ಕುತ್ತಾ ಚಾಪ್ ಮಲ್ಯಾ ಬಾಳ ಒಳ್ಳೆವ | Kutta Chap Mallya | Javari Junction | Tamada Media | Mallya Bagalkot

Поделиться
HTML-код
  • Опубликовано: 12 сен 2024
  • ಎಲ್ಲ ನನ್ನ ಪ್ರೀತಿಯ ಜವಾರಿ ಜಂಕ್ಷನ ಚಾನೆಲ್ ವಿಡಿಯೋ ವೀಕ್ಷಕರಿಗೆ ನಮನಗಳು, ನಮ್ಮ ಪ್ರತಿ ವಿಡಿಯೋ ನಿಮ್ಮನ್ನ ರಂಜಿಸಲು ಮತ್ತು ಕೆಲವೊಂದು ಸಮಾಜಕ್ಕೆ ಉಪಯುಕ್ತವಾದಂತ ವಿಷಯಗಳನ್ನ ತಿಳಿಸಲು ಈ ಚಾನೆಲ್.
    ನಾವು ಮಾಡುವ ತಪ್ಪುಗಳನ್ನು ತಿದ್ದುವ ಸ್ವಲ್ಪ ಜವಾಬ್ದಾರಿ ನಿಮಗೂ ಕೊಟ್ಟೆವಿ, ಕಮೆಂಟನ್ಯಾಗ ತಿಳಸ್ರಿ🙏❤️.
    ನಿಮಗ ಛಲೋ ಅನಿಸಿದ ವಿಡಿಯೋಗಳನ್ನ ಶೇರ ಮಾಡ್ರಿ, ನಮಗ ಇನ್ನಷ್ಟ ಮತ್ತಷ್ಟ ವಿಡಿಯೋಗಳನ್ನ ಮಾಡಾಕ ಹುರುಪ ಬರ್ತೈತಿ.
    ಉತ್ತರ ಕರ್ನಾಟಕದ ಭಾಷೆಗೆ ನಮ್ಮ ಮೊದಲ ಆಧ್ಯತೆ, ನಮ್ಮತನ ಎಲ್ಲೂ ಬಿಟ್ಟು ಕೊಡಲ್ಲ,
    ವಿಡಿಯೋ ನೋಡ್ರಿ ಎಂಜಾಯ್ ಮಾಡ್ರಿ ನೋಡಿದಮ್ಯಾಗ Subscribe ಬಟನ್ನ ಒತ್ತೂದ ಮಾತ್ರ ಮರಿಬ್ಯಾಡ್ರಿ, ಆವಾಗ ಒತ್ತಿರಿ,,, ಒತ್ತಿದ್ರ ಏನ್ ಅಡ್ಡಿ ಇಲ್ಲ ಬಿಡ್ರಿ.
    Subscribe ಬಟನ್ ಬಾಜೂಕ ಬೆಲ್ ಐಕಾನ್ ಕೊಟ್ಟಾರಿ ಅದನ್ನೂ ಒತ್ರಿ ಮುಂದ ಬಿಡೋ ವಿಡಿಯೋಗಳದ ನೋಟಿಫಿಕೇಶನ್ ಸಡನ್ಲಿ ನಿಮಗ ಬರ್ತದ.
    ವಿಡಿಯೋ ಹೆಂಗ ಅನಸ್ತ ಕಮೆಂಟ್ ಮಾಡ್ರೆಲಾ🙏❤️😎
    Artist
    Mallya Bagalkot
    Priyanka Bagalkot
    Nagaraj Nilugal
    Subbu Bagalkot
    Kiran Bagalkot
    Chandu bagalkot
    Production Head
    Chandu Bagalkot
    MUSIC DIRECTOR
    Raviteja (RT Dhun) Bagalkot
    Story
    Nagaraj Nilugal
    Camera (DOP)
    Suneel Bagalkot
    ದೋಸ್ತನ್ ತಂಗಿ ನನ್ನ್ ಲವರ್ - 1 : • ದೋಸ್ತನ್ ತಂಗಿ ನನ್ನ್ ಲವರ...
    ದೋಸ್ತನ್ ತಂಗಿ ನನ್ನ್ ಲವರ್ - 2 : • ದೋಸ್ತನ್ ತಂಗಿ ನನ್ನ್ ಲವರ...
    ದೋಸ್ತನ್ ತಂಗಿ ನನ್ನ್ ಲವರ್ - 3 : • ದೋಸ್ತನ್ ತಂಗಿ ನನ್ನ್ ಲವರ...
    Instagram id: / mallya_bagalkot. .
    #comedy #uttarakarnatakacomedy #kannadacomedy #mallyabagalkot
    #Kuttachap
    #kannadacomedy #mallyabagalkot #javarijunctioncomedy #kannadafunnycomedy #kannadacomedy #comedyvideoseries
    Instagram id: / mallya_bagalkot. .
    Javari Junction Is an entertainment channel in RUclips aiming to engage people with more funny sketches, incidents happening in life. A team of four crazy youngsters group together to entertain you people. We upload New Short Films Every Week.. Subscribe to get more updates.
    Click Here To Subscribe : bit.ly/3eqMSkI
    #JavariJunction #tamadamedia #wirallykannada #mallappasaahukaara
    #javarijunctioncomedy #kannadafunnycomedy #kannadacomedy #comedyvideos

