Ep-1|ನಮ್ಮೊಳಗಿದೆ ಪರಮಾದ್ಭುತ ಶಕ್ತಿ! ಏನಿದು ಕುಂಡಲಿನಿ ಜಾಗೃತಿ..?| Sri Ramachandra Guruji| Kundalini Yoga

Поделиться
HTML-код
  • Опубликовано: 20 окт 2024
  • ಒಂದು ದಿನದ ವಿಶೇಷ ಕಾರ್ಯಾಗಾರ
    “ಕುಂಡಲಿನಿ” ಜಾಗೃತಿ - “ಕ್ರಿಯಾ - ಧ್ಯಾನ - ಯೋಗ ವಿಜ್ಞಾನ” ಶಿಬಿರ
    ಹೆಚ್ಚಿನ ಮಾಹಿತಿಗೆ ಕರೆಮಾಡಿ : +91 9008915522 / +91 7022011705
    For payment click 👇
    rzp.io/l/Kunda...
    Date : 11/02/2024
    Time :ಬೆಳಗ್ಗೆ : 8.30am - 6.30pm
    Place : ಗೋಲ್ಡನ್ ಮೆಟ್ರೋ ಹೋಟೆಲ್ ಶೇಷಾದ್ರಿಪುರ, ಬೆಂಗಳೂರು-560020
    ದಿವ್ಯ ಮಾರ್ಗದರ್ಶನ :
    ಡಾ. ಶ್ರೀ ರಾಮಚಂದ್ರ ಗುರೂಜಿ
    (ಅಂತಾರಾಷ್ಟ್ರೀಯ ಖ್ಯಾತಿಯ ಪುನರ್ಜನ್ಮ ತಜ್ಞರು, ಸಮ್ಮೋಹಿನಿ ತಜ್ಞರು ಹಾಗೂ ಅಧ್ಯಾತ್ಮ ಚಿಂತಕರು)
    ಕಾರ್ಯಾಗಾರದ ವಿಷಯಗಳು:
    1. “ಕುಂಡಲಿನಿ” ಎಂಬ ವಿಸ್ಮಯ ಯೋಗ ವಿಜ್ಞಾನದ ವಿವರಣೆ.
    2. ದಶಪ್ರಾಣ ಹಾಗು ಪ್ರಾಣ-ನಾಡಿಗಳ ರಹಸ್ಯ ಕಾರ್ಯವೈಖರಿ.
    3. ಶಕ್ತಿ ಕೇಂದ್ರಗಳು, ಅದಿದೇವತೆಗಳು ಮತ್ತು ಅವುಗಳ ಬೀಜ ಮಂತ್ರಗಳು.
    4. ಸಾಧನಾ ಪೂರ್ವ ಸಿದ್ಧತೆಗಳು ಮತ್ತು ಅನುಷ್ಠಾನಕ್ಕಿರುವ ಅರ್ಹತೆಗಳು.
    5. ಶೀತಲೀಕರಣ ವ್ಯಾಯಾಮಗಳು.
    6 ವಿಶೇಷ ಪ್ರಾಣಾಯಾಮ ಕ್ರಿಯೆಗಳು
    7. ವಿಶೇಷ ವಿಶ್ರಾಂತಿ ಧ್ಯಾನ ಹಾಗು ಯೋಗನಿದ್ರಾ ಕ್ರಿಯೆಗಳು.
    8. ಪ್ರಶ್ನೋತ್ತರಗಳು
    9. ಸಾಧನಾ ಕೈಪಿಡಿ (ಧ್ವನಿ ಸುರುಳಿ, e-ಪುಸ್ತಕ ಮತ್ತು ವಿಡಿಯೋ ಸಹಿತ)
    ಕಾರ್ಯಾಗಾರದ ಸಂಭಾವ್ಯ ಪ್ರಯೋಜನಗಳು:
    ಆಯುರಾರೋಗ್ಯ, ಆರ್ಥಿಕಾಭಿವೃದ್ಧಿ, ಶಾಂತಿ, ನೆಮ್ಮದಿ, ಕೀರ್ತಿ, ಯಶಸ್ಸು, ಸಂತೋಷ,
    ಸಿರಿಸಮೃದ್ಧಿ ಮತ್ತು ಪುರೋಭಿವೃದ್ದಿ,
    ಆಧ್ಯಾತ್ಮಿಕ ಪ್ರಗತಿ, ಆತ್ಮವಿಶ್ವಾಸ ಹಾಗೂ ಬದುಕಿನ ಎಲ್ಲಾ ರಂಗಗಳಲ್ಲಿ ಪ್ರಗತಿ & ಯಶಸ್ಸು.
    *ನಿಮ್ಮೊಳಗಿನ ಸುಪ್ತ- ಗುಪ್ತ ಆಧ್ಯಾತ್ಮಿಕ ಸರ್ಪಶಕ್ತಿಯನ್ನು ಜಾಗೃತಗೊಳಿಸಿ ನಿಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳಿ.
    Medium of Instructions - kannada & English
    Contact: +91 9008915522 / +91 7022011705
    Website: www.aumholistic.in
    Facebook : / aumholistichealingcenter
    Instagram : www.instagram....
    RUclips Channel:
    youtube.com/@A...
    WhatsApp Channel: whatsapp.com/c...
    #kundalini #kundalinijagran #kundaliniyoga #kundalinishakti #chakras #adhyatma
    #ramachandraguruji
    #devotion
    #spirituality
    #drsriramachandraguruji
    ==================================
    =======================================
    FOLLOW US ON :
    Our Official website: www.almamediaschool.com
    Our Official Website : www.gaurishakk...
    Facebook Page : / gaurishakkis. .
    Instagram : www.instagram....
    LinkedIn : / gaur. .
    Share Chat : sharechat.com/....
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo....
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #hypnotherapy #sriramachandraguruji #Psycho-SpiritualHypnotherapy #PastlifeRegressionTherapy #hypnotism #healing #soulhealing #selfhealing #mind #powerofmind #manasasarovara #treatement #yoga #dhyana
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiRUclips #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Комментарии • 146

