ಟೀಚರ್ ಗೆ ಲೈನ್ ಹೊಡ್ಯಾಕತ್ತಾನ ಮಗಾ

Поделиться
HTML-код
  • Опубликовано: 2 окт 2024
  • ಟೀಚರ್ ಗೆ ಲೈನ್ ಹೊಡ್ಯಾ ಕತ್ತಾನ ಮಗಾ
    ಟೀಚರ್ ಗೆ ಲೈನ್ ಹೊಡ್ಯಾಕತ್ತಾನ ಮಗಾ
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ
    ‌ ಕಿಟ್ಟಿ ಅಣ್ಣಾ
    ಆನಂದ
    ಅರುಣ
    ಸೀನ
    ಬೀಮಸೀ
    ರಾಜು
    ಅನಿತಾ ಹೊಸಪೇಟೆ
    ಮಾಹಾಂತೇಶ ತಾಳಿಕೋಟಿ
    ಗೋಪಾಲ ಅಣ್ಣಾ
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು
    music
    Fayaz Kustagi

Комментарии • 1,3 тыс.

  • @ShivaputraYasharadhaCS01
    @ShivaputraYasharadhaCS01  Год назад +761

    ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯ ಗಳು
    ಈ ವರುಷ ನಿಮ್ಮ ಜೀವನ ದಲ್ಲಿ ಸುಖ ಸಂತೋಷ ಶಾಂತಿ ನೆಮ್ಮದಿ ಎಲ್ಲ ತಂದು ಕೊಡಲಿ
    ಆ ಭಗವಂತ ಆಯ್ಯುರ್ ಆರೋಗ್ಯ ಕೊಟ್ಟು ಕಾಪಾಡಲಿ ❤🙏🙏

  • @abbasalipatelcrpf716
    @abbasalipatelcrpf716 Год назад +10

    ಶಿವಪುತ್ರ ನಕ್ಕು ನಕ್ಕು ಹೊಟ್ಟೆ ತುಂಬಿದೆ...🔥🔥🔥💗ಅಣ್ಣ

  • @rajusnaduvinahalli5605
    @rajusnaduvinahalli5605 Год назад +14

    Super comedy anna 😂😂 Anand annana acting super...

  • @satyappamarapur808
    @satyappamarapur808 Год назад +21

    ಅದ್ಭುತವಾದ ನಟನೆ ಆನಂದನ್ ಅವರು ಬಹಳ ನಗಿಸಿದ್ದಾರೆ ಹೊಸ ವರ್ಷದ ಶುಭಾಶಯಗಳು ಶಿವಪುತ್ರನ ಬ್ರೋ

  • @rahul...s5269
    @rahul...s5269 Год назад +274

    ಟೀಚರ್ ಸೂಪರ್ ಮುಂದೆ ಬರುವ ವಿಡಿಯೋದಲ್ಲಿ ಇವರಿಗೆ ತಗೋರಿ 🙏i like you teacher❤️

  • @megharajangadiangadi3264
    @megharajangadiangadi3264 Год назад +12

    ಅಣ್ಣ ನೀ ಬೆಂಕಿ 🔥🔥🔥🔥🔥🔥🔥🔥🔥😂😂😂😂😂😂 ನಿನ್ನ ಎಲ್ಲಾ ಕಾಮಿಡಿ ಗಳಿಗಿಂತ ಇದು ಮಾತ್ರ ಸೂಪರ್ 😍😍😍😍❤️❤️❤️🔥🤧😅

  • @pavankawde4003
    @pavankawde4003 Год назад +4

    Shivputhra fathers crctr osm shivaputra father ultimate talking

  • @priyamahesh4473
    @priyamahesh4473 Год назад +21

    ಸೂಪರ್ ಕಾಮಿಡಿ ಶಿವಪುತ್ರ ಸರ್....😁 ಹೊಸ ವರ್ಷ ದ ಹಾರ್ದಿಕ ಶುಭಾಶಯಗಳು...