Комментарии • 455

  • @JavariJunction
    @JavariJunction  Год назад +240

    ಪ್ರತಿ ವಿಡಿಯೋದಲ್ಲೂ ನೀವು ಮಾಡುವ ಕಮೆಂಟು ನಮಗೆ ತುಂಬಾ ಖುಷಿ ಕೊಡುತ್ತೆ, ನಿಮಗಾಗಿ ಇನ್ನು ಹೆಚ್ಚಿನ ವಿಡಿಯೋಗಳನ್ನೂ ಮಾಡುತ್ತೇವೆ, ನಿಮ್ಮ ಸಹಕಾರ ನಮ್ಮ ಮೇಲೆ ಹೀಗೆ ಇರಲಿ ಧನ್ಯವಾದಗಳು.

  • @jagadishk7367
    @jagadishk7367 Год назад +7

    ಮಲ್ಲಣ್ಣ ಒಳ್ಳೆ ಮನಸ್ಸು ಇರುವವವರಿಗೆ ಒಳ್ಳೆ ದಾಗುತ್ತೆ ಅನ್ನೋದಾಗುತ್ತೆ ಈ ವಿಡಿಯೋ ಸಾಕ್ಷಿ.. ಸೂಪರ್ 👌👌👌💐💐💐

  • @hanumantilamani98
    @hanumantilamani98 Год назад +2

    Super bro part 2 barli

  • @aJay_bEeg
    @aJay_bEeg Год назад +14

    Sound Editing, camera work acting everything looks great, one of the best channels in kannada.

  • @vireshsutar6312
    @vireshsutar6312 Год назад +3

    Halo super anna birding hinda yako🤘

  • @manjubadiger5557
    @manjubadiger5557 Год назад +3

    ನಿಮ್ಮ ಎಲ್ಲ ವಿಡಿಯೋ ಸೂಪರ್ ಅಣ್ಣ ಹಾಗೆ ನಿಮ್ಮ ಟೀಮ್ ವರ್ಕ್ ಅದ್ಭುತ ಎಲ್ಲರಿಗೂ ಒಳ್ಳೆದಾಗಲಿ ಹಾಗೆ ಉತ್ತರ ಕರ್ನಾಟಕ ಬಾಷೆ ಸೂಪರ್ ನಾನು ಕೂಡ ಅಭಿಮಾನಿ

