''ಯೂಟ್ಯೂಬ್ ಪೇಮೆಂಟ್ ನಿಂದ ಶಿವಪುತ್ರ ಕಟ್ಟಿದ ಹೊಸಮನೆ!'-E05-

Поделиться
HTML-код
  • Опубликовано: 11 окт 2024
  • ‪@ShivaputraYasharadhaCS01‬
    #kalamadhyama​​​​​​​​​​ #param​​​​​​​​​​ #kannadainterviews #kalamadhyama #param
    ಹಾಸ್ಯ ಕಿರುಚಿತ್ರಗಳ ಮೂಲಕ ಯೂಟ್ಯೂಬ್ ನಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡ ಶಿವಪುತ್ರ ಯೆಶಾರಧ ಅವರ ಸ್ಪೂರ್ತಿದಾಯಕ ಬದುಕಿನ ಕತೆ! ನೋಡಿ, ಶೇರ್ ಮಾಡಿ, ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ...!
    Shivaputra Yasharadha Life journey Interview by Kalamadhyama Param.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    Our Contact Details:
    WhatsApp No: 7411992697
    Only Urgent Calls : 9008099686
    Our Official Website:
    Subscribe to Our RUclips Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on LinkedIn: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA RUclips CHANNEL:
    If you enjoyed this video, please consider supporting KALAMADHYAMA RUclips CHANNEL by joining our membership community on RUclips by hitting the ‘join’ button below or on the home page. For more info, check out the links below.
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    Life Story Kalamadhyama, Life Story Interviews, Shivaputra Kalamadhyama Interview, Shivaputra RUclips Channel Interview, Shivaputra Home Tour, Shivaputra Studio Tour, Shivaputra Comedy, Malya Bagalkot Interview, Mukaleppa Interview, Malu Nipanal Interview Kalamadhyama, Uttara Karnataka RUclipsrs, Mallu jamakhandi Interview, Kannada Interviews, param​​​​​​, Kalamadhyama, Kalamadhyam Media Works, KS Parameshwar, Savita Parameshwar, Kalamadhyama RUclips Channel, Kalamadhyama Videos,

Комментарии • 314

  • @KalamadhyamaYouTube
    @KalamadhyamaYouTube  11 месяцев назад +132

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ruclips.net/user/KalamadhyamMediaworksfeatured

  • @basubhandi752
    @basubhandi752 11 месяцев назад +115

    ❤ಬೆಂಕಿಯಲ್ಲಿ ಅರಳಿದ ಹೂ....ಶುಭವಾಗಲಿ ನಿಮಗೆ ಮತ್ತು ನಿಮ್ಮ ತಂಡಕ್ಕೆ...🎉🎉

  • @manjunathmd9648
    @manjunathmd9648 11 месяцев назад +26

    ನಿಮ್ಮ ವಿಡಿಯೋಗಳು ನೋಡಿ ಮನಸಾರೆ ನಕ್ಕಿರೋರಲ್ಲಿ ನಾನು ಒಬ್ಬ‌‌‌.. ನಿಮಗೆ ಇನ್ನೂ ಹೆಚ್ಚು ಜನರನ್ನು ನಗಿಸುವ ಶಕ್ತಿ ಆ ದೇವರು ನೀಡಲಿ ..

