ಯೇಸುವಿನ ಶುಭ ಸಂದೇಶ ================== ಸೂಚನೆ:- ಇದು ಯಾವುದೇ ಜಾತಿ ಧರ್ಮಕ್ಕೆ ಸಂಬಂಧಪಟ್ಟದ್ದಲ್ಲ, ಎಲ್ಲಾ ಮಾನವರು ಸತ್ಯದ ಪರಿಜ್ಞಾನ ಹೊಂದಿ ರಕ್ಷಣೆ, ಮೋಕ್ಷ (ಪಾಪ ಶಾಪ ನರಕದಿಂದ ಬಿಡುಗಡೆ) ಹೊಂದಬೇಕೆಂದು ಆ ಸೃಷ್ಟಿಕರ್ತನಾದ ದೇವರ ಚಿತ್ತವಾಗಿದೆ. ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ(ನರಕ) ಎಲ್ಲರೂ ನಿತ್ಯಜೀವವನ್ನು(ಮೋಕ್ಷ) ಪಡೆಯಬೇಕೆಂದು ಆತನನ್ನು ಕೊಟ್ಟನು. ಯೋಹಾನ 3:16 ಶಾಸ್ತ್ರದಲ್ಲಿ ಮುಂತಿಳಿಸಿರುವ ಪ್ರಕಾರ ಕ್ರಿಸ್ತನು ನಮ್ಮ(ಲೋಕದ ಸಕಲ ಜನರ ) ಪಾಪಗಳ ನಿವಾರಣೆಗಾಗಿ ಸತ್ತನು; ಹೂಣಲ್ಪಟ್ಟನು; ಶಾಸ್ತ್ರದ ಪ್ರಕಾರವೇ ಮೂರನೆಯ ದಿನದಲ್ಲಿ ಎಬ್ಬಿಸಲ್ಪಟ್ಟನು. 1 ಕೊರಿಂಥ 15:3-4 ಯೇಸು - “ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ; ನನ್ನ ಮೂಲಕವಾಗಿ ಹೊರತು ಯಾರೂ ತಂದೆಯ(ಮೋಕ್ಷ, ಸ್ವರ್ಗರಾಜ್ಯ) ಬಳಿಗೆ ಬರುವದಿಲ್ಲ.” ಯೋಹಾನ 14:6 ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ. ಅವರು ನೀತಿವಂತರೆಂದು ನಿರ್ಣಯ ಹೊಂದುವದು ದೇವರ ಉಚಿತಾರ್ಥವಾದ ಕೃಪೆಯಿಂದಲೇ ಕ್ರಿಸ್ತಯೇಸುವಿನಿಂದಾದ ಪಾಪ ವಿಮೋಚನೆಯ ಮೂಲಕವಾಗಿ ಆಗುವದು. ಈತನು ತನ್ನ ರಕ್ತವನ್ನು ಸುರಿಸಿ ನಂಬಿಕೆಯಿದ್ದವರಿಗಾಗಿ ಕೃಪಾಧಾರವಾಗಬೇಕೆಂದು ದೇವರು ಈತನನ್ನು ಮುಂದಿಟ್ಟನು. ದೇವರು ಹಿಂದಿನ ಕಾಲದ ಪಾಪಗಳನ್ನು ದಂಡಿಸದೆ ಸಹಿಸಿಕೊಂಡಿರಲಾಗಿ ತನ್ನ ನೀತಿಯನ್ನು ಈಗಿನ ಕಾಲದಲ್ಲಿ ಹೀಗೆ ತೋರಿಸಿ ತಾನು ನೀತಿಸ್ವರೂಪನಾಗಿಯೂ ಯೇಸುವಿನಲ್ಲಿ ನಂಬಿಕೆಯಿಡುವವರನ್ನು ನೀತಿವಂತರೆಂದು ನಿರ್ಣಯಿಸುವವನಾಗಿಯೂ ಕಾಣಿಸಿಕೊಂಡಿದ್ದಾನೆ. ರೋಮಾ 3:23-26 ಯೇಸುವಿನ ಮೇಲೆ ನಂಬಿಕೆ ಇಟ್ಟು ಆತನ ಆಜ್ಞೆಗಳನ್ನು ಅನುಸರಿಸುವವರಿಗೆ ಮಾತ್ರ ಸ್ವರ್ಗರಾಜ್ಯ (ಮೋಕ್ಷ) ಪ್ರಾಪ್ತಿ. ಇದನ್ನು ಓದುವವರ ಮನೋ ನೇತ್ರಗಳು ತೆರೆಯಲಿ.. ಆಶೀರ್ವದಿಸಲ್ಪಡಲಿ, ರಕ್ಷಣೆ ಹೊಂದಿಕೊಳ್ಳಲಿ ನರಕದಿಂದ ತಪ್ಪಿಸಿಕೊಳ್ಳಲಿ ಯೇಸುವಿನ ನಾಮದಲ್ಲಿ ಆಮೇನ್
ಯೇಸುವೇ ಮಾರ್ಗ ಸತ್ಯ ಜೀವ, ಯೇಸುವಿನ ಪ್ರೀತಿ ಈ ಜಗತ್ತಿನಲ್ಲಿ ನಮಗೆ ಯಾರೂ ಕೊಡಲು ಸಾಧ್ಯವಿಲ್ಲ, ಈ ಲೋಕವೇ ಅಳಿಯಬಹುದು ಆದರೆ ಯೇಸುವಿನ ಮಾತುಗಳು ಎಂದು ಅಳಿಯಲು ಸಾಧ್ಯವಿಲ್ಲ, ಯೇಸುವೇ ಪ್ರೀತಿ, ಪ್ರೀತಿಯೇ ದೇವರು, ಯೇಸುವೇ ದೇವರು 🙏🙏🙏🙏🙏🙏🙏🙏🙏🙏🙏🙏
ನಾನು ಒಂದು ದಿನ ಅಂದ್ರೆ 7 ವರ್ಷಗಳ ಹಿಂದೆ ಇದೇ ತರ ಯೇಸುವನ್ನು ಮತ್ತೆ ಚರ್ಚಿಗೆ ಹೋಗೋರನ್ನ hiyalista ಇದ್ದವನು ... ಕೆಟ್ಟದಾಗಿ ಬಯ್ತಇದ್ದವನು ... ಒಂದು ಸಲ ಜೀವನ ನರಕಯಾತನೆಯನ್ನು ಅನುಭವಿಸಿತ್ತು... ಹಣ ಇತ್ತು ಜನ ಇದ್ರು ರಾಜಕೀಯ ಇತ್ತು ಅನೇಕ ದೊಡ್ಡ ದೇವಸ್ಥಾನಗಳು ಸಹ ಇತ್ತು ellanu ಒಂದುಕಡೆ ಇಂದ ಸುತ್ತಾಡಿದ ನಾನು ಇನ್ನು ಬದುಕೊದೆ ಬೇಡ ಈ ಜೀವನನೇ ಕೆಟ್ಟದ್ದು ನನಗ್ಯಾಕೆ ಅಂತ ಸೂಸೈಡ್ ಅಟೆಂಡ್ ಮಾಡ್ಕೊಳ್ತಾ ಇದ್ದವನು ಬ್ರದರ್ಸ್.... ಆದ್ರೆ ಒಂದು ದಿನ ..ನಮ್ ಅಕ್ಕ ಚರ್ಚಿಗೆ ನನ್ನ ಬಿಟ್ಟುಕೊಡು ಅಂತ ಕರ್ಕೊಂಡು ಹೋದ್ರು ಆ ದಿನ ನನಗೆ ಹೊಸ ಜೀವ ಜೀವನ ಸಿಗೋ ಅಂತ ದಿನ ಆಗಿದ್ದು ದೇವರ ಕೃಪೆ .. ಯೇಸುವಿನ ಪ್ರೀತಿ ಸತ್ಯಕೇಳಿ ವಾಪಾಸ್ ಬಿಟ್ಟು ಬರಬೇಕಿದ್ದ ನಾನು ಅಲ್ಲೇ ಕೋತ್ಕೊಂಡೆ ಏನು ಹೇಳ್ತಾರೆ ಅಂತ ... ನಾನೊಬ್ಬ ಪಾಪಿಆಗಿದಿನಿ ಅನ್ನೋ ಸತ್ಯ ಗೊತ್ತಾಯ್ತು ಹಾಗೆ ಯೇಸು ನನ್ನ ಪಾಪಗಳನ್ನ ಪರಿಹರಿಸಿ ಜೀವನ ರೂಪಿಸ್ತಾರೆ ಅಂತ ನಂಬಿಕೆ ಹುಟ್ಕೊಂತು... ಅವತ್ತಿಂದ ಆ ದೇವರ ಪ್ರೀತಿಯಲ್ಲಿ ಸುಖವಾಗಿದ್ದೀನಿ ಬ್ರದರ್. ಹೋಗಬೇಡ ಅಂತ ತಡೆ ಮಾಡ್ತಿದ್ದ ನನ್ನ ತಂದೆ ತಾಯಿ ಕುಟುಂಬನೆ ನನ್ನ ಜೀವನದ ಪರಿವರ್ತನೆ ನೋಡಿ ನಂಬಿಕೆ ಇತ್ತಿದ್ದಿವಿ ಯೇಸುಸ್ವಾಮಿ ಮೇಲೆ ... ಯಾರೋ ಹೇಳಿದ್ನ ಕೇಳಿ ದ್ವೇಷ ಮಾಡೋ ನಾವು... ಸತ್ಯನ ಕೇಳಿ ನಂಬಿಕೆ ಇಟ್ರೆ... ಯೇಸು ದೇವರ ಮಹತ್ವ ಗೊತ್ತಾಗುತ್ತೆ.... ಬೇಗ ತಿಳುಕೊಳ್ಳಿ... ಯೇಸು ನಿಮ್ಮನ್ನು ಪ್ರೀತಿಸುತ್ತಾರೆ❤🎉😊.
Conversion is for life after death Jesus is an example for there is life after death Jesus raised from death and he will raise those who believe in him in him
@evgchristopherkote956 ನಿನಗೇ ನಿನ್ನ ದೇವರು. ದೇವರು ರೂಪದಲ್ಲಿ ಅರದಸಿದರೆ ಅದು ನಿನಗೆ ದೇವರಗೆ ಕಾಣುತ್ತಾನೆ..ಅದು ನಿನಗೆ ಬಿಟ್ಟದ್ದು.. ಹೋಗಿ ಚರ್ಚ್ ಮುಂದೆ ನಿಂತ್ಕೊಂಡು ಪ್ರಾರ್ಥನೆ ಮಾಡುತ್ತಿಯ ಅಲ್ವಾ.. ಯೇಸುವನ್ನೇ ಕೇಳು.. ನೀನು ದೇವರ ಮನುಷ್ಯನ ಎಂದು.. ನಮಗೇ ಹಿಂದೂ ಇತಿಹಾಸದ ಪುರಾಣದ ಬಗ್ಗೆ ಸಹಸ್ರಾರು ವರ್ಷಗಳ ಇತಿಹಾಸ ಇದೆ.. ಸಾಕ್ಷಿಯೂ ಗತ ವೈಭವವು ಇದೆ ನನ್ನ ಹಿಂದೂ ಧರ್ಮದಲ್ಲಿ ಶ್ರೀ ಮನ್ ಶ್ರೀ ರಾಮನನ್ನು ಅಧಿಪುರಾಣದ ಪ್ರಕಾರ ನಾವು ಶ್ರೀ ರಾಮನನ್ನು ತುಂಬಾ ಮುಖ್ಯ ವಗಿ ಪೂಜಿಸುತ್ತೇವೆ ಆರಾಧಿಸುತ್ತೇವೆ ಸಕಲ ದೇವರುಗಳಲ್ಲಿ ಶ್ರೀ ರಾಮನು ನಮ್ಮ ದೇವರು.
