ಹಳ್ಳಿ ಹುಡುಗ ಮಾಡರ್ನ್ ಹುಡುಗಿ | ದೋಸ್ತಿನ or ಪ್ರೀತಿನ | Halli Huduga Modern Hudugi | Tamada Media | Javari

Поделиться
HTML-код
  • Опубликовано: 18 дек 2024

Комментарии • 1 тыс.

  • @Subhas_Bagalkot
    @Subhas_Bagalkot 2 года назад +125

    ಎಲ್ಲರು 🙏🙏🙏🙏ನಮ್ಮ ಹೊಸ ವೀಡಿಯೋ ನೊಡಿ ಪ್ರೀತಿ ಮತ್ತ ಗೆಳತನ ಬಗ್ಗೆ ತಿಳಿಸಿ ಕೊಡುವ ಕಥೆ ಮತೆ ಇನ್ನೊಂದು ನಿಮ್ಮ ಅನಿಸಿಕೆಯನ್ನ comment box ಒಳಗೆ ತಿಳಿಸಿ ❤ಧನ್ಯವಾದಗಳು 🙏🙏🙏🙏

    • @CK-ts8ex
      @CK-ts8ex 2 года назад +3

      ಅಣ್ಣ ನಾನು ಒಂದು ಕಥೆಯನ್ನು ಬರೆದಿದ್ದೇನೆಈ ಕಥೆಯನ್ನು ಹೇಳಿಕೊಳ್ಳೋಕೆ ಅವಕಾಶ ಮಾಡಿಕೊಡಿ ದಯವಿಟ್ಟು ಯಾವಾಗ ಅಂತ ಹೇಳಿ ಈ ಕಥೆಯಲ್ಲಿ ಸಮಾಜಕ್ಕೆ ಒಳ್ಳೆ ಸಂದೇಶ ಇರುತ್ತೆ ದಯವಿಟ್ಟು ಕಥೆಯನ್ನು ಹೇಳಿಕೊಳ್ಳೋಕೆ ಅವಕಾಶ ಮಾಡಿಕೊಡಿ ಪ್ಲೀಸ್ ಅಣ್ಣ 🙏🏻♥️