  • @GaurishAkkiStudio
    @GaurishAkkiStudio  9 месяцев назад +8

    “ಕುಂಡಲಿನಿ” ಜಾಗೃತಿ - ಶಿಬಿರ
    ಹೆಚ್ಚಿನ ಮಾಹಿತಿಗೆ ಕರೆಮಾಡಿ : +91 9008915522 / +91 7022011705

    • @TRUTH6887
      @TRUTH6887 9 месяцев назад +5

      ಸರ್ ವಾಟ್ಸಾಪ್ msg ಮಾಡಬಹುದಾ?

  • @nagarajbg8522
    @nagarajbg8522 9 месяцев назад +30

    ಈ ಭೂಮಿ ಮೇಲೆ ಇರುವಷ್ಟು ದಿನಗಳು ಕಾಲ ಇನ್ನೊಂದು ಜೀವಿಗೆ ಯಾವುದೇ ನೋವು ಮಾಡದೆ ಕೈಲಿ ಆದಷ್ಟು ಅನ್ನ ಸಂತರ್ಪಣೆ ಹಾಗೂ ಸಹಾಯ ಮಾಡಿ ಶಿವನ ದೃಷ್ಟಿಯಲ್ಲಿ ಒಬ್ಬ ಒಳ್ಳೆ ನರ ಮಾನವನಾಗಿ ದೇಹ ಇಲ್ಲೇ ಬಿಟ್ಟು ಆತ್ಮ ಹೋಗುವುದು ಆ ಪರಮಾತ್ಮನ ಕಡೆಗೆ. ಓಂ ಶಿವಾಂಜನೇಯ. 🙇🏼‍♂️🚩

    • @JhrHanu-g1q
      @JhrHanu-g1q 9 месяцев назад +1

      ಇಷ್ಟೇ ಬ್ರೋ ಲೈಫ್😊

    • @sumitraPatil-yz8be
      @sumitraPatil-yz8be 9 месяцев назад +1

      J fee❤

    • @kidsofindiateamwork
      @kidsofindiateamwork 8 месяцев назад

      🎉🙏🙋‍♂️

    • @GururajacharyaGuru-rk3pm
      @GururajacharyaGuru-rk3pm 4 месяца назад

      ಪರಮಾತ್ಮನಿಂದ ರಿಜೆಕ್ಟ್ ಆದ್ರೆ .ತಿರುಗಿ ನಿಮ್ಮ ಕರ್ಮದ ಅನುಸಾರ ಪುನರ್ ಜನ್ಮ ಆಗುತ್ತೆ

  • @SankethInd
    @SankethInd 2 дня назад

    ಒಬ್ಬ ಗುರು ಹೇಳೋ ಮಾತು ಅರ್ಥ ಮಾಡ್ಕೊಳ್ದೆ, ಅಥವಾ ಅರ್ಥ ಮಾಡ್ಕೊಳೋ ಶಕ್ತಿ ಇಲ್ದೆ ನಾವು ಏನೇನೊ ಅಂಕೊತಿವಿ, ಅವ್ರು ಹೇಳೋದು ಪ್ರತಿಯೊಂದು ವೈಜ್ಞಾನಿಕ ಹಾಗೂ ಪ್ರಾಯೋಗಿಕ ಕೂಡ.

