ಧ್ಯಾನ ಮಾಡುವುದನ್ನು ಶುರು ಮಾಡೋದು ಹೇಗೆ..? | 'How to Meditate' for Beginners | Sadhguru Kannada

Поделиться
HTML-код
  • Опубликовано: 26 дек 2024

Комментарии • 150

  • @shivanandgotadaki4472
    @shivanandgotadaki4472 2 года назад +40

    😢ನನ್ನ ಆನಂದದ ಕಣ್ಣೀರು ಯಾವಾಗ್ಲೂ ಇರುತ್ತೆ ಅದು ಶಾಂಬವಿ ಮಹಾ ಮುದ್ರಾ ಶಕ್ತಿ...
    ಇದನ್ನ ಕರುಣಿಸಿದ ಸದ್ಗುರುಗಳಿಗೆ ಧನ್ಯವಾದಗಳು.. 🙏🙏

  • @rudreshadm687
    @rudreshadm687 5 месяцев назад +4

    ಸತ್ಯವಾದ ಮಾತು, ಸತ್ಯವಾದ ಮಾತು❤

  • @prabhakarbhat8999
    @prabhakarbhat8999 10 месяцев назад +4

    Valuable guidence, Always GREATFUL.

  • @kanakakanaka8065
    @kanakakanaka8065 2 года назад +17

    ಅಧ್ಬುತ...

  • @varadashetty824
    @varadashetty824 2 года назад +3

    Namaste Guruji Nimage Koti Koti Namangalu

  • @lavakumaraclava5450
    @lavakumaraclava5450 2 года назад +3

    "ಅರ್ಥಗರ್ಭಿತ".... ಈ ಮಾತುಗಳು

  • @shobhakbellur
    @shobhakbellur 2 года назад +4

    Thank u guruji..🙏🙏👌💐

  • @veenasanil2970
    @veenasanil2970 2 года назад +8

    Namaste Sadguru🙏🙏

  • @sharanu.r.malagatti3790
    @sharanu.r.malagatti3790 3 месяца назад

    ಅದ್ಭುತ ಸಂದೇಶ ಗುರುಗಳೆ

  • @priyankab2252
    @priyankab2252 2 года назад +8

    ಸಾಮಾನ್ಯ ಜನರಿಗೆ ಅರ್ಥ ಆಗುವುದು ಕಷ್ಟ, ಆದರೆ ಅರ್ಥಗರ್ಭಿತ ಮಾತು

    • @rashmisachin5665
      @rashmisachin5665 2 года назад +1

      ದ್ಯಾನ ಮಾಡೋರಿಗೆ ಅರ್ಥ ಆಗ್ಬಹುದು .....ಅಲ್ವಾ

    • @santoshpawar-od3dd
      @santoshpawar-od3dd 6 месяцев назад

      ತಮ್ಮ ಉಸಿರನ್ನು ಗಮನಿಸಿ.. ಅದೆ ಧ್ಯಾನ್.....ಈ ಜಗ್ಗಿ... ಸರ್ ತುಂಬಾ.. ಸುತ್ತಿ ಬಳಸಿ. ಹೇಳುತ್ತಿದ್ದಾರೆ.... ತಮ್ಮ ಉಸಿರನ್ನು ಗಮನಿಸಿ... ಧ್ಯಾನ್ ಮಾಡಿ...

    • @santoshpawar-od3dd
      @santoshpawar-od3dd 6 месяцев назад

      Close u r eyes n Close your eyes and observe your breath, the same meditation.... increase. Maditation timing...thatsalll

