ಜ್ಞಾನ ಭಂಡಾರ ಪ್ರಕಾಶ್ ಸರ್ ನೀವು. ನೀವು ಬುದ್ದಿ ಜೀವಿ ಅನ್ನೋದಕ್ಕಿಂತ ಜ್ಞಾನಿ ಅನ್ನೋದು ಸೂಕ್ತ. ಗೌರೀಶ್ ಸರ್ ತುಂಬಾ ಧನ್ಯವಾದಗಳು. ಇಂತ ವಂದು ಒಳ್ಳೆಯ ಕಾರ್ಯಕ್ರಮಕ್ಕೆ. ಆದರೆ ನಿಮಗೆ ಪ್ರಕಾಶ್ ಸರ್ ಹೇಳೋದು ಬಹಳಷ್ಟು ಅರ್ಥ ಆಗತಾಇಲ್ಲ ಅನಿಸ್ತಿದೆ.
Very interesting interview. Prakash Belavadi is the thinker of our time. His thoughts and opinions are timely and relevant. Hatts of to Gaurish Akki is doing yeomen service. Best wishes.
I feel like, keep listening to him for hours.. he has that aura and take someone to a different world with his words… thanks for the wonderful interview..
@ 16:10 don’t miss -- hats off sir , can’t wait for next episode. When there is a deep subject discussion do not cut the episode , like Prakash mentioned in the beginning :)
@gaurish,I am a big fan of your podcasts, but I wanted to suggest one thing. When you split one video into parts, please mention 'Episode 1,' 'Episode 2,' etc., so we don't miss any conversations. Please update it as soon as possible and apply this to future videos as well.
Your comment on Devegowdaji is true ihave seen in very close quaters he is great leader and human being but now I feel son's are using the greatman with vested intrest
ಇವರ ಮಾತು ನಾನು ಒಪ್ಪುವುದಿಲ್ಲ ಆಗಿನ ಈಗಿನ ಬುದ್ಧಿಜೀವಿಗಳು ಎಲ್ಲ ಒಂದೇ ಉದ್ದೇಶ ಇವರು ಹೇಳ್ತಾರೆ ಜಾತಿ ಧರ್ಮ ಮೂಡ ನಂಬಿಕೆಗಳು ವಿರುದ್ಧ ಹೋರಾಟ ಅಂತ ಇವರೆಲ್ಲರ ಕಣ್ಣಿಗೆ ಹಿಂದೂ ಧರ್ಮ ಒಂದೇನ ಕಾಣಿಸುವುದು ಬೇರೆ ಧರ್ಮ ದಲ್ಲಿರುವ ಜಾತಿ ಮೂಢನಂಬಿಕೆಗಳು ಇವರ ಕಣ್ಣಿಗೆ ಅಂದು ಕಾಣಿಸಲಿಲ್ಲ ಇಂದಿನ ಬುದ್ಧಿ ಜೀವಿಗಳಿಗೂ ಕಾಣಿಸ್ತಿಲ್ಲ ಯಾಕೆಂದರೆ ಇವರೆಲ್ಲ ಕಾಂಗ್ರೆಸ್ಗೆ ಬಕೆಟ್ ಹಿಡಿಯೋದು ಅಷ್ಟೇ ಇವರೆಲ್ಲಾ ರ ಉದ್ದೇಶ
ಇಲ್ಲ ಸರ್ ಸ್ವಲ್ಪ ತಾಳ್ಮೆ ಇಟ್ಟುಕೊಳ್ಳಿ..ನಮ್ ಧರ್ಮ ಒಂದೇ ತಿದ್ದುಪಡಿಗೆ ಅವಕಾಶ ಮಾಡಿಕೊಡುತ್ತದೆ ..ಬೇರೆಯ ಧರ್ಮದಲ್ಲಿ ಸತ್ಯ ಮಾತನಾಡಿದರೆ ಕೊಲೆನೆ ಮಾಡಿಬಿಡ್ತಾರೆ...ಕೆಲವೊಮ್ಮೆ ಸುಮ್ಮನೆ ಯಾಕೆ ಅಂತ ಸುಮ್ಮನಾಗ್ತಾರೆ ...ಇವರ ಹತ್ರ ಆಯಾ ವಿಷಯ ಎತ್ತಿದ್ರೆ ಅವರು ಖಂಡಿತ ಮಾತನಾಡ್ತಾರೆ ಅಂತ ಅನ್ಸುತ್ತೆ ..ಬಹಳ ಪ್ರಾಮಾಣಿಕತೆ ಇದೆ ಅನ್ಸುತ್ತೆ...
