Размер видео: 1280 X 720853 X 480640 X 360
Показать панель управления
Автовоспроизведение
Автоповтор
878ನೇ ಲೈಕ ನನ್ನದು & ಕನ್ನಡ ರಾಜ್ಯೋತ್ಸವದ ಶುಭಾಶಯ ಅಣ್ಣ
ಫುಟ್ ಬಾಲ್ ಮತ್ತು ರಗ್ಬಿ ಯಲ್ಲಿ ಇರುವ ಸಡನ್ ಡೆತ್ ರೂಲ್ ತರ ಈ ಎಪಿಸೋಡು ಕೂಡ "ಸಡನ್ ಸರ್ಪ್ರೈಸ್..!" .. ಹಿಲೋರಿಯಸ್... ಮಾರ್ವೆಲಸ್... ಫೆಂಟಾಬುಲಸ್..ಕೀಪ್ ಇಟ್ ಅಪ್.. outstanding thought.. congratulations
ಅನಾಹುತ ಕಾಮಿಡಿ ಅಣ್ಣಾ..ನಿಮ್ಮ ಟೀಮ್ ಸೂಪರ್ ಆಗಿದೆ..
ಸೂಪರ್ ಮಲ್ಲಣ್ಣ ಇಂಥ ಒಳ್ಳೊಳ್ಳೆ ಸ್ಟೋರಿ ಮಾಡು
ಅಣ್ಣಾ ಎಲ್ಲಾ ಕರೇಕ್ಟ್ ಐತಿ ಆದ್ರ ಹುಲಿ ಉಗುರು ಒಂದು ಮಿಸ್ ಆಗೇತಿ 😂😂 ಸೂಪರ್ ರೌಡಿ ಮಲ್ಯಾ ಅಣ್ಣಾ
ಉತ್ತರ ಕರ್ನಾಟಕ ದ ಜನರನ್ನು ಗುರುತಿಸೋ ನಿಮ್ಮ ಕಲಾ ಮಧ್ಯಮಕ್ಕ್ ಧನ್ಯವಾದಗಳು ಸರ್
ಧನ್ಯವಾದಗಳು ಕಲಾ ಮಾದ್ಯ ಮಕ್ಕೆ
ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು
ಮಲ್ಲು ಅಣ್ಣಾ ನಿಮ್ಮ ಮೂವರ ಜೋಡಿ ಹೀಗೆ ಸದಾಕಾಲ 100 ವರ್ಷ ಇರಲಿ
ಅನಾಹುತವಾಗಿ ನಿಮ ಕಲೆನ ಕಲಾಮಾದ್ಯಮದವರ ಜೊತಗೆ ಹಂಚಿಕೊಂಡಿರೆಪ ❤❤
ಎಲ್ಲರೂ ಸ್ಮಾರ್ಟ್ ಕಾಣಕತೀರಿ......🎉🎉🎉
ಈ ವಿಡಿಯೋದಲ್ಲಿ ಉತ್ತರ ಕರ್ನಾಟಕ ಬೈಗುಳ್ ಮತ್ತ್ ನಿಮ್ಮ್ ಸ್ವಲ್ಪ ಸ್ವಲ್ಪ ಇಂಗ್ಲಿಷ್ ಮತ್ತೆ ನಾಟಕದ ಡೈಲಾಗ್ ಬಾಳ ಇಷ್ಟ ಆಯ್ತ್ ಸೂಪರ್ ಕಾಮಿಡಿ 🎉🤩✨
Kalamdyams with javari junction Benki ❤❤agytti nodamath
👌ನಾಗು ಅಣ್ಣಾ ನಡೈಲಾಗ್ ನು ಸೂಪರ್ ಆಕ್ಟಿಂಗ್ ನು ಸೂಪರ್...
