Bhagavadgeete (ADHYAYA-1) (PART-2) | ಭಗವದ್ಗೀತೆ | Vid. Ananthakrishna Acharya |

Поделиться
HTML-код
  • Опубликовано: 24 ноя 2024

Комментарии • 726

  • @neelambari8888
    @neelambari8888 9 месяцев назад +24

    ಚೆನ್ನಾಗಿದೆ. ವಿಶೇಷವಾಗಿದೆ. ಇದುವರೆವಿಗೂ ಈ ತರಹ ಯಾರು ಹೇಳಿರುವುದು ನಾನು ಕೇಳೇ ಇಲ್ಲ. ನಿಮ್ಮ ಉತ್ಕೃಷ್ಟ ಬಾಷೆ ಶೈಲಿಯ ಈ ಪ್ರವಚನವು ನಮ್ಮ ಮನಸ್ಸಿಗೆ ಸಮಾಧಾನ ದೈರ್ಯ ತೃಪ್ತಿ ತಿಳಿವಳಿಕೆ ನೀಡುತ್ತದೆ. ಧನ್ಯವಾದಗಳು.

  • @kirankc4944
    @kirankc4944 9 месяцев назад +3

    Namaste guruji
    Its simply
    Superb ur pravachana...
    Great guruji

  • @lathavijayvijay4217
    @lathavijayvijay4217 8 месяцев назад +7

    ಅದ್ಬುತ ಪ್ರವಚನ ಗುರುಗಳೇ 🙏🏻🙏🏻

    • @baburaomysuru
      @baburaomysuru 7 месяцев назад

      Thank you very much gurudeva.

  • @yashodhayashodha9598
    @yashodhayashodha9598 7 месяцев назад +1

    ತುಂಬಾ ಚೆನ್ನಾಗಿ ಪಾತ್ರ ಸಂದರ್ಭ ಹಾಗು ವಿಮರ್ಶೆ ಕೇಳುತ್ತಲೇ erabeku ಅನಿಸುತ್ತದೆ ಗುರುಗಳೇ ನಮೋನಮಃ

  • @MaheshGothe
    @MaheshGothe Год назад +1

    Hrutpurvaka dhanyavadagalu acharyare .

  • @kushikalal8360
    @kushikalal8360 3 года назад +35

    ನಮ್ಮೊಳಗಿರುವ ಕೌರವರು ಮತ್ತು ಪಾಂಡವರ ಕುರಿತು ವಿವರಣೆ ಮತ್ತು ಸಮಸ್ಯೆಯ ಪರಿಹಾರೋಪಾಯಗಳನ್ನು ಅತ್ಯಂತ ಸುಮಧುರವಾಗಿ ವಿಶ್ಲೇಷಿಸಿದ್ದೀರಿ ತುಂಬಾ ತುಂಬಾ ಧನ್ಯವಾದಗಳು ಗುರುಗಳೇ,,,🙏

  • @Parvati-x5s
    @Parvati-x5s Год назад +1

    Anantha anantha vandanegaluGurugale.

