ಭಗವದ್ಗೀತೆಯನ್ನು ಏಕೆ ಪಠಿಸಬೇಕು ?ಇದರ ಮಹತ್ವವೇನು..? - ಶ್ರೀ ಬ್ರಹ್ಮಾನಂದ ಭಾರತಿ ಸ್ವಾಮಿಗಳು - Shreeprabha Studio

Поделиться
HTML-код
  • Опубликовано: 20 янв 2025

Комментарии • 266

  • @manasaairani9103
    @manasaairani9103 15 дней назад +32

    ಗುರುಗಳಿಗೆ ನಮಸ್ಕಾರ ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 🙏🙏

  • @RamamaniS.R
    @RamamaniS.R 12 дней назад +4

    ಗುರುಗಳೇ, ತಮ್ಮ ಪ್ರವಚನದಿಂದಜನ್ಮ ಪಾವನವಾಯಿತು. ಧನ್ಯೋಸ್ಮಿ

  • @satishchandraks7492
    @satishchandraks7492 5 дней назад +3

    ಸೂಕ್ತವಾದ ಸರಳವಾದ ಮಾಹಿತಿ ಭಗವದ್ಗೀತೆ ಬಗೆಗೆ... ಧನ್ಯೋಸ್ಮಿ.... ಗುರುಗಳೇ 🎉🌿🌹🙏🙏🙏

  • @krishnappamadegowda5821
    @krishnappamadegowda5821 2 дня назад +2

    ಎಂ. ಕೃಷ್ಣಪ್ಪ
    ಗುರುಭ್ಯೋ ನಮಃ
    ಧನ್ಯೋಸ್ತು🙏🙏

  • @SharmilaShetty-x2e
    @SharmilaShetty-x2e 3 дня назад +1

    Ohm namo bhagavathe vasudevaya🙏🙏🙏 thumba chennagi vivarisdhiri dhanyavdagalu gurugale

  • @y.sahobalabharathi9267
    @y.sahobalabharathi9267 4 дня назад +2

    ಮನೆ ಮುಟ್ಟುವ ವ್ಯಾಖ್ಯಾನ ವಂದನೆಗಳು,,,👍👍🙏🙏🙏

  • @subbarao.l.dindinakar1975
    @subbarao.l.dindinakar1975 12 дней назад +4

    ಅದ್ಭುತ ವಿವರಣೆ. ಕೃಷ್ಣಾರ್ಪಣಮಸ್ತು 🙏🏻

  • @BharatiShastri-y4q
    @BharatiShastri-y4q 11 дней назад +3

    ತುಂಬಾ ಅದ್ಭುತವಾದ ಪ್ರವಚನ ಗುರುಗಳೆ ಧನ್ಯವಾದಗಳು ತುಂಬಾ ಖುಷಿಯಾಯಿತು.🙏🙏

  • @anuradhahegade1127
    @anuradhahegade1127 15 дней назад +11

    ಆಲಿಸಿ ಸಂತೋಷ ಆಯ್ತು ಗುರುಗಳೇ.ಸೂಕ್ತ ಮಾರ್ಗದರ್ಶನ ನೀಡಿದಿರಿ.

  • @ramkrishnakaginele7261
    @ramkrishnakaginele7261 15 дней назад +8

    ತುಂಬಾ ಅದ್ಭುತವಾದ ಪ್ರವಚನ ಗುರುಗಳೆ . ಅನಂತ ವಂದನೆಗಳು. 🙏🙏🙏

  • @mahadevashiva2941
    @mahadevashiva2941 11 дней назад +5

    ಜಯ.ಜಯ.ಗುರುವೇ.ಜಗದ್ಗುರುವೇ ಅನಂತಾನಂತ ನಮಸ್ಕಾರಗಳು ಫ್ರಭೋ🙏🙏🙏🙏🙏🙏🙏🌷

  • @ashokkannur8888
    @ashokkannur8888 13 дней назад +6

    ಗುರುಜಿ ಅವರು ತುಂಬಾ ಚೆನ್ನಾಗಿ
    "ಭಗವತ್. ಗೀತೆ ಬಹಳ ವಿವರಣಾತ್ಮಕವಾಗಿ ನಿರೂಪಣೆ ಮಾಡಿದ್ದಾರೆ ಗೀತಾ ಪ್ರೀಯರಿಗೆ ಸಂತೋಷ್ ಆಗ್ತಾ ಇದೆ.🚩🙏🙏