    • @kalmeshbadiger218
      @kalmeshbadiger218 Год назад +2

      Super Bro ♥️😘❤😍

    • @premapujar8
      @premapujar8 Год назад

      @@CK-ts8extoday and I

    • @arjungowda9127
      @arjungowda9127 Год назад

    • @shivayyahiremath9190
      @shivayyahiremath9190 10 месяцев назад

      1

  • @mahaveersanaki6681
    @mahaveersanaki6681 2 года назад +49

    ದೋಸ್ತಿ ಬಗ್ಗೆ ಬಹಳ ಚೆನ್ನಾಗಿ ಮಾತಾಡಿದಿರಿ..ಅಣ್ಣಾ.ಒಂದೊಂದು ಮಾತು 🔥

  • @murgesharaganji4678
    @murgesharaganji4678 2 года назад +5

    ಅತಿ ಅದ್ಬುತವಾಗಿ ಮೊಡಿ ಬಂದಿದೆ ಮಲ್ಲು ಅಣ್ಣ ಉತ್ತಮವಾದ ಕಲಾವಿದ ಸಂಭಾಷಣೆ ನಿರ್ದೇಶನ ಉತ್ತಮ

  • @amareshamaresh2419
    @amareshamaresh2419 2 года назад +15

    ಹುಡುಗಿಕಿಂತ ದೋಸ್ತಿ ಯ ನೇ ಮುಖ್ಯೆ ಅಂತ ಹೇಳಿದೆ ಅಲ್ಲ ಅಣ್ಣ ಸೂಪರ 💙😍❤️😘💖

  • @ShruuT4857
    @ShruuT4857 2 года назад +24

    ಕೊನೆಯದಾಗಿ ದೋಸ್ತಿನೆ ಆಸ್ತಿ ಅಣ್ಣಾ 😇🙌🏻ಒಳ್ಳೆ ವಿಡಿಯೋ 👌🔥

  • @sweetsugar3520
    @sweetsugar3520 2 года назад +6

    ದೋಸ್ತನ ಆಕ್ಟಿಂಗ್ ಎಲ್ಲ video ದಲ್ಲಿ ಚೆಂದ 👌👌

  • @mohanyenagi5078
    @mohanyenagi5078 2 года назад +19

    ಒಳ್ಳೆಯ ಕಥೆ,ನಾಯಕನ ಗೆಳೆಯನ ಪಾತ್ರ ಮಾಡಿದವ ಒಳ್ಳೆಯ ಕಲಾವಿದ,ತುಂಬಾ ನೈಸರ್ಗಿಕ ಅಭಿನಯ 👍

  • @praveenbhute2022
    @praveenbhute2022 2 года назад +9

    ಬಹಳ ಅರ್ಥಪೂರ್ಣವಾದ ವಿಡಿಯೋ .. ಪ್ರತಿಯೊಬ್ಬ ಹುಡುಗನೂ ಈ ರೀತಿಯ ಸನ್ನಿವೇಶವನ್ನು ಹಾದುಹೋಗುತ್ತಾನೆ.. ವೀಡಿಯೋಗೆ ತುಂಬಾ ಧನ್ಯವಾದಗಳು ನಾನು ನನ್ನ ಕಾಲೇಜು ದಿನಗಳನ್ನು ನೆನಪಿಸಿಕೊಳ್ಳುತ್ತೇನೆ

  • @SHRISHAILBS17
    @SHRISHAILBS17 2 года назад +9

    ಇತ್ತೀಚಿನ ದಿನಗಳಲ್ಲಿ ನಿಮ್ಮ ಚಾನೆಲ್ ನಿಂದ್ ಒಳ್ಳೆಯ ಮನರಂಜನೆಯ ಜೊತೆಗೆ ಸಮಾಜಕ್ಕೆ ಸಂದೇಶ ಸಾರುವ ಮಾಹಿತಿಯನ್ನು ಒಳಗೊಂಡ ವಿಡಿಯೋಗಳು ಬರುತ್ತಿವೆ ಈ ವಿಡಿಯೋ ಕೂಡಾ ತುಂಬಾ ಇಷ್ಟ ಆಯ್ತು👌❤️😍😍

  • @HinduhuliHindustan
    @HinduhuliHindustan 2 года назад +12

    ದೋಸ್ತಿ.... ಕೀ ಜೈ ❤️😘🤩🤩 ಇದು ಬೇಕ್ ಅನ್ನಾವ ಮಲ್ಲು ಅಣ್ಣ ಏನ ಕಥೆ ಅಣ್ಣ 👌👌👌

  • @hanamantha2065
    @hanamantha2065 2 года назад +5

    ದೋಸ್ತಿ ಜೀವಕ್ಕಿಂತ ಹೆಚ್ಚು ಅಣ್ಣ ಹುಡುಗಿಯರನ್ ಇವತ್ತು ಇರ್ತಾರ ನಾಳೆ ಹೋಗ್ತಾರ ದೋಸ್ತಿನೆ ಮೇನ್👍👍❤️❤️

  • @malludodamani7279
    @malludodamani7279 2 года назад +16

    ದೋಸ್ತಿನೆ ಆಸ್ತಿ... ❤️🤝💪👌👌👌👌 ಬ್ರದರ್. ಒಳ್ಳೆಯ ಸಂದೇಶ...

  • @yuvarajkamble4906
    @yuvarajkamble4906 2 года назад +61

    ಅಣ್ಣಾ ಕಥೆ ತುಂಬಾ ಇಷ್ಟವಾಯ್ತು...... ನೀವ್ ನಂಬರ್ ಒನ್ ... ನಮ್ಮ ಉತ್ತಕರ್ನಾಟಕದಲ್ಲಿ 🙏🎉🥳🥰

  • @venkateshpatil5756
    @venkateshpatil5756 2 года назад +6

    ನಿಮ್ ಅಭಿನಯ, ನಿಮ್ಮ ಸಂಭಾಷಣೆ, ಎಲ್ಲವು ಅದ್ಭುತ 👌👌

  • @jagadishk7367
    @jagadishk7367 2 года назад

    ಸ್ನೇಹ ಅಂದ್ರೆ ಏನು ಅಂತ ಸೂಪರ್ ಆಗಿ ಹೇಳಿದೀಯಾ ಮಲ್ಲಣ್ಣ 👍👍👌👌👌👌👌🤝🤝🤝🤝🤝👌💐💐💐💐💐💐💐

  • @chanagoudapatil8881
    @chanagoudapatil8881 2 года назад +10

    ಕಥೆ ಸಣ್ಣದಿದ್ದರೂ ತುಂಬಾ ಅಚ್ಚುಕಟ್ಟಾಗಿ ಮಾಡಿದ್ದೀರಾ..... ಡೈಲಾಗ್ ಗಳು ತುಂಬಾ ಚೆನ್ನಾಗಿ ಬಂದಿವೆ... Best wishes Malya.

