ಗುರುಸುರುಗಿ Episode - 1 | Javari Junction | Tamada Media | Mallya Bagalkot

Поделиться
HTML-код
  • Опубликовано: 23 дек 2024

Комментарии • 586

  • @suvarnagiriexpress
    @suvarnagiriexpress Год назад +55

    ಪಾತ್ರಕ್ಕೆ ಜೀವ ತುಂಬುವ ಅದ್ಬುತ ಕಲಾವಿದರು 😍😍 ತುಂಬಾ ಇಷ್ಟ ಆಯ್ತು ಸ್ಟೋರಿ ಮುಂದುವರಿಯಲಿ 💐

  • @ChannuMeti-qr3vr
    @ChannuMeti-qr3vr 3 месяца назад +1

    ನೀವು ಪ್ರತಿ ಒಂದು ಕಥೇನು ತುಂಬಾ ಚೆನ್ನಾಗಿ ಮೂಡಿ ಬಂದಿವೆ ಸದಾ ಹೀಗೇ ನಿಮ್ಮ ವಿಡಿಯೋ ಗಳು ಇನ್ನು ಮುಂದೆ ಬರಲಿ ಇದು ನನ್ನ ಹಂಬಲ ರಿಕವೆಸ್ಟ್ 🎉

  • @MuttuMahi-jx6tg
    @MuttuMahi-jx6tg Год назад +15

    ನಮ್ ವಣು ಪಾಟೀಲ್ ಜೊತಿ ಒಂದು ಬಾಕಿ ಇತ್ತು ಈಗ ಅದನ್ನು ಈಡೇರಿಸಿದಿ ಅದ್ಬುತ ಕಿರುಚಿತ್ರ ❤️ ಬೇಗ ಮುಂದಿನ ಭಾಗ ಬರ್ಲೆಪೋ ಮಲ್ಲಪ್ಪ ಸಾಹುಕಾರ 😍😍

  • @sanchariviraj
    @sanchariviraj Год назад +6

    ಅಣ್ಣಾ ಹೀರೋಯಿನ್ 👌ಜೂನಿಯರ್ ಮಿಲನ ನಾಗರಾಜ್ ಇದ್ದಂಗೆ ಅದಾಳ್

  • @DSAwati
    @DSAwati Год назад +129

    ಮಲ್ಲಪ್ಪ ಸಾಹುಕಾರ ಈ ಸ್ಟೋರಿ ತುಂಬಾ ಚೆನ್ನಾಗಿದೆ ಆದ್ರೆ ಬೇಗ ಮುಗಸಬೇಡ ಆಗ್ಲಿ ನೂರು ಇನ್ನೂರು ಎಪಿಸೋಡ್ ಥಾಂಕ್ಸ್ 🙏🙏🙏🙏🙏🙏🙏🙏🙏🙏

    • @sidduh357
      @sidduh357 Год назад +5

      5 nimishada 300 episode Ara maadtaan nam mallappa soukar recap hakkonta😂😂😂

    • @mentorshivu
      @mentorshivu Год назад +2

      Daravahii madri ant hel😂

    • @sandyp9046
      @sandyp9046 Год назад +1

      😂😅

  • @Trending....143
    @Trending....143 Год назад +10

    ಈ ಸಲ ವನು ಮತ್ತ ನಮ್ಮ ಮಲ್ಯ ಮಾಲಕನ ಜೋಡಿ ಮಾತ್ರ ತಿಂಡಿಲೇ ಐತಿ❤❤❤❤❤❤❤❤❤❤❤❤ waiting for next episode

  • @user-gmanjunatha
    @user-gmanjunatha Год назад +4

    ❤ ಒಂದು ಒಳ್ಳೆಯ ಪ್ರೇಮಕಥೆಯನ್ನು ಜನತೆ ಮುಂದೆ ಹೇಳಲು ಬಯಸುತ್ತಿರುವ ಈ ಕಥೆ ಚೆನ್ನಾಗಿ ಮೂಡಿ ಬರಲಿ ಇನ್ನ ಇದಕ್ಕಿಂತ ಹೆಚ್ಚಿನ ದೃಶ್ಯಗಳು ಮೂಡಿ ಬರಲಿ ಎಲ್ಲ ಪಾತ್ರಧಾರಿಗಳು ತಮ್ಮ ತಮ್ಮ ಅಭಿನಯದಲ್ಲಿ ಯಶಸ್ವಿ ಆಗಲಿ ಮಲ್ಲಪ್ಪ ಸಾಹುಕಾರ ತಂಡಕ್ಕೆ ಶುಭಾಶಯಗಳು

