ಸಿನಿಮಾ ನೋಡಿದ ಎಲ್ಲರಿಗೂ ಧನ್ಯವಾದಗಳು ✨🙏 ನಿಮಗೆ ನಮ್ಮ ಪ್ರಯತ್ನ ಇಷ್ಟಾ ಆಗಿದ್ರೆ Channel ಅನ್ನು Subscribe ಮಾಡಿ ಮತ್ತು ವಿಡಿಯೋ ಅನ್ನು Like & Share ಮಾಡಿ. 2nd Episode : Sunday 04:47 pm
Ningaraja anna bhala chanda aiti nim movie ennu mundina episode ge kayakattivi ,matta nam Uttar Karnataka janapada huli nam fharita shahebarannu nivu karakondu bandiddu bhala khushi atu nim ella episode galalli fharita shahebarannu nivu karakondu movies madi anna avaru avara haadu bhala esta namga 🙏🙏🙏🙏👍
ನಿಮ್ ಈ ಕಿರುಚಿತ್ರ ತುಂಬಾ ಇಷ್ಟಾ ಆಯ್ತು ಮುಂದಿನ ದಿನಗಳಲ್ಲೂ ನಿಮ್ಮ ಕಿರುಚಿತ್ರಗಳು ಹೀಗೆ ಮುಂದುವರೆಯಲಿ 👌 ಅಪ್ಪು ಅಭಿಮಾನಿಗಳ ಕಡೆಯಿಂದ ನಿಮ್ಮ ಎಲ್ಲಾ ಕಿರುಚಿತ್ರಗಳಿಗೂ ತುಂಬು ಹೃದಯದ ಧನ್ಯವಾದಗಳು🙏
ಬಹಳ ಅದ್ಭುತವಾಗಿ ಮೂಡಿಬಂದಿದೆ ನಿಮ್ಮ ಈ ಕಿರುಚಿತ್ರ ಕಿರು ಚಿತ್ರ ಅನ್ನೋದಕ್ಕಿಂತ ಬೆಳ್ಳಿಯ ಪರದೆಯ ಮೇಲೆ ಮೂಡಿ ಬಂದಂಗ್ ಆಗಿದೆ. ಮತ್ತು ಪ್ರತಿಯೊಬ್ಬರ ನಟನೆಯು ಸೂಪರ್ ಡೂಪರ್ ಆಗಿದೆ. 👏👏👌👍👍
ಒಳ್ಳೆಯ ಸಂದೇಶ ಕೊಟ್ಟಿದಿರಿ ಅಣ್ಣಾ ನೀವು ಅದ್ರ ನಮ್ ಜನಾ ನಾ ಹೆಚ್ಚು ನೀ ಹೆಚ್ಚು ಅನ್ನೋ ಭ್ರಮೆ ಒಳಗ ಬದಕಾತಾರ್ ಅದ್ರ ಎಲ್ಲರೂ ಒಂದೇ ಎಂಬ ಮನೋಭಾವನೆಯಿಂದ ಬದಕಿದ್ರೆ ನಮ್ ಹಳ್ಳಿ ನಗರ ದೇಶ ಎಲ್ಲೊ ಇರ್ತಾ ಇತ್ತು ಸೂಪರ್ ಅಣ್ಣಾ 🙏🙏
ಒಳ್ಳೆ ಸಂದೇಶ ಕೊಟ್ಟಿರಿ ಬಡವರ ಮಕ್ಕಳು ಒಳ್ಳೆಯದೇ ಇದ್ರೆ ಶಾಲೆ ಮಕ್ಕಳಿಗೂ ಹೋಗೋದು ಒಳ್ಳೆಯದು ಲಿಂಗರಾಜ್ ಅಣ್ಣ ಸಿಂಗಾಡಿ ವಿಜಯನಗರ ಡಿಸ್ಟ್ರಿಕ್ಟ್ ಕೂಡ್ಲಿಗಿ ತಾಲೂಕು ಕೆಂಪನಹಳ್ಳಿ ನಿಮಗೆಲ್ಲ
ಕನ್ನಡ ಚಲನಚಿತ್ರ ನಟ ಸಾರ್ವಭೌಮ ಡಾಕ್ಟರ ರಾಜಕುಮಾರ ಅವರ ಮಾರ್ಗದರ್ಶನದಂತೆ ಕನ್ನಡ ನಾಡಿನ ಜನತೆಗೆ ಒಳ್ಳೆಯ ಸಂದೇಶ, ಸಂಸ್ಕೃತಿಯ ಸಂದೇಶವನ್ನು ನೀಡುತ್ತಿರುವ ನಿಮಗೆ ದನ್ಯವಾದಗಳು ಅಣ್ಣಾ ಡಾಕ್ಟರ್ ರಾಜಕುಮಾರ ಅವರು ಕನ್ನಡ ಚಲನಚಿತ್ರ ನೀಡಿರುವ ಗೌರವ,ಅಭಿಮಾನ ಮತ್ತು ಕೊಡುಗೆ ಅಪಾರವಾದ್ದು ಅವರು ಕನ್ನಡಕ್ಕೆ ಹಾಗೂ ಕನ್ನಡ ನಾಡಿನ ಜನತೆಗೆ ನೀಡಿರುವ ಮಾರ್ಗದರ್ಶನದಂತೆ ನೀಮ್ಮ ಕಿರುಚಿತ್ರಗಳು ತುಂಬಾ ಅದ್ಭುತವಾಗಿ ಮೂಡಿಬರುತ್ತಿವೆ ನಿಮ್ಮಲಿ ಡಾಕ್ಟರ್ ರಾಜಕುಮಾರ ಸರ್ ಅವರನ್ನು ಕಾಣುತಿದ್ದೇವೆ ಅನಿಸುತ್ತಿದೆ ತುಂಬಾ ಧನ್ಯವಾದಗಳು ಅಣ್ಣಾ ಹೀಗೆ ಮುಂದುವರಿಯಲಿ ನಿಮ್ಮ ಸಾಧನೆ 🙏🙏
ಸರ್... ಈ ವಿಡಿಯೋ ಯುಟೂಬ್ ನಲ್ಲಿ ಬಿಡುಗಡೆ ಮಾಡೊ ಬದಲಾಗಿ ಎಲ್ಲಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿ.... ಇಂತಹ ಚಲನಚಿತ್ರ ದ ಅವಶ್ಯಕತೆ ತುಂಬಾ ಇದೆ... ಯುಟೂಬ್ ಅಲ್ಲಿ ವಯಸ್ಸಾದ ಹಳ್ಳಿ ಜನ ನೋಡೋದು ಕಡಿಮೆ..