  • @mallappapatil5205
    @mallappapatil5205 2 года назад +3

    ದೋಸ್ತಿ ಅಂದ್ರ ಹಂಗ bro. Super👌🙏🙏

  • @rajurnh8443
    @rajurnh8443 2 года назад +5

    ನೀನು ಇಟ್ಟಿರು ದೋಸ್ತಿಯ ಮೇಲಿನ ಪ್ರೀತಿ ವಿಶ್ವಾಸ ಇಡೀ ಜಗತ್ತಿನಲ್ಲಿ ಎಲ್ಲರು ತಮ್ಮ ತಮ್ಮರ ದೋಸ್ತುರ ಮೇಲೆ ಇಟ್ಟರ ಯಾರು ಕೂಡ ಬೇರೆ ಬೇರೆ ಆಗಲ್ಲು ಸಾಧ್ಯವಿಲ್ಲ ನಿಮ್ಮ್ ವಿಡಿಯೋ ಮಾತ್ರ ತುಂಬಾ ತುಂಬಾ ಚೆನ್ನಾಗಿದೆ ಇನ್ನು ಕೂಡ ಮೇಲೇಕೆ ಬೆಲೆಯಲ್ಲಿ ಎಂದು ಹಾರೈಸುವೆ 👌👌👍👍💯💯🙏🙏🙏💐💐💐💐

  • @vijykumarvijay7150
    @vijykumarvijay7150 2 года назад +5

    ಅಣ್ಣ 🔥🔥🔥🔥🔥🔥ಕಾಮಿಡಿ love u ur ಸ್ಟೋರಿ ಚಿಂದಿ 👌👌👌👌👌

  • @Manjun-df8hp
    @Manjun-df8hp 2 года назад +10

    ಸೂಪರ್ ದೋಸ್ತಿ ಹುಡುಗೀರ್ ಬಾಯಲ್ಲಿ ಬೈಗುಳ ಕೇಳೋದೇ ಚೆಂದ ಚೆಂದ🔥❤👌👌❤🔥

  • @usernames539
    @usernames539 2 года назад +11

    ಇನ್ನ ಮುಂದ ಉತ್ತರ ಕರ್ನಾಟಕದ ಹುಲಿ ಮಲ್ಯಾ 😎❤️

  • @mallulakhagoudar4423
    @mallulakhagoudar4423 2 года назад +7

    ಮಲ್ಲು ಅಣ್ಣಾ ಎಲ್ರೂ short movie ಮಾಡ್ತಾರೆ..
    ಆದ್ರೆ ನಿಮ್ ವಿಡಿಯೋದಲ್ಲಿರೊ ಕಾಮಿಡಿ, ಸ್ಟೋರಿ, ಆಕ್ಟಿಂಗ್, ಟ್ವಿಸ್ಟ್ ಎಲ್ಲಾನೂ ಅದ್ಬುತ. 🙏🙏

  • @yalleshkamatagi6378
    @yalleshkamatagi6378 2 года назад +2

    ಒಳ್ಳೆ ಸಂದೇಶ ಅಣ್ಣಾ ದೋಸ್ತಿ ಬಗ್ಗೆ ನಿಮ್ಮ ಒಂದೊಂದ ವಿಡಿಯೋ ದಲ್ಲಿ ಒಂದ ಅರ್ಥ ಇರುತ್ತೆ
    god bless you bro

  • @ಹುಲಿಕ್ರಿಯೇಟಿವಿಟಿ

    ದೋಸ್ತಿ ಬಗ್ಗೆ ಬೆಸ್ಟ್ ಡೈಲಾಗ್ ಅಣ್ಣ 😘😘😘

  • @huchhappakori1533
    @huchhappakori1533 2 года назад +1

    ಸೂಪರ್ ಗೆಳೆಯ ಈ ವಿಡಿಯೋ ನೋಡಿ ತುಂಬಾ ಖುಷಿಯಾಯ್ತು

  • @devumadnal43
    @devumadnal43 2 года назад +10

    ಸೂಪರ್ ದೋಸ್ತಿ ಅಣ್ಣಾ 😍😍😍👌👌♥️❤️❤️❤️♥️

  • @umeshanayak9144
    @umeshanayak9144 2 года назад +1

    ತುಂಬಾ ಚೆನ್ನಾಗಿ ಮೂಡಿಬಂದಿದೆ ಗೆಳೆತನದ ಬಗ್ಗೆ ....,🤝 ಇನ್ನು ನಿಮ್ಮ ವಿಡಿಯೋ🔥

  • @sb..editor6477
    @sb..editor6477 2 года назад +19

    Super acting ದೋಸ್ತಿ ಬಗ್ಗೆ ಬಹಳ ಸೂಪರ್ ವಾದ ಮಾತುಗಳನ್ನು ಹೇಳಿದ್ರಿ, ಮಲ್ಲು ಅಣ್ಣ ವಿಡಿಯೋ🔥🔥🧡👍💝

