Excellent pravachana in a very clear manner by a young man is highly astounding. Even medical science also cannot explain this thought breathing cry in a newborn baby. Future great preacher ❤❤❤🙏🙏🙏🎉🎉🎉
ವೈಷ್ಣವೋತ್ತಮರಾದ ಮನೋಭಿಮಾನಿಗಳಾದ ಶ್ರೀ ರುದ್ರ ದೇವರ ಬಗ್ಗೆ, ಜೀವೋತ್ತಮರಾದ ಶ್ರೀ ಮುಖ್ಯಪ್ರಾಣ ದೇವರ ಬಗ್ಗೆ, ವಾಗಾಭಿಮಾನಿಗಳಾದ ಶ್ರೀ ಅಗ್ನಿ ದೇವರ ಬಗ್ಗೆ ಇವರೆಲ್ಲರ ಆರಾಧ್ಯದೈವನಾದ ಶ್ರೀಮನ್ನಾರಾಯಣನ ಸರ್ವೋತ್ತಮತ್ವದ ಬಗ್ಗೆ ಅತ್ಯಂತ ಸುಲಲಿತವಾಗಿ ವಿವರಿಸಿದ್ದಾರೆ... ಅನಂತ ಧನ್ಯವಾದಗಳು ಆಚಾರ್ಯರೆ 🙏🙏🙏🌹
ಒಳ್ಳೇ ವಾಕ್, ಚೆನ್ನಾಗಿ ಉಪನ್ಯಾಸ ಮಾಡಿದ್ದೀರಿ🙏. ಆದರೆ ಸಂಕುಚಿತ ಮನೋಭಾವ ಇದೆ, ಶಾಸ್ತ್ರ ಅಧ್ಯಯನಕ್ಕೆ intellectual honesty ಬೇಕು. ಹಳೇ ಕೆಲವು ಪಂಡಿತರ ಚಾಳಿಯನ್ನೇ ಹಿಡಿದಿದ್ದೀರಿ.
ಸ್ತ್ರೀಯ ದೇಹಗುಣಗತಿಗನುಗುಣವಾಗಿ ಸ್ತ್ರೀಯೊಳಗೂ ಸೇರಿದ(ಅಂಡಾಣು) ಜೀವವು ಜೀವ ಪೋಷಣೆಯ ಅಂಶಗಳಾಗಿ ಬದಲಾಗಿ ಒಂಬತ್ತು ತಿಂಗಳ ಕಾಲ ಜೀವವನ್ನು ಪೋಷಿಸಿ, ಬೆಳಸಿ ಪೃಥ್ವಿಗೆ ಬರುವಂತೆ ಮಾಡುತ್ತದೆ. ಈಗ ಜೀವ ಸ್ತ್ರೀಯೊಳಗೂ ಸೇರಿದಂತೆ ಆಗಲಿಲ್ವೆ.
ವಿಚಾರಧಾರೆ ಅರ್ಥಪೂರ್ಣ & ಅದ್ಭುತ
Super. ಅತ್ಯುತ್ತಮ ವಿವರಣೆ.ತುಂಬಾ ಸರಳ ಮತ್ತು ಅರ್ಥಪೂರ್ಣವಾಗಿತ್ತು
ತುಂಬಾ ಚೆನ್ನಾಗಿದೆ ಧನ್ಯವಾದಗಳು ಆಚಾರ್ಯ ಗುರುಗಳಿಗೆ
ಇಷ್ಟು ಚಿಕ್ಕ ವಯಸ್ಸಿಗೆ ಎಷ್ಟು ಜ್ಞಾನ 🙏🙏🙏 ಈ ರೀತಿ ಜನ ಈಗ ಬಹಳ ಕಡಿಮೆ ನೋಡಿದ್ರೆ ಖುಷಿ ಆಗುತ್ತೆ 🙏🙏🙏🙏
ಅತ್ಯಂತ ಸೂಕ್ಷ್ಮ ಸುಂದರವಾದ ನಿರೂಪಣೆ.🙏❤
Very nice explanation. Very nice PravaChana. Very informative.
