ಆತ್ಮ ಸಾಕ್ಷಾತ್ಕಾರ ಅಂದ್ರೆ ವಿಶೇಷವಾದದ್ದೇನು ಅಲ್ಲ | ಆದ್ರೆ ಅದೇ ಅಂತಿಮ.! | ಭಾಗ 03 | NAMMA NAMBIKE |

Поделиться
HTML-код
  • Опубликовано: 20 янв 2025

Комментарии • 75

  • @NarasimhaMurthy-q8k
    @NarasimhaMurthy-q8k Месяц назад +16

    ಇಲ್ಲಿ ಆತ್ಮ ಸಾಕ್ಷಾತ್ಕಾರ ಎನ್ನುವ ವಾಕ್ಯದಲ್ಲಿ
    ಆತ್ಮ ಎನ್ನುವ ಪದವನ್ನು ಜೀವಿಗಳಿಗೂ ಬಳಸಲಾಗುತ್ತದೆ ಮತ್ತು ಪರಮಾತ್ಮನಿಗೂ ಬಳಸಲಾಗುತ್ತದೆ........ ಆತ್ಮ ಸಾಕ್ಷಾತ್ಕಾರ ಎಂದರೆ ಪ್ರತಿಯೊಬ್ಬ ಜೀವಿಯ ಹೃದಯ ಕಮಲ ದಲ್ಲಿ ವಾಸವಾಗಿರುವ ಅಂತರ್ಯಾಮಿ ಆದ ಭಗವಂತನ ದರ್ಶನವಾದಾಗ ಅದನ್ನು ಆತ್ಮ ಸಾಕ್ಷಾತ್ಕಾರ ಎನ್ನುವುದು.... ಭಗವಂತನು ನಮ್ಮನ್ನು ಈ ಸೃಷ್ಟಿಗೆ ತಂದು ನಮ್ಮ ಗುಣ ಸ್ವಭಾವಗಳು ವ್ಯಕ್ತವಾಗುವಂತಹ ಅವಕಾಶವನ್ನು ಕಲ್ಪಿಸಿದ್ದಾನೆ.... ಅಂದರೆ ಒಂದು ಬೀಜವೂ ಭೂಮಿಯೊಳಗೆ ಬಿದ್ದು ನೀರು ಗೊಬ್ಬರದ ಸಹಾಯದಿಂದ ತನ್ನ ಸ್ವಭಾವದಿಂದ ಮಾವಿನ ಮರವು ನಿಂಬೆಗೆ ಹಣ್ಣು ಆಗಿ ಹೊರಬರುವಂತೆ... ಜೀವರಾಶಿಗಳು ಭೂಮಿಯ ಮೇಲೆ ಬಂದಾಗ ನಮ್ಮ ಸ್ವಭಾವ ವ್ಯಕ್ತವಾಗುತ್ತದೆ... ಒಳ್ಳೆಯವರಿಗೆ ಆತ್ಮ ಸಾಕ್ಷಾತ್ಕಾರವಾಗುತ್ತದೆ.... ಭಗವಂತನ ಮೇಲೆ ಭಕ್ತಿ ನಂಬಿಕೆ ವಿಶ್ವಾಸ ಉಳ್ಳವರನ್ನು ಒಳ್ಳೆಯವರು ಎಂದು ಕರೆಯಲಾಗುತ್ತದೆ... ಈ ಭೂಮಿಯನ್ನು ಕರ್ಮಭೂಮಿ ಅಥವಾ ಸಾಧನ ಸ್ಥಳ ಅಂದರೆ ಎಕ್ಸಾಮ್ ಸೆಂಟರ್ ಎಂದು ಕರೆದುಕೊಳ್ಳಬಹುದು... ಇದು ಕರ್ಮ ಭೂಮಿಯ ಆದ ಮೇಲೆ ನಮ್ಮ ಶರೀರವು ಸಾಧನಾಶರೀರ ಭಗವಂತನನ್ನು ಅಂತರಂಗದಲ್ಲಿ ದರ್ಶನ ಮಾಡುವುದು ಪ್ರತಿಯೊಬ್ಬ ಜೀವಿಯ ಗುರಿಯಾಗಿರಬೇಕು

