Your all episodes superhit I am free time always watching your episodes Mahalaya Bagalkot super star Uttar Karnatak I am belong Gulbarga thank you again you reply me I am so happy all the best you and your team keep it❤❤ up
ಪೊಲೀಸ್ ಮ್ಮ.... dialogue ಕೇಳಿದ್ರೆ same ನಮ್ಮ ಮಾಗಡಿ ರೋಡ್ station ಲ್ಲಿ ಒಬ್ಬಳು SI ಹಿಂಗ ಬಯ್ಥಿದ್ದಳು ...... Superb timing... excellent camera work...amazing writing... ... .... Lots of ಅಭಿಮಾನಿಗಳು bless your team..........
ಮಲ್ಲಣ್ಣ ಸೂಪರ್ ಕಾಮಿಡಿ ಹಾಗೆ ಕುದುರೆ ಕತೆ ತುಂಬಾ ಚೆನ್ನಾಗಿತ್ತು ಹಳ್ಳಿ ಮೇಡಮ್ ಅವರೇ ಪೊಲೀಸ್ ಆಕ್ಟಿಂಗ್ ಸೂಪರ್ ತುಂಬಾ ಚೆನ್ನಾಗಿ ತಂದಿದ್ದಾರೆ ಸೂಪರ್
ಪ್ರಪಂಚದಲ್ಲಿ ಇರೊ ಎಲ್ಲಾ ಕನ್ನಡಿಗರು ಹರಸಿ ಬೆಳಸಿ ಈ ಕಲಾವಿದರನ್ನ 🎉🎊👏👏👏👏👏
ಯಾರ್ಯಾರುನೋ ಬೆಳೆಸುತ್ತಾರ ಜನ... ಇಂತಹ ಗೋಲ್ಡನ್ ಕಲಾವಿದರನ್ನ ಬೆಳೆಸಿರೋ ಸ್ನೇಹಿತರೆ🙏
Houdu sir neevu heliddu nija inta kalavidaru beli beku sir
ಇಲ್ಲ ಕಲಾವಿದರಿಗೆ ತುಂಬು ಹೃದಯದ ಧನ್ಯವಾದಗಳು ತುಂಬಾ ಚೆನ್ನಾಗಿ ಆಕ್ಟಿಂಗ್ ಮಾಡಿದ್ದೀರಾ
ಇದು ನಮ್ಮ ಜಿಲ್ಲಾ ಸೂಪರ್ ಕಾಮಿಡಿ ಎಲ್ಲರದು ಅದ್ಭುತವಾದ ನಟನೆ ಹೀಗೆ ಎಂದೆಂದಿಗೂ ಯಶಸ್ಸು ಸಿಗಲಿ ಗೆಳೆಯರೇ
Your all episodes superhit I am free time always watching your episodes Mahalaya Bagalkot super star Uttar Karnatak I am belong Gulbarga thank you again you reply me I am so happy all the best you and your team keep it❤❤ up
Keooo benki babaladi Anna....ena masta dailag.....masta adavau...dailag
ಮಸ್ತ್ ಅದ ಮಲ್ಯ, ಕುದರಿ ಗುಳಗೀ... ಮತ್ತ ಹಿಂಗ್ ಬರಲಿ ಹೊಸ ಹೊಸ ಕಥೆ ಗಳು ,,👍
ಮಲ್ಲು ಅಣ್ಣ ವಿಡಿಯೋ ತುಂಬಾ ಚೆನ್ನಾಗಿದೆ ಸೂಪರ್
