ಕಿಡ್ನಿ ಮಾರಿ ಹೆಂಡತಿನ ಕಾಪಾಡಿದ

Поделиться
HTML-код
  • Опубликовано: 27 авг 2024
  • ಕಿಡ್ನಿ ಮಾರಿ ಹೆಂಡತಿನ ಕಾಪಾಡಿದ
    ಕಿಡ್ನಿ ಮಾರಿ ಹೆಂಡತಿನ ಕಾಪಾಡಿದ
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ
    ‌ ಕಿಟ್ಟಿ ಅಣ್ಣಾ
    ಆನಂದ
    ಅರುಣ
    ಹಣಮಂತ
    ಕುಮಾರ
    ಸೀನ
    ಬೀಮಸೀ
    ರಾಜು
    ಮಹಾಂತೇಶ
    ಪ್ರೀಯಾ ಸವ್ಡಿ
    ನೀಕಿತಾ
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ ಮತ್ತು ಭಿಮಸೀ
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು
    music
    Fayaz Kustagi

Комментарии • 711

  • @ajaykumartalavarajaykumart5922
    @ajaykumartalavarajaykumart5922 Год назад +44

    ಉತ್ತರ ಕರ್ನಾಟಕ ಕಲಾ ಹೆಬ್ಬುಲಿ ನಮ್ಮ ಶಿವಪುತ್ರ ಅಣ್ಣ 🔥🔥

  • @rameshmaski652
    @rameshmaski652 Год назад +22

    ಯಪ್ಪಾ ನಿ 🔥 ಅಣ್ಣ 😁😁😊❤️😘

  • @manjuviju7244
    @manjuviju7244 Год назад +8

    6:27 ಯಾಕ👌👌 😍😍 ಪ್ರಿಯ ಅಕ್ಕ super acting

  • @rameshmaski652
    @rameshmaski652 Год назад +37

    😁😁😁 ಶಿವು ಅಣ್ಣ 😘😘😘

  • @nandishkumar-uw2vl
    @nandishkumar-uw2vl Год назад +31

    A man with zero haters shivaputra annayya ❤️❤️❤️❤️

  • @sanjeevhasarani8127
    @sanjeevhasarani8127 Год назад +9

    ಶಿವಪುತ್ರಪ್ಪ ಅವರೇ..
    ನೈಜವಾದ ನಮ್ಮ ಭಾಷೆ ಮಾತಾಡ್ತಿರಿ.
    ಧನ್ಯವಾದಗಳು ಶಿವಪ್ಪ ಅವರೇ...