  • @chethanaharish5177
    @chethanaharish5177 Месяц назад +11

    ಆಧ್ಯಾತ್ಮಿಕ ಸಾಧನೆಗೆ ಅದ್ಭುತವಾದ ಮಾರ್ಗದರ್ಶನ ನೀಡಿದ ಗುರುಗಳಿಗೆ ಅನಂತ ನ ಮನಗಳು 🙏🙏🙏

  • @vasantarabhavi6072
    @vasantarabhavi6072 Месяц назад +1

    ಇದು ಬಹಳಷ್ಟು ಸತ್ಯವಾದ ಮಾಹಿತಿ ಅಂತಾ ನನ್ನ ಅನಿಸಿಕೆ
    👏🌺

  • @yashwanthkumar3591
    @yashwanthkumar3591 Месяц назад +6

    Complex topic explained in very simple words to help commoners.. Thank you gurugale 🙏🙏🙏🙏

  • @shailajasbesttipsforhealth8479
    @shailajasbesttipsforhealth8479 5 дней назад

    Very nice explaining, 🙏🙏💐💐

  • @RaniRani-gw9kl
    @RaniRani-gw9kl Месяц назад +2

    Om namah Shivay❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @ramappakhot9064
    @ramappakhot9064 18 дней назад

    Om namah shivay ❤

  • @NagarajPb-rz4li
    @NagarajPb-rz4li Месяц назад +2

    ಇದೇ ಸತ್ಯ ಗುರುಗಳೇ

  • @hspraku187
    @hspraku187 Месяц назад +3

    ಓಂ ನಮಃ ಶಿವಾಯ ,,,,,

  • @jahnavirbhat8050
    @jahnavirbhat8050 Месяц назад +2

    Super

  • @shaikhahmed1278
    @shaikhahmed1278 Месяц назад +2

    🙏 ಗುರುಗಳೇ

  • @sumaturukani
    @sumaturukani Месяц назад +1

    Good information guruji

  • @nramayya9197
    @nramayya9197 29 дней назад

    Good morning to sweta D.v.G., sad guruvige sadara pranamagalu, jai gurudeva jaiho.🎉

  • @ShivaKV-ce6qz
    @ShivaKV-ce6qz Месяц назад +1

    Thank you unniverse 🙏🙏🙏 Thank you Guruji 🙏🙏🙏 Thank you madam 🙏🙏🙏

  • @mangalorevivekanandashet402
    @mangalorevivekanandashet402 Месяц назад +1

    Thanks for the explain of athma sakshtakara

  • @PoornasathyaPalvith
    @PoornasathyaPalvith Месяц назад

    ಅದ್ಭುತ ವಿಚಾರ ಗುರುಗಳೇ ಧನ್ಯವಾದಗಳು

  • @vm6140
    @vm6140 Месяц назад +2

    ಹರೇ ಕೃಷ್ಣ

  • @manjunathpujar9170
    @manjunathpujar9170 29 дней назад

    ಓಂ ಶ್ರೀ ಗುರುಬ್ಯೊ ನಮಃ 💐🙏

  • @vijaysrisha8572
    @vijaysrisha8572 Месяц назад +1

    ತುಂಬಾ ಅದ್ಭುತವಾಗಿ ಮಾತನಾಡಿದ್ದಾರೆ, ಸ್ವಾಮಿಗಳಿಗೆ ನನ್ನ ನಮಸ್ಕಾರಗಳು🙇‍♂️❤️🙏

  • @sarojashetty94
    @sarojashetty94 Месяц назад

    Dhanyavadha. 🙏

  • @veenas_bhat3394
    @veenas_bhat3394 Месяц назад +1

    🙏🙏🙏

  • @lakshmisundar3359
    @lakshmisundar3359 Месяц назад

    Thank you for sharing this information

  • @sumanth4742
    @sumanth4742 Месяц назад

    Thumba spashtavagi thilisiddiri gurugale..,,,🙏

  • @AppaiahMM
    @AppaiahMM Месяц назад +1

    Thanks so much om namo narayana

  • @thejaswinip9205
    @thejaswinip9205 Месяц назад +1

    Pranaamagalu Gurugale. Neevu kotta atmasakshatkarada gnana..manushyanige ondu paripoorna gnana labhisidantayitu..