ಅಣ್ಣ..ಯೇಸುವಿನ ಬಗ್ಗೆ ಮಾತಾಡೋ ಕ್ಕಿಂತ ಮುಂಚೆ ಅವರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ. ಸುಮ್ನೆ ಗೊತ್ತಿಲ್ದೆ ಏನೆನೋ ಮಾತಾಡ್ಬೇಡಿ 😒 ಯೇಸಪ್ಪ ನಿಮಗೆ ಒಳ್ಳೆ ಮನಸ್ಸು ಕೊಡ್ಲಿ. Praise the lord Amen✝️
God characteristics are The most Holy, Almighty, Agape Love, Spirit, Alpha Omega, infinite, These characteristics have only in Bible God (Jesus), I love Jesus, I don't want religion, I want Thruth, because Thruth set me free, Christianity is not religion, it's relationship with true God.
ದೇವಾಲಯ ಅನ್ನೋದು "ದೇವನ ಆಲಯ" ಅನ್ನೋ ಅರ್ಥ ದೇವನೊಬ್ಬನೇ ಆತನ ಆಲಯ...(ದೇವಸ್ಥಾನ ಅಂದರೆ ಹಿಂದೂಗಳ ಪ್ರಕಾರ ದೇವರು ಇರುವ ಜಾಗ ಸ್ಥಾನ ಅಂದರೆ ಸ್ಥಳ ಅಥವಾ ಜಾಗ ಎನ್ನುವ ಅರ್ಥ )ಚರ್ಚ್ಗ್ ಗೆ ಕನ್ನಡದ ಸಮಾನಾರ್ಥಕ ಪದ "ದೇವಾಲಯ " ಅಂದರೆ ಜನರು ಒಟ್ಟಾಗಿ ಸಾಮೂಹಿಕವಾಗಿ ದೇವರನ್ನು ಆರಾಧಿಸುವ ಸ್ಥಳ. ಪರಿಶುದ್ಧ ದೇವರು ಮನುಷ್ಯರು ಕಟ್ಟಿದ ಕಟ್ಟಡಗಳಲ್ಲಿ ವಾಸಿಸುವವನಲ್ಲ.. ಹಾಗಾಗಿ ಕ್ರೈಸ್ತರು ದೇವಾಲಯವನ್ನು ಆತನನ್ನು ಆರಾಧಿಸುವ ಸ್ಥಳವೆಂದು ಮಾತ್ರ ಭಾವಿಸುತ್ತೇವೆ ಹೊರತು ಆತನು ವಾಸಮಾಡುವ ಸ್ಥಳ ಅಥವಾ ಅವನಿರುವ ಸ್ಥಾನ(ಜಾಗ )ಎಂದು ಭಾವಿಸುವುದಿಲ್ಲ..ಸರ್ವ ಶಕ್ತ ದೇವನು ಸರ್ವವ್ಯಾಪ್ತಿಯು ಆತನು ಎಲ್ಲಾ ಕಡೆಯು ಇದ್ದಾನೆ ಹಾಗಾಗಿ ಚರ್ಚ್, ಸಭೆ ಅಥವಾ ಕನ್ನಡಲ್ಲಿ ದೇವಾಲಯ.. ಅರ್ಥ ಆಯ್ತಾ??
@@VijayKumar-pp9cq ಈಗಾ ನಿನ್ನ ಯಾರು ತಲೆ ತಿಂದ್ರು ಸ್ವಾಮಿ ಇರೋದು ಒಂದು ತಲೆ ಅದನ್ನ ತಿಂದು ಬಿಟ್ರೆ ನೀವು ಬದುಕೋದು ಹೆಂಗೆ ಸ್ವಾಮಿ.. ಮಿದುಳು ಇಲ್ಲದ ಚಿಂತಕ ದೋಸೆ ಹೊಳಗೆ ಎಷ್ಟು ತೂತು ಇವೇ ಎಂದು ಕಂಡು ಹಿಡಿಯಲು ಹೋಗಿದಂತೆ ಅಗಾಯ್ತು ನಿನ್ನ ಕಥೆ 🤣🤣🤣🤣 ನಿನಗೇ ಕೇಳುವ ಸಂಯಮ ಇಲ್ಲ ಎಂದರೆ ಬಿಟ್ಟು ಬೀಡು ಅದನ್ನ ಪ್ರಶ್ನೆ ಮಾಡುವ ಹಕ್ಕು ನಿನಗೇ ಯಾರು ಕೊಟ್ರು.. ಹೋಗಿ ಚರ್ಚ್ ಮುಂದೆ ಗಂಟೆ ಗಟ್ಟಲೆ ಭಾಷಣ ಮಾಡ್ತರಲ ಅಲ್ಲಿ ಹೋಗಿ ಪ್ರಶ್ನೆ ಮಾಡು ಇಲ್ಲಿ ಬಂದ ದೊಡ್ಡದಾಗಿ ಹೇಳೋಕೆ
Do not spell curse words bro he don't know about who he is talking who he is mocking just pray for him and hand over him to lord's hand he will took care of him .
ಅಯ್ಯೋ ..... ನಿಜಾ ಹೇಳಿದರೆ ಯಾಕೆ ತಿ....... ಉರಿ........... ಮಾಡಿರೋದು ಅದೇ ಅಲ್ವಾ.......ಕನ್ವರ್ಟ್ ಆಗಿರೋಫಾದರ್....... ಒಬ್ಬ ಕಾಲಿಲ್ಲದ ಕುಂಟನಿಗೆ ಕೈ ಇಟ್ಟು ಯೇಸು ಹೆಸರು ಹೇಳಿದರೆ ಗುಣಮುಖರಾಗುವುದಾದರೆ........ ನಿಜವಾದ ಕ್ರಿಶ್ಚಿಯನ್ ರಕ್ತದ ಪೋಪ್.. ವ್ಹಿಲ್ ಚೇರ್ ಮೇಲೆ ಬರುತ್ತಾನೆ...😂😂😂😂😂😂ಎಂತಾ ವಿಪರ್ಯಾಸ..... ಹಣಕ್ಕಾಗಿ ಮಾತಾ0ತರ ವಿದೇಶಿ ಹಣಕ್ಕಾಗಿ ಯೇಸುವನ್ನ ಹಿಂದೂ ಧರ್ಮಕ್ಕೆ ಮತಂತರ ಮಾಡಿ ತೆಂಗಿನಕಾಯಿ ವಿಭೂತಿ ತುಪ್ಪದ ದೀಪ ಹಚ್ಚಿ ಅಯ್ಯೋ ನಿಮ್ಮ 😂😂😂😂😂😂😂😂
ಅಯ್ಯೋ ajith, keli ನನ್ನ ಕಥೆ. ದಸರಾ ಹಬ್ಬದ ಸಂದರ್ಭದಲ್ಲಿ ನಮ್ಮ ಹಿಂದಿನ beediyalli ಭಜನೆ nadeyuthitthu. ಮನೆಯ ಮುಂದೆ ರಂಗೋಲಿ, ಹಸಿರು ಠೋರಣ, ದೇವಿ ವಿಗ್ರಹ, harishina ಕುಂಕುಮ, ಎಲ್ಲಾ ನೋಡಿ ನಾನು ಅಮ್ಮನವರ ಪೂಜೆ ಎಂದು ಕೈ ಮುಗಿದು hatthira hode. ನೋಡಿದರೆ meriy ಪೂಜೆ.nanna ಅವಸ್ಥೆ ಯನ್ನು ನೋಡಿ ನನ್ನ ಮಕ್ಕಳು ಬಿದ್ದು ಬಿದ್ದು nagutthare. 😂😂😂😂😂
ರೈಸ್ ಕೊಟ್ಟು ಹೊಟ್ಟೆ ತುಂಬಿಸಿದ್ದೇವೆ ಹೊಟ್ಟೆಯ ಮೇಲೆ ಹೊಡೆದಿಲ್ಲ, ದಲಿತರನ್ನು ಶೋಷಿ ಸಿದಂತೆ ಶೋಷಿಸಿಲ್ಲ, ಧರ್ಮದ ಬಗ್ಗೆ ಹೇಳಿದ್ದೇವೆ ಅಧರ್ಮದ ಬಗ್ಗೆ ಹೇಳಿಲ್ಲ ಅಥವಾ ಭಯೋತ್ಪಾದನೆ ಹೇಳಿ ಕೊಟ್ಟಿಲ್ಲ, ಜನರು ತಾವಾಗಿಯೇ ಸ್ವ ಇಚ್ಚೆ ಇಂದ ಬಂದರೆ ಬರಬಹುದು ಇಲ್ಲದಿದ್ದರೆ ಇಲ್ಲಾ ಯಾರಿಗೂ ಒತ್ತಾಯ ಇಲ್ಲಾ, ಮತಾಂತರ ನಾವು ವಿರೋಧಿಸುತ್ತೇವೆ, ಪ್ರತಿ ಒಬ್ಬರಿಗೂ ತಮ್ಮ ದೈವ ಬಗ್ಗೆ ಪ್ರೀತಿ ಅಭಿಮಾನ ಇರುತ್ತದೆ, ಬಸವಣ್ಣ, ಕನಕದಾಸ,ಅಕ್ಕಮಹಾದೇವಿ ಮುಂತಾದವರು ತಮ್ಮಿಷ್ಟದ ದೇವರ ಬಗ್ಗೆ ಜನರ ಬಗ್ಗೆ ಸೇರಲಿಲ್ಲವೆ? ಯಾವುದು ವಿದೇಶಿ ದೇವರು ಸ್ವದೇಶಿ ದೇವರು ಅಂತ ಇಲ್ಲಾ ದೇವರು jagattinsborati ಒಬ್ಬರಿಗೂ ಸೇರಿದ್ದಾನೆ, ದೇವರ ಬಗ್ಗೆ ಆಡುವ ಒಂದೊಂದು ಕೆಟ್ಟ ಮಾತಿಗೂ ನಾಳೆ ಸತ್ತ ಮೇಲೆ ದೇವರಿಗೆ ಉತ್ತರ ಕೊಡಬೇಕು...ಸತ್ಯಕ್ಕೆ ಸಾವಿಲ್ಲ, ಜೈ ಕ್ರಿಸ್ತshishan@@iamsorry2571
