ನಾನು ಇದೇ ಮೊದಲ ಬಾರಿ ನಿಮ್ಮ ಕಾರ್ಯಕ್ರಮ ನೋಡುತ್ತಿದ್ದೇನೆ, ಪ್ರಾಣಾಯಾಮದ ಬಗ್ಗೆನಿಮ್ಮ ಮಾತು ಅಧ್ಬುತ ಇನ್ನು ಮೇಲೆ ನಾನು ಕೂಡ ಪ್ರಾಣಾಯಾಮವನ್ನು ಪ್ರತಿದಿನ ಅಭ್ಯಾಸ ಮಾಡುತ್ತೇನೆ. ನಮಸ್ಕಾರ ಗುರುಗಳೇ...
ಗುರೂಜಿ ನನ್ನ ಬದುಕಿನಲ್ಲಿ ಹೊಸ ಜ್ಞಾನ ಹೊಳೆದಂತಾಯಿತು. ಪುಸ್ತಕಗಳನ್ನು ಓದಿದ್ದೆ, ಯೋಗದ ಬಗ್ಗೆನೂ ಕೇಳಿದ್ದೆ ಆದರೆ ನೀವು ಪ್ರಾಣಾಯಾಮದ ಮಹತ್ವ ತಿಳಿಸಿದ ರೀತಿ ನಿಜಕ್ಕೂ ನನ್ನ ಮನ ಮುಟ್ಟಿತು ಸಹಸ್ರ ಸಹಸ್ರ ಪ್ರಣಾಮಗಳು ನಿಮಗೆ 🙏🙏
Adhabhutha Guruji, your yoga teaching skill is very Nice, when I learnt 10 days yogasana class for students in the year of 1998 in the month of February, Guruji, your yoga teaching skill is till to same as when we learnt in the year of 1998. I bow to your feet Guruji.. Gurubhyo Namaha....
ಯೋಗದ ಬಗ್ಗೆ ತುಂಬಾ ವಿವರವಾಗಿ ಹೇಳಿದ್ದಿರಿ ತುಂಬಾ ಇಷ್ಟ ಆಯ್ತು ನೀವು ಪ್ರಾಣಾಯಾಮ ತಿಳಿಸಿದ ವಿಧಾನ ಗುರುಗಳೇ ನಿಮ್ಮ ನಂಬರ್ ಕೋಡ್ತಿರಾ ನಿಮ್ಮ ಜೋತೆ ಮಾತಾನಾಡಬೇಕು ಅನಿಸ್ತು ಕೇಳಿದೆ ಗುರುಗಳೇ 🙏🙏🚶 ನಿಮ್ಮನ್ನು ಹೇಗೆ ಬೇಟಿ ಮಾಡೊದು ತಿಳಿಸಿ
Guruji pranaam Please give information on how to deep breath... first we to take breath in chest or stomach only ,or fully expand stomach then chest breath out from chest and then stomach ... ? Which is correct ?
ತುಂಬಾ ಧನ್ಯವಾದಗಳು ಗುರುಗಳೇ ಅತ್ಯಂತ ಸರಳವಾಗಿ ಪ್ರಾಣ ಶಕ್ತಿ ಸಂಪಾದನೆ ಬಗ್ಗೆ ತಿಳಿಸಿ ಕೊಟ್ಟಿರಿ
ಧನ್ಯವಾದಗಳು ಗುರುಗಳೆ. ಬಹಳ ಉಪಯುಕ್ತ ಮಾಹಿತಿ.
Very honest and genuine swamiji with unconditional love for people ❤
ನಾನು ಇದೇ ಮೊದಲ ಬಾರಿ ನಿಮ್ಮ ಕಾರ್ಯಕ್ರಮ ನೋಡುತ್ತಿದ್ದೇನೆ, ಪ್ರಾಣಾಯಾಮದ ಬಗ್ಗೆನಿಮ್ಮ ಮಾತು ಅಧ್ಬುತ ಇನ್ನು ಮೇಲೆ ನಾನು ಕೂಡ ಪ್ರಾಣಾಯಾಮವನ್ನು ಪ್ರತಿದಿನ ಅಭ್ಯಾಸ ಮಾಡುತ್ತೇನೆ. ನಮಸ್ಕಾರ ಗುರುಗಳೇ...
