"ಯಾರಿಗೂ ತಿಳಿಯದ ಗುಟ್ಟು ಶೃಂಗೇರಿ ಶಾರದಾಂಬೆ ವಿಗ್ರಹದಲ್ಲಿದೆ !"-Ep05-Dr. Pavagada Prakash Rao-Kalamadhyama

Поделиться
HTML-код
  • Опубликовано: 27 сен 2024
  • Subscribe to Dr. Pavagada Prakash Rao RUclips Channels:
    / tattvashankara
    / drpavagadaprakashrao
    #PavagadaPrakashRao #kalamadhyama #param
    Click on the below link to Subscribe to Kalamadhyama RUclips Channel. / @kalamadhyamayoutube
    www.kalamadhyama.com
    ವಿದ್ಯಾ ವಿಶಾರದ, ಜ್ಞಾನ ಪ್ರಕಾಶ, ಪ್ರವಚನ ಚಕ್ರವರ್ತಿ ಹೀಗೆ ಅನೇಕ ಬಿರುದುಗಳನ್ನ ಪಡೆದ ಕನ್ನಡದ ಹೆಮ್ಮೆಯ ವಾಜ್ಮಿಗಳು, ಉಪನ್ಯಾಸಕರು, ಪ್ರವಚನಕಾರರು ಆದ ಮಹಾಗುರು ಡಾ. ಪಾವಗಡ ಪ್ರಕಾಶ ರಾವ್ ಅವರು ನಡೆದು ಬಂದ ಹಾದಿ ಇದೋ ನಿಮಗಾಗಿ. ಈ ಅಪರೂಪದ ಸಂದರ್ಶನ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our RUclips Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA RUclips CHANNEL:
    If you enjoyed this video, please consider supporting KALAMADHYAMA RUclips CHANNEL by joining our membership community on RUclips by hitting the ‘join’ button below or on the home page. For more info, check out the links below.
    You can also make a one time, direct contribution to our bank account (details as below)
    A/c name: Kalamadhyama Media Works,
    A/c No: 35700266057
    IFSC code: SBIN0007981
    Bank: SBI
    Branch: Padmanabhanagar, Bangalore, Karnataka, India
    UPI No: 9008099686
    Please email the transfer details to kalamadhyamachannel@gmail.com once you have made a contribution.
    Note: This is purely voluntary, no compulsions.
    Thank you.
    Team Kalamadhyama
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam RUclips Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Life Story Kalamadhyama, Life Story Interviews, Pavagada Prakash Rao Kalamadhyama, Dr Pavagada Prakash Rao Life Story, Dr Pavagada Prakash Rao Interview, Dr Pavagada Prakash Rao Upanyasa, Dr Pavagada Prakash Rao Satyadarshana, pavagada prakashrao param, Kannada Videos, Dr Pavagada Prakash Rao Kalamadhyama Interview, Satyadarshana Doordarshan, Kalamadhyama, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama RUclips Channel, Kalamadhyama Video,

Комментарии • 357

  • @KalamadhyamaYouTube
    @KalamadhyamaYouTube  2 года назад +86

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos

    • @knagaraj9622
      @knagaraj9622 2 года назад +4

      ಅಬ್ಬಾ ಏನು ಅದ್ಭುತ, ಕನ್ನಡದ ಒಂದು ದೊಡ್ಡ ಹಿರಿಮೆ, ಕನ್ನಡದ ಬಗ್ಗೆ ಮಾತಾಡುವವರು ಒಂದು ಸಾರಿ ಈ ವಿಡಿಯೋ ನೋಡಬೇಕು 🙏🙏🙏

    • @padmamurthy1005
      @padmamurthy1005 2 года назад +1

      Pavagadada Prakasha
      Rayarige namo namaha

    • @Prabhunandan.g.sgowda
      @Prabhunandan.g.sgowda 9 месяцев назад

      ​@@knagaraj9622_d
      ❤😂🎉😢😮😅😊

  • @praveenworld07
    @praveenworld07 2 года назад +22

    ವಿದ್ಯಾರಣ್ಯರಿಗೆ ನನ್ನ ನಮನ 🚩💛❤
    ಜೈ ಕರ್ನಾಟಕ..

    • @melurjayadevvishnuvardhanv8583
      @melurjayadevvishnuvardhanv8583 2 года назад +2

      ಕನ್ನಡವನ್ನು ತಪ್ಪಿಲ್ಲದೆ ಬರೆಯುವುದನ್ನು ಅಭ್ಯಾಸ ಮಾಡು ಗುರು, ವಿದ್ಯರಣ್ಯ ಅಲ್ಲ ವಿದ್ಯಾರಣ್ಯ.