ರೈಸ್ ಕೊಟ್ಟು ಹೊಟ್ಟೆ ತುಂಬಿಸಿದ್ದೇವೆ ಹೊಟ್ಟೆಯ ಮೇಲೆ ಹೊಡೆದಿಲ್ಲ, ದಲಿತರನ್ನು ಶೋಷಿ ಸಿದಂತೆ ಶೋಷಿಸಿಲ್ಲ, ಧರ್ಮದ ಬಗ್ಗೆ ಹೇಳಿದ್ದೇವೆ ಅಧರ್ಮದ ಬಗ್ಗೆ ಹೇಳಿಲ್ಲ ಅಥವಾ ಭಯೋತ್ಪಾದನೆ ಹೇಳಿ ಕೊಟ್ಟಿಲ್ಲ, ಜನರು ತಾವಾಗಿಯೇ ಸ್ವ ಇಚ್ಚೆ ಇಂದ ಬಂದರೆ ಬರಬಹುದು ಇಲ್ಲದಿದ್ದರೆ ಇಲ್ಲಾ ಯಾರಿಗೂ ಒತ್ತಾಯ ಇಲ್ಲಾ, ಮತಾಂತರ ನಾವು ವಿರೋಧಿಸುತ್ತೇವೆ, ಪ್ರತಿ ಒಬ್ಬರಿಗೂ ತಮ್ಮ ದೈವ ಬಗ್ಗೆ ಪ್ರೀತಿ ಅಭಿಮಾನ ಇರುತ್ತದೆ, ಬಸವಣ್ಣ, ಕನಕದಾಸ,ಅಕ್ಕಮಹಾದೇವಿ ಮುಂತಾದವರು ತಮ್ಮಿಷ್ಟದ ದೇವರ ಬಗ್ಗೆ ಜನರ ಬಗ್ಗೆ ಸೇರಲಿಲ್ಲವೆ? ಯಾವುದು ವಿದೇಶಿ ದೇವರು ಸ್ವದೇಶಿ ದೇವರು ಅಂತ ಇಲ್ಲಾ ದೇವರು ಜಗತ್ತಿನ ಪ್ರತಿ ಒಬ್ಬರಿಗೂ ಸೇರಿದ್ದಾನೆ, ದೇವರ ಬಗ್ಗೆ ಆಡುವ ಒಂದೊಂದು ಕೆಟ್ಟ ಮಾತಿಗೂ ನಾಳೆ ಸತ್ತ ಮೇಲೆ ದೇವರಿಗೆ ಉತ್ತರ ಕೊಡಬೇಕು...ಸತ್ಯಕ್ಕೆ ಸಾವಿಲ್ಲ, ಜೈ ಕ್ರಿಸ್ತshishan@iamsorry2571
ಸತ್ಯಕ್ಕೆ ಕನ್ವರ್ಟ್ ಆಗಿದ್ದೇವೆ ಹೊರತು ಅಸತ್ಯಕ್ಕೆ ಅಧರ್ಮಕ್ಕೆ ಅಥವಾ ಭಯೋತ್ಪಾದನೆಗೆ ಅಲ್ಲಾ, ಜನರಿಗೆ ದೇವರ ಸಂದೇಶ ಸಾರುತ್ತಿದ್ದೇವೆ ಅದು ಯೇಸು ನಮಗೆಕೊಟ್ಟಿರುವ ಆಜ್ಞೆ ಅದಕ್ಕಾಗಿ ಪ್ರಾಣ ಕೊಟ್ಟು ಚಿತ್ರಹಿಂಸೆ ಅನುಭವಿಸಿ ಆತನ ಸಂದೇಶ ಸಾರುತ್ತಿದ್ದೇವೇ...ಯಾರನ್ನೂ ಮತಾಂತರ ಮಾಡುತ್ತಿಲ್ಲ ಆಯಾ ರೀತಿ ಮಾಡುವವರಿಗೆ ನಮ್ಮ ವಿರೋಧವಿದೆ, ಜನರು ತಾವಾಗಿಯೇ ಇಚ್ಚೆ ಪಟ್ಟು ಬರಬಹುದು ಅಥವಾ ಇಲ್ಲ,ಎಲ್ಲಾ ಧರ್ಮದವರಿಗೂ ತಮ್ಮ ಇಷ್ಟದ ದೈವದ ಬಗ್ಗೆ ಸಾರುವ ಅವಕಾಶ ಇದೆ ಬಸವಣ್ಣ ಕನಕದಾಸ ಪುರಂದರದಾಸ ಅಂಬೇಡ್ಕರ ಮುಂತಾದವರು ತಮ್ಮ ಇಷ್ಟದ ದೈವದ ಬಗ್ಗೆ ಸಾರಲಿಲ್ಲವೇ???ಸತ್ಯಕ್ಕೆ ಸಾವಿಲ್ಲ@@iamsorry2571
ನಾನು ಎಂದಿಗೂ ಚಿರಋಣಿ ಅಣ್ಣ ನೀನು ಹೇಳಿದಲ್ಲ ಈ ಕಥೆ ಸಾಂಗು ಯೇಸುವನ್ನೇ ಹಿಂದೂ ದೇವರಾಗಿ ಮಾಡಿಬಿಟ್ಟರು ಅಲ್ಲರಿ ಕ್ರಿಸ್ಮಸ್ ಹಬ್ಬದ ಶುಭಾಶಯ ತಿಳಿಸ್ತೀರಾ ಅಂತ ನೋಡಿದ್ರೆ ಇದರಲ್ಲೂ ದ್ವೇಷ ತುಂಬ್ತೀರಲ್ರೀ. ಎಲ್ಲಾ ಹಬ್ಬಗಳಲ್ಲಿ ಪಟಾಕಿ ಹೊಡಿತಾರೆ ಅವಾಗ ಪರಿಸರ ಹಾಳಾಗುವುದಿಲ್ಲ ಅಲ್ವಾ? ಹೌದು ನೀನು ಮಾಡ್ತಾ ಇರೋ ವಿಡಿಯೋ ಉದ್ದೇಶ ಏನು? ಜನರಲ್ಲಿ ದ್ವೇಷ ತುಂಬುವುದು? ಅಥವಾ ಸಮಾನತೆ ತುಂಬೋದ? ಜನರಲ್ಲಿ ಪ್ರೀತಿ ವಿಶ್ವಾಸ ತುಂಬುವ ಕೆಲಸ ಮಾಡಿ ಭೇದ ಭಾವ ಕೋಮುವಾದ ಹುಟ್ಟು ಕೆಲಸ ಮಾಡಬೇಡಿ ನಿನ್ನಂತವರಿಂದಾನೆ ಈ ದೇಶ ಹಾಳಾಗಿ ಹೋಗಿರೋದು.
Sir ನಾವು ಪ್ರಜಾಪ್ರಭುತ್ವ ರಾಷ್ಟ್ರ ದಲ್ಲಿ ಇದ್ದೇವೆ ಅನ್ನೋದು ಮರೆತಿದ್ದೀರಾ ಅನ್ಸುತ್ತೆ ಯಾಕೆ ನೀವು ದೀಪಾವಳಿ ದಸರಾ ಗಣೇಶನ ಇನ್ನು ಅನೇಕ ಹಬ್ಬಗಳು ಮಾಡುವಾಗ ನೀವು ಶಬ್ದ ಮಾಲಿನ್ಯ ವಾಯು ಮಾಲಿನ್ಯ ಮಾಡೊಧಿಲ್ವ ಕ್ರಿಸ್ತರು ವರ್ಷಕ್ಕೆ ಒಂದು ಸರಿ ಮಾತ್ರ ಮಾಡೋದು ನೀವು ನಿಮನ್ನ ಪ್ರಸಿದ್ದಿ ಪಡಿಸ್ಕೊಳಕ್ಕೆ ಕ್ರಿಸ್ತರ್ನ್ ಯಾಕೆ ಹೇಳ್ಥಿರ ಪರ್ವಾಗಿಲ್ಲ ಆಗದ್ರೂ ನಿಮ್ಮ ಬಾಯಲ್ಲಿ ಯೇಸು ಎಂಬ ನಾಮ ಬಂತಲ್ಲ ಬಿಡಿ 😂😂😂
@@stellavajramani2508 ನಿಮಗೇ ಮತೀಯ ಜ್ಞಾನ ತಲೆಯಲ್ಲಿ ಅತಿಯಾಗಿ ತುಂಬಿ ಮೆದುಳು ನಿಷ್ಕ್ರಿಯ ಆಗುವ ಸಂಭವ ಇದೆ ಎಚ್ಚರ. ಯಾವುದಕ್ಕೂ ಒಂದು ಸರಿ ತಪಾಸಣೆ ಮಾಡಿಸುವುದು ಒಳಿತು.. ನಾವು ಇರುವುದೂ ಭಾರತದಲ್ಲಿ ಯಾವುದೋ ಕ್ರೈಸ್ತ ನಾಡಲ್ಲಿ ಅಲ್ಲ ನೆನಪು ಇರಲಿ.. ನಿಮಗೇ ಇಲ್ಲಿ ಇರುವುದೂ ಇಷ್ಟ ಇಲ್ಲ ಎಂದರೆ ನಿಮಗೆ ಸಾಕಷ್ಟು ಕ್ರೈಸ್ತರ ನಾಡು ಇಲ್ಲವೇ ಅಲ್ಲಿ ಹೋಗಿ.. ನಿಮ್ಮ ಅತೀ ರೇಖಾ ನಿಮ್ಮಗೆ ಮುಳುವಾಗುತ್ತದೆ ಎಚ್ಚರ ಇರಲಿ. ಇನ್ಮುಂದೆ ನಿಮ್ಮ ಜಡುಗಳನ್ನು ಪತ್ತೆ ಹಚ್ಚುವ ಕೆಲಸ ನನ್ನದು.. ನಮಗೇ ನಮ್ಮ ಹಿಂದೂ ಧರ್ಮದಲ್ಲಿ ಜನರನ್ನ ಯಾಮಾರಿಸಿ ಸುಳ್ಳು ಅಶ್ವಸೇನಗಳು ಹೇಳಿ ಮತಾಂತರ ಮಾಡು ಎಂದು ಹೇಳಿಕೊಟ್ಟಿಲ್ಲ ಬದಲಿಗೆ ನೀನು ಈ ಭೂಮಿಯಲ್ಲಿ ಒಬ್ಬ ಮನುಷ್ಯನಾಗಿ ಬಳು ಎಂದು ಹೇಳಿಕೊಟ್ಟಿದೇ
ಲೋ ಬೆರಕೆ ನಿನ್ನ ಕಿಸ್ತ ಧರ್ಮ ಜಗತ್ತಿನಲ್ಲಿ ಎಷ್ಟು ಮಾರಣಹೋಮ ಮಾಡಿದೆ ಮಾಡ್ತಿದೆ ಗೊತ್ತಾ ದರಿದ್ರ ಇದು ಜಗತ್ತನ್ನ ಉದ್ದಾರ ಮಾಡ್ತದ ಕರ್ಮ ಬೇವರ್ಸಿ ಬೆರಕೆಗಳ ಅಲ್ಲಿ ಹೋಗಿ ಏನೋ ಶ್ಯಾಟ ಪ್ರೆಯರ್ ಮಾಡ್ತಿವಿ ಅಂತಿರಲ್ಲ ಅದೆ ಕೆಲಸ ಇಲ್ಲಿ ಮಾಡಿದ್ರೆ ನಿಮ್ಮ ತಾಯಿ ಪಾತಿವ್ರತೆ ಹಾಳಾಯಿತಿತ್ತಾ ಈ ಮಣ್ಣಿನ ಪರಮ ಪಾಪಿಗಳ
ಆಗ ಯೇಸು - “ತಂದೆಯೇ, ಅವರಿಗೆ ಕ್ಷವಿುಸು; ತಾವು ಏನು ಮಾಡುತ್ತೇವೆಂಬದನ್ನು ಅರಿಯರು” ಅಂದನು.