  • @DayanandaDayanada-fk1jw
    @DayanandaDayanada-fk1jw Год назад +22

    ಗುರು ಜಾಲೇವ್ವನ ಹಾಕ್ಕೊಂಡು ಸಿನಿಮಾ ಮಾಡು ಗುರು...... ಬೆಸ್ಟ್ ಆಕ್ಟರ್ ಜಾಲೇವ್ವ.❤

  • @devarajbennur9675
    @devarajbennur9675 Год назад +3

    ಮಲ್ಲು ಅಣ್ಣಾ ನಿನ್ ವಿಡಿಯೋ ಮಾತ್ರ ಸೂಪರ್ ನಮ್ಮ ಹಾವೇರಿ ಹುಡುಗರ ಸಪೋರ್ಟ್ ಇದ್ದೆ ಇರುತ್ತೆ🎉🎉🎉🎉

  • @Rajakumaravarajkumar
    @Rajakumaravarajkumar Год назад +10

    ಹುಡಗಿ ತುಂಬ ಸುಂದರವಾಗಿ ಇದಾಳೆ ಪ ಜೊತೆಗೆ ಆಕ್ಟಿಂಗ್ ಸೂಪರ್ ❤❤ ಇವಳ ಅಭಿಮಾನಿ ನಾನು ಸಂದೀಪ್ ಟೀಮ್ ಇವಳು

  • @kantharajkulkarnia3580
    @kantharajkulkarnia3580 Год назад +3

    ಮೊದಲ ಎಪಿಸೋಡ್ ತುಂಬಾ ಚೆನ್ನಾಗಿ ಮೂಡಿಬಂದಿದೆ ಮುಂದೆನು ಹೀಗೆ ಚೆನ್ನಾಗಿ ಬರ್ಲಿ ಎಲ್ಲಾರಿಗೂ ಶುಭವಾಗಲಿ

  • @prsr8189
    @prsr8189 Год назад +11

    ಅಮೃತ ಕಾಳೆ ಅವ್ರನ್ನ ಹಾಕ್ಕೋರ್ರಿ
    👌👌👍👍❤️❤️❤️

  • @SuccessAcademyJamkhandi
    @SuccessAcademyJamkhandi Год назад +4

    ಇದೇ ತರಹ talent Hindi ನಲ್ಲಿ idre channel ge 1Million Subscribers ಆಗ್ತಾರೆ ಆದರೆ ನಮ್ಮ ಕನ್ನಡ ದಲ್ಲಿ ಯಾಕೆ ಹೀಗೆ ಯಾರು ಪ್ರೋತ್ಸಾಹ ಕೊಡಲ್ಲ.

  • @maheshkannur1948
    @maheshkannur1948 Год назад +6

    ಮಲ್ಲಣ್ಣ ಹೀರೋಯಿನ್ ಮಸ್ತ ಅದಾಳ ಪಾ 👌😍

  • @chetangadeppa1441
    @chetangadeppa1441 Год назад +3

    ಸ್ಟೋರಿ ಸೂಪರ್ ಪಾ ಮಲ್ಲಪ ಸಾಹುಕಾರ್ ಹೊಸ ಪರಿಚಯ ನರ್ಸಮ್ಮ ಆಕ್ಟಿಂಗ್ ಚೊಲೋ ಐತಿ 👌👌❤🙏

  • @Gms325
    @Gms325 Год назад +3

    Nang ಶೇಕ್ಷಪಿಯರ್ ಇಷ್ಟ ಆದ. Nice bro..s..

  • @basavarajyalligutti3329
    @basavarajyalligutti3329 Год назад +1

    Super mallu...be successful in future..kitty super..all are natural heroes...natural acting..