  • @chitrachandru977
    @chitrachandru977 2 года назад +25

    ಎಂತಹ ಸುಸ್ಪಷ್ಟ,ಸುಂದರ ಕನ್ನಡ, ಅಭ್ಭಾ!ಎಷ್ಟು ಸ್ಪಷ್ಟ ಉಚ್ಚಾರಣೆ ಕೇಳಿದಷ್ಟು ಕೇಳಬೇಕು ಅನ್ನಿಸುವಂತಿದೆ ವಿಚಾರ ವಿವರಣೆ ಎಲ್ಲವೂ 🙏

    • @Anonymous-yg8yb
      @Anonymous-yg8yb 2 года назад +4

      ಅದರಲ್ಲೂ ಗಡಿನಾಡ ಕನ್ನಡಿಗರು... ❣️

  • @kushaalkumar2513
    @kushaalkumar2513 2 года назад +14

    ಗುರುಗಳೇ.. ನಿಮ್ಮ ಅಗಾಧ ಪಾಂಡಿತ್ಯಕ್ಕೆ ನಮ್ಮ ನಮನ.. 🙏🙏🙏

    • @padmamurthy5487
      @padmamurthy5487 2 года назад

      ಪಾವಗಡ ಪ್ರಕಾಶ್ ಗುರುಗಳ ಸಂದರ್ಶನ ನೋಡಿ ತುಂಬಾ ಖುಷಿಯಾಯಿತು ಕಲಾಮಾದ್ಯ ಮ ಪರಮೇಶ್ವರ್ ಗೇ ತುಂಬು ಹೃದಯದ ಧನ್ಯವಾದಗಳು ಎಷ್ಟು ವಿಷಯ ಗಳು ತಿಳಿದುಕೊಳ್ಳ ಬಹುದು ಇದೆ ತರಹ ದೊಡ್ಡ ದೊಡ್ಡ ಗುರುಗಳ ಸಂದರ್ಶನ ಮಾಡಿ

  • @gayathrikaliyur
    @gayathrikaliyur 2 года назад +33

    ಗುರುಗಳೇ ,
    ನೀವು ತುಂಬಾ ಚಿಕ್ಕವರಿದ್ದಾಗ ನಿಮ್ಮ ತಂದೆಯವರು ರಚಿಸಿರುವ ಪದ್ಯವನ್ನು ಇನ್ನೂ ಈ ಹೊತ್ತಿನಲ್ಲಿ ನಿಮ್ಮ ಸ್ಮೃತಿಪಟಲದಲ್ಲಿರುವುದು ಅದ್ಭುತ. ಎಂಥಹಾ ಸ್ಮರಣಶಕ್ತಿ ನಿಮ್ಮದು ಗುರುಗಳೇ , ನೀವು ಅತಿಮಾನುಷರು...

  • @nagavenik8407
    @nagavenik8407 2 года назад +12

    ಗುರುಗಳ ಪಾದಕ್ಕೆ ನಮಸ್ಕಾರ 🙏🙏🙏🙏🙏

  • @ದಂತಕಥೆ-ಖ3ಝ
    @ದಂತಕಥೆ-ಖ3ಝ 2 года назад +46

    ನಾನು ಹೈಸ್ಕೂಲ್ ನಲ್ಲಿ ಓದುತ್ತಿರಬೇಕಾದ್ರೆ ದಿನಾ ಬೆಳಿಗ್ಗೆ ಇವರಿಂದ ಭಗವದ್ ಗೀತೆ ಕೇಳೋಕೆ ಒಂದು ಚಂದ. 🚩🚩🚩🚩🚩🚩🚩🚩🥰🥰🥰🥰🥰🙏🙏🙏🙏🙏🙏👌👌👌👌👌
    ಸನಾತನ ಹಿಂದೂ ಧರ್ಮಕ್ಕೆ ಎಂದೆಂದಿಗೂ ಜಯವಾಗಲಿ. 🙏🙏🙏🙏🙏🙏

  • @trnswamy
    @trnswamy 2 года назад +40

    ಪರಮ್ ಅವರೇ ಸನ್ಮಾನ್ಯ ಪಾವಗಡ ಪ್ರಕಾಶ್ ರಾಯರ ಸಂದರ್ಶನ ತರುತ್ತಿರುವುದಕ್ಕೆ ಧನ್ಯವಾದಗಳು. ನೀವು ಬಗೆದಷ್ಟೂ ಅವರಿಂದ ವಿಷಯಗಳು ಹೊರಬರುತ್ತದೆ. ಕಡೇ ಪಕ್ಷ ನೂರು ಎಪಿಸೋಡ್ಗಳನ್ನಾದರೂ ನಾನು ನಿರೀಕ್ಷಿಸುತ್ತೇನೆ.

