The best teacher seen for a lifetime. Param one more interview with the legend. The meaning for the word guru is this great personality. We are most blessed to have such a great Guru in Karnataka. Param please one more interview with sir. We need much more wealth of valuable education for our life from this real legend guru 🙏🙏🙏🙏🙏
This is a great person who has passion to teach and loves kids. I bow to this humble person whose talking needs to be taken to the Ministers of today and say how proud we should be of our Teachers
ನಾವು ಈ ರೀತಿ ಅಪ್ಲೈಡ್ ಸಬ್ಜೆಕ್ಟ್ಸ ಕಲಿತೆ ಇಲ್ಲ.. ಕೇವಲ ಬೈ ಹಾರ್ಟ್ ಮಾತ್ರ ಕಲಿತಿದ್ದು.. ನಿಮ್ಮಂತಹ ಮಹಾನ್ ಗುರುಗಳ ಈ ಜ್ಞಾನ ಬಂಡಾರ ಪ್ರಸ್ತುತ ಹಲವಾರು ಟೀಚರ್ ಗಳಿಗೆ ಮಾರ್ಗದರ್ಶನವಾಗಲಿ..
What an awe-inspiring testament to the power of education! Witnessing the journey of the greatest teacher, likened to a magnificent force emerging from the heart of North Karnataka, fills me with profound admiration. Your dedication, sir, is a beacon of light illuminating the path of countless lives. Heartfelt gratitude to Kalamadyama for amplifying these stories of resilience and excellence. This is a testament to the transformative power of education, igniting minds and shaping futures. Truly magnificent and deeply moving! 🌟
I proud to be say sir I was your student in Karnataka High school..one of the present lagend experienced teacher .......😊😅matte ondsala avarhatra .internals exam eddag hode didaru nange ....avar teacheing super sir ....avaru bari science patagalu .....Adar naduve tumba buddi matu galu ...jevanada patagalu heliddu nanage egalu nenapu ede sir ...............nam gurugalu 🙏🙏🙏🙏🙏🙏🙏🙏🙏
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ruclips.net/user/KalamadhyamMediaworksfeatured
😊
ನಾನು ಶಾಲೆಗೆ ಹೋಗುವಾಗ ನಮಗೆ ಇಂತಹ ಶಿಕ್ಷಕರು ಸಿಗಲಿಲ್ಲ ಅಂತ ಬೇಸರ ಆಯ್ತು ಇಂತಹ ಶಿಕ್ಷಕರ ಅವಶ್ಯಕತೆ ತುಂಬಾ ಇದೆ ಧನ್ಯವಾದಗಳು ಸರ್
ನಮ್ಮ ನಾಡಿನ ಶ್ರೇಷ್ಠ ಶಿಕ್ಷಣ ತಜ್ಞ ಶ್ರೀ ಸುರೇಶ್ ಕುಲಕರ್ಣಿ ಸರ್ ಅವರ ಮಾತುಗಳನ್ನು ಆಲಿಸಲು ನಾವು ಹೆಚ್ಚು ಕಾತುರರಾಗಿದ್ದೇವೆ ಪರಂ ಸರ್...❤❤❤😊🙏
Dayavittu navu Sir ge bhetiyagbahuda? Namage avaratha gurugalu bekagide namma maganige help aagutte. Dayavittu bheti mado avakasha kodi.
🙏🙋♂️
ಸುರೇಶ್ ಕುಲಕರ್ಣಿ ಸರ್ ಅವರ ಮಾತುಗಳು ನಿಜಕ್ಕೂ ಆಶ್ಚರ್ಯಕರವಾಗಿವೆ. ತುಂಬಾ ಕ್ರಿಯಾತ್ಮಕವಾಗಿದ್ದವು. ನಾವು ಕಲಿಯುವುದು ತುಂಬಾ ಇದೆ ಎಂದು ಅನಿಸಿತು. ತುಂಬಾ ಧನ್ಯವಾದಗಳು ಸರ್.