  • @shivithgachchinamath9265
    @shivithgachchinamath9265 Год назад +7

    Doctor mast adanri😂 lv it❣️

  • @basavarajbasavaraj7613
    @basavarajbasavaraj7613 Год назад +6

    ಅತ್ಯದ್ಭತ ಅಪ್ಪು ಆಶೀರ್ವಾದ ನಿಮ್ಮ ಮೇಲಿರಲಿ....❤️🙏

  • @VINAY__prince
    @VINAY__prince Год назад +30

    SHIVUPUTRA ANNANA ABHIMANIGALU LIKE MADRI PAA ❤️👑🦁 JAI UK COMEDY KING 👑🫶

  • @shrikanthb.hippargi295
    @shrikanthb.hippargi295 Год назад +3

    ಫಸ್ಟ್ ಕಾಮೆಂಟ್ ❤😍ಕೇಹೂ 🔥👌👌

  • @akshayakumardonaj
    @akshayakumardonaj Год назад +7

    Last movement antru benki bhai 🔥😂🤣

  • @sharnutgagri7626
    @sharnutgagri7626 Год назад +284

    ಭಾಗ 2 ಯಾರಿಗೆ ಬೇಕು ಒಂದು ಲೈಕ್ ಮಾಡಿ

    • @anushkaviratkohli879
      @anushkaviratkohli879 Год назад +12

      ನೀನ್ ಎನ್ ಡೈರೆಕ್ಟರ್ ಎನು ಭಾಗ ಎರಡು ಬೇಕಾ ಬೇಡ್ವಾ ಕೇಳೋಕೆ

    • @irannahiremath8552
      @irannahiremath8552 Год назад +2

      Super commit

    • @Shrikant_HosalliKaR
      @Shrikant_HosalliKaR Год назад

      ​@@irannahiremath8552 Shrikant hosallikaaR ಗಿ SUBSCRIBE ಮಾಡ್ರಿ ದಯವಿಟ್ಟು

    • @Shrikant_HosalliKaR
      @Shrikant_HosalliKaR Год назад

      ​@@anushkaviratkohli879 Shrikant hosallikaaR ಗಿ SUBSCRIBE ಮಾಡ್ರಿ ದಯವಿಟ್ಟು

    • @Abhishekoppal-6n
      @Abhishekoppal-6n Год назад

      Vadi brother avanige

  • @nagulucky1392
    @nagulucky1392 Год назад +20

    Non stop comedy superb 👌🏻 👍🏻 😍🥰🤗🤣😂🤣😂🤣😂 Shivu Anna 👏🏻👏🏻👏🏻👏🏻

  • @riyaj__inamdar
    @riyaj__inamdar Год назад +3

    Doctor full 🔥🔥

  • @mallutigermr7307
    @mallutigermr7307 Год назад +43

    ಉತ್ತರ ಕರ್ನಾಟಕದ ಅದ್ಭುತ ನಟನೆಯ ಶಿವಪುತ್ರ ಅಣ್ಣನಿಗೆ ಜಯವಾಗಲಿ ಮುಂದೊಂದು ದಿನ ನೀವು ಆದಷ್ಟು ಬೇಗ ಬೆಳ್ಳಿಪರದೆ ಮೇಲೆ ಮಿಂಚಬೇಕೆಂದು ಹಾರೈಸುತ್ತೇನೆ❤❤