  • @chetangadeppa1441
    @chetangadeppa1441 11 месяцев назад +179

    ಉತ್ತರ ಕರ್ನಾಟಕ ರತ್ನ ಶಿವಪುತ್ರ ಅಣ್ಣ 🙏🙏❤❤

  • @NaveenKumar-tp4lv
    @NaveenKumar-tp4lv 11 месяцев назад +41

    ನಿಮ್ಮ ಸಾಧನೆಗೆ ಒಂದು ಸಲಾಂ❤❤❤❤❤❤❤❤ಇನ್ನೋ ದೊಡ್ಡಮಟ್ಟದಲ್ಲಿ ಬೆಳಿಲಿ❤❤

  • @kallumeti
    @kallumeti 11 месяцев назад +63

    ಆಲ್ ವಿಡಿಯೋ ಹಾಕಿ ಸರ್ ನಮ್ಮ ಶಿವಪುತ್ರ ಅವರದು ಜಯವಾಗಲಿ ಅವರ ತಂಡಕ್ಕೆ 🎉🎉

  • @aravirangaswami3082
    @aravirangaswami3082 11 месяцев назад +34

    ಪರಮ ಸರ್ ತುಂಬಾ ಹೃದಯದ ಧನ್ಯವಾದಗಳು ಶಿವುಪುತ್ರ ಅಣ್ಣ ಲೈಫ್ ಮಾಹಿತಿ ನೀಡಿದಕ್ಕೆ ಗುಡ್ ಜಾಬ್ ಅಣ್ಣ 👍❤️

  • @jayaramv223
    @jayaramv223 11 месяцев назад +40

    ದೇವರು ಇದ್ದಾನೆ ಅನ್ನೋದಕ್ಕೆ ನೀವೇ ಸಾಕ್ಷಿ

  • @leavingwithjagas9164
    @leavingwithjagas9164 11 месяцев назад +760

    ಎಲ್ಲಾ ಇದ್ದು ಏನು ಮಾಡುತ ಇಲ್ಲ ನಾವು, ಏನು ಇಲ್ಲದೆ ಎಲ್ಲಾ ಮಾಡುತ್ತಾ ಇದಿರ ನೀವು. ಒಳ್ಳೇದು ಆಗಲಿ ಇನ್ನೂ ದೊಡ್ಡ ಮಟ್ಟದಲ್ಲಿ ಬೆಳಿರಿ

    • @madhuchikkiaha9293
      @madhuchikkiaha9293 11 месяцев назад +10

      Correct sir

    • @rakeshvlog9735
      @rakeshvlog9735 11 месяцев назад +23

      Mobile iddu Avan mado double meaning video nodi Avan uddar madidiya ala matte en madbekittu😂😂

    • @santosh627
      @santosh627 11 месяцев назад

      ​@@rakeshvlog9735💯

    • @kalpataru6793
      @kalpataru6793 11 месяцев назад

      ​ನೀನೆನು ಮಾಡ್ತಿಯ, ನಿನ್ ತರ ವಿಡಿಯೂ ನೂಡಿ ಕೈಯಲ್ಲಿ ಹಿಡ್ಕೂಂಡು ಅಲ್ಲಾಡಸಲ್ಲ, ಅಲ್ವ

    • @savakarp5140
      @savakarp5140 11 месяцев назад

      Same here

  • @Mr-vk4hj
    @Mr-vk4hj 11 месяцев назад +29

    ಒಳ್ಳೇದ್ ಆಗ್ಲಿ ಗುರು ನಿಂಗೆ ❤️

  • @namobghraichur7248
    @namobghraichur7248 11 месяцев назад +64

    ಏನೇ ಕಷ್ಟ ಬಂದರು ತಾಳ್ಮೆ ಮತ್ತು ಉತ್ಸಾಹ ಇರಬೇಕು ಎಂಬುದು ಇವರ ಪಯಣ ಹೇಳುತ್ತೆ..
    ನಿಮಗೆ ದೇವರು ಒಳ್ಳೆಯದನ್ನು ಮಾಡಲಿ.. ಕಲಾ ಮಾಧ್ಯಮ ತಂಡಕ್ಕೆ ನನ್ನ ಕಡೆಯಿಂದ ನಿಮಗೆ ಧನ್ಯವಾದಗಳು❤❤❤❤❤