ಅದ್ಭುತವಾದ ಪ್ರವಚನ ಗುರುಗಳೆ 🙏🙏🙏🙏🙏🙏🙏🙏
ಅತ್ಯದ್ಭುತವಾದ ಉಪನ್ಯಾಸ..
ವಂದನೆಗಳು ಗುರೂಜಿ..
Knowledgeable. With full confidence. Clear Incredible performance Soooper
ತುಂಬಾ ಪ್ರಯೋಜನಕಾರಿ ಪ್ರವಚನ
Excellent pravachana in a very clear manner by a young man is highly astounding. Even medical science also cannot explain this thought breathing cry in a newborn baby. Future great preacher ❤❤❤🙏🙏🙏🎉🎉🎉
Sooper pravachana the best
Explanation. A future great
Preacher. So nice nice thnku
Hare krishana Prabhu 🙏🙏🙏🙏🙏
ಬಹಳ ಚೆನ್ನಾಗಿ ಅರ್ಥ ಆಗೋ ಹಾಗೆತಿಳಿಸಿ ದ್ದಾರೆ.
ಅರ್ಥವಾಗಿ ಮಾಡುವಂತಾದ್ದು ಏನೂ ಇಲ್ಲ.
Excellent explanation Jai SriRam
Shre gurubyo namha❤
Such a tremendous knowledge. Hatts off to this person.
ತುಂಬಾ ಚೆನ್ನಾಗಿ ಪ್ರವಚನ ಮಾಲಿಕೆ ಇತ್ತು
ಅತ್ಯುತ್ತಮ ಪ್ರವಚನ ಕಾರ್ಯಕ್ರಮ
ಶ್ರೀ ಗುರುಭ್ಯೋ ನಮಃ
🙏🙏🌺
ದನ್ಯವಾದಗಳು, ಆಚಾರ್ಯ ದೇವೋಭವ,.
ಆಚಾರ್ಯ ಗುರುವಾರ್ಯರೇ,ವಿಚಾರಧಾರೆ, ಅರ್ಥಪೂರ್ಣ ಹಾಗೂ ಅದ್ಬುತವಾಗಿದೆ. ಚಂದ್ರಶೇಖರ ಹೆಜ್ಮಾಡಿ. 👌👍🙏🕉️💐
🙏 Namste acharya rige the great video make of sence thank you.
ಶ್ರೀ ಗುರುಭ್ಯೋ ನಮ್ಹ 🙏🙏.
🙏🙏🙏🙏🙏🙏🙏🙏🙏❤️❤️❤️❤️ hare krishna
Haresrinivasa very nice pravachana thank u so much jaisriram jaisriram
Suoooooooooper Pravarchana.
Jai Gurudev, sathyavada vaku100/100❤❤❤
ಗುರುಗಳ ಪಾದಗಳಿಗೆ ನಮಸ್ಕಾರಗಳು
Fantastic speech your spiritual knowledge is appreciated
Ommswamygaligay namaskrgalu nimmapravachna manvajanamavannu vivaranay kottrud supergiday🎉
ಸಮಾಜಕ್ಕೆ ಬಿತ್ತಿ ಈಗ ಅವಶ್ಯಕತೆ ಇದೆ
ವಿದ್ಯೆಯ ಪ್ರದರ್ಶನಕ್ಕೂ ಜ್ಞಾನದ ಅನುಭೂತಿಗು ವ್ಯತ್ಯಾಸ ಇದೆ ಅನ್ನಿಸ್ತಿದೆ
E pravacha Keli namage sonthoshavagidhe 🙏🙏
Excellent pravachana
Exllant
Jai krishan
ಅದ್ಭುತ ಪ್ರವಚನ 🙏
Ollya pravachana vivaravagi tilisidderi dhanyavada ❤😊
Very clear beautiful narration.
Very clear and beautiful narration.