ಪ್ರಾಮಾಣಿಕ ಮಾತುಗಳು........ ...... ಸ್ವತಂತ್ರ್ಯ ಭಾರತ ಕ್ಕೆ ಬೇಕಾಗಿದ್ದುದು ಪಕ್ಷಾತೀತ ಬುದ್ದಿ ಜೀವಿಗಳು.. .. ಸಿಕ್ಕಿದ್ದು ಬೆರಳೆಣಿಕೆ.. ಮಿಕ್ಕವರೆಲ್ಲ ರ ಬುದ್ಧಿಜೀವಿ ಅನ್ನೋ ದುಪ್ಪಟ ಅವರವರ ಬುದ್ದಿ ಇಂದಲೇ ಹಾರಿ ಹೋಗುವಂತೆ ಮಾಡಿಕೊಂಡು ಬೆತ್ತಲಾದರು... ಇವರೆಲ್ಲ ಹರಿಸಿಣ ಕುಂಕುಮ ತಟ್ಟೆಕಾಸು ಜನಿವಾರ ಬಿಟ್ಟು ಮತ್ತೇನೂ ಮಾತನಾಡಲಿಲ್ಲ.. ಹೊಸ ತಲೆಮಾರಿಗೆ ಅವರ ಕೊಡುಗೆ ಶೂನ್ಯ...
MR gowrish you are interviewing a right wing person as you are working as a paper editor and this person openly is supporting had devegowda he should also realise that this devegowda cut short the heamavathi heineru till nagamangla he could have brought this water till tumkur as as he was the pwd minister and this Person is reccomending this deadly person you can also make out how bad thinking in his mind irrigation Minister
Overall, the discussion was insightful. However, the facts presented about Raja Ram Mohan Roy are inaccurate. I will provide accurate information here so that you both can reassess your opinions. Thanks. ruclips.net/video/VbdIhn1ppic/видео.html
You are not also an intelect to suggest any one to solve water crisis in karnataka,, you are intelect in writing good drama which for I also your fan sir
ಈ ಬೆಳವಾಡಿ ಕೂಡ ದೊಡ್ಡ ಊಸರವಳ್ಳಿ. ಇವರ ಪ್ರವೀಲೇಜ್ ಗಳಿಂದ ಇವರು ಹೇಗೆ ಮಾತನಾಡುತ್ತಾರೆ. ಬಹಳ ನಾಜೂಕಾಗಿ ಈಗಿನ ಚಿಂತಕರನ್ನು ಟೀಕಿಸುತ್ತಾರೆ. ಈತ ಈಗಿನ ಕೇಂದ್ರ ಸರ್ಕಾರದ ಅರ್ಥಿಕ ನೀತಿ ನಿರುದ್ಯೋಗ ಸಮಸ್ಯೆ, ಜಿಎಸ್ಟಿ ದೋಖಗಳ ಬಗ್ಗೆ ಏನು ಮಾತನಾಡುವುದಿಲ್ಲ. ಬೇರೆಯವರ ಬಗ್ಗೆ ಮಾತ್ರ ಟೀಕೆ ಮಾಡುತ್ತಾರೆ. ಲಂಕೇಶ್ ಇದಿದ್ದರೆ ಈತನಿಗೆ ಅವರ ಬಗ್ಗೆ ಮಾತನಾಡಲು ಬಿಡುತ್ತಿರಲಿಲ್ಲ. ಲಂಕೇಶ್ ಬಗ್ಗೆ ಈತ ಮಾತನಾಡುವುದು ನಾನು nonpartisan ಎಂದು ತೋರಿಸಿಕೊಳ್ಳಲು ಅಷ್ಟೆ. ಅನುಕೂಲಸಿಂದು ವ್ಯಕ್ತಿ.
15.48 Greatest problem india has is population,not jati or poverty. Both of these stem from the population. Jati can be reformed through education, and poverty can be reduced if the population was less. All issues india faces can be traced back to population.
ಒಂದರ್ಥದಲ್ಲಿ ಪ್ರಕಾಶ್ ಬೆಳವಾಡಿ ಅವರನ್ನು ಬುದ್ಧಿಜೀವಿ ಅಂತಾ ಹೇಳಬಹುದು.