  • @praveenkumarpawar195
    @praveenkumarpawar195 11 месяцев назад +13

    ಶಿವಪುತ್ರ ಸರ್ ನಿಮ್ಮ ಜೀವನ ನಮಗೆ ಸ್ಪೂರ್ತಿ ನಿಮ್ಮಂತ ಜನ ಈ ಸಮಾಜಕ್ಕೊಂದು ಮಾದರಿ ನಿಮ್ಮಿಂದ ಕಲಿಯುವುದು ಬಹಳಷ್ಟು ಇದೇ

  • @udayaudaya9064
    @udayaudaya9064 11 месяцев назад +21

    ನಿಮ್ಮ ಸಾಧನೆ ಅದ್ಭುತ... ಶುಭವಾಗಲಿ

  • @rockop7356
    @rockop7356 11 месяцев назад +54

    😢😢ಜೀವನ ಇಷ್ಟೆಲ್ಲ ಕಲಿಸುತ್ತೆ

  • @VinayakSurakod
    @VinayakSurakod 10 месяцев назад +6

    ಕಲಾವಿದ ಶಿವನ ಮತು ನೀವು ಧನ್ಯವಾದ

  • @No1kannadiga_
    @No1kannadiga_ 11 месяцев назад +294

    ಜೀವನದಲ್ಲಿ ಕಷ್ಟಪಟ್ಟಿದ್ದಾರೆ ಅದಕ್ಕೆ ದೇವರು ಫಲ ನೀಡಿದ್ದಾನೆ😢

  • @Velayudan-gattimelii
    @Velayudan-gattimelii 11 месяцев назад +89

    UK people needs more support like this

  • @jagadeehcn2949
    @jagadeehcn2949 7 дней назад

    ❤🙏👍 ಶಿವಪುತ್ರು ವಿನ ಯಶೋಗಾಥೆ ಲಕ್ಷಾಂತರ ಮಂದಿಗೆ ಪ್ರೇರಣೆ
    ಮನೋರಂಜನೆ ನಿರಂತರವಾಗಿ ಮುಂದುವರಿಯಲಿ
    ಒಳ್ಳೆಯದಾಗಲಿ

  • @rohitbagewadi6598
    @rohitbagewadi6598 11 месяцев назад +9

    ನೀವು ಮುಂದೆ ಬರಲು ಆ ಅಣ್ಣನ ಪಾತ್ರವೂ ಮಹತ್ವಪೂರ್ಣವಾದದ್ದು ಅವರಿಗೂ ಮತ್ತು ನಿಮಗೂ ಆ ದೇವರು ಒಳ್ಳೆದ ಮಾಡಲಿ

  • @harshrk4468
    @harshrk4468 11 месяцев назад +7

    Namm Shivaputra craze ..7 lakhs views in 7 days

  • @arunkumarreddy8982
    @arunkumarreddy8982 11 месяцев назад +16

    Shivaputra great comedian to future kannada industry

  • @Ramesha2358
    @Ramesha2358 11 месяцев назад +34

    Such an inspiration video,,,,I love shivaputra comedy videos,,all the best .

  • @chetu7130
    @chetu7130 11 месяцев назад +10

    Example for real struggle and what is after struggle is Shivaputri. Shivaputri is the answer for those who are struggling.

  • @Nagaraj-e6j
    @Nagaraj-e6j 10 месяцев назад +5

    ಸೂಪರ್ ಶಿವಪುತ್ರ ಅಣ್ಣ 👌♥️♥️❤🙏🙏👍

  • @shivukamble2173
    @shivukamble2173 11 месяцев назад +18

    ಸರ್ ದಯವಿಟ್ಟು ನಮ್ಮ ಕಾಕಾ ಮತ್ತು ಕಾಕ್ಕುನಾ( ಶಿವಪುತ್ರಾ ಅವರ ಅಪ್ಪಾ ಅಮ್ಮನ) ಈ ನಿಮ್ಮ ಸಂದರ್ಶನದಲ್ಲಿ ‌ತೊರಿಸಿ‌ ಇದು ನನ್ನ ವಿನಂತಿ

