ಕಾರ್ಯಕ್ರಮದ ವಿಷಯ ತುಂಬಾ ಚೆನ್ನಾಗಿತ್ತು ಆದರೆ ನಿಮ್ಮಲ್ಲಿ ಉಪಯುಕ್ತ ಇಂಗ್ಲಿಷ್ ನಮಗೆ ಬರುವುದಿಲ್ಲ ಸ್ವಾಮಿ ಸಾಧ್ಯವಾದಷ್ಟು ನವಂಬರ್ ತಿಂಗಳು ಇವಾಗ ಆದ್ರೂ ಸ್ವಲ್ಪ ಕನ್ನಡದ ಪ್ರೋಗ್ರಾಮ್ ಮಾಡಿ ಕನ್ನಡವನ್ನು ಮಾತಾಡುವುದಕ್ಕೆ ಒತ್ತು ಕೊಡಿ❤🎉
Stretching is very important, I recommend all to start doing yoga, as he said after three months one will feel the changes . Thanks for the beautiful interview❤❤❤
Sir Namaste nanna dodda maga kuda nimma kaile uttiddu naval hosp Ashwini at mumbai colaba on 06/04/2017 when you are doing your i think pg as a resident doctor there,now he is 8 yrs 2 std in sri cauvery school indranagar bengaluru. Now iam retd from 25 Ad regt joined in police dept doing duty in bengaluru. I showed him all your videos even he also want become a doctor, thank you sir..🙏.❤
ನನ್ನ ಮೇಜರ್ ಪ್ರಶ್ನೆ: ಅಡುಗೆಯಲ್ಲಿ ಕೊಬ್ಬರೆ ಎಣ್ಣೆ ಬಳಸುವ ಬಗ್ಗೆ ಕೆಲವು ವೈದ್ಯರಲ್ಲಿ ದ್ವಂದ್ವ ನಿಲುವು ಇದೆ. ಹಾಗಾಗಿ ಅಡುಗೆಯಲ್ಲಿ ಕೊಬ್ಬರಿ ಎಣ್ಣೆ ಬಳಕೆ ಬಗ್ಗೆ ಸ್ಪಷ್ಟತೆ ಬಯಸುವೆ. ಬಳಸಬಹುದಾದರೆ ಯಾವ ರೀತಿಯಲ್ಲೆಲ್ಲಾ ಬಳಸಬಹುದು ??
Ella riti yinda tengin enne upayogisi. Lokadalli tayi halu estu olleda aste olledu kobri enne. Dr galu ella jnanavantaralla pustaka, news, granthagala hulu galu.
ನೋಡಿ ನೀವು jumping ಮೂಡಲ್ಲಿ ಮಾತನಾಡುತ್ತೀರಿ ಇದರಲ್ಲಿ subject ಯಾವುದು ನಾವು ಏನನ್ನ ಕೇಳುತ್ತಾ ಇದ್ದೇವೆ ಎನ್ನುವುದು ಗೊತ್ತಾಗುತ್ತಿಲ್ಲ ಹೇಳುವುದನ್ನು ಸಿಂಪಲ್ಲಾಗಿ ಕನ್ನಡದಲ್ಲಿ ಹೇಳಿ
ಕೋಳಿ ಚೆನ್ನಾಗಿ ಬಯಲು ಅಲ್ಲಿ ಮೇಯಿದಿದೆ. ❤. ನಿರೂಪಕನಿಗೆ ನಮಸ್ಕಾರ.. After Sampa sir, Umesh sir, he is best narreater.. no boring Pls continue.. want to see in a long-time episode in your youtube channel ❤❤❤ Thank u, major ❤❤
ಬಹಳ ಉತ್ತಮ ಮಾಹಿತಿಗಳೊಂದಿಗೆ ಕುರಿತು ಈ ಸಂದರ್ಶನ. ತುಂಬು ಹೃದಯದ ಧನ್ಯವಾದಗಳು🙏🙏
ಧನ್ಯವಾದಗಳು ಸರ್ ತುಂಬಾ ಉಪಯುಕ್ತ ಮಾಹಿತಿ..🙏
ಕಾರ್ಯಕ್ರಮದ ವಿಷಯ ತುಂಬಾ ಚೆನ್ನಾಗಿತ್ತು ಆದರೆ ನಿಮ್ಮಲ್ಲಿ ಉಪಯುಕ್ತ ಇಂಗ್ಲಿಷ್ ನಮಗೆ ಬರುವುದಿಲ್ಲ ಸ್ವಾಮಿ ಸಾಧ್ಯವಾದಷ್ಟು ನವಂಬರ್ ತಿಂಗಳು ಇವಾಗ ಆದ್ರೂ ಸ್ವಲ್ಪ ಕನ್ನಡದ ಪ್ರೋಗ್ರಾಮ್ ಮಾಡಿ ಕನ್ನಡವನ್ನು ಮಾತಾಡುವುದಕ್ಕೆ ಒತ್ತು ಕೊಡಿ❤🎉
ಕುಷ್ವಂತ್
ತುಂಬಾ ಚೆನ್ನಾಗಿ ಮಾತಾನಾಡಿದ್ದಿರಾ
ಮತ್ತೆ ಮತ್ತೆ ಹೀಗೆ ಮಾತಾನಾಡಲು
ಬನ್ನಿ
ಒಳ್ಳೆಯದು ಹಾಗೂ ಸಕಾರಾತ್ಮಕ ಬೆಳವಣಿಗೆಯ ಬಗ್ಗೆ ಚಿಂತನೆ ಮಾಡಿರುವುದು 🎉
ಅಭಿನಂದನೆಗಳು ಸರ್
ಸವಿ
Thank you for the valuable information, Major Saab.