  • @sreedharatumkurlaxminaraya4430
    @sreedharatumkurlaxminaraya4430 Год назад +3

    ವಂದೇ ಶ್ರೀ ಶಂಕರಾಚಾರ್ಯ ಸದ್ಗುರುವೇ ನಮಃ
    ವಂದೇ ಮಾತರಂ ಶಾರದಾಂ
    ವಂದೇ ಮೈಸೂರು ಮಹಾರಾಜರು

  • @ambikamh2508
    @ambikamh2508 2 года назад +12

    ಗುರುಗಳು ಹೀಗೆ ಹೊಸ ಹೊಸ ಮಾಹಿತಿ ತಿಳಿಸುವುದರಜೊತೆಗೆ ಅವರ ನ್ನು ದಿನ ಕಾಣುವುದೇ ನಮ್ಮ ಸೌಭಾಗ್ಯ ನಿಮಗೆ ನನ್ನ ಧನ್ಯವಾದಗಳು ಪರಮೇಶ್ ಅವರೇ

  • @ganeshbhatgani8824
    @ganeshbhatgani8824 2 года назад +33

    ಶೃಂಗೇರಿ❤ (ನಮ್ಮೂರು)

  • @siddegowdabsr4887
    @siddegowdabsr4887 Год назад +4

    ಅಚ್ಚ ಕನ್ನಡದಲ್ಲಿ ಸ್ವಚ್ಚ ವಾಗಿ ಮಾತಾಡುವ ವ್ಯಕ್ತಿ. ಎಂದರೆ ಶ್ರಿ ಪಾವಗಡ ಪ್ರಕಾಶ್ ರವರು.ಅವರು ಒಂದು ಆಂಗ್ಲ ಪದವನ್ನು ಬಳಸದೆ ಕನ್ನಡಲ್ಲಿ ಮಾತಾಡುವ ಏಕೈಕ ವ್ಯಕ್ತಿ ಅವರಿಗೆ ಹೃದಯ ಪೂರ್ವಕ ನಮನಗಳು

  • @naveenkharvi9467
    @naveenkharvi9467 3 месяца назад +1

    ಗುರುಗಳ ಪಾದಕ್ಕೆ ಶಿರಸಾಷ್ಟಾಂಗ ನಮಸ್ಕಾರಗಳು 🙏🙏🙏🙏🙏🙏🙏🙏

  • @geethacn6273
    @geethacn6273 7 месяцев назад +2

    ಗುರುಗಳೇ ನಿಮ್ಮ ಮಾತುಗಳನ್ನು ಕೇಳಲು ನಾವು ತುಂಬಾ ಪುಣ್ಯ ಮಾಡಿದ್ದೇವೆ ನಿಮಗೆ ನನ್ನ ನಮಸ್ಕಾರ ಗಳು

  • @lakshmikarbv1796
    @lakshmikarbv1796 3 месяца назад

    GOD BLESS PGP

  • @mymoviesmovies3162
    @mymoviesmovies3162 5 месяцев назад +5

    ಇಂಥಾಋಷಿ ಸದ್ರುಶ ಆತ್ಮದೊಡನೆಯೇ ಜೀವಿಸಿದ್ದೇವಲ್ಲ ಅವರಬಗ್ಗೆ ತಿಳಿದವರೆಲ್ಲ ಧನ್ಯರೇ

  • @kusumasr3019
    @kusumasr3019 2 года назад +4

    ಧನ್ಯೋಸ್ಮಿ. ಗುರುಗಳಿಗೆ ಪ್ರಣಾಮಗಳು.
    ಡಾ.ಪಾವಗಡ ಪ್ರಕಾಶರವರ ಈ ಸರಣಿಯನ್ನು
    ದಯವಿಟ್ಟು ಮುಂದುವರೆಸಿ 🙏🙏🙏

    • @amarendhrakumar3777
      @amarendhrakumar3777 2 года назад

      we have not seen great saints like valmekee, krupacharya, bheeshma, viswamitra etc, but we got a chance to see and listen to sree pavagada prakash,