  • @mahamadinthiyaj5911
    @mahamadinthiyaj5911 Год назад +2

    ಒಳ್ಳೆಯ ವಿಡಿಯೋ ಚನ್ನಾಗಿ ಇದೆ

  • @malleshbadiger2627
    @malleshbadiger2627 Год назад +25

    ಮಲ್ಲಪ್ಪ ಸಾಹುಕಾರ್ ಪಾರ್ಟ್ 2 ಬರಲಿ ನಿಮ್ಮ ಎಲ್ಲರ ನಟನೆ ಸುಪರ್ 👍👌

  • @raju.y.t2780
    @raju.y.t2780 Год назад +2

    ಸೂಪರ್ ಆಕ್ಟಿಂಗ್ ಬ್ರೋ.. 🙏🙏 ಒನ್ ಮಿಲಿಯನ್ ಗ್ಯಾರಂಟಿ ಲೈಫ್... 😘😘😘🤨 ಇದೇ ತರ ಮಾಡಿ

  • @srinivasbhave3196
    @srinivasbhave3196 Год назад +3

    ಜೀವನದಾಗ ಎಲ್ಲರು ಈ ಫೀಸ್ ಕಟ್ಟಬೇಕು ಡೈಲಾಗ್..... 👌👌👌👌👌ಸೂಪರ್ ರೀ ಸರ್..... ✨️✨️✨️✨️✨️✨️✨️

  • @devumadnal43
    @devumadnal43 Год назад +5

    ಸೂಪರ್ ಮಲ್ಲು ಅಣ್ಣ ಬೆಂಕಿ ಕಾಮಿಡಿ 🔥🔥👌👌🤣😂🤣🤣❤️♥️♥️♥️♥️

  • @josefvijay6837
    @josefvijay6837 Год назад +1

    Supper agide sir ending

  • @basavarajshivaratri
    @basavarajshivaratri Год назад +2

    Annari comedy super aiti 20 minutes video hakri

  • @vinod_kolavi
    @vinod_kolavi Год назад +3

    ಎನ್ ಮಲ್ಲಪ್ಪ ಅಣ್ಣಾ, introduction ವೀಡಿಯೋ ಬದಲಿ ಮಾಡಿದೆರಿ, ಈ ವೀಡಿಯೋ ನೂ ಭಾರಿ ಚೆಂದ ಮಾಡಿದೆರಿಪಾ, ಎಲ್ಲಾರೂ ಆಕ್ಟಿಂಗ್ ಬಹಳ ಚೆನ್ನಾಗಿದೆ, ಸ್ಕ್ರಿಪ್ಟ್ ಕೂಡ ಒಂಥರಾ ಚೆನ್ನಾಗಿದೆ. ಕಾಮಿಡೀ, ಲವ್, ಫ್ರೆಂಡ್ಸ್ ಎಲ್ಲಾನೂ ಸೇರಿಸಿ ವೀಡಿಯೋ ಸೂಪರ್ ಆಗಿದೆ.

  • @nidonisplnews
    @nidonisplnews Год назад

    ನಮಸ್ಕಾರ ಸರ್ ...ನಿಮ್ಮ ವಿಡಿಯೋ ಬಹಳ ಮಾಹಿತಿ ಯುಕ್ತ ಇವೆ ....ತುಂಬಾ ಇಷ್ಟ ಸರ್ ನನಗೆ .
    ಇವತ್ತು ನಿಮ್ಮ ಚಾನೆಲ್ ಗೆ ಕನೇಕ್ಟ ಆಗಿದ್ದೇನೆ , ನಿವು ನನ್ನ ಚಾನೆಲ್ ಗೆ ಕನೆಕ್ಟ ಆಗಿ ಪ್ರೊತ್ಸಾಹ ನೀಡಿರಿ ಸರ್ ...ಜೊತೆಗೆ ಎಲ್ಲರೂ...