ಮಾಡಿರುವ ಈ ವಿಡಿಯೋ ಯಾವುದೇ ಮೂವಿಗಿಂತ ಕಡಿಮೆ ಇಲ್ಲ ಅಣ್ಣ ನಿಮ್ಮ ಈ ಪ್ರಯತ್ನ ಹೀಗೆ ಮುಂದುವರಿದು ನೀವು ಒಂದು ದೊಡ್ಡ ಮಟ್ಟಕ್ಕೆ ಬೆಳೆಯಬೇಕು ಎನ್ನುವುದೇ ನನ್ನ ಆಸೆ. ಇನ್ನೂ ಹೆಚ್ಚಿನ ವಿಡಿಯೋಗಳು ಹೇಗೆ ಸೊಗಸಾಗಿ ಮೂಡಿ ಬರಲಿ ಎನ್ನುವುದೇ ನಮ್ಮ ಆಸೆ. ನಿಮ್ಮ ವಿಡಿಯೋಗಳಿಗೆ ಯಶಸ್ಸು ಸಿಗಲಿ ಅಲ್ಲ ಅಣ್ಣ. ಸಿಕ್ಕಾಗಿದೆ ಹೀಗೆ ಬಿಡಬೇಡಿ ಜಮಾಯಿಸಿ. 👍👍
ಎಲ್ಲಾ ಊರಾಗ ನಿನ್ನಂತ ದೇಸಾಯಿ ಸಿಕ್ರೆ ನಮ್ಮಂತ ದಲಿತರ ಬಾಳು ಬಂಗಾರ.... ನಿನ್ನಂತ ಧಣಿ ಇರಬೇಕಾದರೆ ಅಂತಾ ಅಂಬೇಡ್ಕರ ಕಷ್ಟ ಪಟ್ಟು ಎಲ್ಲಾರಿಗೂ ಒಂದೇ... ಎಲ್ಲರೂ ಒಂದೇ ಅಂತ ಕಾನೂನು ಬರೀತಾ ಇರಲಿಲ್ಲ...... ನಿನ್ನಂತ ಧನಿಗೆ ನನ್ನ ಕೋಟಿ ಕೋಟಿ ಪ್ರಣಾಮಗಳು.....🙏🙏🙏🙏🙏
Story, Direction, Acting, Camera work, BGM, Editing everything is so good..👌🏻👌🏻 Especially Srushti Dasar's (Bhumika charector) acting is heart touching.. all the best to the whole team👍🏻👍🏻 and special Thanks to Ningaraj anna & Ravi Mundaragi for giving an opportunity to sing "Mannina maganu ni" song..🤝
Ningaraj ಅವರೇ ಈ movie ಮಾಡಿ ಇಡೀ ಉತ್ತರ ಕರ್ನಾಟಕದ ಜನರ ಮನಸ್ಸುಗಳನ್ನು ಗೆದ್ದಿದ್ದೀರಿ ❤ ನಿಮ್ಮ ಈ. ಶ್ರಮಕ್ಕೆ ಮುಂದಿನ ದಿನಗಳಲ್ಲಿ ನಿಮಗೆ ಉತ್ತರ ಕರ್ನಾಟಕದ ಅತ್ಯುತ್ತಮ ನಿರ್ದೇಶಕ ಹಾಗೂ ಅತ್ಯುತ್ತಮ ನಟ ಆಗುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದೀರಿ ಹಾಗು ಎಲ್ಲಾ ಜಾತಿ ಜನರ ಮನಸ್ಸುಗಳನ್ನು ಬೆಸೆಯುವ ಅದ್ಭುತ ಅಭಿನಯ ಕಲೆ ನಿಮಗೆ ಇದೆ. ಹೀಗೆ ನಿಮ್ಮ ಪಯಣ ಮುಂದುವರೆಯಲಿ , ದೇವರು ಒಳ್ಳಯದನ್ನು ಮಾಡಲಿ ❤🎉🎉🎉 all the best for your future and career and I want see you ಉತ್ತರ ಕರ್ನಾಟಕದ ಅದ್ಬುತ ಡೈರೆಕ್ಟರ್ ಅಂಡ್ ನಟನಾಗಿ ಮುಂದುವರೆಯಿರಿ ❤❤❤❤🎉🎉🎉 ದೇವರು ಒಳ್ಳೇದು ಮಾಡಲಿ ❤🎉🎉🎉🖐️🙏🙏🙏🙏🙏🙏
ನಮ್ಮದು ಗೌಡಕಿ ಮನೆತನ ಅಣ್ಣ ... ಆದರೆ ಎಲ್ಲರೂ ನಮ್ಮ ತರದ ಮನೆತನಗಳನ್ನು ಕೆಟ್ಟದಾಗಿ ಬಿಂಬಿಸುತ್ತದ್ದರು ... ಅನಾದಿ ಕಾಲದಿಂದಲೂ ಸಮಾಜಸೇವೆ ಮಾಡಿದ ಇಂತಹ ಹಲವಾರು ಮನೆತನಗಳಿವೆ .. ಆದರೆ ಅವುಗಳ ಒಳ್ಳೆಯತನದ ಬಗ್ಗೆ ಎಲ್ಲಿಯೂ ಸರಿಯಾಗಿ ಹೇಳಿಲ್ಲ .. ನಿಮಗೆ ಧನ್ಯವಾದಗಳು ಅಣ್ಣ
Anna nanu niman eno ankondide adre nim e chitra nodi nanu nim appat bhkatnade anna bhakth andr kale yeli nim budivantike mechuvanthadu guruve ninu ondioa ond Dina rastra matdali belitiya Guruve bareditkoo Guruve yak e math helini andr ninali ondu kale anuva guru idane pritiya ningraj anna ningraj singadi anna avrige nam pritiya vandanegalu ❤🇮🇳
ಸಿನಿಮಾ ನೋಡಿದ ಎಲ್ಲರಿಗೂ ಧನ್ಯವಾದಗಳು ✨🙏
ನಿಮಗೆ ನಮ್ಮ ಪ್ರಯತ್ನ ಇಷ್ಟಾ ಆಗಿದ್ರೆ Channel ಅನ್ನು Subscribe ಮಾಡಿ ಮತ್ತು ವಿಡಿಯೋ ಅನ್ನು Like & Share ಮಾಡಿ.