ಇವರ ಮಾತುಗಳನ್ನು ಎಷ್ಟು ಕೇಳುತ್ತಿದ್ದರೂ ಬೇಸರವಾಗುವುದಿಲ್ಲಾ.
ಇಬ್ಬರಿಗೂ ಧನ್ಯವಾದಗಳು 🙏🙏
ಸತ್ಯವಾದ ಮಾತು.
ದೇವೇಗೌಡರ ಆತ್ಮಚರಿತ್ರೆ "ನೇಗಿಲ ಗೆರೆಗಳು" ಓದಿದರೆ ಗೊತ್ತಾಗುತ್ತದೆ ಅವರೊಬ್ಬ ಮಹಾನ್ ನಾಯಕ ಎಂದು❤❤❤
avra atma charitre li Ramakrishna Hegde na chapli li hodsi Janata Dala na Caste based party madiro information idya ?
ಜ್ಞಾನ ಭಂಡಾರ ಪ್ರಕಾಶ್ ಸರ್ ನೀವು. ನೀವು ಬುದ್ದಿ ಜೀವಿ ಅನ್ನೋದಕ್ಕಿಂತ ಜ್ಞಾನಿ ಅನ್ನೋದು ಸೂಕ್ತ. ಗೌರೀಶ್ ಸರ್ ತುಂಬಾ ಧನ್ಯವಾದಗಳು. ಇಂತ ವಂದು ಒಳ್ಳೆಯ ಕಾರ್ಯಕ್ರಮಕ್ಕೆ. ಆದರೆ ನಿಮಗೆ ಪ್ರಕಾಶ್ ಸರ್ ಹೇಳೋದು ಬಹಳಷ್ಟು ಅರ್ಥ ಆಗತಾಇಲ್ಲ ಅನಿಸ್ತಿದೆ.
ವಾಸ್ತವಕ್ಕೆ ತುಂಬಾ ಹತ್ತಿರವಾದ ಸಂದರ್ಶನ ಧನ್ಯವಾದಗಳು
ತನ್ನನ್ನು ವಿಮರ್ಶೆಗೊಳಪಡಿಸಿಕೊಂಡ ತಪ್ಪಿದ್ದರೆ ಒಪ್ಪಿಕೊಂಡು ಸರಿಪಡಿಸಿಕೊಳ್ಳುವ ಗುಣ ಚನ್ನಾಗಿದೆ. ಮುಲಾಜಿಲ್ಲದೆ ಇದ್ದದ್ದು ಇದ್ದಂತೆ ಹೇಳುವ ಸ್ವಭಾವ ಸೂಪರ್.
Prakash Belwadi's stance on Old time and current Leftist and intellectuals are superb. He has articulated them very well
ವಾಸ್ತವದ ಮಾತನ್ನು ತುಂಬಾ ಅದ್ಭುತವಾಗಿ ವಿವರಿಸಿದ್ದಾರೆ... ಧನ್ಯವಾದಗಳು
ಇವರ ಮಾತು ಕೇಳುತ್ತಲೇ ಇರೋಣ ಅನಿಸುತ್ತದೆ. ಇಂತಹ ಪ್ರಾಮಾಣಿಕ ಜ್ಞಾನಿಗಳು ನಮಗೆಲ್ಲ ಟೀಚರ್ ಗಳಾಗಿ ಸಿಗಬೇಕಿತ್ತು 🎉🎉
Nangu ashte nanu praksh belwadi ge big fan
ಇವಾಗ್ಲೂ ಟೀಚರ್ ಅವ್ರು ಕಲೀರಿ
ಈ ಸಂಚಿಕೆ ಅದ್ಭುತವಾಗಿದೆ
ಸರ್ ನೀವೂ ಬೇರೆ ವಾಹಿನಿಯಲ್ಲಿ ಹೇಳಿರುವ ಕೋತಿ ಉದಾಹರಣೆ ತುಂಬಾ ಚನ್ನಾಗಿದೆ....❤❤❤
Very interesting interview. Prakash Belavadi is the thinker of our time. His thoughts and opinions are timely and relevant. Hatts of to Gaurish Akki is doing yeomen service.
Best wishes.
I feel like, keep listening to him for hours.. he has that aura and take someone to a different world with his words… thanks for the wonderful interview..
wow hat a interview we can listen to Prakash sir for hours together, he is river of knowledge
ಇವರ ಸುಬ್ಬಣ್ಣನವರ ಸಂದರ್ಶನ ನಾನು ನೋಡಿದ್ದೇನೆ! ಸಂಚಯ ಕಾರ್ಯಕ್ರಮ.