  • @ramachandradindinakar8060
    @ramachandradindinakar8060 12 дней назад +5

    ತುಂಬಾಚೆನ್ನಾಗಿ ವಿವರಿಸಿದ್ದೀರಿ ನಮೋ ನಮಃ

  • @chandrashekharhattarakihal8383
    @chandrashekharhattarakihal8383 15 дней назад +10

    ಓಂ ನಮೋ ಭಗವತೆ ವಾಸುದೇವಾಯ.🎉🎉🎉🎉

  • @RaviSsss-s1g
    @RaviSsss-s1g 12 дней назад +3

    ಅದ್ಭುತ ವಿಚಾರ 👍

  • @Vijaylaxmi777-RS
    @Vijaylaxmi777-RS 15 дней назад +3

    ಅದ್ಭುತ ..ಅತಿ ಅದ್ಬುತ ಗುರುಗಳೆ 🙏🙏 ನಿಮಗೆ ಅನಂತ ಕೋಟಿ ನಮನಗಳು 🙏🙏

  • @mohiniamin2938
    @mohiniamin2938 11 дней назад +3

    ವಸುದೇವಸುತಂ ದೇವಂ ಕಂಸ ಚಾಣೂರ ಮರ್ಧನಂ ದೇವಕೀ ಪರಮಾನದಂ ಶ್ರೀಕೃಷ್ಣಂ ವಂದೇ ಜಗದ್ಗುರುಂ 🙏 ಜೈ ಶ್ರೀ ಕೃಷ್ಣಾ 🙏 ಶ್ರೀ ಹರಿಃ ಓಂ 🙏

  • @janakisrikanta7708
    @janakisrikanta7708 День назад

    ಶ್ರೀ ಗುರುಭ್ಯೋ ನಮಃ🎉❤😊

  • @padmavathijayaram792
    @padmavathijayaram792 15 дней назад +2

    ಓಂ ನಮೋ ಗುರುವೆ ನಮಃ ಗುರುಗಳೇ ಭಗವದ್ಗೀತೆ 18 ಅಧ್ಯಾಯಗಳ ಪ್ರವಚನ ಕೊಡಿ ಗುರುಗಳೆ🎉❤🎉🎉

  • @jayanthn7657
    @jayanthn7657 13 часов назад

    Hare Krishna hare Krishna Krishna Krishna hare hare 🙇🙇🙇 hare ram hare ram ram ram hare hare 🙇🙇🙇🪔🪔🪔🙏🙏🙏♥️

  • @swarnalathavishwanath9206
    @swarnalathavishwanath9206 15 дней назад +6

    ಅತ್ಯಂತ ಉಪಯುಕ್ತವಾಗಿದೆ.ಗುರುಭ್ಯೋ ನಮಃ🙏🙏🙏

  • @jyothipk3033
    @jyothipk3033 15 дней назад +4

    ಮಾಹಿತಿಗಾಗಿ ಧನ್ಯವಾದಗಳು ಗುರುಗಳೇ... ಯಾವಾಗಲೂ ಈ ಚಿತ್ರವನ್ನು ನಾನು DP ಯಾಗಿ ಹಾಕುತ್ತೇನೆ. ನನ್ನ favourite DP.

  • @madhurikulkarni8488
    @madhurikulkarni8488 6 дней назад +2

    🙏🏻🙏🏻ಅದ್ಭುತ ವಾಗಿ ಹೇಳಿದಿರಿ ಗುರುಗಳೆ 🙏🏻🙏🏻🙏🏻ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ 🙏🏻🙏🏻🙏🏻

