ಈ ಸ್ಕೂಲ್ ನಲ್ಲಿ ಫೀಸ್ ಕೇವಲ 5 ಸಾವಿರ ಮಾತ್ರ! ಫಾರಿನ್ ನಲ್ಲೂ ಈ ಸ್ಕೂಲ್ ಫೇಮಸ್- Karnataka High School Tour

Поделиться
HTML-код
  • Опубликовано: 9 фев 2025
  • CONTACT DETAILS:
    KARANATAKA HIGH SCHOOL
    Fort Road, Maratha Colony, Dharwad, Karnataka 580001, India
    Website ; karnatakahighschooldharwad.org
    Contact: 08362442309
    Area Dharwad City
    #karnatakahighschool #Karnatakahighschool #school #schoollife #Schoolofkarnataka #karnatakanews #Kannadaschool #Kannadamediumschool #Bestschoolinkarnataka #bestschool #Superschool #Hihtechschool #bigschool
    ಶಿಕ್ಷಣ ಅನ್ನೋದು ಈಗ ವ್ಯಾಪಾರವಾಗಿದೆ .. ಲಕ್ಷಾಂತರ ರೂಪಾಯಿ ಫೀಸ್ , ಫೀಸ್ ಕಟ್ಟೋದು ಸ್ವಲ್ಪ ತಡವಾದ್ರೇ ಸಾಕು ಮಕ್ಕಳೂ ಅಂತ ಲೆಕ್ಕಿಸದೇ ಶಾಲೆಯಿಂದ ಹೊರಗಡೆ ಹಾಕೋ ಕಾನ್ವೆಂಟ್ ಸ್ಕೂಲ್ ಗಳ ನಡುವೆ ಕೇವಲ ಐದು ಸಾವಿರ ರೂಪಾಯಿ ಫೀಸ್ , ಅದು ಕಟ್ಟೋಕೆ ಆಗಿಲ್ಲ ಅಂದ್ರೇ ಶಿಕ್ಷಕರೇ ಆ ಫೀಸ್ ಕಟ್ಟಿ ಮಕ್ಕಳಿಗೆ ಹೈ ಟೆಕ್ ಶಿಕ್ಷಣವನ್ನು ಕೊಡುವ ಒಂದು ವಿಶೇಷ ಮತ್ತು ಅದ್ಬುತವಾದ ಶಾಲೆಯನ್ನ ಈ ವಿಡಿಯೋದಲ್ಲಿ ಪರಿಚಯಿಸುತ್ತೇನೆ
    #sandalwood #bollywood #tollywood #kollywood #kannadamovies #kannadaactors #kannadaactress #kannada #kannadaheros #Kannadaheroines #kannadamovieindustry #kicchasudeepa #dbossdarsha #yash #kannadamoviereviews
    #kannadaactorslife story
    #kannadaactresslifestiry
    #inspirationlastiris
    #motivationalstories
    #trendindvideo
    #viralvideo
    #siddaramaiah
    #dkshivakumar
    #yadiyurappa
    #narendramodi
    #bsy
    #vijayendra
    #hdkumaraswamy
    #nikhilkumaraswamy
    #jds
    #congress
    #bjp
    #karnatakapolitics
    #karnatakapoliticians
    #karnataka
    #india
    #entertainmentstories
    #politicalstories
    #scienceandtechnology
    #medicalterms
    #sports
    #astrology
    #socialscience
    #mistrey
    #history
    #rahuldravid
    #sachintendulkar
    #rachitharam
    #ramya
    #divyaspandana
    #ashikaranganath
    #biggbosskannada
    #biggbosskannadaseason09
    #drbro
    #drrajkumar
    #puneethrajkumar
    #drvishnuvardhan
    #rebelstarambarish
    #shankarnag
    #autorajashankarnag
    #goldenstarganesh
    #challengindstar
    #kgf1
    #kgf2
    #kgfkannada
    #kgfstory
    #vikranthrona
    #kiccha
    #charlie
    #rakshithshetty
    #anushree
    #rajbshetty
    #kalamadyama
    #rishbhshetty
    #tv9kannada
    #zeekannada
    #dighvijayanews
    #thirdeyekannada
    #thirdeyeplus
    #colorskannada
    #news18kannada
    #publictv
    #bigbulletin
    #news1stkannada

Комментарии • 644

  • @VNMEDIANEWS
    @VNMEDIANEWS  11 месяцев назад +21

    ruclips.net/video/-MzBsWk_ehw/видео.html
    ಕರ್ನಾಟಕ ಹೈ ಸ್ಕೂಲ್ ನ ಸಂಪೂರ್ಣ ಮಾಹಿತಿ!

