ಹೊಸ ಚಿಗುರು ಹಳೆಬೇರು ಎನ್ನುವ ಹಾಗೆ, ಇಂದಿನ ಜ್ಞಾನ ಮತ್ತು ನಮ್ಮ ಧರ್ಮ, ಸಂಸ್ಕೃತಿ, ರಾಮಾಯಣ, ಮಹಾಭಾರತ, ಭಗವದ್ಗೀತೆ ಇದೆಲ್ಲ ತಿಳಿದಿರುವ ನಿಮ್ಮಂತಹ ನ್ಯಾಯಮೂರ್ತಿ ಯವರನ್ನ ಪಡೆದ ಜನರೇ ಧನ್ಯರು, ದೇಶ ಧನ್ಯ.
ಸ್ವಾಮಿ ತಾವು ಯಾವ ದೇವಲೋಕದಿಂದ ಇಳಿದು ಬಂದಿರುವರು ಸಾರ್? ತಾವೇ ಒಂದು ದೊಡ್ಡ ಲೈಬ್ರರಿ. ತಾವು ಸುಪ್ರೀಂ ಕೋರ್ಟನ್ನು ಸಂಬಾಳಿ ಸುವಂತ ತಾಕತ್ತು ಇರುವವರು.. ನಿಮ್ಮ ಈ ಉತೃಷ್ಟ ಹೇಳಿಕೆಗಳಿಕೆ ಗಳನ್ನು ಕೇಳಿ ನಮ್ಮ ಜೀವನ ಪಾವನವಾಯಿತು.
@@vm6140nowadays everything available on internet...but 99% hindus never reads....we made blame game to poor brahmins who never ruled India....something wrong in our history
Sir Very deep meaning words with valuable examples shared. The value of Bhagavad Gita is infinite. Learning to adopt the values taught in Bhagavad Geetha. Thank you so much Sir..
ನಿಜವಾಗಿಯೂ ನಿಮ್ಮ ಮಾತುಗಳು ಎಷ್ಟು ಅರ್ಥಪೂರ್ಣವಾಗಿದೆ,,, ನನ್ನ ಅನಿಸಿಕೆ ಶಾಲಾ ಶಿಕ್ಷಣದಲ್ಲಿ ಪಠ್ಯ ದಲ್ಲಿ ಭಗವದ್ಗೀತೆ ಅಳವಡಿಸಿದರೆ ಸಮಾಜಕ್ಕೆ ಉತ್ತಮ ಪ್ರಜೆಗಳು ರೂಪಗೊಳ್ಳುತ್ತಾರೆ,,,,,
Sir you are gifted gem of Karnataka. It’s really a pleasure to listen to your speech. Hats off to your knowledge in law and spirituality and extempore quotes from scriptures, Dasa Basava sahitya and western philosophers
ಅಬ್ಬಾ ಎಂಥೆಂಥಾ ಅದ್ಭುತ ಉದಾಹರಣೆ ಕೊಟ್ಟು ಮನಮುಟ್ಟುವಂತೆ ವಿವರಿಸಿದರು ಜಡ್ಜ್ ಸಾಹೇಬರು ಗೆ ಅನಂತ ಅನಂತ ವಂದನೆಗಳು 🙏 ಸರ್ ಗೆ
Jai srikrishna
Jaye.some
Shaalini Avre Nan Comment Parama barisi
ಅಜಿತ್ ಅಣ್ಣಾ ಈ ಕಾರ್ಯಕ್ರಮವನ್ನು ದಿನಾಲು.ಮಾಡಿ ಬಹಳ.. ಅರ್ಥ ಪೂರ್ಣವಾಗಿದೆ 🚩🚩👌👌
ನಿಮ್ಮಂತಹ ನ್ಯಾಯಾಧಿಶರನ್ನು ಪಡೆದ ನಾವೇ ಧನ್ಯರು
ಗೌರವಾನ್ವಿತ ನ್ಯಾಯಮೂರ್ತಿ ಸರ್ ನೀವು ಸುಂದರ ವಿವರಣೆ ನೀಡಿದ್ದೀರಿ 🙏🙏🙏🙏🙏
ನಿಮ್ಮ ಪಾದರವಿಂದಗಳಿಗೆ ಶರಣು ಶರಣಾರ್ಥಿ ಗುರುಗಳೇ 🙏🙏🙏🙏🙏🙏🙏🙏💐🥰
ನಮ್ಮ ದೇಶ ನಮ್ಮ ರಾಜ್ಯದ ಒಂದು ಅದ್ಭುತ ಜ್ಞಾನ ಭಂಡಾರ ನೀವು. ಒಂದು ಗ್ರಂಥಾಲಯ
🙏🙏🙏🙏🙏🙏🙏🙏👏👏👏👏👏👏
ಹೊಸ ಚಿಗುರು ಹಳೆಬೇರು ಎನ್ನುವ ಹಾಗೆ, ಇಂದಿನ ಜ್ಞಾನ ಮತ್ತು ನಮ್ಮ ಧರ್ಮ, ಸಂಸ್ಕೃತಿ, ರಾಮಾಯಣ, ಮಹಾಭಾರತ, ಭಗವದ್ಗೀತೆ ಇದೆಲ್ಲ ತಿಳಿದಿರುವ ನಿಮ್ಮಂತಹ ನ್ಯಾಯಮೂರ್ತಿ ಯವರನ್ನ ಪಡೆದ ಜನರೇ ಧನ್ಯರು, ದೇಶ ಧನ್ಯ.