ಡಾಕ್ಟ್ರೇ,ಮಿತವಾಗಿ ಹಿತ ಸಲಹೆ ನೀಡಿದ್ದೀರಿ 🙏🙏🙏🙏🙏
ಡಯಗ್ನೋ.. ಟ್ರೀಟ್ಮೆಂಟ್.... Money ಮಿಂಟಿಂಗ್.. Thats all.. ನಿಮ್ಮ ಸಲಹೆಗಳು ತುಂಬಾ ಚೆನ್ನಾಗಿವೆ
Stretching is very important, I recommend all to start doing yoga, as he said after three months one will feel the changes . Thanks for the beautiful interview❤❤❤
Sir Namaste nanna dodda maga kuda nimma kaile uttiddu naval hosp Ashwini at mumbai colaba on 06/04/2017 when you are doing your i think pg as a resident doctor there,now he is 8 yrs 2 std in sri cauvery school indranagar bengaluru. Now iam retd from 25 Ad regt joined in police dept doing duty in bengaluru. I showed him all your videos even he also want become a doctor, thank you sir..🙏.❤
Simplicity doctor, olleya kaigunu
Kathala enda hora barutha eda super god bless u keep it up
ಅತ್ಯಂತ ಉಪಯುಕ್ತ ಮಾಹಿತಿ.ಧನ್ಯವಾದ ಸಾರ್. 👌❤
Thank you sir for your report ie Family Doctor
Tq sir , Sir Nan obba driver neev heliro food , sleep and workouts ge time set agthilla so swalpa nam drivers ge helidre thumba help agutte
Dry good infermation about health thank u doctor 🙏
Congrats sir for your information🌹🌹🌹
Excellent 👍 ❤🎉😊
Very good infermation
ಉಪಯುಕ್ತ ಮಾಹಿತಿ
Dr Good information 🙏
Diabetic kids tell sir
Nice information❤❤❤
9:00 ಆರೋಗ್ಯದ ಮೂರು ಸ್ತಂಭಗಳು.
Goood one Kushu
ನಮ್ಮ ಕೊಡಗಿನ ಮಡಿಕೇರಿಯ ಡಾಕ್ಟರ್ ಕುಶ್ವಂತ್ ಸರ್ ..❤
Congratulations Kushwanth, 🙏🏼
Nimma kannada chennagide sir
Good information
ನನ್ನ ಮೇಜರ್ ಪ್ರಶ್ನೆ:
ಅಡುಗೆಯಲ್ಲಿ ಕೊಬ್ಬರೆ ಎಣ್ಣೆ ಬಳಸುವ ಬಗ್ಗೆ ಕೆಲವು ವೈದ್ಯರಲ್ಲಿ ದ್ವಂದ್ವ ನಿಲುವು ಇದೆ. ಹಾಗಾಗಿ ಅಡುಗೆಯಲ್ಲಿ ಕೊಬ್ಬರಿ ಎಣ್ಣೆ ಬಳಕೆ ಬಗ್ಗೆ ಸ್ಪಷ್ಟತೆ ಬಯಸುವೆ. ಬಳಸಬಹುದಾದರೆ ಯಾವ ರೀತಿಯಲ್ಲೆಲ್ಲಾ ಬಳಸಬಹುದು ??
