'' ಸರ್ಕಾರಿ ಶಾಲೆಯ ಮಕ್ಕಳಿಗೆ ಇದೇ ಸ್ವರ್ಗ!'' ||Agasthya International Foundation||Part-2

Поделиться
HTML-код
  • Опубликовано: 18 окт 2024

Комментарии • 59

  • @BarikaraRavi
    @BarikaraRavi 2 месяца назад +22

    ಯಾವುದೇ ವಿಶ್ವವಿದ್ಯಾನಿಲಯದಲ್ಲಿ ಹೇಳಿ ಕೊಡದಿರುವ ತಕ್ಕಂತ ಜೀವನಾಂಶವನ್ನು ನಿಮ್ಮ ಯುಟ್ಯೂಬ್ ಮೂಲಕ ಈ ಸಮಾಜಕ್ಕೆ ತಲುಪಿಸುತ್ತಿರುವುದು ಅದಕ್ಕೆ ನಿಮಗೆ ಅನಂತ ಅನಂತ ಧನ್ಯವಾದಗಳು

  • @ಕರುನಾಡು-ಮ7ಚ
    @ಕರುನಾಡು-ಮ7ಚ 2 месяца назад +8

    ತುಂಬಾ ಒಳ್ಳೆಯ ಸಂದರ್ಶನ ಮತ್ತು ಸುರೇಶ ರವರ ಕನ್ನಡ ಮಾತಾಡುವ ಶೈಲಿ ತುಂಬಾ ತುಂಬಾ ಚೆನ್ನಾಗಿದೆ ನಮ್ಮ ಬೆಂಗಳೂರಿನ ಜನರು ಅರ್ಧ ಮರ್ದದ ಕನ್ನಡ ಮಾತಾಡುವ ಜನರಿಗೆ ಬುದ್ಧಿ ಇಲ್ಲ ಒಂದು ಭಾಷೆನೂ ಸಂಪೂರ್ಣ ಪರಿಪೂರ್ಣ ಮಾತಾಡಲು ಬಾರದ ಅರೆ ಹುಚ್ಚರು ಜಾಸ್ತಿ ಇದ್ದಾರೆ ನಮ್ಮ ಬೆಂಗಳೂರುನಲ್ಲಿ

  • @veerannagsmyindia
    @veerannagsmyindia 2 месяца назад +9

    ಇದು ಉಪಯುಕ್ತ ಮಾಹಿತಿ / ಸಂದರ್ಶನ ಪ್ರಸ್ತುತ ಪಡಿಸಿದ ನಿಮಗೆ ವಂದನೆಗಳು

    • @santoshhublidarshan2038
      @santoshhublidarshan2038 2 месяца назад +1

      ನಿಮ್ಮ ಕಥೆಗಳ್ಳನ್ನು ನಮ್ಮಗೆ ಬ 0:03 ಬ ಬಹಳ ಇಷ್ಟ ಇದೆ ಸರ್. 👍
      ಹುಬ್ಬಳ್ಳಿ

  • @gvlakshmi9391
    @gvlakshmi9391 2 месяца назад

    ಸಾರ್... ನಮಸ್ತೆ 🙏
    ಅದ್ಬುತ ಸಂದೇಶ.
    ಅತ್ಯುತ್ತಮ ಮಾಹಿತಿ 👌🤝👍🇮🇳💯 ಹರಿ 🕉️.

  • @majestic6789
    @majestic6789 2 месяца назад +10

    This you tuber.. should grow.. need support from the viewers..

  • @sundaraswamys5322
    @sundaraswamys5322 2 месяца назад +1

    Good. We will visit children's with family your institute

  • @majestic6789
    @majestic6789 2 месяца назад +3

    Super sir.. it's wonderful place..

  • @omakraachari3792
    @omakraachari3792 2 месяца назад +5

    ನಳಂದ ವಿಶ್ವ 🌏 ವಿದ್ಯಾಲಯ ಹೀಗೇ ಇತ್ತಾ ಅನಿಸುತ್ತೆ ಇಲ್ಲಿರುವವರು ಕನ್ನಡಿಗರ?

  • @ashabenur4322
    @ashabenur4322 2 месяца назад +1

    More informative video , tq u sir

  • @djyashshorts1922
    @djyashshorts1922 2 месяца назад

    Clear and specific explanation.

  • @omakraachari3792
    @omakraachari3792 2 месяца назад +4

    ಅಲ್ಪಸ್ವಲ್ಪ ಚಾರ್ಜ್ ಮಾಡಿದರೂ ಚಿಂತೆ ಇಲ್ಲ ಅಗಸ್ತ್ಯ ಕ್ಕೆ ಭೇಟಿ ಮಾಡಲೇಬೇಕು

  • @AshokKumar-qu2ge
    @AshokKumar-qu2ge 2 месяца назад +4

    sir whether parents ca n bring their children and stay. If, yes then what is the fee to be paid and how to book in advance.