ನಿಮ್ಮ ವಾಣಿ.. ಶ್ರೀ ಕೃಷ್ಣನ ವಾಣಿಯಂತೆ. ನನಗೆ ಗೋಚರಿಸಿತು. ಗುರುಗಳು... ನಿಮ್ಮ ಮಾತಿನಿಂದ ನಿಮ್ಮ ನುಡಿ ಮುತ್ತುಗಳಿಂದ. ನನ್ನ ಮನಸ್ಸು ಹಗುರವಾಯಿತು. ಧನ್ಯವಾದಗಳು
ಹೌದು ❤
🌹🌹🌹🌹🌹🌹🌹🌹🌹🌹🌹ನಿಮ್ಮಂತ ನ್ಯಾಯದೀಶ ರನ್ನು ಪಡೆದ
ನಾವೇ ಧನ್ಯರು 🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹
ಧನ್ಯವಾದಗಳು sir ಅಂದ್ಬುತ ಧ್ಯಾನ 🎉
ಇಂತ ಉತ್ತಮರ ಇಂಟರ್ವ್ಯೂ ಜಾಸ್ತಿ ಆಗ್ಲಿ. ಧನ್ಯವಾದಗಳು
ಒಳ್ಳೆಯ ಪ್ರೋಗ್ರಾಮ್
🙏 ಸರ್ವಂ ಕೃಷ್ಣ ಮಯಂ 🙏ಶ್ರೀಕೃಷ್ಣಂ ಸರ್ವಮಯಂ 🙏ಶ್ರೀ ಹರಿಃ ಓಂ 🙏
ಜ್ಞಾನಿ ಮಹಾನ್ 🎉🎉🎉🎉
ಕ್ರೀಷ್ಣಂ ಒಂದೇ ಜಗದ್ಗುರು
ಅದು " ಕೃಷ್ಣಂ ವಂದೇ ಜಗದ್ಗುರುಂ " !
🙏🙏 ಉತ್ತಮ ಜ್ಞಾನಿ ಮಹಾನ್. ಜೈ ಶ್ರೀ ಕೃಷ್ಣ ಪರಮಾತ್ಮ ನಮೋ ನಮೋ 🙏🙏
ಧನ್ಯವಾದಗಳು .
💁🙏ನ್ಯಾಯಾಧೀಶರ 👉ಹೃ💗ದಯದೊಳಗೆ 🏵️ ಜ್ಞಾನ📖 ಗುರು🏵️👏🙏🙏🙏😄
ಸರ್ 🙏🙏ತಮ್ಮಲ್ಲಿ ಇರುವ ಅದ್ಭುತ ಜ್ಞಾನಕ್ಕೆ ನಮೋನಮಃ 👏👏👏👏ಇಷ್ಟೊಂದು ಜ್ಞಾನ ಇರಬೇಕು ಅಂದ್ರೆ ಅದೇನು ಸಣ್ಣ ವಿಷಯ ಅಲ್ಲ 🙏🙏
ಶ್ರೀಷರ ಮಾತುಗಳನ್ನು ಆಲಿಸುವುದೇ ಮಧುರವಾದ ಸಂಗೀತ ಆಲಿಸಿದಂತೆ.🙏🙏👌❤❤❤❤
ಅದ್ಭುತವಾದ, ಅಪರೂಪವಾದ,ಆಕರ್ಷಕ ವಾದ, ಅನುರೂಪವಾದ, ಅಪರಿಮಿತವಾದ ಜ್ಞಾನ ಭಂಡಾರ. ಅನಂತ ಧನ್ಯವಾದ ಗಳು .