  • @rangaswamyn6067
    @rangaswamyn6067 9 месяцев назад +4

    ತುಂಬಾ ಓಳ್ಳೆಯ ಹಾಗೂ ಅದ್ಭುತ ವಿಚಾರ ವನ್ನು ತಿಳಿಸಿದ್ದ ಕ್ಕೆ ತುಂಬಾ ತುಂಬಾ ಥ್ಯಾಂಕ್ಸ್ ಹಾಗೂ ಗುರುಗಳಿಗೆ ಧನ್ಯವಾದಗಳು🙏💐💐💐🙏

  • @ShobhaTv-r8j
    @ShobhaTv-r8j 24 дня назад

    ದ್ಯಾನದ ನಿಜವಾದ ಅನುಭವ ಆಯಿತು.ನಿಮಗೆ ಕೋಟಿ ಕೋಟಿ ನಮನಗಳು ನನ್ನ ದ್ಯಾನವನ್ನು ಮುಂದುವರೆಸುತ್ತೇನೆ.ಗುರೂಜಿ ನೀವು ಹೇಳುವ ರೀತಿ ನನಗೆ ಬಹಳ. ಇಷ್ಟ ಇನ್ನೂ ಧ್ಯಾನವನ್ನು ಮಾಡುತ್ತಲೇ ಇರಬೇಕು ಎನಿಸುತ್ತದೆ.ಧನ್ಯವಾದಗಳು ಗುರೂಜಿ.

  • @hiu35
    @hiu35 9 месяцев назад +4

    Sanatan Dharma is Pure Science 🔭🧪🌍
    World's First & Oldest Civilization 🕉️🙏

  • @earannauv9685
    @earannauv9685 22 дня назад

    ಗುರುಗಳು ಹೇಳಿದ ಎಲ್ಲಾ ಅನುಭವ ನನಗೆ ಆಗಿದೆ ಎಲ್ಲವೂ ಸತ್ಯ

  • @satishbs3665
    @satishbs3665 Месяц назад +1

    ಗೌರೀಶ್ ಅಕ್ಕಿ ನಡೆಸಿಕೊಡುವ ಕಾರ್ಯಕ್ರಮಗಳೆಲ್ಲವೂ ಚೆನ್ನಾಗಿ ಮೂಡಿ ಬರುತ್ತೆ..... ನಾನು ನಿಮ್ಮ ಅಭಿಮಾನಿ ಸರ್.. 🌹.. 🙏..

  • @girijasm6380
    @girijasm6380 7 месяцев назад +3

    ನಮಸ್ತೆ ಗೌರೀಶ್ ಸರ್
    ನಾನೂ ಕೂಡಾ ಸುಮಾರು ಹತ್ತು ವರ್ಷದಿಂದ ಯೋಗಾ ಅಭ್ಯಾಸ ಮಾಡ್ತಾ ಇದೀನಿ. ರಾಮ್ ಚಂದ್ರ ಗುರೂಜಿಯವರ ಕೆಲವೊಂದು ವೀಡಿಯೋಗಳ ಮುಖಾಂತರ ಈ ಕುಂಡಲಿನಿ ಯೋಗವನ್ನು ಅಭ್ಯಾಸ ಮಾಡ್ತಾ ಇದೀನಿ ಸರ್. ನನಗೂ ಕೂಡಾ ಕೆಲವೊಂದು ಮಿರಾಕಲ್ಗಳು ನಡೆದಿವೆ. ನಾನು unmarried ಆದ್ರೇ ನಾ ಕೈಗೊಂಡ ಕೆಲಸಗಳಲ್ಲಿ ಜಯ ಸಿಗ್ತಾ ಇವೆ. ನಂಜೊತೆ ಆ ದೇವ್ರು ಇದಾನೇನೋ ಅಂತಾ ಒಂದು ಬಲವಾದ ನಂಬಿಕೆ .ಇದು ಆಶ್ಚರ್ಯ ಆದ್ರೂ ಸತ್ಯ ಸರ್.so I want to ಕುಂಡಲಿನಿ ಜಾಗೃತಿ ಶಿಬಿರ ಸರ್. I am yoga teacher in Gadag KLE school sir.
    8792115214 this is my number

  • @skpatil1513
    @skpatil1513 9 месяцев назад +1

    ಜೈ ಶ್ರೀರಾಮ. ಜೈ ಸದಾನಂದ ಬಾಬಾ.