ಲೂಕ 23:34
Anna evarige en helbeku
Aaytu kshamasteeni
@@pruthviraj.c.sshindhe8025ನೀನು ಯಾವನೋ ಶೇಡೆ
Amen
@@pruthviraj.c.sshindhe8025 ನೀನು ಯಾವನೋ ಶೇಡೆ 😂😂😂😂😂
Praise tha lord brother ದೇವರು ನಿಮ್ಮನ ಆಶೀರ್ವಾದ ಮಾಡ್ಲಿ
😂😂😂
Namma devaru nammanu ashirwada madthane. Ninnavarige hindugala copy madudannu nilisalu helu. Nimge nimma swantha yenu Elva?
@@VanshiSuvarna ನೀವು ಉಪಯೋಗಿಸುವ ತೊಂಬತ್ತಕ್ಕೂ ಹೆಚ್ಚು ಪ್ರತಿಶತ ವಸ್ತುಗಳು ಕ್ರೈಸ್ತರು ಕಂಡು ಹಿಡಿದದ್ದು
ಯೇಸುವಿನ ಶುಭ ಸಂದೇಶ
==================
ಸೂಚನೆ:- ಇದು ಯಾವುದೇ ಜಾತಿ ಧರ್ಮಕ್ಕೆ ಸಂಬಂಧಪಟ್ಟದ್ದಲ್ಲ, ಎಲ್ಲಾ ಮಾನವರು ಸತ್ಯದ ಪರಿಜ್ಞಾನ ಹೊಂದಿ ರಕ್ಷಣೆ, ಮೋಕ್ಷ (ಪಾಪ ಶಾಪ ನರಕದಿಂದ ಬಿಡುಗಡೆ) ಹೊಂದಬೇಕೆಂದು ಆ ಸೃಷ್ಟಿಕರ್ತನಾದ ದೇವರ ಚಿತ್ತವಾಗಿದೆ.
ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ(ನರಕ) ಎಲ್ಲರೂ ನಿತ್ಯಜೀವವನ್ನು(ಮೋಕ್ಷ) ಪಡೆಯಬೇಕೆಂದು ಆತನನ್ನು ಕೊಟ್ಟನು.
ಯೋಹಾನ 3:16
ಶಾಸ್ತ್ರದಲ್ಲಿ ಮುಂತಿಳಿಸಿರುವ ಪ್ರಕಾರ ಕ್ರಿಸ್ತನು ನಮ್ಮ(ಲೋಕದ ಸಕಲ ಜನರ ) ಪಾಪಗಳ ನಿವಾರಣೆಗಾಗಿ ಸತ್ತನು; ಹೂಣಲ್ಪಟ್ಟನು; ಶಾಸ್ತ್ರದ ಪ್ರಕಾರವೇ ಮೂರನೆಯ ದಿನದಲ್ಲಿ ಎಬ್ಬಿಸಲ್ಪಟ್ಟನು.
1 ಕೊರಿಂಥ 15:3-4
ಯೇಸು - “ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ; ನನ್ನ ಮೂಲಕವಾಗಿ ಹೊರತು ಯಾರೂ ತಂದೆಯ(ಮೋಕ್ಷ, ಸ್ವರ್ಗರಾಜ್ಯ) ಬಳಿಗೆ ಬರುವದಿಲ್ಲ.”
ಯೋಹಾನ 14:6
ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ. ಅವರು ನೀತಿವಂತರೆಂದು ನಿರ್ಣಯ ಹೊಂದುವದು ದೇವರ ಉಚಿತಾರ್ಥವಾದ ಕೃಪೆಯಿಂದಲೇ ಕ್ರಿಸ್ತಯೇಸುವಿನಿಂದಾದ ಪಾಪ ವಿಮೋಚನೆಯ ಮೂಲಕವಾಗಿ ಆಗುವದು. ಈತನು ತನ್ನ ರಕ್ತವನ್ನು ಸುರಿಸಿ ನಂಬಿಕೆಯಿದ್ದವರಿಗಾಗಿ ಕೃಪಾಧಾರವಾಗಬೇಕೆಂದು ದೇವರು ಈತನನ್ನು ಮುಂದಿಟ್ಟನು. ದೇವರು ಹಿಂದಿನ ಕಾಲದ ಪಾಪಗಳನ್ನು ದಂಡಿಸದೆ ಸಹಿಸಿಕೊಂಡಿರಲಾಗಿ ತನ್ನ ನೀತಿಯನ್ನು ಈಗಿನ ಕಾಲದಲ್ಲಿ ಹೀಗೆ ತೋರಿಸಿ ತಾನು ನೀತಿಸ್ವರೂಪನಾಗಿಯೂ ಯೇಸುವಿನಲ್ಲಿ ನಂಬಿಕೆಯಿಡುವವರನ್ನು ನೀತಿವಂತರೆಂದು ನಿರ್ಣಯಿಸುವವನಾಗಿಯೂ ಕಾಣಿಸಿಕೊಂಡಿದ್ದಾನೆ.
ರೋಮಾ 3:23-26
ಯೇಸುವಿನ ಮೇಲೆ ನಂಬಿಕೆ ಇಟ್ಟು ಆತನ ಆಜ್ಞೆಗಳನ್ನು ಅನುಸರಿಸುವವರಿಗೆ ಮಾತ್ರ ಸ್ವರ್ಗರಾಜ್ಯ (ಮೋಕ್ಷ) ಪ್ರಾಪ್ತಿ.
ಇದನ್ನು ಓದುವವರ ಮನೋ ನೇತ್ರಗಳು ತೆರೆಯಲಿ.. ಆಶೀರ್ವದಿಸಲ್ಪಡಲಿ, ರಕ್ಷಣೆ ಹೊಂದಿಕೊಳ್ಳಲಿ ನರಕದಿಂದ ತಪ್ಪಿಸಿಕೊಳ್ಳಲಿ ಯೇಸುವಿನ ನಾಮದಲ್ಲಿ ಆಮೇನ್
ನಾನು ಹುಟ್ಟಿದ್ದು ಹಿಂದುವಾಗಿ🚩🚩 ಬದುಕಿತ್ತಿರುವುದು ಹಿಂದುವಾಗಿ 🚩🚩ಸಾಯೋದು ಹಿಂದುವಾಗಿ 🚩🚩🚩🚩💯💯☑️☑️👍👍👍👍
🚩🚩🚩🚩🚩🚩🚩🚩🚩
Nijavaadha hindhugalige inspiration
ಜೈ ಶ್ರೀರಾಮ್ ❤️
Hindhuve sreshta
ಜೈ ಶ್ರೀರಾಮ್
ಏಸುವಿನ ಪ್ರೀತಿ ಈ ಜಗತ್ತಿನಲ್ಲಿ ನಮಗೆ ಯಾರೂ ಕೊಡಲು ಸಾಧ್ಯವಿಲ್ಲ, ಯೇಸುವೇ ಮಾರ್ಗ ಸತ್ಯ ಜೀವ, ಯೇಸುವೇ ಪ್ರೀತಿ, ಪ್ರೀತಿಯೇ ದೇವರು, ಯೇಸುವೇ ದೇವರು 🙏🙏🙏
Converted go n celebrate New year
Brother correct heliddiri
Jai rss jai bhim jai vhp
Sanaatan hindu rashtra
@@chaitrak8009 tq
@@PramodAgarwal-m1v ಜೈ ಕ್ರಿಸ್ತ ಜೈ ಕರ್ನಾಟಕ ಜೈ ಕನ್ನಡ
Praise the lord brother God blessing you
Jesus Christ bless you and your family
Berake sulemakla
ಸತ್ಯದೊಂದಿಗೆ ಬೆರೆತಿದ್ದೇವೆ ಅಸತ್ಯದೊಂದಿಗೆ ಅಲ್ಲಾ...ಜೈ ಕ್ರಿಸ್ತ
ಇವ್ನು ಬೇಗ ಕ್ರಿಶ್ಚಿಯನ್ ಬೆಂಬಲಿಗ ಆಗ್ತಾನೆ wait and see....
@@roshandsouza8984 howda
ಯೇಸುವಿನ ಆಶೀರ್ವಾದ ನಿಮಗಿರಲಿ 🙏
ಪರ್ವಾಗಿಲ್ಲ ನನ್ಮೆಲೆ ಆ ಶಿವನ ಆಶಿರ್ವಾದ ಇದೆ❤
Sri Ram
Jai Shree Ram
ಯಾಕಪ್ಪ ಯೇಸು ನಮಗೆ ಆಶೀರ್ವಾದ ಮಾಡಬೇಕು ನಮಗೇನ್ ದೇವ್ರು ಇಲ್ವಾ
Hogo gandu
ಅತೀ ಬೇಗ ಯೇಸುವನ್ನು ನಂಬುವಂತೆ ದೇವರು ನಿಮ್ಮನ್ನು ಆಶೀರ್ವದಿಸಲಿ .