ಇಷ್ಟುದಿನ ಕಲಿತ ಜ್ಞಾನ, ಮಾಡಿದ ಯೋಗ ಒಂದುಕಡೆಗೆ, ಇವತ್ತಿನ ಜ್ಞಾನ ಇನ್ನೊಂದು ಕಡೆ..! ಗುರುವಾಣಿ ಅದ್ಭುತ.. ಅತ್ಯದ್ಭುತ..!! 🙏❤🙏
ಬಹಳ ಸುಂದರ ವಾಗಿ ಮನ ಮುಟ್ಟುವನಂತೆ ಹೇಳಿದ್ದೀರಿ ಧನ್ಯವಾದಗಳು ಶರಣುಗಳು 🙏🙏
ಗುರೂಜಿ ನನ್ನ ಬದುಕಿನಲ್ಲಿ ಹೊಸ ಜ್ಞಾನ ಹೊಳೆದಂತಾಯಿತು. ಪುಸ್ತಕಗಳನ್ನು ಓದಿದ್ದೆ, ಯೋಗದ ಬಗ್ಗೆನೂ ಕೇಳಿದ್ದೆ ಆದರೆ ನೀವು ಪ್ರಾಣಾಯಾಮದ ಮಹತ್ವ ತಿಳಿಸಿದ ರೀತಿ ನಿಜಕ್ಕೂ ನನ್ನ ಮನ ಮುಟ್ಟಿತು ಸಹಸ್ರ ಸಹಸ್ರ ಪ್ರಣಾಮಗಳು ನಿಮಗೆ 🙏🙏
Adhabhutha Guruji, your yoga teaching skill is very Nice, when I learnt 10 days yogasana class for students in the year of 1998 in the month of February, Guruji, your yoga teaching skill is till to same as when we learnt in the year of 1998. I bow to your feet Guruji.. Gurubhyo Namaha....
Thanks Guruji.Well explained.We are blessed to be taught by you.
ಧನ್ಯವಾದಗಳು ಗುರುಗಳೇ ಒಳ್ಳೆ ಮಾಹಿತಿ ಕೊಟ್ಟಿದಿರಿ
ನಮಸ್ಕಾರ ಗುರುಗಳೇ ನಿಮ್ಮಿಂದ ನನಗೆ ತುಂಬಾ ಅನುಕೂಲವಾಗಿದೆ ಶಬರಿ ಮಂತ್ರ ದೀಕ್ಷೆ ಕೊಟ್ಟಿದ್ದಕ್ಕೆ ಧನ್ಯವಾದಗಳು ಗುರುಗಳೇ
Grateful for I watched this video....
Jai Guruji...🙏🙏
ಎಲ್ಲಿದ್ದೀರಿ ಗುರುಗಳೇ ಇಷ್ಟು ದಿನ 👣🙏
ತುಂಬಾ ಅದ್ಭುತ ಮಾಹಿತಿ ಉಸಿರಾಟದ ಬಗ್ಗೆ ತುಂಬಾ ಚಂದ ಹಿಳಿದ್ರಿ ಗುರುಗಳೆ 🙏
ಯೋಗದ ಬಗ್ಗೆ ತುಂಬಾ ವಿವರವಾಗಿ ಹೇಳಿದ್ದಿರಿ ತುಂಬಾ ಇಷ್ಟ ಆಯ್ತು ನೀವು ಪ್ರಾಣಾಯಾಮ ತಿಳಿಸಿದ ವಿಧಾನ ಗುರುಗಳೇ ನಿಮ್ಮ ನಂಬರ್ ಕೋಡ್ತಿರಾ ನಿಮ್ಮ ಜೋತೆ ಮಾತಾನಾಡಬೇಕು ಅನಿಸ್ತು ಕೇಳಿದೆ ಗುರುಗಳೇ 🙏🙏🚶 ನಿಮ್ಮನ್ನು ಹೇಗೆ ಬೇಟಿ ಮಾಡೊದು ತಿಳಿಸಿ
Appaji Namaskar 🙏,
Thumba upayukta mahiti .