  • @prajwalpoojar1980
    @prajwalpoojar1980 Месяц назад

    Thanky you universe

  • @Santoshpatil-kj9fg
    @Santoshpatil-kj9fg Месяц назад +1

    Gurubyo namah🙏🙏🙏

  • @RamaswamyRamaswamy-nt6en
    @RamaswamyRamaswamy-nt6en Месяц назад

    Om namo Narayanaya 🙏 🌺🌺🌺👏👏👏

  • @veena9815
    @veena9815 Месяц назад +1

    Namaste Gurugale

  • @-NaveenSDaimane
    @-NaveenSDaimane Месяц назад +2

    👌🙏

  • @MAHESHN-s1c
    @MAHESHN-s1c Месяц назад +2

    🕉 🕉 🕉 🕉 🕉 🕉 🕉 🕉 🕉 🕉 🕉

  • @sundaraachary861
    @sundaraachary861 Месяц назад

    ಇದು ಸತ್ಯ ಮಾಹಿತಿ

  • @saraswathireddy5512
    @saraswathireddy5512 Месяц назад

    Jai Sadguru 🙏🙏🙏

  • @subhaschandrabadami8548
    @subhaschandrabadami8548 27 дней назад

    ಈ ವರೆಗೆ ಸಮಾಜದಲ್ಲಿ ಜಗತ್ತಿನಲ್ಲಿ ಧರ್ಮದ ಭಲ್ ಜಾತಿ ಭಲ್ ಎಲ್ಲಕ್ಕಿಂತ ಹೆಚ್ಚಾಗಿ ಹಣ ಬಲದಿಂದ ಇವರೆಲ್ಲರಿಗಿಂತಲೂ ನಿಮ್ಮ ಉಪಜೀವನ ವೈಭವ ಕಾರು ಅಮಾಯಕ ಜನಸಾಮಾನ್ಯರನ್ನು ಶೋಷನೆ
    ವಂಚನೆ ಮೇಲಿನವರೆಲ್ಲರೂ ಲಪಂಗಗರೆಯಾಗಿದ್ದಿರಿ ಸಮಾಜದಲ್ಲಿ ರಾಜಕೀಯದಲ್ಲಿ ನಡೆಯುವ ಅವ್ಯವರಗಳಿಗೆ ಧರ್ಮದಂತೆ ಜಾತೀಯತೆ ಇನ್ನು ಜೀವಂತ ಇದೆ ನಿನ್ನಂತ ಡೋಂಗಿ ಸ್ವಾಮಿ ಸಮಾಜದಲ್ಲಿ ಇರುವ. ಜಾತೀಯತೆ ಧರ್ಮದಂತೆ ನಿರ್ಮೂಲನೆ ಮಾಡಿ ಆತ್ಮ ಸಾಕ್ಷಾತಕರ ನಿನಗೆ ಆಗಿದೆಯೋ ಈಗ ಮೀಡಿಯಾ ಜನರಲ್ಲಿ ಸಾಕ್ಷಾರತೆ ಇರುವದರಿಂದ ನಿಮ್ಮ ಡೋಂಗಿ ನಡೆಯುವದಿಲ್ಲ ನ್ಯೂಮ್ಮಷ್ಟು ದಡ್ಡರು ಜನರಿಲ್ಲ ನಿಮಗೆ ರೋಗ ಬಂದ್ರೆ ಆಸ್ಪತ್ರೆಗೆ ಹೋಗುತ್ತೀರಿ ನಮಗೆ ಅಪಾಯ ಬಂದರೆ ನಿಮ್ಮ ಮಠ ಕಳತಾಣವಾದರೆ ಪೊಲೀಸ ಪಿರಿಯಾದಿ ಕೊಡುತ್ತೀರಿ ನಿಮ್ಮ ವಯಕ್ತಿಕ ಮಠದ ಪ್ರಕರಣಗಳು ಸಾವಿರಾರು ನ್ಯಾಯಾಲಯಗಳಲ್ಲಿ ಪ್ರಕರಣ ಬಾಕಿ ಇವೆ ನಿಮ್ಮ ವ್ಯವಹಾರಗಳು ಯಾವ ಮಠದಲ್ಲೂ ಸರಿ ಇಲ್ಲ ಶಿರೂರು ಸ್ವಾಮಿ ಸಾಯಿವ ಸಮದಲ್ಲಿ ಯಾವಲ್ಲ ಸ್ವಾಮಿಗಳಿಗೆ ಮಕ್ಕಳಿದ್ದಾರೆ ಅನೈತಿಕ ಚಟಾವಟಿಕೆ ಗಳಲ್ಲಿದ್ದಾರೆ ಪೊಕ್ಷ ಪ್ರಕರಣದಲ್ಲಿ ಇದ್ದರೆ ಇವರಿಗೆಲ್ಲ ಪರಮಾತ್ಮ ಸಾಕಾತ್ಕಾರ ವಾಗಿಲ್ಲವೇ ನಿಮ್ಮ ಮನದಲ್ಲಿ ಪರಿಶೀಲಿಸಿ ಉತ್ತರಿಸಿ ಧನ್ಯವಾದಗಳು