ದಯಾ ಮಾಯಾ ದೇವರು ಈ ಅಜ್ಞಾನಿಯನ್ನು ಆಶೀರ್ವಾದಿಸಲಿ..😢
Only.one.god.in.world.Jesus
😂
ಈಗ ಯೇಸು ಉಟ್ಟಿದ ದೇಶದಲ್ಲಿ ಆತನನ್ನ ನಂಬುತ್ತಿಲ್ಲ, ಇನ್ನೂ ವಿಶ್ವಕ್ಕೆ ಎಲ್ಲಿ
😂 matigedi
ಫಸ್ಟ್ ಹೋಗಿ ಬೈಬಲ್ ಪೂರ್ತಿ ಓದ್ಕೊ ಗಾಂಡು 😂
Jesus is not god
Nijavada Christmas worship to God Jesus bless all people 🙏
ಯೇಸುವೇ ಮಾರ್ಗ ಸತ್ಯ ಜೀವ, ಯೇಸುವಿನ ಪ್ರೀತಿ ಈ ಜಗತ್ತಿನಲ್ಲಿ ನಮಗೆ ಯಾರೂ ಕೊಡಲು ಸಾಧ್ಯವಿಲ್ಲ, ಈ ಲೋಕವೇ ಅಳಿಯಬಹುದು ಆದರೆ ಯೇಸುವಿನ ಮಾತುಗಳು ಎಂದು ಅಳಿಯಲು ಸಾಧ್ಯವಿಲ್ಲ, ಯೇಸುವೇ ಪ್ರೀತಿ, ಪ್ರೀತಿಯೇ ದೇವರು, ಯೇಸುವೇ ದೇವರು 🙏🙏🙏🙏🙏🙏🙏🙏🙏🙏🙏🙏
Very good 😊,, Jesus is real God ❤
ನಾನು ಒಂದು ದಿನ ಅಂದ್ರೆ 7 ವರ್ಷಗಳ ಹಿಂದೆ ಇದೇ ತರ ಯೇಸುವನ್ನು ಮತ್ತೆ ಚರ್ಚಿಗೆ ಹೋಗೋರನ್ನ hiyalista ಇದ್ದವನು ... ಕೆಟ್ಟದಾಗಿ ಬಯ್ತಇದ್ದವನು ... ಒಂದು ಸಲ ಜೀವನ ನರಕಯಾತನೆಯನ್ನು ಅನುಭವಿಸಿತ್ತು... ಹಣ ಇತ್ತು ಜನ ಇದ್ರು ರಾಜಕೀಯ ಇತ್ತು ಅನೇಕ ದೊಡ್ಡ ದೇವಸ್ಥಾನಗಳು ಸಹ ಇತ್ತು ellanu ಒಂದುಕಡೆ ಇಂದ ಸುತ್ತಾಡಿದ ನಾನು ಇನ್ನು ಬದುಕೊದೆ ಬೇಡ ಈ ಜೀವನನೇ ಕೆಟ್ಟದ್ದು ನನಗ್ಯಾಕೆ ಅಂತ ಸೂಸೈಡ್ ಅಟೆಂಡ್ ಮಾಡ್ಕೊಳ್ತಾ ಇದ್ದವನು ಬ್ರದರ್ಸ್.... ಆದ್ರೆ ಒಂದು ದಿನ ..ನಮ್ ಅಕ್ಕ ಚರ್ಚಿಗೆ ನನ್ನ ಬಿಟ್ಟುಕೊಡು ಅಂತ ಕರ್ಕೊಂಡು ಹೋದ್ರು ಆ ದಿನ ನನಗೆ ಹೊಸ ಜೀವ ಜೀವನ ಸಿಗೋ ಅಂತ ದಿನ ಆಗಿದ್ದು ದೇವರ ಕೃಪೆ .. ಯೇಸುವಿನ ಪ್ರೀತಿ ಸತ್ಯಕೇಳಿ ವಾಪಾಸ್ ಬಿಟ್ಟು ಬರಬೇಕಿದ್ದ ನಾನು ಅಲ್ಲೇ ಕೋತ್ಕೊಂಡೆ ಏನು ಹೇಳ್ತಾರೆ ಅಂತ ... ನಾನೊಬ್ಬ ಪಾಪಿಆಗಿದಿನಿ ಅನ್ನೋ ಸತ್ಯ ಗೊತ್ತಾಯ್ತು ಹಾಗೆ ಯೇಸು ನನ್ನ ಪಾಪಗಳನ್ನ ಪರಿಹರಿಸಿ ಜೀವನ ರೂಪಿಸ್ತಾರೆ ಅಂತ ನಂಬಿಕೆ ಹುಟ್ಕೊಂತು... ಅವತ್ತಿಂದ ಆ ದೇವರ ಪ್ರೀತಿಯಲ್ಲಿ ಸುಖವಾಗಿದ್ದೀನಿ ಬ್ರದರ್. ಹೋಗಬೇಡ ಅಂತ ತಡೆ ಮಾಡ್ತಿದ್ದ ನನ್ನ ತಂದೆ ತಾಯಿ ಕುಟುಂಬನೆ ನನ್ನ ಜೀವನದ ಪರಿವರ್ತನೆ ನೋಡಿ ನಂಬಿಕೆ ಇತ್ತಿದ್ದಿವಿ ಯೇಸುಸ್ವಾಮಿ ಮೇಲೆ ... ಯಾರೋ ಹೇಳಿದ್ನ ಕೇಳಿ ದ್ವೇಷ ಮಾಡೋ ನಾವು... ಸತ್ಯನ ಕೇಳಿ ನಂಬಿಕೆ ಇಟ್ರೆ... ಯೇಸು ದೇವರ ಮಹತ್ವ ಗೊತ್ತಾಗುತ್ತೆ.... ಬೇಗ ತಿಳುಕೊಳ್ಳಿ... ಯೇಸು ನಿಮ್ಮನ್ನು ಪ್ರೀತಿಸುತ್ತಾರೆ❤🎉😊.
ಸತ್ಯವಾದ ಮಾತು
ಒಳ್ಳೆಯ ಕಥೆ 😂
mentle agidane
JESUS prayed
“Father, forgive them; for they do not know what they are doing”
Luke 23:34
Stop converting. First pray for this .
@@VanshiSuvarna ನಿಲ್ಸಿಳಿಕೆ ಯಾರಿಧನು ಸಾಧಯವಿಲ್ಲ......... ಕಾದು ನೋಡಿ
ನಾವು ಯೇಸುವನ್ನು ಮತೊಬಿರಿಗೆ ಕೊಡಲೇಬೇಕು....ಅವರನ್ನು ಸ್ವೀಕರಿಸೋದೋ ಬಿಡೊಧು ಅವರವರಿಗೆ ಬಿಟ್ಟ ವಿಷಯ.
Conversion is for life after death
Jesus is an example for there is life after death
Jesus raised from death and he will raise those who believe in him in him
ಯೇಸುವೇ ಮಾರ್ಗ ಸತ್ಯ ಜೀವ,ಯೇಸುವೇ ಪ್ರೀತಿ, ಪ್ರೀತಿಯೇ ದೇವರು, ಯೇಸುವೇ ದೇವರು🙏🙏🙏
ಮುಚ್ಕೊಂಡು ಹೋಗಪ್ಪಾ ಸಾಕು ಕಂಡಿದ್ದಿನಿ 👍 ಜೈ ಶ್ರೀ ರಾಮ್ 🚩🚩ಜೈ ಭಜರಂಗಿ 🙏🙏
ನಿನ್ನ ಮುತ್ತಾತ ಹಿಂದೂ. ಧರ್ಮದ್ರೋಹಿ ಗಳ. ನಿನ್ನ ಎಸುವಿಗೂ ಮೊದ್ಲು ನಮ್ಮ ರಾಮ ಇದ್ದ
Jai sriram
Kannadave Sathya kannadave Nithya jai bhathiya janiya thanujathe jayahe Karnataka mathe
Ava yesu sayvaga oh devre ivarannua kshamisu anta heltanalla adre yesu yarige devru andaddu
ಜೈ ಕ್ರಿಸ್ತ🙏🙏🙏
ಅಪ್ಪನಿಗೆ ಹುಟ್ಟಿರಿರೋ........ ಹಿಂದು ವಾಗಿ ಹುಟ್ಟಿ.. ಹಿಂದು ವಾಗಿ ಸಾಯಿತಾನೆ........ ಜೈ ಶ್ರೀ ರಾಮ್ 🙏
ಸರಿಯಾದ ಮಾತು
Hindu 😂😂😂
@@MallikarjunePujari ಅಪ್ಪನಿಗೆ ಹುಟ್ಟಿರೋರೂ ಕ್ರೈಸ್ತರಾಗಿ ಬಾಳುತ್ತಾರೆ
Super anna
Nimista yeliyadhru uttari
ನಾನು ಹಿಂದೂ ನಾ ಸಾಯವವರೆಗೂ ಹಿಂದೂ ಹಾಗೇ ಸಾಯ್ತೀನಿ ನನ್ನ ಧರ್ಮ ನನಗೆ ಹೆಮ್ಮೆ ಜೈ ಶ್ರೀ ರಾಮ್ 🚩🚩
ಶ್ರೀ ರಾಮ್ ಮನುಷ್ಯನ ? ದೇವರ?
@evgchristopherkote956 ನಿನಗೇ ನಿನ್ನ ದೇವರು. ದೇವರು ರೂಪದಲ್ಲಿ ಅರದಸಿದರೆ ಅದು ನಿನಗೆ ದೇವರಗೆ ಕಾಣುತ್ತಾನೆ..ಅದು ನಿನಗೆ ಬಿಟ್ಟದ್ದು.. ಹೋಗಿ ಚರ್ಚ್ ಮುಂದೆ ನಿಂತ್ಕೊಂಡು ಪ್ರಾರ್ಥನೆ ಮಾಡುತ್ತಿಯ ಅಲ್ವಾ.. ಯೇಸುವನ್ನೇ ಕೇಳು.. ನೀನು ದೇವರ ಮನುಷ್ಯನ ಎಂದು.. ನಮಗೇ ಹಿಂದೂ ಇತಿಹಾಸದ ಪುರಾಣದ ಬಗ್ಗೆ ಸಹಸ್ರಾರು ವರ್ಷಗಳ ಇತಿಹಾಸ ಇದೆ.. ಸಾಕ್ಷಿಯೂ ಗತ ವೈಭವವು ಇದೆ ನನ್ನ ಹಿಂದೂ ಧರ್ಮದಲ್ಲಿ ಶ್ರೀ ಮನ್ ಶ್ರೀ ರಾಮನನ್ನು ಅಧಿಪುರಾಣದ ಪ್ರಕಾರ ನಾವು ಶ್ರೀ ರಾಮನನ್ನು ತುಂಬಾ ಮುಖ್ಯ ವಗಿ ಪೂಜಿಸುತ್ತೇವೆ ಆರಾಧಿಸುತ್ತೇವೆ ಸಕಲ ದೇವರುಗಳಲ್ಲಿ ಶ್ರೀ ರಾಮನು ನಮ್ಮ ದೇವರು.
Praise the Lord Amen yesu ninage oledu madali
ಪಟಾಕಿ ಹೊಡೆದರೆ Chrismas ಗೆ no problem. ಗಣೇಶಹಬ್ಬಕ್ಕೆ problemಮೋ problem.
Christ is King
I love you jesus ❤
ಯೇಸು ನಿಮ್ಮನ್ನು ಕ್ಷಮಿಸಲಿ. ಜೈಯೇಸು
ಅಂತೆ ಕಂತೆ ಮಾತನಾಡುವುದು ನಿಲ್ಲಿಸು.
ಏನಾದರೂ ನೀನು ಕಂಡಿದ್ದರೆ ಹೇಳು.
ಯಾಕಲೇ ಹೊಟ್ಟೆ ಉರ್ಕೊಳ ತೀರಾ.