  • @ssvishwakarm8036
    @ssvishwakarm8036 Год назад +4

    Namm vijayapur comedy king suupp 🥰🤗🤗😊

  • @chidambarkulkarni737
    @chidambarkulkarni737 Год назад +9

    ಬಾರಿ ಅದರ್ ಟೀಚರ್ ಸೂಪರ್ ಶಿವುಪುತ್ರ ಅಣ್ಣ ಕಾಮಿಡಿ ಸೂಪರ್ ಉತ್ತರ ಕರ್ನಾಟಕದ ಕಾಮಿಡಿ ಕಿಂಗ್😂😂😂😂😂👌👌🔥🔥🔥🔥🔥🔥🔥🔥ಆನಂದ ಅಣ್ಣ ಸೂಪರ್😂😂😂😂😂😂

  • @venkatesh9540
    @venkatesh9540 Год назад +16

    ಶಿವಪುತ್ರ ಅಭಿಮಾನಿ ಯಾರ್ ಯಾರಿದ್ದೀರಾ ಒಂದು ಲೈಕ್😍🥰😘

  • @basavarajbasavaraj7613
    @basavarajbasavaraj7613 Год назад +5

    ತುಂಬಾ ನಗು ಬಂತು ಗುರು.. ಸೂಪರ್ ಆಗಿದೆ 😜🔥🔥🔥

  • @shivaraj_kumbar
    @shivaraj_kumbar Год назад +72

    Shampoo 🤣🤣

  • @ravikiranbhosale4739
    @ravikiranbhosale4739 Год назад +20

    ಟೀಚರ Acting super.
    ಅವರು ಕಾಲೇಜಿನಲ್ಲಿ ನಮ್ಮ Senior ಆಗಿದ್ರು.

  • @bkambar4864
    @bkambar4864 Год назад +4

    Sivu anna ಟೀಚರ್ super 🤪🔥🔥

  • @goverdhangopi6074
    @goverdhangopi6074 Год назад +5

    ಹೊಸ ವರ್ಷದ ಹಾರ್ಧಿಕ ಶುಭಾಶಯಗಳು ಎಲ್ಲರಿಗೂ

  • @nagarajdegalolli5804
    @nagarajdegalolli5804 Год назад +3

    Super.... and ನಿಮ್ಮ ತಂಡದವರೆಲ್ಲರಿಗೂ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು

  • @narasimhachryamannur332
    @narasimhachryamannur332 Год назад +2

    Shivaputra dad rock school sir shock😂😂

  • @sharanappakondemmanavar9978
    @sharanappakondemmanavar9978 Год назад +4

    ತಂದೆಯ ಅಭಿನಯ.... 👌👌👌

  • @ganeshmuroor6524
    @ganeshmuroor6524 Год назад +3

    😂😂😂😂😂😂😂😂😂😂😂😂Super comedy shivu sir❤❤❤❤❤❤❤❤❤❤❤

  • @dknaga7008
    @dknaga7008 Год назад +5

    Father part ಮಾಡುವರು ಸೂಪರ್

  • @basavarajsooranagi1956
    @basavarajsooranagi1956 Год назад +26

    ನಿಮಗೂ ಹಾಗೂ ನಿಮ್ಮ ತಂಡಕ್ಕೆ ಹೊಸ ವರ್ಷದ ಹಾದಿ೯ಕ ಶುಭಾಶಯಗಳು 💥✨
    ನಿಮ್ಮ ಕನಸು ನನಸಾಗಲಿ ✨⚡
    ಇದೇ ರೀತಿ ಸಾಧ್ಯವಾದರೆ ವಾರಕ್ಕೆ ಮೂರು ವಿಡಿಯೋಗಳನ್ನು ಹಾಕಿ 🙏
    ಇಂತಿ ನಿಮ್ಮ ಅಭಿಮಾನಿಯಾದ ಹಾವೇರಿ ಹೈದ 🙏