ಮಲಪ್ಪ ಅಣ್ಣಾ ನಿಮ್ಮ ಎಲ್ಲಾ ವಿಡಿಯೋ ನೋಡುತೀನಿ ನಾನು ಅಣ್ಣಾ ತುಂಬಾ ಚನ್ನಾಗಿ ಆಕ್ಟಿಂಗ್ ಮಾಡುತೀರಾ 👌👌👌
ಹೀಗೆ ಸಾಗಲಿ ನಿಮ್ಮ ಪಯಣ
ಅಣ್ಣ ನಿಮ್ ವಿಡಿಯೋಗಾಗಿ ವೈಟಿಂಗ್ ಮಾಡ್ತಾ ಸೂಪರ್ ಅಣ್ಣ ಕಾಮಿಡಿ 🔥🔥🔥👌👌🙏
ಜವಾರಿ ಜಂಕ್ಷನ್ ಅವರಿಂದ ಜವಾರಿ ವಿಡಿಯೋ 🔥🔥👌👌👌😍
Super ri ಮಲ್ಲಪ್ಪ ಸಾಹುಕಾರ ❣️
ಬೆಂಕಿ 🔥🔥ಆಕ್ಟಿಂಗ್ & ಡೈಲಾಗ್ ಸೂಪರ್ 👌ನಮ್ಮ ಬಾಗಲಕೋಟ ನಮ್ಮ ಹೆಮ್ಮೆ
ಬಾರೋ ಅಣ್ಣಾ ನಮ್ಮ ಬಿಜಾಪುರಕ 😍😍
Super sir hinga video madri sir na raja mugisi mati rtrn bandineri sir Jai Hind 🇮🇳
ಬೆಂಕಿ ವಿಡಿಯೋ ಮಲ್ಲಪ್ಪ ಸಾವಕಾರ 😘😘😘😘
ಏನ್ ಮಸ್ತ್ ಮಾಡ್ತೀರಿ ವಿಡಿಯೋ 💯💯💯👌😊💯👌
ನಿಮ್ಮ ವಿಡಿಯೋ ಗಾಗಿ ಕಾಯೋದು ಸಾರ್ಥಕ ಆಗುತ್ತೆ. ಕಾಮಿಡಿ , ಡೈಲಾಗ್ , ಆಕ್ಟಿಂಗ್ ಎಲ್ಲರದ್ದೂ ಅದ್ಭುತ ಇನ್ನು ಹೊಸ ಪ್ರಯತ್ನಗಳು ನಿಮ್ಮಿಂದ ಬರಲಿ .all the best for next video
ನಮ್ಮತೆಂಕನು ಸಮಯ ಮಾನರಯಿತಿ ಸುಪರ್ ಡೈಲಾಗ್
Houdu huliya so much deferent supperb ondondu video nu adbhuta
ಸೂಪರ್ ಮಲ್ಲಪ್ಪಣ್ಣ ನಿಮ್ ಎಲ್ಲ ಕಾಮಿಡಿ ವೀಡಿಯೋ ಚೆನ್ನಾಗಿದವೆ ನೋಡಿ ತುಂಬಾ ಖುಷಿ ಆಯ್ತು ಧನ್ಯವಾದಗಳು
ಸೆಕೆಂಡ್ ಶೋ ಬರಬೇಕು 💖💖 ಅಣ್ಣ
Superb video no sahukara
Very nice video mallappa sahukar
ಈ ಎಪಿಸೋಡ್ನಾಗಿನ ಡೈಲಾಗ್ 🔥🔥🔥 script 👌😃climax🔥
ಮಲ್ಲಪ್ ಸಾಹುಕಾರ ಸುಪರ್ ಕಾಮಿಡೋ
ನಿನ್ನ ಹತ್ರ ಬಹಳ ಸಾಲಗಾರ ಆದೇ ನೋಡು ಯಣ್ಣ ನಾನು......🙏🏻❤
ನಾಗರಾಜ್ ಎಷ್ಟು ಚನ್ನಾಗಿ kanakattana super
ಮಲ್ಯ ಸಾಹುಕಾರ ಸೂಪರ್ ಸೂಪರ್ ಹೀಗೆ ಹೊಸ ಹೊಸ ವಿಡಿಯೋ ಹಾಕ್ತಾ ಇರು
Hi.. ಬ್ರದರ್ಸ್ ನಂದೇ ಫಸ್ಟ್ ಲೈಕ್, ಫಸ್ಟ್ ಕಾಮೆಂಟ್ ☺️☺️ ಸೂಪರ್ ವಿಡಿಯೋ 👍👌👌
ಬೈಗುಳ ಸ್ವಲ್ಪ ಕಮ್ಮಿ ಇದ್ರ ಚೆನ್ನಾಗಿ ಇರುತಿತ್ತು
ನಿಮ್ಮ ವಿಡಿಯೋ ತುಂಬಾ ಚೆನ್ನಾಗಿ ಬರುತ್ತದೆ
ಪೊಲೀಸ್ ಮ್ಮ.... dialogue ಕೇಳಿದ್ರೆ same ನಮ್ಮ ಮಾಗಡಿ ರೋಡ್ station ಲ್ಲಿ ಒಬ್ಬಳು SI ಹಿಂಗ ಬಯ್ಥಿದ್ದಳು ......