  • @huchappamadar8971
    @huchappamadar8971 2 года назад +1

    Super aity pa anna video olle msg gbu

  • @usernames539
    @usernames539 2 года назад +3

    ಪ್ರತಿ ಒಂದು ವಿಡಿಯೋ ನೋಡ್ತಾ ಇದ್ದರೆ ಮತ್ತ ಮತ್ತ ನೋಡಬೇಕು ಅನ್ನಿಸುತ್ತ ❤️

  • @yallappamayannavar9
    @yallappamayannavar9 2 года назад +6

    ದೋಸ್ತಿ ಬಗ್ಗೆ ಸೂಪರ್ ಹೇಳಿರಿ ಅಣ್ಣಾ 👌🏻

  • @sunilmanganavar2458
    @sunilmanganavar2458 2 года назад +1

    Waaaa super mallu anna kushi aitu video nodi

  • @praveenkalakeri5937
    @praveenkalakeri5937 2 года назад +6

    ಬೆಂಕಿ ಆಕ್ಟಿಂಗ್ ಅಣ್ಣ 🔥🔥🔥

  • @savitah2109
    @savitah2109 Год назад +1

    ಆಹಾ ಎಂಥಾ ಕನ್ನಡ... ಡೈಲಾಗ್ ಡೆಲಿವರಿ super

  • @manjunathamoodabagil7504
    @manjunathamoodabagil7504 2 года назад +5

    ಕಥೆಯಲ್ಲಿ ಸ್ನೇಹದರ್ಥವನ್ನ ಚೆನ್ನಾಗಿ ತಿಳಿಸಿಯಾ ನೋಡ ಮಲ್ಲಪ್ಪ ಸಾಹುಕಾರ್ ಇಂತಾವ್ ಮಾಡ ವಿಡಿಯೋನಾ ಇನ್ನು.....🔥🔥🔥💐💐💐💐

  • @manjunathgoudapatil3419
    @manjunathgoudapatil3419 2 года назад +1

    Video tumba super

  • @sharanappalmogha8620
    @sharanappalmogha8620 2 года назад +3

    Annna🔥🔥🔥🔥🔥🔥🔥🔥🔥🔥🔥🔥 ವರ್ಣಿಸಾಕೆ ಆಗಂಗಿಲ್ಲೋ ಅಣ್ಣ ಈ ವಿಡಿಯೋ 👌👌👌 ಅಣ್ಣ

  • @chandrashekharpatil5472
    @chandrashekharpatil5472 2 года назад +1

    Super direction super garl

  • @nageshpujari7718
    @nageshpujari7718 2 года назад +6

    ಸೂಪರ್ ಅಣ್ಣಾ ಬೆಂಕಿ ಕಾಮಿಡಿ 🔥🔥👑👑

  • @lagamannapujari9516
    @lagamannapujari9516 Год назад

    ಸೂಪರ್ ಅಣ್ಣ ದೋಸ್ತಿ ಬಗ್ಗೆ ಪ್ರೋತ್ಸಾಹ ನೀಡಿದಕ್ಕೆ ತುಂಬಾ ಧನ್ಯಾವಧ 👌👍

  • @onlyjanapadabeats2954
    @onlyjanapadabeats2954 2 года назад +5

    ದೋಸ್ತ್ತಿನೇ ಹೆಚ್ ಅಣ್ಣಾ ❤️🔥🔥🔥✌️✌️

  • @husendprampur4931
    @husendprampur4931 2 года назад +1

    ಅಣ್ಣ ಸ್ವಲ್ಪ್ ದೊಡ್ಡ ಮಾಡು ಅಣ್ಣ ಬೈಗಳು ಬಾರಿ ಮಸ್ತ ಆದವು ಅಣ್ಣ ದನ್ಯವಾದಗಳು ಸೂಪರ್ ವಿಡಿಯೋ ಅಣ್ಣಾ,

  • @srinivasbhave3196
    @srinivasbhave3196 2 года назад +3

    ನಿಮ್ಮ ಫ್ರೆಂಡ್ ಆಕ್ಟಿಂಗ್ ಬೆಂಕಿ... 👌👌👌👌👌👌👌... ಅವರ ಹೆಸರು ಏನ ರೀ ಸರ್...