  • @manju.sd.9901
    @manju.sd.9901 Год назад +1

    ♥️🥰💫

  • @ramhonnayakar5843
    @ramhonnayakar5843 Год назад +7

    ಸಾವಕಾರ ನೀನು ಯಾವ ವಿಡಿಯೋ ಮಾಡಿದ್ರು ಅದು ಚನ್ನಾಗೆ ಇರುತ್ತೆ
    🔥😍

  • @devappap1162
    @devappap1162 Год назад +1

    ತುಂಬಾ ಚೆನ್ನಾಗಿ ಮೂಡಿ ಬಂದಿದೆ ವಿಡಿಯೋ ಪಾರ್ಟ್ 2 ವಿಡಿಯೋ ಮಾಡಿ ಮಲ್ಯ ಅಣ್ಣ ನಿಮ್ಮ ತಂಡಕ್ಕೆ ನನ್ನ ಹೃದಯಪೂರ್ವಕ ಧನ್ಯವಾದಗಳು

  • @murgesharaganji4678
    @murgesharaganji4678 Год назад +1

    ಅದ್ಬುತವಾಗಿ ಮೂಡಿ ಬಂದಿದೆ ಅಣ್ಣ

  • @manjunathpujar5734
    @manjunathpujar5734 Год назад +2

    ನಾಗರಾಜ್ ನಿಲುಗಲ್ಲ ಅವರುದು ಆಕ್ಟಿಂಗ್ ಸುಪರ್

  • @gurugopaligurugopali7236
    @gurugopaligurugopali7236 Год назад +3

    Super video brother

  • @manju.sd.9901
    @manju.sd.9901 Год назад +1

    ♥️♥️♥️♥️

  • @manjuhalekoti1822
    @manjuhalekoti1822 Год назад +1

    Supperrr video pa mallya brother

  • @praveenbadami2030
    @praveenbadami2030 Год назад +1

    Anna superb

  • @rmtvkannada9133
    @rmtvkannada9133 Год назад +3

    ಕುತ್ತಾ ಚಾಪ್ ಈ ಡೈಲಾಗ ನಮ್ಮ ಗಣಿತ ಸರ‌ ಹೇಳ್ತಾ ಇದ್ರು‌ Tq ಮಲ್ಲು ಅಣ್ಣಾ

  • @anandnaykar2929
    @anandnaykar2929 Год назад +2

    Super sir namaste sir nimma acting namga Bal kushi kodatha ri sir Jai hind

  • @shivarajbaichbal8508
    @shivarajbaichbal8508 Год назад +1

    Support super 😊

  • @pampanagoudapampanagouda5217
    @pampanagoudapampanagouda5217 Год назад +1

    Super bro 🤝💐

  • @DevaRaj-lh5ky
    @DevaRaj-lh5ky Год назад +1

    ದೋಸ್ತನ ತಂಗಿ ನನ್ನಾ lover ಭಾಗ 4 ಯಾವಾಗ ಅಣ್ಣ

  • @yalleshnadanalli8597
    @yalleshnadanalli8597 Год назад +2

    Super boss

  • @santoshkusti7593
    @santoshkusti7593 Год назад +1

    ಸುಪರ್ ಮಲ್ಲಣ್ಣ

  • @siddvinayakhavaragi2436
    @siddvinayakhavaragi2436 Год назад +1

    ಅಣ್ಣಾ ಬರೀ ಮಾಡಿರಿ 👌👌👌

  • @dearsiddubro..5056
    @dearsiddubro..5056 Год назад +19

    😄😄 ಅಣ್ಣ ನಿನ್ನು ಕರ್ನಾಟಕ ಜನತೆ ಮನಸಲ್ಲಿ ಯಾವಾಗ್ಲೂ ವಿಜಯ್ ಮಲ್ಯ್ ದುಡ್ಡ್ ಲಿ ಇದ್ರೆ ನಿನ್ ಪ್ರೀತಿ ಲಿ ಈದಿಯ ಬಿಡು 🌹❤️❤️❤️❤️

