ಪುಣ್ಯಕೋಟಿ | ಗೋವು ತಾಯಿಗೆ ಸಮಾನ | Uttara Karnataka Short Film | Ningaraj Singadi | Bindu
HTML-код
- Опубликовано: 4 фев 2025
- Uttara Karnataka Short Film : ಪುಣ್ಯಕೋಟಿ - Punyakoti
Created by : Ningaraj Singadi & Team
Instagram : ...
Facebook : / ningarajsingadivideos
Cast :
Ningaraj Singadi
Bindu Honnali
Umesh Jadhav
Raju Pareet
Rangappa Pujari
Rayappa Sathani
Ramappa Pujari
Thanks to :
Anand RA
Raghu Kadakol
Posters :
Megharaj SN
Music :
Manjunath Hosaval
Ravi Pujari ( Mundaragi )
Raviteja RT Dhun
Camera & Asst Editor :
Ajit Singadi
Team :
Ameeth Shurpali
Ajit Singadi
Umesh Jadhav
Adivesh Handigund
Praveen PK
Pundalik Sampal
#ningarajsingadi #uttarakarnataka #ningarajsingadivideo #kannadashortfilm #jawari #comedy #lovestory #ningarajsingadivideos #ningarajsingadinewvideo #ningarajsingadimotivation #uttarakarnatakashortfilm
ನಮಸ್ಕಾರ ಎಲ್ಲರಿಗೂ.
ಭುವಿಯೊಳು ಆದಿ-ಅಂತ್ಯಗಳ ನಡುವಣ ದೂರ ಈ ಜೀವನ. ಹುಟ್ಟು- ಸಾವುಗಳು ಒಪ್ಪಿಕೊಳ್ಳಲಾಗದ ಸತ್ಯವಾದರೂ ಅವು ಕಾಲಾತೀತ. ಈ ನಾಲೆಯ ( Channel ) ಉದ್ದೇಶವಿಷ್ಟೇ ಇಲ್ಲಿ ಭಾವನೆಗಳ ಬಾಜಾರಿನೊಳು ಕಳೆದು ಹೋದವನ ಕಂಬನಿಯ ಉಧ್ಗಾರವಿದೆ. ಯಾಂತ್ರಿಕ ಬದುಕಿನಲ್ಲಿ ಚಿತ್ತವಿಲ್ಲದೇ ಸೇವೆಯೋ - ಜೀತವೋ ಎಂದು ದುಡಿಯುವವನಿಗೆ ಓರ್ವ ಗೆಳೆಯನ ಆಶಾದಾಯಕ ಮಾತುಗಳಿವೆ. ಭಾವಶರಧಿಯಲ್ಲಿ ಗಮ್ಯದ ಕಲ್ಪನೆಯಿಲ್ಲದೆ ಗುರಿಯ ಜಾಡನ್ನರಸಿ ಹೊರಟ ಅಲೆಮಾರಿಗೆ ಬೆನ್ತಟ್ಟುವ ಬೆಂಬಲದ ನುಡಿಗಳಿವೆ. ನಿಲ್ಲದ ವಾರ್ತಾಲಾಪಗಳ ನಡುವೆ ಸ್ಥಿತಪ್ರಜ್ಞತೆಯ ರಿಂಗಣವಿದೆ. ಏಕಾಂಗಿಯ ತೀರದ ರೋಧನೆಯ ನುಡಿಗಳ ತೊಳಲಾಟವಿದೆ. ನೆನಪಿನ ಕರಿಛಾಯೆಯಿಂದ ನಾಳೆಯೆಂಬ ಎರಡನೇ ಅವಕಾಶ ತೊರೆಯಬೇಡ ಎಂಬ ವಾಸ್ತವಿಕತೆಯ ಚಿಂತನೆಗಳಿವೆ. ಮಸಣದ ಹಾದಿಯುದ್ದಕ್ಕೂ ನಿನ್ನ ಗುಟ್ಟುಗಳ ಪಿಸುಗುಡುವ ಬಂಧುಗಳಿರುವರೆಂಬ ಸತ್ಯವಾದದ ವ್ಯಾಖ್ಯಾನತೆಯ ಪ್ರಯತ್ನವಿದೆ. ಪುಟ ತಿರುಗಿಸಲೇ ಬೇಕು ನೀನು ಮತ್ತೊಬ್ಬರ ಬಾಳಹೊತ್ತಿಗೆಯಲಿ ನಿನ್ನದೊಂದು ಬರೀ ಅಧ್ಯಾಯವೆಂದು ಹೇಳುವ ಹಂಬಲದ ಮಾತುಗಳಿವೆ. ಮಾನವೀಯತೆಯ ಮರೆಯಬೇಡಿ ಎಂಬ ಧೋರಣೆಯೊಂದಿಗೆ - ಸಂಸ್ಕೃತಿ - ಭಾಷೆ - ಪರಂಪರೆಯ ಬಗೆಗಿನ ಒಲವಿದೆ. ಎಡೆಯಲ್ಲಿ ಕೆಲವು ದೇಶಾಭಿಮಾನದ ಕಥೆಗಳನ್ನು ಹೇಳುವ ಶುಭ್ರಪ್ರಯತ್ನವಿದು.