Kartane avarna kshamisu aver mado tapana aver stotra hallelujah 🙌
yesuvee sathya yesuvee nithya, yesuveee sathya devaru
Jesus bless him 🙏
ಜೈ ಹಿಂದ್ ಶೀ ರಾಮ್
ಅಣ್ಣ..ಯೇಸುವಿನ ಬಗ್ಗೆ ಮಾತಾಡೋ ಕ್ಕಿಂತ ಮುಂಚೆ ಅವರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ. ಸುಮ್ನೆ ಗೊತ್ತಿಲ್ದೆ ಏನೆನೋ ಮಾತಾಡ್ಬೇಡಿ 😒 ಯೇಸಪ್ಪ ನಿಮಗೆ ಒಳ್ಳೆ ಮನಸ್ಸು ಕೊಡ್ಲಿ. Praise the lord Amen✝️
Jesus bless u & ur family ❤️❤️❤️
God characteristics are The most Holy, Almighty, Agape Love, Spirit, Alpha Omega, infinite, These characteristics have only in Bible God (Jesus), I love Jesus, I don't want religion, I want Thruth, because Thruth set me free, Christianity is not religion, it's relationship with true God.
Yesuve sathya yesuve bumige belak agidhare raktshane madtare
Hagadre rashya daaliyinda saayutthiruva ukrenina janarannu yake rakshista illa
Praise God Jesus 🙏💯🙏
ದೇವಾಲಯ ಅನ್ನೋದು "ದೇವನ ಆಲಯ" ಅನ್ನೋ ಅರ್ಥ ದೇವನೊಬ್ಬನೇ ಆತನ ಆಲಯ...(ದೇವಸ್ಥಾನ ಅಂದರೆ ಹಿಂದೂಗಳ ಪ್ರಕಾರ ದೇವರು ಇರುವ ಜಾಗ ಸ್ಥಾನ ಅಂದರೆ ಸ್ಥಳ ಅಥವಾ ಜಾಗ ಎನ್ನುವ ಅರ್ಥ )ಚರ್ಚ್ಗ್ ಗೆ ಕನ್ನಡದ ಸಮಾನಾರ್ಥಕ ಪದ "ದೇವಾಲಯ " ಅಂದರೆ ಜನರು ಒಟ್ಟಾಗಿ ಸಾಮೂಹಿಕವಾಗಿ ದೇವರನ್ನು ಆರಾಧಿಸುವ ಸ್ಥಳ. ಪರಿಶುದ್ಧ ದೇವರು ಮನುಷ್ಯರು ಕಟ್ಟಿದ ಕಟ್ಟಡಗಳಲ್ಲಿ ವಾಸಿಸುವವನಲ್ಲ.. ಹಾಗಾಗಿ ಕ್ರೈಸ್ತರು ದೇವಾಲಯವನ್ನು ಆತನನ್ನು ಆರಾಧಿಸುವ ಸ್ಥಳವೆಂದು ಮಾತ್ರ ಭಾವಿಸುತ್ತೇವೆ ಹೊರತು ಆತನು ವಾಸಮಾಡುವ ಸ್ಥಳ ಅಥವಾ ಅವನಿರುವ ಸ್ಥಾನ(ಜಾಗ )ಎಂದು ಭಾವಿಸುವುದಿಲ್ಲ..ಸರ್ವ ಶಕ್ತ ದೇವನು ಸರ್ವವ್ಯಾಪ್ತಿಯು ಆತನು ಎಲ್ಲಾ ಕಡೆಯು ಇದ್ದಾನೆ ಹಾಗಾಗಿ ಚರ್ಚ್, ಸಭೆ ಅಥವಾ ಕನ್ನಡಲ್ಲಿ ದೇವಾಲಯ.. ಅರ್ಥ ಆಯ್ತಾ??
ಯೇಸು ನಿನ್ನನು ಪ್ರೀತಿಸುತಾರೆ ನೀನು ಯೇಸು ಪ್ರೀತಿನಾ ನೋಡು ✝️✝️✝️❤️❤️❤️
@@ಯೇಸುವಿನಕೃಪೆ karunaamayi namma GOVINDA, avaravara dharma kke avarannu BADUKALU bidi,hindugalu yaarannu illiya varegu badalaagiri endu yaavude aamisha voddilla,balavantha padisilla,.....vishwada athyantha shreshta dharma SANATHANA DHARMA
🙏🙏🙏😇😇😇🙏🙏🙏
ಇವನ ಮಾತಿನಿಂದಲೇ ಅನೇಕರಿಗೆ ಯೇಸುವಿನ ಬಗ್ಗೆ ತಿಳೀತು
Jesus Christ is our savior and lord ❤❤ God bless you,you will preach one day about Jesus Christ 🙏 don't worry brother
Ok brother, It will happen When you start preaching lord shree ram
ಅಜಿತ್ ಜೀ ಹಾಡಿನ ಧಾಟಿ ಭಾರೀ ಚೆನ್ನಾಗಿ ಇದೆ.
God bless you brother
Love you jesus ❤
ಜೈ ಶ್ರೀ ರಾಮ್ 🙏🙏🙏🙏🙏
ಜೈ ಶ್ರೀ ರಾಮ 🏹
ಜೈ ಹಿಂದೂ ರಾಷ್ಟ್ರ 🚩
ಏನೋ ಅಣ್ಣಾ ಸಾಂಗ್ ಸುಪರ್
🙏🙏🌹🌹
Jesus nimmun ashirvadisali
Jesus is the only Way to Heaven ❤
Jesus Loves you
Jesus is king
Jesus is world of god ,
God bless u masala papad. jesus bagge kettadaagi matadbeda koma hogtiya maatadakku barolla ninge aatara shaapa barutte
Jai christ❤
Praise the lord.jesus is our saviour Don't criticise other it isnot humanity
😂
ನಮಗೆ ನಿಮಗೆ ತಂದೆ ಒಬ್ಬರೇ ಅದೇ ರೀತಿ ಲೋಕಕೆಲ್ಲ ಒಬ್ಬರೇ devare
Yesu appa yaru
Deshakke enumadidane
ಅವನೇ ಶ್ರೀ ಕೃಷ್ಣ ನಿನ್ ಏಸುನ ಅಪ್ಪ
Jesus Christ only god
@WinstonDsouza-hx2zr who is his father
ಅಣ್ಣ ನೀವು ಯಾವಧರ್ಮದಲ್ಲಿ ಯಾದರು ಹುಟ್ಟಿ ಆದರೆ ಇನ್ನೊಬ್ಬರಿಗೆ ತೊಂದ್ರೆ ಕೂಡಬೇಡಿ ತಲೆ ತಿನ್ನಬೇಡಿ ಇದನ್ನು ನೀವು ಮಾಡಿದರೆ ನಿಮಗೆ 1000ರ ನಮಸ್ಕಾರ ಗಳು ಅಣ್ಣ🙏
😂😂😂😂😂😅😅😅
@@VijayKumar-pp9cq ಈಗಾ ನಿನ್ನ ಯಾರು ತಲೆ ತಿಂದ್ರು ಸ್ವಾಮಿ ಇರೋದು ಒಂದು ತಲೆ ಅದನ್ನ ತಿಂದು ಬಿಟ್ರೆ ನೀವು ಬದುಕೋದು ಹೆಂಗೆ ಸ್ವಾಮಿ.. ಮಿದುಳು ಇಲ್ಲದ ಚಿಂತಕ ದೋಸೆ ಹೊಳಗೆ ಎಷ್ಟು ತೂತು ಇವೇ ಎಂದು ಕಂಡು ಹಿಡಿಯಲು ಹೋಗಿದಂತೆ ಅಗಾಯ್ತು ನಿನ್ನ ಕಥೆ 🤣🤣🤣🤣 ನಿನಗೇ ಕೇಳುವ ಸಂಯಮ ಇಲ್ಲ ಎಂದರೆ ಬಿಟ್ಟು ಬೀಡು ಅದನ್ನ ಪ್ರಶ್ನೆ ಮಾಡುವ ಹಕ್ಕು ನಿನಗೇ ಯಾರು ಕೊಟ್ರು.. ಹೋಗಿ ಚರ್ಚ್ ಮುಂದೆ ಗಂಟೆ ಗಟ್ಟಲೆ ಭಾಷಣ ಮಾಡ್ತರಲ ಅಲ್ಲಿ ಹೋಗಿ ಪ್ರಶ್ನೆ ಮಾಡು ಇಲ್ಲಿ ಬಂದ ದೊಡ್ಡದಾಗಿ ಹೇಳೋಕೆ
Inu future dalli ivanu koda obba devara sevaka nagi agatani in name of jesus Christ God bless you bro
😂😂😂 converted Christian 😂😂🤣😅
ನೀನು ಬೇಗ ಆಸ್ಪತ್ರೆ ಸೇರುವೆ. ನನ್ನ ಮಾತು 100% ಸತ್ಯ ಬರುವ ವರುಷ ನೀನು ಈ ಮಾತನ್ನು ಆಡುವುದೇ ಇಲ್ಲಾ
ಹುಚ್ಚ
Do not spell curse words bro he don't know about who he is talking who he is mocking just pray for him and hand over him to lord's hand he will took care of him .
ಅಯ್ಯೋ ..... ನಿಜಾ ಹೇಳಿದರೆ ಯಾಕೆ ತಿ....... ಉರಿ........... ಮಾಡಿರೋದು ಅದೇ ಅಲ್ವಾ.......ಕನ್ವರ್ಟ್ ಆಗಿರೋಫಾದರ್....... ಒಬ್ಬ ಕಾಲಿಲ್ಲದ ಕುಂಟನಿಗೆ ಕೈ ಇಟ್ಟು ಯೇಸು ಹೆಸರು ಹೇಳಿದರೆ ಗುಣಮುಖರಾಗುವುದಾದರೆ........ ನಿಜವಾದ ಕ್ರಿಶ್ಚಿಯನ್ ರಕ್ತದ ಪೋಪ್.. ವ್ಹಿಲ್ ಚೇರ್ ಮೇಲೆ ಬರುತ್ತಾನೆ...😂😂😂😂😂😂ಎಂತಾ ವಿಪರ್ಯಾಸ..... ಹಣಕ್ಕಾಗಿ ಮಾತಾ0ತರ ವಿದೇಶಿ ಹಣಕ್ಕಾಗಿ ಯೇಸುವನ್ನ ಹಿಂದೂ ಧರ್ಮಕ್ಕೆ ಮತಂತರ ಮಾಡಿ ತೆಂಗಿನಕಾಯಿ ವಿಭೂತಿ ತುಪ್ಪದ ದೀಪ ಹಚ್ಚಿ ಅಯ್ಯೋ ನಿಮ್ಮ 😂😂😂😂😂😂😂😂
@@meditation4098 i love Jesus
@@meditation4098 100%
John chapter 14 / 6 In the Bible, John 14:6 says, "I am the way and the truth and the life. No one comes to the Father except through me"
ಸೂಪರ್ ಅಜ್ಜಿತ್ಅಣ್ಣಾ👌👌👌👌
ಯೇಸುವೇ ವಂದನೆಗಳು ನಿಮಗೆ.