🙏🙋♂️
ಮಕ್ಕಳಿಗೆ ಇಂಥವೇ ಪ್ರಶ್ನೆಗಳು ಬರುತ್ತವೆ ಎಂದು ಉತ್ತರಗಳನ್ನು ಉರು ಹೊಡೆಸಿ, ಪೋಷಕರು ಬಯಸಿದ ಫಲಿತಾಂಶ ನೀಡುವುದು ಸಾಮಾನ್ಯವಾಗಿದೆ..
🙋♂️🙏
ಅದ್ಭುತ! ಪ್ರತಿ ಶಿಕ್ಷಕರೂ ಇವರ ಅತ್ಯಮೂಲ್ಯವಾದ ಮಾತುಗಳನ್ನು ಕೇಳಲೇಬೇಕು. ಇವರ ಮಾರ್ಗದರ್ಶನವನ್ನು ಪಡೆಯಬೇಕು 🙏🙏
🙏👍🙋♂️
ತಿಳಿದು ಕೊಳ್ಳಬೇಕಾದ ವಿಷಯ ಸುಂದರ ಮಾತುಗಳು ಗುರುಗಳಿಗೆ ದನ್ಯವಾದಗಳು ❤❤
🙏🙋♂️
The best teacher seen for a lifetime. Param one more interview with the legend. The meaning for the word guru is this great personality. We are most blessed to have such a great Guru in Karnataka. Param please one more interview with sir. We need much more wealth of valuable education for our life from this real legend guru 🙏🙏🙏🙏🙏
🙏👍🙋♂️
ಅದ್ಭುತ ಸರ್ ನಿಮ್ಮ ಪಾದಾರವಿಂದಗಳಿಗೆ ನನ್ನ ನಮಸ್ಕಾರಗಳು
🙏🙋♂️
ನೀವು ಹುಟ್ಟಿದ ನಾಡಲ್ಲಿ ನಾವೂ ಹುಟ್ಟಿದ್ದೇವೆ ನಾವೇ ಧನ್ಯರು ಸರ್ ನಿಮ್ಮಂತ ಗುರುಗಳು ಈ ನಾಡಿಗೆ ನಮಗೆ ತುಂಬಾ ಅವಶ್ಯಕತೆ ಇದೆ ❤❤❤❤
ಸರ್ ನಿಮ್ಮ ಮಾತು ಕೇಳಿ ತುಂಬಾ ಖುಷಿ ಆಯಿತು ಸರ್..... ಧನ್ಯವಾದಗಳು ಕಲಾ ಮಾದ್ಯಮಕ್ಕೆ...... ಮಾಹಿತಿ ಕೊಡಿಸಿದ್ದಕ್ಕೆ
🙏👍🙋♂️
ಈ ಗ್ರ್ಯಾಟ್ ಶಿಕ್ಷಕರ ಸಂದರ್ಶನ ನಮಗಾಗಿ ನೀಡುತ್ತಿರುವ ನಿಮಗೆ ತುಂಬಾ ಧನ್ಯವಾದಗಳು🙏🏻
🙏🙋♂️
ಬಹಳಷ್ಟು ಖಾಸಗಿ ಶಾಲೆಗಳ ಹಣೆಬರಹ ಇಷ್ಟೇ......... ❤
ಸರ್ ನಮಸ್ತೆ ನಿಮ್ಮ ಈ ಕಾಯಕ ಮುಂದುವರೆಯಲಿ ನಿಮಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು
One Of The Best Interview 🙏🙏 Suresh Kulkarni Sir Hats off 🙏
🙋♂️🙏
ಬೆಲೆ ಕಟ್ಟದ ಸಂದರ್ಶನ
ಈಗ ಉದ್ಯೋಗ ಜೀವನಕ್ಕಾಗಿ
🙏🙋♂️
ಶಿಕ್ಷಣದ ನಿಜವಾದ ಅರ್ಥವನ್ನು ನಿಮ್ಮ ಮಾತುಗಳಲ್ಲಿ ಕೇಳಿ ಧನ್ಯವಾದಗಳು. ಸರ್
Very interesting message to the teachers. Thank you
🙏🙋♂️
Waaaaaah super explaination.
We need all subject for life not to by heart for exam.