    • @badukinabutthi5385
      @badukinabutthi5385  2 месяца назад +1

      Email: info@agastya.org
      Address kuppam Campus :Agastya International Foundation
      094495 96375
      map:g.co/kgs/VkXvTcJ

  • @sarithaharsha1652
    @sarithaharsha1652 2 месяца назад +1

    Very beautiful ideas of your institution if any opportunity to comes to individual allow their replay sir

  • @dgs3758
    @dgs3758 2 месяца назад +4

    ಬಡಮಕ್ಕಳು ಅಲ್ಲಿ ಬಂದು ದಿನವೊಂದಕ್ಕೆ 2,000 ಕ್ಕಿಂತ ಹೆಚ್ಚು ಹಣ ವಸತಿ ಊಟಕ್ಕಾಗಿ ಪಾವತಿ ಮಾಡಿ ಕಲಿಯಲು ಹೇಗೆ ಸಾಧ್ಯ

  • @SunilLalitha-xz9tv
    @SunilLalitha-xz9tv 2 месяца назад

    Good work sir I like your videos

  • @geethadevikrishnappa7613
    @geethadevikrishnappa7613 Месяц назад

    Can we visit tomorrow

  • @sunithabai8942
    @sunithabai8942 2 месяца назад +4

    Jai sri ram jai hanuman jai ambabavani jai shivaji I need nober sri

  • @UshaRani-st5fc
    @UshaRani-st5fc 2 месяца назад +1

    Good work

  • @rekhabhatkotemane5536
    @rekhabhatkotemane5536 2 месяца назад

    Wonderful ❤

  • @daivik.spramod.s2623
    @daivik.spramod.s2623 2 месяца назад +1

    Super 👍🏼

  • @sarithasarithashetty7198
    @sarithasarithashetty7198 2 месяца назад +1

    👌🏻👌🏻👌🏻 school🙏🏻🙏🏻🙏🏻

  • @GEETASRINIVASTEKMALE
    @GEETASRINIVASTEKMALE 2 месяца назад +5

    ಸರ್ ನಮ್ಮ ಮಗ 8ನೇ ತರಗತಿಯಲ್ಲಿ ಒದ್ತಾಯಿದ್ದಾರೆ, ಅವನನ್ನು ಒಂದು ತಿಂಗಳ ಕಳಿಸಬಹುದಾ? ನಾವು ಬೀದರದವರು ಒಬ್ಬರೆ ಬರುವುದಕ್ಕೆ ಏನಾದರು ನಿಯಮ ಇದೆಯಾ? ಸರ ದಯವಿಟ್ಟು ತಿಳಿಸಿ.

    • @mamathadevaraju4812
      @mamathadevaraju4812 2 месяца назад

      Sir, nim maga agsthya ge henge join madsiddiri, en procedure

  • @rajamanisridhar4873
    @rajamanisridhar4873 2 месяца назад

    Sir, Pl give inform about ex-students also.

  • @raghavendradasara286
    @raghavendradasara286 2 месяца назад

    ಪತಂಗ ❤

  • @chandrashekar-ml1bp
    @chandrashekar-ml1bp 2 месяца назад

    ❤❤❤❤❤❤❤❤❤❤❤❤

  • @Savitha-mb7tg
    @Savitha-mb7tg 2 месяца назад

    🙏

  • @ShanthiRaghuram
    @ShanthiRaghuram 2 месяца назад +1

    How much fees per year

  • @VKUM1
    @VKUM1 2 месяца назад

    🎉

  • @jayaprakashk7341
    @jayaprakashk7341 2 месяца назад +1

    Sir, from mangalore, I want to visit for few days along with my children, so how to book appointment pls provide office no

    • @badukinabutthi5385
      @badukinabutthi5385  2 месяца назад

      Email: info@agastya.org
      Address kuppam Campus :Agastya International Foundation
      094495 96375
      map:g.co/kgs/VkXvTcJ

  • @IndianJames1
    @IndianJames1 2 месяца назад +2

    ಬೇರೇ ಊರಿನ ವಿಧ್ಯಾರ್ಥಿಗಳಿಗೆ ಎಡ್ಮೀಶನ್ ಮಾಡಿಸಲಿಕ್ಕೆ ಹಾಸ್ಟೇಲ್ ಫೆಸಿಲಿಟಿ ಇದೆಯಾ ಅಲ್ಲಿ. ಇದ್ದರೆ ಹೇಗೆ ತಿಳಿಸಿ ಸರ್

    • @omshiva8125
      @omshiva8125 2 месяца назад +1

      ಇಲ್ಲಿ ಕಾಂಟ್ಯಾಕ್ಟ್ ಮಾಡಿ ಪೇ ಮಾಡಿ 3ರಿಂದ 4 ದಿನ ಮಕ್ಕಳಿಗೆ ತೋರಿಸಿ ಹೋಗಬಹುದು. residential ಶಾಲೆ ತರ ಅಲ್ಲ.