  • @chariadventure
    @chariadventure 2 года назад +4

    Thumbe santhosha aithu nima episode nodi -pavagada sir

  • @devendrasaadaani4157
    @devendrasaadaani4157 2 года назад +2

    ಧನ್ಯವಾದಗಳು ಗುರುಗಳಿಗೆ ಒಂದು ಪದವೂ ಸಹಬೇರೆಬಾಷೆ ಬಳಸದೆ ಅಚ್ಚು ಕನ್ನಡ ದಲ್ಲೇ ಪ್ರವಚನ ಮಾಡಿದ್ದಿರಿ ದಯವಿಟ್ಟು ಶ್ರೀ ಕೆಂಗೇರಿ ಶಾರದಾಂಬೆಯ ರಹಷ್ಯವೆನು ತಿಳಿಸಿಕೋಡಿ ಎಂದು ವಿನಂತಿ ಸುವೆನು ಎಂದು ಪ್ರಾರ್ಥನೆ

  • @rameshsharma8087
    @rameshsharma8087 2 года назад +21

    What a great story teller!!! Eagerly waiting for next episode.

  • @bhagyammaappu1389
    @bhagyammaappu1389 2 года назад +3

    Swami nivu namma Tumakurinavaru idu namma hemme🙏🙏🙏👌👌👍👍👏👏

  • @mallikas6167
    @mallikas6167 2 года назад +2

    ತುಂಬಾ ಅದ್ಭುತ ಸಂಭಾಷಣೆ

  • @advaitharmy
    @advaitharmy 2 года назад +5

    Jai shree Adi Shankaracharya namo namaha 🙏

  • @chandrusimha6922
    @chandrusimha6922 2 года назад +3

    ನಿಮ್ಮ ಅನುಭವಕ್ಕೆ ನನ್ನ 🙏🙏🙏

    • @chandrusimha6922
      @chandrusimha6922 2 года назад

      ಇಲ್ಲಿ ವರೆಗೂ ಶೃಂಗೇರಿ ಮಠದಲ್ಲಿ
      ದಲಿತರ ಜೊತೆಯಲ್ಲಿ ಕೂತು ಊಟ ಮಾಡುವರೇ
      ಅ ಆಮ್ ಬ್ರಹ್ಮಶ್ಮಿ ಅನ್ನೋ ಪದಕ್ಕೆ ಅರ್ಥ
      ಸಿಗುತ್ತೆ ಗುರುಗಳೇ

  • @aravindjr7271
    @aravindjr7271 2 года назад +1

    ಧನ್ಯವಾದಗಳು ಗುರುಗಳೆ 🙏🙏🙏

  • @puttamallegowdaputtamalleg2776
    @puttamallegowdaputtamalleg2776 2 года назад +29

    ಹೊ ದೇವರೇ ಇವರ ಜ್ಞಾನ ಭಂಡಾರವನ್ನ ಜನರಿಗೆ ತಲುಪಿಸಿ. ಕೇಳುತ್ತಿದ್ದರೆ ಪ್ರಪಂಚವೇ ಮರೆತುಹೊಗುತ್ತೆ. 🙏🙏

  • @Sanaatananbhaarateeya
    @Sanaatananbhaarateeya 2 года назад +2

    ಇತಿಹಾಸದ ಸ್ವಾರಸ್ಯಕರವಾದ ವಿಷಯಗಳನ್ನು ತಿಳಿಸಿಕೊಡುವ ನಿಮಗೆ ನಮ್ಮ ಹೃದಯಪೂರ್ವಕ ನಮನಗಳು

  • @manjakmmanjakm3416
    @manjakmmanjakm3416 2 года назад +2

    Shree Shringeri Sharadambe Namha

  • @vijayhegde2158
    @vijayhegde2158 3 месяца назад

    Agada Vada panditya.shri pavagada prakash Rao avarige shirasastang namaskaragalu.

  • @hindu263
    @hindu263 3 месяца назад

    🙏🙏🙏🙏🙏🙏🙏

  • @shivareddyshivareddy1807
    @shivareddyshivareddy1807 10 месяцев назад

    ಶ್ರೀ ಗುರುಗಳಿಗೆ ನನ್ನ ನಮಸ್ಕಾರಗಳು

  • @ramadevivijayakumar3938
    @ramadevivijayakumar3938 2 года назад +1

    Sir good 🙏🙏🙏🙏🙏niminda olya visshyavanu thilsidira gurgalu sir

  • @s.anajundappa8828
    @s.anajundappa8828 2 года назад +1

    ಅದ್ಬುತ ಅತ್ಯದ್ಬುತ ವಾಗಿದೆ ಸಾರ್ ಧನ್ಯವಾದಗಳು ನಿಮಗೆ

  • @veenaprasad3162
    @veenaprasad3162 2 года назад +6

    Thanks a lot Parameshwar 🙏
    Yours is a great job , Sri prakash pavagada's interview is like golden papers in a book.

