Bharavase
Bharavase
  • Видео 199
  • Просмотров 1 046 168

Видео

ಈ ಕ್ಷಣದ ನೆಮ್ಮದಿಗೆ ಸಣ್ಣ ಸಮಸ್ಯೆಯನ್ನು ದೊಡ್ಡದು ಮಾಡಿಕೊಳ್ಳಬೇಡಿ #bharavase #problems
Просмотров 4,8 тыс.7 часов назад
ಈ ಕ್ಷಣದ ನೆಮ್ಮದಿಗೆ ಸಣ್ಣ ಸಮಸ್ಯೆಯನ್ನು ದೊಡ್ಡದು ಮಾಡಿಕೊಳ್ಳಬೇಡಿ #bharavase #problems
ಪ್ರತಿಯೊಬ್ಬ ವ್ಯಕ್ತಿಗೂ ಅವನದೇ ಆದ SELF BOUNDARIES ಇರಬೇಕು #bharavase #selfboundaries
Просмотров 8 тыс.12 часов назад
ಪ್ರತಿಯೊಬ್ಬ ವ್ಯಕ್ತಿಗೂ ಅವನದೇ ಆದ SELF BOUNDARIES ಇರಬೇಕು #bharavase #selfboundaries
ನನ್ನ ಸಂಗಾತಿ ಸರಿಯಿಲ್ಲ ಎಂದು ಕೊರಗುವವರು ಹೀಗೆ ಮಾಡಿ #bharavase #lifeskills
Просмотров 26 тыс.16 часов назад
ನನ್ನ ಸಂಗಾತಿ ಸರಿಯಿಲ್ಲ ಎಂದು ಕೊರಗುವವರು ಹೀಗೆ ಮಾಡಿ #bharavase #lifeskills
ಸಮಸ್ಯೆಗಳು ಬೆಣ್ಣೆ ಕರಗುವ ಹಾಗೆ ಕರಗಲು ಹೀಗೆ ಮಾಡಿದರೆ ಸಾಕು #bharavase #problem
Просмотров 8 тыс.21 час назад
ಸಮಸ್ಯೆಗಳು ಬೆಣ್ಣೆ ಕರಗುವ ಹಾಗೆ ಕರಗಲು ಹೀಗೆ ಮಾಡಿದರೆ ಸಾಕು #bharavase #problem
ಎಲ್ಲ ಸಮಸ್ಯೆಗಳ ಪರಿಹಾರಕ್ಕೂ ಪರಸ್ಪರ ಸಂಭಂದಗಳು ಚೆನ್ನಾಗಿದ್ದರೆ ಸಾಕು #relationship #bharavase
Просмотров 4,7 тыс.День назад
ಎಲ್ಲ ಸಮಸ್ಯೆಗಳ ಪರಿಹಾರಕ್ಕೂ ಪರಸ್ಪರ ಸಂಭಂದಗಳು ಚೆನ್ನಾಗಿದ್ದರೆ ಸಾಕು #relationship #bharavase
ಮನೆಯಲ್ಲಿ ಎಲ್ಲರೂ ಒಟ್ಟಿಗೆ ಊಟ ಮಾಡುವುದರ ಮಹತ್ವ #bharavase #family
Просмотров 3,4 тыс.День назад
ಮನೆಯಲ್ಲಿ ಎಲ್ಲರೂ ಒಟ್ಟಿಗೆ ಊಟ ಮಾಡುವುದರ ಮಹತ್ವ #bharavase #family
ಮಕ್ಕಳು ಹೆಚ್ಚು ಸಮಯ bathroomನಲ್ಲಿ ಕಳೆಯುವುದು ಇದೆ ಕಾರಣಕ್ಕೆ #bharavase #parentingtips
Просмотров 2,4 тыс.14 дней назад