2nd Episode : Sunday 04:47 pm
Song lyrics ತುಂಬಾ ಚನಾಗಿ ಇದೆ
Ningaraja anna bhala chanda aiti nim movie ennu mundina episode ge kayakattivi ,matta nam Uttar Karnataka janapada huli nam fharita shahebarannu nivu karakondu bandiddu bhala khushi atu nim ella episode galalli fharita shahebarannu nivu karakondu movies madi anna avaru avara haadu bhala esta namga 🙏🙏🙏🙏👍
ನಿಮ್ಮ ಪ್ರತಿ ಒಂದು ಮಾತಿನಲ್ಲೂ ತುಂಬಾ ಅರ್ಥ ಇದೆ ❤️❤️❤️❤️❤️
Super bro❤🔱
ಸಿನಿಮಾ ಚೋಲೋ ಇತ್ತು ರಿ. 26min ಮುಗದಿದ್ದು ಗೊತ್ತ ಆಗ್ಲಿಲ್ಲ ರಿ. 🎉🎉🎉❤❤❤❤❤ 🚁 ಬಂದಿದ್ದು ಗಿಚ್ಚಿ 💛❤️
ಇಡೀ ತಂಡಕ್ಕೆ ಅಭಿನಂದನೆಗಳು
ಗೌತಮಿ ಆಕ್ಟಿಂಗ್ ಸುಪೆರೋ ಸೂಪರ್...ಆ ಹುಡುಗೀಗಿ ಇನ್ನೂ ಹೆಚ್ಚು ಪಾತ್ರ sigali
ಏನ ಕಥೆ ಬರದಿಯೋಪ್ಪಾ ಹೃದಯ ತುಂಬಿ ಹರಿಸುವೆ ನಿನಗೇ ❤❤❤, ಸದಾ ಜಯವಾಗಲಿ
ನಿಂಗೂ ಬ್ರದರ್...ಗೌತಮಿ ಪಾತ್ರ ಮತ್ತು ನಿಮ್ಮ ಸಂಭಾಷಣೆ ಅದರ ಜೊತೆ ಶಿಕ್ಷಣದ ಮಹತ್ವ ಬಹಳ ಒತ್ತಿ ಹೇಳಿದ್ದೀರಿ.. ನಿಮಗೂ ಮತ್ತು ನಿಮ್ಮ ತಂಡಕ್ಕೂ ಜೈ ಭೀಮ್ ವಂದನೆಗಳು❤
ಅನಾಥ ಮಗುವಿನ ಪಾತ್ರ ತುಂಬಾ ಅದ್ಬುತ ಅವರ ನಟನೆ ಮಾತ್ರ 100 ಕ್ಕೆ 100 ರಷ್ಟು ಚೆನ್ನಾಗಿ ನಿರ್ವಸಿದ್ದಾರೆ 🎉😔
ಅವ್ರು ಜೀ ಡ್ರಾಮಾ ಜೂನಿಯರ್ ಸೃಷ್ಟಿ
Superb😊
ಅಣ್ಣ ವಿಡಿಯೋ ತುಂಬಾ ಚೆನ್ನಾಗಿದೆ ಬೇಗ ವಿಡಿಯೋ ಅಪ್ಲೋಡ್ ಮಾಡಿ
ಆ ಪುಟ್ಟ ಬಾಲಕಿ ನಟನೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಅಣ್ಣ ನಿಜ ಜೀವನದಲ್ಲಿ ನಡೆಯುವ ನೈಜವಾದ ಘಟನೆಗಳನ್ನು ತೋರಿಸಿ ಕೊಟ್ಟಂತ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು ❤
Tq🙏🙏🙏
ಅದ್ಭುತವಾದ ಕಥೆ ಹೆಣೆದಿದ್ದಿರಾ....
ದೇಸಾಯಿ ಮನೆತನ,ದಾನ, ಧರ್ಮ, ಸಹನೆ, ಸಹಾಯ ಮತ್ತು ಅಸ್ಪೃಶ್ಯತೆ... ಇಂದಿನ ಸಮಾಜಕ್ಕೆ ಅವಶ್ಯಕತೆ ಇರುವ ಕಥೆ 🎉❤
ನಿಂಗರಾಜ್ ಅಣ್ಣಾ ಎಷ್ಟ ಸರತಿ ಗೆಲ್ಲತಿಯಾ ನಮ್ಮ ಹೃದಯ ವನ್ನು
Ni yk solati😅
ನಮ್ಮ ಉತ್ತರ ಕರ್ನಾಟಕದ ಹೆಮ್ಮೆಯ ಹಿರಿಯ❤ಕಿರಿಯ ಜೋಡಿ.ನಮ್ಮ ಬಬಲೇಶ್ವರದ ಎಚ್ ಭೀ ಪರಿಟ್, ಜಮಖಂಡಿಯ ನಿಂಗರಾಜ್ ಸಿಂಗಾಡಿ ಕಲಾವಿದರಿಂದ ಮುಡಿಬಂದ ಅತ್ಯುತ್ತಮ ಕಿರು ಚಿತ್ರ ❤❤...
ತಂಬಾ ಚೆನ್ನಾಗಿ ಮೂಡಿ ಬಂದಿದೆ ಈ ಕಿರು ಚಿತ್ರ ಯಾವ ಪ್ಯಾನ್ ಇಂಡಿಯಾ ಸಿನಿಮಾಗಿಂತ ಕಮ್ಮಿ ಇಲ್ಲ ಪ್ರತಿಯೊಂದು ಪಾತ್ರವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ❤❤
ದೇಸಾಯಿ ಯವರು ಬಗ್ಗೆ ಕೆಟ್ಟದಾಗಿ ತೋರಿಸಿದ ಉದಾಹರಣೆ ಗಳೆ ಜಾಸ್ತಿ.. ಫಸ್ಟ್ ಟೈಮ್ ಅದ್ಬುತವಾದ ಕಿರು ಚಿತ್ರ ಮಾಡಿದ್ದಾರೆ..❤❤
Hllo
ತುಂಬಾ ಚನ್ನಾಗಿ ಮೂಡಿ ಬಂದಿದೆ ಮುಂದಿನ ಸಂಚಿಕೆಗೆ ಕಾಯುತಿರುವೆ 👌🏼👌🏼👌🏼👌🏼
ಅಣ್ಣಾ ಒಂದು ಕ್ಷಣ ಕಂಗಳೇ ತುಂಬಿದ್ವು,ಒಳ್ಳೆಯ ಸಂದೇಶ ಕೊಡುತ್ತಿರುವ ಈ ಕಿರುಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ,, ಗೌತಮಿ ಪಾತ್ರ ಅಂತೂ,❤️👏👏👏,,,ಒಳ್ಳೇದಾಗ್ಲಿ 🙏ಮುಂದುವರೆಯಲಿ,,,
ಬ್ರದರ್ ಒಂದೊಳ್ಳೆ ಸಂದೇಶ ಇದೆ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ 👌 ಶುಭವಾಗಲಿ...