    • @yashyashasb1124
      @yashyashasb1124 11 месяцев назад +2

      😊

    • @nateshac4187
      @nateshac4187 11 месяцев назад +4

      ​aa😊😊😊😊😊

    • @j.dihyatali8831
      @j.dihyatali8831 10 месяцев назад +4

      Thank you for your video😊but where is the school

    • @ViswaM-f8g
      @ViswaM-f8g 10 месяцев назад +3

      ಇದು ಯಾವ ಊರು ಸರ್ ಪ್ಲೀಸ್ ಫೋನ್ ನಂಬರ್ ಹಾಕಿ

    • @ROCKSTARGaming-ql5zs
      @ROCKSTARGaming-ql5zs 9 месяцев назад +3

      Thank u sir plzgive address of school and phone no

  • @chaitraoralli8730
    @chaitraoralli8730 11 месяцев назад +25

    ಸರ್ ಶಾಲೆಯ ಮಾಹಿತಿ ತುಂಬಾ ಚೆನ್ನಾಗಿದೆ ಎಷ್ಟನೇ ತರಗತಿಯಿಂದ ಪ್ರಾರಂಭವಾಗುವುದು ಮತ್ತು ಹಾಸ್ಟೆಲ್ ವ್ಯವಸ್ಥೆ ಇದೆ ಇದರ ಬಗ್ಗೆ ಮಾಹಿತಿ ತಿಳಿಸಿ ಕೊಡಿ🎉🎉

  • @NchandrareddyNchandru-lb3rk
    @NchandrareddyNchandru-lb3rk Год назад +17

    ಸಾರ್ ನೀವು ನೀಡಿದ ಮಾಹಿತಿ ತುಂಬಾ ಚೆನ್ನಾಗಿದೆ ಇದರ ಸದುಪಯೋಗ ಪಡಿಸಿಕೊಂಡು ಅಭಿವೃದ್ಧಿ ಸಾಧ್ಯ. ಇದರ ಸಂಪೂರ್ಣ ವಿಳಾಸ ಬೇಕು ನೀವು ನೀಡಿದರೆ ತುಂಬಾ ಅನುಕೂಲವಾಗುತ್ತದೆ.

  • @seshamman3876
    @seshamman3876 Год назад +39

    ಬಡ ಮತ್ತು ದೂರದ ಊರುಗಳಿಂದ ಬರುವ ಮಕ್ಕಳಿಗೆ ಶಿಕ್ಷಣ ಕಲಿಸುವುದಕ್ಕೆ ವಸತಿ ಸೌಲಭ್ಯ ಇದೆಯ, ತಿಳಿಸಿ ಸರ್‌ ಸಮಾಜ ಉತ್ತಮವಾಗಿ ಬೇಕಾದರೆ ಮೌಲ್ಯ ಶಿಕ್ಷಣ ಬೇಕು

  • @VNMEDIANEWS
    @VNMEDIANEWS  Год назад +65

    ಬಹಳಷ್ಟು ಜನರು ಈ ಶಾಲೆಯ ಬಗ್ಗೆ ಮಾಹಿತಿ ಕೇಳ್ತಾಯಿದಿರಿ ..‌ಈ ಶಾಲೆಯ ಹೆಸರು ಕರ್ನಾಟಕ ಹೈ ಸ್ಕೂಲ್ ಧಾರವಾಡದಲ್ಲಿದೆ..ಐದನೇ ತರಗತಿಯಿಂದ ಇಲ್ಲಿ ಕನ್ನಡ ಹಾಗೂ ಇಂಗ್ಲೀಷ್ ಮಾಧ್ಯಮದಲ್ಲಿ ಶಿಕ್ಷಣ ವ್ಯವಸ್ಥೆ ಇದೆ. ಜೊತೆಗೆ ರಾಷ್ಟ್ರೀಯಯತೆ ಬಗ್ಗೆ ಕೂಡ ಹೆಚ್ಚಿನ ಮಹತ್ವ ಕೊಡ್ತಾರೆ.. ಸದ್ಯದಲ್ಲೇ ಅಂದ್ರೇ ಒಂದು ವಾರದ ಒಳಗೆ ಶಾಲೆಯ ಪ್ರಾಂಶುಪಾಲರ ಸಂದರ್ಶನ ಬರಲಿದೆ.