  • @anushkaviratkohli879
    @anushkaviratkohli879 Год назад +96

    ಲಾಯರ್ ಕಿಟ್ಟಿ ಅಣ್ಣನ ನ್ಯಾಚುರಲ್ ಆಕ್ಟಿಂಗ್ ಮುಂದೇ ನಾವೆಲ್ಲರೂ ಫಿದಾ 💯❤️❤️

  • @Renukamba
    @Renukamba Год назад +11

    ಉತ್ತರ ಕರ್ನಾಟಕದ ಪ್ರತಿಭೆಗಳು 👏👏👏👏👏

  • @hanumeshsh3185
    @hanumeshsh3185 Год назад +20

    ತುಂಬಾ ಚನ್ನಾಗಿದೆ, ಶಿವಣ್ಣ all team ಬೆಂಕಿ..🔥🥳😍🥰❤️❤️

  • @jaibheemu4618
    @jaibheemu4618 Год назад +39

    ಗೆಣಸು ಮಾರಿ ಅವರೇ ಸುಪರ್ 😂😂

  • @badboybasu431
    @badboybasu431 Год назад +4

    ಶಿವಪುತ್ರ ಅಣ್ಣಾ ನೀ 🔥🔥🔥🔥🔥🔥🔥🔥🔥🔥🔥🔥🔥

  • @sharnutgagri7626
    @sharnutgagri7626 Год назад +158

    ಉತ್ತರ ಕರ್ನಾಟಕದ ಅದ್ಭುತ ನಟನೆ ಶಿವಪುತ್ರ ಅಣ್ಣನಿಗೆ ಜಯವಾಗಲಿ

    • @the_name_is_veeru.
      @the_name_is_veeru. Год назад +4

      😂😂

    • @prabhupujari292
      @prabhupujari292 Год назад +3

      ಮಹಾಪ್ರಭು ನೀವೇನ್ ಇಲ್ಲಿ

    • @the_name_is_veeru.
      @the_name_is_veeru. Год назад +1

      @@prabhupujari292 🤣

    • @anandahosamani51
      @anandahosamani51 Год назад

      ​@@the_name_is_veeru. 😊

    • @aashikk7249
      @aashikk7249 Год назад

      ವಾರ ಇದೊಂದು ಹಿಡಡ್ಬಿಟ್ಟನಿವ ಮೆಂಟಲ್ nan ಮಗ ಬೇರೆ comment ಮಾಡೋ

  • @panduteli4188
    @panduteli4188 Год назад +16

    ಬಾಗ 2 ಬೇಕಾದ್ರೆ like kodi

  • @ShivanandBG1998
    @ShivanandBG1998 Год назад +15

    ನೀಕಿತಾ(ಹೀರೊಯಿನ್ ತಂಗ್ಗಿ ಪಾತ್ರ) ಅವರ ಆಕ್ಟಿಂಗ್ ಸೂಪರ್...👌👌👌

    • @mahanteshdoddamani6411
      @mahanteshdoddamani6411 Год назад

      Avaru yenu acting ne madillo maraya adru acting super annud 😅😂😂
      Yen adiro

    • @ShivanandBG1998
      @ShivanandBG1998 Год назад +2

      ಈ ಸ್ಕಿಟನ್ಯಾಗ್ ತಂಗ್ಗಿ ಪಾತ್ರದಾರಿಯಾಗಿ ಬಂದ ಎರಡ ಮಾತ ಮಾತಾಡ್ಯಾರಲ್ಲ್, ಅದೆನೊ ಮಾರಾಯಾ ಆಕ್ಟೀಂಗ್ ಅಲ್ದದ ಇನ್ನೆನೊ ಮಾರಾಯಾ.....😂🙄😂😆

    • @salmanjamalkanagar8076
      @salmanjamalkanagar8076 Год назад

      Tu mainu

  • @jyothibasavadore698
    @jyothibasavadore698 Год назад +8

    ಡಾಕ್ಟರ್ ಬಾರಿ ಶಿವಣ್ಣ ಸೂಪರ್ ವಿಡಿಯೋ ಅದ್ಬುತ ಕಲಾವಿದ ಪಾ uk ಕಿಂಗ್....❤❤🙏🙏

  • @naveenmalipatil1894
    @naveenmalipatil1894 Год назад +17

    ಶಿವಪುತ್ರ ಅಣ್ಣ 😁💥💥 ಶಿವು ಅಣ್ಣ bigg actor ಆಗ ಬೇಕು ಅನ್ನೋರು like madri 👍❤️

  • @naveennk5834
    @naveennk5834 Год назад +1

    Preeya savadhi 😊 super

  • @hanumanthhanumanth2775
    @hanumanthhanumanth2775 Год назад +2

    Doctor bro super

  • @marulasiddesh-hm7705
    @marulasiddesh-hm7705 Год назад +45

    ಬಹಳ ದಿನಗಳ ನಂತರ "ನನ್ನ ಗಂಡ ಇದ್ದದ್ರ ಹಿಂಗಾತಿತ್ತಾ"🤩😀😂😂

  • @malappatalwar89talawar47
    @malappatalwar89talawar47 Год назад +54

    ❤ಉತ್ತರ ಕರ್ನಾಟಕ ಅದ್ಭುತ ನಟನೆ ಶಿವಪುತ್ರ ಅಣ್ಣನಿಗೆ ನೂರಾರು ಕಾಲ ಚೆನ್ನಾಗಿರಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ ಜೈ ಶಿವಣ್ಣ 🙏