ನಿಮ್ ಈ ಕಿರುಚಿತ್ರ ತುಂಬಾ ಇಷ್ಟಾ ಆಯ್ತು ಮುಂದಿನ ದಿನಗಳಲ್ಲೂ ನಿಮ್ಮ ಕಿರುಚಿತ್ರಗಳು ಹೀಗೆ ಮುಂದುವರೆಯಲಿ 👌
ಅಪ್ಪು ಅಭಿಮಾನಿಗಳ ಕಡೆಯಿಂದ ನಿಮ್ಮ ಎಲ್ಲಾ ಕಿರುಚಿತ್ರಗಳಿಗೂ ತುಂಬು ಹೃದಯದ ಧನ್ಯವಾದಗಳು🙏
ಅಣ್ಣ ಕೊಣ್ಣೂರ ಕರೇಶಿದ್ದ ಗುಡಿ ನಮ್ಮ ಮನೆ ದೇವರು ಅಣ್ಣ ಸೂಪರ್
ಅಣ್ಣಾ ನಿಮ್ಮ ಒಳ್ಳೆಯ ಸಂದೇಶ ಕೀರು ಚಿತ್ರಕ್ಕಾಗಿ ಕಾಯುತ್ತಿದ್ದೆ ಬ್ರೋ ❤
🌹👌🙏ಸೂಪರ್ 🙏👌🌹
ಸೂಪರ್ ಚಿರು ಚಿತ್ರ ಹೀಗೆ ಮುಂದುವರೆಯಲಿ ಒಳ್ಳೆದಾಗಲಿ
ಬಹಳ ಅದ್ಭುತವಾಗಿ ಮೂಡಿಬಂದಿದೆ ನಿಮ್ಮ ಈ ಕಿರುಚಿತ್ರ ಕಿರು ಚಿತ್ರ ಅನ್ನೋದಕ್ಕಿಂತ ಬೆಳ್ಳಿಯ ಪರದೆಯ ಮೇಲೆ ಮೂಡಿ ಬಂದಂಗ್ ಆಗಿದೆ. ಮತ್ತು ಪ್ರತಿಯೊಬ್ಬರ ನಟನೆಯು ಸೂಪರ್ ಡೂಪರ್ ಆಗಿದೆ. 👏👏👌👍👍
ಅದ್ಭುತವಾದ ಸಿನಿಮಾ ಅಣ್ಣಾ ನಿಮ್ಮ ಪ್ರತಿಯೊಂದು ಕಥೆ ಕೂಡ ಜೀವನಕ್ಕೆ ಮೌಲ್ಯವನ್ನು ಹೇಳಿಕೊಡುತ್ತವೆ.
ಅದ್ಭುತ ಸರ್ ಚಿತ್ರ, ಗೌತಮಿ ಪಾತ್ರದ ಮೂಲಕ ಶಿಕ್ಷಣದ ಮಹತ್ವ ತಿಳಿಸಿದ್ದಾರೀ ಧನ್ಯವಾದಗಳು 🙏
ನಿಮ್ಮ ಈ ವಿಡಿಯೋದಲ್ಲಿ ಮೂಡಿಬಂದು ಎಲ್ಲಾ ಪಾತ್ರಗಳು ಸುಂದರ ಅತಿ ಸುಂದರ ನೀವು ಆಯ್ದುಕೊಂಡ ಕಥೆ ಮುತ್ತು ಗೌತಮಿ ಕಥೆ ಇನ್ನು ಸುಂದರ ಜೈ ಹಿಂದ್ ಜೈ ಕರ್ನಾಟಕ ಜೈ ಸಂವಿಧಾನ
ಈ ವಿಡಿಯೋದಲ್ಲಿ ಆ ಪುಟ್ಟ ಹುಡುಗಿಯ ನಟನೆ ತುಂಬಾ ಚೆನ್ನಾಗಿದೆ ಜೈ ಉತ್ತರ ಕರ್ನಾಟಕ,,, ಜೈ ನಿಂಗರಾಜ ಅಣ್ಣ,❤❤❤❤❤❤❤
ನಿಮ್ಮ ಚಿರು ಚಿತ್ರ ಹೀಗೆ ಮುಂದುವರಿಯಲಿ super super 👌👌
ಲೇಟ್ ಆಗಿ ವಿಡಿಯೋ ಬಿಟ್ರೋ ತುಂಬಾ ಒಳ್ಳೆ ಸಂದೇಶ ಹಕತೀರಾ ❤ ಗಾಡ್ ಬ್ಲೆಸ್ ಯು
ತುಂಬಾ ಚೆನ್ನಾಗಿ ಬಂದಿದೆ ಅಣ್ಣ ಮುಂದುವರಿಯಲಿ ಹೀಗೆ ಸ್ಟೋರಿ ನಾ ❤🎊💐
ನಮ್ಮ ಉತ್ತರ ಕನ್ನಡದವರು.
ಯಾರಿಗೂ ಏನ್ ಕಡಿಮಿಲ್ಲ.