    • @shivukumarht1278
      @shivukumarht1278 Год назад +2

      Recidency ಇದೆಯಾ ಸರ್

    • @shivukumarht1278
      @shivukumarht1278 Год назад +2

      8ನೇ ತರಗತಿಗೆ ಅವಕಾಶವಿದೆನಾಮ ಸರ್

    • @lekhanadslekhana1249
      @lekhanadslekhana1249 Год назад +1

      7th standard ge admission edeya? Hostel vyavasthe edeya?

    • @lekhanadslekhana1249
      @lekhanadslekhana1249 Год назад +2

      7th standard ge admission edeya? Hostel vyavasthe edeya?

    • @jyothin5845
      @jyothin5845 Год назад

      9th standard adimishan edhia

  • @siddharudhelavar6461
    @siddharudhelavar6461 Год назад +8

    ನನ್ನ ಮಕ್ಕಳ ಶಿಕ್ಷಣ ಪಡೆಯುವ ಸಲುವಾಗಿ ಪ್ರಯತ್ನ ಮಾಡುತ್ತೇನೆ.

  • @muttappakalasad57
    @muttappakalasad57 12 дней назад +1

    ಒಳ್ಳೆಯ ಶಿತ್ತು ಒಳ್ಳೆಯ ವಾತಾವರಣ ತಂಬಾನೇ ಚನ್ನಾಗಿದೆ

  • @gayathrihiremath2874
    @gayathrihiremath2874 Год назад +11

    Great!!! We are proud to have this school in Karnataka😊

  • @sangameshkumbar3412
    @sangameshkumbar3412 8 месяцев назад +10

    ನಾನು ಕೂಡ ಈ ಶಾಲೆಯ ವಿದ್ಯಾರ್ಥಿ ಈ ವಿಡಿಯೋ ನೋಡಿ ಹೆಮ್ಮೆಆಯಿತು

    • @poojabiradar3745
      @poojabiradar3745 8 месяцев назад

      Sir illi hostel vyavasthe ideya tilsi sir...

    • @aishugowda-nz2ze
      @aishugowda-nz2ze 6 месяцев назад

      Sir pls yav class enda yav class varge ede Admission

  • @manjulakmanjulak9095
    @manjulakmanjulak9095 6 месяцев назад +1

    ಒಳ್ಳೆಯ ಶಿಸ್ತು, ಒಳ್ಳೆಯ ‌ವಾತವರಣ, ತುಂಬಾನೇ ಚೆನ್ನಾಗಿದೆ.

  • @thoteshappi2891
    @thoteshappi2891 Год назад +8

    ಗುರುಗಳೆ ನನ್ನ ಮಗ ಮುಂದಿನ ವರ್ಷ ೨ನೇ ತರಗತಿಗೆ ಹೋಗ್ತಾ ಇದ್ದಾನೆ ವಸತಿ ಶಾಲೆ ಇದೆಯಾ ಇದರಲ್ಲಿ ವಿಷಯ ತಿಳಿಸಿದ್ದಕ್ಕೆ ತುಂಬು ಹೃದಯದ ಅಭಿನಂದನೆಗಳು ....💛❤️
    ವಿಳಾಸ ಮತ್ತು ದೂರವಾಣಿ ಸಂಖ್ಯೆ ?