  • @vishwanathangadi5919
    @vishwanathangadi5919 Год назад

    👌👌👌ಅಣ್ಣ... ದೋಸ್ತಿ ಇದ್ರೆ ಹೀಗೆ ಇರಬೇಕು ಅಂತ ತೋರಿಸಿದ್ದೀರಿ.. ತುಂಬಾ ಇಷ್ಟ ಆಯ್ತು

  • @kadumugali7057
    @kadumugali7057 2 года назад +4

    ಸೂಪರ್ ವಿಡಿಯೋ ಅಣ್ಣ

  • @Amit-f3s7x
    @Amit-f3s7x 2 года назад +1

    ಅಣ್ಣ ದೋಸ್ತಿ ಬಗ್ಗೆ ಒಳ್ಳೆ ಮಾಹಿತಿ ಕೊಟ್ಟಿದೀಯಾ. ಥ್ಯಾಂಕ್ಸ್ ಅಣ್ಣ

  • @vspalex7566
    @vspalex7566 2 года назад +4

    ನಿಮ್ಮ ಈ ವಿಡಿಯೋ ಗೇ ತುಂಬಾ ಥ್ಯಾಂಕ್ಸ್ ಮಲ್ಲು ಸಾವುಕಾರ ಅಣ್ಣ..🙏🙏🌹❤👍👍

  • @sharifkelagerisharifkelage6261
    @sharifkelagerisharifkelage6261 2 года назад +2

    Super mallu Anna 👍👌👍👌 ದೋಸ್ತಿನೆ ಆಸ್ತಿ ಸೂಪರ್ 👍👍👌👌👌👌

  • @CK-ts8ex
    @CK-ts8ex 2 года назад +8

    ಅಣ್ಣ ನಾನು ಒಂದು ಕಥೆಯನ್ನು ಬರೆದಿದ್ದೇನೆ ಈ ಕಥೆಯಲ್ಲಿ ಸಮಾಜಕ್ಕೆ ಒಳ್ಳೆಯ ಸಂದೇಶ ಇರುತ್ತೆ ದಯವಿಟ್ಟು ಈ ಕಥೆಯನ್ನು ನನಗೆ ಹೇಳಿಕೊಳ್ಳೋಕೆ ಅವಕಾಶ ಮಾಡಿಕೊಡಿ🙏🏻☝🏻💯♥️

  • @sboossboos7831
    @sboossboos7831 2 года назад +2

    ಮನಸ್ಸಿಗೆ ಮುಟ್ಟೋತರ ಇದೆ ಅಣ್ಣ ತುಂಬಾ ಖುಷಿಯಾಯಿತು ದಿನವಿಡೀ ಕೆಲಸ ಮಾಡಿದಂತ ಬೇಜಾರಲ್ಲಿ ಇರುವಾಗ ಇತರ ಒಂದು ವಿಡಿಯೋ ನೋಡಿದರೆ ಸಾಕು 🔥🔥🔥🔥❤️❤️❤️❤️