  • @geetapattar5955
    @geetapattar5955 2 года назад +1

    ಧನ್ಯವಾದಗಳು ಗುರೂಜಿ

  • @keshavamurthykl4273
    @keshavamurthykl4273 2 месяца назад

    🙏🏻🙏🏻🙏🏻 ಅನಂತ ಫ್ರಣಾಮಗಳು

  • @VNS-i9d
    @VNS-i9d 5 месяцев назад

    ಧನ್ಯವಾದ ಗುರಗಳೆ

  • @sanjukoujalagi3549
    @sanjukoujalagi3549 2 года назад +3

    ನಮಸ್ತೆ ಗುರುಜಿ

  • @khudirambose9910
    @khudirambose9910 2 года назад

    Thumba adbutha,,,,,,,mahingeshwara🙏🚩🚩🚩❤❤❤❤

  • @haradelakkappa2932
    @haradelakkappa2932 2 года назад +4

    Thank you guruji

  • @Gowda-qz8jb
    @Gowda-qz8jb 2 года назад +4

    🙏🙏🙏🙏🙏🙏🙏🙏🙏jai sadhguru 🌹

  • @gowdrahuduga4556
    @gowdrahuduga4556 Год назад +5

    ಶ್ರೀ ಸದ್ಗುರು ಜಗ್ಗಿವಾಸುದೇವೋಭವ❤

  • @yogini256
    @yogini256 2 года назад +1

    Hara Hara Mahadeva 🙏🏻🙏🏻🙏🏻🙏🏻

  • @shakshavalip3147
    @shakshavalip3147 10 месяцев назад +1

    ಸದ್ಗುರುಗಳೇ ದಯಮಾಡಿ ನೀವು ಸ್ವಲ್ಪ ಮಾತನಾಡುವುದನ್ನು ಸ್ವಲ್ಪ ವೇಗವಾಗಿ ಸಿ

    • @bhashaloka
      @bhashaloka 3 месяца назад

      ನೀವು ಸೆಟ್ಟಿಂಗ್ ಬಟನ್ ಗೆ ಹೋಗಿ ನೀವೇ ಸ್ಪೀಡ್ ಹೆಚ್ಚು ಕಡಿಮೆ ಮಾಡಿಕೊಳ್ಳಬಹುದು.1.5xspeed ಮಾಡಿ ನೋಡಬಹುದು.. ಟ್ರೈ ಮಾಡಿ

  • @veershettyrikke9108
    @veershettyrikke9108 2 года назад +3

    🙏🙏🙏🙏🙏🙏 Sadguru Ji

  • @muralikrishna6776
    @muralikrishna6776 2 года назад +9

    ಅದ್ಭುತ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏......................ಕೋಟಿ ನಮನಗಳು

    • @ranganathranga3874
      @ranganathranga3874 2 года назад

      First delegation who I am lord ramAnamaharshi only copy chit-chat un know sadguru speech I lilk

    • @ranganathranga3874
      @ranganathranga3874 2 года назад

      Copy ony lord ramakrishna paramahamsa

    • @ranganathranga3874
      @ranganathranga3874 2 года назад +1

      Text book inour knowledge sorry only one page didn't unknown of book self thinking make writing our self only not other's frist we thinking once such who you

  • @Krishnamurthyst
    @Krishnamurthyst Год назад

    Dhyana powerful 😮

  • @devarajkadipontgi
    @devarajkadipontgi 2 года назад +1

    Dhyana🙏

  • @sukanyamadhu4613
    @sukanyamadhu4613 2 года назад +3

    🙏🙏🙏guruji

  • @luckylakshmi591
    @luckylakshmi591 2 года назад +3

    Namste sadaguruji 🌹🌹💖

  • @lakshmilakshmid6887
    @lakshmilakshmid6887 2 года назад +3

    Thanks for Meditation Guruji

  • @shilpatelsang3653
    @shilpatelsang3653 2 года назад +8

    Thank you appaji...

  • @aganabilla1949
    @aganabilla1949 2 года назад

    hara hara mahadeva Shivay namha hara hara mahadeva Shivay namha hara hara mahadeva Shivay namha

  • @dmbhat7696
    @dmbhat7696 2 года назад +1

    ನಮಸ್ತೇ

  • @PradeepPradeep-eo9te
    @PradeepPradeep-eo9te 2 года назад +2

    Nice

  • @vitthalAak8281
    @vitthalAak8281 2 года назад +2

    i am the first viewer of this video pranam sadhguru

  • @veenasanil2970
    @veenasanil2970 2 года назад +3

    Namaste Sadguru

  • @ravikumarsd2040
    @ravikumarsd2040 2 года назад +4

    Jai Gurudeva Jai Sadguru 💐🙏

  • @brainydose5146
    @brainydose5146 2 года назад +3

    Dhyana maduvaga horagina shabdhadinda disturb agi ada samasye hege sari madikolbeku?