ನಮ್ಮ ಪಕ್ಕು ಸರ್ ಅಬಿಮಾನಿಗಳು ಕೂಡಲೆ ಲೈಕ್ ಮಾಡಿ ❤
ತುಂಬಾ ಒಳ್ಳೆಯ ವಿಡಿಯೋ. ನಕ್ಕು, ನಕ್ಕು ಸುಸ್ತು ಆಯ್ತು.🌺🇮🇳
ವಿಡಿಯೋ ತುಂಬಾ ಚೆನ್ನಾಗಿದೆ ಕಲಾ ಮಾಧ್ಯಮ ಮತ್ತು ಜವಾರಿ ಜಂಕ್ಷನ್ ಸೂಪರ್ ಸರ 🎉
ಸರ್ಪ್ರೈಸ್ ವಿಡಿಯೋ ಕೊಟ್ಟಿದ್ಕೆ ಧನ್ಯವಾದಗಳು, ಕಲಾ ಮಾಧ್ಯಮಕ್ಕೆ ಧನ್ಯವಾದಗಳು. ಕನ್ನಡ ರಾಜ್ಯೋತ್ಸವದ ಶುಭಾಶಯಗಳು 🌺
ತುಂಬಾ ಚೆನ್ನಾಗಿದೆ ಸರ್ ನಾಟಕ್
ಯಪ್ಪಾ ಕಿರಣ್ ಅಣ್ಣ ಮತ್ತ್ ನಾಗು ಅಣ್ಣ super costume, super acting
ಪರಮ ನಿಮ್ಮ ಸಂದರ್ಶನ ತುಂಬಾ ಚೆನ್ನಾಗಿದೆ.😂 ನಗು ನನಗೆ ತಡೆಯಲು ಆಗಲಿಲ್ಲ
ಹೊಸ ತರಹ ಸಂದರ್ಶನ ,ಸುಪರ್ ಸರ ❤❤❤
*ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು*❤❤❤
Nagapa .mallapa .super sandarshen kalamadhema
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು❤❤
ಬ್ರದರ್ ಎರಡನೇ ಭಾಗನು ಬೇಕು ❤ ನಮಗೆ
Rowdy mallya video super mallappa your team gbu from Goa
ABD ಅಣ್ಣ ಸೂಪರ್ ಆಕ್ಟಿಂಗ್ ನಿಮ್ದು🎉😮😂
ನಿಮ್ಮ ಕಲಾಮಾದ್ಯಮ ಚಾನಲ್ ನಲ್ಲಿ ಇದು ಒಂದು ಅದ್ಬುತ ಸಂದರ್ಶನ
ಸೂಪರ್ ನಮ್ಮ್ ಹುಲಿಗೊಳ್
ಕಾಮೆಂಟ್ ಓದಲು ಬಂದ ಎಲ್ಲ ದೊಡ್ಡ ಮಂದಿಗಿ ಧನ್ಯವಾದಗಳು 🙏😍❤
Loudi
❤
Instagram nyga na dialogue copy madyana
ಅಣ್ಣಾ ಈ ಎಪಿಸೋಡ್ ಮಾತ್ರ ಸೂಪರ್ ಅಣ್ಣಾ ಆಲ್ ದಿ ಬೆಸ್ಟ್
Full talented team need more recognizations
Benki 🔥content anna nimma dodda abhimani ಕಲಬುರ್ಗಿಯಿಂದ 32
🔥🔥🔥 ಉತ್ತರ ಕರ್ನಾಟಕದವರು
ಇಂತ ಇಂಟರ್ವ್ಯೂ ನಾನ್ ಯಂದು ನೋಡಿಲ್ಲ ಮತ್ತೆ ನೋಡ್ತೀನಿ ಅಂತ ಗೊತ್ತಿಲ್ಲ ಇಂಟರ್ವ್ಯೂ ಅಲ್ಲೇ ಒಂದ ಎಪಿಸೊಡ್ 🔥🔥 ಇದು ಮಲ್ಲು ಅಂದ್ರ ... ಹಿಂಗೆ ಯಾವಾಗ್ಲೂ ಏನಾದ್ರೂ ಒಂದ ಹೊಸತನದಿಂದ ದೃಶ್ಸಿಕರಿಸಿ.... ಹಾಗೆ ಕರ್ನಾಟಕ ರಾಜ್ಯೋ್ಸವದ ಶುಭಾಶಯಗಳು ನಿಮಗೂ ಹಾಗೂ ನಿಮ್ಮ ತಂಡದವರಿಗು..... ಯಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ❤❤
ಮಲ್ಯಾ ನೀವು ಮಾಡೋ ವಿಡಿಯೋಗಳು ಸೂಪರೋ ಸೂಪರ್ 👌 😀
ಸೂಪರ್ ಕಾಮಿಡಿ ❤❤❤🙏.