  • @sumackm6206
    @sumackm6206 2 года назад +3

    Too much impressed by his talk...

  • @vitthaldeshpande9028
    @vitthaldeshpande9028 9 месяцев назад

    Guruji yavarige..koti.koti.namanagalu

  • @vinodkarki12
    @vinodkarki12 2 года назад +1

    👍👌🙏🙏🙏 ಧನ್ಯವಾದಗಳು ಸರ್

  • @vasanthrai1169
    @vasanthrai1169 2 года назад

    ಶ್ರೀ ಗುರುಗಳಿಗೆ ಹೃತ್ಪೂರ್ವಕ ಧಾನ್ಯವಾದಗಳು🙏

  • @Anonymous-hh7wg
    @Anonymous-hh7wg 2 года назад +7

    ಅಹಂ ಬ್ರಹ್ಮಾಸ್ಮಿ ಅದ್ವೈತ ಬಗ್ಗೆ ಸ್ವಲ್ಪ ಹೇಳಿ ಗುರುಗಳೇ🙏 ಈಗಿನ ಪೀಳಿಗೆ ಏನು ಕಲಿಯಬೇಕು ..ಸ್ವಲ್ಪ ಸಾರಾಂಶ ಹೇಳಿ

  • @bharatisuryavanshi566
    @bharatisuryavanshi566 2 года назад

    Param sir namaskaragalu
    Pavagad prakash avrige sastang namaskaragalu

  • @ramakrishnasubbaro8806
    @ramakrishnasubbaro8806 2 года назад +1

    Om Gurubhyo namah.

  • @sharadaramesh5739
    @sharadaramesh5739 2 года назад +1

    Gurugale🙏

  • @jagadheeshgowda3291
    @jagadheeshgowda3291 2 года назад +1

    ಶುದ್ಧ ಕನ್ನಡ 🙏🙏🙏

  • @n.k.murthy88
    @n.k.murthy88 2 года назад +1

    ll ಓಂ ನಮೋ ವಿಶ್ವಕರ್ಮಣೇ ll
    ಶ್ರೀ ಶಂಕರಾಚಾರ್ಯ ವಿರಚಿತ ಶ್ಲೋಕ:
    ಏಷದೇವೋ ವಿಶ್ವಕರ್ಮಾ ಮಹಾತ್ಮಾ ಸದಾ ಜನಾನಾಂ ಹೃದಯೇ ಸನ್ನಿವಿಷ್ಟಃ l
    ಹೃದಾ ಮನೀಷಾ ಮನಸಾಭಿಕ್ಲ್‌ಪ್ತೋಯ ಏನಂ ವಿದುರಮೃತಾಸ್ತೇ ಭವಂತಿ ll
    (ಲೋಕದ ಏಕೈಕದೇವನಾದ ಮಹಾ ಆತ್ಮನಾದ ವಿಶ್ವಕರ್ಮನು ಸಕಲ ಜನರ ಹೃದಯದಲ್ಲಿ ಸದಾ ವಾಸಿಸುತ್ತಿರುತ್ತಾನೆ. ಶುದ್ಧವಾದ ಹೃದಯದಿಂದ, ನಿಷ್ಕಲ್ಮಶವಾದ, ಅತೀಂದ್ರಿಯವಾದ ಬುದ್ಧಿಯಿಂದ, ಅವಿಕಾರವಾದ ಮನಸ್ಸಿನಿಂದ ಯಾರು ಅವನನ್ನು ತಿಳಿಯುತ್ತಾರೋ ಅವರು ಅಮೃತರು, ಜನನಮರಣರಹಿತರು ಆಗುತ್ತಾರೆ)

    • @n.s.lokeshvishwakarma3199
      @n.s.lokeshvishwakarma3199 Год назад

      ಶ್ರೀ ಪಾವಗಡ ಪ್ರಕಾಶ್ ರಾವ್ ಸರ್ ಯಿಂದ ಶ್ರೀ ಆದಿ ಶಂಕರಾಚಾರ್ಯ ವಿರಚಿತ ಈ ಶ್ಲೋಕಕ್ಕೆ ವಿವರಣೆ ವಿಶ್ಲೇಷಣೆ ಅವರಿಂದ ಅಗತ್ಯವಾಗಿದೆ. Nslv-krpete.