Adbhuta sir, Nive sir nijavaada Buddhi Jeevi
ಸಹಜ, ಕುತೂಹಲ ಮತ್ತು ಆಸಕ್ತಿದಾಯಕ ಸಂಭಾಷಣೆ. ಹೀಗೆಯೇ ಮುಂದುವರಿಯಲಿ
@ 16:10 don’t miss -- hats off sir , can’t wait for next episode. When there is a deep subject discussion do not cut the episode , like Prakash mentioned in the beginning :)
ಅಭಿವೃದ್ಧಿಯ ವಿಚಾರದ ಮಾತು. ತಿಳುವಳಿಕೆಯ ಮಂಥನ ಸಾರ್
Very matured intellectual & useful discussion
Great personality prakash belavadi sir❤️🙏
dr hn ನರಸಿಂಹಯ್ಯ ನಮ್ಮ ಗೌರಿಬಿದನೂರು ಅವರು 😍
❤❤❤ ಸರ್
Sir yourr realy thruth sir🎉
Bundal of talent ❤
Ee episode thumba ishta aaythu👍
Gourish Akki avru ondu old model TV ittidare😂❤
Yes knowledge is awailable in fingertips.. But not ಓಪನಿಂನ್ಸ್.. We want fresh ideas.
Incidents ನ ಜ್ಞಾಪಿಸಿಕೊಂಡು ನಗೋದು ಬಹಳ ಚೆನ್ನಾಗಿದೆ 😊
Well said about so called bucket intellectuals
I think the Anchor is not prepared well..
But the guest is 🔥🔥 next level.
He is grasping and understanding quickly before anchor wants to say! 😊😊😊
SON OF A ETHIC.
👏🏻👏🏻👏🏻👏🏻🔥🔥🔥🔥
Deve Gowdru ❤
👌
"pari" Everybody loves good drought
@gaurish,I am a big fan of your podcasts, but I wanted to suggest one thing. When you split one video into parts, please mention 'Episode 1,' 'Episode 2,' etc., so we don't miss any conversations. Please update it as soon as possible and apply this to future videos as well.
ಸರ್ ಈಗಿನ ಬುದ್ಧಿ ಜೀವಿಗಳು ಅಲ್ಲಾ ಗಂಜಿ ಜೀವಿಗಳು
20.03 legend
ಗೌರೀಶ್ ಅಕ್ಕಿ ಅವರೆ ನೀವು ಮೊದಲು ಆದಷ್ಟು ಕನ್ನಡ ಪದಗಳನ್ನು ಉಪಯೋಗಿಸಿ
Love from ka36 ❤❤
Sir how he maintain health keli..
Your comment on Devegowdaji is true ihave seen in very close quaters he is great leader and human being but now I feel son's are using the greatman with vested intrest
He is a blind RSS and Modi supporter…
It is true facts
Freedom of opinion let them feel y aren’t you feeling now
Correct as you said about hn but would like to know about your statement on mooda nambaike and also would like to know on which front you are on
I think Prakash Belavadi meant Satish Dhavan and not RK Dhavan.
ಅಂದಿನ ಮತ್ತು ಇಂದಿನ ಬುದ್ದಿಜೀವಿಗಳ ಬಗ್ಗೆ ಸರಿಯಾಗಿ ಹೇಳಿದ್ದಾರೆ.