  • @Mbg299
    @Mbg299 2 года назад +3

    ಜವಾರಿ ಗೆಳತನ 💛❤️

  • @Ganguuu2435
    @Ganguuu2435 2 года назад

    ಅಣ್ಣಾ ದೋಸ್ತಿ ಬಗ್ಗೆ ತುಬಾ ಚನಾಗಿ ಮಾತನಾಡಿದಿರಿ supar bro

  • @King_ravan.707
    @King_ravan.707 2 года назад +5

    ದೋಸ್ತಿನೆ ಆಸ್ತಿ ಎಂಬ ಸಂದೇಶ 💯💯❤️🥀💥

  • @renu_gopi
    @renu_gopi 2 года назад +7

    ಸರ್ ದೋಸ್ತಿ ಬಗ್ಗೆ ನೀವ್ ಹೇಳಿದ್ ಮಾತು ನಂಗ್ ತುಂಬಾ ಇಷ್ಟಾ ಆಯ್ತು.🔥🔥

  • @troll6030
    @troll6030 2 года назад +1

    Nina ennu aittarakke belitiya bro video super

  • @parasappaingalagi6014
    @parasappaingalagi6014 2 года назад +4

    ಅಣ್ಣ ಸೂಪರ್ 👌👌👌👌👌

  • @santoshkusti7593
    @santoshkusti7593 2 года назад +1

    ಸುಪರ್ ಮಲ್ಲಣ್ಣ

  • @doddamaneyuvaratnaappu3615
    @doddamaneyuvaratnaappu3615 2 года назад +12

    ಸೂಪರ್ ಇಂಥ ಸ್ಟೋರಿ ನೋಡಿನಿ ಆದ್ರೆ ಬಹಳ ಕಡಿಮೆ ನಿಮ್ಮ ಸ್ಟೋರಿ ಅಮೋಘ ಅದ್ಬುತ ಉತ್ಕರ್ಷ್..... ನಿಮ್ಮ ಬೆಳವಣಿಗೆ ಸಾಗರದಚೆಗೆ ಮಿಂಚಲಿ ಬೆಳಗಲಿ..... ನಾನು ಪ್ರತಿ ಗುರುವಾರ ಭಾನುವಾರ ಶಿವಪುತ್ರ ಯಶರದ್ ಮತ್ತೆ ಮಲ್ಲು ಜಮಖಂಡಿ ಮತ್ತೆ Dr. Bro ಅವರು ವಿಡಿಯೋ ನೋಡ್ತಾ ಇದ್ದೆ ಆದ್ರೆ ಈವಾಗ ನಿಮ್ಮ ವಿಡಿಯೋ ಯಾವಾಗ ಬರುತ್ತೆ ಕಾಯ್ತಾ ಇರ್ತೀನಿ..... ದೋಸ್ತಾನ್ ತಂಗಿ ನನ್ನ ಲವರ್ ಪಾರ್ಟ್ 4 ಬರಲೇ ಇಲ್ಲ ಯಾಕ್ ಏನಾಯ್ತು.... ಹೇಳು..... ಪ್ರಿಯಾ ಸವದಿ ಸುನಿಲ್ ಮತ್ತೆ ನೀನು ಮತ್ತೆ ಇಟ್ಟಿ ವಿಡಿಯೋ ಮಸ್ತ ಇತ್ತು ಅದೆ ವಿಡಿಯೋ ಕಂಟಿನ್ಯೂ ಮಾಡಿ...... ಸೂಪರ್ ನಿಮ್ಮ ಜವಾರಿ ಜುಂಕ್ಷನ್