  • @Ahamedkhan307
    @Ahamedkhan307 10 месяцев назад +3

    ತುಂಬಾ ಇಷ್ಟವಾಯ್ತು ನಿಮ್ಮ ಛಲ

  • @ashoksk5827
    @ashoksk5827 11 месяцев назад +16

    Sir, this interview is i appreciate your entire one of the best inspiration story of success man

  • @anilanilvmodill3477
    @anilanilvmodill3477 11 месяцев назад +15

    ಇವರ ಪೂರ್ತಿ ಟೀಮ ನು ಸಂದರ್ಷಣ ಮಾಡಿ ಸರ್ 😊😊

  • @ShashankGS-k5s
    @ShashankGS-k5s 11 месяцев назад +8

    We r with u boss

  • @Mr.X07260
    @Mr.X07260 11 месяцев назад +18

    Lockdown corona timeli madid kelsakke duddu kodtirlilla antadralli help madiddu great vyakti avru❤

  • @shreyaschavan5680
    @shreyaschavan5680 11 месяцев назад +9

    All the best shivputra brother and God bless you

  • @chidambarkulkarni737
    @chidambarkulkarni737 11 месяцев назад +9

    ಶಿವಪುತ್ರ ಅಣ್ಣ ನಿನ್ನ ಸಾಧನೆ ಅಧ್ಬುತ❤❤❤❤❤😊❤😊❤😊❤❤😊❤😊😊❤😊❤❤😊😊❤

  • @akashkilliket440
    @akashkilliket440 11 месяцев назад +68

    This is power of social media❤

    • @deepikavarun5092
      @deepikavarun5092 11 месяцев назад +4

      Correct bro shivaputra used social media in postive now genaration some people will use in negative way so all are spoiling

  • @harshrk4468
    @harshrk4468 11 месяцев назад +3

    First video about Shree Ganesh ❤ that's why everything went so successful

  • @abhicmf
    @abhicmf 2 месяца назад

    ಶುಭವಾಗಲಿ ಶಿವಪುತ್ರ.....🎉

  • @dancerbasu8399
    @dancerbasu8399 11 месяцев назад +19

    Super Anna ಆ ದೇವರು ನಿನ್ನಗೆ ಒಳ್ಳೆದ ಮಾಡಲ್ಲಿ ❤❤

  • @RukminiBansode-p7w
    @RukminiBansode-p7w 6 месяцев назад

    ನಿಮ್ಮ ವಿಡಿಯೋ ತುಂಬ ಚನ್ನಾಗಿ ಮೂಡಿಬರುತ್ತದೆ

  • @lakshmanbd5183
    @lakshmanbd5183 11 месяцев назад +16

    ಸತ್ತ ಪ್ರಜೆಗಳಿಗೆ ಜೈ ಜೈ ಪ್ರಜಾಕೀಯ ಜೈ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ❤❤❤❤❤❤❤

    • @kannadiga9975
      @kannadiga9975 11 месяцев назад +3

      😂ಹೋಗೋ ಸೆಡೆ 🤣

  • @sms8746
    @sms8746 11 месяцев назад +12

    ಸರಸ್ವತಿ ಪುತ್ರ....ಶಿವಪುತ್ರ

  • @pruthvirajdesai555
    @pruthvirajdesai555 11 месяцев назад +13

    Best motivation ❤

  • @arunodayhotakar6478
    @arunodayhotakar6478 11 месяцев назад +10

    Great person great personality Namma UTTAR KARNATAKAD HULI NAMMA HEMME

  • @SriSaiEnterprisesUTubeChannel
    @SriSaiEnterprisesUTubeChannel 11 месяцев назад +14

    ಪರಮ್ ಸರ್
    Folk Singer ಮಂಡ್ಯ ಪ್ರತಿಭೆ
    ಎಂ ಎಸ್ ರವಿಗೌಡ ಅವರ ಬಗ್ಗೆ ಅವರ ಕುಟುಂಬದವರೊಂದಿಗೆ Interview ಮಾಡಿ
    Please Please Please Please Please.....