  • @HEMANTHKUMAR-qd1rs
    @HEMANTHKUMAR-qd1rs 2 года назад +4

    ಜನರಲ್ಲಿ ಇರುವ ಮೂಡನಂಬಿಕೆ. ಬಗ್ಗೆ ಒಂದು ವಿಡಿಯೋ ಮಾಡಿ. ಪರಂ ಸರ್

  • @savitabhat2436
    @savitabhat2436 2 года назад

    Gurugala charanagalige satsanga namanagalu🙏🙏

  • @s.n.ravisharmasharma7290
    @s.n.ravisharmasharma7290 2 года назад

    '' Sarala Nera Niroopane ''......DHANYOSMI GURUGALIE...🙏🙏🙏

  • @likhithlikhi1115
    @likhithlikhi1115 2 года назад +1

    One ondu episode suuuuper gurugale 🙏💖💖💖💖💖🙏🙏🙏💖💖💖💖💖💖

  • @DeepakSharma-iz6gw
    @DeepakSharma-iz6gw 2 года назад +1

    jai shree ram

  • @gayathrimp7646
    @gayathrimp7646 2 года назад

    Supreme knowlege

  • @amruthpallimuniraju4152
    @amruthpallimuniraju4152 2 года назад +8

    Karnataka rakshana vedike people should learn from this a lot. Along with all kannada activists and their organisation. First We should learn history mystery and knowledge of past .

  • @natarajaramachandrarao7052
    @natarajaramachandrarao7052 2 года назад

    ಸೊಗಸಾದ ವಿಷಯ ನಿರೂಪಣೆ ,,,,🙏🙏🙏

  • @rajakumarat4515
    @rajakumarat4515 2 года назад +1

    Super sir

  • @kaveriaunty7478
    @kaveriaunty7478 2 года назад +1

    Sri GUROOGI 🙏🙏🙏🙏🙏🇮🇳💐

  • @ShashiKant-tr1kg
    @ShashiKant-tr1kg 2 года назад +5

    Dr. ji episode ends with climax no problem will know on next episode, thanks a lot from bottom of our hearts pranaam gnanadata

  • @tarak5313
    @tarak5313 2 года назад

    ಧನ್ಯವಾದಗಳು. ಪಾವಗಡ ಗೂರೂಜಿಯವರ ಪ್ರವಚನಗಳ ಕೇಳುಗರು. ಮಂಗಳೂರು ನವರಾದ ನಾನು ಅವರ ಅಭಿಮಾನಿ. ಪ್ರಣಾಮಗಳು ಗುರುಗಳೇ..🙏🙏

  • @JK-go8sy
    @JK-go8sy 2 года назад +5

    ಸರ್.. ನಮ್ಮ ದಲಿತ ಸಮುದಾಯಕ್ಕೆ ಶಾರದೆಯವರಿಂದ ಆದ ಕೊಡುಗೆಯನ್ನು ತಿಳಿಸಿ.. ಮತ್ತು ಸಂಬಂಧಿಸಿದ ರವರ ಕೊಡುಗೆಗಳನ್ನು ಸವಿಸ್ತಾರವಾಗಿ ನಾನು ತಿಳಿಸಬಹುದೇ...

    • @Dpdp-up7hb
      @Dpdp-up7hb 3 месяца назад +3

      Yake dalitha dalitha heltira? Navellaroo Bhartiyaru yendu heli❤❤

    • @sanjeevgalagali
      @sanjeevgalagali 3 месяца назад

      😂

    • @basavakirana5296
      @basavakirana5296 3 месяца назад

      ದೇವರು ಸಮುದಾಯಕ್ಕೆ ಅಲ್ಲ, ಸದ್ಗುಣಕ್ಕೆ ಫಲ ಕೊಡುವುದು. ಇದನ್ನು ತಿಳಿದುಕೊಳ್ಳಿ.

    • @pavankumar-io9sk
      @pavankumar-io9sk 3 месяца назад +1

      Enu agabekittu heli swalpa

    • @basavakirana5296
      @basavakirana5296 3 месяца назад +1

      @@JK-go8sy
      ಮೊದಲು ನೀನು ಜಾತಿಯ ಹುಚ್ಚನ್ನು ಬಿಟ್ಟು ಮಾನವ ಜಾತಿಯೆಲ್ಲಾ ಒಂದೇ ಎನ್ನುವ ಭಾವವನ್ನು ಬೆಳೆಸಿಕೋ.