    • @amartelmani
      @amartelmani 2 года назад

      ಹೋರಗಿನ ಶಬ್ದಗಳನ್ನು ಗ್ರಹಿಸುತ್ತಿರಬೇಕು ಆದರೆ ಅದರ ಚಿತ್ತ ಯೋಚನೆಗೆ ಹೊಗಬಾರದು. ಆಳವಾಗಿ ಧ್ಯಾನದಲ್ಲಿ ತೊಡಗಿದವರು ಪ್ರತಿಯೊಂದನ್ನು ಗ್ರಹಿಸುತ್ತಿರುತ್ತಾರೆ ಅದರ ಜೋತೆ ಧ್ಯಾನದ ಏಕಾಗ್ರತೆಯನ್ನು ಹಿಡಿತದಲ್ಲಿಡಬೇಕು.

    • @amartelmani
      @amartelmani 2 года назад

      ನೀವು ಧ್ಯಾನ ಮಾಡಲು ಆರಂಭಿಕ ಹಂತವನ್ನು ತಲುಪುವುದು ತುಂಬಾ ಕಷ್ಟ. ಕುಟುಂಬ ಸ್ನೇಹಿತರ ಸಂಬಂಧಗಳನ್ನೆಲ್ಲಾ ಬಿಟ್ಟು ಧ್ಯಾನವನ್ನು ಮೊದಲು ಹೋರಗಡೆ ಶಬ್ದಗಳನ್ನು ಕೇಳುವಂತೆ ಮಾಡಿ. ನಿಮ್ಮನ್ನು ಏಕಾಗ್ರತೆಯತ್ತ ಕರೆದೊಯ್ಯುವುದು. ಏಕಾಗ್ರತೆ ಪ್ರಚಲಿತವಾಗುತ್ತಿದ್ದರೆ ಇನ್ನಷ್ಟು ಶಬ್ದ ಪಟಣೆಯ ಮೇಲೆ ಏಕಾಗ್ರತೆ ಹಿಡಿದುಕೊಳ್ಳಿ. ತದನಂತರ ದಿನೆ ದಿನೇಕ್ಕೆ ಹಂತಗಳನ್ನು ಬೇಳಸಿ, ಉಸಿರಿನ ಕ್ರಿಯೇ ಮೇಲೆ ಹಿಡಿತ ನಂತರ ದೃಷ್ಟಿಯ ಮೇಲೆ ಏಕಾಗ್ರತೆ ಸಾಧಿಸಿ. ನಿಮ್ಮಿಂದ ಕುತ ಸ್ಥಳದಲ್ಲಿಯೇ ಕುರುವುದಕ್ಕೆ ಆಗುತ್ತಿಲ್ಲವೆಂದರೆ ಪ್ರತಿ ಕಾರ್ಯ ಮಾಡುವಾಗಲು ಮನದಲ್ಲಿ ಆತನ ಸ್ಮರಣೆಯಲ್ಲೆ ತೊಡಗಿರಿ. ಬೇರೆಯವ ಜೋತೆ ಮಾತಾಡುವಾಗ ಸಮಾಧಾನವಾಗಿ ಮಾತನಾಡಿ. ನಂತರ ಮತ್ತೆ ಸ್ಮರಣೆ ಮಾಡುವುದು. ಪರೋಪಕಾರಿ ಸುಳ್ಳನ್ನಾಡದಿರುವುದು,