Excellent preaching from Geeta guru
Good Speech Thank U Guruji 🇳🇪🙏🌹
Really great what a knowledge in small age devaru estu sakthi kottidhane noorentu namaskaraglu
Adbuta pravachna om namasivaya
Om Sri Gurubhyo namaha 🙏🕉️🙏
Om Namo narayana
Tumba chennagi vishayavannu vivarisiddira. Tumba dhanyavadagalu.🙏🙏
Very Clear, Aacharyarige Sastanga namaskara
Very nice and good.
Dhanyvad guruji
ನಮೋನ್ನಮಃ🙏🙏🙏🙏🙏
ಇಂತಹ ಒಳ್ಳೆಯ ವಿಚಾರಗಳನ್ನು ತಿಳಿಸಿದ್ದಕ್ಕೆ ಧನ್ಯವಾದಗಳು. 🙏🌹🙏
❤❤❤❤❤❤❤❤❤❤❤
Hari om Jai guru dev 🙏🙏🙏🙏🙏
Uttama pravachana guru gale
ಉತ್ತಮ ಗುಣಮಟ್ಟದ ವಿಶ್ಲೇಷಣೆ. ಗುರುಗಳೇ
Super pravachna
Super,nicely explained
Jay Bharat 💯🚩🙏🇮🇳🚩
Shri Gurubyo Namaha 🌼🙏🙏🙏🏵️🌼
Very good 👍
Wonderful 🙏 🙏 🙏
Super pravchana
Thank you 🙏🕉️
ಹರಿಃಓಂ🙏
Super knowledge
Super sir
ಜೈ ಶ್ರೀ ಕೃಷ್ಣ ❤
Hare Krishna 🙏
ವೈಷ್ಣವೋತ್ತಮರಾದ ಮನೋಭಿಮಾನಿಗಳಾದ ಶ್ರೀ ರುದ್ರ ದೇವರ ಬಗ್ಗೆ, ಜೀವೋತ್ತಮರಾದ ಶ್ರೀ ಮುಖ್ಯಪ್ರಾಣ ದೇವರ ಬಗ್ಗೆ, ವಾಗಾಭಿಮಾನಿಗಳಾದ ಶ್ರೀ ಅಗ್ನಿ ದೇವರ ಬಗ್ಗೆ ಇವರೆಲ್ಲರ ಆರಾಧ್ಯದೈವನಾದ ಶ್ರೀಮನ್ನಾರಾಯಣನ ಸರ್ವೋತ್ತಮತ್ವದ ಬಗ್ಗೆ ಅತ್ಯಂತ ಸುಲಲಿತವಾಗಿ ವಿವರಿಸಿದ್ದಾರೆ... ಅನಂತ ಧನ್ಯವಾದಗಳು ಆಚಾರ್ಯರೆ 🙏🙏🙏🌹
Dhanyavadagalu gurugale
At young age you are mastering ancient knowledge
Jai gurudev
ಒಳ್ಳೇ ವಾಕ್, ಚೆನ್ನಾಗಿ ಉಪನ್ಯಾಸ ಮಾಡಿದ್ದೀರಿ🙏. ಆದರೆ ಸಂಕುಚಿತ ಮನೋಭಾವ ಇದೆ, ಶಾಸ್ತ್ರ ಅಧ್ಯಯನಕ್ಕೆ intellectual honesty ಬೇಕು. ಹಳೇ ಕೆಲವು ಪಂಡಿತರ ಚಾಳಿಯನ್ನೇ ಹಿಡಿದಿದ್ದೀರಿ.
@@ShankarKl upanishatnalli iruva vicharavannu heliddare. Intellectual honesty enu idara artha.