ಇವರನ್ನು ಓಲೈಸೋ ರಾಜಕಾರಣಿಗಳಿಗೆ ಧಿಕ್ಕಾರ 🙄. ಹಿಂದೂಗಳೇ ಹುಷಾರಾಗಿರಿ. ಸನಾತನ ಧರ್ಮವನ್ನು ಉಳಿಸಿ ಬೆಳಿಸಿ 👍👍😄🌹🌹
Jesus coming soon 🙏🙏
Good Logic of Jesus converting to Hinduism.😊
Jesus......nin ksmisli....god bless u.......and your family
ಅಯ್ಯೋ ajith, keli ನನ್ನ ಕಥೆ. ದಸರಾ ಹಬ್ಬದ ಸಂದರ್ಭದಲ್ಲಿ ನಮ್ಮ ಹಿಂದಿನ beediyalli ಭಜನೆ nadeyuthitthu. ಮನೆಯ ಮುಂದೆ ರಂಗೋಲಿ, ಹಸಿರು ಠೋರಣ, ದೇವಿ ವಿಗ್ರಹ, harishina ಕುಂಕುಮ, ಎಲ್ಲಾ ನೋಡಿ ನಾನು ಅಮ್ಮನವರ ಪೂಜೆ ಎಂದು ಕೈ ಮುಗಿದು hatthira hode. ನೋಡಿದರೆ meriy ಪೂಜೆ.nanna ಅವಸ್ಥೆ ಯನ್ನು ನೋಡಿ ನನ್ನ ಮಕ್ಕಳು ಬಿದ್ದು ಬಿದ್ದು nagutthare. 😂😂😂😂😂
😅😅
😅😅
😅😅
😄😄
😂😂
Jai Hind Jai Shree Ram 👌👍🙏🙏
ಸೂಪರ್ ಹಾಡು ಬ್ರೋ
Jesus bless you and family
Converted Christian 😂😂😂one bag rice
ಅಣ್ಣಾ Jesus bless you
ರೈಸ್ ಕೊಟ್ಟು ಹೊಟ್ಟೆ ತುಂಬಿಸಿದ್ದೇವೆ ಹೊಟ್ಟೆಯ ಮೇಲೆ ಹೊಡೆದಿಲ್ಲ, ದಲಿತರನ್ನು ಶೋಷಿ ಸಿದಂತೆ ಶೋಷಿಸಿಲ್ಲ, ಧರ್ಮದ ಬಗ್ಗೆ ಹೇಳಿದ್ದೇವೆ ಅಧರ್ಮದ ಬಗ್ಗೆ ಹೇಳಿಲ್ಲ ಅಥವಾ ಭಯೋತ್ಪಾದನೆ ಹೇಳಿ ಕೊಟ್ಟಿಲ್ಲ, ಜನರು ತಾವಾಗಿಯೇ ಸ್ವ ಇಚ್ಚೆ ಇಂದ ಬಂದರೆ ಬರಬಹುದು ಇಲ್ಲದಿದ್ದರೆ ಇಲ್ಲಾ ಯಾರಿಗೂ ಒತ್ತಾಯ ಇಲ್ಲಾ, ಮತಾಂತರ ನಾವು ವಿರೋಧಿಸುತ್ತೇವೆ, ಪ್ರತಿ ಒಬ್ಬರಿಗೂ ತಮ್ಮ ದೈವ ಬಗ್ಗೆ ಪ್ರೀತಿ ಅಭಿಮಾನ ಇರುತ್ತದೆ, ಬಸವಣ್ಣ, ಕನಕದಾಸ,ಅಕ್ಕಮಹಾದೇವಿ ಮುಂತಾದವರು ತಮ್ಮಿಷ್ಟದ ದೇವರ ಬಗ್ಗೆ ಜನರ ಬಗ್ಗೆ ಸೇರಲಿಲ್ಲವೆ? ಯಾವುದು ವಿದೇಶಿ ದೇವರು ಸ್ವದೇಶಿ ದೇವರು ಅಂತ ಇಲ್ಲಾ ದೇವರು jagattinsborati ಒಬ್ಬರಿಗೂ ಸೇರಿದ್ದಾನೆ, ದೇವರ ಬಗ್ಗೆ ಆಡುವ ಒಂದೊಂದು ಕೆಟ್ಟ ಮಾತಿಗೂ ನಾಳೆ ಸತ್ತ ಮೇಲೆ ದೇವರಿಗೆ ಉತ್ತರ ಕೊಡಬೇಕು...ಸತ್ಯಕ್ಕೆ ಸಾವಿಲ್ಲ, ಜೈ ಕ್ರಿಸ್ತshishan@@iamsorry2571
ರೈಸ್ ಕೊಟ್ಟು ಹೊಟ್ಟೆ ತುಂಬಿಸಿದ್ದೇವೆ ಹೊಟ್ಟೆಯ ಮೇಲೆ ಹೊಡೆದಿಲ್ಲ, ದಲಿತರನ್ನು ಶೋಷಿ ಸಿದಂತೆ ಶೋಷಿಸಿಲ್ಲ, ಧರ್ಮದ ಬಗ್ಗೆ ಹೇಳಿದ್ದೇವೆ ಅಧರ್ಮದ ಬಗ್ಗೆ ಹೇಳಿಲ್ಲ ಅಥವಾ ಭಯೋತ್ಪಾದನೆ ಹೇಳಿ ಕೊಟ್ಟಿಲ್ಲ, ಜನರು ತಾವಾಗಿಯೇ ಸ್ವ ಇಚ್ಚೆ ಇಂದ ಬಂದರೆ ಬರಬಹುದು ಇಲ್ಲದಿದ್ದರೆ ಇಲ್ಲಾ ಯಾರಿಗೂ ಒತ್ತಾಯ ಇಲ್ಲಾ, ಮತಾಂತರ ನಾವು ವಿರೋಧಿಸುತ್ತೇವೆ, ಪ್ರತಿ ಒಬ್ಬರಿಗೂ ತಮ್ಮ ದೈವ ಬಗ್ಗೆ ಪ್ರೀತಿ ಅಭಿಮಾನ ಇರುತ್ತದೆ, ಬಸವಣ್ಣ, ಕನಕದಾಸ,ಅಕ್ಕಮಹಾದೇವಿ ಮುಂತಾದವರು ತಮ್ಮಿಷ್ಟದ ದೇವರ ಬಗ್ಗೆ ಜನರ ಬಗ್ಗೆ ಸೇರಲಿಲ್ಲವೆ? ಯಾವುದು ವಿದೇಶಿ ದೇವರು ಸ್ವದೇಶಿ ದೇವರು ಅಂತ ಇಲ್ಲಾ ದೇವರು ಜಗತ್ತಿನ ಪ್ರತಿ ಒಬ್ಬರಿಗೂ ಸೇರಿದ್ದಾನೆ, ದೇವರ ಬಗ್ಗೆ ಆಡುವ ಒಂದೊಂದು ಕೆಟ್ಟ ಮಾತಿಗೂ ನಾಳೆ ಸತ್ತ ಮೇಲೆ ದೇವರಿಗೆ ಉತ್ತರ ಕೊಡಬೇಕು...ಸತ್ಯಕ್ಕೆ ಸಾವಿಲ್ಲ, ಜೈ ಕ್ರಿಸ್ತshishan@iamsorry2571
ಸತ್ಯಕ್ಕೆ ಕನ್ವರ್ಟ್ ಆಗಿದ್ದೇವೆ ಹೊರತು ಅಸತ್ಯಕ್ಕೆ ಅಧರ್ಮಕ್ಕೆ ಅಥವಾ ಭಯೋತ್ಪಾದನೆಗೆ ಅಲ್ಲಾ, ಜನರಿಗೆ ದೇವರ ಸಂದೇಶ ಸಾರುತ್ತಿದ್ದೇವೆ ಅದು ಯೇಸು ನಮಗೆಕೊಟ್ಟಿರುವ ಆಜ್ಞೆ ಅದಕ್ಕಾಗಿ ಪ್ರಾಣ ಕೊಟ್ಟು ಚಿತ್ರಹಿಂಸೆ ಅನುಭವಿಸಿ ಆತನ ಸಂದೇಶ ಸಾರುತ್ತಿದ್ದೇವೇ...ಯಾರನ್ನೂ ಮತಾಂತರ ಮಾಡುತ್ತಿಲ್ಲ ಆಯಾ ರೀತಿ ಮಾಡುವವರಿಗೆ ನಮ್ಮ ವಿರೋಧವಿದೆ, ಜನರು ತಾವಾಗಿಯೇ ಇಚ್ಚೆ ಪಟ್ಟು ಬರಬಹುದು ಅಥವಾ ಇಲ್ಲ,ಎಲ್ಲಾ ಧರ್ಮದವರಿಗೂ ತಮ್ಮ ಇಷ್ಟದ ದೈವದ ಬಗ್ಗೆ ಸಾರುವ ಅವಕಾಶ ಇದೆ ಬಸವಣ್ಣ ಕನಕದಾಸ ಪುರಂದರದಾಸ ಅಂಬೇಡ್ಕರ ಮುಂತಾದವರು ತಮ್ಮ ಇಷ್ಟದ ದೈವದ ಬಗ್ಗೆ ಸಾರಲಿಲ್ಲವೇ???ಸತ್ಯಕ್ಕೆ ಸಾವಿಲ್ಲ@@iamsorry2571
God bless you🙌brother, jesus loves you❤
ನನ್ನ ಧರ್ಮ ಹಿಂದೂ.ಇನ್ನಿತರ ಯಾವ ಧರ್ಮವೂ ಯಾವ ಆಮೀಷ ತೊರಿದರೂ ನಮ್ಮನ್ನು ಕನ್ವರ್ಟ್ ಮಾಡಲು ಸಾಧ್ಯವಿಲ್ಲ.
Jai shree Krishna 🙏
ಜೈ ಶ್ರೀರಾಮ್, ಜೈ ಮೋದಿ ಜಿ, ಜೈ ಯೋಗಿ ಜೀ 🙏🙏🙏🙏🙏
Yesappa avrna plz kshmisu somi plz
Yesu crista mahatme yakshagaana sure agide sir.
ಇದನ್ನು ನೋಡುವವರು ಮೂರ್ಖರು.
I love jesus
Your voice is good. God bless you.