ಮಕ್ಕಳು ಹೆಚ್ಚು ಸಮಯ bathroomನಲ್ಲಿ ಕಳೆಯುವುದು ಇದೆ ಕಾರಣಕ್ಕೆ #bharavase #parentingtips
ಮಕ್ಕಳು ಜೀವನದ ಗುರಿ ಮುಟ್ಟುವುದರಲ್ಲಿ ಪೋಷಕರು ಹೇಗೆ ನೆರವಾಗಬೇಕು #bharavase #parentingtips
Просмотров 3,2 тыс.14 дней назад
ಮಕ್ಕಳು ಜೀವನದ ಗುರಿ ಮುಟ್ಟುವುದರಲ್ಲಿ ಪೋಷಕರು ಹೇಗೆ ನೆರವಾಗಬೇಕು #bharavase #parentingtips
ಈಗಿನ ಮಕ್ಕಳ ಮೇಲಿನ ಒತ್ತಡ ಪೋಷಕರು ಮೊದಲು ತಿಳಿಯಬೇಕು #bharavase #parentingtips
Просмотров 1,8 тыс.14 дней назад
ಈಗಿನ ಮಕ್ಕಳ ಮೇಲಿನ ಒತ್ತಡ ಪೋಷಕರು ಮೊದಲು ತಿಳಿಯಬೇಕು #bharavase #parentingtips
ಹದಿಹರೆಯದ ಮಕ್ಕಳಲ್ಲಿ ದೈಹಿಕ ಬದಲಾವಣೆ ಆಗುವ ಸಮಯದಲ್ಲಿ ಪೋಷಕರು ಹೀಗೆ ಮಾಡಬೇಕು #bharavase #parentingtips
Просмотров 2,9 тыс.21 день назад
ಹದಿಹರೆಯದ ಮಕ್ಕಳಲ್ಲಿ ದೈಹಿಕ ಬದಲಾವಣೆ ಆಗುವ ಸಮಯದಲ್ಲಿ ಪೋಷಕರು ಹೀಗೆ ಮಾಡಬೇಕು #bharavase #parentingtips
ಹದಿಹರೆಯದ ಮಕ್ಕಳಿಗೆ ಈ ಸಮಸ್ಯೆ ಬರಲೇಬೇಕು #teenageparenting #bharavase
Просмотров 2,2 тыс.21 день назад
ಹದಿಹರೆಯದ ಮಕ್ಕಳಿಗೆ ಈ ಸಮಸ್ಯೆ ಬರಲೇಬೇಕು #teenageparenting #bharavase
ಸಂಸಾರದಲ್ಲಿ ನಾವೆಲ್ಲ ಸಂತೋಷವಾಗಿರೋಣ ಎಂಬ ಉದ್ದೇಶ ಎಲ್ಲರದ್ದಾಗಿರಬೇಕು #bharavase
Просмотров 2,6 тыс.21 день назад
ಸಂಸಾರದಲ್ಲಿ ನಾವೆಲ್ಲ ಸಂತೋಷವಾಗಿರೋಣ ಎಂಬ ಉದ್ದೇಶ ಎಲ್ಲರದ್ದಾಗಿರಬೇಕು #bharavase
ಗಂಡ ಮಕ್ಕಳ ಮಧ್ಯೆ ಒತ್ತಡದಲ್ಲಿರುವ ಅಮ್ಮಂದಿರಿಗೆ ಕೋಟಿ ನಮನ #mothersday #bharavase
Просмотров 20 тыс.28 дней назад
ಗಂಡ ಮಕ್ಕಳ ಮಧ್ಯೆ ಒತ್ತಡದಲ್ಲಿರುವ ಅಮ್ಮಂದಿರಿಗೆ ಕೋಟಿ ನಮನ #mothersday #bharavase
ಪರಸ್ಪರ ಸಂಬಂಧಗಳಲ್ಲಿ ಬಿರುಕು ಉಂಟಾಗಲು ಇದೆ ಕಾರಣ #bharavase #homemaker
Просмотров 4,7 тыс.Месяц назад
ಪರಸ್ಪರ ಸಂಬಂಧಗಳಲ್ಲಿ ಬಿರುಕು ಉಂಟಾಗಲು ಇದೆ ಕಾರಣ #bharavase #homemaker