  • @geethageetha-bz8jx
    @geethageetha-bz8jx 2 года назад

    Nimma aa gathu aa knowledge ge Ella students nimma kalige buddu namaskara madutidru SSMRV College nalli Gurugale. U r grt . Pls continue ur teaching in college es

  • @sreenivasachigateri3840
    @sreenivasachigateri3840 3 месяца назад

    9.10

  • @MandolinePrasad
    @MandolinePrasad 2 года назад +1

    Pranams to great scholar 🙏🙏🙏 congrats param 👍

  • @raghudamamraghudamam7507
    @raghudamamraghudamam7507 Год назад

    Great 👍 Wark sir

  • @Simple-life.28
    @Simple-life.28 2 года назад +1

    🙏🙏🙏🙏adbutha...

  • @kanakanagesha
    @kanakanagesha 2 года назад

    Gurugala charanakke pranamagalu 🙏🙏🙏🙏🙏

  • @LohithPhotography
    @LohithPhotography 2 года назад +7

    15:30 thumbnail details

  • @kabhaskarasharma9378
    @kabhaskarasharma9378 2 года назад +6

    "Srimathe Ramanujaya Namaha"
    The pontiffs of 'Sri Brahmatanthra Swathanthra Parakala Mutt' are 'Rajaguru' to Mysuru Maharaja family from the beginning.
    🕉 SWASTHISRI

  • @balakrishnabalu4704
    @balakrishnabalu4704 2 года назад +1

    🙏🙏🙏

  • @mamathaim4587
    @mamathaim4587 2 года назад

    Wonderful information , thank you 🙏👍👍🙏👌👌

  • @sheelaamernath547
    @sheelaamernath547 2 года назад

    🙏🏾🕉 omg your intelligence and memory ❤is amazing,thanks for sharing all the information 🕉

  • @diganthmurali7178
    @diganthmurali7178 2 года назад +1

    Namaste guruji

  • @subbarao.h.p.8202
    @subbarao.h.p.8202 2 года назад +1

    Great personality

  • @prakashcuntoor2352
    @prakashcuntoor2352 2 года назад

    Really great of You Sir bless me

  • @umeshume1850
    @umeshume1850 2 года назад

    Gurugale nimmantha margadarshigala avashyakathe e yuva samudayakke bekide .
    Dayavittu munduvarisi mundina sanchikegaagi naanu nanna sangadigaru kayuthiruvevu.

  • @LakshmiLakshmi-ru2gk
    @LakshmiLakshmi-ru2gk 2 года назад +2

    Ide vasudeva tatva sir. seeing god in everthing

  • @somashekarsharma7739
    @somashekarsharma7739 2 года назад

    NaGuroradhikam PRANAMAMS

  • @revathims5374
    @revathims5374 2 года назад +1

    Beautiful 🎉🎉

  • @sudhamshumouli2469
    @sudhamshumouli2469 2 года назад

    🙏🙏🙏 ಗುರುಗಳೇ , ತಮ್ಮ ಉಪನ್ಯಾಸಗಳನ್ನು ಚಂದನ ವಾಹಿನಿಯಲ್ಲಿ ಕೇಳಿ ಪ್ರಭಾವಿತನಾಗಿದ್ದೇನೆ. ಇನ್ನೂ ಕೇಳುವ ಆಸೆ ಮತ್ತು ಕೆಲವು ಸಂದೇಹಗಳಿವೆ. ಪರಿಹರಿಸುತ್ತೀರಾ ?

  • @sharathkp2774
    @sharathkp2774 2 года назад

    ನಮ್ಮ ಶೃಂಗೇರಿ ಬಗ್ಗೆ ಇಷ್ಟೊಂದು ಮಾಹಿತಿ ನಮಗೂ ತಿಳಿದಿರಲಿಲ್ಲ ಧನ್ಯವಾದಗಳು ಗುರುಗಳೇ ,ಹಾಗೆ ಕಿಗ್ಗದ ಬಗ್ಗೆನೂ ಸ್ವಲ್ಪ ವಿಷಯ ತಿಳಿಸಿ.