  • @laxmankkoralli294
    @laxmankkoralli294 2 года назад +1

    ಸೂಪರ್ ವಿಡಿಯೋ

  • @vishwa_Ballundagi
    @vishwa_Ballundagi 2 года назад +4

    ಸೂಪರ್ ದೋಸ್ತ್ ಅಣ ಫೆಂಟಾಸ್ಟಿಕ್ 😜😜

  • @santappajaillhajailha6955
    @santappajaillhajailha6955 2 года назад +1

    ದೋಸ್ತಿ ದರ್ಬಾರ್ ಸೂಪರ್ ವಿಡಿಯೋ ಅಣ್ಣ ♥️❤️❤️♥️

  • @pogaruanilbeats2628
    @pogaruanilbeats2628 2 года назад +16

    ಪಾರ್ಟ 2 ಬರಲಿ ಅಣ್ಣ 🔥🔥

  • @vitthalmalagi9484
    @vitthalmalagi9484 2 года назад +2

    ಸೂಪರ್ ಯಾನ್ ಹೇಳಿದ್ದು ದೋಸ್ತ ದೋಸ್ತಿ... 👌🏾👌🏾👌🏾👌🏾👌🏾bagge ಬೆಂಕಿ ಬೆಂಕಿ

  • @basavarajsattyanpete9173
    @basavarajsattyanpete9173 2 года назад +5

    ನಿಜವಾದ ದೋಸ್ತಿ ನಿಜ ಗುರು 😘

  • @manjunathyt2947
    @manjunathyt2947 2 года назад +1

    Thanks bro e video nalli nannu cover madidira but blar agide

  • @ukcomedyvideos5892
    @ukcomedyvideos5892 2 года назад +7

    ದೋಸ್ತಿನೆ ಆಸ್ತಿ ❤️❤️❤️❤️🔥🔥🔥

  • @ManjunathManju-qs7gf
    @ManjunathManju-qs7gf 2 года назад

    ನಿಮ್ಮ ದೋಸ್ತಿ ಯಾವಾಗ ಇದೇ ತರ ಚೆನ್ನಾಗಿರಲಿ ಮಲ್ಲಣ್ಣ 🤝🤝🤝🤜🤛

  • @vishalvk9836
    @vishalvk9836 2 года назад +3

    En maatadade 👌😘😘😘❤️❤️❤️❤️❤️❤️

  • @shashidharvantamuri9093
    @shashidharvantamuri9093 2 года назад +1

    Superb video mallappa sahukar

  • @avaduniravani2620
    @avaduniravani2620 2 года назад +5

    ಸೂಪರ್ ಅಣ್ಣ ❤️

  • @yamanoorkanakagiri8022
    @yamanoorkanakagiri8022 2 года назад +1

    ನಿಮ್ಮ ಎಲ್ಲಾ ವೀಡಿಯೋಗಳು ತುಂಬಾ ಚೆನ್ನಾಗಿರುತ್ತೆ ಅಣ್ಣ.

  • @ravinayakanwari7392
    @ravinayakanwari7392 2 года назад +4

    ತುಂಬಾ ಈ ಕಥೆ ಇಷ್ಟ ವಾಯಿತು ಭಾಗ 2 ಮಾಡಿ

  • @user-zn5fo8td3i
    @user-zn5fo8td3i 2 года назад +1

    ಸೂಪರ್ ವಿಡಿಯೋ ಅಣ್ಣಾ

  • @kirankkattimani6401
    @kirankkattimani6401 2 года назад +4

    Super Boos 🔥🔥🔥

  • @jagadishk7367
    @jagadishk7367 2 года назад

    ಬೆಂಕಿ ಯಾಕ್ಟಿಂಗ್ ಮಲ್ಲು 👌👌👌👌👌💐💐💐💐💐💐💐

  • @Sushantnadoni
    @Sushantnadoni 2 года назад +4

    ಮನಸ್ಸಿಗ ಹತ್ತಿತ ನೋಡ ದೋಸ್ತ ❤️

  • @p.g.r.k9302
    @p.g.r.k9302 2 года назад

    Super.Dosti.anna.nim.videos.yal.nanu.noduthayni..🙏🙏🙏🙏🙏👍👍👍👍👍👌👌👌👌👌💘💘💘💘💘

  • @usernames539
    @usernames539 2 года назад +3

    Jai D Boss 😎😎😎😎😎😎👑👑👑👑👑❤️❤️❤️❤️

  • @muttug213
    @muttug213 2 года назад +1

    ಗೆಳೆತನ ಬಗೆ ಹೇಳಿ ಕೊಡ್ರಿ ಪಾಪ ಚಿಲರ್ ಹುಡುಗ್ಯರ್ ಗೆ ಗೊತ್ತಾಗಲಿ ನಮ್ ಹುಡುಗರ ಲೇವೆಲು 🙏

  • @praveenpraveenm9419
    @praveenpraveenm9419 2 года назад +4

    Emotional dailogs anna 🔥🔥 DOSTI DILDAR ❤️

  • @vittalsbandiganibandigani3807
    @vittalsbandiganibandigani3807 2 года назад +1

    ಅಣ್ಣಾ ವೀಡಿಯೋ ತುಂಬಾ ಇಷ್ಟಾ ಆಯ್ತು ಸೂಪರ್

  • @prashanthanjagi13
    @prashanthanjagi13 2 года назад +4

    ದೋಸ್ತಿ ಬಗ್ಗೆ ಹೇಂತಾ ಮಾತು ಹೇಳದಿ ಅಣ್ಣಾ 🔥🔥💥

  • @Bikes__revive
    @Bikes__revive 2 года назад +1

    ಅಣ್ಣ ದೋಸ್ತಿ ಬಗ್ಗೆ ತುಂಬಾ ಚೆನ್ನಾಗಿ ತಿಳದಕೊಂಡಿ

  • @ramanagoudaamathigoudra2130
    @ramanagoudaamathigoudra2130 2 года назад +4

    Dosti Darbar😍😍😍

  • @parusuramguttedarpro3360
    @parusuramguttedarpro3360 Год назад

    ಸೂಪರ್ ದೋಸ್ತಿ ಅಣ್ಣ ಬೆಂಕಿವಿಡಿಯೋ ಅಣ್ಣ 🔥🔥

  • @kalki3680
    @kalki3680 2 года назад +3

    ಅಣ್ಣ ಈ ವೀಡಿಯೋ ನನಗ ಬಾಳ ಇಸ್ಟ ಆಯ್ತು... Frendship... Band Is Very Importent... ಅಣ್ಣ ದೊಸ್ತಿ ಬಗ್ಗೆ ಏನ 4 line ಹೇಳಿದಿ ಗಿಚ್ಚ ಅವನವ......😘😘