ನಿಂಗರಾಜ್ ಸಿಂಗಡಿ. And ಟೀಮ್. 👍. ರಬಕವಿ ಬನಹಟ್ಟಿ 🚩
ನಿಂಗರಾಜ್ ಅಣ್ಣ ನಿನ್ನ ಇದು ಒಂದು ಬೇರೆ ಲುಕ್ ನಲ್ಲಿ ನೋಡಿದ್ದ ಬಾಳ ಖುಷಿಯಾತು ನನಗೆ ಸೂಪರ್ ಆಗೈತೆ ಮುಂದಿನ ಎಪಿಸೋಡ್ ಆಗಸ್ಟ್ ಜಲ್ದಿ ಬಿಡ್ರಿ❤❤❤❤❤❤❤
ಜೈ ಅಪ್ಪು ಬಾಸ್. ಅಪ್ಪು ಬಾಸ್ ಅಭಿಮಾನಿಗಳ ಕಡೆಯಿಂದ ಶುಭವಾಗಲಿ. ಇದೇ ತರ ಮುಂದುವರೆಯೋಣ ನಿಮ್ಮದು❤❤❤❤
Virat Kohli fan ❤
ಜೈ ಅಪ್ಪು ಬಾಸ್
ಜೈ ಅಪ್ಪು ಬಾಸ್ ❤️🙏
ನಿಂಗರಾಜ ಸಿಂಗಾಡಿಯವರೇ ಕಥೆ ಚೆನ್ನಾಗಿದೆ. ಸಮಾಜಕ್ಕೆ ಒಳ್ಳೆಯ ಸಂದೇಶ ಕೊಟ್ಟಿದ್ದಕ್ಕೆ ನಿಮಿಗೂ ನಿಮ್ಮ ತಂಡಕ್ಕೂ ತುಂಬು ಹೃದಯದ ಧನ್ಯವಾದಗಳು. 🙏👏👏👏👏👏
Tumba olle sandesha Vanna kottidira sir ♥️♥️
ನನ್ನ ಎಲ್ಲಾ ಪ್ರೀತಿಯ ಚಾಲಕರಿಗೆ ಒಳ್ಳೆ ಸಂಧಿಯ ಕೊಟ್ಟಿದಿಯ ಅಣ್ಣ ತುಂಬು ಹೃದಯದ ಧನ್ಯವಾದಗಳು❤❤🚆🏍️🛵🚆
Proud to be in Desai Family ❤✌
ವಾವ್ ಪುಟ್ಟಿ ಸೂಪರ್ ಮುಂದೊಂದ್ ದಿನ ದೊಡ್ಡ ವ್ಯಕ್ತಿ ಆಗತಿಯಾ
ಅಣ್ಣಾ 2 hour ದಿಂದ kayata ಇದ್ದೆ ನಿಮ್ಮ ಮೂವಿ ಸಾಲವಾಗಿ 🙏🙏
ನಿಮ್ಮ ಚಿರು ಚಿತ್ರ ಹೀಗೆ ಮುಂದುವರೆಯಲಿ
ಚಿರು ಚಿತ್ರ ಅಲ್ಲಾ ಅದು ಕಿರು ಚಿತ್ರ
Small mistek @@karankumarsbhairav7555
ಚಿರು ಅಲ್ಲ ಕಿರು 😂😂
@@wrg46com ni yak nagalati tamma🫤
ಒಳ್ಳೆಯ ಸಂದೇಶ ಕೊಟ್ಟಿದಿರಿ ಅಣ್ಣಾ ನೀವು ಅದ್ರ ನಮ್ ಜನಾ ನಾ ಹೆಚ್ಚು ನೀ ಹೆಚ್ಚು ಅನ್ನೋ ಭ್ರಮೆ ಒಳಗ ಬದಕಾತಾರ್ ಅದ್ರ ಎಲ್ಲರೂ ಒಂದೇ ಎಂಬ ಮನೋಭಾವನೆಯಿಂದ ಬದಕಿದ್ರೆ ನಮ್ ಹಳ್ಳಿ ನಗರ ದೇಶ ಎಲ್ಲೊ ಇರ್ತಾ ಇತ್ತು ಸೂಪರ್ ಅಣ್ಣಾ 🙏🙏
ವಿಡಿಯೋ ತುಂಬಾ ಸೂಪರಾಗಿದೆ ಆದರೆ ಪರಿಟ್ ಸರ್ ತಂದೆ ಪಾತ್ರದಲ್ಲಿ ತುಂಬಾ ಸೂಪರಾಗಿದೆ❤
ದೇವರಲ್ಲಿ ಬೇಡುವೆ ಈ ಜನ್ಮ ಅಷ್ಟೇ ಅಲ್ಲಾ ಪ್ರತಿ ಜನ್ಮದಲ್ಲಿಯೂ ದೇಸಾಯಿ ಮನೆತನದಲಿಯೇ ಹುಟ್ಟ ಬೇಕೆಂದು❤
ಅಣ್ಣಾ ನಮ್ದು ದೇಸಾಯಿ ಮನೆತನ ನನ್ನ ನಿಸ್ವಾರ್ಥದ ದೇಸಾಯಿ ಮನೆತನದಲ್ಲಿ ಹುಟ್ಟಿದ್ದು ನನಗೆ ತುಂಬಾ ಹೆಮ್ಮೆಯಿದೆ ಅಣ್ಣಾ Thank you for this movie ❤
💞
❤@@ashokdoddamani-n3w
ಒಳ್ಳೆ ಸಂದೇಶ ಕೊಟ್ಟಿರಿ ಬಡವರ ಮಕ್ಕಳು ಒಳ್ಳೆಯದೇ ಇದ್ರೆ ಶಾಲೆ ಮಕ್ಕಳಿಗೂ ಹೋಗೋದು ಒಳ್ಳೆಯದು ಲಿಂಗರಾಜ್ ಅಣ್ಣ ಸಿಂಗಾಡಿ ವಿಜಯನಗರ ಡಿಸ್ಟ್ರಿಕ್ಟ್ ಕೂಡ್ಲಿಗಿ ತಾಲೂಕು ಕೆಂಪನಹಳ್ಳಿ ನಿಮಗೆಲ್ಲ
❤❤
@@shankardesai3506 ❤️
All carrocter super. Desai family story super.