  • @thirumalacharm.r7234
    @thirumalacharm.r7234 11 месяцев назад +1

    Sunder Information Sunder Only Sunder Thanks mst achar and padma

  • @soul5709
    @soul5709 3 месяца назад +3

    ನಿಜವಾಗಿಯೂ ನಿಮ್ಮಿಂದ ಬಂದ ಈ ಗೀತಾಮೃತ ಕೇಳಿ ಧನ್ಯನಾದೆ ಆಚಾರ್ಯರೇ.. ಜೈ ಶ್ರೀ ಕೃಷ್ಣ 🙏

  • @ag5627
    @ag5627 Год назад +1

    ಓಂ ನಮೋ ನಮಃ

  • @kalakappapurtageri6070
    @kalakappapurtageri6070 11 месяцев назад +1

    ತುಂಬಾ ಚೆನ್ನಾಗಿ ವಿವರಿಸಿದಿರಿ ಆಚಾರ್ಯರೇ ದನ್ಯವಾದಗಳು

  • @spoorti123lbk8
    @spoorti123lbk8 11 месяцев назад +2

    Sir nija thumba chanagi explain madidira sir really 🙏🙏🙏🙏🙏

  • @shivanna0150
    @shivanna0150 10 месяцев назад +4

    ಹರೆ ಕ್ರಷ್ಣ 🙏🙏🙏🙏🙏🙏

  • @PraveenKumar-ue9oh
    @PraveenKumar-ue9oh 3 года назад +6

    ಬಹಳ ಅರ್ಥಪೂರ್ಣವಾಗಿ ತಿಳಿಸಿಕೊಟ್ಟಿದ್ದೀರಿ. ಧನ್ಯವಾದಗಳು.
    ಹಾಗೆಯೇ ನನ್ನದೊಂದು ಪ್ರಶ್ನೆಗೆ ನಿಮ್ಮಿಂದ ಉತ್ತರ ನಿರೀಕ್ಷಿಸುತ್ತಿದ್ದೇನೆ.
    ದುರ್ಯೋಧನನಿಗೆ ಮರಣದ ನಂತರ ಸ್ವರ್ಗ ಅಥವಾ ನರಕ ಯಾವುದು ಪ್ರಾಪ್ತಿಯಾಯಿತು ಹಾಗೂ ಸೂಕ್ತ ಕಾರಣ ತಿಳಿಸಿ.
    ಉತ್ತರದ ನಿರೀಕ್ಷೆಯಲ್ಲಿದ್ದೇನೆ.

  • @anithavasudev9551
    @anithavasudev9551 2 года назад +4

    Dhanyawadagalu guruji sri krishna na ashirwada namma mele yavagalu irali, sri krishnaarpana mastu🙏🙏🙏🌷🌷🌷

  • @naveenkumarkp3860
    @naveenkumarkp3860 11 месяцев назад +1

    Nice explanation for the great bagvath geete

  • @jayashreejayashree4568
    @jayashreejayashree4568 3 года назад +62

    ಧನ್ಯವಾದಗಳು ಆಚಾರ್ಯರೇ. ಭಗವದ್ ಗೀತೆ ಕೇಳಿ ನನಗೆ ನನ್ ಮನಸಿಗೆ ಸಮಾಧಾನ ನೇಮದಿ ನೀಡಿದೆ ಜೀವನದಲಿ ಸಂತೋಷ ತುಂಬಿದೆ ಜೈ ಶ್ರೀ ಕೃಷ್ಣ

    • @parvatevvaneginhal8947
      @parvatevvaneginhal8947 8 месяцев назад +4

      Parvtinrginhsl🙏

    • @sangameshpatil3702
      @sangameshpatil3702 4 месяца назад

      😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢​@@parvatevvaneginhal8947

    • @sangameshpatil3702
      @sangameshpatil3702 4 месяца назад

      ​@@parvatevvaneginhal8947😢

    • @prabhakarkr5395
      @prabhakarkr5395 Месяц назад

      ತಮ್ಮ ವಿ ಶ್ಲೇಷಣೆ ಪ್ರತಿಯೊಬ್ಬರು ಟೈಗತ್ ಅರ್ಥ ಆ ಗು th

  • @AshwiniPrema
    @AshwiniPrema Год назад +1

    Guruji i started loving read of bagavathgita

  • @sunandamurthy724
    @sunandamurthy724 3 года назад +17

    ಆಚಾರ್ಯರಿಗೆ ಶಿರ ಸಾಷ್ಟಾಂಗ ನಮಸ್ಕಾರಗಳು🙏🙏🙏

  • @dattatrilv3160
    @dattatrilv3160 3 года назад +12

    ಪ್ರವಚನ ತುಂಬಾ ಅರ್ಥವಾಗುವ ಹಾಗೆ ಶ್ರೀಯುತ ಆಚಾರ್ಯರು ತಿಳಿಸಿರುತ್ತಾರೆ. ಧನ್ಯವಾದಗಳು ಮತ್ತು ನಮಸ್ಕಾರಗಳು

  • @ashahr4438
    @ashahr4438 3 года назад +23

    ಭಗವದ್ಗೀತೆ ಅಷ್ಟು ಅದ್ಬುತ ಗ್ರಂಥ ಬೇರೆ ಇಲ್ಲ,,, 🙏🏽
    ಹಿಂದೂ ಧರ್ಮದಲ್ಲಿ ಹುಟ್ಟುವುದೇ ಪುಣ್ಯ,,,🙏🏽