  • @alenvictorraj6318
    @alenvictorraj6318 9 месяцев назад +6

    Very beautiful and informative episode..... Thanks for introduced guruji.... eagerly waiting for your next episode......thanks dear G. Akki......
    ................... victor tovey

  • @BasavarajaBasavaraja-ll1ww
    @BasavarajaBasavaraja-ll1ww 8 месяцев назад

    Thank you very much guruji

  • @XXX-i3g4s
    @XXX-i3g4s 9 месяцев назад +2

    ಧನ್ಯವಾದಗಳು ಗುರುಗಳೇ ❤

  • @Swamygowda
    @Swamygowda 5 месяцев назад +1

    Very interesting and effective to learning “who am” this media educating.please continue am in California .@8.15 am

  • @vidyapattar5950
    @vidyapattar5950 8 месяцев назад

    Om namah shivaya.... thank you guruji for your good information....

  • @nagarjun.k4124
    @nagarjun.k4124 9 месяцев назад +3

    This is high electric energy I feel it🕉 ultimate truth in this world 🚩

  • @nanjundraonr9373
    @nanjundraonr9373 8 месяцев назад

    It's fully informative. Thanks for this episode. ❤

  • @MamathaCS-ko9vn
    @MamathaCS-ko9vn 8 месяцев назад

    Danyavadagalu gurugale nanage geevanadalli thumba thondaregale karana thiliybeku gurugale🙏🙏🙏🙏🙏🙏🙏🙏🙏🙏🙏

  • @ramappakhot9064
    @ramappakhot9064 8 месяцев назад

    Om namah shivaya ❤

  • @prabhakarbhat8999
    @prabhakarbhat8999 8 месяцев назад

    Thank u.

  • @SharmilaShetty-x2e
    @SharmilaShetty-x2e 8 месяцев назад

    Thank u sir gurugaligu dhanyavadagalu dhyana madbekandre deekshe thogonde madbeka nanu dhyana madthini

  • @bhagyalakshmids5138
    @bhagyalakshmids5138 8 месяцев назад

    It is very useful for me guru ji telling is very nice 👍 thankyou so much for both iam also very interesting inthis but limits are there

  • @shantappabiradar6424
    @shantappabiradar6424 8 месяцев назад

    🙏🙏🙏🙏🙏 Sharanu 🙏🙏🙏🙏🙏

  • @SridharaSR-f9n
    @SridharaSR-f9n 9 месяцев назад

    Gurubhyoonamaha

  • @padmanp5945
    @padmanp5945 9 месяцев назад

    spr ಸಂದರ್ಶನ

  • @maruthi-ve3dt
    @maruthi-ve3dt 9 месяцев назад +9

    ❤ Teaching business 😅
    People200 x5000rs fee =100000
    25000 hotel rent
    25000 food
    Total 950000 profit
    Kundalini jagruta hagulla
    Only money making idea❤❤❤❤❤

    • @Omnamahshivaya010
      @Omnamahshivaya010 9 месяцев назад

      Wrong calculation, correct it 👈👈👈

    • @ayyappam4877
      @ayyappam4877 9 месяцев назад

      Nija

    • @Sanjeev9900-ybl
      @Sanjeev9900-ybl 9 месяцев назад

      ಕುಂಡಲಿನಿ ಒಂದು ದಿನದಲ್ಲಿ.. Activation ಆಗುದಿಲ್ಲ... ಅದಕ್ಕೆ ತುಂಬಾ ದಿನ ಬೇಕು

  • @shankarlingsarkar1285
    @shankarlingsarkar1285 9 месяцев назад +1

    ನಮಸ್ಕಾರ ಅಪ್ಪಾಜಿ ❤

  • @NingappaNingappa-o6b
    @NingappaNingappa-o6b 6 месяцев назад

    Pranamagalu

  • @RameshRamu-fv9nv
    @RameshRamu-fv9nv 9 месяцев назад +2

    ಸೂಪರ್ ಗುರೂಜಿ❤❤❤

  • @akshaysalunke3323
    @akshaysalunke3323 8 месяцев назад +2

    ಕ್ರಿಯಾ ಯೊಗ ಅಂದ್ರೆ ಏನು ಮತ್ತೆ ಇದರಲ್ಲಿ ಮಹಾವತರ ಬಾಬಾ ಜಿ ಅವರ ಪಾತ್ರ ಏನು ಅಂತ ತಿಳಿಸಿ ಕೊಡಿ ಸರ್ ಮತ್ತೆ ಅದನ್ನು ಮಾಡುವುದು ಹೇಗೆ

  • @ponnappak.s.4620
    @ponnappak.s.4620 9 месяцев назад +1

    Pranam Gurujii, thrown enough light on basics of Kundalini and its power. Regards to studio. Shubham