  • @kowsalyavr4137
    @kowsalyavr4137 2 дня назад

    Gurugale namanagalu❤❤❤😢❤here raama here krishna jai bhagavaan

  • @jayalakshmigaonkar2890
    @jayalakshmigaonkar2890 15 дней назад +3

    ಜೈ ಭಗವದ್ಗೀತೆ ......ಜೈ ಗುರುದೇವ.....🙏🙏🙏🙏

  • @dgkulkarni342
    @dgkulkarni342 11 дней назад +1

    ಗುರುಗಳಿಗೆ ಪ್ರಣಾಮಗಳು . ಸರಳವಾಗಿ ಭಗವದ್ಗೀತಾ ಬಗ್ಗೆ ವಿವರಿಸಿದ್ದಾರೆ 🙏🏻

  • @laxminarayanabhat3109
    @laxminarayanabhat3109 15 дней назад +3

    ಜೈ ಗುರೂಜಿ
    ಚೆನ್ನಾಗಿ ಜನಸಾಮಾನ್ಯರಿಗೆ ತಿಳಸಿ ದ
    ತಮಗೆ ಧನ್ಯವಾದಗಳು

  • @kajehitlu_bhat4554
    @kajehitlu_bhat4554 14 дней назад +1

    ಓಂ ನಮೋ ಜಯಭಗವದ್ಗೀತೆ.

  • @ganeshubaradka3709
    @ganeshubaradka3709 15 дней назад +3

    ಗುರುಭ್ಯೋ ನಮಃ
    ಬಹಳ ಸರಳವಾಗಿ ಭಗವದ್ಗೀತೆಯ ಪಠಣದ ಮಹತ್ವವನ್ನು ತಿಳಿಸಿದ್ದಕ್ಕಾಗಿ ಧನ್ಯವಾದಗಳು

  • @maitrijoshi7851
    @maitrijoshi7851 13 дней назад +1

    ಧನ್ಯನಾದೆ ಗುರುಗಳೇ ನಿಮ್ಮ ಪ್ರವಚನದಿಂದ

  • @ashaashachandrahas2633
    @ashaashachandrahas2633 15 дней назад +3

    ಓಂ ನಮೋ ಭಗವತೇ ವಾಸುದೇವಾಯ

  • @pramilass1659
    @pramilass1659 5 дней назад +1

    Namasthe Gurugale.🙏🙏

  • @shanthashantha1633
    @shanthashantha1633 6 дней назад +1

    Very good👍 uapannyasa namaste

  • @rajkumarirajkumari3686
    @rajkumarirajkumari3686 10 дней назад +1

    Gurugallegay manna namaskaragallu thumbs chanagi arthahaguvahagay
    thilleseddere gurugalle

  • @nssubbarao4683
    @nssubbarao4683 4 дня назад

    ❤❤❤Krishana Krishan Krishan OM

  • @radhakrishanarao1483
    @radhakrishanarao1483 15 дней назад +2

    Very good and easy to understand concept of Bhagavadgita.
    More such videos please.

  • @sunandakulkarni5325
    @sunandakulkarni5325 15 дней назад +2

    ಜೈ ಶ್ರೀರಾಮ್ 🙏 ಶ್ರೀಗುರು ಭ್ಯೇನಮಃ 🙏 ಗುರುಗಳೇ ತುಂಬಾ ಅದ್ಬುತ ವಾಗಿತ್ತು ನಾನು ತುಂಬಾ ತಿಳಿದು ಕೊಂಡೆ ಧನ್ಯವಾದಗಳು ಗುರುಗಳೇ ತುಂಬಾ ಚೆನ್ನಾಗಿ ಹೇಳಿದ್ದೀರಿ ನಮಸ್ಕಾರಗಳು 🙏

  • @narayanarao1283
    @narayanarao1283 14 дней назад +1

    Sri gurugalavivarane ati chennagide avara charanakke namaste 🙏

  • @sreemathisreemathi926
    @sreemathisreemathi926 6 дней назад

    ಗುರು ಗಳಿಗೆ ಅನಂತ ಅನಂತ ನಮಸ್ಕಾರಗಳು ವಂದನೆಗಳು

  • @SMSTUDIO5151
    @SMSTUDIO5151 13 дней назад +2

    ಶ್ರೀಗುರುಗಳಿಗೆ ಅನಂತ ನಮನಗಳು 🙏🏻🙏🏻🙏🏻

  • @umabhat1492
    @umabhat1492 13 дней назад +1

    ಶ್ರೀ ಗುರುಭ್ಯೋ ನಮಃ 🙏🙏🙏

  • @pushpalatha497
    @pushpalatha497 День назад

    🙏🙏🙏🙏🙏🙏 thumba dhanyavada guruve

  • @ShashikalaKamanahalli-l6n
    @ShashikalaKamanahalli-l6n 13 дней назад +1

    ಧನ್ಯವಾದಗಳು ಗುರೂಜಿ 🙏🙏🙏 ತುಂಬಾ ಉಪಯುಕ್ತವಾದ ಮಾಹಿತಿ ನೀಡಿದ್ದಕ್ಕೆ.