ಜೈ ಶ್ರೀ ಕೃಷ್ಣ ಗುರುಗಳೇ ❤❤
Namste gurugle 🎉🎉🎉
Good program suvarna❤❤❤❤❤❤❤❤❤
ಏನೂ ಪುಣ್ಯ ಮಾಡಿದೇವೋ ಇಂತಹ ಅಪೂರ್ವ ನ್ಯಾಯಾಧೀಶ ರನ್ನು ಪೆಡೆಯುವುದಕ್ಕೆ.. ಇವರು ನಮ್ಮ ಹೆಮ್ಮೆ.. ಧನ್ಯೋಸ್ಮಿ
ಇವರ ಅಪಾರ ಜ್ಞಾನಕ್ಕೆ 🙏🙏
ಸರ್ ನಿಮ್ಮ ನೆನೆಪಿನ ಶಕ್ತಿಯನ್ನು ಮೆಚ್ಚುವಂತಹದು ಸರ್ ನಿಮ್ಮ ಜ್ಞಾನ ಕ್ಕೆ ಒಂದು ಸಲಾಂ
U are brilliancy is utmost❤🎉
Sharanu sharanu guruve.
Very nice sir 🙏🏾🙏🏾🙏🏾🙏🏾🙏🏾🙏🏾🙏🏾
Very beautiful explanation abt Bhagavad Geeta 🙏🏼🙏🏼
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ
Om hare krushna hare krushna krushna krushna hare hare hare rama hare rama rama rama hare hare 🙏
Anantha danyvadglu sir
ತುಂಬಾ ಸುಂದರ ಕಾರ್ಯಕ್ರಮ ಇಂತಾ ಕಾರ್ಯಕ್ರಮಗಳು ದಿನ ನಿತ್ಯ ನಡೆಯಲಿ. 😊
ಬಹಳ ಚೆನ್ನಾಗಿ ವಿವರಿಸಿದ್ದಾರೆ. 🙏
ಕೃಷ್ಣಂ ವಂದೇ ಜಗದ್ಗುರು ❤❤
Hare Krishna 🙏👏
ಸರ್ ನಿಮ್ಮ ಜ್ಞಾನ ಭಂಡಾರಕ್ಕೆ ಅನಂತ ಅನಂತ ಅನಂತ ಅಭಿನಂದನೆಗಳು 🙏🙏🙏
Pranam🙏
Sir super
ಸರ್,ತಮ್ಮ ಅದ್ಭುತ ವಾಖ್ಯಾನಕ್ಕೆ ಅಭಿನಂದನೆಗಳು.🎉
ಸೂಪರ್ ಸರ್
Thank you guruji namaste
👍sir
ಸ್ವಾಮಿ ತಾವು ಯಾವ ದೇವಲೋಕದಿಂದ ಇಳಿದು ಬಂದಿರುವರು ಸಾರ್? ತಾವೇ ಒಂದು ದೊಡ್ಡ ಲೈಬ್ರರಿ. ತಾವು ಸುಪ್ರೀಂ ಕೋರ್ಟನ್ನು ಸಂಬಾಳಿ ಸುವಂತ ತಾಕತ್ತು ಇರುವವರು.. ನಿಮ್ಮ ಈ ಉತೃಷ್ಟ ಹೇಳಿಕೆಗಳಿಕೆ ಗಳನ್ನು ಕೇಳಿ ನಮ್ಮ ಜೀವನ ಪಾವನವಾಯಿತು.
Thank you Sir..🙏
Jai Sriram Jai Sriram
❤❤❤ ಧನ್ಯವಾದಗಳು sir
Krishnam vande Jagadgurum🌹🌷🌹🌷🌹🌷🌹🌷 🙏🙏🙏🙏🙏🙏🙏🙏🙏🙏🙏🙏
ಎಲ್ಲಾ ಧರ್ಮದವರು ಅವರ ಧರ್ಮದ ಪುಸ್ತಕಗಳನ್ನು ಪ್ರಚಾರಕ್ಕೆ ಫ್ರೀ ಕೊಡ್ತಾರೆ ಆದರೆ ನಮ್ಮ ಹಿಂದುತ್ವದಲ್ಲಿ ಯಾಕಿಲ್ಲ
95% ಹಿಂದೂ ಜನಕ್ಕೆ ಇಂತದೊಂದು ಪುಸ್ತಕ ಇದೆ ಅನ್ನೋದೇ ಗೊತ್ತಿಲ್ಲ
ಎಲ್ಲವೂ 3% ಬ್ರಾಹ್ಮಣರ ಇಡಿತ
@@vm6140ಹೌದು ನಾನ್ ಕೂಡ ಓದಿಲ್ಲ....
@@vm6140nowadays everything available on internet...but 99% hindus never reads....we made blame game to poor brahmins who never ruled India....something wrong in our history
@@vm6140 aa 95% jana brahmins alla addakke.