We are using this media to bring the motivational videos - inspirational stories - culture and art promoting contents as well as beautiful messages of friendship - love - harmony - diversity and patriotism. Please support this channel by subscribing and don't miss our unique contents. Encourage us by giving a big thumbs up.
LIKE - SHARE - SUBSCRIBE
Click Here To Subscribe : Ningaraj Singadi
ಅದ್ಬುತ ಕಥೆ ಗುರುವೇ (ಶ್ರೀ ರಾಯರ ಆಶೀರ್ವಾದ ಸದಾ ನಿಮ್ಮೆಲ್ಲರ ಮೇಲಿರಲಿ 👍🙏🌹
ಕೊನೆಯಲ್ಲಿ ಕಣ್ಣಲ್ಲಿ ನೀರು ಬಂತು... ಅದ್ಬುತ ಚಿತ್ರ. ನಿಮಗೆ ಒಳ್ಳೆಯದಾಗಲಿ ನಿಂಗರಾಜ್
ಕೊನೆಯಲ್ಲಿ ಕಣ್ಣಲ್ಲೇ ನೀರು ಬಂತು ಅದ್ಭುತ ಚಿತ್ರ ಒಳ್ಳೆಯದಾಗಲಿ ನಿಂಗ್ರಾಜ್ ಅಣ್ಣ 🙏🚩
Same bro 😶❤️🚩
Super super Anna
Same
ಗೋವು ನಮ್ಮ 2 ನೆ ತಾಯಿ 🙏🚩
ಇದಪ್ಪ short movie ಅಂದ್ರ
ನಿಮ್ಮ ಟೀಮ್ ಮೇಲೆ ಸದಾ ಗೋಮಾತೆ ಆಶೀರ್ವಾದ ಇರಲಿ
Jai hind Anna super story
Jai go matha❤❤
ಈ ಹೀರೋಯಿನ್ ಹೀಗೆ ಮುಂದುವರಿಯಲಿ ಅದ್ಬುತ ಅಭಿನಯ ಒಳ್ಳೇದು ಆಗಲಿ ನಿಂಗರಾಜ್ ಅವರೇ
ನಿಜವಾಗಿ ಹಿಂದುಗಳ ಪರವಾಗಿ ಉತ್ತಮವಾದ ವಿಡಿಯೋ ಗೋಮಾತೆಯ ರಕ್ಷಣೆಯ ಬಗ್ಗೆ ವಿಡಿಯೋ ಒಂದು ಉತ್ತಮ ಸಂದೇಶ . 😊🚩
🚩
ಈ ಚಿತ್ರ ಒಂದು ಅದ್ಭುತವಾದ ಸಂದೇಶವನ್ನು ನೀಡಿದೆ. ಎಲ್ಲರೂ ಗೋಮಾತೆಯ ಸಂರಕ್ಷಣೆ ಮಾಡುವ ಮೂಲಕ. ನಿಂಗರಾಜ ಸಿಂಗಾಡಿ ಯವರಿಗೆ ಹಾರೈಸಿ 🙏🚩🚩