ನಾನು ಎಂದಿಗೂ ಚಿರಋಣಿ ಅಣ್ಣ ನೀನು ಹೇಳಿದಲ್ಲ ಈ ಕಥೆ ಸಾಂಗು ಯೇಸುವನ್ನೇ ಹಿಂದೂ ದೇವರಾಗಿ ಮಾಡಿಬಿಟ್ಟರು ಅಲ್ಲರಿ ಕ್ರಿಸ್ಮಸ್ ಹಬ್ಬದ ಶುಭಾಶಯ ತಿಳಿಸ್ತೀರಾ ಅಂತ ನೋಡಿದ್ರೆ ಇದರಲ್ಲೂ ದ್ವೇಷ ತುಂಬ್ತೀರಲ್ರೀ. ಎಲ್ಲಾ ಹಬ್ಬಗಳಲ್ಲಿ ಪಟಾಕಿ ಹೊಡಿತಾರೆ ಅವಾಗ ಪರಿಸರ ಹಾಳಾಗುವುದಿಲ್ಲ ಅಲ್ವಾ? ಹೌದು ನೀನು ಮಾಡ್ತಾ ಇರೋ ವಿಡಿಯೋ ಉದ್ದೇಶ ಏನು? ಜನರಲ್ಲಿ ದ್ವೇಷ ತುಂಬುವುದು? ಅಥವಾ ಸಮಾನತೆ ತುಂಬೋದ? ಜನರಲ್ಲಿ ಪ್ರೀತಿ ವಿಶ್ವಾಸ ತುಂಬುವ ಕೆಲಸ ಮಾಡಿ ಭೇದ ಭಾವ ಕೋಮುವಾದ ಹುಟ್ಟು ಕೆಲಸ ಮಾಡಬೇಡಿ ನಿನ್ನಂತವರಿಂದಾನೆ ಈ ದೇಶ ಹಾಳಾಗಿ ಹೋಗಿರೋದು.
ಬೈಬಲ್ ಹೇಳುತ್ತ- destroy pagans, Heathens. Christianity ಬಲವಂತವಾಗಿ convert ಮಾಡಿ, ಭೂಮಿಯ ಎಷ್ಟೋ ನಾಗರೀಕತೆgalannu, ನಾಶ ಮಾಡಿತು. Goa inquisition bagge ಓದಿ..
👌
ಸೂಪರ್ ಬ್ರದರ್ ಇಂತ ಬೋಳಿ ಮಕ್ಳನ್ನ ನಡು ಬೀದಿಲಿ ಬಟ್ಟೆ ಬಿಚ್ಚಿ ನಾಯಿಗೆ ಹೊಡದಾಗೆ ಹೊಡಿ ಬೇಕು ಆಗ್ಲೇ ನಮ್ಮ ದೇಶ ಎಲ್ಲರು ಒಂದೇ ಅನ್ನೋ ಭಾವನೆ ಹುಟ್ಟುತ್ತೆ 🙏🙏🙏
Crimi jentugalu sir, uneducated waste bodies, Bhaavi kappegalu
ಮೊದಲು convert ಮಾಡೊ ಮಿಶನರಿ ಗಳನ್ನ ಬ್ಯಾನ್ ಮಾಡಿ. ಆಮೇಲೆ ಇವರಿಗೆ ಹೊಡೆದು ಸಮಾನತೆ ಬಗ್ಗೆ ಮಾತಾಡಿ.
ಯಾರೋ ಮಾಡಿದ ತಪ್ಪಿಗೆ ಧರ್ಮವನ್ನು ದೇವರನ್ನು ದೂಷಿಸುವುದು ಸರಿಯಲ್ಲ.
Christmas ge yaru Pataki hodyalla.....
Sir ನಾವು ಪ್ರಜಾಪ್ರಭುತ್ವ ರಾಷ್ಟ್ರ ದಲ್ಲಿ ಇದ್ದೇವೆ ಅನ್ನೋದು ಮರೆತಿದ್ದೀರಾ ಅನ್ಸುತ್ತೆ ಯಾಕೆ ನೀವು ದೀಪಾವಳಿ ದಸರಾ ಗಣೇಶನ ಇನ್ನು ಅನೇಕ ಹಬ್ಬಗಳು ಮಾಡುವಾಗ ನೀವು ಶಬ್ದ ಮಾಲಿನ್ಯ ವಾಯು ಮಾಲಿನ್ಯ ಮಾಡೊಧಿಲ್ವ ಕ್ರಿಸ್ತರು ವರ್ಷಕ್ಕೆ ಒಂದು ಸರಿ ಮಾತ್ರ ಮಾಡೋದು ನೀವು ನಿಮನ್ನ ಪ್ರಸಿದ್ದಿ ಪಡಿಸ್ಕೊಳಕ್ಕೆ ಕ್ರಿಸ್ತರ್ನ್ ಯಾಕೆ ಹೇಳ್ಥಿರ ಪರ್ವಾಗಿಲ್ಲ ಆಗದ್ರೂ ನಿಮ್ಮ ಬಾಯಲ್ಲಿ ಯೇಸು ಎಂಬ ನಾಮ ಬಂತಲ್ಲ ಬಿಡಿ 😂😂😂
@@stellavajramani2508 ನಿಮಗೇ ಮತೀಯ ಜ್ಞಾನ ತಲೆಯಲ್ಲಿ ಅತಿಯಾಗಿ ತುಂಬಿ ಮೆದುಳು ನಿಷ್ಕ್ರಿಯ ಆಗುವ ಸಂಭವ ಇದೆ ಎಚ್ಚರ. ಯಾವುದಕ್ಕೂ ಒಂದು ಸರಿ ತಪಾಸಣೆ ಮಾಡಿಸುವುದು ಒಳಿತು.. ನಾವು ಇರುವುದೂ ಭಾರತದಲ್ಲಿ ಯಾವುದೋ ಕ್ರೈಸ್ತ ನಾಡಲ್ಲಿ ಅಲ್ಲ ನೆನಪು ಇರಲಿ.. ನಿಮಗೇ ಇಲ್ಲಿ ಇರುವುದೂ ಇಷ್ಟ ಇಲ್ಲ ಎಂದರೆ ನಿಮಗೆ ಸಾಕಷ್ಟು ಕ್ರೈಸ್ತರ ನಾಡು ಇಲ್ಲವೇ ಅಲ್ಲಿ ಹೋಗಿ.. ನಿಮ್ಮ ಅತೀ ರೇಖಾ ನಿಮ್ಮಗೆ ಮುಳುವಾಗುತ್ತದೆ ಎಚ್ಚರ ಇರಲಿ. ಇನ್ಮುಂದೆ ನಿಮ್ಮ ಜಡುಗಳನ್ನು ಪತ್ತೆ ಹಚ್ಚುವ ಕೆಲಸ ನನ್ನದು.. ನಮಗೇ ನಮ್ಮ ಹಿಂದೂ ಧರ್ಮದಲ್ಲಿ ಜನರನ್ನ ಯಾಮಾರಿಸಿ ಸುಳ್ಳು ಅಶ್ವಸೇನಗಳು ಹೇಳಿ ಮತಾಂತರ ಮಾಡು ಎಂದು ಹೇಳಿಕೊಟ್ಟಿಲ್ಲ ಬದಲಿಗೆ ನೀನು ಈ ಭೂಮಿಯಲ್ಲಿ ಒಬ್ಬ ಮನುಷ್ಯನಾಗಿ ಬಳು ಎಂದು ಹೇಳಿಕೊಟ್ಟಿದೇ
Jesus loves you and Bless You Brother 🙏
AMEN
Amen
ನಿಮ್ಮ ಈ ಕೇಶಲಂಕಾರ ನಿಮಗೆ ಚೆನ್ನಾಗಿ ಒಪ್ಪುತ್ತೆ, ಮುಂದುವರಿಯಲಿ 🎉
Jai Yatnale Jai beeme Jai Sri Rame
ನಿಮ್ ನೋಡಿದ್ರೆ ನನಗೆ ಕರುಣೆ ಬರುತ್ತೆ, ನಿಮ್ಮಲ್ಲಿ ಒಳ್ಳೆ ಗುಣ ಇದೆ ಆದ್ರೆ ಸೈತಾನ ನಿಮ್ಗೆ ಅಡ್ಡ ವಾಗಿರುತ್ತದೆ. ನಿಮ್ಗೆ ಒಳ್ಳೆದಾಗಲಿ❤
Jesus loves you
ಅಣ್ಣಮ್ಮ ಮ್ಯಾಥೂಸ್ ಎಂಬ ಹೆಸರಿನವರೂ ಇದ್ದಾರೆ.
😂
Don't worry one fine day you will also except Jesus as your savior. Because Jesus is true God.
😂
Jai sree RAM
You will realize the truth very soon
Jesus bless you
ಮುರುಘಾ ಮಠದ ಸ್ವಾಮಿಗಳ ವಿಷಯ, ರಾಘವೇಂದ್ರ ಮಠದ ಬಗ್ಗೆ ವಿಡಿಯೋ ಮಾಡಿ ದಮ್ಮಿದ್ದರೆ
ಇದು ಮಾತು ಅಂದ್ರೆ ಬ್ರದರ್ 👌👌
ಇದು ಸರಿಯಾದ ರಿಪ್ಲೈ 😅😅😩
What video do you expect already came in many news channels & court made judgement in mruga matta swamiji
Renuka Swamy thamma😁😁😁
Happy christmas 🎉
Only jesus god
No Jesus is not god
I thought he was son of god😅
MAY GOD BLESS YOU.JESUS WILL LEAD YOU RIGHT WAY
ಸೂಪರ್
Jesus is the Lord
❤
Nennge namma Jesus nodekolluthae
👍 super sir...
Jesus is saviour.
ಆಹಾ 👍🙏
God bless you brother Jesus
ತಿರುಪತಿ ತುಪ್ಪ ಕಲಬೆರಕೆ ಜ್ಞಾಪಕ ಮಾಡ್ಕೊಳಿ
ಲೋ ಬೆರಕೆ ನಿನ್ನ ಕಿಸ್ತ ಧರ್ಮ ಜಗತ್ತಿನಲ್ಲಿ ಎಷ್ಟು ಮಾರಣಹೋಮ ಮಾಡಿದೆ ಮಾಡ್ತಿದೆ ಗೊತ್ತಾ ದರಿದ್ರ ಇದು ಜಗತ್ತನ್ನ ಉದ್ದಾರ ಮಾಡ್ತದ ಕರ್ಮ ಬೇವರ್ಸಿ ಬೆರಕೆಗಳ ಅಲ್ಲಿ ಹೋಗಿ ಏನೋ ಶ್ಯಾಟ ಪ್ರೆಯರ್ ಮಾಡ್ತಿವಿ ಅಂತಿರಲ್ಲ ಅದೆ ಕೆಲಸ ಇಲ್ಲಿ ಮಾಡಿದ್ರೆ ನಿಮ್ಮ ತಾಯಿ ಪಾತಿವ್ರತೆ ಹಾಳಾಯಿತಿತ್ತಾ ಈ ಮಣ್ಣಿನ ಪರಮ ಪಾಪಿಗಳ
ನೀನೇ ಕಲಬೆರಕೆ. ಕಲಬೆರಕೆ ಮಾಡಿದ್ದು ಕೂಡಾ ಕಲಬೆರಕೆ ಜಗನ್😂
Sarveshwar eetanannu kshamisi.ashirwadisi.yesuve...
ನಮ್ಮಂಥ ಪಾಪಿ ಮನುಕುಲಕ್ಕಾಗಿ ಯೇಸು ಮತ್ತೆ ಬರುವರು 🙏❤
@@AjayKumar-rw5qk ನೀನೊಬ್ಬನೇ ಪಾಪಿ 😅🤪🤣😂😝😀😄😃
Kalki will come soon