  • @santoshhonagudi4528
    @santoshhonagudi4528 Год назад +4

    ಈ ಎಪಿಸೋಡ್ ವರ್ಣಸಲಿಕ್ಕೆ ಪದಗಳು ಕಮ್ಮಿ ಹೀಗೆ ಕಲಾ ದೇವಿ ಆರಾಧನೆ ನಡೆಯುತ್ತಿರಲಿ ಸರ್

  • @mahanteshshenduri8734
    @mahanteshshenduri8734 Год назад +7

    ಹಂಗೂ ಹಿಂಗೂ ಹಿರೋಯಿನ್ ಸೂಪರ್ ಆದರೂ ಸಹ ಕಥೆ ಹೀಗೆ ಮುಂದುವರಿಯಲಿ ❤

  • @ShankrappaKodapanavar
    @ShankrappaKodapanavar Год назад +2

    ಸೂಪರ್ ನರ್ಸ್ ಮಲ್ಲು ಜೋಗಿ ಕಿರಣ್ ಸೂಪರ್ ಕಲಾವಿದರು ನಿಮಗೆ 🙏🙏🙏🙏🙏🌹

  • @sakshibsolankar2854
    @sakshibsolankar2854 4 месяца назад

    ನಿಮ್ಮ ಸ್ಟೋರಿಗಳು ಮತ್ತು ಸಂಭಾಷಣೆಗಳು ತುಂಬಾ ಚೆನ್ನಾಗಿವೆ.

  • @anandnaykar2929
    @anandnaykar2929 Год назад +1

    ಸರ್ ನಾನು ಹೈದ್ರಾಬಾದ್ ನಾಗ edru namm Bagalkot darshna madstiri nemaga koti koti namskargalu nemma video nodi 😢😢😢urindu nenpa Bal baratri sir 😢😢😢😢😢 Jai Hind 🇮🇳🇮🇳🇮🇳 Hyderabad army 🪖

  • @SidduVP-my7ie
    @SidduVP-my7ie Год назад +3

    ಇನ್ನು ಸ್ವಲ್ಪ ಟೈಮ್ ಜಾಸ್ತಿ ತಗೋರಿ ಬಾಸ❤❤

  • @manjunathbadiger5824
    @manjunathbadiger5824 Год назад +1

    ಹೊಸ ಕಲಾವಿದರಿಗೆ ಅವಕಾಶ ಕೊಟ್ಟಿದ್ದು ಬಹಳ ಉತ್ತಮ. ಒಳ್ಳೆ ಒಳ್ಳೆ ಕಲಾವಿದರನ ಬೆಳೆಸಿರಿ ಮಲ್ಲು ಸೌಕಾರ್ 🙏👑🎉🤔

  • @vinodkammar3208
    @vinodkammar3208 Год назад +13

    ಪ್ರತಿಯೊಬ್ಬರ ನಟನೆ ಅದ್ಭುತ ❤ ಮಲ್ಲಪ್ಪ ಸಾಹುಕಾರ 👌👌❤❤❤❤❤

  • @rajumagi9430
    @rajumagi9430 Год назад

    Super Anna nima video nodaka interested earatavu nanu ondu miss madala yalla video nodativi........

  • @gundukhajuri4198
    @gundukhajuri4198 Год назад +21

    ಯಾರ್ಯಾರು ಕಾಯ್ತಾ ಇದೀರಾ like ಮಾಡಿ ❤❤❤❤ ಮಲ್ಯ ಸಾಹುಕಾರ ಜೈ

  • @IdeaFlowTV
    @IdeaFlowTV Год назад +31

    Vanu patil is gorgeous in that costume ❤❤❤

  • @MARATHA0219
    @MARATHA0219 Год назад +8

    ಮಲ್ಲು & ಕಿಟ್ಟಿ........ ಅಣ್ಣಾ ...... ಎಲ್ಲರೂ act supar ❤❤

  • @ganeshtopin3292
    @ganeshtopin3292 Год назад +1

    Shakespeare super bro.... please continue this character.....