Innu hige beliri Anna ❤❤❤❤❤
ದೇಸಾಯೀ ❤
ಕನ್ನಡ ಚಲನಚಿತ್ರ ನಟ ಸಾರ್ವಭೌಮ ಡಾಕ್ಟರ ರಾಜಕುಮಾರ ಅವರ ಮಾರ್ಗದರ್ಶನದಂತೆ ಕನ್ನಡ ನಾಡಿನ ಜನತೆಗೆ ಒಳ್ಳೆಯ ಸಂದೇಶ, ಸಂಸ್ಕೃತಿಯ ಸಂದೇಶವನ್ನು ನೀಡುತ್ತಿರುವ ನಿಮಗೆ ದನ್ಯವಾದಗಳು ಅಣ್ಣಾ ಡಾಕ್ಟರ್ ರಾಜಕುಮಾರ ಅವರು ಕನ್ನಡ ಚಲನಚಿತ್ರ ನೀಡಿರುವ ಗೌರವ,ಅಭಿಮಾನ ಮತ್ತು ಕೊಡುಗೆ ಅಪಾರವಾದ್ದು ಅವರು ಕನ್ನಡಕ್ಕೆ ಹಾಗೂ ಕನ್ನಡ ನಾಡಿನ ಜನತೆಗೆ ನೀಡಿರುವ ಮಾರ್ಗದರ್ಶನದಂತೆ ನೀಮ್ಮ ಕಿರುಚಿತ್ರಗಳು ತುಂಬಾ ಅದ್ಭುತವಾಗಿ ಮೂಡಿಬರುತ್ತಿವೆ ನಿಮ್ಮಲಿ ಡಾಕ್ಟರ್ ರಾಜಕುಮಾರ ಸರ್ ಅವರನ್ನು ಕಾಣುತಿದ್ದೇವೆ ಅನಿಸುತ್ತಿದೆ ತುಂಬಾ ಧನ್ಯವಾದಗಳು ಅಣ್ಣಾ ಹೀಗೆ ಮುಂದುವರಿಯಲಿ ನಿಮ್ಮ ಸಾಧನೆ 🙏🙏
ಸರ್... ಈ ವಿಡಿಯೋ ಯುಟೂಬ್ ನಲ್ಲಿ ಬಿಡುಗಡೆ ಮಾಡೊ ಬದಲಾಗಿ ಎಲ್ಲಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿ.... ಇಂತಹ ಚಲನಚಿತ್ರ ದ ಅವಶ್ಯಕತೆ ತುಂಬಾ ಇದೆ... ಯುಟೂಬ್ ಅಲ್ಲಿ ವಯಸ್ಸಾದ ಹಳ್ಳಿ ಜನ ನೋಡೋದು ಕಡಿಮೆ..
Ok sir
@anandnandihalli1275 ನೀನ್ ಅಲ್ಲೋ ಮಾವಾ.... ನಿಂಗರಾಜ್ ಸಿಂಗಾಡಿ ಅವರಿಂದ OK ಹೇಳಿಸು...
Ninuu bandu teater nalli nodthiya
ಎನ್ ನೀಂಗು ಅನ್ನ್ ಕಣ್ಣಲೀ ನಿರ್ ತರುವಂತ ಮೂವಿ ಮಾಡಿದ್ದೀಯಾ ಅಣ್ಣ ಸೂಪರ್ ಸೂಪರ್
ಏನ್ ಸಾರ್ ಮೂವೀ ನೋಡಿ ಕಣ್ಣಲ್ಲಿ ನೀರು ಬರುವಂತಾಗಿದೆ ಅಣ್ಣಾ ಸೂಪರ್ ಆಗಿದೆ.
ನಿಜ ಜೀವನದಲ್ಲಿ ಇದೆ ತರ ಸಮಾಜ ಸೇವೆ ಮಾಡಿ ಸೇವೆ ಮಾಡುವ ಎಲ್ಲ ಧ್ಯರ್ಯ ಮನಸ್ಸು ಆ ದೇವರು ಕರುಣಿಸಲಿ 🎉🤝
Thank you bro navu desai manetandag utidevu namage heme ayti🎉
ದೇಸಾಯಿ ಮನೆತನದ ಕಥೆ ಸತ್ಯ ಘಟನೆಗೆ ಒಂದು ಅರ್ಥಪೂರ್ಣ ಆಗಿದೆ..ನಿಮ್ಮ ಪಾತ್ರಕ್ಕೆ ಕೃತನತೆಗಳು
ದೇಸಾಯಿ ಅಣ್ಣ
ನಿಮ್ಮ ಈ ಕಿರು ಚಿತ್ರ ಅನ್ನೋದಕ್ಕಿಂತ ಹೆಚ್ಚಾಗಿ ಸಿನಿಮಾ ಅಂದ್ರು ತಪ್ಪಿಲ್ಲ ಅಷ್ಟು ಅದ್ಭುತವಾಗಿದೆ ಕಥೆ ಚಿತ್ರಕಥೆ ಸಂಭಾಷಣೆ 🌹🌹🙏🙏
ಪ್ರತಿ ದಿನ ದೃಶ್ಯ ಬರ್ಲಿ ಅಣ್ಣ ..