Understand us knowledge
ಪರಮ ಸರ್ ನಿಮಗೆ ತುಂಬಾ ಧನ್ಯವಾದಗಳು ಸರ್.... ಇನ್ನಷ್ಟು ಉತ್ತರ ಕರ್ನಾಟಕದ ಶಿಕ್ಷಣ ಪ್ರತಿಭೆಗಳನ್ನು ಪರಿಚಯ ಮಾಡಿಕೊಡಿ
ಅತಿ ಅವಶ್ಕವಿರುವ ಸಂದರ್ಶನ, ಧನ್ಯ ವಾಗಳು ಪರಂ ಸರ್ 🎉
🙋♂️🙏
Param Sir, great sir neevu entha olle kelasa maadtha iddiri.
Koooooti vandanegalu Kulkarni Sirge🎉🎉🎉🎉🎉🎉🎉🎉🎉
ಧನ್ಯೋಸ್ಮಿ ಗುರುಗಳೇ...👏👏🙏🙏🙏🙏
This is a great person who has passion to teach and loves kids. I bow to this humble person whose talking needs to be taken to the Ministers of today and say how proud we should be of our Teachers
❤ ಶಿವರಾಂ ಕಾರಂತ ನೋಡಿದಂತೆ ಮಾತು ನಿಜ 🎉
🙏🙋♂️
ನಾವು ಈ ರೀತಿ ಅಪ್ಲೈಡ್ ಸಬ್ಜೆಕ್ಟ್ಸ ಕಲಿತೆ ಇಲ್ಲ.. ಕೇವಲ ಬೈ ಹಾರ್ಟ್ ಮಾತ್ರ ಕಲಿತಿದ್ದು..
ನಿಮ್ಮಂತಹ ಮಹಾನ್ ಗುರುಗಳ ಈ ಜ್ಞಾನ ಬಂಡಾರ ಪ್ರಸ್ತುತ ಹಲವಾರು ಟೀಚರ್ ಗಳಿಗೆ ಮಾರ್ಗದರ್ಶನವಾಗಲಿ..
Nam Suresh Kulkarni Sir..Karnataka High School alli namage Science kalsiddu namm punya..always admire his way of teaching dhanyosmi🙏🙏
ತುಂಬಾ ಚೆನ್ನಾಗಿವೆ ಜೀವನಾನುಭವ, ಆದರ್ಶದ ಪಾಠಗಳು.
What an awe-inspiring testament to the power of education! Witnessing the journey of the greatest teacher, likened to a magnificent force emerging from the heart of North Karnataka, fills me with profound admiration. Your dedication, sir, is a beacon of light illuminating the path of countless lives. Heartfelt gratitude to Kalamadyama for amplifying these stories of resilience and excellence. This is a testament to the transformative power of education, igniting minds and shaping futures. Truly magnificent and deeply moving! 🌟
Real talk 👍🙏
Dhanyosmi...🙏🙏🙏
I proud to be say sir I was your student in Karnataka High school..one of the present lagend experienced teacher .......😊😅matte ondsala avarhatra .internals exam eddag hode didaru nange ....avar teacheing super sir ....avaru bari science patagalu .....Adar naduve tumba buddi matu galu ...jevanada patagalu heliddu nanage egalu nenapu ede sir ...............nam gurugalu 🙏🙏🙏🙏🙏🙏🙏🙏🙏
Great personality.... thanks Param
ಸುರೇಶ್ ಕುಲಕರ್ಣಿ ಗುರುಗಳೇ ನಿಮಗೆ ಧನ್ಯವಾದಗಳು...
🙏🙋♂️
ಬಹು ನಿರೀಕ್ಷಿತ ಸರಣಿ....❤
🙋♂️🙏
ಇದು ಯಲ್ಲಾ ಪಾಲಕರು ನೋಡುವ ಸಂಚಿಕೆ 👌👌👌🙏🙏
👍🙏🙋♂️
Adbhuta videp Gurugale... 🙏🙏🙏
He taught me as well when i studied in gurukul..indeed best teacher😊
Well deserved person for an interview..
ಅನುಭವದ ಕಡಲು ನೀವು ಗುರುಗಳೇ 💐🙏🏻🥰🌹🙏🏻🙏🏻🙏🏻🥰🥰
ಸರ್, ನಿಮ್ಮಂತಹ ಗುರುಗಳು ಈಗ ಕನಸು ಸರ್, ನಾನು ಕನ್ನಡ ಮೀಡಿಯಂ ಅಲ್ಲಿ ಕಲಿತಿದ್ದು sir , ನನಗೆ ಹಿಂದಿ, ವಿಜ್ಞಾನ ಇಂಗ್ಲಿಷ್ ಕಲಿಸಿದ ಗುರುಗಳಿಗೆ ನನ್ನ ಸಾಷ್ಟಾಂಗ ನಮನ 🙏
Super sir....🎉 Param best interview 👍
ನಿಜ ಸರ್ ಇವರ ಹೇಳೋ ಮಾತು ನಿಜ ಈಗೀಗ ಎಷ್ಟೋ ಸ್ಪರ್ಧಾತ್ಮಕ ಕೇಂದ್ರಗಳು ಹಾಗೂ ಶಾಲೆ ಕಾಲೇಜುಗಳ ಪರಿಸ್ಥಿತಿ ಇದೆ.
👍🙏🙋♂️
I am teacher sir most inspirational interview thank you sir 💐💐💐💐💐💐💐💐💐💐💐
Kulkarni sir interview nnu badukin butti channel lli nodiddeve matte nimma channel noduva avakash sikkide thanku so much nimage
One of the best interview so sir ❤
Exalent word's sir
Gurubhyyo namahaa thank you soo much sir wonderful episode ❤❤❤❤
ತುಂಬಾ ಚೆನ್ನಾಗಿದೆ ಸರ್ ನಿಮ್ಮ ವಿಚಾರಧಾರೆ. ಧನ್ಯವಾದಗಳು
What a beautiful speech..... for 1st rank not required to the life
The best 👍 nterview param bro
ಅದ್ಭುತವಾದ ವಿಡಿಯೋ ❤️
Satyavada maatugalu👏🏻👏🏻
🎉 ಒಳ್ಳೆ ಮಾತು ಸರ್
Sir nijvaglu evaagena makalige nimmahanta teacher sigabeku really i hat's off you sir 🙏🙏🙏🙏🙏
Well said sir..very true sir
Great 👍👍👍👍👍👍👍👍👍👍👍👍
Thank you for this interview sir . Some of the incidents I can relate to myself when I was student.
Best interview 👍🙏
Think so u delayed his interview 😢, very respectful person and his words are ❤
ಗುರು ಬ್ರಹ್ಮ, ಗುರು ವಿಷ್ಣು, ಗುರುದೆವೋ maheswaraha. ಅಂತ ಸುಮ್ಮನೆ ಹೇಳಿಲ್ಲ. ಗುರುಗಳಿಗೆ ಅನಂತ, ಅನಂತ ಧನ್ಯವಾದಗಳು. 🙏🏽🙏🏽
ಮಹೇಶ್ವರ
🙏🙏
ನಾವು ಶಾಲೆ ಕಲಿವುವಾಗ ನಮಗೆ ಇಂತಹ ಗುರುಗಳು ಸಿಗಲಿಲ್ಲ ಅಂತಾ ತುಂಬಾ ಮನಸ್ಸಿಗೆ ಬೇಜಾರೂಯಿತು ನಿಮ್ಮ ಮಾತಾಡಿರೋ ವಿಡಿಯೋ ಆದರೂ ಸಿಕ್ಕಿತಲ್ಲ ಸರ್ ದನ್ಯವಾದಗಳು sir🌹🌹🙏
ಸರ್ ನಿಮ್ಮ್ ವಿದ್ಯಾರ್ಥಿಗಳು ಪುಣ್ಯಾವಂತರು ಸರ್ 🙏🙏
So beautiful and inspiring
Thanks
ತುಂಬಾ ತುಂಬಾ ಅದ್ಬುತ ಮತ್ತು ಸರ್
Best class Talking ❤❤❤
ಎಂತಾ ವ್ಯಕ್ತಿ 🙏
ಪರಮ ಸರ್ ಧನ್ಯವಾದಗಳು
Wonderful speech ❤
ನಮ್ಮ ವಿಜ್ಞಾನ ಸರ್ @ Karnataka High School Dwd
🙋♂️🙏
Great person and personality 🙏🙏🙏🙏🙏🙏🙏💐💐💐💐💐💐
No words sir dhanyosmi🙏💖
🎉really impressive interview please continue as a teacher it's request
Danyavadagalu
ಸರ್
ನಿಮ್ಮ ಮಾತುಗಳು ತುಂಬಾ ಸ್ವಾರಸ್ಯಕರ ಮತ್ತು ಅಷ್ಟೇ ಅರ್ಥ ಗರ್ಭಿತವಾಗಿದೆ , ನಿಮ್ಮನ್ನು ಮತ್ತೆ ಮತ್ತೆ ಕೆಳಬೇಕಿನ್ನಿಸುತಿದೆ
Tumba varshagala balika Suresh agraja matu keli tumba kushi aytu..
ಅದ್ಬುತ 🙏
Very interesting please continue
Nija sir
Wonderful and excellent speech. 🙏👌👏.
Hats off sir...your every word is gold....
e interview ge hagu e vyakti ge fida agbitte naanu ❤❤❤
Such a fabulous teacher and human being. Where do we find such Teachers today.
Wow sir👏👏
ನಮ್ಮ biology teacher 🙏🙏
🙋♂️🙏
ಈ ಸಮಾಜಕ್ಕೆ ಮನಮುಟ್ಟುವ ಮಾತು ಸರ್..🎉🎉🎉
I support to your stand sir.
ನಿಮ್ಮ ತರಗತಿಯಲ್ಲಿ ಓದಿದಂತ ನಾವೇ ಪುಣ್ಯವಂತರು....
ನಮ್ಮ ಗುರುದೇವರು... ಶ್ರೀ ಸುರೇಶ ಕುಲಕರ್ಣಿ ಗುರುಗಳು
ಕಲಾಮಾಧ್ಯಮ ವೃಂದಕ್ಕೆ ಧನ್ಯವಾದಗಳು
ನಿಜ ನೀವೆ ಪುಣ್ಯವಂತರು 👍
Super sr
🙋♂️🙏
Very nice episode
ನಮಸ್ತೆ ಸರ್ verry intrest and useful matter ಗುರುವೇ ನಮಃ ನಮಸ್ಕಾರ
Super motivation speech sir 👍
Wonderful thoughts sir.... Tq🙏🙏so much....
indu kalamadyama sampoorna RUclips channel aitu ❤❤ kulkarni sir speech kealoke punya madirbeku sir is a perfect teacher 🙏🙏🙏💐💐🌈
Awesome vlog sir 😊😊😊😊
Shri gurubhyo namaha intha ankanagau mahaniyaru bahala virala param thank you so much✨
Very nice Ji,
Clearly explained about every subject practically inclusive with life 🙏🌱💙
ನಿಮ್ಮ ಅನುಭವದ ಮಾತು ಕೇಳು ವ ದೆ ಪುಣ್ಯ.ನಮಸ್ತೆ
Good education system thani sir
ಹಾಗೆ ಡಾ ಗುರುರಾಜ್ ಕರ್ಜಗಿ ಸರ್ ಅವರ ಸಂದರ್ಶನ ಮಾಡಿ
junior science teacher looks like Einstein..
ಬೆಳಿಗ್ಗೆಯಿಂದ ಮಧ್ಯರಾತ್ರಿವರೆಗೂ ಅವಿರತವಾಗಿ ಕೇಳಬೇಕು ಅನ್ನಿಸುತ್ತೆ ನಿಮ್ಮ ಮಾತು ಗುರುಗಳೇ.
ಸಾಷ್ಟಾಂಗ ನಮಸ್ಕಾರ ಗುರುಗಳೇ...
ಗ್ರೇಟ್ ಸರ್ 🙏💐
whah.. Super research.. Gurugale neevu education minister aagbeku..