      ಅನ್ಯರಿಗೆ ದ್ರೋಹ ಬಗೆಯದಿರುವುದು,
      ಅನ್ಯರ ಅಪಹಾಸ ಮತ್ತು ಹಿಂಸೆ ಮಾಡದಿರುವುದು,
      ಕಳ್ಳತನ ಮಾಡದಿರುವುದು,
      ಕಪಟತನವು ಇರಲಾರದು,
      ಇವುಗಳನ್ನು ಕೇವಲ 8 ದೀನಗಳವರೆಗೆ ಅನುಸರಿಸಿ ಮನಸ್ಸು ದೇವನಲ್ಲಿ ತೋಡಗಿರಲಿ, ಹೀಗೆ ಮಾಡಿದ್ದೆ ಆದಲ್ಲಿ ನಿಮ್ಮಮುಖದಲ್ಲಿ ದೈವಿಕ ಖಳೆ ಹೊರಹೊಮ್ಮಲು ಆರಂಭವಾಗುವುದು. ನಿನ್ನ ಅಕ್ಕ ಪಕ್ಕದ ಜನರು ನಿನ್ನ ದೈವಿಕ ಮುಖವನ್ನು ನೊಡುತ್ತಿದ್ದರೆ ಅವರು ಕಳೆದುಹೊಗುವರು. ಇನ್ನಷ್ಟು ನೋಡಬೇಕೆನ್ನಿಸುವುದು. ಅವರಿಗೆ ತಿಳಿಯದೆ ನಿಮ್ಮ ದೈವಿಕತೆಯ ಬಿಂಬದ ನೋಟಕ್ಕೆ ಮರೆಹೊಗುವರು. ಮತ್ತು ಹೇಳುವರು ನಿನ್ನ ಮುಖವನ್ನು ನೊಡುತ್ತಿದ್ದರೆ ನನಗೆ ಮನಸ್ಸಿನಲ್ಲಿ ಆನಂದವಾಗುತ್ತಿದೆ ಮತ್ತು ನೊಡುತ್ತಲೆಯಿರಬೇಕೆನಿಸುತ್ತಿದೆಯೆಂದು ಹೇಳುವರು. ಪರಿಸರವನ್ನು ಪ್ರಿತಿಯಿಂದ ಕಾಣಿ. ಪ್ರತಿ ಜೀವದಲ್ಲು ಭಗವಂತನಿರುವನೆಂದು ಭಾವಿಸಿ ನಿಮ್ಮ ಕೋಮಲ ಕೈಯಿಂದ ಸ್ಪರ್ಶ ಮಾಡಿ. ಆಗ ನಿಮ್ಮಲ್ಲಿ ಆನಂದ ಹೇಚ್ಚಿಸುವುದು ಮತ್ತು ನಿಮ್ಮ ಆನಂದವು ಕೈ ಬೇರಳಿನಿಂದ ಆ ವಸ್ತುಗೆ ತಲುಪಿ ಆ ವಸ್ತು ಹೋಸದೇನೋ ಸ್ಪರ್ಶಿಸಿದಂತೆ ಅರಿಯುವುದು. ಒಂದು ವಾರ ಮಾಡಿ ನೋಡಿ. ಧನ್ಯವಾದಗಳು❤.