ಬುದ್ಧಿ ಜೀವಿ ಪಾರ್ಟ ೭
ಇವರ ಮಾತು ನಾನು ಒಪ್ಪುವುದಿಲ್ಲ ಆಗಿನ ಈಗಿನ ಬುದ್ಧಿಜೀವಿಗಳು ಎಲ್ಲ ಒಂದೇ ಉದ್ದೇಶ ಇವರು ಹೇಳ್ತಾರೆ ಜಾತಿ ಧರ್ಮ ಮೂಡ ನಂಬಿಕೆಗಳು ವಿರುದ್ಧ ಹೋರಾಟ ಅಂತ ಇವರೆಲ್ಲರ ಕಣ್ಣಿಗೆ ಹಿಂದೂ ಧರ್ಮ ಒಂದೇನ ಕಾಣಿಸುವುದು ಬೇರೆ ಧರ್ಮ ದಲ್ಲಿರುವ ಜಾತಿ ಮೂಢನಂಬಿಕೆಗಳು ಇವರ ಕಣ್ಣಿಗೆ ಅಂದು ಕಾಣಿಸಲಿಲ್ಲ ಇಂದಿನ ಬುದ್ಧಿ ಜೀವಿಗಳಿಗೂ ಕಾಣಿಸ್ತಿಲ್ಲ ಯಾಕೆಂದರೆ ಇವರೆಲ್ಲ ಕಾಂಗ್ರೆಸ್ಗೆ ಬಕೆಟ್ ಹಿಡಿಯೋದು ಅಷ್ಟೇ ಇವರೆಲ್ಲಾ ರ ಉದ್ದೇಶ
ಇಲ್ಲ ಸರ್ ಸ್ವಲ್ಪ ತಾಳ್ಮೆ ಇಟ್ಟುಕೊಳ್ಳಿ..ನಮ್ ಧರ್ಮ ಒಂದೇ ತಿದ್ದುಪಡಿಗೆ ಅವಕಾಶ ಮಾಡಿಕೊಡುತ್ತದೆ ..ಬೇರೆಯ ಧರ್ಮದಲ್ಲಿ ಸತ್ಯ ಮಾತನಾಡಿದರೆ ಕೊಲೆನೆ ಮಾಡಿಬಿಡ್ತಾರೆ...ಕೆಲವೊಮ್ಮೆ ಸುಮ್ಮನೆ ಯಾಕೆ ಅಂತ ಸುಮ್ಮನಾಗ್ತಾರೆ ...ಇವರ ಹತ್ರ ಆಯಾ ವಿಷಯ ಎತ್ತಿದ್ರೆ ಅವರು ಖಂಡಿತ ಮಾತನಾಡ್ತಾರೆ ಅಂತ ಅನ್ಸುತ್ತೆ ..ಬಹಳ ಪ್ರಾಮಾಣಿಕತೆ ಇದೆ ಅನ್ಸುತ್ತೆ...
Kumbala
ಬುದ್ಧಿಜೀವಿಗಳ ಬಗ್ಗೆ ಸಮರ್ಪಕವಾಗಿ ಉತ್ತರಿಸಲ್ಲಿಲ್ಲ.
ಅವರು ಹೇಳುವ ಅರ್ಥ ದಲ್ಲಿ, ಅವರು ಬುದ್ದಿ ಜೀವಿ!!!
ಸಮರ್ಥವಾಗಿ, ನಿಖರವಾಗಿ ಯಾರೂ ಉತ್ತರಿಸಲಾಗುವುದಿಲ್ಲ.ಅರ್ಥಮಾಡಿಕೊಳ್ಳಬೇಕಸ್ಟೆ.
I think by mistake RK Dhawan name came as intellectual. It should have been Dr Satish Dhawan.
In between RK Dhawan’s name comes.. in what way he was a visionary or intellectual?? May be Scientist Satish Dhawan !!
Yarru baddaru ella. yaruu buddi jeevi ella
Dyavegowdru bahala dodda budda jeevi andre mudi manushya ashte.
Hi fi jeevi!!!
ಪ್ರಾಮಾಣಿಕ ಮಾತುಗಳು........
...... ಸ್ವತಂತ್ರ್ಯ ಭಾರತ ಕ್ಕೆ ಬೇಕಾಗಿದ್ದುದು ಪಕ್ಷಾತೀತ ಬುದ್ದಿ ಜೀವಿಗಳು..
.. ಸಿಕ್ಕಿದ್ದು ಬೆರಳೆಣಿಕೆ.. ಮಿಕ್ಕವರೆಲ್ಲ ರ ಬುದ್ಧಿಜೀವಿ ಅನ್ನೋ ದುಪ್ಪಟ ಅವರವರ ಬುದ್ದಿ ಇಂದಲೇ ಹಾರಿ ಹೋಗುವಂತೆ ಮಾಡಿಕೊಂಡು ಬೆತ್ತಲಾದರು... ಇವರೆಲ್ಲ ಹರಿಸಿಣ ಕುಂಕುಮ ತಟ್ಟೆಕಾಸು ಜನಿವಾರ ಬಿಟ್ಟು ಮತ್ತೇನೂ ಮಾತನಾಡಲಿಲ್ಲ.. ಹೊಸ ತಲೆಮಾರಿಗೆ ಅವರ ಕೊಡುಗೆ ಶೂನ್ಯ...