ಗೃಹಿಣಿಯರು ಮೊದಲು ತಮ್ಮ ಮನಸ್ಸನ್ನು Convince ಮಾಡಿಸಿ #bharavase
Просмотров 5 тыс.Месяц назад
ಗೃಹಿಣಿಯರು ಮೊದಲು ತಮ್ಮ ಮನಸ್ಸನ್ನು Convince ಮಾಡಿಸಿ #bharavase
ವಯಸ್ಸಾದಂತೆ "ನಾನು ಯಾರಿಗೂ ಬೇಡವಾಗಿದ್ದೇನೆ" ಎಂಬ ಮನೋಭಾವ ಬಂದಾಗ #bharavase
Просмотров 45 тыс.Месяц назад
ವಯಸ್ಸಾದಂತೆ "ನಾನು ಯಾರಿಗೂ ಬೇಡವಾಗಿದ್ದೇನೆ" ಎಂಬ ಮನೋಭಾವ ಬಂದಾಗ #bharavase
ಆಲೋಚನೆಗೆ ಬರುವ ವಿಚಾರಗಳೆಲ್ಲ ನಿಖರವಾಗಿರುವುದಿಲ್ಲ #bharavase
Просмотров 2,9 тыс.Месяц назад
ಆಲೋಚನೆಗೆ ಬರುವ ವಿಚಾರಗಳೆಲ್ಲ ನಿಖರವಾಗಿರುವುದಿಲ್ಲ #bharavase
ಕೇವಲ ಬಯಸಿದರೆ ಸಾಲದು ನಿರಂತರ ಪ್ರಯತ್ನವೂ ಬಲು ಮುಖ್ಯ #bharavase #homemaker
Просмотров 4,3 тыс.Месяц назад
ಕೇವಲ ಬಯಸಿದರೆ ಸಾಲದು ನಿರಂತರ ಪ್ರಯತ್ನವೂ ಬಲು ಮುಖ್ಯ #bharavase #homemaker
ಮನೆಯಲ್ಲಿ ಆಗುವ ಮನಸ್ತಾಪಗಳನ್ನು ಇನ್ನೊಬ್ಬರಿಗೆ ಹೇಳುವ ಬದಲು ಹೀಗೆ ಮಾಡಿ #bharavase #homemaker
Просмотров 176 тыс.Месяц назад
ಮನೆಯಲ್ಲಿ ಆಗುವ ಮನಸ್ತಾಪಗಳನ್ನು ಇನ್ನೊಬ್ಬರಿಗೆ ಹೇಳುವ ಬದಲು ಹೀಗೆ ಮಾಡಿ #bharavase #homemaker
ಗೃಹಿಣಿಯರು ಮೊದಲು ತಮ್ಮನ್ನು ತಾವೇ ಪ್ರೀತಿಸಿಕೊಳ್ಳಬೇಕು #bharavase #homemaker
Просмотров 7 тыс.Месяц назад
ಗೃಹಿಣಿಯರು ಮೊದಲು ತಮ್ಮನ್ನು ತಾವೇ ಪ್ರೀತಿಸಿಕೊಳ್ಳಬೇಕು #bharavase #homemaker
ಬೇಜವಾಬ್ದಾರಿ ಗಂಡನೊಂದಿಗೆ ಸಂಸಾರ ನಡೆಸುವ ಗೃಹಿಣಿಯರಿಗೆ #bharavase
Просмотров 23 тыс.Месяц назад
ಬೇಜವಾಬ್ದಾರಿ ಗಂಡನೊಂದಿಗೆ ಸಂಸಾರ ನಡೆಸುವ ಗೃಹಿಣಿಯರಿಗೆ #bharavase
ಮನೆಯಲ್ಲೇ ಇರುವ ಗೃಹಿಣಿಯರು ಹೀಗೆಲ್ಲ ಖುಷಿಯಾಗಿ ಇರಬಹುದು #bharavase
Просмотров 28 тыс.Месяц назад
ಮನೆಯಲ್ಲೇ ಇರುವ ಗೃಹಿಣಿಯರು ಹೀಗೆಲ್ಲ ಖುಷಿಯಾಗಿ ಇರಬಹುದು #bharavase