    • @IndianJames1
      @IndianJames1 2 месяца назад

      @@omshiva8125ದೂರದ ಬೇರೇ ಊರಿನ ವಿಧ್ಯಾರ್ಥಿಗಳಿಗೆ ಎಡ್ಮೀಶನ್ ಮಾಡಿಸಲಿಕ್ಕೆ ಅವಕಾಶ ಇದೆಯಾ ಇದ್ದರೆ ಹಾಸ್ಟೆಲ್ ಫೆಸಿಲಿಟಿ ಇದೆಯಾ ಅದರ ಬಗ್ಗೆ ಕೇಳಿದ್ದು

    • @badukinabutthi5385
      @badukinabutthi5385  2 месяца назад

      There is no hostel facility sir...

  • @KalyanRaju-fw1qe
    @KalyanRaju-fw1qe 2 месяца назад

    Nanna 5th class nalli 2010 ralli visit madidde

  • @ShailaDesai-e9z
    @ShailaDesai-e9z 2 месяца назад

    Where is this school

  • @vasanthiv2908
    @vasanthiv2908 2 месяца назад

    Moth means ಪತಂಗ ಅಥವಾ ದೀಪದ ಹುಳು

  • @krishnanandshiroor8465
    @krishnanandshiroor8465 2 месяца назад +1

    Moth = ಪತಂಗ

  • @yallappapujar4779
    @yallappapujar4779 2 месяца назад +1

    Can family visit?

    • @badukinabutthi5385
      @badukinabutthi5385  2 месяца назад

      Email: info@agastya.org
      Address kuppam Campus :Agastya International Foundation
      094495 96375
      map:g.co/kgs/VkXvTcJ

  • @NannaAnisike
    @NannaAnisike 2 месяца назад

    'π' ವ್ಯಾಲ್ಯೂ ಎಷ್ಟು ಆಗುತ್ತದೆ ಎಂದು ವಿವರಿಸಿದಾಗ ಏನೇನೂ ಅರ್ಥವಾಗದೆ ನಕ್ಕಿದ್ದು ಚೆನ್ನಾಗಿತ್ತು 😅😂

  • @manvis1987
    @manvis1987 2 месяца назад

    Makkalu parents kuda barboda ondu family parvagilva

  • @ShantaShirol-po6ib
    @ShantaShirol-po6ib 2 месяца назад

    Patang (moth)

  • @sudhakarwaghamare3214
    @sudhakarwaghamare3214 2 месяца назад

    Sir Eluru nodalu avkash idhae athva illa

  • @swadeshiallinone9004
    @swadeshiallinone9004 2 месяца назад

    Please cokotet No ples

  • @ramakrishnaiah647
    @ramakrishnaiah647 2 месяца назад

    Adress heli sir

    • @Yashh_8055
      @Yashh_8055 2 месяца назад +1

      Discription alli ide nodi bro

    • @badukinabutthi5385
      @badukinabutthi5385  2 месяца назад

      Email: info@agastya.org
      Address kuppam Campus :Agastya International Foundation
      094495 96375
      map:g.co/kgs/VkXvTcJ

  • @RajendraPrasad-bx2pd
    @RajendraPrasad-bx2pd 2 месяца назад

    Moth ಅಂದರೆ ಪತಂಗ

  • @omshiva8125
    @omshiva8125 2 месяца назад +3

    ನಿಮ್ಮ ವಿಡಿಯೋ ನೋಡೋವರಿಗೆ ಬೆಲೆ ಇಲ್ಲವಾ? ಎಷ್ಟು questions ಕೇಳಿದ್ದಾರೆ, ನಿಮ್ಮ ಕಡೆ reply ಇಲ್ಲ, ಕನಿಷ್ಠ ನಿಮ್ಮಲ್ಲಿ ಉತ್ತರ ಇಲ್ಲ ಅಂತ ಆದ್ರೂ ಹೇಳಿ. ಈ ಅಹಂಕಾರ ಬೇಡ.

    • @aadyadesigns3968
      @aadyadesigns3968 2 месяца назад +1

      Ellarigu rply kodakke aagallla innu hechge information bekadre avru details kottiddare alli tilkobhudu

  • @ಸಂಗು-ಗಜಲ್-ಸಾಹಿತ್ಯ-ಗುಚ್ಛ

    🔸08:31
    🔸🦋s of Agasthya!