  • @mahanteshh1921
    @mahanteshh1921 Год назад +2

    @ಮಲ್ಲು,
    ನಿಮ್ಮ ಟೀಮ್ ಗೆ ಉತ್ತರ ಕರ್ನಾಟಕದ ಮಂದಿ ಕಡೆಯಿಂದ ದೊಡ್ಡ ನಮಸ್ಕಾರ, ನಾವು ಬಿಡುವಿಲ್ಲದ ಕೆಲ್ಸದಲ್ಲಿ ನಿಮ್ಮ ಈ ಎಪಿಸೋಡ್ ನೋಡಿದ್ರ ಏನೇ probelm ಇದ್ರು ಬ್ದೂರ್ ಅಕ್ಕವು,
    Plz continue this episode endless ❤

  • @shreeshailtalawar8802
    @shreeshailtalawar8802 Год назад +2

    Dr ದೇವ್ರ ಇದ್ದಂಗ್ ......... ಕರ್ಕೊತಾನ ಸೂಪರ್ ಡೈಲಾಗ್

  • @muttannashivannapujari1013
    @muttannashivannapujari1013 Год назад +1

    ಪಾತ್ರಧಾರಿಗಳ ತಕ್ಕಂತೆ ಪಾತ್ರಧಾರಿಗಳಿಗೆ ಹೆಸರು ಬಂದಿದೆ

  • @somayyaswami680
    @somayyaswami680 Год назад +3

    9:08 background music 🎵🎵🎶🎶🎵🎶🎶 super anna

  • @SVBASAVA
    @SVBASAVA Год назад +1

    ಯಮಹ ಬೈಕ್‌ 👌👌👌👌 ಆಕ್ಟಿಂಗ್‌ 💯ಅಲ್ಟಿ 🙏🙏🙏

  • @brpatil6601
    @brpatil6601 10 месяцев назад

    ಎಲ್ಲರ ನಟನೆ ತುಂಬಾ ಅದ್ಬುತ ಅನನ್ಯ.. ದಿನ ಕಳೆದಂತೆ ನಿಮ್ಮಲ್ಲಿ ಆ ಕ್ವಾಲಿಟಿ ಇನ್ನೂ ಹೆಚ್ಚಾಗ್ತಿದೆ.. ಒಳ್ಳೆದಾಗ್ಲಿ..

  • @santoshkannadachannel1010
    @santoshkannadachannel1010 Год назад +3

    ಬ್ಯೂಟಿಫುಲ್ ಮೂವಿ ಮಲ್ಲು❤❤❤❤❤❤

  • @prakashchekkera6635
    @prakashchekkera6635 Год назад +2

    Wah , different scripts , good devlopment.👏😊

  • @sadashivlmali.lifeinsuranc4611
    @sadashivlmali.lifeinsuranc4611 Год назад +1

    🎉ತುಂಬಾ ಉತ್ತಮ ಕತೆ ಮತ್ತು ಅಭಿನಯ.

  • @sharanayyaswamyrevoor1413
    @sharanayyaswamyrevoor1413 Год назад +3

    ನಿಮ್ಮೆಲ್ಲರ ಅಭಿನಯ ತುಂಬಾ ಚೆನ್ನಾಗಿದೆ❤❤❤❤

  • @VeereshBasavanna-zf7mq
    @VeereshBasavanna-zf7mq Год назад +3

    Heroine is so pretty
    She is a very beautiful ❤️❤️❤️❤️

  • @birappapujari6425
    @birappapujari6425 Год назад +1

    To be or not to be ನಾನಾಪಾಟೆಕರ ಅವರ ನಟಸಾಮ್ರಾಟ ಎಂತ ಮೂವಿ ಡೈಲಾಗ 👌👌🙏🙏🙏

  • @sharanayyaswamyrevoor1413
    @sharanayyaswamyrevoor1413 Год назад +2

    ನಿಮ್ಮ ತಂಡಕ್ಕೆ ಶುಭವಾಗಲಿ❤❤❤

  • @PrakashDeshpande-w5x
    @PrakashDeshpande-w5x Год назад +1

    Super acting by all.Continue

  • @sharifnadaf4251
    @sharifnadaf4251 Год назад

    ನಮ್ಮದು ಒಂದು ಕಾಮೆಂಟ್ ಇರಲಿ...❤ ಸೂಪರ್

  • @ananddodamani5721
    @ananddodamani5721 Год назад +1

    🌹🌹ಸೂಪರ್ 🌹🌹ಪ್ಲೀಸ್ ಕಂಟಿನ್ಯೂ ವನಜಾಕ್ಷಿ &ಆಲ್ tima

  • @Pradeepdashavant
    @Pradeepdashavant Год назад +2

    Super... 👌🔥
    Vanu patil Acting 🔥♥️

  • @ashoksonar4017
    @ashoksonar4017 Год назад +1

    ನರ್ಸ್ ಸೀನ್ ಮತ್ತ ಎ ಜಂಡು ಬಾಂಬ ಸೀನ್ ಸೂಪರ್ 👌 ಹಾಗೆ ದೀಪಾವಳಿಯ ಕಡೆ ಪಾಡೆಯ ಶುಭಾಶಯಗಳು ಎಲ್ಲರಿಗೂ 🎁🎇💞