Superb timing... excellent camera work...amazing writing... ... ....
Lots of ಅಭಿಮಾನಿಗಳು bless your team..........
Super🔥🔥🔥🔥🔥 ಫಸ್ಟ್ ಕಮೆಂಟ್
So super third one and fourth one
Super annaji.. Nanu sammannya vagi nagalla but nin kudari kate keli full hotte tumba nakkini ivatt
Superb mallu, kiran, subhas and team...
ಸೂಪರ್ ಅಣ್ಣಾ 👌👌👌
ಅಣಾ ವಿಡಿಯೋ ತುಂಬಾ ಸೂಪರ್
ಕುದುರೆ ಕಥೆ 🐎🐎🐎 ಸೂಪರ್ ಅಣ್ಣ
ಅಣ್ಣ ನಿವು ಬಿಜಾಪೂರ ಕ್ಕ ಬರ್ರಿ 🙏🙏🙏🙏🙏🙏🙏🙏🙏🙏🙏🙏
Malya super paa, great 👌👌
ಕಾಮಿಡಿ ಏಕ್ ನಂಬರ್ ನಮ್ ಸಾಹುಕಾರ ನಮ್ಮ ಹೆಮ್ಮೆ
Wonderful story. Now a days generation likes this so much.
Super Benki💥 Mallya kaka👌😊👍😁
Full benki idre irbeku ethara comedy kaaka 👌👌👌👌
ವಿಡಿಯೋ ಸೂಪರ್ ಮಲ್ಯ ಅಣ್ಣ ಪೊಲೀಸ್ ಅಕ್ಕ ಸೂಪರ್
ಮಾಸ್ತೋ ಮಲ್ಲು ಅಣ್ಣ ನಿನ್ನ ವಿಡಿಯೋ 👌
Anahuth kalla bidapa mallappa sahukara 👍👍 all the best ❤️
ಸೂಪರ್ ವಿಡಿಯೋ ಮತ್ತ ನಿಮ್ಮ ನಗುವಿನ ಕಚಗುಳಿಗೆನು ಕಮ್ಮಿ ಇಲ್ಲ ಈ ವಿಡಿಯೋ I wish you and your tim all the best
1st view 1st like 1st comment super mallya anna 🥰💐 ಕಿಲಾಡಿ kall🙏🏻 ಕುದುರೆ ಕಥೆ ಸೂಪರ್ ಭಾಯ್
ಅಕ್ಕಾ ಗಾಗಲ ಹಾಕೋಬೇಕಾ ಇತ್ತ ಅಕ್ಕಾ ಮಸ್ತ್ ಅಗೆದೆ ಅಕ್ಕಾ ಭೂಮಿ ಅಕ್ಕಾಜಿ ಪೊಲೀಸ್ ಡ್ರೆಸ್ ಮಸ್ತ್ 👑👑👑
ಸೂಪರ್ ವಿಡಿಯೋ ಅಣ್ಣ
Tq anna nam bagalkot bazaar video toreshidak sis super acting yellar patra super all the best from goa
💖😇Nice sheku gicch acting don sheku ....⚔️❣️
Supre anna ವಿಡಿಯೋ niu 🔥🙏😍
ಏನಾ ಬೆಯತ್ತೀ va AKKA ನಿಮ್ಮ video super Anna
🙏🙏🌹🌹ಮಲ್ಲು ಸಾಹುಕಾರ ಬೆಂಕಿ 🌹🌹🔥🔥🔥🔥🔥💯🐅👌👌👌👌👌
Last moment gicchi anna ❤️🔥❤️🔥
I am from ap but I like this channel
And watch regulerley
Super bro medm speech