  • @chandrashekarchannapatana5044
    @chandrashekarchannapatana5044 Месяц назад

    Thanks to Sadhguru for explaining the Athma sakshatkara vidya in such a simplicity which can be easily understandable by anyone.

  • @krishnakrishna-u2k8b
    @krishnakrishna-u2k8b Месяц назад +1

    🙏🙏🙏👌👌👌

  • @muralikrishna5389
    @muralikrishna5389 Месяц назад +3

    ನನಗೆ 2021-22ರಲ್ಲಿ ಆತ್ಮಸಾಕ್ಷಾತ್ಕಾರವಾಗಿದೆ 🤍

    • @keerthikeerthi3621
      @keerthikeerthi3621 23 дня назад +1

      @@muralikrishna5389 namgu agbeku Andre enmadbeku

    • @surishetty39
      @surishetty39 19 дней назад +1

      Experience ಹೇಳಿ

    • @muralikrishna5389
      @muralikrishna5389 18 дней назад

      @@surishetty39 ಭೌತಿಕ ಮತ್ತು ಸೂಕ್ಷ್ಮ ಶರೀರ (ಮನಸ್ಸು) ಬೇರೆ-ಬೇರೆ ಆಗುತ್ತವೆ, ಕನಸಲ್ಲ ಸತ್ಯವೆಂದು ಸ್ಪಷ್ಟತೆ ಇರುತ್ತದೆ. ಸೂಕ್ಷ್ಮ ಶರೀರ ನಿಧಾನವಾಗಿ ತೇಲುತ್ತಾ ಸಾಗುತ್ತದೆ.

    • @muralikrishna5389
      @muralikrishna5389 18 дней назад

      ​@@keerthikeerthi3621 ಧ್ಯಾನ ಮಾಡಬೇಕು, ಸತ್ಯವನ್ನೇ ಮಾತನಾಡಬೇಕು, ದೇವರಿದ್ದಾನೆ, ನನಗೂ ಆತ್ಮ ಸಾಕ್ಷಾತ್ಕಾರ ಪಡೆಯಲು ಸಾಧ್ಯವೆಂಬ ದೃಢ ನಂಬಿಕೆ ಇರಬೇಕು.

    • @muralikrishna5389
      @muralikrishna5389 18 дней назад

      ​@@keerthikeerthi3621 ಭಗವದ್ಗೀತೆ ಸಾಂಖ್ಯ ಯೋಗ (೨ನೇ ಅಧ್ಯಾಯ) ಸರಿಯಾಗಿ ಅರ್ಥೈಸಿಕೊಂಡರೆ ಆತ್ಮ ಸಾಕ್ಷಾತ್ಕಾರ ಪಡೆಯಲು ಸಾಧ್ಯ.