  • @PraveenKadapatti
    @PraveenKadapatti Год назад

    Benki ❤

  • @prabhunavali2951
    @prabhunavali2951 Год назад

    ನಿಮ್ಮದು ಯಾವುದೇ ಫಿಲಂ ಆಗಲಿ ಸುಪರ ❤❤❤ ಇದೇ ನನ್ನ ನೆಚಿನ ಹೀರೊ ನಿನೆಸುಪರ ಅಣ ಇದೆ ತರಹ ಮಾಡು ದೇವರು ವಳೆದು ಮಾಡುತಾನೆ ಅಣ್ ❤🎉

  • @maheshkolikoli9810
    @maheshkolikoli9810 Год назад +3

    ಹುಡಿಗಿ ಸುಪರ್ ಆದಲ್ ಅಣ್ಣ

  • @somaningwalikar4872
    @somaningwalikar4872 Год назад

    Super bro. ನೆಕ್ಟ್ಸ್ barli

  • @hanamantaummavagol235
    @hanamantaummavagol235 Год назад +1

    ಸಾವಕಾರ ನಿನ್ನ ಕಥೆಗಳು ತುಂಬಾ ಅದ್ಬುತವಾಗಿವೆ ನಿಜಕ್ಕೂ ನೀನು ಬೆಳೆಯುವ ಸಿರಿ ಹಿಂಗ್ ಮುಂದು ವರೆಸಿ ಜೈ ಕೆಂಗಲಗುತ್ತಿ ದುರ್ಗವ್ವ🙏🤣🤣

  • @Hanumantha-K-p7b
    @Hanumantha-K-p7b Год назад +1

    ಇವರು ಯಾರು ಮಾರಾಯ್ ಈ ಹುಡುಗಿ ಸಂದೀಪ್ ಜೊತೆ ವಿಡಿಯೋ ಮಾಡೋದು ನೋಡಿದ್ದು ತುಂಬಾ ಚೆನ್ನಾಗಿ ಮಾಡ್ತಾಳೆ ಕರ್ಕೊಂಡ್ ಬಂದಿದ್ದು ಒಳ್ಳೆಯದಾಯ್ತು ಅಂದಾಗೆ ಹೆಸರು ಆ ಹುಡುಗಿದು

  • @aadiLaxmi-x6q
    @aadiLaxmi-x6q Год назад

    Valle story valle natane valle team.jabaradasta aagittu.very nice bro

  • @udaykumarsomannavar5056
    @udaykumarsomannavar5056 Год назад +6

    Vanu fans like madi❤❤

  • @siddujaggal9058
    @siddujaggal9058 Год назад

    ನಿಮ್ಮ ಪ್ರೀತಿ ತುಂಬಾ ಚೆನ್ನಾಗಿದೆ
    ಈ couple ಏಕೆ ಹಳ್ಳಿ ಮನಿ ಕಡೆ ಹೋಗಬಾರದು
    ಅಲ್ಲಿ ನಮ್ಮ ಬಾಗಲಕೋಟೆ ಸಂಸ್ಕೃತಿಯನ್ನು ತೋರಿಸಿ ನಿಮ್ಮ ಪ್ರೀತಿಯ ಮೂಲಕ

  • @JakathiNagaraja
    @JakathiNagaraja Год назад

    ತುಂಬಾ ಸಂತೋಷವಾಯಿತು ನಿಮ್ಮಯ ವೀಡಿಯೋಗಳನ್ನು ನೋಡಿ... ಅಭಿನಂದನೆಗಳು ನಿಮಗೂ ಹಾಗೂ ನಿಮ್ಮ ಸ್ನೇಹಿತರಿಗೂ.... ಒಳ್ಳೆಯದಾಗಲಿ