ಮುಖವಾಡ ಧರಿಸಿ ಬದುಕುವ ಗೃಹಿಣಿಯರು ಅನುಭವಿಸುವ ಒತ್ತಡಗಳು #bharavase #homemaker
Просмотров 30 тыс.Месяц назад
ಮುಖವಾಡ ಧರಿಸಿ ಬದುಕುವ ಗೃಹಿಣಿಯರು ಅನುಭವಿಸುವ ಒತ್ತಡಗಳು #bharavase #homemaker
ನಾನು ಗೃಹಿಣಿ ಎಂದು ಹೆಮ್ಮೆಯಿಂದ ಹೇಳಿ; Part -01 #bharavase #homemakers
Просмотров 3,2 тыс.Месяц назад
ನಾನು ಗೃಹಿಣಿ ಎಂದು ಹೆಮ್ಮೆಯಿಂದ ಹೇಳಿ; Part -01 #bharavase #homemakers
ಉತ್ತಮ ಹಾಗೂ ಯಶಸ್ವೀ ಪೋಷಕರಾಗಲು ಈ ಎರಡು ಅಂಶ ಬಹಳ ಮುಖ್ಯ #bharavase #parentingtips
Просмотров 1,4 тыс.Месяц назад
ಉತ್ತಮ ಹಾಗೂ ಯಶಸ್ವೀ ಪೋಷಕರಾಗಲು ಈ ಎರಡು ಅಂಶ ಬಹಳ ಮುಖ್ಯ #bharavase #parentingtips
ನಾವು ಮಕ್ಕಳಿಗೆ ಕೊಡಬಹುದಾದ ದೊಡ್ಡ ಗಿಫ್ಟ್ "Good Parenting" #bharavase #parentingtips
Просмотров 2 тыс.Месяц назад
ನಾವು ಮಕ್ಕಳಿಗೆ ಕೊಡಬಹುದಾದ ದೊಡ್ಡ ಗಿಫ್ಟ್ "Good Parenting" #bharavase #parentingtips
ಹುಟ್ಟಿದಾಗ 25% ಮೆದುಳು ಕಾರ್ಯ ನಿರ್ವಹಿಸುತ್ತದೆ, ಉಳಿದ 75% ಪೋಷಕರು ಬೆಳೆಸಬೇಕು #bharavase #parenting
Просмотров 1 тыс.2 месяца назад
ಹುಟ್ಟಿದಾಗ 25% ಮೆದುಳು ಕಾರ್ಯ ನಿರ್ವಹಿಸುತ್ತದೆ, ಉಳಿದ 75% ಪೋಷಕರು ಬೆಳೆಸಬೇಕು #bharavase #parenting
ಮಕ್ಕಳ ಪಾಲನೆ ಪೋಷಣೆಯ ಅವಧಿ ಶುರುವಾಗೋದು ತಾಯಿಯ ಗರ್ಭದಿಂದ #bharavase #parenting
Просмотров 5292 месяца назад
ಮಕ್ಕಳ ಪಾಲನೆ ಪೋಷಣೆಯ ಅವಧಿ ಶುರುವಾಗೋದು ತಾಯಿಯ ಗರ್ಭದಿಂದ #bharavase #parenting
ಮಕ್ಕಳನ್ನು ಹೇಗೆ ಬೆಳೆಸಬೇಕು ಅನ್ನೋದು ತಂದೆ ತಾಯಿಯ ಜಾಣ್ಮೆಯನ್ನು ಅವಲಂಬಿಸಿದೆ #bharavase
Просмотров 3,2 тыс.2 месяца назад
ಮಕ್ಕಳನ್ನು ಹೇಗೆ ಬೆಳೆಸಬೇಕು ಅನ್ನೋದು ತಂದೆ ತಾಯಿಯ ಜಾಣ್ಮೆಯನ್ನು ಅವಲಂಬಿಸಿದೆ #bharavase