  • @keshavcs59
    @keshavcs59 10 месяцев назад +11

    ನಮಸ್ತೆ ನನ್ನ ಮಗಳು 7ನೇ ತರಗತಿ ಉತ್ತೀರ್ಣನಾಗಿ 8ನೇ ತರಗತಿಗೆ ನಿಮ್ಮ ಶಾಲೆಯ ಕಡೆಗೆ ಒಲವನ್ನು ನೀಡಬೇಕೆಂದು ತಮ್ಮ ವಿಳಾಸವನ್ನು ಮತ್ತು ಫೋನಿನ ನಂಬರನ್ನು ಸಂಪರ್ಕಿಸಲು ನೀಡಬೇಕೆಂದು ಕೋರುತ್ತೇವೆ ಧನ್ಯವಾದಗಳು

  • @gurupaddevaravar4398
    @gurupaddevaravar4398 Год назад +4

    ಇಂತಹ ಶಾಲೆಯಲ್ಲಿ ಕಲಿತು ಹೋದವರೇ ಪುಣ್ಯವಂತರು ನಾನು ಕೂಡಾ ನನ್ನ ಮಕ್ಕಳನ್ನ ಅದೇ ಶಾಲೆಯಲ್ಲಿ ಸೇರಿಸಲು ಇಷ್ಟ ಪಡುತ್ತೇನೆ ಶಿಕ್ಷಣವೇ ಶಕ್ತಿ jai ಹಿಂದ್ ಕೈ karnataka ಮಾತೆ ಹ್ಯಾಂಡ್ಸಪ್ ಕ್ಷ ಸ್ಕೂಲ್ ಧಾರವಾಡ

  • @a2eacademy548
    @a2eacademy548 10 месяцев назад +2

    So, this school has also given great RUclipsrs like you!

  • @pushpalathalatha6895
    @pushpalathalatha6895 Год назад +5

    Great sir.. Like this schools we need in Bangalore sir..

  • @naveenvajrappa7242
    @naveenvajrappa7242 Год назад +5

    ತುಂಬು ಹೃದಯದ ಧನ್ಯವಾದಗಳು.ಇದೇ ತರಹದ ಶಾಲೆ ಬೆಂಗಳೂರಿನಲ್ಲಿ ಯಾವುದಾದರೂ ಇದ್ದರೆ,ದಯವಿಟ್ಟು ತಿಳಿಸಿ.

  • @VNMEDIANEWS
    @VNMEDIANEWS  Год назад +18

    ಶಾಲೆಯ ವಿವರವಾದ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನ Description Box ನಲ್ಲಿ ಕೊಡಲಾಗಿದೆ...

  • @narasimhamurthy6330
    @narasimhamurthy6330 Год назад +10

    ಖಂಡಿತ ಸರ್ ನಮಗೆ ಸಂಪೂರ್ಣ ಮಾಹಿತಿ ಬೇಕು, ದಯವಿಟ್ಟು ತಿಳಿಸಿ🙏

  • @murthydns936
    @murthydns936 2 года назад +19

    ಇಂತಹ ಸ್ಕೂಲ್ ನಿಂದ ದಾರವಾಡದ ಮಕ್ಕಳಿಗೆ ಮಾತ್ರ ಪ್ರಯೋಜನ 🙏

    • @kspksp9921
      @kspksp9921 Год назад +2

      ಈ ತರಹ ಸ್ಕೂಲ್ ಬೇರೆ ಕಡೆ ಆದರೆ ತುಂಬಾ ಉಪಯೋಗ ಇದೆ

  • @shanthakumari2759
    @shanthakumari2759 Год назад +3

    Thanks for your information sir. Useful for middle class family

  • @renumanjum7938
    @renumanjum7938 11 месяцев назад +3

    ನಮಸ್ತೆ ಸರ್ ನಾವು ಮೈಸೂರಿನಲ್ಲಿ ಇರೋದು ಸ್ಕೂಲ್ ಬಗ್ಗೆ ಕೇಳಿ ತುಂಬಾ ಖುಷಿ ಆಯಿತು ಇಂತಹ ಶಾಲೆ ಬೇರೆಲ್ಲು ಇಲ್ಲವ ತಿಳಿಸಿ