  • @kavitasalonke8322
    @kavitasalonke8322 7 месяцев назад +1

    Thank you 🙏 so much... Nim iand bhagavat getha Kelli tumba mansige nemdi sikkatu🙏

  • @milindkarwir4571
    @milindkarwir4571 3 года назад +52

    ಸುಲಭವಾಗಿ ಅರ್ಥವಾಗುವ ವಿವರಣೆ. ಧನ್ಯವಾದಗಳು. ಓಂ ನಮಃ ಶ್ರೀ ಕೃಷ್ಣ. ವ್ಯಾಸ ಮಹರ್ಷಿಗಳು ಮಹಾನ್ ಮಹರ್ಷಿಗಳು. ಭಗವದ್ಗೀತೆ ಜಗತ್ತಿನ ಮಹಾನ್ ಗ್ರಂಥ. ಪ್ರತಿ ಒಬ್ಬ ಹಿಂದೂ ಓದಿ ಜೀವನ ದಲ್ಲಿ ಒಳ್ಳೆಯ ಗುಣಗಳನ್ನು ಅಳವಡಿಸ ಕೊಳ್ಳಬೇಕು . ಗೋವಿಂದನ ನಾಮ ಸ್ಮರಣೆ ಮಾಡುತ್ತಾ. ಜೀವನ ಕಳೆದು .ವಿಷ್ಣು ಲೋಕ ಪ್ರಾಪ್ತವಾಗುವ ಹಾಗೆ ಜೀವನ ನಡೆಸೋ ಸಾಮರ್ಥ್ಯ ಗಳಿಸುವ. 🙏🙏🙏🙏🙏

  • @chandrahaskulkarni855
    @chandrahaskulkarni855 Год назад +1

    Sri gurubhyonamaha Harayenamaha sashtang namaskaragalu very very nice pravachan 🙏🙏👋👋

  • @VijayalaxmiGotur
    @VijayalaxmiGotur Год назад +1

    ಧನ್ನ ವಾದಗಳು

  • @varshag4949
    @varshag4949 3 года назад +1

    Gurugalige koti koti hratpoorvak namaskargalu.Tumba tumbane sundarvagide swarassykarvagi arthvago hage heltaiddiri ondu kshananoo miss madkobaraddu anistade. Dhannyavadgalu.Kelo bhaggya karunisid a Krishna parmatman krupe sada yellar mele irali anta prathisuve. 🙏🙏🙏🙏🙏

  • @chandrashekarganapathi4452
    @chandrashekarganapathi4452 10 месяцев назад +2

    Sri Gurubyo namaha om gum krishpa prasadaya Namaha Sri Hari priyatham JAi Sri Ram om Namo bhagavathe vasudevaya gurugalige Vandanegalu

  • @tanvishetty3149
    @tanvishetty3149 Год назад +14

    Bhagvadgeete should be taught as an optional subject in all Hindu schools and colleges 🙏🙏jai shri krishna.

  • @sureshp2912
    @sureshp2912 Год назад +7

    🙏🙏🙏 💐ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ 💐 🙏🙏🙏

  • @jayaprakashr799
    @jayaprakashr799 Год назад +10

    ತುಂಬಾ ಸೊಗಸಾಗಿ ಪ್ರವಚನ ಮಾಡುತ್ತಿರಿ ಗುರುಗಳೆ ನಿಮಗೆ ಅನಂತ ಧನ್ಯವಾದಗಳು

  • @vasumathig1885
    @vasumathig1885 3 года назад +15

    ಸರಳ ಸುಂದರ ಅನುವಾದಕ್ಕಾಗಿ ಧನ್ಯವಾದಗಳು.

  • @nandakadam5870
    @nandakadam5870 7 месяцев назад +2

    Hare ram hare ram harekrishna .harekrishna Krishna Krishna Krishna hare hare 🙏

  • @seemakulkarni1438
    @seemakulkarni1438 2 года назад +9

    ಬಹಳ ಬಹಳ ಸುಂದರ ವ್ಯಾಖ್ಯಾನ 👌👌
    ತುಂಬು ಹೃದಯದ ಧನ್ಯವಾದಗಳು 🙏🙏

  • @ganeshgowda7680
    @ganeshgowda7680 Год назад +1

    ಧನ್ಯ ವಾ ದಾಗಳು ಗುರುಗಳೇ.