    • @Kiki-ke3ns
      @Kiki-ke3ns 4 месяца назад

      Soude elde ero jaga dali kutkoli

    • @huvashreedoobla8282
      @huvashreedoobla8282 7 дней назад

      ಧ್ಯಾನದ ಅಭ್ಯಾಸ ಮುಂದುವರೆಸಿ.ಆಗ ಹೊರಗಿನ ಶಬ್ದಗಳು ಹೊರಗೇ ಉಳಿಯುತ್ತವೆ.ಕೇಳಿಸಿದರೂ ನಿಮ್ಮ ಆಂತರಿಕ ಸ್ಥಿತಿಯನ್ನು ಅವು ಕದಡಲಾರವು.

  • @pratapkatti3133
    @pratapkatti3133 Год назад

    Super 🙏🙏

  • @ramuloki6635
    @ramuloki6635 2 года назад +2

    Only one person can enjoy life,

  • @DileepKumar-fv5ok
    @DileepKumar-fv5ok Год назад +1

    After 12:00

  • @sumathis8003
    @sumathis8003 19 дней назад

    🙏🙏🙏🌹♥️

  • @gayathrigowda6839
    @gayathrigowda6839 2 года назад +2

    Tq appaji 😇

  • @saraswatiuppaladinni9446
    @saraswatiuppaladinni9446 Год назад

    👌guruji 🙏

  • @pramodkumar-ou4jk
    @pramodkumar-ou4jk 8 месяцев назад

    Guru ji Topic gu nivu heluthirodakke match agtill

  • @SujathaB-d9r
    @SujathaB-d9r 4 месяца назад

    ❤❤❤❤❤❤

  • @latharai2216
    @latharai2216 10 месяцев назад

    💐💐🙏🙏💐💐

  • @lokappanagadarshan3088
    @lokappanagadarshan3088 2 года назад +2

    🙏🙏🙏

  • @pratapkatti3133
    @pratapkatti3133 Год назад

    Super

  • @bhanupriya9240
    @bhanupriya9240 2 года назад +2

    ಗುರೂಜಿ ಕೋಟಿ ಕೋಟಿ ಪ್ರಣಾಮಗಳು 🙏🙏🙏

  • @Mranand.
    @Mranand. Год назад

    Wonderful

  • @trathnamma3100
    @trathnamma3100 2 года назад +1

    Sadhguru pranam 🙏🙏

  • @jaggumoger9887
    @jaggumoger9887 27 дней назад

    Nange manasu thumb disturb agide,adrinda nanu horgade barbeku endru heli guru gale

  • @skytofficial3333
    @skytofficial3333 2 года назад

    Very nice

  • @ManjuNath-xj6tg
    @ManjuNath-xj6tg 2 года назад +1

    Har har mahadv

  • @harishtrivedi2631
    @harishtrivedi2631 2 года назад

    pranam Guruji🙏

  • @bakeryandhotelrecipes8109
    @bakeryandhotelrecipes8109 2 года назад

    Jeevathmavagi sayuvudu srusti niyamavadare
    Prethathmavagi badukuvudu srustikarthana niyama

  • @shubhammirje007
    @shubhammirje007 2 года назад +2

    😍😍

  • @nageshalvekodi6538
    @nageshalvekodi6538 2 года назад +2

    ❤️🙏❤️

  • @anandmudigere757
    @anandmudigere757 2 года назад +1

    🙏🙏🙏🙏🙏

  • @channaveeraiahe2264
    @channaveeraiahe2264 2 года назад

    2:21sec sleeping while sitting straight 🤣.
    Many does by sitting in tempo travellers, bus, bike pillian seats

  • @navya149
    @navya149 10 месяцев назад +1

    Nanna manasu bahala distop agide enu madodu

  • @hemanth23167
    @hemanth23167 2 года назад +1

    ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಪೇಂಟಾಸ್ಟಿಕ್.......

  • @premeshprgowda4253
    @premeshprgowda4253 2 года назад +2

    🙏🏻🙏🏻🙏🏻🙏🏻🙏🏻

  • @chinnichinni-vu5fq
    @chinnichinni-vu5fq 9 месяцев назад

    ❤❤❤❤❤🙏🙏🙏🙏🙏🙏❤❤❤❤❤

  • @varijaveeranath4412
    @varijaveeranath4412 2 года назад +3

    🙏🙏🙏🙏🙏🙏🙏🙏🙏

  • @Truth-Life-Light
    @Truth-Life-Light 2 года назад +45

    ಒಂದಲ್ಲ ಒಂದು ದಿನ ಸತ್ಯ ಆಚೆಗೆ ಬರ್ಲೇ ಬೇಕು...!

    • @gagan49455
      @gagan49455 2 года назад +6

      ಯಾವ ತರ ಸತ್ಯ ಬ್ರೋ 😅😅😅

    • @sureshh7550
      @sureshh7550 Год назад +3

      ಏನು ಸತ್ಯ ಬ್ರದರ್

    • @Vinay_yan.
      @Vinay_yan. Год назад +4

      Sathya jail Nalli idana?

    • @SatalingayyaPujeri
      @SatalingayyaPujeri 10 месяцев назад +1

      ChannabasavChannabasav

    • @SatalingayyaPujeri
      @SatalingayyaPujeri 10 месяцев назад

      Channabsav 6:54 6 7:25 :56 6:57

  • @sridharab.k6562
    @sridharab.k6562 2 года назад

    🧘🧘‍♂️

  • @hanamantapujari8031
    @hanamantapujari8031 2 года назад +2

    🙏💐💐🙏

  • @ManjulaManjula-by8ie
    @ManjulaManjula-by8ie 2 года назад +2

    🙏🙏🙏🙏🙏🙏🙏🙏🙏🙏🙏🙏🙏🙏

  • @mohankumarskyadav1055
    @mohankumarskyadav1055 2 года назад

    🚩💐❤

  • @basavarajk6983
    @basavarajk6983 2 года назад

    🌹

  • @shambhavivb8986
    @shambhavivb8986 2 года назад

    Very long explaination

  • @raghunj2621
    @raghunj2621 2 дня назад

    What an irony - someone who was born and brought up in Mysore cannot even speak Kannada 😞