  • @sachinbtsbasavabts3949
    @sachinbtsbasavabts3949 Год назад +10

    Doctor charector super bro🤣🤣😅

  • @malingarayamakonda337
    @malingarayamakonda337 Год назад +1

    🔥🔥🔥🐅

  • @dinrai7757
    @dinrai7757 Год назад +17

    Love from mangalore 🚩🚩🚩

  • @shrikantnaik7562
    @shrikantnaik7562 Год назад +5

    Shivaputra anna cricket comedy bidu

  • @angadisg4106
    @angadisg4106 Год назад +3

    Docter is Very Nice

  • @harishmg3845
    @harishmg3845 Год назад +2

    All ಟೀಮ್ ಸೂಪರ್

  • @sidduprince9890
    @sidduprince9890 Год назад +16

    ಅದ್ಭುತ ನಟನೆ ಅಣ್ಣ ❤️🔥

  • @gurubiradar7282
    @gurubiradar7282 Год назад +83

    ಉತ್ತರ ಕರ್ನಾಟಕದ ಬಿಜಾಪುರ ಬಾ ಹೆಮ್ಮೆಯ ಶಿವಪುತ್ರ ಅಣ್ಣ ಅದ್ಭುತ ನಟನೆ 🥰🥰💙

  • @indiaindia7517
    @indiaindia7517 Год назад +7

    ಗೇಣುಸ್ ತಂದಿದು ಸೂಪರ್ ಕಾಮಿಡಿ 💐👌

  • @malashirishingi1052
    @malashirishingi1052 Год назад +2

    ನಮ್ಮ ಊರಿನ ಹುಡುಗಿ ನಿಖಿತಾ ಇದಾಳೆ ಸೂಪರ್

  • @somus3876
    @somus3876 Год назад +2

    Kitti anna bari super act madtara.ananda anna,hanuma,arun,shivu and aa ibbaru hudageru yallaru superagi act madidiri.all the best yallarigu.❤❤❤

  • @pulakesihosamani3513
    @pulakesihosamani3513 Год назад +23

    ಉತ್ತರ ಕರ್ನಾಟಕದ ಹೆಮ್ಮೆಯ ಕಲಾವಿದ ❤❤

  • @marutijkmarutijk8077
    @marutijkmarutijk8077 Год назад +2

    Doctor super ❤❤

  • @shrishailnatikar5294
    @shrishailnatikar5294 Год назад +1

    ಅಣ್ಣಾ ನಮ್ಮ ಗುಲ್ಬರ್ಗ ಕ್ ಬಾ anna ತೊಗರಿ ನಾಡು ಗುಲ್ಬರ್ಗಕ ಬಾ ಅಣ್ಣಾ

  • @YOUTUBEKINGSHIVU
    @YOUTUBEKINGSHIVU Год назад +3

    Namma nadu hatti nadu savadatti yallmma devi nimage ashiravada madali 🙏❤️

  • @kskumar8344
    @kskumar8344 Год назад +2

    I love you shivaputra anna❤❤

  • @manju.sd.9901
    @manju.sd.9901 Год назад

    ♥️♥️♥️

  • @somannawalikar1370
    @somannawalikar1370 Год назад +4

    Super brothers💐

  • @anushkaviratkohli879
    @anushkaviratkohli879 Год назад +6

    ಉತ್ತರ ಕರ್ನಾಟಕದ ಹೆಮ್ಮೆಯ ಪುತ್ರ ನಮ್ಮ ಶಿವಪುತ್ರ 💯💯💯

  • @sunilbiradar1997
    @sunilbiradar1997 Год назад +5

    ವಿಡಿಯೋ ತುಂಬಾ ಇಷ್ಟ ಆಯ್ತು 👌🏻👌🏻

  • @muttumetimallikarjunmeti1287
    @muttumetimallikarjunmeti1287 Год назад +5

    Shivaputra and team super

  • @shwethashwetha9507
    @shwethashwetha9507 Год назад +16

    Doctor acting masth🤩🔥 i like it team all the best💐

  • @basavanagouda2086
    @basavanagouda2086 Год назад +1

    Super

  • @anandaigali8482
    @anandaigali8482 Год назад +2

    🤣🤣🤣🤣🤣👌👌super all brothers and sisters

  • @chidambarkulkarni737
    @chidambarkulkarni737 Год назад +6

    ಸೂಪರ್ ಶಿವಪುತ್ರ ಅಣ್ಣ😂😂😂😂😂😂😂😂🎉🎉🎉🎉

  • @smilekiccha
    @smilekiccha Год назад +44

    💛❤️ನಮ್ಮ ಕನ್ನಡದ ನಟ-ನಟಿಯರಿಂದ
    ನಮ್ಮ ಉತ್ತರ ಕರ್ನಾಟಕದ ಶಿವಪುತ್ರ ಅಣ್ಣನಿಗೆ ಅಭಿನಂದನೆಗಳು.👏

  • @netranetraanand2675
    @netranetraanand2675 Год назад +1

    Super shivu😊

  • @hmmallesh9867
    @hmmallesh9867 Год назад +7

    Hats off. Shivaputra. You have talents- somebody needs to stand with you to support then you will be a good tilm maker. All the best.