ಓಂ ನಮೋ ನಾರಾಯಣ
🙏🏻🙏🏻🙏🏻
🙏🙏🙏🙏👌❤❤
Hare...om
Super 👌
Very very nicely explained 🙏🙏
👏👏
Tumba santosha
ಕ್ಷಮೆ ಇರಲಿ. ಸ್ರೀ ಕೂಡಾ ಅನ್ನವನ್ನು ಸೇವಿಸುತ್ತಾಳೆ. ಅವಳಲ್ಲಿ ಜೀವ ಸೇರಲ್ವೇ
ಸ್ತ್ರೀಯ ದೇಹಗುಣಗತಿಗನುಗುಣವಾಗಿ ಸ್ತ್ರೀಯೊಳಗೂ ಸೇರಿದ(ಅಂಡಾಣು) ಜೀವವು ಜೀವ ಪೋಷಣೆಯ ಅಂಶಗಳಾಗಿ ಬದಲಾಗಿ ಒಂಬತ್ತು ತಿಂಗಳ ಕಾಲ ಜೀವವನ್ನು ಪೋಷಿಸಿ, ಬೆಳಸಿ ಪೃಥ್ವಿಗೆ ಬರುವಂತೆ ಮಾಡುತ್ತದೆ. ಈಗ ಜೀವ ಸ್ತ್ರೀಯೊಳಗೂ ಸೇರಿದಂತೆ ಆಗಲಿಲ್ವೆ.
ಸ್ತ್ರೀ ಗರ್ಭ ಸಂಜಾತೆ ಆದ ಕಾರಣ x y ಅನ್ನೋ ಅಂಶ ನಿರ್ಧಾರ ಆಗುತ್ತೆ
@@swathithamankar4405 sthree sevisida aaharadalli jeeva garbhavannu taluvudilla. Purusha sevisida dhanya,soppu,tarakarigalalli serida (parjanyalokadallidda jeeva maleya moolaka dhanya,soppu or tarakarigalli serirutte. Adu purusha sevisi avaninda sthree hottege bandaga shtree garbhavatiyaguttale. Purushana moolakave barabeku jeeva. Purushanalli serade jeeva shtree hottege hodare Punaha Adu melakke hogi maleya moolaka barabeku. Itareya upanishadnalli heliddare.
ತಂದೆ ನಂಬಿಕೆ,ತಾಯಿ ಸತ್ಯ
..
Thande du beeja .... thaeyadu khethra andhare bhume antha...... beejavannu poshise maguvannu maadu thale.......
🙏🙏🌺
Thanking you, Best.
ಗುರುಗಳೇ, ಒಂದು ಪ್ರಶ್ನೆ. ನರಕ ದಿಂದ ಜೀವ ಬರೋದಿಲ್ವೆ? ಎಲ್ಲ ಜೀವಗಳು ಸ್ವರ್ಗ ದಿಂದ ಮಾತ್ರ ಬರುತ್ತವೆಯಾ?
Naraka mattu swargadinda banda jeevagalu(sookshma shareera jeevagalu) parjanya lokadalli suttuttiruttave. Maleya moolaka bhoomige bandu dhanya soppu,tarakarigalalli seriruttave.
ಹೆಣ್ಣಿನಲ್ಲಿ ಸೇರುವುದಿಲ್ಲವೇ?@@jyothisatishchannel6960
ಸ್ವರ್ಗ ದಿಂದ ಅದೃಷ್ಟವಂತರು, ನರಕದಿಂದ ಪಾಪಿಗಳು ಬರುತಾರೆ
💯@@basavareddypatel5239
Prajanya loka hagoo swarga lokadalli paapa punya ksheenavagi maleya mulaka dhaanya, purusha, stree ghrbhadalli baruva jeeva illi sukha dukka vannu anubhavisuvudu yake
🙏🌷
Super
Excellent explanation. Thanks guruji
Great -- Good in depth knowledge on Vedas -- our Namaskarams to Acharya -- Hats off to Kundan TV kannada
Narayana pandurang 🙏
Wonderfull explanation
Just 🙏🏻🙏🏻🙏🏻🙏🏻🙏🏻🙏🏻
Saadara pranamagalu.
Very clearl
Attyutam vichar
Great great great
Om kara brahmanda.vaijnanikavagiyu idu satya
ಸೂಪರ್
HARE.OM.SUNDR.GREAT
🙏🏼🙏🏼🙏🏼🙏🏼🙏🏼🙏🏼
Bahala sunder
👌