  • @ShankarShankar-up4jd
    @ShankarShankar-up4jd Год назад

    ಈ ಕಾಲದಲ್ಲಿ ಸಾಹಿತ್ಯ ಓದೋರು ಬಹಳ ಕಡಿಮೆ,ಅಂತದ್ರಲ್ಲಿ ನೀವು shakspear ನನ್ನು ಪಾತ್ರದಲ್ಲಿ ತಂದಿದ್ದು ಸೂಪರ್ ಅಣ್ಣ.....All the world is stage...we have our entrances and exits ❤

  • @golanagoudbiradar9535
    @golanagoudbiradar9535 Год назад

    E episode baala manasi banth mallapp savakara aadasta bega barali mundina episode ❤❤❤❤

  • @shrinivssuragondshortvideos
    @shrinivssuragondshortvideos Год назад

    ಎಲ್ಲರ ಪಾತ್ರಗಳು ಸಂದರವಾಗಿ ಮೂಡಿ ಬಂದಿವೆ 🔥

  • @ShankarspujarPujar
    @ShankarspujarPujar Год назад

    Mallu anna video gicch aiti jaldi mugasabedri super 🔥🔥🔥❤️❤️❤️

  • @hanamantkuri8445
    @hanamantkuri8445 Год назад +2

    ಸೂಪರ್ ಅಣ್ಣಾ ❤️❤️🙏🙏🙏👍👍👌👌👌

  • @GavisiddappaTk
    @GavisiddappaTk Год назад +1

    ಸೂಪರ್ ತುಂಬಾ ಚೆನ್ನಾಗಿದೆ ಮೂವಿ ಮಲ್ಲು ಅಣ್ಣ 🥰👌

  • @narayandoni2976
    @narayandoni2976 Год назад +6

    Very nice story 👌
    Nagaraj bro ultimate handsome 😍 💙

  • @ambrishambrish9647
    @ambrishambrish9647 Год назад

    ಇರೊದು ಒಂದು ಹೃದಯವನ್ನು ಎಷ್ಟು ಸರಿ ಅಂತಾ ಗೆಲತ್ತಿಯಣ್ಣ❤🎉🙏

  • @RameshWade-ro3ln
    @RameshWade-ro3ln Год назад

    Thanks for taking our shop name varma tailor 🙏

  • @santoshasundi7802
    @santoshasundi7802 Год назад

    Gicha giligili hoadii 9tha ಸೂಪರ್ ಕಾಕಾ

  • @mailarishambhunamath7037
    @mailarishambhunamath7037 Год назад +1

    Total episode chummeshwari 😮😮😮😮😮❤❤❤🎉🎉 keep going

  • @ArunKumar-p5p1k
    @ArunKumar-p5p1k Год назад

    Super mallu brother

  • @kareppatalwar-9690
    @kareppatalwar-9690 Год назад +1

    ಹೀರೋಯಿನ 👌👍

  • @sangappavishwakarma4139
    @sangappavishwakarma4139 Год назад

    ಈ ವೀಡಿಯೋ ದಲ್ಲಿ ವನು ಪಾಟೀಲ ಮೇಡಂ ಅ್ಯಕ್ಟಿಂಗ್ ಸೂಪರ್‌❤

  • @anandlankennavar9130
    @anandlankennavar9130 Год назад +4

    ಮಲ್ಲಪ್ಪ ಸಾಹುಕಾರ್ 🔥🔥🔥

  • @rajasabk3000
    @rajasabk3000 Год назад +1

    ಗುರು ಸುರಿಗೆ ಸೂಪರ್ ಸ್ಟೋರಿ

  • @shrikantmatagoli5436
    @shrikantmatagoli5436 Год назад +1

    Super broo

  • @veerayyahirematha1998
    @veerayyahirematha1998 Год назад +2

    ಇಕೀ ಯಾರೋ ಕಾಕ ಹುಡುಗಿ ಯಷ್ಟ ಮಸ್ತ ಅದಳ ಅಲ ಆದ್ರೂ ವೀಡಿಯೋ ಫುಲ್ ಗಿಚ್ಚ ಮಾಡಿರಿ 😂🤣😄😃🔥🔥

  • @DuragappaMadar-f6x
    @DuragappaMadar-f6x Год назад

    Tumba chennagi ede all the best ur team narasamma is cute sister

  • @ಹಳ್ಳಿನುಡಿ
    @ಹಳ್ಳಿನುಡಿ Год назад