  • @mrudulahs7678
    @mrudulahs7678 2 года назад +1

    Nimma upanyasa nannannu mokshada kade kondoyyuttide Aacharyare tamma paada kamalagalige saashtaanga namaskaaragalu

  • @komalakomalapradeepa-dx5dt
    @komalakomalapradeepa-dx5dt Год назад +3

    Om Hara Hara Mahadev Om Shri Krishna mohanam Hara Hara Krishna Deva namaha

  • @ashar2543
    @ashar2543 2 года назад +2

    Gurugalige hrudayapurva vandanegalu 4th time listening

  • @mohiniamin2938
    @mohiniamin2938 2 года назад +3

    Thanks for bhagavadgeetha explanations 🙏🙏🙏 ಗುರುಗಳೇ ನಿಮಗೆ ಭಕ್ತಿ ಪೂರ್ವಕವಾಗಿ ನಮನಗಳು 👋👋👋👋💐💐

    • @udaynayak2661
      @udaynayak2661 2 года назад

      ಗುರುಗಳೇ ತಮಗೆ ಸಾಷ್ಟಾಂಗ ಪ್ರಣಾಮಗಳು

  • @PushpaSuresh-ly6it
    @PushpaSuresh-ly6it 3 месяца назад

    ತುಂಬಾ ಮನಸ್ಸಿಗೆ ಮುಟ್ಟುವಂತೆ ಹೇಳಿದ್ದೀರಿ 🙏🌺🙏 ಕೃಷ್ಣಂ ವಂದೇ ಜಗದ್ಗುರು 🙏🙏

  • @kasturivijetha1614
    @kasturivijetha1614 3 года назад

    Acharya re estu spastavagi bhagvath geethe bagge vivarane need tha Indira.Jnanigalu neevu.Manasige tumba hithavaguthide.Nimage Anantha Anantha Vandane galu Acharya re🙏🙏🙏

  • @sudhidm3122
    @sudhidm3122 4 года назад +23

    ನಿಮ್ಮ ಪ್ರವಚನ ಎಷ್ಟು ಕೇಳಿದರೂ ಎನ್ನು ಕೇಳಬೇಕು .. ಅನ್ನಿಸುತ್ತದೆ.. ಧನ್ಯವಾದ ಗುರುಗಳೇ.🙏🙏🙏🙏🙏🙏🙏🙏

  • @yoganandart396
    @yoganandart396 Год назад +1

    Jai Sri Ram

  • @Pritee-r1k
    @Pritee-r1k 6 месяцев назад +2

    Danyavadagalu ಗುರುಗಳೇ mnasige nemadi atythu gurugal🌼🌺🙏🌺🌼

  • @bheemesh.m6550
    @bheemesh.m6550 11 месяцев назад +4

    ಅಧ್ಬುತ ವಿವರಣೆ ಗುರುಗಳೇ ಭಗವದ್ಗೀತೆಯನ್ನು ಸ್ವಂತ ಓದಿದ ಅನುಭವವಾಯಿತು 🙏
    ಅಶ್ವತ್ಥಾಮ ನ ವಿವರಣೆ ತುಂಬಾ ಚೆನ್ನಾಗಿದೆ... 😀😀

  • @kirankumar-nh3rd
    @kirankumar-nh3rd 2 месяца назад

    ನಿಮ್ಮ ಈ ಪರಿಯ ವಿವರಣೆ ಮನಸ್ಸಿಗೆ ಮುಟ್ಟುವಂತಿದೆ ಗುರುಗಳೇ🙏

  • @dayanandn5834
    @dayanandn5834 Год назад +4

    🙏 Namaste.! ಆಚಾರ್ಯರಿಗೆ ಎರಡನೆಯ ಅಧ್ಯಾಯದ ಬಗ್ಗೆ ತುಂಬ ವಿಷದೀಕರಣ ವಾಗಿ ಅಚ್ಚುಕಟ್ಟಾಗಿ ತಿಳಿಸಿಕೊಟ್ಟಿದ್ದೀರ ಧನ್ಯವಾದಗಳು. 🕉️🤗👌