Pppp
@@sk_creation_143ppppppppp
@@sk_creation_143pppppppp0pppp
ಜೈ ಗೋಮಾತೆ ❤
ಇಂತಹ ಚಿತ್ರಗಳು ಇನ್ನೂ ಜಾಸ್ತಿ ಬರಲಿ
ಜೈ ಸನಾತನ ಧರ್ಮ
ಜೈ ಶ್ರೀ ರಾಮ್ ❤
ಗೋ ಮಾತೆಯ ರಕ್ಷಣೆ ಮತ್ತು ಸಾಹುಕಾರನ ಮನೆಯ ನಿಷ್ಠಾವಂತ ಆಳು ಸಮಾಜಕ್ಕೆ ಒಳ್ಳೆಯ ಸಂದೇಶ ನಿಂಗರಾಜ ಸಿಂಗಾಡಿ ಮತ್ತು ತಂಡಕ್ಕೆ ತುಂಬು ಹೃದಯದ ಧನ್ಯವಾದಗಳು. 🙏🏻🙏🏻
ತುಂಬಾ ಉತ್ತಮ ಸಂದೇಶ ಸಾರುವ ಕಥೆ, ತುಂಬಾ ಇಷ್ಟವಾಯ್ತು ಥ್ಯಾಂಕ್ಸ್ ಬ್ರದರ್. ಹೃದಯ ಅನ್ನೋದು ಇದ್ರೆ ಈ ಚಿತ್ರದ ಕೊನೆಯ ದೃಶ್ಯದಲ್ಲಿ ಕಣ್ಣೀರು ಬಂದೆ ಬರುವುದು.
ಗೋಮಾತೆಯ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ, super bro ಕಣ್ಣಲಿ ನೀರು ಬಂತು
ಕಣ್ಣೀರೇ ನಿಲ್ತಿಲ್ವಲ್ಲೋ ಮಾರಾಯ..🥹🙏🏻
ನಮ್ಮ ತಾಯಿಗಿಂತ ಹೆಚ್ಚು ನಮ್ಮ ಗೋ ಮಾತೇ 🙏🙏🙏🙏
ನಿಜವಾಗಲೂ ಮನಮುಟ್ಟುವ ದೃಶ್ಯ ಅಣ್ಣಾ ಈ movie ನೋಡಿ ಕಣ್ಣಲ್ಲಿ ನೀರು ಬಂತು ನೀವು ಇನ್ನು ಆದಷ್ಟು ಎತ್ತರಕ್ಕೆ ಬೇಳಿಬೇಕು ಎಂದು ಆರಾಧಿಸುತೇನೆ 🙏🙏
🚩ಜೈ ಶ್ರೀ ರಾಮ್ 🚩
ಇದೆ ಹಿರೋಯಿನ್ ಮುಂದುವರೆಸಿ....💐👌👌👌 ಬಿಂದು ಹೊನ್ನಾಳಿಯವರ ಅಭಿನಯ
🚩🚩 ಗೋಮಾತೆ ಬಗ್ಗೆ ಸಂದೇಶ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಅಣ್ಣಾ. 🙏🙏
ಹಿಂದೂ ಧರ್ಮದ ಜನತೆಗೆ ಒಂದು ಒಳ್ಳೆ ಸಂದೇಶ ಕೊಟ್ಟ ನಿಮ್ಮ ತಂಡಕ್ಕೆ ನನ್ನ ಅನಂತ ಅನಂತ ಧನ್ಯವಾದಗಳು🙏🙏ಆ ಗೋಮಾತೆಯ ಆಶೀರ್ವಾದ ನಿಮ್ಮ ತಂಡದ ಮೇಲೆ ಇರಲಿ🙏🙏
Jai shree ram🙏🏻🚩