Edu brahmins meetings, not hindus. Sc/st people not joined here. Only brahmins here
ಧನ್ಯವಾದಗಳು ಸರ್
ThanQ 👏🏻
ನಾನು ಏನನ್ನು ಹೇಳುವುದಿಲ್ಲ ನಿಮ್ಮ ಬಗ್ಗೆ ಸರ್🙏🏻🙏🏻🙏🏻🙏🏻🙏🏻
Excellent speech
ಅದ್ಭುತ ಮಾಹಿತಿ ❤️ಜೈ ಶ್ರೀ ರಾಮ್ 🙏🏻🚩🕉️ 🙏🏻🚩🕉️🙏🏻🚩🕉️
ಇಂತಹ ನ್ಯಾಯ desharege ಹೇಳುವುದು Learned judge ಎಂದು.❤
Good speech gurugale
Very nice speech. Shreshananda sir. Namo namah 🙏🙏🙏🙏🙏🙏🙏🙏🙏
This Judge deserves Bharat Ratna!! 🙏
ನೂರಾರು ವರ್ಷ ನೀವು ಬಾಳಲಿ ಎಂದು ಪ್ರಾರ್ಥನೆ
🌹🙏🙏🙏🙏2♥️♥️♥️ಧನ್ಯವಾದಗಳು 🙏🙏🙏
Yessir
🕉️Wah great explanation 🎉
🙏🏻🙏🏻🙏🏻🙏🏻🙏🏻
Super sir
ಇವರ next program ಬಗ್ಗೆ ಹೇಳಿ ಎಲ್ಲಿ ಇರುತ್ತೆ .. ನನ್ನ ಇಷ್ಟದ ಗುರುಗಳು ಇವರು
Jai shree Ram 🙏
❤🙏🚩
Great ,amazing ,enlightening speech sir.Dhanyosmi.
Wonderful speech.
Respected judge. Ur speach. Is i like ur. Speach.. i folow ur margadarshana. I m from kumta. Karwar dist.
ಧರ್ಮೋ ರಕ್ಷಿತಿ ರಕ್ಷಿತಃ ❤🎉
Sir
Very deep meaning words with valuable examples shared.
The value of Bhagavad Gita is infinite. Learning to adopt the values taught in Bhagavad Geetha.
Thank you so much Sir..
ತುಂಬಾ ಅಚ್ಚು ಕಟ್ಟಾಗಿ ಹೇಳಿದ್ದಿರಾ ಸರ್ ಮುಂದಿನ ದಿನಗಳಲ್ಲಿ ನೀವು ಪ್ರವಚನ ಕೊಡಿ ನಿಮ್ಮ ಪ್ರವಚನ ಕ್ಕೆ ಕಾದಿರುವೆ 🙏🏻
C C ಟಿವಿ ಕಾನ್ಸೆಪ್ಟ್ ಆವಾಗ್ಲೇ ಇತ್ತು ಅಂತ ಈಗ ನಿಮ್ಮಿಂದ ಗೊತ್ತಾಯಿತು ಧನ್ಯವಾದಗಳು ಸರ್
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Thank you bro❤
Great.
ಅನಂತ ಅನಂತ ಧನ್ಯವಾದಗಳು
Judge sir. Nimage. Dhanyavadagalu. Sir
ಜೈ ಶ್ರೀ ಕೃಷ್ಣ
ಸೂಪರ್
❤❤❤❤❤❤
Sir 🙏 thank you
Thank u sir
VERY WELL EXPLAINED SO INSPIRED 🙏🕉️🇮🇳🌞🔔
Beautiful program
ಚೆನ್ನಾಗಿ ಹೇಳಿದ್ದಾರೆ
ನಿಜವಾಗಿಯೂ ನಿಮ್ಮ ಮಾತುಗಳು ಎಷ್ಟು ಅರ್ಥಪೂರ್ಣವಾಗಿದೆ,,, ನನ್ನ ಅನಿಸಿಕೆ ಶಾಲಾ ಶಿಕ್ಷಣದಲ್ಲಿ ಪಠ್ಯ ದಲ್ಲಿ ಭಗವದ್ಗೀತೆ ಅಳವಡಿಸಿದರೆ ಸಮಾಜಕ್ಕೆ ಉತ್ತಮ ಪ್ರಜೆಗಳು ರೂಪಗೊಳ್ಳುತ್ತಾರೆ,,,,,
👍👍👍🙏🙏👌
💐🙏
Sir you are gifted gem of Karnataka. It’s really a pleasure to listen to your speech. Hats off to your knowledge in law and spirituality and extempore quotes from scriptures, Dasa Basava sahitya and western philosophers
Great job
🙏🙏👍👍
Thanks for your valuable information sir
ಜ್ಞಾನದ ಜೊತೆ ಸಂಸ್ಕಾರ ಇದ್ದಂತಹ ವ್ಯಕ್ತಿ ಹೇಗೆ ಸರಳ, ಸದ್ಗುಣಿ ಆಗಿರ್ತಾರೆ ಅನ್ನುವುದು ಇವರನ್ನ ನೋಡಿ ತಿಳಿದುಕೊಳ್ಳಬೇಕು.
👍
🙏 SRI RAGHAVENDRAYA NAMAHA
Wonderful proguramee Thanks.swamygalalula namasskra