Modi ge support mado niv yentha buddijeevi antha namg gotthu bidi ... Your modi is high intellectual 😅
Dayavittu kachada sahityavannu bund Madi ellaru government duddu tinnalu ha sa gottillada janarella terigedarara duddu tinnutta iddare. Yavude jillamattada talukamattada Sahitya sammelana beda Ivaga kudukarella Duddigagi I sahiti Tara agutta iddare 😮😅😊
This Belavadi is not intelectual
he is gosumbe
MR gowrish you are interviewing a right wing person as you are working as a paper editor and this person openly is supporting had devegowda he should also realise that this devegowda cut short the heamavathi heineru till nagamangla he could have brought this water till tumkur as as he was the pwd minister and this Person is reccomending this deadly person you can also make out how bad thinking in his mind irrigation Minister
Vignanigalu enadru kandu idre buddijivi bereyavru. Laddi jivigalu
ಅಣ್ಣ, rk dhavan ಅಲ್ಲ ಸತೀಶ್ ಧವನ್
Anukoolasindu
Overall, the discussion was insightful. However, the facts presented about Raja Ram Mohan Roy are inaccurate. I will provide accurate information here so that you both can reassess your opinions. Thanks. ruclips.net/video/VbdIhn1ppic/видео.html
You are not also an intelect to suggest any one to solve water crisis in karnataka,, you are intelect in writing good drama which for I also your fan sir
Including Belvadi. He is acting as an intellect. But he is clearly deceiving viewers. Such a manipulative mind. Very dangerous
100%
ಈ ಬೆಳವಾಡಿ ಕೂಡ ದೊಡ್ಡ ಊಸರವಳ್ಳಿ. ಇವರ ಪ್ರವೀಲೇಜ್ ಗಳಿಂದ ಇವರು ಹೇಗೆ ಮಾತನಾಡುತ್ತಾರೆ. ಬಹಳ ನಾಜೂಕಾಗಿ ಈಗಿನ ಚಿಂತಕರನ್ನು ಟೀಕಿಸುತ್ತಾರೆ. ಈತ ಈಗಿನ ಕೇಂದ್ರ ಸರ್ಕಾರದ ಅರ್ಥಿಕ ನೀತಿ ನಿರುದ್ಯೋಗ ಸಮಸ್ಯೆ, ಜಿಎಸ್ಟಿ ದೋಖಗಳ ಬಗ್ಗೆ ಏನು ಮಾತನಾಡುವುದಿಲ್ಲ. ಬೇರೆಯವರ ಬಗ್ಗೆ ಮಾತ್ರ ಟೀಕೆ ಮಾಡುತ್ತಾರೆ. ಲಂಕೇಶ್ ಇದಿದ್ದರೆ ಈತನಿಗೆ ಅವರ ಬಗ್ಗೆ ಮಾತನಾಡಲು ಬಿಡುತ್ತಿರಲಿಲ್ಲ. ಲಂಕೇಶ್ ಬಗ್ಗೆ ಈತ ಮಾತನಾಡುವುದು ನಾನು nonpartisan ಎಂದು ತೋರಿಸಿಕೊಳ್ಳಲು ಅಷ್ಟೆ. ಅನುಕೂಲಸಿಂದು ವ್ಯಕ್ತಿ.
ಲದ್ದಿ ಜೀವಿ ಅಷ್ಟೇ😂
420
ನೀನು
ಯಾರಿಗೆ ಹೇಳ್ತಾ ಇದ್ದೀರಾ??
ಎಲ್ಲೋ ಎಣ್ಣೆ ಕುಡ್ಕೊಂಡು ಬಂದ್ಬಿಟ್ಟವ್ನೆ 😂😂😂😂ಬೆವಾಡಿ...
ಉರಿ ಬಿದ್ದಿದೆ ಲದ್ದಿಜೀವಿಗೆ
Neenu bjp laddi jeevi
Khangress laddi jeevigalu yaaru😂
@jagadeeshr7363 nim appandiru
@@sant6506 BJP laddi jeevigalu nim appandireno😃😃
👌👌👌👌👌
15.48 Greatest problem india has is population,not jati or poverty. Both of these stem from the population. Jati can be reformed through education, and poverty can be reduced if the population was less. All issues india faces can be traced back to population.
Swamy, R K Dhawan vobba dallali soo.. maga, what Belavadi meant was Satish Dhawan, please change the photo
Yake?