ತುಂಬ ಆಸಕ್ತಿ ನಿಮ್ಮ ಕಥೆ ಬಗ್ಗೆ .❤
ಅದ್ಭುತವಾದ ಚಿತ್ರ ಕಥೆ. ಒಳ್ಳೆಯ ಸಂದೇಶ ಸಾರುವ ಕಿರು ಚಿತ್ರ.. ಎಲ್ಲ ಅದ್ಭುತ ಕಲಾವಂತರಿಗೆ ಶುಭವಾಗಲಿ💐💐
🌊ಗಾಂಗಮತೆ ಕಥೆ 😢😢
ರೈತರಿಗೆ ಸಿಂಹ 🦁
ದಣಿ ಭಾಗ-2 ಯಾವಾಗ
ನನ್ನ ಕಾಮೆಂಟ್ ದಣಿ ಕಥೆಗಾರ
🌹👌💯🙏
N💚S
ಕಿರು ಚಿತ್ರ ಅದ್ಭುತವಾಗಿ ಮೂಡಿಬಂದಿದೆ..❤
ಸೂಪರ್ ವಿಡಿಯೋ
ವಾಹನ ಮತ್ತು ದೇಸಾಯಿ ಅವರ ವೇ ಷ ಭೂಷಣಗಳು ಹಳೆಯದನ್ನು ಉಪಯೋಗಿಸಿದ್ದರೆ ತುಂಬಾ ಚೆನ್ನಾಗಿ ಕಾಣ್ತಿತ್ತು
ಸೂಪರ್ ನಿಮ್ಮ ಮೂವೀ ಯಾವಾಗ್ಲೂ ಒಂದು ಒಳ್ಳೆ ಸಂದೇಶ ಇರುತ್ತೆ ಗಾಡ್ ಬ್ಲೆಸ್ ಯು
ಮಾಡಿರುವ ಈ ವಿಡಿಯೋ ಯಾವುದೇ ಮೂವಿಗಿಂತ ಕಡಿಮೆ ಇಲ್ಲ ಅಣ್ಣ ನಿಮ್ಮ ಈ ಪ್ರಯತ್ನ ಹೀಗೆ ಮುಂದುವರಿದು ನೀವು ಒಂದು ದೊಡ್ಡ ಮಟ್ಟಕ್ಕೆ ಬೆಳೆಯಬೇಕು ಎನ್ನುವುದೇ ನನ್ನ ಆಸೆ. ಇನ್ನೂ ಹೆಚ್ಚಿನ ವಿಡಿಯೋಗಳು ಹೇಗೆ ಸೊಗಸಾಗಿ ಮೂಡಿ ಬರಲಿ ಎನ್ನುವುದೇ ನಮ್ಮ ಆಸೆ. ನಿಮ್ಮ ವಿಡಿಯೋಗಳಿಗೆ ಯಶಸ್ಸು ಸಿಗಲಿ ಅಲ್ಲ ಅಣ್ಣ. ಸಿಕ್ಕಾಗಿದೆ ಹೀಗೆ ಬಿಡಬೇಡಿ ಜಮಾಯಿಸಿ. 👍👍
ಅಣ್ಣಾ entire ಬೆಂಕಿ
😍DESAI😍
25:50 ಅಣ್ಣ ಮುಂದೆ ಬರುವ ಭಾಗ ಬೇಗನೆ ಬರಲಿ 🥰🥰❤🥰🙏
ಎಲ್ಲಾ ಊರಾಗ ನಿನ್ನಂತ ದೇಸಾಯಿ ಸಿಕ್ರೆ ನಮ್ಮಂತ ದಲಿತರ ಬಾಳು ಬಂಗಾರ.... ನಿನ್ನಂತ ಧಣಿ ಇರಬೇಕಾದರೆ ಅಂತಾ ಅಂಬೇಡ್ಕರ ಕಷ್ಟ ಪಟ್ಟು ಎಲ್ಲಾರಿಗೂ ಒಂದೇ... ಎಲ್ಲರೂ ಒಂದೇ ಅಂತ ಕಾನೂನು ಬರೀತಾ ಇರಲಿಲ್ಲ...... ನಿನ್ನಂತ ಧನಿಗೆ ನನ್ನ ಕೋಟಿ ಕೋಟಿ ಪ್ರಣಾಮಗಳು.....🙏🙏🙏🙏🙏
Very good Anna ❤❤❤❤❤ Jai shree Ram ❤❤❤❤❤
ತುಂಬಾ ಅದ್ಭುತ ವಾಗಿ ಬಂದಿದ್ದೆ ನಿಂಗಣ್ಣ ಮತ್ತು ತಂಡ ❤️🌹🌹✊✊✊✊🙏🙏🙏
ಬಾಳ್ ಚಂದ್ ಮಾಡಿರಿ ಸಿನಿಮಾ ಸೂಪರ್ ನಿಂಗರಾಜ್ ಅಣ್ಣ ನಿಮ್ಮ ಪಾತ್ರ ಅಂತು ಇನ್ನೂ ಸೂಪರ್ ವಾವ್ ನೆಕ್ಸ್ಟ್ ಲೆವೆಲ್ 🙏💐 💛❤️
Yes madhu 🎉
ಅದ್ಭುತ ಕಥೆ ಒಳ್ಳೆಯದಾಗಲಿ.👌
ಅಣ್ಣ ಆ ಪುಟ್ಟ ತಂಗಿ ಪಾತ್ರ ತುಂಬಾ ಚೆನ್ನಾಗಿದೇ ❤
ಅದ್ಬುತ ಪಾತ್ರ ningraaj sir
Super super Anna all peoples are good❤😊
ತುಂಬಾ ಧನ್ಯವಾದಗಳು ಆತ್ಮೀಯ ಸಹೋದರ ಅವರಿಗೆ. ನೀವುಗಳು ಮಾಡಿದ ಈ ಸೀರಿಯಲ್ ತುಂಬಾ ಅರ್ಥಪೂರ್ಣ ವಾಗಿದೆ. ಸಮಾಜದ ಎಲ್ಲರಿಗೂ ಮಾದರಿ. ತಮ್ಮ ಪ್ರಯತ್ನ ಮುಂದೆ ಸಾಗಲಿ 🙏🙏🙏🙏🙏
ಸೂಪರ್ ಅಣ್ಣ ನಿನ್ನ ಇಲ್ಲ ವಿಡಿಯೋ ಕಾಯುತ ಇರುತೀನಿ
ನಾರಾಯಣ ಗುಡಿ ಸವದಿ ❤❤
ಬ್ಯಾಗ್ರೌಂಡ್ ಮ್ಯೂಸಿಕ್ ಸೂಪರ್ ನಿಂಗರಾಜ್ ಅಣ್ಣ ಹೀಗೆ ಕಿರು ಚಿತ್ರ ಮಾಡಿ ಅಣ್ಣ
Story, Direction, Acting, Camera work, BGM, Editing everything is so good..👌🏻👌🏻 Especially Srushti Dasar's (Bhumika charector) acting is heart touching.. all the best to the whole team👍🏻👍🏻 and special Thanks to Ningaraj anna & Ravi Mundaragi for giving an opportunity to sing "Mannina maganu ni" song..🤝
All the best for your future life Anna❤️🩹🎉
Manassige Santoshavayitu nimmannu hogalalu padagale saladu
Nimage Hrudayapurvaka abhinandanegalu. 🤗🙏🫂...