  • @sampathKumar-v1v
    @sampathKumar-v1v 8 месяцев назад

    ಅಪರೂಪದ ಕಲಾವಿದ ಸೂಪರ್ 🙏

  • @sudheerpoojary6686
    @sudheerpoojary6686 11 месяцев назад +11

    Good morning Kalamadyama❤

  • @bammanagoudapatil3051
    @bammanagoudapatil3051 11 месяцев назад +27

    ಪರಮ ಸರ್ ಜಾನಪದ ಹಾಡುಗಾರ ಶಬ್ಬೀರ್ ಡಾಂಗೆ,ಮತ್ತೆ ಕ್ಯಾಸಟ್ ಕಿಂಗ್ H B ಪರಿಟ್ avra ಸಂದರ್ಶನ ಮಾಡಿ 🙏🙏

  • @nsarjun6144
    @nsarjun6144 11 месяцев назад +2

    Superb shivputra congratulations 🎉

  • @ningu68
    @ningu68 11 месяцев назад +17

    ನಮ್ಮ ಕರ್ನಾಟಕ ಭಾಗದ ಜನರು ಕೂಡ ದೊಡ್ಡ ಮಟ್ಟದಲ್ಲಿ ಬೇಳಿಬೇಕ್

  • @spradeepkumarschandrasheka672
    @spradeepkumarschandrasheka672 11 месяцев назад +11

    Interesting documentary sir 😊😊😊😊

  • @chikannachikanna4275
    @chikannachikanna4275 11 месяцев назад +8

    Next level bro❤❤

  • @yamanureachnal9497
    @yamanureachnal9497 11 месяцев назад +1

    ಒಳ್ಳೆಯದಾಗಲಿ ಗೆಳೆಯ 🎉❤

  • @shivakumart7378
    @shivakumart7378 11 месяцев назад +28

    ಬಸು ಈರೆಮಟ್ ಸೂಪರ್ ಕಾಮಿಡಿ ❤😂

  • @rakshakkona2459
    @rakshakkona2459 11 месяцев назад +25

    ನಿನ್ನ ಮಾತ್ ನಿನ್ನ ಅನುಭವ ಹೇಳುತ್ತ ಅಣ್ಣಾ 😢🙏💯

  • @AjamuddinJainapur
    @AjamuddinJainapur 21 день назад

    Think you sor sivapaurtppy

  • @sureshabhajantri6578
    @sureshabhajantri6578 11 месяцев назад +38

    ಬಜಂತ್ರಿ ಹುಲಿ ಶಿವಪುತ್ರ ಅಣ್ಣ ಸೂಪರ್❤❤❤

    • @shantarajvaraprasada5365
      @shantarajvaraprasada5365 11 месяцев назад +3

      Bhajentri na ivaru

    • @adityanayaka327
      @adityanayaka327 11 месяцев назад +3

      ನೀವಾ ಕುಳಿತು ಅವರನ್ನ ಕೆಳಗೆ ಎಳಿಬೇಡಿ ಜಾತಿ ಎತ್ತಿ ಸಣ್ಣವರನ್ನಾಗಿ ಮಾಡಬೇಡಿ ಅವರು ಇನ್ನೂ ಎತ್ತರಕ್ಕೆ ಬೆಳಿಲಿ