  • @kashinathchamoji
    @kashinathchamoji Год назад +3

    ಕಿಟ್ಟಿ ಅಣ್ಣಾ ಆಕ್ಟಿಂಗ್ super🔥🔥🔥😍❤️

  • @veereshc.v1144
    @veereshc.v1144 Год назад +1

    👌

  • @laxmankalli782
    @laxmankalli782 Год назад +2

    Supar .

  • @rajusnaduvinahalli5605
    @rajusnaduvinahalli5605 Год назад +2

    Super bro mast comedy Priya antu beautiful ❤️

  • @asangammanhiremani4052
    @asangammanhiremani4052 Год назад

    Super mother

  • @sidarayaravi2607
    @sidarayaravi2607 Год назад +1

    Suppar anna

  • @sscollectionsvlog5846
    @sscollectionsvlog5846 Год назад +7

    Super comedy shivaputra and team ...🎉🎉🎉👌👌👌

  • @mkmahiriderr15
    @mkmahiriderr15 Год назад +3

    Doctor acting super 😅😅😅

  • @rajashekarasaidapur6189
    @rajashekarasaidapur6189 Год назад +4

    ಶಿವಪುತ್ರರವರೇ‌ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವ ಪಾತ್ರ ಮಾಡಿ ಇಂತಹ ಪಾತ್ರ ಮಾಡಬೇಡಿ ದಯವಿಟ್ಟು ನಿಮಗೂ ಒಳ್ಳೆಯದು ನಮ್ಮಗು ಒಳ್ಳೆಯದು