Комментарии

  • @UmaB-hn7ig
    @UmaB-hn7ig Час назад

    Contact number please

  • @lathamica3672
    @lathamica3672 3 часа назад

    👌👌👌👌🙏🙏🙏🙏

  • @annapurnachannel1331
    @annapurnachannel1331 4 часа назад

    Nijavadha maatu

  • @vinitatalekar5848
    @vinitatalekar5848 6 часов назад

    Super mam

  • @kavitakp521
    @kavitakp521 7 часов назад

    Thank you madam

  • @user.srqtls
    @user.srqtls 7 часов назад

    ಇವರ ಮಾತುಗಳಲ್ಲಿ ಹುರುಳಿಲ್ಲ

  • @umaumaar4367
    @umaumaar4367 8 часов назад

    Tq medam

  • @proudindian7594
    @proudindian7594 8 часов назад

    ನೀವು ಹೇಳಿದ ಹೆಣ್ಣುಮಗಳ ಉದಾಹರಣೆಯಲ್ಲಿ ಅವಳೇ ಬದಲಾಗಬೇಕು ಅಂದ್ರೆ ಏನು ಮಾಡಬೇಕು ಆಕೆ? ಗಂಡ ಪ್ರೀತಿಸದಿದ್ದರೂ, ತನ್ನ ಬಗ್ಗೆ ಆಸಕ್ತಿವಹಿಸದಿದ್ದರೂ, ತನ್ನನ್ನು ಆತ ಕಣ್ಣೆತ್ತಿಯೂ ನೋಡದಿದ್ದರೂ, ಇಡೀ ದಿನ ಆತ ತನ್ನ ಕೆಲಸಗಳಲ್ಲೇ ಮಗ್ನನಾಗಿದ್ದರೂ ಬೇಸರಿಸಿಕೊಳ್ಳದೇ ಅವಳೇ ತನ್ನನ್ನು ಬದಲಾಯಿಸಿಕೊಳ್ಳುವುದೆಂದರೆ ಹೇಗೆಂದು ಸ್ವಲ್ಪ ವಿವರಿಸಿ ಪ್ಲೀಸ್

  • @PavithraHR-zg6bu
    @PavithraHR-zg6bu 9 часов назад

    Ma'am even I'm suffering a lot ma'am pls share ur phone no ma'am it's my request please.

  • @sahanapjaya8445
    @sahanapjaya8445 10 часов назад

    Very thankfull to mem

  • @jyothishivu2853
    @jyothishivu2853 10 часов назад

    ಸೂಪರ್ ಮೇಡಂ ನಿಮ್ಮ ಮಾತು ನಿಜ

  • @SrinivasaMurthy-dj3ni
    @SrinivasaMurthy-dj3ni 14 часов назад

    we must need this type of positive words like medicine. Thank you so much for your valuable vedios

  • @lalithadhrajannagowda964
    @lalithadhrajannagowda964 15 часов назад

    🙏🙏

  • @ses9132
    @ses9132 16 часов назад

    ನಾನು ಕೂಡ ಇದೇ ರೀತಿ ಮಕ್ಕಳನ್ನು ಬೆಳೆಸಿದ್ದೇನೆ ಎಲ್ಲ ಕೆಲಸ ದಲ್ಲೂ ಜೊತೆಗೆ ಒಟ್ಟಿಗೆ ಊಟ ಮಾಡುವ ದು ಮನೆ ಕೆಲಸ ಮನೆ ಕ್ಲೀನಿಂಗ ಎಲ್ಲರೂ ಸೇರಿ ಅಡುಗೆ ಮಾಡುವ ದು ಹಾಗಾಗಿ ಯಾವುದು ನನಗೆ ಕಷ್ಟ ಅನಿಸಿಲ್ಲ