  • @Rudresh-w5n
    @Rudresh-w5n Год назад +3

    We need more information about the school 😮😊

  • @RajeevPatil-oi1th
    @RajeevPatil-oi1th Год назад +8

    ಹೇಣ್ಣುಮಕ್ಕಳನ್ನು ಎಷ್ಟನೆ ತರಗತಿಯಿಂದ ಸೇರಿಸಬಹುದು ಸರ್

  • @jyotichavan4353
    @jyotichavan4353 Год назад +6

    ಸರ್ ದೂರದಿಂದ ಬರುವ ಮಕ್ಕಳಿಗೆ ವಸತಿ ಸೌಲಭ್ಯವಿದೆಯೇ... ತಿಳಿಸಿ ಅನುಕೂಲ ಆಗತ್ತೆ 🙏🙏

  • @maharajms3558
    @maharajms3558 11 дней назад

    Yes. Sir 9:23

  • @ShrideviTondihal
    @ShrideviTondihal 14 дней назад

    Namaste sir school nalli or near yavadadaru hostel vyawaste ideya sir dayvittu tilisi

  • @malathir2643
    @malathir2643 8 месяцев назад +1

    Tq for your information

  • @narayanrasalkar1322
    @narayanrasalkar1322 Год назад +3

    I am proud to be a student of this great school during the period 1962 to 1966.67 . Game changers in my life is Shri K G Joshi and Sri Mahishi, Sri Banakar sirs. N G Rasalkar tetd commercial tax officer now Advocate Karnataka High Court Dharwad. Grateful for this video grapher
    this school

    • @VNMEDIANEWS
      @VNMEDIANEWS  Год назад

      ನಮಸ್ಕಾರ ಸರ್ ತುಂಬಾ ಖುಷಿ ಆಯ್ತು ... ನಾನು ಕೂಡ ಇದೇ ಶಾಲೆಯಲ್ಲಿ ಕಲಿತಿದ್ದು .. ಇವತ್ತು ನಾಲ್ಕಾರು ಜನ ನನ್ನ ಗುರುತಿಸುತ್ತಾರೆ ಅಂದ್ರೇ ಅದಕ್ಕೆ ಕಾರಣ ನನ್ನ ಶಾಲೆ.....

    • @mamathab7371
      @mamathab7371 5 месяцев назад

      School contact no kalsi sir​@@VNMEDIANEWS

  • @ramazannadaf
    @ramazannadaf 7 месяцев назад

    Hostel fecility ideya plz tilisi

  • @RameshM-m4p
    @RameshM-m4p Год назад +21

    ಈ ಶಾಲೆ ಯ ಪೂರ್ಣ ವಿಳಾಸ ಮಾತು ಫೋನ ನಂಬರ್ ಕೊಡಿ

    • @kps7542
      @kps7542 9 месяцев назад

      ನಮ್ಮ ಮಗು ಈ ವರ್ಷ ಐದನೇ ತರಗತಿ ಪ್ರಸಂಗ ಮಾಡುತ್ತಿದ್ದಾನೆ ನಮ್ಮ ಮಗುವನ್ನು ನಿಮ್ಮ ನಿಮ್ಮ ಶಾಲೆಯಲ್ಲಿ ಬಿಡಲು ಇಚ್ಚಿಸುತ್ತೇವೆ ಆದಕಾರಣ ಶಾಲೆಯ ಪೂರ್ಣ ವಿಳಾಸ ಹಾಸ್ಟೆಲ್ ವಸ್ತೆ ಇದೆಯೇ ಈ ಶಾಲೆಯ ಫೋನ್ ನಂಬರ್ ಫೋನ್ ನಂಬರ್ ಕೊಡ್ತೀರಾ ಇಂತಿ ನಿಮ್ಮ ವಿಶ್ವಾಸಿ ಕೆ ಪಂಪಾಪತಿ ಬಳ್ಳಾರಿ ಜಿಲ್ಲಾ ಕಂಪ್ಲಿ ತಾಲೂಕು ದೇವಸಮುದ್ರ ಗ್ರಾಮ

    • @pramilashastri6333
      @pramilashastri6333 9 месяцев назад

      Discription box nodi details ide

  • @reshmaadur1929
    @reshmaadur1929 8 месяцев назад

    ನಮಗೆ ಸ್ಕೂಲ್ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ರೀ

  • @jay-lj3tl
    @jay-lj3tl 8 месяцев назад +1

    👏ಧನ್ಯವಾದಗಳು

  • @pradeepdeep271
    @pradeepdeep271 6 месяцев назад

    Vn media 😊thanks

  • @BaswarajKadaganci
    @BaswarajKadaganci 10 месяцев назад

    We need more information about the school 😍

  • @vishankprasad2653
    @vishankprasad2653 Год назад +1

    🎉uthama mahithi nididira..danyavdagalu school full details haki and hostel specliti ediya heli....