  • @nagashivaji4777
    @nagashivaji4777 Год назад +5

    ಹೊಸ ವರ್ಷದ ಶುಭಾಶಯಗಳು ಅಣ್ಣ

  • @saitv9493
    @saitv9493 Год назад +2

    Ninvon kariya🔥🔥🔥🔥

  • @narasimha.knarasimha.k9738
    @narasimha.knarasimha.k9738 Год назад +75

    ಪಾರ್ಟ್ 2 ಬೇಕು ನಮಗೆ ನಿಮ್ಮ ತಂದೆಯ ಧ್ವನಿ ಚೆನ್ನಾಗಿತ್ತು ಹಾಗೂ ನನಗೂ ನಕ್ಕು ನಕ್ಕು ಸುಸ್ತಾಯಿತು ಇಂತಹ ನಗಿಸುವಂತ ವಿಡಿಯೋವನ್ನು ಮಾಡುತ್ತಿರುವುದರಿಂದ ಹೃದಯದಾತ ಬರುವುದಿಲ್ಲ ಇದು ಸಿಹಿ ಸುದ್ದಿ ಧನ್ಯವಾದಗಳು

  • @sharanappadoliin6186
    @sharanappadoliin6186 Год назад +2

    ಸೂಪರ್ ಕಾಮಿಡಿ ಕಿಂಗ್ 👌👌👌ಶಿವಪುತ್ರ ಹೊಸ ವರ್ಷದ ಹಾರ್ದಿಕ ಶುಭಾಶಯಗಳು

  • @ajaykumartalavarajaykumart5922
    @ajaykumartalavarajaykumart5922 Год назад +40

    ಎಷ್ಟೇ ಬೇಜಾರಿದ್ರೂ ನಿಮ್ಮ ವಿಡಿಯೋ ನೋಡಿದ್ರೆ ಸಾಕು ತುಂಬ ಖುಷಿಯಾಗುತ್ತೆ ❤️🔥🌹

  • @ajeejajeej3229
    @ajeejajeej3229 Год назад +2

    😀😀😀👍👍😂😂super .Yalru best act..

  • @bhuvantalikoti4209
    @bhuvantalikoti4209 Год назад +4

    ಟೀಚರ್ ಸೂಪರ್ ಅದರ... Next ವಿಡಿಯೋ ದಾಗ ಇವರ ಇರಬೇಕು

    • @kaveriallvideosyoutubechan7225
      @kaveriallvideosyoutubechan7225 Год назад

      Hi frnds happy new year Nanna channel ge ondu like madri mathe subscribe🙏 madri mathe share madri video s

  • @anandwalikar5772
    @anandwalikar5772 Год назад +2

    ಹೊಸ ವರ್ಷದ ಪ್ರಾರಂಭದ ವಿಡಿಯೋ ತುಂಬಾ ಚೆನ್ನಾಗಿದೆ 😄😄👌👌

  • @ashokmbnaik1852
    @ashokmbnaik1852 Год назад +130

    ಗುರು ಟೀಚರ್. ಅಂತೂ ನನ್ PUC ಲವ್ವರ್ ಪವಿತ್ರ ಇದ್ದಂಗ್ ಇದಾಳೆ. Bro ❤️❤️

  • @sharanayyaswamyrevoor1413
    @sharanayyaswamyrevoor1413 Год назад +2

    ಹೊಸ ವರ್ಷದ ಹಾರ್ದಿಕ ಶುಭಾಶಯಗಳು ನಿಮ್ಮ ಎಲ್ಲರಿಗೂ

  • @somappavaddar3496
    @somappavaddar3496 Год назад +23

    ಅಣ್ಣ ನಿಮ್ಮ ವಿಡಿಯೋ ಸೂಪರ್ 👌 ಹಾಗೂ ಹೊಸ ವರ್ಷದ ಶುಭಾಶಯಗಳು ಶಿವಪುತ್ರ ಅಣ್ಣ

  • @anilmadar1361
    @anilmadar1361 Год назад

    Superb... Shivaputra bro...
    Lady artist... Sakkat acting ... Natural acting.... Tumba channagi madavre