  • @gopalkrishnas3667
    @gopalkrishnas3667 10 дней назад

    ಬಹಳ ಉಪಯುಕ್ತ ಉತ್ತಮ ವಿವರಣೆ.
    ಧನ್ಯೋಸ್ಮಿ

  • @vittalshanbhag8759
    @vittalshanbhag8759 12 дней назад +1

    ಶ್ರೀ ಕೃಷ್ಣಾಯ ನಮಹಾ 🙏🏻

  • @lakshmimirji3041
    @lakshmimirji3041 14 дней назад +2

    ಬಹಳ ಛಂದಾಗಿ ಭಗವದ್ಗೀತೇಯ ಮಹತ್ವವನ್ನು ವಿವರಿಸಿದ್ದೀರಿ.ಧನ್ಯವಾದ ಗಳು.ಸಾಷ್ಟಾಂಗ ಪ್ರಣಾಮಗಳು.

  • @prathibananjundiah368
    @prathibananjundiah368 4 дня назад

    Very very beautiful talk 🙏

  • @SarojaViswanath-z2w
    @SarojaViswanath-z2w 11 дней назад +1

    ಅರ್ಥ ಪೂರ್ಣ, ಜೀವನಾಧಾರ, ತಿಳುವಳಿಕೆಯ,ಭಗವತ್ಅಮ್ರುತ ವಾಣಿ,ದನ್ಯತೆಯ ಭಕ್ತಿ ಭಾವ

  • @gurushankarahv465
    @gurushankarahv465 7 дней назад +1

    Om Guruvenamaha 🎉❤

  • @sunitharao2367
    @sunitharao2367 13 дней назад +1

    ಹೌದು ಗುರುಗಳೇ. ನಾನು ಎಂದು ಬದಲಾದೆನೋ, ಅಂದಿನಿಂದ ಇಡೀ ಪ್ರಪಂಚವೇ ಬದಲಾಯಿತು ನನಗೆ. ಇದು ಎಂತಹ ಆನಂದದ ಸ್ಥಿತಿ ಎಂದರೆ ಅನುಭವಿಸಿದವನು ಮಾತ್ರ ಅರಿತುಕೊಳ್ಳುತ್ತಾನೆ...

  • @padmakunchur1016
    @padmakunchur1016 8 дней назад

    Hariom pujja swamiji respectful pranams st your lotus fee beautiful explanation of importance of bhagavadgeeta

  • @ganeshdhummawad760
    @ganeshdhummawad760 12 дней назад +1

    ಕೋಟಿ ಕೋಟಿ ನಮಸ್ಕಾರಗಳು ಗುರುಗಳೇ

  • @lakshmiramanna4936
    @lakshmiramanna4936 6 дней назад

    ಹರೇ ರಾಮ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮಾ ರಾಮಾ ಹರೇ ಹರೇ ❤

  • @HbpreetHbpreet
    @HbpreetHbpreet 6 дней назад

    ಗುರುಗಳಿಗೆ ಶರಣು ಶರಣಾರ್ಥಿಗಳು 🙏🙏

  • @prakashnayak8316
    @prakashnayak8316 13 дней назад +1

    Om namho bagavath geetha 🙏

  • @boeingpameesha9550
    @boeingpameesha9550 10 дней назад

    ಶುಭೋದಯ, ಶುಭ ದಿನ, ಶ್ರೀಮತಿ/ಶ್ರೀಮಾನ್.
    GM/GD/GY genuine, genius, gentleman, sir.
    Shree Swami Vivekananda Ji in Chicago, September 1893. In note on the left Vivekananda wrote: "One infinite pure and holy - beyond thought beyond qualities I bow down to thee".
    जय श्री गुरुदेव, आपका नालायक सेवक गुरुजी।
    ಜೈ ಹಿಂದ್, ಜೈ ಭಾರತ್, ಶ್ರೇಷ್ಠ ಕನ್ನಡ ಮತ್ತು ಕರ್ನಾಟಕ.🙏🏼