  • @abuleppapogaru
    @abuleppapogaru Год назад +1

    ಕರ್ನಾಟಕ ಕಿಂಗ್ 🤏🏻😎 ಅಣ್ಣ

  • @basappagoudrbasappa3782
    @basappagoudrbasappa3782 Год назад +1

    Super annayya and the best Anna

  • @kirancreation135
    @kirancreation135 Год назад +4

    ಅದ್ಭುತವಾದ ಮಾತುಗಳು ರಾಜು ಅಣ್ಣಯ್ಯ 🙏🙏👍👍👍👍👍👍👍👍👍

    • @ChandrashekharChavar
      @ChandrashekharChavar 10 месяцев назад

      ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤😅😅😅😅😅😅😅😅😅😅😅😅😅😅🎉

  • @parashurambhajantri6709
    @parashurambhajantri6709 Год назад +1

    Supar👌👍👍👍👍👍 👌👌ವಿಡಿಯೋ

    • @simhulicreation
      @simhulicreation Год назад

      ruclips.net/video/ZA5q-7bxSUA/видео.html

  • @malikajunsidarddi2487
    @malikajunsidarddi2487 Год назад

    ಸೂಪರ

  • @lingaraju1758
    @lingaraju1758 Год назад +2

    😂😂😁👌

  • @lagamannalagamanna1089
    @lagamannalagamanna1089 Год назад +2

    ಸೂಪರ್ ವಿಡಿಯೋ ಅಣ್ಣಾ

  • @ravivchalawadiravivchalawa4673

    Huli ❤️

  • @Anil.pujari
    @Anil.pujari Год назад

    Superb

  • @venkatreddy443
    @venkatreddy443 Год назад +1

    Suputra all videos very nice excellent videos all the best suputra all

  • @bhimashankardevendra1219
    @bhimashankardevendra1219 Год назад

    Wowwwwwww🔥🔥🔥🔥🔥

  • @lakkappakamati4545
    @lakkappakamati4545 Год назад +3

    ❤️💐

  • @maheshbiradar9975
    @maheshbiradar9975 Год назад +2

    👍

  • @gopalmuragod-rm5px
    @gopalmuragod-rm5px Год назад +2

    Super Anna

  • @Amitskiccha
    @Amitskiccha Год назад +5

    ಡಾಕ್ಟರ್ ಗ ಒಂದು ಕಂಗ್ರಾಲೇಷನ್ 😂😅

  • @lakshmanbd5183
    @lakshmanbd5183 Год назад +3

    ರೈತರ ಮಕ್ಕಳಿಗೆ ಹೆಣ್ಣು ಕೊಡುವುದಿಲ್ಲ ಎಂದು ಹೇಳುತ್ತಾರೆ ಆದರ ಬಗ್ಗೆ ಒಂದು ವಿಡಿಯೋ ಮಾಡಿ ಅಣ್ಣ ❤❤❤❤❤

    • @Renukamba
      @Renukamba Год назад

      Already madiddare nodi bro tractor driver part madidarala

  • @royalkannadiga1432
    @royalkannadiga1432 Год назад +2

    Super bro

  • @sachins996
    @sachins996 Год назад +11

    😂😂 fantastic
    2hr film nodukinta..
    20 minutes nim channel videos nodidra sak yala masal eruth 20 minutes nali🤣🤣🔥🔥

  • @ashokpujarashokpujar8864
    @ashokpujarashokpujar8864 Год назад +5

    Non stop comedy super 👌🔥

  • @Renukamba
    @Renukamba Год назад +4

    ಲಾಯರ್ ಕಿಟ್ಟಿ 👏👏 ಅವರ ನಟನೆ

  • @basavarajgt3047
    @basavarajgt3047 Год назад +9

    ನಕ್ಕ ನಕ್ಕ ಕಣ್ಣಲ್ಲಿ ನೀರು ಬಂತು ಸೂಪರ್ ಕಾಮೀಡಿ

  • @vidyashrim7780
    @vidyashrim7780 Год назад +2

    1St Comment...

  • @vishnuprabhubiradar8990
    @vishnuprabhubiradar8990 Год назад +1

    Amazing video bro

  • @manjusmetri1473
    @manjusmetri1473 Год назад +14

    ಡಾಕ್ಟರ್ ಪಾರ್ಟ್ ಸೂಪರ್ Ann

  • @shilpasmiddleclassfamilyvlogs
    @shilpasmiddleclassfamilyvlogs Год назад +4

    ಅಂಬಾನಿ ರೆಂಜಿಗೆ... ಹೆಣ್ಣ ಕೆಲ್ತಿ pa 😂😊

  • @krishnatalwar824
    @krishnatalwar824 Год назад +2

    First comment

  • @abhishekanh3631
    @abhishekanh3631 Год назад +1

    Super. Ri💞💞

  • @its_me_malik111
    @its_me_malik111 Год назад +1

    ಸೂಪರ್ ಆಕ್ಟಿಂಗ್ ಅಣ್ಣಾ🙏🏻

  • @shivarajhelavar9490
    @shivarajhelavar9490 Год назад +2

    🔥ಬಿಡೋ ಅಣ್ಣಾ ನೀ

  • @vittalkambar6238
    @vittalkambar6238 Год назад +6

    Doctor part super 🙏😜😄

  • @sidramb9589
    @sidramb9589 Год назад

    ಸೂಪರ್ ಅಣ್ಣ

  • @huchappamadar8971
    @huchappamadar8971 Год назад +5

    Super msg & video shivuputra & priya sis super duper all the best your team. Part 2 bedapp waiting from Goa

  • @bagappamadar4042
    @bagappamadar4042 Год назад +1

    ಕಿಂಗ್ ಅಣ್ಣಾ 🫶🫶🫶

  • @devudboss7899
    @devudboss7899 Год назад +5

    ಸೂಪರ್ ಅಣ್ಣ ಪಸ್ಟ್ ಮೆಸೇಜ್ ❤❤