  • @vishalakg8479
    @vishalakg8479 2 года назад

    👃👃

  • @ballappanandi8685
    @ballappanandi8685 2 года назад

    O
    9
    Lo

  • @veda3413
    @veda3413 3 месяца назад

    ನೀವು ಹೇಳೋದೇ ಅರ್ಥ ಆಗೋಲ್ಲ ಗುರುಗಳೇ

  • @natrajv9410
    @natrajv9410 Год назад

    Bla bla bla

  • @anandn7576
    @anandn7576 2 года назад +1

    ಧನ್ಯವಾದಗಳು ಸ್ವಾಮಿ

  • @anasuyane5473
    @anasuyane5473 Год назад +1

    Tq guruji.wonderful

  • @shrilakshmijaya5693
    @shrilakshmijaya5693 2 года назад +2

    Thank you Guru Ji.

  • @SaraswathiChandrashekar-fs4sk
    @SaraswathiChandrashekar-fs4sk 8 месяцев назад

    Nice

  • @PavanPavan-ul8wu
    @PavanPavan-ul8wu 2 года назад +1

    🙏🙏🙏

  • @adarsh1461
    @adarsh1461 2 года назад +4

    🙏🙏❤🙏🙏

  • @shivuaravatagi
    @shivuaravatagi 3 месяца назад

    After 10:00

  • @hindu263
    @hindu263 2 года назад

    🙏💐

  • @RameshPatil-cn3gf
    @RameshPatil-cn3gf 2 года назад +1

    Namaste Sadguru Hi🙏🙏🙏

  • @anasuyane5473
    @anasuyane5473 Год назад +1

    Tq Guruji.wonderful

  • @Kruthika.S-ho2ip
    @Kruthika.S-ho2ip 6 месяцев назад +1

    🙏🙏💐

  • @yogini256
    @yogini256 2 года назад +2

    🙏🏻🙏🏻🙏🏻🙏🏻🙏🏻

  • @lokeshgt3769
    @lokeshgt3769 Год назад

    🙏💐

  • @ganeshbhat9417
    @ganeshbhat9417 2 года назад +1

    🙏🙏🙏🙏🙏

  • @amithan3689
    @amithan3689 2 года назад +2

    🙏🙏🙏🙏🙏🙏

  • @ಕನ್ನಡ-ಝ6ಙ
    @ಕನ್ನಡ-ಝ6ಙ 2 года назад

    🧘

  • @santhoshkadabettu6048
    @santhoshkadabettu6048 2 года назад

    🙏🙏🙏

    • @omkarcreation664
      @omkarcreation664 2 года назад

      ನಮಸ್ಕಾರ ಗುರೂಜಿ 🙏🙏🙏🙏🙏

  • @archanaarchana2502
    @archanaarchana2502 2 года назад +1

    🙏🙏🙏.

  • @nikitashadoddamani6688
    @nikitashadoddamani6688 2 года назад

    🙏🙏

  • @manjunathb7843
    @manjunathb7843 2 года назад

    🙏🙏🙏🙏🙏

  • @vishwanathachar6089
    @vishwanathachar6089 2 года назад

    🙏🙏🙏🙏

  • @vishwanathsmathapatimathap2841
    @vishwanathsmathapatimathap2841 2 года назад

    🙏🏽

  • @jayaprakasha707
    @jayaprakasha707 2 года назад

    🙏🙏🙏🙏🙏

  • @vijayviji2568
    @vijayviji2568 2 года назад

    🙏🙏🙏🙏

  • @girijamg4924
    @girijamg4924 2 года назад

    🙏🙏🙏🙏🙏🙏🙏🙏