    • @Jansirani-hk4gm
      @Jansirani-hk4gm 11 месяцев назад +1

      ನಾನು ಈಗಷ್ಟೇ ಲಿಯೋ ಸಿನಿಮಾ ನೋಡಿದೆ. ಚಿತ್ರ ಅದ್ಭುತವಾಗಿದೆ 🥵

  • @shankaravani
    @shankaravani 11 месяцев назад +16

    👌ಇವಾಗ ನೀವು ಯೂಟ್ಯೂಬ್ ನಿಂಗ್ ಏಷ್ಟು ತಿಂಗಳಿಗೆ ಏಷ್ಟು ಗಳಸ್ತಾ ಇದ್ದಿರಾ

  • @malakappagoudapatil9552
    @malakappagoudapatil9552 11 месяцев назад +20

    Only 35 minutes alli 10k views wow awesome ❤

  • @shridharachari8307
    @shridharachari8307 11 месяцев назад +3

    Superb brother nivu ❤

  • @veerubhadra1290
    @veerubhadra1290 11 месяцев назад

    ಶುಭವಾಗಲಿ 💐💐💐

  • @shivukumarpandomatti1233
    @shivukumarpandomatti1233 11 месяцев назад +1

    Ennu hettarakke belibeku nivu..... Good luck to all

  • @RaghuRaghu-ob5jl
    @RaghuRaghu-ob5jl 9 месяцев назад

    ಶಿವು bro ಸೂಪರ್ bro nivu ಒಳೆದು agli ನಮಿಗೂ 1 ವಿಡಿಯೋ ಚಾನ್ಸ್ ಕೊಡ್ರಿ

  • @pattabhika7982
    @pattabhika7982 9 месяцев назад

    So innocent

  • @ಸಂತೋಷಕರ್ನಾಕರ್
    @ಸಂತೋಷಕರ್ನಾಕರ್ 11 месяцев назад +3

    ಸೂಪರ್ 👌

  • @randommoments1263
    @randommoments1263 11 месяцев назад +1

    Jai Shivaputra

  • @veereshveeresh5689
    @veereshveeresh5689 11 месяцев назад +2

    God bless you❤

  • @sunilrajaput7326
    @sunilrajaput7326 11 месяцев назад +2

    ಶಿವಪುತ್ರ❤

  • @ABVIDEOEDITOR143
    @ABVIDEOEDITOR143 8 месяцев назад

    Super

  • @MimicrybhimashiPattar-h5w
    @MimicrybhimashiPattar-h5w 11 месяцев назад +1

    Congratulations shivu.sadhaka😊

  • @RAJENDRABHANDARI-x6c
    @RAJENDRABHANDARI-x6c 11 месяцев назад

    Proud of you

  • @sujayl2178
    @sujayl2178 7 месяцев назад

    Superrrr bro

  • @rudrayyaswamy653
    @rudrayyaswamy653 11 месяцев назад +1

    Pralyanthaka wow
    🙏👌👍💐💐💐🌺🌺

  • @vijaykumars5533
    @vijaykumars5533 11 месяцев назад +1

    Good act🎉 good acter shivaputra

  • @sms8746
    @sms8746 11 месяцев назад +13

    ಪ್ಯೂರ್ ನಮ್ಮ ಹಳ್ಳಿ ಜವಾರಿ ಹುಡ್ಗ❤

  • @naguBhai-j7p
    @naguBhai-j7p 11 месяцев назад +3

    ಶಿವಪುತ್ರ ಅಣ್ಣಾ next episode upload madi sir

  • @SrinivasSrinivas-i4z
    @SrinivasSrinivas-i4z 6 месяцев назад

    ಒಳ್ಳೆಯದು ಆಗಲಿ ಬ್ರೋ

  • @tirupatidevaramani3999
    @tirupatidevaramani3999 11 месяцев назад +7

    Super brother ❤❤❤❤

  • @rajashekarmb7057
    @rajashekarmb7057 11 месяцев назад +3

    Hello I am a big fan of your comedy
    But one suggestion plz check audio quality sometimes it is not clear.