  • @mariyappa9672
    @mariyappa9672 Год назад +41

    ಹೊಸ ವರ್ಷದ ಹಾರ್ದಿಕ ಶುಭಾಶಯಗಳು💐💐 ಅಣ್ಣ ಸೂಪರ್ ವಿಡಿಯೋ ಅಣ್ಣ ನಕ್ಕು ನಕ್ಕು ಸಾಕಾಯ್ತು 👌👌❤😘

  • @vinodkumarnannikeri996
    @vinodkumarnannikeri996 Год назад

    Super shivaputra next 3 ne Baga madi

  • @Lokeshloki-tn4de
    @Lokeshloki-tn4de Год назад +6

    Part 2 Please
    Happy New year 💐

  • @kiranxzop..4605
    @kiranxzop..4605 Год назад +2

    Shivaputrana appa na acting 🔥🔥🔥

    • @kaveriallvideosyoutubechan7225
      @kaveriallvideosyoutubechan7225 Год назад

      Hi frnds happy new year Nanna channel ge ondu like madri subscribe🙏 madri mathe share madri video s🙏

  • @sharnutgagri7626
    @sharnutgagri7626 Год назад +29

    ಅದ್ಭುತ ನಟನೆ ಶಿವಪುತ್ರ ಅಣ್ಣ ಜಯವಾಗಲಿ

  • @nagarajdodamani1098
    @nagarajdodamani1098 Год назад +1

    ಶಿವು ಅಣ್ಣ ಸೂಪರ್ ಟೀಚರ್ ಪಾತ್ರ ಸೂಪರ್ waiting part 222👌👌👌👌👌👌👌

  • @moulianwari5075
    @moulianwari5075 Год назад +3

    ಒಂದು ಅಂಗಿಯ ಕಥೆ ✌️💥♥️💯

  • @thilakgowda9020
    @thilakgowda9020 Год назад

    ಸೂಪರ್ ಆಕ್ಟಿಂಗ್ ಶಿವಪುತ್ರ ಅಣ್ಣ ಮಸ್ತ್ ಕಾಮಿಡಿ.........love from ಚಿಕ್ಕಳ್ಳಾಪುರ

  • @khajappaallibadi399
    @khajappaallibadi399 Год назад +74

    I am from Maharashtra but know Kanada languge. It's most comedy webseries nice acting for shivputra sir 😀😀👍

  • @shashidharl
    @shashidharl Год назад

    Brother super comedy... Benki acting. officenalli obne nakku mangya agini nodu anta comedy..tq

  • @Ambresh_j
    @Ambresh_j Год назад +133

    ಸೂಪರ್ ಕಾಮಿಡಿ ಅಣ್ಣ ,,, ,,,,. Love from ಯಾದಗಿರಿ ,,

  • @hanumabagalkot1560
    @hanumabagalkot1560 Год назад +1

    Hudugi supar anna💗

  • @muttappayadranvi1488
    @muttappayadranvi1488 Год назад +6

    happy new year anna .........super comedy anna.....🥰

  • @b.k.marishab.k.marisha2461
    @b.k.marishab.k.marisha2461 Год назад

    Super super. ಶಿವಪುತ್ರ. ಅಣ್ಣ 🌹🌹👌👌👏👏

  • @ambareeshpatil7663
    @ambareeshpatil7663 Год назад +18

    ಸೂಪರ್ ಅಣ್ಣಾ

  • @sreenivasagowda1807
    @sreenivasagowda1807 2 месяца назад +2

    ತುಂಬಾ ಬೇಸರ ಬಂದಾಗ.....ಮನಕ್ಕೆ ಮುದ ನೀಡುವ ಸನ್ನಿವೇಶ 😂😂😂😂

  • @mouneshkambar4450
    @mouneshkambar4450 Год назад +3

    Happy New Year😍Shivu Anna 💫💫🔥🔥🔥🔥👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌😍😍😍😍😍😍😍😍😍😍😍😍😍😍😍🥰🥰🥰🥰🥰🥰🥰🥰🥰🥰🥰🥰🥰🥰🥰💜💜💜💜💜💜💜💜💜💜💜💜💜💜💜❤️❤️❤️❤️❤️❤️❤️❤️❤️❤️❤️❤️❤️❤️❤️💞💞💞💞💞💞💞💞💞💞💞💞💞💞💞🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥

  • @MaradiRanganath-v5c
    @MaradiRanganath-v5c Год назад

    Teacher so cute 🥰.... friend acting super

  • @mr__ajit6988
    @mr__ajit6988 Год назад +33

    ಅಣ್ಣ ನಿಮ್ಮ ಅಪ್ಪನ ಪಾತ್ರ ಸೂಪರ್ 🔥🔥

    • @Viruappu7
      @Viruappu7 Год назад +1

      ruclips.net/video/300o_90o0ow/видео.html

    • @mahanteshdoddamani6411
      @mahanteshdoddamani6411 Год назад +4

      Houdu bro appan Patra madonu super acting madtane 😍😂
      Avn jawari maat nu mast matadtan

  • @devindrarowdy4778
    @devindrarowdy4778 Год назад +2

    ಸೂಪರ್ ಅಣ್ಣ 😍❤🤩💞

  • @vinod_kolavi
    @vinod_kolavi Год назад +8

    ವಿಡಿಯೋ ಬಹಳ ಚೆಂದ ಮೂಡಿಬಂದೈತಿ, ಎಲ್ಲರ ಆಕ್ಟಿಂಗ್ ಕೂಡ ತುಂಬಾ ಚೆನ್ನಾಗಿದೆ.. 👍🏻👍🏻

  • @sheshappasalla3669
    @sheshappasalla3669 Год назад +1

    ಅಣ್ಣ ಅತ್ತಿಗೆ ಸೂಪರ್ ಹಪ್ಪಿ ನ್ಯೂ ಇಯರ್ ಶೀವುಪುತ್ರ

  • @chandbashanadaf
    @chandbashanadaf Год назад +18

    Anand anna super Acting 😂😂😂😂 & Happy New year 2023 Shivaputra & Team 🤝

  • @madivalappamadivalakar9702
    @madivalappamadivalakar9702 Год назад

    Nanu nodida adbuta comidy first shivaputra and team super ladies is good acter and mahantesh sir🙏👌 all super👌👌

  • @darshanbodarshanbo5944
    @darshanbodarshanbo5944 Год назад +7

    ಟೀಚರ್ ನೋಡುತಿದ್ರೆ ನಿಜವಾಗ್ಲೂ ಲೈನ್ ಹೊಡಿಬೇಕು ಅನಿಸುತ್ತೆ i love you ಟೀಚರ್ ❤️❤️❤️❤️

  • @basavannayyahiremath6672
    @basavannayyahiremath6672 Год назад

    Shivaputra raa appa benki 🔥

  • @badboybasu431
    @badboybasu431 Год назад +12

    ಹೊಸ ವರ್ಷದ ಶುಭಾಶಯಗಳು ಅಣ್ಣಾ😍😍😍😍😍😍😍😍😍😍😍😍😍😍😍😍😍😍😍😍😍

  • @cmgagan1202
    @cmgagan1202 Год назад

    Super video shivaputraya anna 🙌❣️ 😂😅 ❤

  • @sugusuguresh4539
    @sugusuguresh4539 Год назад +13

    ಹೊಸ ವರ್ಷದ ಶುಭಾಶಯಗಳು ಎಲ್ಲ ಕನ್ನಡಿಗರಿಗೆ 🙏🏻

  • @raveeshav4776
    @raveeshav4776 Год назад

    Love from Chitradurga

  • @rockyrowdybaby1891
    @rockyrowdybaby1891 Год назад +16

    Happy new year 🎂 bro's ...comedy super 👌 bro 😍...love from udupi

  • @mallikarjunmallikarjun2692
    @mallikarjunmallikarjun2692 Год назад

    ಹ್ಯಾಪಿ ನ್ಯೂ ಇಯರ್ ಶಿವಪುತ್ರ ಅಣ್ಣ ನಿಮ್ಮ ಕಾಮಿಡಿ ತುಂಬಾ ಅದ್ಭುತವಾಗಿದೆ ನಮ್ಮ ಉತ್ತರ ಕರ್ನಾಟಕದ ಟಾಪ್ ಕಲಾವಿದ ಅದು ನೀನು ಮಾತ್ರ