ಜೈ ಗೋಮಾತೆ 🙏🏻🚩
ತುಂಬಾ ಚೆನ್ನಾಗಿದೆ ಸಮಾಜಕ್ಕೆ ಒಳ್ಳೆಯ ಸಂದೇಶ
ನಮ್ಮ ಹಿಂದೂ ಧರ್ಮದಲ್ಲಿ ಗೋ ಮಾತೇಯನ್ನು 33 ಕೋಟಿ ದೇವತೆಗಳಿಗೆ ಸಮಾನ ಎಂದು ಹೇಳುತ್ತಾರೆ ಪೂಜಿಸುತ್ತಾರೆ.. ಇದು ಸತ್ಯ..ಅದ್ಬುತವಾದ ಕಿರು ಚಿತ್ರ... ಎಲ್ಲಾರು ತುಂಬಾ ಚೆನ್ನಾಗಿ ನಟಿಸಿದ್ದಿರಾ❤❤ ಧನ್ಯವಾದಗಳು
ನಮ್ಮ ಭಾರತೀಯ ಪರಂಪರೆಯಲ್ಲಿ ಗೋವಿನ ಮಹತ್ವದ ಕುರಿತು ಮಾಡಿರುವ ಈ ಕಿರುಚಿತ್ರ ಅತ್ಯದ್ಭುತ ವಾಗಿ ಮೂಡಿಬಂದಿದೆ...ಶುಭವಾಗಲಿ ಬ್ರದರ್
ಒಳ್ಳೆ ಸಂದೇಶ ಅಣ್ಣ ಜೈ ಗೋಮಾತೆ 🚩🕉️🚩🕉️🚩🚩🚩🚩
ನಿಜವಾಗಿಯೂ ಕಣ್ಣಿರಿಟ್ಯ ಅಣ್ಣ... ಹೃದಯಕ್ಕೆ ಮುಟ್ಟುವ ಅಂತಹ ಸಿನಿಮಾ....love you for u r team Ann....❤
ಹೃದಯ ಪೂರ್ವಕ ಧನ್ಯವಾದಗಳು ಅಣ್ಣಾ ❤️ಗೊಮಾತೆ🙏
ಸಿನಿಮಾ ನೋಡಿ ಕಣ್ಣಲ್ಲಿ ನೀರು ಬಂತು🙏🙏🙏 ಗೋಮಾತೆ 🙏🙏🙏
Anna tumba olle sandesh (aadare iga gomate save maadidre komuvaada ella politics
ನಮ್ಮ ಹಿಂದೂ ಧರ್ಮದಲ್ಲಿ ಗೋವನ್ನು ಪೂಜಿಸುತ್ತಾರೆ ❤❤ ಇ ವಿಡಿಯೋ ನೋಡಿ ನನ್ನ ಕಣ್ಣಲ್ಲಿ ನೀರು ಬಂತು 😟😞
ನಿಂಗರಾಜ ಅಣ್ಣ ಎಲ್ಲ ನಮ್ಮ ಗೋಮಾತೆ ಬಗ್ಗೆ ಅದ್ಭುತವಾದ ವಿಡಿಯೋ ಮಾಡಿದಿರಿ ಎಲ್ಲ ಜೀವರಾಶಿಗಳಿಗೂ ಒಂದು ಬೆಲೆ ಇದೆ ಮಹಾನಟಿ ಬಿಂದು ಮೇಡಂಗೆ ನಿಮಗೆ ನಿಮ್ಮ ತಂಡಕ್ಕೆ ಶುಭವಾಗಲಿ 🎉🎉❤
ಅಣ್ಣ ನೀವು ಇಷ್ಟು ದಿನ ಮಾಡಿದ ಎಲ್ಲಾ ವೀಡಿಯೋ ಗಳಿಗಿಂತ. ಈ ವಿಡಿಯೋ ತುಂಬಾ ಒಳ್ಳೆಯ ಸಂದೇಶ ಇದೆ.ಜೈ ಗೋಮತ. ಜೈ ಬಸವಣ್ಣ.
ಜೈ ಗೋ ಮಾತೆ 🙏🏻🙏🏻🧡✨
ಕೊನೆಯಲಿ ಕಣ್ಣಲ್ಲಿ ನೀರು ಬಂತು.