ಧನ್ಯವಾದಗಳು ಗುರುಗಳೇ ತುಂಬಾ ಸುಂದವಾಗಿ ವಿವರಣೆ ಕೊಟ್ಟಿದ್ದೀರಾ ಗುರುಗಳೇ 🙏🙏🙏🙏
Divine blessings..
Namaskar sir nanu modhalabari nodini ista ayithu
Sir your knowledge and way of explanation is excellent❤❤
Beautiful explain Thanks for your Teaching
ಒಳ್ಳೇ ಉಪಯುಕ್ತ ಮಾಹಿತಿ ಗುರುಗಳೇ, 🌹🌹🙏🏻
ಉಸಿರಾಟದ ಬಗ್ಗೆ ಅದ್ಭುತ ವಿವರಣೆ ಜೈ ಗುರುದೇವ
Thank you 🙏
Tumba upayukta mahiti tilisidri Gurugale pranayamada bagge thanks
ಗುರುಗಳೇ 🙏🙏🙏ತುಂಬಾ ದಪ್ಪ ವಿದ್ದೇನೇ ಗುರುಗಳೇ 😢😢😢
@@ajjiyakavitegalu5605 call me on this number 944 877 6428 for guidance
@@ajjiyakavitegalu5605 call me on this number 944 877 6428 for guidance
@@ajjiyakavitegalu5605 call me on this number 944 877 6428 for guidance
Super guruji, explaining in simply tactic logic nd in jolly way
ಅದ್ಬುತ ಗುರುಗಳೇ,🙏
ಗುರುಗಳಿಗೆ ಪ್ರಣಾಮಗಳು 🙏🙏
Jai gurudew
🙏🏻🙏🏻
ತುಂಬಾ ಧನ್ಯವಾದಗಳು ಗುರುಗಳೇ 🙏
EAk dam mast yoga hai ho tumala pranam guruji Jai universe
❤ಜೈಗುರುದೇವ❤❤❤❤❤❤
Danyavada gurugale nimma mathu vedawakyagalu swamy
Divine blessings..
ಧನ್ಯವಾದಗಳು ಗುರುವೆ ತುಂಬಾ ಆನಂದ ವಾಯಿತು ಶರಣಾರ್ಥಿಗಳು
Divine blessings..
👌
Jai guru devaobhava❤
Namaste Guruji
ಧನ್ಯವಾದಗಳು ಗುರುಗಳೇ 🙏🏻
Guruvige mana koti namana
🙏🙏🙏ಶಿರಬಾಗಿ ವಂದನೆಗಳು ಸದ್ಗುರು 🙏🙏🙏
Bahala upakaravaytu danyavadgalu guruji
❤
Always GRATEFUL.
Sharanu sharanarthy gurugalige
Breathing bagga tisidake thank you
Om namah shivay bhagvant
Jai gurudev nimmanna betiyagabeku stala tilsi
Guruji Basavaraj Hadagali Swami Yogananda Shri Krishna Yogashrama post Guledgudd Dt-Bagalkot Karnataka State
www yogamukhi com
944 877 6428
ಗುರುಗಳೇ ಈ ನಿಮ್ಮ . ಉಸಿರಾಟ ಹಾಗೂ ಮುದ್ರೆ ಗಳ .ಬಗ್ಗೆ . ವಿವರಣೆ. ಚೆನ್ನಾಗಿದೆ. ನಾನೂ ಮಡುತ್ತೇನೆ.
❤❤❤❤❤❤❤❤❤❤❤
❤❤❤❤ adbutha
Thank you Guruji.
ಗುರುಗಳಿಗೆ ವಂದನೆಗಳು
🙏 🙏 🙏
ಪ್ರಾಣಾಮಗಳು 🙏🏻
❤❤❤❤❤❤
ನಮಸ್ಕಾರ ಗುರುಗಳೇ ವಿಚಾರ ಶಾರ್ಟಾಗಿ ಹೇಳಿ
ಆಯ್ತು ಸಾರ್, ತಮ್ಮ ಅಪ್ಪಣೆ....