  • @ಗಡಿನಾಡಕನ್ನಡಿಗ-ಜ1ಜ

    ಮಲ್ಲು ಅಣ್ಣಾ ನೀ ಇಲ್ಲಿ,,,,,❤️ ಟಚ್ ಮಾಡಿ ಬಿಟ್ಟಿ ಸೂಪರ್ ಸೂಪರ್ 🙏

  • @somudalavai5591
    @somudalavai5591 2 года назад +5

    🔥ಪಾ ಮಲ್ಲಣ್ಣ 🔥ಬಬಲಾದಿ ಸೂಪರ್ 😎😎

  • @ಬಸವರಾಜ್ಹೆಳವರ
    @ಬಸವರಾಜ್ಹೆಳವರ 2 года назад +1

    ಸೂಪರ್ ಅಣ್ಣ ಲಾಸ್ಟ್ ಡೈಲಾಗ್ ಶ್ ಸೂಪರ್ ಡೈಲಾಗ್ ಗುರು 🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥

  • @irannabeelagi8321
    @irannabeelagi8321 2 года назад +4

    super bro 😍😍💝

  • @shivanandbasarigidadbasari9434
    @shivanandbasarigidadbasari9434 2 года назад

    ಗೆಳೆತನ ಮತ್ತು ಪ್ರೀತಿ ಬಗ್ಗೆ ಬಾಳ ಚಂದ್ ತಿಳಿಸಿರಿ ಅಣ್ಣಾ ಸೂಪರ್ 👌👍♥️🙏🙏

  • @kichharrk7726
    @kichharrk7726 2 года назад +4

    ಮಲ್ಲಪ್ಪ ಸಾಹುಕಾರ ವಾರಕ್ಕ 2 ವಿಡಿಯೋ ಹಾಕಿದ್ರ ನೀನು ತುಂಬಾ ಎತ್ರಕ್ಕ ಬೆಳೀತಿ ಲವ್ ಯು ವಾರ 2 ವಿಡಿಯೋ ಮಿಸ್ ಮಾಡ್ಬ್ಯಾಡ 🙏❤

  • @timmarajusraichurhuduga1303
    @timmarajusraichurhuduga1303 2 года назад

    Super ವಿಡಿಯೋ ತುಂಬ ಚೊಲೋ ಐತಿ ಅಣ್ಣ ❤️❤️❤️.. ಮಲ್ಲಪ್ಪ ಅಣ್ಣ ನೀ ಬೆಂಕಿ ಮಾರಾಯ ❤️❤️🔥🔥

  • @mutturajmali4346
    @mutturajmali4346 2 года назад +3

    Part 2. ನಾಳೆ ಬರ್ಬೇಕು ಅಣ್ಣ

  • @kenchappakuruballi8877
    @kenchappakuruballi8877 2 года назад +1

    ಅಣ್ಣಾ ನಿನ್ನ ವಿಡಿಯೋ ಸೂಪರ್ ಅಣ್ಣಾ 🥰😇👌

  • @rajunaykodi6675
    @rajunaykodi6675 2 года назад +1

    ಸೂಪರ್ ಗೂರೂ

  • @birunagatana7736
    @birunagatana7736 2 года назад +6

    ನಾವ ಅಂತೂ ಹುಡಗಿನ ಬಿಡತೀವ್ವ but ದೋಸ್ತಿ ಬಿಡಲ್ಲ 🔥🔥 ದೋಸ್ತಿ ಮಲ್ಲು ಅಣ್ಣಾ

  • @srinivasbhave3196
    @srinivasbhave3196 2 года назад +1

    ಸುನಿಲ್👌👌👌👌

  • @kalmeshwarbilage2471
    @kalmeshwarbilage2471 2 года назад +33

    ಬೆಂಕಿ acting 🎭 super script ಕೋನೆಗೆ ಬರೊ ಸಿನಂತು ಗುಸಬಂಬ

  • @Uktaractor3600-2
    @Uktaractor3600-2 2 года назад

    ಅಣ್ಣಾ ಫುಲ್ ಗಿಚ್ಚ ಆಗಿದೆ video