ಅಣ್ಣಾ ನಿನ್ನ ವಿಡಿಯೋ ಗಾಗಿ ಎಷ್ಟ್ ದಿನ ಕಾಯಬೇಕು ವಾರಕೊಂದು ಬಿಡು ಅಣ್ಣಾ ಪ್ಲೀಸ್
Ningaraj ಅವರೇ ಈ movie ಮಾಡಿ ಇಡೀ ಉತ್ತರ ಕರ್ನಾಟಕದ ಜನರ ಮನಸ್ಸುಗಳನ್ನು ಗೆದ್ದಿದ್ದೀರಿ ❤ ನಿಮ್ಮ ಈ. ಶ್ರಮಕ್ಕೆ ಮುಂದಿನ ದಿನಗಳಲ್ಲಿ ನಿಮಗೆ ಉತ್ತರ ಕರ್ನಾಟಕದ ಅತ್ಯುತ್ತಮ ನಿರ್ದೇಶಕ ಹಾಗೂ ಅತ್ಯುತ್ತಮ ನಟ ಆಗುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದೀರಿ ಹಾಗು ಎಲ್ಲಾ ಜಾತಿ ಜನರ ಮನಸ್ಸುಗಳನ್ನು ಬೆಸೆಯುವ ಅದ್ಭುತ ಅಭಿನಯ ಕಲೆ ನಿಮಗೆ ಇದೆ. ಹೀಗೆ ನಿಮ್ಮ ಪಯಣ ಮುಂದುವರೆಯಲಿ , ದೇವರು ಒಳ್ಳಯದನ್ನು ಮಾಡಲಿ ❤🎉🎉🎉 all the best for your future and career and I want see you ಉತ್ತರ ಕರ್ನಾಟಕದ ಅದ್ಬುತ ಡೈರೆಕ್ಟರ್ ಅಂಡ್ ನಟನಾಗಿ ಮುಂದುವರೆಯಿರಿ ❤❤❤❤🎉🎉🎉 ದೇವರು ಒಳ್ಳೇದು ಮಾಡಲಿ ❤🎉🎉🎉🖐️🙏🙏🙏🙏🙏🙏
Visnuvardan avara acting nodadange aita Anna nimma Acting nodi.... Jabradsta Anna ur rock Anna
ನಮ್ಮ ಕನ್ನಡ ಸಿನಿಮಾ ಹೀರೋ ಗಳೂ ನಿಮ್ಮ ಮುಂದೆ ತಲೆ ಬಾಗೋ ಅಂತ ಕಥೆ,❤❤ ತುಂಬಾ ಅರ್ಥಪೂರ್ಣವಾಗಿ ಮೂಡಿಬಂದಿದೆ ಸಿನಿಮಾ ❤❤
ಅದ್ಭುತ ಕಥೆ ನಿಂಗಣ್ಣ 🙏
ಅಭಿನಯ ಭಾರ್ಗವ 🙏 ಅಣ್ಣಾ 👌
ಸಮಾಜಕ್ಕೆ ಒಳ್ಳೆಯ ಸಂದೇಶ 👏
ಸೂಪರ್ ಕತೆ ಈನಷ್ಟು ಇಂತಹ ಕತೆ ತಗೆಯರಿ ಅದ್ಬುತ
🙏🙏
ಅಣ್ಣಾ ನಿಮ್ಮ ಪ್ರತಿಯೊಂದು ಸಂದೇಶ ತುಂಬಾ ಚೆನ್ನಾಗಿದೆ ❤🎉 ಹೀಗೆ ಜನರಿಗೆ ಜಾಗೃತಿ ಮೂಡಿಸುವ ಕಿರು ಚಿತ್ರ ಮಾಡುವಂತೆ ಶುಭ ಹಾರೈಸುವೆ ನಿಮ್ಮ ತಂಡಕ್ಕೆ ಕೋಟಿ ಕೋಟಿ ಭೀಮ ನಮನಗಳು ❤🙏🙏
ಕಾಲ ನಿಂತರು ನಿಲ್ಲದು ಅಧ್ಯಾಯ 🙇🙏ಪುಣ್ಯಾತ್ಮ 🙏🙇
ಸೂಪರ್ ನಿಂಗರಾಜ್ ಅಣ್ಣಾ ಭಾಗ 2
ಸೂಪರ್. ಅಣ್ಣಾ.ಸೂಪರ್.ಹಿಟ್. ಪಕ್ಕಾ.❤❤❤
ನಮ್ಮದು ಗೌಡಕಿ ಮನೆತನ ಅಣ್ಣ ... ಆದರೆ ಎಲ್ಲರೂ ನಮ್ಮ ತರದ ಮನೆತನಗಳನ್ನು ಕೆಟ್ಟದಾಗಿ ಬಿಂಬಿಸುತ್ತದ್ದರು ... ಅನಾದಿ ಕಾಲದಿಂದಲೂ ಸಮಾಜಸೇವೆ ಮಾಡಿದ ಇಂತಹ ಹಲವಾರು ಮನೆತನಗಳಿವೆ .. ಆದರೆ ಅವುಗಳ ಒಳ್ಳೆಯತನದ ಬಗ್ಗೆ ಎಲ್ಲಿಯೂ ಸರಿಯಾಗಿ ಹೇಳಿಲ್ಲ .. ನಿಮಗೆ ಧನ್ಯವಾದಗಳು ಅಣ್ಣ
Anna nanu niman eno ankondide adre nim e chitra nodi nanu nim appat bhkatnade anna bhakth andr kale yeli nim budivantike mechuvanthadu guruve ninu ondioa ond Dina rastra matdali belitiya Guruve bareditkoo Guruve yak e math helini andr ninali ondu kale anuva guru idane pritiya ningraj anna ningraj singadi anna avrige nam pritiya vandanegalu ❤🇮🇳
ನಿಮ್ಮ ಕಿರು ಚಿತ್ರ ಚೆನ್ನಾಗಿ ಮೂಡಿಬಂದಿದೆ ಗೌತಮಿಯ ಪಾತ್ರ ತುಂಬಾ ಚೆನ್ನಾಗಿ ಇದೆ
Story Direction super ❤
Goutami 👌👌👌👌👌
ದಣಿ ವರಿಯದ ದಣಿಯಾಗಿ
ನಮ್ಮೆಲರ ಪ್ರೇಕ್ಷಣೆಯ ಸುಂದರ ಪ್ರೇರಣಾ ರೂಪಕ ಕಥೆ ಅದ್ಬುತ bro ❤️🌹
ಸೂಪರ್ ಸ್ಟಾರ್ ನಿಂಗರಾಜು ಸಿಂಗಾಡಿ ಅಣ್ಣ ❤❤❤❤❤❤❤
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಈ ಕಿರು ಚಿತ್ರ,,,ಯಾವ ಫ್ಯಾನ್ ಇಂಡಿಯಾ ಸಿನಿಮಾಗಿಂತ ಕಮ್ಮಿ ಇಲ್ಲ,,ಪ್ರತಿಯೊಂದು ಪಾತ್ರ ಸೂಪರ್
👌👌👌👌👏👏👏