  • @indian5984
    @indian5984 2 года назад

    Continue sir❤️❤️

  • @venkateshakrishnachary3315
    @venkateshakrishnachary3315 2 года назад +1

    🙏🙏🙏💐💐🙏❤️❤️🌟🌟🌟🌟🌟

  • @hayagrivahayagriva
    @hayagrivahayagriva 2 года назад

    Om nomo Kashmira pura vasini shringeri sharadeye namaha 🙏🙏🙏🙏🙏

  • @PrakashBellary-ll1tp
    @PrakashBellary-ll1tp 8 месяцев назад

    Prakasha

  • @135rajrx
    @135rajrx 2 года назад

    Very nice information n it's great 🙏🙏🙏

  • @pradeepmn7518
    @pradeepmn7518 2 года назад +1

    Super video sir

  • @muralidharnaik1
    @muralidharnaik1 2 года назад +1

    Every one should know this...

  • @shalinis6487
    @shalinis6487 2 года назад

    🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼

  • @praveenworld07
    @praveenworld07 2 года назад +1

    🚩👏🏽💛❤

  • @jayasimhasimha9941
    @jayasimhasimha9941 2 года назад

    Jeevantha encyclopeadia . Gurugalige namaskaragalu.

  • @np5515
    @np5515 2 года назад

    Seeing from VIDYARANYAPURA 🙏

  • @gurunandangm2405
    @gurunandangm2405 2 года назад

    ಗುರುಗಳೇ, ನನಗೆ ಮೈಸೂರು ಸಂಸ್ಥಾನದ ಸಂಪೂರ್ಣ ಇತಿಹಾಸ ಓದುವ ಇಚ್ಛೆ ಇದೆ.. ದಯವಿಟ್ಟು ಇದರ ಬಗ್ಗೆ ವಿವರಿಸುವ ಚಾರಿತ್ರಿಕ ಪುಸ್ತಕವೇನಾದರೂ ಇದೆಯೇ... ದಯವಿಟ್ಟು ತಿಳಿಸಿಕೊಡಿ...ನಮಸ್ಕಾರ 🙏🏻🙏🏻

  • @LakshmiLakshmi-ru2gk
    @LakshmiLakshmi-ru2gk 2 года назад +7

    Sri shankara charyaya vishaya kelu jivana sartaka."shankara charya was a yogi born with purpose."

    • @ushaadiga7299
      @ushaadiga7299 Год назад

      Enata Mahan Panditarige Anantanata Namaskargalu

  • @rushankgowda4763
    @rushankgowda4763 2 года назад +1

    Iam from sringeri

  • @nikhilgouda5211
    @nikhilgouda5211 2 года назад +2

    🌹🙏🙏🙏🙏🙏🙏

  • @mbcreatives2210
    @mbcreatives2210 2 года назад +1

    More videos sir please 🔥🔥🚩

  • @srinivasarangan.m.s.1529
    @srinivasarangan.m.s.1529 2 года назад

    🙏🙏🙏🙏🙏🙏🙏🙏🙏🙏

  • @afflysamy
    @afflysamy 2 года назад +10

    Thanks Param for arranging this series.kindly trigger him to throw some light on contribution of holenarasipurada swamigalu.

  • @chinnappam2916
    @chinnappam2916 2 года назад

    ಜ್ಞಾನ ನಿಧಿ

  • @RajaRam-vj5hx
    @RajaRam-vj5hx 7 месяцев назад

    🌹🌹🌹🌹🌹🌹🌹🙏🙏🙏🙏🙏🙏

  • @unknownsuri0072
    @unknownsuri0072 2 года назад +9

    Sir Dr bro youtuber na interview madi...

  • @fakkirgoudapatil4523
    @fakkirgoudapatil4523 2 года назад

    Gurugalage nanna saluta

  • @srivanis8616
    @srivanis8616 2 года назад

    Hatsoff patmeshwara averee nimagee yesthuuu thanks helidruu sakagalla enthahaa mahanubhavigala sathsangaa pravachanagaluu bashyakaaraa vishayagaluu haagu enthaha swachha haaguu nirmala kannada kele kivigaluu tampadavuu endinaa talemarinavareger eduu thumbha upayuktavagiruthhe. Mathhe mather enthaha mahanubhavra sandrashnavannu kodiii Namma kannada nadina samskurtha uliyalii beleyalii Malle bandu daranii hegee tampagothhoo haage enthavara Savi haagu jenena mathugalindaa nammellera Tanu mana taniyalii yenduu haraisthnee. Danyavadagaluu parameshwar avreree haggu poojya gurugalilegee shathakotii namanagaluu.🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