  • @rudrappatalawar4884
    @rudrappatalawar4884 Год назад

    Mallya dost super from belagavi part 2 mado dost

  • @dayanandmulge8980
    @dayanandmulge8980 Год назад +1

    ಒಳ್ಳೆ ಸರ್ಪ್ರ್ಯೆಜ್

  • @maheshgabbur7082
    @maheshgabbur7082 Год назад +1

    Mast videos madati bro. All the best

  • @rakeshalur6379
    @rakeshalur6379 Год назад +1

    All comedy supppp

  • @vishwanathparvate1809
    @vishwanathparvate1809 Год назад +1

    Very very nice super video anna

  • @FRIENDSCOMEDYTEAMARAKERI
    @FRIENDSCOMEDYTEAMARAKERI Год назад +6

    ನಮ್ಮದು ಕಾಮಿಡಿ ವಿಡಿಯೋ ನೋಡ್ರಿ ನಾವು ಉತ್ತರ ಕರ್ನಾಟಕದವರು 🙏🙏🙏

  • @pravenakumara143
    @pravenakumara143 Год назад +4

    ಸೂಪರ್ 👌💥 ಪಾರ್ಟಿ 2 ಬೇಗ

  • @amareshamaresh2419
    @amareshamaresh2419 Год назад +9

    ಅಣ್ಣ ನಿಮ್ದು ಒಂದೊಂದು ವೀಡಿಯೋಗಳು ಒಂದರಕಿಂತ ಒಂದು ತುಂಬಾ ಚೆನ್ನಾಗಿದೆ ನಿಮಂಥಹ ಕಲಾವಿದರು ಚಿತ್ರರಂಗಕ್ಕೆ ಹೋಗಬೇಕು ❤️💖😍😆👌😄

  • @guruvirat639
    @guruvirat639 Год назад +1

    Super ಅಣ್ಣ

  • @dundappahosakoti2571
    @dundappahosakoti2571 Год назад

    Nice video bro your team best wonderful beautiful handsome super video idene continue madi

  • @shankaraparaj
    @shankaraparaj Год назад +3

    Brother 1 video D Boss karte video made

  • @user-eo2qy1qo4o
    @user-eo2qy1qo4o Год назад +2

    Mallu bro super....

  • @malleshrathod3452
    @malleshrathod3452 Год назад +1

    Super anna

  • @irannapuradal8016
    @irannapuradal8016 Год назад +1

    ಮಲ್ಲು ಅಣ್ಣ 👌 ವಿಡಿಯೋ

  • @sonukjanapada
    @sonukjanapada Год назад +4

    ಇದಕ ಲೇಡೀಸ್ ಫೀಸ್ ಅಂತಾರ 🤩😁

  • @sharifkelagerisharifkelage6261
    @sharifkelagerisharifkelage6261 Год назад +1

    Super mallu Anna ಗಿಚ್ಚಿ ಗಿಲಿ

  • @shivarajgaste8776
    @shivarajgaste8776 Год назад +11

    ಪ್ರೀತಿಯ ಪಾರಿವಾಳ ಹ್ಮ ಹ್ಮ ಹ್ಮ ಮಲ್ಲ್ಯಾ😂😂 super Mallu Anna , ದೋಸ್ತನ ತಂಗಿ ಪಾರ್ಟ್ ೩ ಗೆ ಕಾಯಾತೀವಿ

  • @yamanurnayaka1533
    @yamanurnayaka1533 Год назад +1

    Wandarful rels

  • @chidanandbabaleshwar9818
    @chidanandbabaleshwar9818 Год назад +1

    Mallu Anna video super heroin super. Gicchi adal ekin tagond part 2 mad plz

  • @hulleshudsar9455
    @hulleshudsar9455 Год назад +1

    Dostan tangi nanna lover part 4 release maadu

  • @nammuttarkarnataka1072
    @nammuttarkarnataka1072 Год назад +1

    Superb twist kotta nimm dost😆😀😃😄👌

  • @santoshhatti2157
    @santoshhatti2157 Год назад +1

    Part 2 Anna please Anna super Anna video

  • @akshaymaishale1257
    @akshaymaishale1257 Год назад

    ನಿಮ್ಮ ಮಾತಿನ ಶೈಲಿ ತುಂಬಾ ಚೆನ್ನಾಗಿದೆ

  • @dayananddivan6165
    @dayananddivan6165 Год назад +3

    Super

  • @maheshrmmaheshrm2994
    @maheshrmmaheshrm2994 Год назад +1

    Supr bro

  • @malunipanalkannada
    @malunipanalkannada Год назад +2

    🔥•••Intro Super•••🔥

  • @shivasharanashreemantarala4936
    @shivasharanashreemantarala4936 Год назад +4