  • @ashrayiinavarathnaram4099
    @ashrayiinavarathnaram4099 9 месяцев назад +1

    🙏🙏🙏 I have been watching your programs and videos and am very much interested to receive guidance from you learned sir 🙏 Kindly give details

  • @savithajainapur
    @savithajainapur 3 месяца назад

    🙏🙏🙏🙏🙏👌👌

  • @sharanabasappakolkur8710
    @sharanabasappakolkur8710 9 месяцев назад

    Namaskar guruji super

  • @rajeshwarikeladipura4139
    @rajeshwarikeladipura4139 9 месяцев назад

    Danyavadagalu gurujii nanu kuda 10 varshaprayatna dalliddene ennu prayatn manage adu bahala kadime annisuttide gurujii . 😢

  • @bhagya6074
    @bhagya6074 9 месяцев назад +1

    Kundalini Shakti jaggrutha aguvaga sarpa dantte heluvudu antha keliddene

  • @ShreyasSuvarna-uj2cm
    @ShreyasSuvarna-uj2cm 9 месяцев назад +1

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @RajuGopal-yu8ew
    @RajuGopal-yu8ew 2 месяца назад

    Sir plzz give suggestions to activate kundalini yoga

  • @ChikkaramaIahChikka
    @ChikkaramaIahChikka Месяц назад

    💐🌹🙏🙏🙏🙏🙏🌹💐

  • @Manjunata567
    @Manjunata567 4 месяца назад

    Its true

  • @GururajacharyaGuru-rk3pm
    @GururajacharyaGuru-rk3pm 5 месяцев назад +1

    ನಾನು ನನ್ನ ಸಾಧನೆಯಲ್ಲಿ ಸಫಲಗೊಂಡಿದ್ದೇನೆ .ನನಗೆ ಆ ಅರಿವು ಆಗಿದೆ.

    • @jyothisatishchannel6960
      @jyothisatishchannel6960 4 месяца назад

      Nanu kooda sadhaneyinda bhagavantananna kandiddene. Atma sakshatkara aagide nanage.
      Nammolage iruva bhagavantana arivu bandide.

    • @GururajacharyaGuru-rk3pm
      @GururajacharyaGuru-rk3pm 4 месяца назад

      @@jyothisatishchannel6960 ನಿಮ್ಮ ದಿನಚರಿ ತಿಳಿಸುವಿರಾ ಮಾತಾ ಜೀ

    • @veenashetty6081
      @veenashetty6081 2 месяца назад

      ಹೇಗೆ ನೀವು ಏನು ಸಾಧನೆ ಮಾಡಿದ್ದೀರಿ.

    • @jyothisatishchannel6960
      @jyothisatishchannel6960 2 месяца назад

      ​​​@@veenashetty6081 nanu prati ekadashi upavasa madi tulasiyinda bhagavanta vishnuvina aradhaneyannu madi hadugalannu heluttene. Iduvaregu 210 ekadashi upavasa madiddene. 100 ekadashi complete aadamele Nanna hrudayada olagininda bhagavanta vani kelisuttade. Avanu matanaduvudu kelisuttade. Pujya bannanje govindacharyara upanishattina upanyasagalannu keli bhagavantana arivu nanagu bandide. Purana,bhagavatha ,bhagawadgeete ella upanyasagalannu kelutiruttene. Prati dinavu nanu devara poojeyannu maduttene.
      Bhagavantha Nanna kaiyinda madisutiddane avana aradhaneyannu. Avane manassu kottu madisutiddane. Ee sadhaneyannu bhagavantane nanninda madisuttiruvudu. 🙏🙏

    • @GururajacharyaGuru-rk3pm
      @GururajacharyaGuru-rk3pm 2 месяца назад

      ಸಾಧನೆ ಎನ್ನುವುದು ಹೇಳಿ ಕೊಡೊದಿಕ್ಕೆ ಬರುವುದಿಲ್ಲ ಅನುಭವಕ್ಕೆ ಬರಬೇಕು. ಯಾವುದೆ ಸಾಧನೆ ಗುರುವಿನ ಜೊತೆ ಇದ್ದುಕೊಂಡು ಮಾಡಬೇಕು. ಅದಕ್ಕೆನೆ ಹೇಳೋದು ಸಾಧನೆಗೆ ಗುರು ಬೇಕು ಎಂದು. ಟೀವಿ ಮುಂದೆ ಪುಸ್ತಕದ ಬದನೆಕಾಯಿ ಹೇಳಬಹುದು, ಆದರೆ ಕಾರ್ಯ ರೂಪಕ್ಕೆ ತಂದಿರುವ ಸಾಧಕರು ಬೆರಳೆಣಿಕೆಯಷ್ಟು ಇಲ್ಲ 100ರಲ್ಲಿ 90% ಮಂದಿಗೆ ಅನುಭವವಿಲ್ಲ