  • @mohanshetty7956
    @mohanshetty7956 Год назад +1

    Hi sir good information hostel spslty idiya

  • @maya-chaithanya
    @maya-chaithanya 4 дня назад

    Sir hennu makkalige avakasha iedeya tilisi ph number hogtaiella

  • @girijap5721
    @girijap5721 9 месяцев назад +2

    ಈ ಶಾಲೆಯಲ್ಲಿ ಹಾಸ್ಟೆಲ್ ವ್ಯವಸ್ಥೆ ಇದೆಯೇ ದೂರದ ಜಿಲ್ಲೆಯವರು ಹೇಗೆ ಈ ಶಾಲೆಗೆ ಸೇರಿಸಬಹುದೇ 9:23

  • @prakashl.h.4980
    @prakashl.h.4980 8 месяцев назад

    Which classess are here

  • @udayakumarikr5634
    @udayakumarikr5634 Месяц назад

    Hi sir is it available in10 stander state syllabus is it residential school please share the address

  • @kkrr854
    @kkrr854 Год назад +5

    ತುಂಬಾ ಉಪಯುಕ್ತ ಹಾಗೂ ಅತ್ಯುತ್ತಮ ಶಾಲೆಯ ವಿವರ ತಾವು ನೀಡಿದಿರಿ
    ಇದರ
    ಹೆಚ್ಚಿನ
    ಮಾಹಿತಿಯನ್ನು ಬೇಕಿತ್ತು

  • @VaniPapanna-r7p
    @VaniPapanna-r7p 10 месяцев назад

    Silabas yavdide sar matte yava standard enda statagite nan twins makkalidare 7th std avaru admishan yavaginda ede tilisi

  • @varakumar6284
    @varakumar6284 9 месяцев назад +1

    ಕರ್ನಾಟಕ ಸ್ಕೂಲ್ ನ ಮಾಹಿತಿ ಸಂಪೂರ್ಣವಾಗಿ ಕೊಡಿ ಗುರುಗಳೇ ನಮ್ಮ ಮಗುವನ್ನು ನಿಮ್ಮ ಸಲಹೆಗೆ ಕರೆದುಕೊಂಡು ಬರಲು ಅವಕಾಶ ಕೊಡಿ

  • @tulasikant1126
    @tulasikant1126 3 месяца назад

    Bangalore nallu erbekittu sir

  • @Maheshmuskinbavi
    @Maheshmuskinbavi 10 месяцев назад

    🎉 very nice sir

  • @Mamatha-k4z
    @Mamatha-k4z Год назад +1

    Please sir, we want more information about this school, hostel soulabhya ideya, 6th standard students hogabahuda

  • @K.T.M-390-LOVER
    @K.T.M-390-LOVER Год назад +7

    ಈ ಸ್ಕೂಲಿನ ಫುಲ್ ಅಡ್ರೆಸ್ ಮತ್ತು ಫೋನ್ ನಂಬರ್ ಸೆಂಡ್ ಮಾಡಿ ಇಲ್ಲಿ ಎಷ್ಟನೇ ತರಗತಿ ತನಕ ಇದೆ

  • @nateshac4187
    @nateshac4187 11 месяцев назад

    Thank you so much sir
    Ede thara shalegalu innu hathar kade idre nammantha bada maklige upyoga agthithu

  • @udayakumarikr5634
    @udayakumarikr5634 28 дней назад

    Hi sir Hostal facility is there

  • @krishnakitti6282
    @krishnakitti6282 8 месяцев назад

    In bangalore any branch have?