  • @lalitasiri5386
    @lalitasiri5386 21 час назад

    May i know ur contact number plz

  • @user-ot7cr3iu1v
    @user-ot7cr3iu1v 23 часа назад

    🎉🎉🎉🎉

  • @sheelagoudar6438
    @sheelagoudar6438 День назад

    ನಿಜ!

  • @user-ot7cr3iu1v
    @user-ot7cr3iu1v День назад

    🎉🎉

  • @krishnappaw9968
    @krishnappaw9968 День назад

    ಧನ್ಯವಾದಗಳು ಮೇಡಮ್ 🙏🏻

  • @sharadaiyer123
    @sharadaiyer123 День назад

    Beautiful talk Smt. Suma Sharma🙏

  • @manasaairani9103
    @manasaairani9103 День назад

    ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ

  • @HemanthKumar-xc3gd
    @HemanthKumar-xc3gd День назад

    ಮೇಡಂ ನನಗೆ ಬರೆಯುವ ಅಭ್ಯಾಸ ಇದೇ ಆದರೆ ನನ್ನ ಗಂಡನಿಗೆ ಇದು ಇಷ್ಟ ಇಲ್ಲ ಏಕೆಂದರೆ ಅವನ ಬಾಯಿಯಲಿ ತುಂಬಾ ಕೆಟ್ಟ ಪದಗಳು ಮತ್ತೆ ಅವನದೇ ತಪ್ಪು ಇರುತ್ತದೆ ಅದ ಕಾರಣ ಅವನು ಬರೆದದನು ಅರಿದು ಬಿಡುತ್ತಾನೆ ನಂಗೆ ಯಾವುದೇ ಕಾರಣಕು ಬರೆಯಬಾರದು ಯಂದು ಬೈಯುತ್ತಾನೆ ನನ್ನ ಗಂಡ ಕುಡುಕ ನನಗೆ ಬರೆಯಿವುದು ನನ್ನ ಜೀವನವನ್ನೇ ಕಥೆಯಾಗಿ ಬರೆಯುವ ಅಸೆ ಏನುಮಾಡುವುದೋ ಗೊತ್ತಿಲ್ಲ ತಿಳಿಸಿ

  • @vasanthakumari.r9456
    @vasanthakumari.r9456 День назад

    Ma'am request you to share your contact details I hv serious issues. Need your help. Please ma'am

  • @user-zv4ph8oh1t
    @user-zv4ph8oh1t День назад

    Nice motivational vedio life partner .happiness and love and life style. Time to family members. Changes in mentality . fantastic massage ❤❤❤❤❤.

  • @mamatakubsad2646
    @mamatakubsad2646 День назад

    Each and every word of yours guide us right way of life, I feel very happy by listening you. Thank you so much madam 🙏🙏😊

  • @MeWhoHatesU
    @MeWhoHatesU День назад

  • @bhavyasullia7254
    @bhavyasullia7254 День назад

    👌🏻

  • @snehadeepak8192
    @snehadeepak8192 День назад

    🙏🙏

  • @krishnappaw9968
    @krishnappaw9968 День назад

    ಒಂದೊಂದು ಮಾತುಗಳು ಮನಸಿಗೆ ತುಂಬಾ ಖುಷಿ ಕೊಡುತ್ತೆ. ಮೇಡಮ್ ಧನ್ಯವಾದಗಳು 🙏🏻

  • @ashan7894
    @ashan7894 День назад

    👌👌

  • @user-yp8ul9cr6k
    @user-yp8ul9cr6k День назад

    Nivu helodu corect madam adre kasta yava reti andre explain madoke agada paristi madam yenu madli