  • @rameshkprameshkp94
    @rameshkprameshkp94 9 месяцев назад

    Super altimate gurugi

  • @geethamanise3471
    @geethamanise3471 2 месяца назад

    Kriya yoga endarenu thilisikodi pls

  • @MR_Prathap_Kumar
    @MR_Prathap_Kumar 9 месяцев назад

    🙏🏻 ಗುರುಗಳೇ

  • @chandrashekharmuranal1101
    @chandrashekharmuranal1101 9 месяцев назад

    ಜೈ ಶ್ರೀ ರಾಮ್ ಜೈ ಶ್ರೀ ವಾಮನಮುತ್ಯಾ ಕೃಪಾ 🙏🙏🙏🙏🙏🙏🙏🙏🙏

  • @jayakumarbyrappa-h2e
    @jayakumarbyrappa-h2e 9 месяцев назад

    🙏

  • @savithajainapur
    @savithajainapur 3 месяца назад

    🙏🙏namasthe Guruji & Gouri Shanker,
    My son is anil he is deaf, I want to teach him kundalini Shakthi, adhyathma jagathu, he is also interested , but how I can teach him , is it possible with your gidens, i already done ssy classes, pls it's my ambition ,I want give all knowledge to my son, pls help me. How you will say I and my son are doing like that, pls gaid me 🙏🙏
    I am waiting for your answer pls

  • @anandarangan2476
    @anandarangan2476 9 месяцев назад

    Great information

  • @savitridevisureshshinde6231
    @savitridevisureshshinde6231 19 дней назад

    ಇದು ಸತ್ಯ

  • @puttanna280
    @puttanna280 9 месяцев назад

    Akki sir amruta bandaga shanka chakra ghadhe lakshmi iravatha edella bantu anta kelidini aadre edella namm
    Namma life nalli enu nadeyuthade namma enu
    Saadhane madirutheve
    Adakke amruta anta tilidu kondidene adare amrutada jothe kamadenu ellavu barutade edara artha enu gurugalige keli
    Thank you sir

  • @manjunathbl2009
    @manjunathbl2009 9 месяцев назад +35

    ಸರ್ ನೀವೊಬ್ಬರೇ ಅಲ್ಲ, ನಿಮ್ಮಂತಹವರು ಆಗಾಗ ಬಂದು ಹಣ ಹೇಗೆ ಗಳಿಸಬೇಕು ಅಂತಾನೇ ಉಪಾಯ ಹೂಡ್ತಿರ್ತೀರಾ, ಆದರೆ ಯಾವುದೇ ಒಬ್ಬ ಇಬ್ಬರನ್ನು ನಿಮ್ಮಂತೆ ಮಾಡಿದ್ದೀರಾ... ಮಾಡುವುದಿಲ್ಲ ಮಾಡಲಾರಿರಿ.

    • @vinaykumarms510
      @vinaykumarms510 9 месяцев назад +6

      Well said all are paid programs

    • @jayaramiah3334
      @jayaramiah3334 9 месяцев назад

      Thoooo..intha program torisa bedi. Janaranna yamarisi duddu mada bedi.

    • @Loveurself365
      @Loveurself365 9 месяцев назад +5

      Yes they are making us bakra... They are making good money. One program 3-4 thousand for one person.. we should work well... Live well ... Thats all

    • @h.milinkumar2354
      @h.milinkumar2354 9 месяцев назад +1

      Yes this is right only money making in the name of ancient sacred knowledge

    • @jayaramiah3334
      @jayaramiah3334 9 месяцев назад +1

      Kurigalu eruv tanaka...evaru eruthare...

  • @RevannaM
    @RevannaM 9 месяцев назад

  • @Krishnasindhoora
    @Krishnasindhoora 8 месяцев назад

    ಬಾಲದ ಹತ್ತಿರ ತಲೆ ಇಟ್ಟು ಮಲಗುವಾಗ ಮೂರುವರೆ ಸುತ್ತು ಹೇಗೆ ಆಗುತ್ತೆ ತಿಳಿಸುವಿರಾ

  • @raghavendrabijoor9221
    @raghavendrabijoor9221 9 месяцев назад

    Ramachandra Guruji, nimage kundalini Anubhav agediya, sorry don't mistake me. Namaste 🙏

    • @umeshumesh3948
      @umeshumesh3948 9 месяцев назад

      Please do continue with expert Guru

  • @ParameshParamesh-xs2uo
    @ParameshParamesh-xs2uo 8 месяцев назад

    Navu nimma studio ke Bandhu beti Marathi magnetic energy matanadalu Akasha

  • @swarnalatadesai2061
    @swarnalatadesai2061 2 месяца назад

    Dimentia ಸರಿ ಪಡಿಸ ಬಹುದಾ.ದಯವಿಟ್ಟು ಉತ್ತರ ಕೊಡಿ

  • @hardikrock731
    @hardikrock731 9 месяцев назад +1

    Ok adre nimage deshada agbahudalla.