🙏❤💐💐💐💐
Guruji pranaam
Please give information on how to deep breath... first we to take breath in chest or stomach only ,or fully expand stomach then chest breath out from chest and then stomach ... ? Which is correct ?
Call me on this number 944 877 6438
Call me on this number 9448776428
Sir. Yogasan madid mele pranayam madbeka or pranayam abhyas admele asangalann madbeka
ಮೊದಲು ಯೋಗಾಸನಗಳ ಸಾಧನೆ. ತದನಂತರ ಧ್ಯಾನ. ಧ್ಯಾನದ ನಂತರ ಪ್ರಾಣಾಯಾಮ .ಇದು ಉತ್ತಮ . ಇದು ನಿಮಗೆ ಹಿಡಿಸದಿದ್ದರೆ ನಿಮ್ಮ ಆಸಕ್ತಿಗೆ ತಕ್ಕಂತೆ ಹಿಂದೆ ಮುಂದೆ ಬದಲಿ ಮಾಡಿಕೊಳ್ಳಬಹುದು.
Yogasana maadid manthar pranayaam maadiri...
ಭಾಳ ಚಂದ ತಿಳಿಯುವ ಹಂಗ್ ಹೇಳಿದ್ರಿ ಸುಲಭ ಭಾಷೆ ಒಳಗ
ಧನ್ಯವಾದಗಳು ತಮಗೇ ಗುರುಗಳ 🙏🙏🙏🙏🌹🌹
🌹🙏🙏🙏🌹
🙏👏😊
🌹❤️👌👌👌❤️🌹
🙏🙏🙏🙏🙏🌹
Address pls guruve ,i want meet u guruve pls
Guruji Basavaraj Hadagali (Swami Yogananda)Shri Krishna Yogashrama post Guledgudd Dt-Bagalkot Karnataka state
9448776428
ಶರಣು ಶರಣಾರ್ಥಿ ಗುರೂಜಿ
🙏🙏🙏🙏🎉🎉🎉🎉🎉
🙏🙏🙏🙏🙏
Guruji ನನಗೆ ಬೆನ್ನುನೋವು ನಾನು ಯಾವ ಮುದ್ರಾ ಯೋಗ ಮಾಡಬೇಕು ತಿಳಿಸಿ ಧನ್ಯವಾದಗಳು
Call me on this number 9448776428
Call me on this number 9448776428
ನಂಬರ್ ಕೊಡಿ ಗುರೂಜಿ 😞
ಗುರುಗಳನ್ನು ಭೇಟಿಯಾಗಬೇಕಾದರೆ ಇಲ್ಲಿ ಭೇಟಿಯಾಗಬೇಕು ಅವರ ನಂಬರ್ ಇದ್ದರೆ ದಯಮಾಡಿ ತಿಳಿಸಿ
Call guruji On this number 944 877 6428
ತುಂಬಾ ಧನ್ಯವಾದಗಳು ಸರ್
ಸೂಪರ್ ಗುರುಗಳೇ
Ushirina chamatkaar...super gurugale......dhannywadagalu
Parkinson khayili ide
Nanage yoga maduthe
Call me on this number 9448776428
ವಿಳಾಸ ನೀಡಿ.... ಮಹಾತ್ಮರ ಭೇಟಿ ನೀಡಲು.
Guruji Basavaraj Hadagali (swami Yogananda) Shri Krishna Yogashrama post Guledgudd Dt-Bagalkot Karnataka State
www yogamukhi com
Elli e yoga kendra any contact number
Thank you guru ji
Thanks Guruji 🙏
🌹🙏🙏🙏🌹
🙏
🙏🙏🙏
🙏🏻🙏🏻🙏🏻
🙏🙏🙏🙏🙏
🙏🙏🙏🙏🙏🙏
🙏🙏🙏🙏🙏
🙏🙏🙏
🙏🙏🙏
🙏🙏🙏🙏🙏