  • @sharadajaniwarad5683
    @sharadajaniwarad5683 День назад

    Thumba changi helidira mam jagat talli yella kade negativity ne ide be positivity is very important

  • @user-qj5hn5mt5h
    @user-qj5hn5mt5h День назад

    ಗುಪ್ತ ಗಾಮಿನಿಯಾದ ಆ ಸರಸ್ವತಿಯು ತಾಳ್ಮೆಯಿಂದ , ಸಮಾಧಾನ ದಿಂದ ಕಾದರೆ‌ ಎಲ್ಲವನ್ನೂ ಕರುಣಿಸು ವಳು

  • @padmamurthy1005
    @padmamurthy1005 День назад

    ನಿಮ್ಮ ಮಾತು ಗಳು ಬಹಳ ಸ್ಫೂರ್ತಿ ಆದದ್ದು

  • @padmamurthy1005
    @padmamurthy1005 День назад

    ನಿಮ್ಮ ಮಾತು b😮ಬಹಳ ಸತ್ಯ

  • @bhagavathirn-ii3zy
    @bhagavathirn-ii3zy День назад

    ನಿಮ್ಮ ಮಾತಗಳು ತುಂಬಾ ಮನಮುಟ್ಟುವಂತೆ ಇದೆ. ನಿಮ್ಮನ್ನು ಬೇಟಿ ಮಾಡಬೇಕು ಅಂದರೆ ಎಲ್ಲಿ ಬರಬೇಕು ಹೇಗೆ ಫೋನ್ ನಂಬರ್ ಹೇಗೆ ಸಿಗುತ್ತದೆ. ಭಗವತಿ ಬೆಂಗಳೂರಿನಿಂದ ದಯವಿಟ್ಟ ತಿಳಿಸಿ

  • @user-qj5hn5mt5h
    @user-qj5hn5mt5h День назад

    "ಭರವಸೆ" ಆಕ್ರೃತಿಯ ನೈಜ ಪ್ರತಿಬಿಂಬಧ ಶಕ್ತಿ ಆ ಹೇಳುವ ದ್ವನಿಯು ದೈವ ವಾಣಿಯಂತೆ ಮೂಡುತಿದೆ ಕೇಳುವವರಿಗೆ ಇಂಪಾಗಿ ಚೈತನ್ಯ ವನ್ನು ಮೂಡಿಸುತ್ತಿದೆ

  • @srishtiartshubli
    @srishtiartshubli День назад

    Very good talk

  • @LathaChandraShekhar-wv8tw
    @LathaChandraShekhar-wv8tw День назад

    Thankyou amma❤

  • @user-uk8qi6ex7n
    @user-uk8qi6ex7n День назад

    ನಿಮ್ಮ ಸಲಹೆ ಚನ್ನಾಗಿವೆ ಒಳ್ಳೇದು ಮೇಡಂ

  • @pankajacs9947
    @pankajacs9947 День назад

    Muppina kaaladalli ,javabdarigalella mugidamele yava bharavase chaitanya needuttade.

  • @bhagavathirn-ii3zy
    @bhagavathirn-ii3zy День назад

    ನಿಮ್ಮ ಮಾತಗಳು ತುಂಬಾ ಮನಮುಟ್ಟುವಂತೆ ಇದೆ. ನಿಮ್ಮನ್ನು ಬೇಟಿ ಮಾಡಬೇಕು ಅಂದರೆ ಎಲ್ಲಿ ಬರಬೇಕು ಹೇಗೆ ಫೋನ್ ನಂಬರ್ ಹೇಗೆ ಸಿಗುತ್ತದೆ. ಭಗವತಿ ಬೆಂಗಳೂರಿನಿಂದ ದಯವಿಟ್ಟ ತಿಳಿಸಿ