  • @sudhamitra4982
    @sudhamitra4982 Год назад +11

    😀😀😀😀😀😀ಆನಂದ ಅಣ್ಣಾ ಏನ್ ಆಕ್ಟಿಂಗ್ ಬ್ರದರ್ ಸೂಪರ್ to all team🥰wish you ಹ್ಯಾಪಿ new year ಎಲ್ಲರಿಗೂ 💐🥰🥰💐🥰😘🥰

  • @pramodiliger1516
    @pramodiliger1516 Год назад

    En bro... yacting super❤️👌👌nakku nakku sustaaytu🙏🙏

  • @manjumanjunatha9685
    @manjumanjunatha9685 Год назад +4

    Nice

  • @anandjoshua6065
    @anandjoshua6065 Год назад

    Jogi Anna super volleyball king

  • @abilashpatil3092
    @abilashpatil3092 Год назад +9

    ಟೀಚರ್ ತುಂಬಾ ಚೆನ್ನಾಗಿ ಇದಾರೆ🤗🤩🥰❤️

  • @Raju-sm8im
    @Raju-sm8im Год назад

    ತುಂಬಾ ಅದ್ಭುತವಾದ ವಿಡಿಯೋ love from toranagallu bellary district ❤️❤️❤️❤️❤️❤️❤️❤️💐💐💐💐💐💐💐💐💐💐💐💐💐💐

  • @bheemashankarbenakanahalli915
    @bheemashankarbenakanahalli915 Год назад +17