  • @venkateshrathod4464
    @venkateshrathod4464 11 месяцев назад

    Really it is one of the best school in Karnataka I think but what about food and accommodation facility?

  • @PNRaju-i5x
    @PNRaju-i5x 8 месяцев назад

    GoodHighSchool🎉

  • @LakshmiNarayana-s5u2r
    @LakshmiNarayana-s5u2r 11 месяцев назад

    🎉parvatha. Super. School

  • @PapannaKM-qw6vp
    @PapannaKM-qw6vp 9 месяцев назад

    ಧನ್ಯವಾದ ಸರ್ 🎉🎉🎉

  • @sureshhitheshdeepulikith9361
    @sureshhitheshdeepulikith9361 9 месяцев назад

    sir hostel festivities

  • @prajwalgamingpv6283
    @prajwalgamingpv6283 11 месяцев назад

    E school name and hostel facility edeya tilisi

  • @GANG___481
    @GANG___481 9 месяцев назад

    Is there hostel arrangements

  • @satyanarayanmudakannavar9321
    @satyanarayanmudakannavar9321 8 месяцев назад

    Is hostel facility is in karnataka high school.

  • @gopinath4237
    @gopinath4237 8 месяцев назад

    i want to know how to get admission of this school from which class

  • @amareshbdavangeri5790
    @amareshbdavangeri5790 6 месяцев назад

    ಹಾಸ್ಟೆಲ್ ಸೌಲಭ್ಯ ಇದ್ದೀಯ ಸರ್

  • @sunandachandapur4388
    @sunandachandapur4388 10 месяцев назад

    Super message thanks

  • @Prabhasammu
    @Prabhasammu 8 месяцев назад

    Dayavittu hostal vyavaste idre heli please

  • @renuka2086
    @renuka2086 9 месяцев назад

    Sir.. Nammadu yadagiri district alli baruv sann halli... Nann eradu makkalu ive tayi illa.. Adakke nimm schoolalli avarige pravesh sigutta tilisi mdm... Sir🙏

  • @kou9524
    @kou9524 8 месяцев назад

    Chickamagalore nalli illa sir

  • @sathyabalu7672
    @sathyabalu7672 5 месяцев назад

    Sir please tell us good school bangalore

  • @VanajaVishwa
    @VanajaVishwa 6 месяцев назад

    ಸೂಪರ್ ಎಲ್ಲಾ ಟೀಚರ್ ಗೇ ನಮ್ಮೂದೊಂದ್ ಸಲಾಂ

  • @geetageeta871
    @geetageeta871 20 дней назад

    Vasati vevasethe Hyt ri Sir

  • @deepahd5100
    @deepahd5100 11 месяцев назад

    Yel erudu sr e school

  • @Daval190
    @Daval190 10 месяцев назад

    Sir hostel yavustte eidiyaa sir

  • @bharatinemannavar4981
    @bharatinemannavar4981 10 месяцев назад

    Yav class enda ede hostel edema sir

  • @mallannabhovi2394
    @mallannabhovi2394 9 месяцев назад

    Very good sir navu yadgiri district shorapur taluk dali iga nana makalu 7..8.9.9 hodata iddare nanu nima school nali addimition tagatiri sir nanage alli avakash kodisi sir pls heli

  • @channammapuradhi2589
    @channammapuradhi2589 10 месяцев назад

    Sr nan momgana 1ne close kalica ge kalica bahuda Sr tilici tq

  • @meenakshivijaykumar3783
    @meenakshivijaykumar3783 2 месяца назад

    Any branch in bangalore

  • @appaji6667
    @appaji6667 8 месяцев назад

    Sir puc ediya sir

  • @ULTIMATE2008.
    @ULTIMATE2008. 5 месяцев назад

    Hostel facility idiya sir? Please reply madi

  • @LakshmiB-h5p
    @LakshmiB-h5p Год назад +3

    Sir ನಮಸ್ಕಾರ ಇಲ್ಲಿ ಹಾಸ್ಟೆಲ್ ವ್ಯವಸ್ಥೆ ಇದೆಯೇ ದಯವಿಟ್ಟು ತಿಳಿಸಿರಿ

  • @SumaJ-w1x
    @SumaJ-w1x 11 месяцев назад

    Sir mysore li illwa sir nav middle class family adke

  • @prasannakumarpm
    @prasannakumarpm 8 месяцев назад

    ❤ good

  • @AshuAshwini-sr4mh
    @AshuAshwini-sr4mh 9 месяцев назад

    Good education bright future each everychild

  • @MadhumalathiVenkatesh
    @MadhumalathiVenkatesh Год назад +1

    Sir namma makkalige serisabeku Andre navu raichurnalli hirutteve hostel fesiliti hidena sir pls tilisi