  • @nagendradoddamane8052
    @nagendradoddamane8052 8 дней назад

    🙏🙏 ಗೀತೆ ಸಾರಾಂಶ ತುಂಬಾ ಚನ್ನಾಗಿದೆ

  • @sangeetanayak7814
    @sangeetanayak7814 День назад

    Gurugale Namaskar

  • @shivamurthyveerappa1293
    @shivamurthyveerappa1293 14 часов назад

    Namasthe guruji

  • @vinayamannige4929
    @vinayamannige4929 13 дней назад +1

    Excellent Explanation.🙏🙏

  • @SharadaKHebbar
    @SharadaKHebbar 12 дней назад +1

    Om. Namo bagavath geetha🌹🙏🌹🙏🪔🪔🪔🪔🪔🥥🥥🥭🥭🍊🍊🌹🙏🙏🙏🙏🙏🙏🙏🙏🙏

  • @ramumaipady87
    @ramumaipady87 14 дней назад +1

    ಓಂ ನಮೋ ಭಾಗವತೆ ❤

  • @sumashankar6445
    @sumashankar6445 13 дней назад +1

    ಗುರು ಗಳಿಗೆ ಕೋಟಿ ಕೋಟಿ ನಮನಗಳು 🙏🙏🙏🙏🙏🙏🙏

  • @naveengowda3356
    @naveengowda3356 9 дней назад

    💐🙏"ಕೃಷ್ಣಮ್ ವಂದೇ ಜಗದ್ಗುರುಮ್"🙏🙏🙏🙏🙏🙏🙏🙏🙏🙏🙏💐 🙏

  • @pramodaadappa2643
    @pramodaadappa2643 10 дней назад

    ಶ್ರೀ ಜಗದ್ಗುರು ವೇ ನಮಃ

  • @pushpalathashenoy5547
    @pushpalathashenoy5547 10 дней назад

    Danyavadgalu nimge chennigi helideera olliya chintane

  • @sugunabhat3945
    @sugunabhat3945 14 дней назад +1

    ಜೈ ಭಗವದ್ಗೀತೆ 🙏🙏🙏🌺🌺

  • @sharadams4373
    @sharadams4373 15 дней назад +1

    Omshree sadgurubhyonamaha🙏🙏🙏🙏🙏🙏🙏🙏🙏🙏

  • @prabhakargumaste5551
    @prabhakargumaste5551 15 дней назад +1

    ಪೂಜ್ಯ ಶ್ರೀ ಆಚಾರ್ಯರಿಗೆ ನನ್ನ ಕೋಟಿ ಕೋಟಿ ಪ್ರಣಾಮಗಳು ಬಹಳ ಸುಂದರ ವಾಗಿ ಶ್ರೀಮದ್ ಭಗವದ್ಗೀತೆಗೆ ಯನ್ನು ನಿರೂಪಣೆ ಮಾಡಿದ್ದೀರಿ ಧನ್ಯವಾದಗಳು 🙏🙏🙏🌷🌷🌷

  • @mahadevammashambhulingappa1189
    @mahadevammashambhulingappa1189 15 дней назад

    Arthavathagi Bhaghavatgeethe Sara thilisidditi, Poojya Gurugalige Saastanga Vandanegalu 🙏❤

  • @kavitha.B1815
    @kavitha.B1815 13 дней назад +4

    ಗುರುಗಳಿಗೆ ಅನಂತ ಅನಂತ ಧನ್ಯವಾದಗಳು ಗುರುಗಳೇ ✨🙏

  • @Mrtim076
    @Mrtim076 16 дней назад +3

    Edannu upload madiddu parama upakara..Dhanyosmi..