  • @VinayakNaik-ek9ne
    @VinayakNaik-ek9ne 11 месяцев назад +5

    Shivaputra anna 😢

  • @marutisampagar
    @marutisampagar 8 месяцев назад +1

    Super😘

  • @Vittalbhajantri-zd3ou
    @Vittalbhajantri-zd3ou 7 месяцев назад +1

    ❤❤❤❤❤❤❤😊

  • @PrakashMangalore-e9u
    @PrakashMangalore-e9u 23 дня назад

    🔥🔥ಅಣ್ಣ ನಿನ ಅಭಿಮಾನಿ ಅಣ್ಣ 🙏😎

  • @shivanandabudihal4042
    @shivanandabudihal4042 11 месяцев назад +3

    Super vedio Anna 💛 ❤️ 👌

  • @lokarajayd4344
    @lokarajayd4344 8 месяцев назад

    Shivu bro ninu super

  • @MalluM-k2w
    @MalluM-k2w 11 месяцев назад +5

    super Anna ❤❤

  • @HanamantJogi-p1p
    @HanamantJogi-p1p 11 месяцев назад +3

    Super anna

  • @NinagappaNinagappa-on1gc
    @NinagappaNinagappa-on1gc 11 месяцев назад +6

    ಸಾರ್ ಆನಂದ್ ಅಣ್ಣ ಇಟರ್ಯರ್ವ್ಯ ಮಾಡಿ

  • @gangagv6773
    @gangagv6773 11 месяцев назад +3

    👌💞💐👍never give up

  • @itsasif1998
    @itsasif1998 8 месяцев назад +3

    10:00

  • @manjuNath-xq3gk
    @manjuNath-xq3gk 11 месяцев назад +3

    Shivaputar congregation

  • @mbashahkhan7865
    @mbashahkhan7865 6 месяцев назад

    👍👏

  • @Pavan_Gaekwad
    @Pavan_Gaekwad 4 месяца назад

    Great 😍

  • @RAMESHAtravel
    @RAMESHAtravel 6 месяцев назад

    Super super😊

  • @Dreamkspandkpsc
    @Dreamkspandkpsc 9 месяцев назад

    Nice

  • @francissavali3542
    @francissavali3542 11 месяцев назад +3

    Super video

  • @siddus51
    @siddus51 11 месяцев назад

    Super siva

  • @itsmemanjuhm
    @itsmemanjuhm 11 месяцев назад +6

    ಅಣ್ಣ ನಾನೂ 2013 ಲಿ ಬಿಟ್ಟು ಮುಗಿಸಿ 2020 ಲಿ ಕಾಲೇಜ್ ಹಚ್ಚಿ ಈ ವರ್ಷ ಕಂಪ್ಯೂಟರ್ ಸೈನ್ಸ್ ಮುಗಿಸಿದೆ ನಾನು ಒಬ್ಬನೇ ಅಂದು ಕೊಂಡಿದ್ದೆ ನಿನ್ನ ನೋಡಿ ಖುಷಿ ಆಯಿತು😂❤️❤️

  • @aadiLaxmi-x6q
    @aadiLaxmi-x6q 11 месяцев назад +4

    Param sir Nam shivu Tanna shehitara balaga kattiddu hege adannu keli hage appa ammana namagu vanda sala torasi avara idi team bagge tilasri .hage shivu success bagge avara appajiyavara abhipraya tilisi sir.idu nannantaha yalla abhimanigala aashayavagide please sir

  • @GaibuGaniAbhimaaniCreation
    @GaibuGaniAbhimaaniCreation 11 месяцев назад +3

    ಉತ್ತರ ಕರ್ನಾಟಕದ ಜನಪದ ಗಾಯಕ ಗೈಬು ಗಣಿ ಯವರ
    Interview ಮಾಡಿ ಬ್ರದರ್

  • @shivarajKkr
    @shivarajKkr 4 месяца назад

    ❤Super Anna🎉

  • @maheshreddy3917
    @maheshreddy3917 11 месяцев назад +1

    True story

  • @rajuhedathalerajuhedathale5367
    @rajuhedathalerajuhedathale5367 7 месяцев назад

    ❤👌💐