    Super talented mallu anna all videos super ❣️❣️

  • @bhimannanaganure4354
    @bhimannanaganure4354 Год назад +5

    ದೋಸ್ತನ ತಂಗಿ ನನ್ನ ಲವರ್ ಪಾರ್ಟಿ 4 ಮಾಡ್ ಬ್ರೋ

  • @anilchougala1835
    @anilchougala1835 Год назад

    Nimm video sinimaku miriddu astu super 👌👌👌

  • @MrSanjayrathod
    @MrSanjayrathod Год назад +2

    Super..

  • @manju.sd.9901
    @manju.sd.9901 Год назад +1

    🥰♥️😁🔥

  • @Gangadhar972
    @Gangadhar972 Год назад +1

    ಅದ್ಭುತವಾದ ಸಂದೇಶ ಸಾರುವ ಕಿರುಚಿತ್ರ

  • @Beeru97
    @Beeru97 Год назад

    Nimmella short videos tumba chennagi mudi bartide ,heege ondu uttama sandeshadondige yellarannu nagisi ,nimma payana sukhakaravagirali, love you brothers'..💖💖💖🏵️🏵️😍👍🤝🤝

  • @pavandbhat9107
    @pavandbhat9107 Год назад

    Very nice. No vulgar content. All the best👍

  • @Prashantpatil-yc8dl
    @Prashantpatil-yc8dl Год назад +1

    Lasttk mast point itti mallya bro part 2 yavag..???????