  • @jayalaksmibhandary344
    @jayalaksmibhandary344 Месяц назад

    ಜೈ ಶ್ರೀ ಕೃಷ್ಣ

  • @annaguru2590
    @annaguru2590 Месяц назад +2

    🙏🙏🙏🙏🙏

  • @NagarajPb-rz4li
    @NagarajPb-rz4li Месяц назад

    🙏🙏🙏🙏🙏🙏🙏

  • @basavarajb742
    @basavarajb742 24 дня назад

    🙏🙏🙏🙏🙏🙏🕉️🕉️🕉️🕉️🕉️

  • @mohansalian2837
    @mohansalian2837 Месяц назад

    Thumba santosa gurugale,samsara dhalli eddu kondu edhannu maduvudu bhala kasta,maneyavala support samsara dhalli thumba beku,elladidalli bhala kasta,

  • @ashashenoy4212
    @ashashenoy4212 Месяц назад

    ❤❤❤❤🎉

  • @sharanamma.ladlapur7625
    @sharanamma.ladlapur7625 Месяц назад

    🇲🇰🌹🕉️🕉️🙏🙏🙏🌹🇲🇰

  • @Vishweshearalh
    @Vishweshearalh Месяц назад +1

    ❤❤❤❤❤❤❤❤❤❤❤❤❤❤❤❤❤❤❤

  • @mariyannas8954
    @mariyannas8954 Месяц назад +1

    Jai sadguru ❤❤❤

  • @nagrajNagraj-mm7ex
    @nagrajNagraj-mm7ex Месяц назад +3

    🙏👍👌

  • @nikitharamyabhadya466
    @nikitharamyabhadya466 Месяц назад

    Jai sadhguru🙏🙏🙏

  • @AshAsher-e8y
    @AshAsher-e8y Месяц назад

    🎉🎉🎉🎉🎉

  • @viceChairperson
    @viceChairperson Месяц назад

    Pranam gueugale

  • @sharadasharada6902
    @sharadasharada6902 Месяц назад

    Nanage nimma matugalannu keluttale irabeku annisuttide.
    Katta kadeyadagi anisuttide ahankara mattu nashwarada vicharagalige aturate irabaradu endu

  • @vittalbogur
    @vittalbogur Месяц назад

    ಸದ್ಗುರು ಯಾರು?

  • @nagarajuchennaboina932
    @nagarajuchennaboina932 23 дня назад

    Who is the entity that in the body to do sadana?
    Who am I?
    Should I become Brahman by sadana?
    Is not enough if mind empty itself through cause and effect or with wisdom or with one of them or with all of them?

  • @thejaswinip9205
    @thejaswinip9205 Месяц назад +1

    Manusya jeevanadalli haatashanaagi yella kaledukonde andukondu jeeva kaledukondaaga aatma hatye maadikonda yennuttare..atma hantye annodu nija na? Atma hatye annodu idiya?

    • @jyothisatishchannel6960
      @jyothisatishchannel6960 Месяц назад

      ​@@thejaswinip9205 atmavannu hatye madalikke aguvudilla. Atma belakina swaroopa. Atma hatye alla deha hatye ennabahudu.

  • @ashashenoy4212
    @ashashenoy4212 Месяц назад +1

    Just for my curiosity I don't know if I can ask this
    Nimage neevu yaru anta gottagidya
    Yaru anta tilisabahuda...,?

    • @muralikrishna5389
      @muralikrishna5389 Месяц назад

      ನಾವು ಸೂಕ್ಷ ಶರೀರ (ಮನಸ್ಸು/ಆತ್ಮ) ಅಂತ ಗೊತ್ತಾಗುತ್ತೆ, ದೇಹ ಮತ್ತು ಮನಸ್ಸು ಬೇರೆ ಬೇರೆ ಆಗುತ್ತದೆ. ನಿಮಗೆ ಸ್ಪಷ್ಟವಾಗಿ ವ್ಯತ್ಯಾಸ ತಿಳಿಯುವಂತೆ ಮನಸ್ಸು (ನೀವು/ಆತ್ಮ) ಹೊರಬರುತ್ತದೆ.

  • @yesuveandavarjee4815
    @yesuveandavarjee4815 Месяц назад

    Jesus is very simple way becouse God is holy no man can reach the God with the sinfully human being

  • @hanumanthraddy1111
    @hanumanthraddy1111 17 дней назад +2

    ಓಂ ನಮೋಃ ನಾರಾಯಣಾಯ ❤️🌹🙏🏻

  • @nagrajNagraj-mm7ex
    @nagrajNagraj-mm7ex Месяц назад +2

    👌🙏