ನಾಗು ಅಣ್ಣಾ ಕ್ಲೈಮ್ಯಾಕ್ಸ್ ಡೈಲಾಗ ಸೂಪರ್ 😂😂😂😂
ಜವಾರಿ ಜಂಕ್ಷನ್ ❤❤ and HI ಪರಂ ಸರ್ 💙
ಹೊಸಾ ಪ್ರಯೋಗ ಒಳ್ಳೆ ಸ್ಕಿರ್ಪ್ಟ್ 👌👌
ನಮ್ mallu ಕಾಕಾ ನೀ ಸೂಪರ್ 👌👌👌👌🚩🙏
ಮಲ್ಯ ಇಸ್ ಬ್ಯಾಕ್
ಪರಮ ಅಣ್ಣ ಉತ್ತರ ಕರ್ನಾಟಕ ಹುಲಿ 👌ಅನಾಹುತ 😍😂
Nimma team bagge 2 matilla asttu chennagi madteera kama, fullstop, gap , continue yyelli hega matadbeku yella chenngi delivery kodteera malya sir, keep it up, best of luck ,
ಸುಪರ ಅಣ್ಣಾ
Bro, beautiful thumba chennagithu❤
ಹಾಸ್ಯ ಮಿಶ್ರಿತ "ರೌಡಿ ಮಲ್ಯಾ" ಸಂಚಿಕೆ ನೋಡಿ ಹೃದಯ ಖುಷಿಯಿಂದ ಪುಳಕಿತವಾಗಿದೆ ಮತ್ತು ಇನ್ನು ಹೆಚ್ಚಿನ ಈ ರೀತಿಯ ಸಂಚಿಕೆಗಳು ಬರಲಿ ಎಂದು ವಿನಂತಿಸುತ್ತೇನೆ.
Parmesh sir actinic super. Nimma sandsrshana.nodtha idwi idu change chenagide Hage sandsrshana Madi jawari junction.
ಸೂಪರ್
ಕಾಲಮಾಧ್ಯಮ ಮತ್ತು ನಿಮ್ಮ ಕಥೆ ಜೊತೆಗೆ ತುಂಬಾ ಚನ್ನಾಗಿದೆ
Priya savadi mem acting 100% veey good ..shes is talented ......god bless to u r talent.....
My fev mallya Anna and priya and also kiran and nagappa
Namdu solapur
Super Param sir
Bide Nagy supper
ಅದ್ಭುತ ಆಕ್ಟಿಂಗ್ ಪ್ರತಿಯೊಬ್ರದ್ದೂ 👌👌🔥🔥ಪರಮ್ ಸರ್ ಸೂಪರ್ ಇಂಟರ್ವೀವ್ ಹೊಸ ಸಂದರ್ಶನ ನಮ್ಮ ಜವಾರಿ ಜಂಕ್ಸನ್ ಮಲ್ಯ್ ಬಾಗಲಕೋಟ ಜೊತೆಗೆ 👌👌
Super all dears🎉🎉🎉
ಅಣ್ಣಾ ನಿಮ್ ವಿಡಿಯೋ super ನಿಮ್ಮದು ಅಕ್ಕ ಅವರ entry ಇನ್ನೂ swalp HIGHLET madbodittu
ಸ್ನೇಹಿತರೆ ಎಲ್ಲರಿಗೂ ನಮಸ್ಕಾರ ❤
I saw this video second time what a commedy Mallu
Super team sir 🙏🙏👏👏👌👌 7.11.2023
ಹ್ಹ ಹ್ಹ ಪರಮ್ ಸರ್.. ಮಸ್ತ್.. ಮಲ್ಲಪ್ಪ ಕಾಕ ಪರಮ್ ಸರ್ ಕಡೆಯಿಂದಲೂ ಆಕ್ಟಿಂಗ್ ಮಾಡಿಸೆಬಿಟ್ಟೆಪಾ..❤❤❤
ಎಲ್ಲರದೂ ಒಂದು ಡೈಲಾಗ ಆದ್ರೆ.... ನಮ್ಮ ನಾಗು ಅಣ್ಣನ ಡೈಲಾಗ್ ಮಸ್ತ್ ಇರುತ್ತ
ನಾಗು ಆಕ್ಟಿಂಗ್ ಬೆಸ್ಟ್
Super camedi👌👌👌👌👌
❤❤...ಮಲ್ಲಪ..ಅಣ್ಣಾ....ಸುಪರ
ಮಲ್ಲಪ್ಪ ಸಾಹುಕಾರ್ ನಿಂಗ ಒಪ್ಪೋ ಹೆಸರು ಅಣ್ಣ 😍
ಸೂಪರ್ ಲೇ ಮಲ್ಯ....