Ella riti yinda tengin enne upayogisi. Lokadalli tayi halu estu olleda aste olledu kobri enne. Dr galu ella jnanavantaralla pustaka, news, granthagala hulu galu.
@@valsd4456coconut oil deep fry ge astu olleyadalla, bahala bega heat aguthe hagu content halaguthe,uledanthe adugege balasabahudu👍
Gourish sir secrets of mahabharatha episodes yak nilsidira sir please restart madi
Good information
Jai javaan Dr
Sooper
Dr body menten madoke astu food tugobeku
Truth doctor
Nama pappa nu ARMY Madras regiment ❤ retailed
🎉🎉🎉🎉🎉🎉🎉❤❤❤❤❤❤🎉🎉🎉🎉🎉🎉tq drji
Mahabharata continue madi 😢
ನೋಡಿ ನೀವು jumping ಮೂಡಲ್ಲಿ ಮಾತನಾಡುತ್ತೀರಿ ಇದರಲ್ಲಿ subject ಯಾವುದು ನಾವು ಏನನ್ನ ಕೇಳುತ್ತಾ ಇದ್ದೇವೆ ಎನ್ನುವುದು ಗೊತ್ತಾಗುತ್ತಿಲ್ಲ ಹೇಳುವುದನ್ನು ಸಿಂಪಲ್ಲಾಗಿ ಕನ್ನಡದಲ್ಲಿ ಹೇಳಿ
Good info. Just wanted to know how much hours of Sleep is required?
ನಿದ್ದೆ ಬಂದಾಗ ಮಲಗಿ ಎಚ್ಚರ ಆದಾಗ ಏಳಿ. ಅಷ್ಟೆ. ಎಷ್ಟು ಗಂಟೆ differs from person to person
Wow
Please sir nanna maga Gym ge hogthane 20 year avnge avna diet heli nimmanna beti madoke hagitha heli please
Gym workout diet tips youtube nali siguthe nodi madam
Please don't send to the gym you are ruining his life😢
ಕೋಳಿ ಚೆನ್ನಾಗಿ ಬಯಲು ಅಲ್ಲಿ ಮೇಯಿದಿದೆ. ❤.
ನಿರೂಪಕನಿಗೆ ನಮಸ್ಕಾರ..
After Sampa sir, Umesh sir, he is best narreater.. no boring
Pls continue.. want to see in a long-time episode in your youtube channel ❤❤❤
Thank u, major ❤❤
Food, exercises, sleep 😊😊 uu maa hey gottaytha? Nam thatha ajji yavaglu heluthiddaru. Kelsa madade iruva shombheri uta, malagu, helu ashte 3 prakriya daily routine anthaa😅😅😅
FOOD, EXERCISE, SLEEP ಈ ಬಗ್ಗೆ ಎನೂ ಮಾಹಿತಿ ನೀಡಿಲ್ಲ ಇವರು, ಸುಮ್ಮನೆ HEAD LINES ಹೇಳಿದರು
Thank you ❤
👍
👍🙏🙏
Basava acu kareyisi
❤
Bp sugar ಥೈರಾಯಿಡ್ ge ಏನು madbeku ಕಮ್ಮಿ agalu
ಹಿಂದಿನ ಆಹಾರಗಳನ್ನ ಸೇವನೆ ಮಾಡಿ ಚೆನ್ನಾಗಿ ಓಡಾಡಿ ಮಿತವಾದ ನಿದ್ರೆ ಮಾಡಿದ್ರೆ ಸಾಕು ಯಾವ ಕಾಯಿಲೆಗಳು ಬರುವುದಿಲ್ಲ
👌👌👌👌👌👌👌👌👌🙏🙏🙏🙏🙏🙏🙏👍👍👍👍👍👍👍👍👍👍🎉🎉🎉
Can I have doctors contact number pls....I'm from Madikeri..... should consult him.... regarding my son health
Even me from madikeri... from where is this doctor from
🙏
Your medical advice is not good.
No use
ಸರ್ ನೀವು ಹೇಳೋದು ಸ್ವಲ್ಪಾನು ಅರ್ಥ ಆಗೋಲ್ಲ
ಅದೇ ನಿಮ್ಮ ಪ್ರಾಬ್ಲಂ
😂
ನಿಮ್ಮಲ್ಲಿ ಏನೋ ಸಮಸ್ಯೆ ಇದೆ ವೈದ್ಯರನ್ನು ಭೇಟಿಯಾಗಿ
❤❤❤