  • @aravindm9855
    @aravindm9855 Год назад +2

    ಸೂಪರ್ ಅಣ್ಣ

  • @sachinshipparigi8994
    @sachinshipparigi8994 Год назад +1

    Super 💖💖

  • @saleembisti3938
    @saleembisti3938 Год назад

    Super videos madutidira malu anna 🙏🙏👌👌

  • @kalappambadiger7108
    @kalappambadiger7108 Год назад

    ಪ್ರತಿಯೊಂದು ವಿಡಿಯೋ ನೋಡ್ತಾ ಇದೀನಿ ಅಣ್ಣ ಸೂಪರಾಗಿದೆ ಒಂದು ಬಂದು ಕಂಪನಿ ಇಲ್ಲ ಸೂಪರ್ ಕಾಮಿಡಿ

  • @nikhilhosamani9667
    @nikhilhosamani9667 Год назад +1

    Nice acting ri super

  • @huchappamadar8971
    @huchappamadar8971 Год назад +1

    Video esta atapa malya anna part 2 waiting navu baglakot adru Goa dalli erodu

  • @Shreeshail-143
    @Shreeshail-143 Год назад +1

    ಸೂಪರ್ ವಿಡಿಯೋ ಮಲ್ಲ್ಯಾ ಅಣ್ಣಾ
    ನಿನ್ನ dailogue ಸೂಪರ್
    ಬೆಂಕಿ ನೀ ಮಲ್ಲ್ಯಾ ಅಣ್ಣಾ

  • @prapullaaryan
    @prapullaaryan Год назад +1

    Super Brother Last Dialogues Punching

  • @sidduk3953
    @sidduk3953 Год назад +1

    Super 🔥🔥🔥🔥

  • @kalmeshkadkol6820
    @kalmeshkadkol6820 Год назад +2

    Super ಅಣ್ಣಾ ಪಾರ್ಟ್ 2 ಬೇಕ್ ಪಾ ಮಲ್ಯೇ ನೀ ಬಾಲ್ ಬಲೇವ್

  • @bgmmakar724
    @bgmmakar724 Год назад +4

    ಕುತ್ತ ಚಾಪ ಮಲ್ಯ ಭಾಳ ಒಳ್ಳೆವ ಪಾರ್ಟ್ 2 ಬೇಕು 👌👌👌

  • @singlealone7678
    @singlealone7678 Год назад +2

    Super o mallya bhi ni 👌👌👌✌️

  • @unluckymahantesh1512
    @unluckymahantesh1512 Год назад +1

    Super 😊😊 Anna

  • @prakashlamani6449
    @prakashlamani6449 Год назад +1

    ನಮ್ಮ ಬಾಗಲಕೋಟ

  • @bhimeshamaravati2038
    @bhimeshamaravati2038 Год назад +1

    Super👌 part 2 beku

  • @rx_bheem_xx18
    @rx_bheem_xx18 Год назад +1

    Super Malu Anna

  • @gameexperiment6716
    @gameexperiment6716 Год назад +5

    Super mallu Anna comedy 🔥🔥🔥🔥🥰🥰🥰🥰🥰🥰🥰🥰🥰🥰🥰🥰🥰😂😂🤣🤣🤣😂😂🤣🤣🤣🤣🤣🤣🤣😂🤣🤣😂🤣🤣🤣😂😂🤣😂🤣😂🤣😂😂😂🤣😅👌👌👌👌👌👌👌👌👌👌👌👌

  • @pintuagni4316
    @pintuagni4316 Год назад +4

    🔥🔥🔥🔥🔥🔥ಬೆಂಕಿ ಮಲ್ಲು ಅಣ್ಣ ನಿ ಸೂಪರ್ ಅಣ್ಣ

  • @uttamganeshi08
    @uttamganeshi08 Год назад +1

    Benki Bhai ❤️😍

  • @RafikRafik-lu2gk
    @RafikRafik-lu2gk 7 месяцев назад

    ಅಣ್ಣ ನಿಮ್ಮ ವಿಡಿಯೋ ಸೂಪರ್

  • @svnayakbadiger2802
    @svnayakbadiger2802 Год назад +1

    ಮಲ್ಲಪ್ಪ ಸಾಹುಕಾರ ಎಪಿಸೋಡ್ ಮುಂದುವರಿಸು ಅಣ್ಣಾ

  • @manjubammigatti1476
    @manjubammigatti1476 Год назад

    Nim Vedios channagi barta idava, naa antu miss madalla

  • @vasantvenkateshpai2268
    @vasantvenkateshpai2268 Год назад +1

    Mallapaa saukarea re bitalri Gutta lari hinde hodre dull hudgyar hinde hodre. Bari bagni guttari mast comedy all'the best your team

  • @shivashankardgguttannavar5267
    @shivashankardgguttannavar5267 Год назад +1

    Mallu avre I am fan of ypurs

  • @vishnuprabhubiradar8990
    @vishnuprabhubiradar8990 Год назад +1

    Amazing video bro

  • @uttarkarnatakabenkychannel4647
    @uttarkarnatakabenkychannel4647 Год назад +1

    ವಿಡಿಯೋ ಸೂಪರ್ ಬಟ್ ಒನ್ ಮಿಸ್ಟೇಕ್ ಆಗಿದೆ ಅದು ಯಾವದೂ ನೀವೇ ಹೇಳಿ ಫ್ರೆಂಡ್ಸ್

  • @manju.sd.9901
    @manju.sd.9901 Год назад +1

    Super mast kdk comedy brother's 😂😁😄♥️🔥

  • @anandnaykar2929
    @anandnaykar2929 Год назад +7

    And Vittal sir never Mising your acting sir Jai Hind 🇮🇳

  • @praveenbhute2022
    @praveenbhute2022 Год назад +6

    Thanks for updating a video .. actually waiting from yesterday .. I really like the way you make the entertainment videos

  • @prakashkokatanur1237
    @prakashkokatanur1237 Год назад +4

    Benki mallu anna❤️

  • @sachinshirekodi764
    @sachinshirekodi764 Год назад +2

    ಮಾವ ನಿ 🔥

  • @siddupatil6548
    @siddupatil6548 Год назад +1

    Super....