  • @yoganandart396
    @yoganandart396 Год назад +1

    Hare Rama

  • @mbs4047
    @mbs4047 7 месяцев назад +1

    ಆಚಾರ್ಯರೇ ನಿಮಗೆ ತುಂಬಾ ಧನ್ಯವಾದಗಳು🙏

  • @ashwinidc1978
    @ashwinidc1978 2 года назад +1

    Devara aashirvsda nimgirali n nimma aashirvsda namagirali gurugale🙏🙏🙏💐

  • @lakshmisubedar1499
    @lakshmisubedar1499 2 года назад +1

    Namastey ghurujiy prvachan kelidhrey baghavaghitey yanu hodhidhrey kasatghalu parihar sighutey jay sri rama

  • @kumudvathibr6878
    @kumudvathibr6878 2 года назад +7

    ತುಂಬಾ ಚೆನ್ನಾಗಿ ವಿವರಣೆ ನೀಡಿದ್ದೀರಿ 🙏🏻🙏🏻🙏🏻🙏🏻

  • @ashar2543
    @ashar2543 2 года назад +2

    Gurugalige hrudayapurva vandanegalu. Many discourses on gita I have heard but guruji is the best. No doubts no second thought

  • @ramasudarshan8441
    @ramasudarshan8441 Год назад +1

    ತುಂಬಾ ಧನ್ಯವಾದಗಳು ಆಚಾರ್ಯರೇ ನಮಸ್ತೆ

  • @shankaranarayanabhat2877
    @shankaranarayanabhat2877 3 года назад +11

    ಸವಿವರವಾಗಿ ತಿಳಸುತ್ತಿರುವ ಆಚಾರ್ಯರಿಗೆ ಅನಂತ ಪ್ರಣಾಮಗಳು🙏🙏🙏🙏

  • @sridevisuresh8083
    @sridevisuresh8083 Год назад +1

    Sri Gurubhyo Namaha Om Namo Bhagavathae Vaasudevaaya Namaha

  • @sukanyakkp296
    @sukanyakkp296 Год назад +2

    Thumbha thumbha koti dhanyavadagalu swamiji

  • @bulletbabugowda1086
    @bulletbabugowda1086 3 года назад +17

    ಓಂ ನಮಃ ಶಿವಾಯ ಹರಹರ ಮಹಾದೇವ ಶಂಭೋ ಶಂಕರ ಹರೇರಾಮ ಹರೇರಾಮ ರಾಮರಾಮ ಹರೇಹರೇ ಹರೇಕೃಷ್ಣ ಹರೇಕೃಷ್ಣ ಕೃಷ್ಣಕೃಷ್ಣ ಹರೇಹರೇ

  • @dhanalaxmib.d2989
    @dhanalaxmib.d2989 4 года назад +18

    ಕೃಷ್ಣಂ ವಂದೇ ಜಗದ್ಗುರಂ
    📿🤲🙏🏻🙏🏻🙏🏻🤲📿
    ♥️♥️♥️♥️♥️♥️♥️

  • @basavarajubasavaraju13
    @basavarajubasavaraju13 8 месяцев назад +2

    ತುಂಬಾ ಚೆನ್ನಾಗಿದೆ ಗುರುಗಳೇ ಧನ್ಯೋಸ್ಮಿ 🙏🙏🙏

  • @jayaprakashr799
    @jayaprakashr799 Год назад +5

    ಹರೇ ರಾಮ ಹರೇ ರಾಮ
    ರಾಮ ರಾಮ ಹರೇ ಹರೇ
    ಹರೇ ಕೃಷ್ಣ ಹರೇ ಕೃಷ್ಣ
    ಕೃಷ್ಣ ಕೃಷ್ಣ ಹರೇ ಹರೇ

  • @vijithathmamallya6268
    @vijithathmamallya6268 3 года назад +1

    Acharya avre nimage koti koti namangalu.Estondu arthapoorna vagi vivarane needtha iddira.Manasige tumba mudhavannu needtha ide nimma maathugalu..Nanna manasina novugalige tumba shamana needtha ide .Tumba kushiyaythu. Dhanyavaadagalu acharya mahaanubhavarige.👌🏻👌🏻👌🏻👍👍🙏🙏🙏