  • @mehaboobsab674
    @mehaboobsab674 9 месяцев назад

    ನನ್ನ ಪ್ರಕಾರ ಕುಂಡಲಿ ವಿದ್ಯ 6th sence ಆಗಿದೆ.ನಾನು ಇವಾಗ ಸೆವೆನ್ತ್ ಸೆನ್ಸ್ ಕಲಿತ ಇದ್ದೇನೆ.

    • @mahadevgowda4152
      @mahadevgowda4152 9 месяцев назад

      ಹಾಗಾದ್ರೆ ನೀವು ಋಷಿಮುನಿಗಳಿಗೆ ಸಮ ಸಾಧಿಸಿ ಸಾದ್ಯ

  • @roopaat2994
    @roopaat2994 8 месяцев назад

    Iam interested to do but fees is high what to do

  • @krishnn3501
    @krishnn3501 9 месяцев назад

    🙏🙏

  • @ashrithashu4483
    @ashrithashu4483 9 месяцев назад +1

    Mind mechanism channel nodi yelladakku uttara sigutte

  • @RajuRaju-hf7ld
    @RajuRaju-hf7ld 9 месяцев назад

    P m c u tub kannada chanele nodi yava riti kundalini jagruti madi kollabeku endu heli khoduthare gwarish sir namaskara

  • @chandrakalagk4470
    @chandrakalagk4470 9 месяцев назад +1

    Excellent information 👌

  • @shivaprasadpoojary2466
    @shivaprasadpoojary2466 9 месяцев назад

    Sir please nange interest tumba ede but heg barli guru ji hatra

  • @gangadharpoorvika
    @gangadharpoorvika 9 месяцев назад

    Please do it, i want participet

  • @ashasridhar1684
    @ashasridhar1684 9 месяцев назад +4

    Guruji i attended your session in fire flies resort. But i can't attend now because your fees is too high

    • @rajkanth8860
      @rajkanth8860 9 месяцев назад

      How much?

    • @ashasridhar1684
      @ashasridhar1684 9 месяцев назад

      @@rajkanth8860 80k

    • @ashasridhar1684
      @ashasridhar1684 7 месяцев назад

      @@rajkanth8860 I heard it is 80k

    • @RajSGowda
      @RajSGowda 7 месяцев назад

      @@ashasridhar1684 I suggest visit few times tiruvannamalai and keep meditating in Ramanaashrama. Only self effort can get you anything, ounce of the work is better than the tons of words

  • @NATUREBEAUTY-qv4vz
    @NATUREBEAUTY-qv4vz 9 месяцев назад

    I am beginning to this stage but past 1 month i am experiencing some thing in body mind and soul i am interested to join
    Jai ANJANEYA

    • @umeshumesh3948
      @umeshumesh3948 9 месяцев назад

      Please do continue with gurudev

    • @sumam5547
      @sumam5547 9 месяцев назад

      Do u hv guru.pls don't try on ur own

    • @umeshumesh3948
      @umeshumesh3948 9 месяцев назад

      @@sumam5547 I have guru.... kundali expert

  • @shyamasundarshyamasundar5273
    @shyamasundarshyamasundar5273 9 месяцев назад

    ಸರ್ ಮೂರು ತಿಂಗಳಿಂದ ನಾನು ಜ್ಞಾನದಲ್ಲಿ ಕುಳಿತುಕೊಂಡಿದ್ದಾಗ ಸರ್ ಹೊಟ್ಟೆಯ ಒಳಗೆ ಬಾಡಿ ರೊಟೇಟ್ ಆಗುವುದು ಸರ್ ಇದರ ಬಗ್ಗೆ ಏನಂತ ಗೊತ್ತಾಗ್ತಾ ಇಲ್ಲ

  • @malleshgowda1923
    @malleshgowda1923 9 месяцев назад

    🙏🙏🙏🙏

  • @sumasuma4758
    @sumasuma4758 9 месяцев назад

    ನಮ್ಮ.ಮಗನ.ಬಗ್ಗೆ.ಕೇಳಬೇಕು.ದಯಮಾಡಿ.ಸಹಾಯಮಾಡಿ

  • @umeshumesh3948
    @umeshumesh3948 9 месяцев назад

    Please contact Siva kundali sadhana foundation Hyderabad....Sri jeeweshwara yogi... expert kundali awakening in India.