Super video ❤❤❤❤❤
ಸೂಪರ್ ಬ್ಯುಟಿಫುಲ್ ❤️❤️
Deadly combination of two youtube legends🤩
❤ಮಲ್ಯಾ ಅಣ್ಣ ಫಸ್ಟ್ ಲೈಕ್ ಕೊಪ್ಪಳ ಹುಡುಗ ❤
Kalamadyamada one of the best interview
ಮಲ್ಲು ಅಣ್ಣಾ ಫುಲ್ ಗಿಚ್ಚಿ❤❤❤
Tq very much, background music is super
ತೆಂಗಿನಕಾಯಿ slang ❤
ಏ ಮಲ್ಯ ನಮ್ಮ ಫಾರಂ ಸರ್ ಅವ್ರ್ನ ಹೆದರಿಸಿ ಸಂದರ್ಶನ ಮಾಡಿಸ್ ಕುತ್ತ ನೋಡು ಎಚ್ಚರ
Supar Anna ❤❤
ಮಜ್ಜಿಗೆ ಪೂರ್ತಿ ರಾಮಾಯಣ ಮಾಡಿಹೇಳಿ❤❤❤ಕಿರಣನ ಮಾತು ಪುಲ್ ಕಾಮಿಡಿ❤❤ಗಿಚ್ಚ,❤❤
Super brother s❤ All the best your next episode s
ನಾನೆ ನೆಂಬುದ ಬಿಡ ನೀ ನರಕದ ಪ್ರಾಸ್ಟ ಜ್ಞಾನಿ ಯುಳವಡನಡೀರಿ 😂ಸೂಪರ್ ಮಲ್ಲು ಅಣ್ಣಾ 😂🎉
Good 👍 team members 👏🎉💐💪👏
Hudugi kaayi maraki mast..bormala aa seere...mast
Sir....Naagu bhayya is looking like a Jai Jagadish in old films 🎉🎉😂😂😂🎉🎉🎉
Nagappanna dailag benki bro
ಒಂತರ ಹೊಸದಾಗಿದೆ ✊🚩
Nice❤❤❤❤❤
Very nice video And nice comedy S Atmanand B O officers
ಸೂಪರ್ mallu anna👌
ಕಿರಣಗ ಹುಲಿ ಉಗರ ಬೇಕಂತ ಕೊಡಸು ಹಾಕೋಳಿ ಮಲ್ಲು ಅಣ್ಣಾ
🔥🔥Nagapp ann
❤❤❤❤ next part maadi plzz🎉🎉
ಅಣ್ಣಾ ನಿನಗೆ ಭೀಮನ ರವಡಿ ಪಾರ್ಟ್ ಕಾಮಿಡಿ ಪಾರ್ಟ್ 👌👌👌
ಸೂಪರ್ ಅಣ್ಣ
ರೌಡಿ ಮಲ್ಯ 😂❤ ಲೈಕ್ ಮಾಡ್ರಿ ಫ್ರೆಂಡ್ಸ್ 😅
ನಮ್ಮಪ್ಪ male ಇದ್ದ.ನಮ್ಮವ್ವ female ಇದ್ಳು 😂😂
Super Super
Super
ಅಣ್ಣಾ 👌
878ನೇ ಲೈಕ ನನ್ನದು & ಕನ್ನಡ ರಾಜ್ಯೋತ್ಸವದ ಶುಭಾಶಯ ಅಣ್ಣ
ಫುಟ್ ಬಾಲ್ ಮತ್ತು ರಗ್ಬಿ ಯಲ್ಲಿ ಇರುವ ಸಡನ್ ಡೆತ್ ರೂಲ್ ತರ ಈ ಎಪಿಸೋಡು ಕೂಡ "ಸಡನ್ ಸರ್ಪ್ರೈಸ್..!" .. ಹಿಲೋರಿಯಸ್... ಮಾರ್ವೆಲಸ್... ಫೆಂಟಾಬುಲಸ್..
ಕೀಪ್ ಇಟ್ ಅಪ್.. outstanding thought.. congratulations
ಅನಾಹುತ ಕಾಮಿಡಿ ಅಣ್ಣಾ..
ನಿಮ್ಮ ಟೀಮ್ ಸೂಪರ್ ಆಗಿದೆ..
ಸೂಪರ್ ಮಲ್ಲಣ್ಣ ಇಂಥ ಒಳ್ಳೊಳ್ಳೆ ಸ್ಟೋರಿ ಮಾಡು
ಅಣ್ಣಾ ಎಲ್ಲಾ ಕರೇಕ್ಟ್ ಐತಿ ಆದ್ರ ಹುಲಿ ಉಗುರು ಒಂದು ಮಿಸ್ ಆಗೇತಿ 😂😂
ಸೂಪರ್ ರೌಡಿ ಮಲ್ಯಾ ಅಣ್ಣಾ