  • @venugopala2259
    @venugopala2259 Год назад +1

    Gurugalae🎉namaskaragalu

  • @Ajaga-v4f
    @Ajaga-v4f 11 месяцев назад +1

    ❤❤❤❤Radhe Radhe.....kirshna ❤❤

  • @SubramanyaPatil
    @SubramanyaPatil 7 месяцев назад +2

    Radhe Radhe

  • @umakulkarni3709
    @umakulkarni3709 3 года назад +1

    Jai shree Krishna, tumba channagi helidira acharyare

  • @veenappec9236
    @veenappec9236 3 года назад +1

    ತುಂಬಾ ಚೆನ್ನಾಗಿದೆ ಆಚಾರ್ಯರೇ, ಧನ್ಯವಾದಗಳು 🙏🙏🙏, ನಿಮ್ಮ ಉಪನ್ಯಾಸ ಚೆನ್ನಾಗಿ ಅರ್ಥವಾಗುತ್ತದೆ

  • @venugopala2259
    @venugopala2259 Год назад +1

    Gurugale🎉namaskaragalu

  • @ratnaveeraraghavan4057
    @ratnaveeraraghavan4057 11 месяцев назад +2

    Namaste guruji very nicely explained about BG thank you for uploading Gita adhyay 👍🙏🙏🙏🙏👌✨✨🤗

  • @arunpatil4038
    @arunpatil4038 3 года назад +2

    ಅತೀ ಸುಂದರ್ವಾದ ನಿರೂಪಣೆ ಗುರುಗಳಿಗೆ ಅನಂತ್ ಅನಂತ್ ನಮಸ್ಕಾರಗಳು ಅರುಣ್ S ಪಾಟೀಲ್ ಪುಣೆ

  • @sbe7117
    @sbe7117 3 года назад +5

    ತುಂಬಾ ಅದ್ಭುತವಾದ ವಿಶ್ಲೇಷಣೆ ಗುರುಗಳೇ.

  • @rajendrad8584
    @rajendrad8584 11 месяцев назад +1

    Jai shri Krishna 🌹🙏🌹🙏🌹🙏.excellent pravachan tqsm guruji

  • @ManjulaReddy-r4f
    @ManjulaReddy-r4f 6 месяцев назад +4

    ಶ್ರೀ ರಾಮ‌ ಸಮರ್ಥ ❤

  • @sureshkamble6133
    @sureshkamble6133 3 года назад +8

    🙏🙏🌻🌺🌸🌼🌹 ಓಂ ನಮೋ ನಾರಾಯಣಾಯ 🌼🌹🌸🌺🌻🙏🙏

  • @honnabskiran9020
    @honnabskiran9020 Год назад +1

    ಅದ್ಭುತವಾದ ಪ್ರವಚನ ಧನ್ಯವಾದಗಳು ಗುರುಗಳೇ🙏

  • @yoganandart396
    @yoganandart396 Год назад +1

    Hare Krishna hare Krishna Krishna Krishna hare hare hare rama hare rama rama rama hare hare

  • @latha1917
    @latha1917 2 года назад +5

    ಒಳ್ಳೆಯ ವಿಶ್ಲೇಷಣೆ ಗುರುಗಳೇ 🙏🙏🙏

  • @GeethaAcharya-lx9jt
    @GeethaAcharya-lx9jt 6 месяцев назад +1

    Very happy ❤❤

  • @siddannaramgondkajnqqmkn6861
    @siddannaramgondkajnqqmkn6861 2 года назад +5

    ಅತೀ ಸುಂದರ ವಾಾಗಿದೆ 🙏🙏🙏

  • @siddagangammagh8847
    @siddagangammagh8847 2 года назад +7

    ಅದ್ಭುತ ನಿರೂಪಣೆ

  • @muddu8069
    @muddu8069 Год назад +5

    Jai Shri Krishna 🙏
    Thank You So Much Ananthakrishna Acharyaji
    Feeling Happy & Blessed 😊

  • @SangeetaNaik-it3gq
    @SangeetaNaik-it3gq 11 месяцев назад +1

    Shri krishnarpanamasthu

  • @kempregowdas4890
    @kempregowdas4890 6 месяцев назад +2

    Hare Rama hare Krishna.