  • @begil8332
    @begil8332 9 месяцев назад

    Common person hege abyasa madbeku food yaava aahara togubeku yaava timealli madhre olledhu tilsi gurgale

  • @kumarareddy3353
    @kumarareddy3353 4 месяца назад

    But Akkiavare, Paramahansa Yogananda talks about spinal and brain centres which are centres from where nerves branch out and they are seven in numbers. In Kriya Yoga, through Kriya pranayama the student activates all these spinal and brain centres after many years of practice. He never talked about chakras which many gurus misplace them to inside of the body. lt is better for any guru to learn Kriya pranayama perfectly and activate these spinal and brain centres before teaching others.

  • @principal628varadaraja5
    @principal628varadaraja5 9 месяцев назад

    How to meet Ramchandra guruji,no one is picking the phone.what to do

  • @RameshPoojary1
    @RameshPoojary1 9 месяцев назад

    भगवान को आर इंसान अपना शरीर का अंदर प्रतिस्थापन किया तो कहा भी जानेका जरूरत नहीं पड़ती हैं कोई इंसा नही होती हैं

  • @ManuManu-ep1od
    @ManuManu-ep1od 8 месяцев назад

    21:11😂😂😂

  • @mahadevisg8407
    @mahadevisg8407 9 месяцев назад

    Nanage kaliyalu tumbaa aasakti ittu duddu kelidre bhaya agbidtu 50,000 abbaa😮

  • @nagendrakumarcr
    @nagendrakumarcr 9 месяцев назад

    These are just Knowledge. Unconscious memory tap madidre people will go crazy. You will loose sleep, it triggers lot of anxiety & Restlessness. It may take decades to settle down . Once it settles you may loose interest in any thought process and desires. Society has no use of real enlightened human. These gurus are having knowledge about and using it for Buisness.

  • @ParameshParamesh-xs2uo
    @ParameshParamesh-xs2uo 8 месяцев назад

    Magnetic energy in the Namak kundli kundli jagrit Sandhya illa magnetic energy pratikshana Naam Ke vyakti magnetic energy aatmhatya brain magnetic energy hot Madhya Pradesh ke connection kundli Satya Jagriti Bhagya new kathalu karykram

  • @LNK1444
    @LNK1444 9 месяцев назад +1

    Andre nimma kundalini mele erilla anta neeve oppikondri, hegendrare
    gourish kelidru namma sutta mutta yaradru iddara kundalini jagrutiyadavaru anta keliddakke yaar yaardo name helidri , ondu vele nimma kundalini jagrutiyagiddare nimmanne example kodabahudagittu alva. Ninobba business man ashte.....

  • @sidduningashetty4998
    @sidduningashetty4998 9 месяцев назад

    🙏📠🏺

  • @hardikrock731
    @hardikrock731 9 месяцев назад

    Idakinta Chanakya niti nodi idu vastava Sathya

  • @nandeeshacharya1818
    @nandeeshacharya1818 9 месяцев назад +2

    Nodi sir ramachandra guruji avru thamma online paid class gallalli eno extra heltini anta heltare but , avaru thamma business goskara kelovandu vishyagallanna hide madtare ,.... Nimge free agine a thumba answers sigutte nivu search madbku ashte ,, sumne avrge dhud haki fool agbeda please, ,....😂

    • @ayyappam4877
      @ayyappam4877 9 месяцев назад +3

      PMC Kannada Channel Nodi free ide

  • @nandeeshacharya1818
    @nandeeshacharya1818 9 месяцев назад

    Ganesha yake sontakken havu suthkondidane , shiva yake kuthgege havu suthkondidane , narayana yake havina mele malgidane , etc ....... Niv idakkella answer kododu nimma paid workshop alli ... Business bittu hage adhyatma explain madi .... Nimma prasgnege bagavanta namag free age answer kotidane 😂

    • @ನುಡಿಮುತ್ತುಗಳು-ಧ5ಪ
      @ನುಡಿಮುತ್ತುಗಳು-ಧ5ಪ 2 месяца назад

      ಸರ್ಪದೋಷ ವಿಮೋಚನೆ ಹೇಗೆ ಮಾಡಬಹುದು, ನಿಮ್ಮ ವಿಚಾರಧಾರೆಯ ಪ್ರಕಾರ.ತಿಳಿಸಿ ಗುರುಗಳೆ

  • @UshaKumari-oe5wl
    @UshaKumari-oe5wl Месяц назад

    Fake guruji. Only he makes money. Don't encourage these type of people.