  • @Mahi.G.kinnuriValmiki
    @Mahi.G.kinnuriValmiki День назад

    ಸ್ವಾಭಿಮಾನ ಬಿಟ್ಟು ಹೋಗ್ಲಿ ಅಂತ ಅಂತವರಾಜೊತೇನೆ ಅಡ್ಜಸ್ಟ್ ಮಾಡ್ಕೊಂಡು ಹೋದ್ರೆ ನಾವು ಅಡ್ಜಸ್ಟ್ ಮಾಡಿಕೊಳ್ಳೋದನ್ನೇ ಅವಕಾಶ ಮಾಡಿಕೊಂಡು ನಮ್ಮನ್ನ ಕೀಳಾಗಿ ನೋಡ್ತಾ ಇದ್ರು ನಮ್ಮ ಜೊತೆ ಕೀಳಾಗಿ ನಾಡಿದುಕೊಳ್ತಾ ಇದ್ರು ನಾವೇ ಅರ್ಥ ಮಾಡ್ಕೋಬೇಕು ನಾವೆ ಬದಲಾಗಬೇಕು ಸೂಪರ್

    • @SavitriGurappaVhanakyal
      @SavitriGurappaVhanakyal День назад

      ಅಕ್ಕ ನೀವು ನಿಮ್ಮನ್ನ ನೀವು ಪ್ರೀತಿಸಲು ಪ್ರಯತ್ನ ಪಡಿ. ನಾವು ಇನ್ನೊಬ್ಬರಿಗೆ ಬೇಡಿಕೊಳ್ಳುವ ಬಿಕ್ಷುಕಿ ತರ ನಮ್ಮ ಬದುಕು ಆಗಬಾರದು. Self love try it. ನಮಗೆ ನಾವೇ ರಾಣಿ ತರ ಫೀಲ್ ಮಾಡಿ. ಬೇಡಿಕೊಳ್ಳುವ ಹರಸಾಹಸ ಬೇಡ. ನಿಮ್ಮ ಪ್ರೀತಿ ಪಡಿಯೋಕೆ ಅವರಿಗೂ ಆ ಯೋಗ್ಯತೆ ಇರಬೇಕಲ್ಲ. .

  • @sahanahemanthkumar8835
    @sahanahemanthkumar8835 День назад

    Thank you so much ma'am

  • @puttammagm6282
    @puttammagm6282 День назад

    ❤❤❤❤❤❤❤❤❤❤❤❤😂😂❤❤❤❤❤❤❤❤❤❤❤❤❤❤❤❤

  • @artlightofkavitharavinda9249
    @artlightofkavitharavinda9249 День назад

    ನಮಸ್ತೇ ಮೇಡಂ! ಜೀವನ ಮೌಲ್ಯಗಳನ್ನು ಪ್ರತಿಪಾದಿಸುವ ಮತ್ತು ಪ್ರೇರೇಪಿಸುವ ಉತ್ತಮ ವಿಚಾರಗಳನ್ನು ಅನುಪಮವಾಗಿ ವಿವರಿಸಿ ಕೊಟ್ಟಿದ್ದೀರಿ, ನಿಮಗೆ ಅನಂತಾನಂತ ಧನ್ಯವಾದಗಳು! ಶುಭವಾಗಲಿ!

  • @shilpakoppar
    @shilpakoppar День назад

    Superb thank you so much mam ❤

  • @manasaairani9103
    @manasaairani9103 День назад

    ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 👌

  • @narayanabhosle6208
    @narayanabhosle6208 День назад

    Amma thanks amma super

    • @shreeamatyanavar12
      @shreeamatyanavar12 41 минуту назад

      Medam nanagu Saha hinge agide jivan bida anste nange

  • @lingarajbelakeri647
    @lingarajbelakeri647 День назад

    ಧನ್ಯವಾದಗಳು ಅಮ್ಮಾ 🙏🙏🫡