ಅದ್ಭುತ ಚಿತ್ರ ನಿಮಗೆ ಮತ್ತು ನಿಮ್ಮ ತಂಡಕ್ಕೆ ಒಳ್ಳೇದಾಗಲಿ 🙌🏻
Henta teliyo maraya nimdu ....no words ...👌🙏🙏🙏🙏🙏🙏🙏🙏🙏
ಅಣ್ಣಾ ತುಂಬಾ ಧನ್ಯವಾದಗಳು ಜೈ ಗೋ ಮಾತೆ ❤
ಅಣ್ಣ ಈ ಪ್ರಸ್ತುತ ಸನ್ನಿವೇಶಕ್ಕೆ ತಕ್ಕ ಸಂದೇಶ ತೆರೆಗೆ ತಂದಿದ್ದಿರಿ ನಿಮಗೆ ಅನಂತ ಕೋಟಿ ಧನ್ಯವಾದಗಳು ❤ನಿಮ್ಮ ಬದುಕು ನೀವು ಬಯಸಿದಂತಾಗಲಿ 💐💐❤️
🙏🙏🙏 ತುಂಬ ಅದ್ಬುತ ಚಿತ್ರ ಕಣ್ನಲ್ಲಿ ನೀರು ತಾನಾಗೆ ಹರಿಯುತ್ತಿತ್ತು ಈ ಚಿತ್ರ ನೋಡುವಾಗ ನಿಮ್ಮ ತಂಡದಿಂದ ಮತ್ತಷ್ಟು ಇಂತಹ ಚಿತ್ರಗಳು ಬರಲಿ all the best team 🎉🎉
ಒಳ್ಳೆಯ ಸಂದೇಶ ಅಣ್ಣಾ ಜೈ ಗೋಮಾತೆ🚩🚩
ಸಮಾಜಕ್ಕೆ ಒಂದ್ ಒಳ್ಳೆ ಸಂದೇಶ ಕೊಟ್ಟಿದ್ದೀರಿ ಅಣ್ಣ ತುಂಬಾ ಸಂತೋಷ್
ಜೈ ಹಿಂದ್ ಜೈ ಗೋ ಮಾತೇ ಜೈ ಭಾರತ 🙏🏻💐
ಅತ್ಯದ್ಭುತವಾದ ಕಿರು ಚಿತ್ರ ಅತಿ ಉತ್ತಮ ಸಂದೇಶ ನೀಡುವ ಕಥೆ.. ನಿಮ್ಮೆಲ್ಲರ ನಟನೆ ನೋಡಿ ನನಗೆ ತುಂಬಾ ಇಷ್ಟವಾಯಿತು ಅಣ್ಣ.. ನಿಮ್ಮೆಲ್ಲರ ಅಭಿನಯ ಉತ್ತಮವಾಗಿದೆ ನಿಮ್ಮ ಚಿತ್ರರಂಗದ ಪಯಣ ಹೀಗೆ ಮುಂದುವರೆಯಲಿ ಅಣ್ಣ
❤🙏ಮಾನವೀಯತೆಯ ಪುಣ್ಯ ಕೋಟಿ 🙏❤👏👏👏❤️
Natane tumba chennagide, aadare katheyalli badalavane iddiddare chennagittu. Aa maguvu saahukaarana magana maguvagiddu aa hasu maguvannu kapadiddare avanigu tappina arivaaguttittu.. tanna maguvannu lekkisade aa sahukaranige niyyattu torisuvudu hasuvigaagi tanna magana pranavanna lekkisadiruvudu. Idondu prayojita kathe annisitu. Kutumba ellakinta modalu.. nannannu anyatha bhavisabedi nanage thochiddanna naanu heliddene.
ಸೂಪರ್ ಅಣ್ಣಾ ಜೈ ಗೋ ಮಾತೇ❤❤❤❤❤❤❤
Anna super.. emotional agibitte nim video nodi..taayi..gotaayiya bagge. Olleya vichar ❤🙏
ತುಂಬಾ ಚೆನ್ನಾಗಿದೆ ಸರ್ ❤️😍
Super anna 🔥🚩ಜೈ ಗೋಮಾತೆ 🚩
ಬಹಳ ಸುಂದರವಾದ ವಿಡಿಯೋ. ನಿಮ್ಮ ಪ್ರಯತ್ನಗಳು ಹೀಗೆ ಮುಂದುವರೆಯಲಿ. ಹಾಗೆ ಇದೆ ನಾಯಕಿ ಎಲ್ಲಾ ವಿಡಿಯೋಗಳಲ್ಲಿ ಇರಲಿ. ಒಳ್ಳೆಯ ನಟನೆ ಎಲ್ಲಾ ಕಲಾವಿದರದು. ಹೀಗೆ ಮುಂದು ವರೆಯಲಿ ನಿಮ್ಮ ಕಲಾ ಪಯಣ
ನಿಂಗರಾಜ ಅಣ್ಣ ಮುಂದಿನ ವೀಡಿಯೊ ಯಾವಾಗ ಬಿಡುಗಡೆ ಮಾಡುತ್ತೀರಾ ಜನರಿಗೆ ಇದು ಒಂದು ಒಳ್ಳೆ ಸಂದೇಶ ಕೊಟ್ಟಿದ್ದೀರಿ ನಿಮಗೆ ನಿಮ್ಮ ಸಿನಿಮಾ ಒಳ್ಳೆಯದಾಗಲಿ 🎉❤
ಜೈ ಗೋಮಾತೆ🙏😍🚩
ನಿಮ್ ವೀಡಿಯೋ ಜೀವನಕ್ಕೆ ಒಂದು ಅರ್ಥ ಇರುತ್ತೆ ಅಣ್ಣ🙏🙏
ಹೃದಯ ತುಂಬಿ ಒಂದು ಕ್ಷಣ ಕಣ್ಣನಲ್ಲಿ ನೀರು ಬಂತು ಅಣ್ಣ. ಈ ನಿಮ್ಮ ಕಿರು ಚಿತ್ರ ತುಂಬಾನೆ ಅರ್ಥಪೂರ್ಣವಾಗಿವೆ.