    ಹಾದವಗ ಬಿಟ್ಟ ಹಾದ್ಯಾಗ ಹೋಗಾವ ಅಂದ್ರಂತ ಈ ಮಾತ ಗಿಚ್ಚ ಭೈ...😊

  • @hanamanthballur1439
    @hanamanthballur1439 Год назад +3

    ಸೂಪರ್ ಮಲ್ಲ ಅಣ್ಣಾ ❤

  • @Vishwasbhandari123
    @Vishwasbhandari123 Год назад +1

    Gagedra gda continue madati please🎉

  • @BHAGANIGOOTA
    @BHAGANIGOOTA Год назад +1

    ಸೆಕ್ಸ್ ಪೀಯರ್ ಡೈಲಾಗ್ ಅನಾಹುತ 😂😂😂ಕಿರಣ್ ಅಣ್ಣಾ ಅನಾಹುತ 😂😂

  • @RameshBadiger-ss1lx
    @RameshBadiger-ss1lx Год назад

    ಮಲಪ ಅನ್ ವಿಡಿ ಯೋ ಸೂಪರ್

  • @shambuekooli8282
    @shambuekooli8282 Год назад +1

    Ondu cinema tara script madtira .
    Super ri mallappa savkar ❤❤

  • @malikajunsidarddi2487
    @malikajunsidarddi2487 Год назад +2

    ಸೂಪರ❤❤

  • @sudukm
    @sudukm Год назад

    ಅದ್ಬುತ ನಟನೆ, ಕಥೆ ಬದಲಿಸಿ the story you abloading is only based on love.

  • @parsit689
    @parsit689 Год назад

    Super sir. Tunba channagide

  • @sanjumyaginamani1833
    @sanjumyaginamani1833 Год назад

    ಮಲ್ಲಪ್ಪ ಸಾಹುಕಾರ್ ಎಂಟ್ರಿ ಸೂಪರ್

  • @VeerabhadrakalappaPattar
    @VeerabhadrakalappaPattar Год назад +1

    Beautiful and very very nice 👍

  • @NammaABHIRUCHI
    @NammaABHIRUCHI Год назад +1

    ತುಂಬಾ ಚೆನ್ನಾಗಿದೆ ❤❤❤

  • @rameshrr726
    @rameshrr726 Год назад +1

    Super bro 🥰😊

  • @manjunathmanjunath7305
    @manjunathmanjunath7305 Год назад +3

    Super👌🏻👌🏻 waiting for next suspense

  • @savithrin836
    @savithrin836 Год назад +1

    Nimma gajendragada police station series continue maadri

  • @vittalneelannavar2208
    @vittalneelannavar2208 Год назад

    Rocking story.... Super

  • @power.shivaray9057
    @power.shivaray9057 Год назад

    ಹೊಸ ಅವತಾರ.. ಭಾರಿ ಚೊಲೊ ಐತಿ ಮಲ್ಯಾ

  • @gurubasayyagurubasayyahire2295

    ಗಿಚ್ಚಿ ಗಿಲಿ ಗಿಲ ಐತೆ ಎಪಿಸೋಡ್ ಮುಂದ ಬಾರಿ ಐತೆ ಮತ್ತೆ ಆದಷ್ಟು ಬೇಗ ಬರಲಿ ಮಲ್ಲಪ್ಪ ಸಾಹುಕಾರ ❤

  • @ChandruChandru-le1nc
    @ChandruChandru-le1nc Год назад +1

    Ellara acting super Anna

  • @laxmankoli3607
    @laxmankoli3607 Год назад +1

    ರೌಡಿ ಮಲ್ಯ ಮತ್ ಗಜೇಂದ್ರಘಡ ಪೊಲೀಸ್ ಸ್ಟೇಷನ್ ಕಥಿ ಏನಾದವು ಮಲ್ಯ ಅಣ್ಣಾ 😊

  • @shreenivasamghoovadiga6831
    @shreenivasamghoovadiga6831 Год назад

    Super ಸ್ಟೋರಿ good combination ✌️

  • @mutturajtimmannavar9630
    @mutturajtimmannavar9630 Год назад

    Super mallu brother ❤️

  • @KotturMv
    @KotturMv Год назад

    1st episode is fine & super