  • @jaggiroyaljaggi6078
    @jaggiroyaljaggi6078 2 года назад +4

    ಓಂ ನಮಃ ಶ್ರೀ ನಾರಾಯಣ ಓಂ ನಮಃ ಶ್ರೀ ಕೃಷ್ಣ

  • @mlakshminarayan1272
    @mlakshminarayan1272 4 года назад +11

    ಸರ್ವ ಸುಜ್ಞಾನಿ ಶ್ರೀ ಗುರುಗಳ ಚರಣಾರವಿಂದಗಳಿಗೆ ಅನಂತ ನಮನಗಳು 🙏🌹🙏

    • @somashekharav9886
      @somashekharav9886 4 года назад +1

      Sarva sujnani srigurugala padarvindyagalalli Anant koti Namanagalu.

  • @umabhat1492
    @umabhat1492 3 месяца назад

    ತುಂಬಾ ಚೆನ್ನಾಗಿ ಹೇಳುತ್ತೀರಿ ಗುರೂಜಿ ಕೇಳಲು ಸಂತೋಷ ವಾಗುತ್ತದೆ 🙏🙏🙏

  • @gururajak9924
    @gururajak9924 Год назад +1

    ನಮೂ ಭಗವತೇವಾಸುದೇವಾಯ ನಮಃ

  • @sureshbhat3042
    @sureshbhat3042 Год назад +1

    ಜ್ಞಾನ ಸಂಪದಗಣಿ ತಮಗೆ ನಮೋ ನಮಃ 🎉🎉🎉

  • @prakashpb6670
    @prakashpb6670 4 года назад +7

    ಪೂಜ್ಯ ಗುರುಗಳಿಗೆ ಅನಂತ ಧನ್ಯವಾದಗಳು 🙏🙏

  • @srikrishnaupadhya5313
    @srikrishnaupadhya5313 Год назад +1

    🌺🌹 ಶ್ರೀ ಕೃಷ್ಣ ನಮಃ 🌹🌺🙏🙏🙏

  • @sharadachowdappa6308
    @sharadachowdappa6308 3 года назад +1

    Sri gurubhyo nsmaha 🙏💐
    Sri bhagavadgeethe ya ella adhyayagalu upload agidya dayavittu thilisi 🙏🌷

  • @SanthuPrathima
    @SanthuPrathima 6 месяцев назад +1

    ಹರೇ ಕೃಷ್ಣ ಹರೇ ರಾಮ 🙏🌹

  • @yoganandart396
    @yoganandart396 Год назад +1

    Sri gurubyo namaha

  • @jamunabaliga125
    @jamunabaliga125 6 месяцев назад

    Jai shree krishna Jai shree Ram Jai shree Narayan 🙏🙏🙏💚

  • @yoganandart396
    @yoganandart396 Год назад +3

    Hare Krishna hare Krishna Krishna Krishna hare hare hare rama hare rama rama rama hare hare hare Krishna hare Krishna Krishna Krishna hare hare hare rama hare rama rama rama hare hare

  • @ravikumarpatil7642
    @ravikumarpatil7642 Год назад +2

    ತುಂಬಾ ಚೆನ್ನಾಗಿದೆ ... ಧನ್ಯವಾದಗಳು🙏🙏🙏

  • @ganeshmanya999
    @ganeshmanya999 4 года назад +8

    ನಾನು ಯಾವಾಗ ನಿಮ್ಮಿಂದ ಭಗವದ್ಗೀತೆಯ ಚಿಂತನೆ ಬರುವುದು ಎಂದು ಕಾಯುತ್ತಿದ್ದೆ,ಕೇಳಿ ತುಂಬಾ ಸಂತೋಷ ಆಯಿತು

  • @shobhasagar8890
    @shobhasagar8890 6 месяцев назад

    ಆರಂಭದ ಶ್ಲೋಕವನ್ನೇ ಪುನಃ ಪುನಃ ಕೇಳುವ ಬಯಕೆ ಆಗುತ್ತಿದೆ ಗುರುಗಳೆ. ಧನ್ಯೋಸ್ಮಿ

  • @Sulochanamma-i4i
    @Sulochanamma-i4i Год назад +1

    Naasthe guru

  • @lakdhminarayankv251
    @lakdhminarayankv251 Год назад +1

    ಸಾರಾಂಶ ಅಥ೯ವಾಯಿತು. ದನ್ಯವಾದಗಳು

  • @manojjamalpuri6853
    @manojjamalpuri6853 2 года назад

    Aacharya ji yavare Nimage Anantha Anantha namaskar galu 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻.