ಈ ಸಂದೇಶ ಒಳ್ಳೆಯದು ಆದರೆ ನಿತ್ಯವೂ ನಿಯಮಪಾಲಿಸುವ ಜನರೇ ಬೆರಳೆಣಿಕೆಯಷ್ಟು ಈಗಿನ ಕಾಲದಲ್ಲಿ ಇವತ್ತಿನ ಜನಗಳು ಈ ಸಂದೇಶವನ್ನು ನಂಬಲಾರದವರೇ ಹೆಚ್ಚು ಎಂಬುವ ಅಭಿಪ್ರಾಯ 😊 ನೋಡಿ ಕಾಮೇಂಟ ಮಾಡಿ
Superstition ಅಲ್ಲ. ಅವರು ಹೇಳಿದ್ದು ಸರಿಯಾಗೇ ಇದೆ. ಒಳ್ಳೆ ದಿನ ಹಾಗೂ ಸಮಯ ದಲ್ಲಿ ದೇವರ ನೆನೆಸಿಕೊಂಡು ಪ್ರೀತಿ ಮಾಡಿದರೆ ಒಳ್ಳೆ ಸಂತಾನ ದೇವರು ಕರುಣಿಸುತ್ತಾರೆ. ಸಂಜೆ ಹಾಗೂ ಬೆಳಿಗ್ಗೆ ಪ್ರೀತಿ ಮಾಡಿದರೆ ರಾವಣ ಕುಂಭಕರ್ಣ, ದುರ್ಯೋದನ ದುಶ್ಯಸನ, ಶಕುನಿ ಗುಣ ಇರುವ ಸಂತಾನ ಲಭಿಸುತ್ತದೆ. ಇದು ಸತ್ಯ. ನೀವು ಶ್ರೀಮದ್ ಭಾಗವತ ಪುರಾಣ ಓದಿ. ಗೊತ್ತಾಗುತ್ತೆ.
ತುಂಬಾ ಒಳ್ಳೆಯ ಸಂದೇಶ 🙏🏽🙏🏽
Very useful information may acquire more knowledge
Super
ಧನ್ಯವಾದ.
ಮಾಹಿತಿ ಉಪಯುಕ್ತವಾಗಿದೆ.
ಇದರಲ್ಲಿ ಬಹಳಷ್ಟು ಮೂಢನಂಬಿಕೆಗಳು ಇವೆ ತಾವು ಇದನ್ನು ಸಮರ್ಥಿಸಬಾರದು ಎಂದು ನನ್ನ ಅಭಿಪ್ರಾಯ
Good super advice ❤
ಧನ್ಯವಾದಗಳು 🙏
Nice information ❤
ಧನ್ಯವಾದಗಳು 🙏
Dhanyavadagalu ❤
Super idannu ellaru thilidukollalebeku. Thank you very much 😊
Tq
ತುಂಬಾ ಚೆನ್ನಾಗಿದೆ
ಧನ್ಯವಾದಗಳು 🙏
👏🌺🌷🌷🌺
ಧನ್ಯವಾದಗಳು...
ಓಂ ನಮೋ ಭಗವತಿ ವಾಸುದೇವಯ ನಮಃ ಓಂ ನಮೋ ಭಗವತಿ ವಾಸುದೇವಾಯ ನಮಃ
🙏🙏🙏
Sujatha neevu interesteda helli please naanu interested heli please neevu Bangalore or others.
ಒಳ್ಳೆಯ ಸಂದೇಶ ಮೇಡಮ್..... 👌
Most important in life
Each and everything is highly appreciated🙏❤
Thanking You...
Supar 0:38 0:38
❤
Super 🎉
ಧನ್ಯವಾದಗಳು 🙏
Everything good information, but hard to maintain for this generation.
Hello Madam Thq for the useful information to all
Keep watching
🙏
Poonima neevu interesteda helli please naanu interested heli please neevu Bangalore or others.
ಕೆಲವೊಂದು ಮಾಹಿತಿ ಚೆನ್ನಾಗಿದೆ
ಧನ್ಯವಾದಗಳು 🙏
ಈ ಸಂದೇಶ ಒಳ್ಳೆಯದು ಆದರೆ ನಿತ್ಯವೂ ನಿಯಮಪಾಲಿಸುವ ಜನರೇ ಬೆರಳೆಣಿಕೆಯಷ್ಟು ಈಗಿನ ಕಾಲದಲ್ಲಿ ಇವತ್ತಿನ ಜನಗಳು ಈ ಸಂದೇಶವನ್ನು ನಂಬಲಾರದವರೇ ಹೆಚ್ಚು ಎಂಬುವ ಅಭಿಪ್ರಾಯ 😊 ನೋಡಿ ಕಾಮೇಂಟ ಮಾಡಿ
ಧನ್ಯವಾದಗಳು 🙏
ಅರ್ಧ ಸತ್ಯ ಅರ್ಧ ಮಿಥ್ಯ/ಮೂಡ ನಂಬಿಕೆಗಳು
ನಮ್ಮ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ನಾವು ನಮ್ಮ ಹಿರಿಯರ ಮಾತುಗಳನ್ನು ಕೇಳುವುದು ನಮ್ಮ ಕರ್ತವ್ಯ ಆಗಿರಬೇಕು
ಧನ್ಯವಾದಗಳು 🙏
ಸೂಪರ್
😮 thanks.mam
Welcome 😊
Very nice information for next generation
ಧನ್ಯವಾದಗಳು 🙏
Very useful information
ನಿಮ್ಮ ವಿವರವಾದ ಮಾಹಿತಿ ತಿಳಿಯಿತು ಇಂದಿನ ಮಕ್ಕಳಿಗೆ ಮಾರ್ಗದರ್ಶನ ಆಗುತ್ತೆ ಅನುಸರಿಸಬೇಕು ಆಗ ಇದಕ್ಕೆ ಬೆಲೆ ಇದೆ ದನ್ಯವಾದಗಳು.ಎಸ್.ಆರ್.ಕೃಷ್ಣ ಮೂರ್ತಿ ಸಿರಾ.
ಧನ್ಯವಾದಗಳು 🙏
Super madam 🙏🙏
ಧನ್ಯವಾದಗಳು 🙏
Ai voice adu manga
@@navatare16😂😂😂
Good
ಧನ್ಯವಾದಗಳು 🙏
ok ಮೆಡ್ದಮ್
ivu namma ಉತ್ತರ ಕರ್ನಾಟಕದಲ್ಲಿ ಚಿಕ್ಕ ಮಕ್ಕಳಿಗೂ ಗೊತ್ತು😅👏🙌
Super 👍
👌🏽👌🏽👌🏽🙏🙏🙏🙏👌👌
ಧನ್ಯವಾದಗಳು 🙏
👌👍
ಧನ್ಯವಾದಗಳು 🙏
ಸೂಪರ್ inpermeshan 🎁🙏
ಧನ್ಯವಾದಗಳು 🙏
Anitha neevu interesteda helli please naanu interested heli please neevu Bangalore or others.
👆🏻ಕರೆಕ್ಟ್.
ಎಂಜಲು ಕೈಯಲ್ಲಿ ಕಾಗೆ ಓಡಿಸಬಾರದು.
Full information Kodi half beda ?
ಮೇಡಂ ಯಾವ ಯಾವ ದಿನ ಹಾಗೂ ಸಮಯ ಪ್ರೀತಿ ಮಾಡಬಾರದು ಅಂತ ನೂ ತಿಳಿಸಿ. ಹಾಗೂ ಯಾವ ಶುಭ ಕಾಲ ದಲ್ಲಿ ಪ್ರೀತಿ ಮಾಡಬಹುದು ತಿಳಿಸಿ.
😅😅
For your information idella yake madabaaradu anta nu helidre neevu helida haage kelabahudu
Adella apashakuna
Yaava kaaladalli iddira neevu😅
Superstition ela yakri heltira😂😂
Superstition ಅಲ್ಲ. ಅವರು ಹೇಳಿದ್ದು ಸರಿಯಾಗೇ ಇದೆ. ಒಳ್ಳೆ ದಿನ ಹಾಗೂ ಸಮಯ ದಲ್ಲಿ ದೇವರ ನೆನೆಸಿಕೊಂಡು ಪ್ರೀತಿ ಮಾಡಿದರೆ ಒಳ್ಳೆ ಸಂತಾನ ದೇವರು ಕರುಣಿಸುತ್ತಾರೆ. ಸಂಜೆ ಹಾಗೂ ಬೆಳಿಗ್ಗೆ ಪ್ರೀತಿ ಮಾಡಿದರೆ ರಾವಣ ಕುಂಭಕರ್ಣ, ದುರ್ಯೋದನ ದುಶ್ಯಸನ, ಶಕುನಿ ಗುಣ ಇರುವ ಸಂತಾನ ಲಭಿಸುತ್ತದೆ. ಇದು ಸತ್ಯ. ನೀವು ಶ್ರೀಮದ್ ಭಾಗವತ ಪುರಾಣ ಓದಿ. ಗೊತ್ತಾಗುತ್ತೆ.
@@Megha55555 Sunitha neevu interesteda helli please naanu interested heli please neevu Bangalore or others.
Nonsence
All is fake
Good