  • @sowbhagyak6528
    @sowbhagyak6528 2 дня назад

    Tq. Gurugale

  • @sridharkulkarni9366
    @sridharkulkarni9366 15 дней назад

    ಅತ್ಯಂತ ಸ್ಪಷ್ಟವಾಗಿ ವಿವರಿಸಿದ್ದೀರಿ ಸ್ವಾಮೀಜಿ ನಿಮಗೆ ನಮನ 🙏

  • @Shanthi-k4d
    @Shanthi-k4d 9 дней назад

    Here krishna Here krishna krishna krishna Hare Hare Hare Rama Hare Rama Rama Rama Hare Hare

  • @chandrashekhar-eb7hq
    @chandrashekhar-eb7hq 10 дней назад

    ಸೂಪರ್ 🙏🙏

  • @janakisrikanta7708
    @janakisrikanta7708 День назад

    Aum Sri Sai Ram.

  • @manjularamu8760
    @manjularamu8760 14 дней назад

    Harekrishna Guruji.

  • @nagendradoddamane8052
    @nagendradoddamane8052 8 дней назад

    ಜೈ ಗುರುದೇವ 🙏🙏

  • @ganeshmoorthy6796
    @ganeshmoorthy6796 8 дней назад

    Wonderful

  • @geethahirannayya7621
    @geethahirannayya7621 16 дней назад +5

    🙏🏼🙏🏼🙏🏼🙏🏼

  • @megha8059
    @megha8059 13 дней назад

    Koti koti Namaste guruji

  • @shashiprabhahegde1286
    @shashiprabhahegde1286 15 дней назад

    ಶ್ರೀ ಗುರುಭ್ಯೋ ನಮಃ ಹರಿ: ಓಂ..

  • @shailinipadival8504
    @shailinipadival8504 15 дней назад +1

    Namosthu swamiji

  • @yashodhabhat5586
    @yashodhabhat5586 14 дней назад

    ಓಂ ಶ್ರೀ ಗುರವೇ ನಮಃ 🙏🙏

  • @gurudattarao3934
    @gurudattarao3934 14 дней назад

    Harerama 🙏🏻 🙏🏻

  • @shrikanthbhat1825
    @shrikanthbhat1825 16 дней назад +1

    Jai sriram jai sriram jai sriram

  • @gayathrimr7163
    @gayathrimr7163 14 дней назад

    Anantaananta dhanyavadagalu gurugale.

  • @shivshankarpatil9813
    @shivshankarpatil9813 15 дней назад

    Om shanti 🙏🙏💐💐💐🙏🙏🙏 pranamgalu gurudev Prabhuji maharaja 🙏🙏🙏💐🙏 dhanyawad guruji 🙏🙏💐💐 jai shree krishna prabhu Maharaj koti koti sirsastanga pranamgalu sadguruve 🙏🙏🙏💐🙏🙏 jai sanatan sanskriti 🙏🙏🙏💐💐💐 shukriya gurudev Prabhuji maharaja 🙏🙏🙏💐🙏💐💐

  • @indumatikaushik9086
    @indumatikaushik9086 10 дней назад

    Anantaananta namaskaragalu 😮🎉🎉🎉❤,

  • @ravidruva656
    @ravidruva656 10 дней назад

    JAI SREE KRISHNA

  • @savithaprakash7308
    @savithaprakash7308 15 дней назад +1

    Namaste🙏🙏🙏 guruji

  • @shivashankaryadav
    @shivashankaryadav 15 дней назад +2

    🙏🌷super

  • @RajalakshmammaM-fo6cx
    @RajalakshmammaM-fo6cx 15 дней назад +1

    Jaiguruji 🎉🎉🎉

  • @SV-uv9rm
    @SV-uv9rm 15 дней назад

    Adbhutha. Om gurobhyo namaha🙇‍♀

  • @gururajkulkarni6681
    @gururajkulkarni6681 15 дней назад

    Hare shrinivaas 🙏

  • @arunas4801
    @arunas4801 10 дней назад

    Vandanegalu guruji

  • @mamathapai4555
    @mamathapai4555 2 дня назад

    Super sir

  • @dhananjayaacharya2310
    @dhananjayaacharya2310 15 дней назад

    Hare Krishna

  • @sharadaraonl4905
    @sharadaraonl4905 15 дней назад

    ಹೃದಯ ಪೂರ್ವಕ ನಮನಗಳು