    ಹೊಸ ವರ್ಷದ ಶುಭಾಶಯಗಳು, ಶಿವಪುತ್ರ ಅಣ್ಣ ❤️❤️

  • @santucaadivera8073
    @santucaadivera8073 Год назад +2

    ಅಣ್ಣ ಅಪ್ಪ ಸೂಪರ್ ಮುಂದಿನ ವಿಡಿಯೋದಲ್ಲಿ ಇವರು ಇರಬೇಕು 😇😇😇😇😇😇😇❤❤❤❤❤❤❤

  • @Eroooooo-p3g
    @Eroooooo-p3g Год назад +3

    TAG THAT SHIRT LOVER😂😂🤣🤣

  • @Siddaramkannolli
    @Siddaramkannolli Год назад

    ಹೊಸ ವರ್ಷದ ಶುಭಾಶಯಗಳು

  • @rayappamaryayi9019
    @rayappamaryayi9019 Год назад +27

    ಹೊಸ ವರ್ಷದ ಹಾರ್ಧಿಕ ಶುಭಾಶಯಗಳು ಶಿವಪುತ್ರ anna❤️❤️🎂ವಿಡಿಯೋ ಸೂಪರ್ 💥💥💥

  • @shivaprasadshivaprasad8022
    @shivaprasadshivaprasad8022 Год назад

    Suparrrrrrrrrrrrrrrrrrrrrrrrrrrrrr

  • @anilchougala9321
    @anilchougala9321 Год назад +9

    ಹುಡುಗರಿಗೆ ಡವ್ ಶಾಂಪು ಚೆಲುದು ಇಷ್ಟ ಬಾಳ 😍

  • @Sameer-l9i1r
    @Sameer-l9i1r Год назад

    This video his verynice😊😊😊😊

  • @pailwanadda
    @pailwanadda Год назад +8

    ಒಂದು ಅಂಗಿಯ ಕಥೆ 😅😁❣️

  • @bhimashjogura
    @bhimashjogura Год назад

    ಅಪ್ಪನ ಆಕ್ಟಿಂಗ್ ಮಾಡಿದರು ಯವತ್ತಿದ್ರು supper amazing

  • @basavarajbasavaraj5562
    @basavarajbasavaraj5562 Год назад +10

    ಗಿಚ್ಚ್ ಗಿಲಿಗಿಲೀ ಕಾಮಿಡಿ ವಿಡಿಯೋ ಅಣ್ಣಾ.....👌💐

  • @RCjanapadaudios
    @RCjanapadaudios Год назад +1

    ಸೂಪರ್

  • @ರೀಶ್ಗೌಡ
    @ರೀಶ್ಗೌಡ Год назад +9

    ಟೀಚರ್ ಮಾತ್ರ ಸಕತ್ ಕ್ಯೂಟ್ ಕ್ರಶ್ ಆಯಿತು ಐ ಲವ್ ಯೂ ಟೀಚರ್😘😘😘

  • @dayanandmulge8980
    @dayanandmulge8980 Год назад

    ಬಹಳ ಚೆನ್ನಾಗಿದೆ ವಿಡಿಯೋ

  • @venkateshgsoban7108
    @venkateshgsoban7108 Год назад +44

    ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಶಿವು ಅಣ್ಣ 🥳💞🎂 ಆನಂದ ಅಣ್ಣ
    ಆಕ್ಟಿಂಗ್ ಸೂಪರ್ ❤️

  • @dattubhovi3277
    @dattubhovi3277 Год назад

    Super music from mayur movie my favourite movies

  • @Prashanthprashsinger
    @Prashanthprashsinger Год назад +39

    Super comdy anna 💖💖💖😁😁😁

  • @futurearmyboy270
    @futurearmyboy270 6 месяцев назад

    ಮೊದ್ಲು ಗುರುವನ್ನು ಗುರುಮಾತೆ ಅಂತಿದ್ರು ಮಾತೆ ಅಂದ್ರೆ ತಾಯಿ ❤

  • @maheshgagri5862
    @maheshgagri5862 Год назад +8

    ಅದ್ಭುತ ನಟ ಶಿವಪುತ್ರ ಅಣ್ಣನಿಗೆ ಜಯವಾಗಲಿ

  • @Jaggudada-oo5rj
    @Jaggudada-oo5rj Год назад +1

    Anna part 2 tagondu barri sivanna I m waiting

  • @RAHULRAHUL-uj8wv
    @RAHULRAHUL-uj8wv Год назад +28

    ತುಂಬಾ ಅತ್ಯದ್ಭುತ ಕಲಾವಿದರಿಗೆ. ಹ್ಯಾಪಿ ನ್ಯೂ ಇಯರ್. ಇನ್ನು ಒಳ್ಳೆಯ ಸಂದೇಶವನ್ನು ಕೊಡಲಿ ಎಂದು ಹಾರೈಸುತ್ತೇನೆ.💐🎂👌👌

  • @Rajashekar-12-15
    @Rajashekar-12-15 Год назад

    Super anna 👍👍🔥🔥🔥

  • @somashekharudagatti2747
    @somashekharudagatti2747 Год назад +14

    Super anna

  • @kkalmeshkumar6860
    @kkalmeshkumar6860 Год назад +1

    ಅಪ್ಪನ ಪಾತ್ರ ಸೂಪರ್ಬ್

  • @naveenmalipatil1894
    @naveenmalipatil1894 Год назад +23

    ಹೊಸ ವರ್ಷದ ಹಾರ್ಧಿಕ ಶುಭಾಷಯಗಳು ಶಿವಪುತ್ರ ಅಣ್ಣಾ ಮತ್ತು ಕರ್ನಾಟಕದ ಜನತೆಗೆ 🎉🎊 shivu ಅಣ್ಣಾ ವಿಡಿಯೋ ಸೂಪರ್ ಮತ್ತು ಆನಂದ ಅಣ್ಣ ಬೆಂಕಿ comedy 😂😀😆

  • @mallikarjunmallikarjun9085
    @mallikarjunmallikarjun9085 Год назад

    Super Anna😘😘😘😘

  • @djavinashnayak4983
    @djavinashnayak4983 Год назад +5

    Love from Vijayapur 🔥💝🔥 full Gich comedy 🔥🔥

  • @kartikhegde8917
    @kartikhegde8917 Год назад

    Super🌹🌹🌹