ಅಣ್ಣಾ ಸ್ವಲ್ಪ ಚೆಂದಗ ಮಾತಾಡಿ ಕೆಟ್ಟ ಶಬ್ದಗಳು ಬಳಸಬೇಡಿ ಅಣ್ಣಾ 🙏🏻
Super mast kdk comedy Mallya Anna & Ur Team 😁😄😄😁♥️♥️🔥🔥
ಸೂಪರ್ ಅಣ್ಣ ವಿಡಿಯೋ ಫೆಂಟಾಸ್ಟಿಕ್ ಗುಳಿಗೆ ಸ್ಟೋರಿ ಮಸ್ತ ಅಣ್ಣ
ಕುದುರಿ ಗುಳುಗಿ ಸೂಪರ್ ಬ್ರೋ..🤩
ಸೂಪರ್ ಶೇಕಪ್ಪ 🔥
ನಮ್ಮ ಮಲ್ಲಾಪ ಸಾಹುಕಾರ್ ಡಿಪರೆಂಟ್ 🔥❤️💯👍👍👍👍🙏🙏🙋🙋
ಮಲ್ಲು ಅಣ್ಣಾ ಸೂಪರ್ 👌👌
@@sureshshatti9652 lllll
Super congratulations 🎉🎉🎉
Bagalakota bittu bijapura ba anna ✨️
Super bro Alla comedy videos
ಅನಾಹುತ ವಿಡಿಯೊ ಅಣ್ಣಾ ಇ
Nice video super your team😍💙❤️🙏
ಅಣ್ಣ ಇನ್ನೂ ಗುಳಿಗೆ ಬೇಕು ಮಜಾ ಉಡಾಯ್ಸ್
👌👌👌ಅಣ್ಣ ತುಂಬಾ ಇಷ್ಟ ಆಯ್ತು
Woooo nice 👍🙂🥰❤️
ಸೂಪರ್ ಬ್ರದರ್ 👌👌👌👌👌👌😃😃😃😃😃😃
Mallya hi from belagavi
ಸೂಪರಅಣು
Video matra masth yagyeti😍
Video supper Anna✌️✌️💕
🔥🔥🔥🤣🤣🤣 super re mallu annara 🙏🔥
Super vedio Anna 💛 ❤️ 😅
Jai D Boss 🙏🏻
Super ..bro... 🤐🤐🤐🤐 story mast ayti bro .. ... ☺️☺️👌👌👌👍👍
ಅಜ್ಜಿ ಕತ್ತಿ ಸುಪರ
ಸೂಪರ್ ವಿಡಿಯೋ 2 ಬರಲಿ
Super sir. Nanu nim yella videos nodta idini super sir..neevu heege madta iri sir all the best.
ಅಣ್ಣಾ ನೀವ್ ಮಾಡೋ ವಿಡಯೋಗಳೆಲ್ಲವು ಹಾಸ್ಯಭರಿತ ವಾಗಿರುತ್ತದೆ .
ನಿಮ್ಮ ಕಥೆಗಳು ತುಂಬಾ ಚೆನ್ನಾಗಿರುತ್ತವೆ.
Thank you for your videos .
All the best bro.
🔥 🔥 anna nee story
🌹ಸೂಪರ್ ಮಲ್ಲು ಅಂಡ್ ಟೀಮ್🌹
ಹಿಂಗ ನಗಿಸುತ್ತಬಾರೊ ಮಾರಯಾ ನಿಮ್ಮ video ಎಲ್ಲಾರು ನೊಡತಾರ ❤️❤️🤣🤣
ಸೂಪರ್ ಬ್ರೋ 👌👌
❤️ super Anna ❤️
Supperrr all team members Lovely video pa
Nice video Brother 🥳🥳🥳🥳✨💫Part 2
ಸೂಪರ್ ಅಣ್ಣಾ
ಸುಪರ್ ಸರ್ ಕುದುರೆ🐎🐎 🤣🤣🏃♂️👈👈
Mallu Anna super comedy
❤️❤️❤️❤️❤️❤️❤️❤️❤️❤️❤️❤️ಮುಂದೆ ಇದೇ ವರಸಿ ಪೊಲೀಸ್ ಕಳ್ಳ ❤️❤️❤️❤️❤️❤️❤️❤️❤️❤️❤️❤️😀😀😀😀😀😀😀😀
Love u from gangavaathi
ಮಸ್ತ ಮಾಡೀ paa ಅಣ್ಣಾ ವೀಡಿಯೋ
Supar anna