  • @MeenaKumari-zp8yr
    @MeenaKumari-zp8yr 9 месяцев назад

    Sir dayavittu shaleya vilasa thilisi 🙏🙏🙏

  • @hanumanathappahanumanthppa2189
    @hanumanathappahanumanthppa2189 6 месяцев назад

    Sir hastel is ther

  • @naseemaparveen7575
    @naseemaparveen7575 Год назад +1

    I like so much thank you

  • @KANNADIGA243
    @KANNADIGA243 11 месяцев назад

    We need pu science stream and what about hostel facility

  • @ShobhaCN-w9w
    @ShobhaCN-w9w 11 месяцев назад

    Sir 7th ge admission madkotara vasati vevaste ediya

  • @Nature_life1313
    @Nature_life1313 8 месяцев назад

    Sir i am 9th standard please admission ಯಾವಾಗ Start

  • @allrounder.369ki
    @allrounder.369ki 2 года назад +4

    Proud to be one of it's student ❤️❤️❤️

  • @mallanagoudamalipatil107
    @mallanagoudamalipatil107 10 месяцев назад

    Ashalaya hostel vyavastha idhaya sir

  • @elvinelvin1993
    @elvinelvin1993 7 месяцев назад

    Sir e school complete details beku

  • @GeethaPrakashhulikere
    @GeethaPrakashhulikere 3 месяца назад

    Hostel facility ideya my grand son is 7th St.d

  • @harinijayachandra9
    @harinijayachandra9 3 дня назад

    Any school in Bangalore

  • @JyotiPujari-qm6el
    @JyotiPujari-qm6el 11 месяцев назад

    Nana magu 5th edare vasati ede?sir

  • @shivayogihadalagi2583
    @shivayogihadalagi2583 5 месяцев назад

    ಸುಪರ್ ಸರ್

  • @kaverihatti7472
    @kaverihatti7472 11 месяцев назад

    Sir is residential facility available

  • @chandrappapatil1248
    @chandrappapatil1248 Год назад +1

    Hosstel facility confrom sar

  • @jyothibr2315
    @jyothibr2315 8 месяцев назад

    Sir give me more details for this school

  • @dhrvanthdhruvanth7237
    @dhrvanthdhruvanth7237 Год назад

    Sir school ge join madoke minimam age 1st standed enda edhiya matthe Uta vasathi yella sawkarya edhiya thilisi sir please 🙏🙏🙏namma makkalu vayasu 6 years

  • @anijesus1195
    @anijesus1195 11 месяцев назад

    Is ther any school like this in banglore??

  • @ashwinikhamalatti5409
    @ashwinikhamalatti5409 9 месяцев назад

    Sir, w school english medium or kannada medium?

  • @vishwanthakambar2400
    @vishwanthakambar2400 10 месяцев назад

    ಸರ್ ನಾನು ವಿಶ್ವನಾಥ ಬಡಿಗೇರ ಈ ಶಾಲೆ ವಸತಿ ಮಾಹಿತಿ ಬಗ್ಗೆ ಯಾರಿಗೂ ನೀಡತಾ ಇಲ್ಲಾ ಏಕೆ ನನಗೂ ಇದೆ ಮಾಹಿತಿ ಬೆಕು ದಯವಿಟು ನೀಡಿ.💯

    • @VNMEDIANEWS
      @VNMEDIANEWS  10 месяцев назад

      ಸರ್ ಈ ಶಾಲೆಯ ಇನ್ನೊಂದು ವಿಡಿಯೋ ಅಪ್ಲೋಡ್ ಮಾಡಿದಿನಿ ನೋಡಿ