ಅಣ್ಣ ನಿಮ್ಮ ದೊಡ್ಡ ಅಭಿಮಾನಿ ನಾನು.. ನಿಮ್ಮ ಭಾವನಾತ್ಮಕ ಬರವಣಿಗೆ ಬಹಳ ಸುಂದರ... ನಿಮ್ಮ ಎಲ್ಲ ಕಿರು ಚಿತ್ರಗಳಲ್ಲಿ ಒಳ್ಳೆಯ ಸಂದೇಶಗಳು ಇರುತ್ತವೆ.... ಹೀಗೆ ಸದಾಕಾಲ ಮುಂದುವರಿಯಲಿ ನಿಮ್ಮ ಕತೆಗಳು .ನೀವು ಕಂಡ ಕನಸು ನನಸು ಆಗಲಿ ಎಂದು ಆ ದೇವರಲ್ಲಿ ಪ್ರಾರ್ಥನೆ ಮಾಡುವೆ.... ಅಣ್ಣ 😍🙏
ಜೈ ಗೋ ಮಾತೇ 🙏
ಭೂಮಿಕ ಜೊತೆ ನೋಡಿ ಸಾಕಯಿತು ಇವಾಗ ಬಿಂದು ನೋಡಿ ನಿಮ್ಮ ಜೊತೆ ಖುಷಿ ಆಯಿತು ಅಣ್ಣ ಮುಂದೆ ಬರುವ ವಿಡೋಯ ಸ್ ಬಿಂದು ಜೊತೆ ಮಾಡಿ 👌👌👌
If one changed by viewing this short movie means our Karnataka prode and culture will be stood on higher place
All the best 👍☺️👍
ಅದ್ಭುತವಾದ ಸಂದೇಶ ಅಣ್ಣಾ ...💝🙏
U r a really great sir
Amazing concepts
U r a future star❤❤❤
ಅಣ್ಣಾ ಹೀಗೆ ಸನಾತನ ಧರ್ಮ ಉಳುವಿಗೆ ಬೆಳೆಸಲು ಇಂತಹ ಅನೇಕ ಕಥೆಗಳು ರಚಿಸುವ ಸಾಮರ್ಥ್ಯ ಆ ರಾಮ ನೀಡಲಿ
ಜೈ ಗೋ ಮಾತಾ🚩🕉️
ಅದ್ಬುತ chitra ನಿಮಗೆ &ನಿಮ್ಮ ತಂಡಕ್ಕೆ olledagli 👍
ಆ ಗೋಮಾತೆಯ ಪರವಾಗಿ ನಿಮ್ಮ ತಂಡಕ್ಕೊಂದು 🙏
ಜೈ ಗೋ ಮಾತೆ..🙏🙏🚩🚩
ಅದ್ಭುತ ಚಿತ್ರ ಉತ್ತಮ ಸಂದೇಶ ಜೈ ಪುಣ್ಯಕೋಟಿ ಜೈ ಗೋ ಮಾತಾ
ಜೈ ಗೋ ಮಾತೇ 😔😔🙏
Super video
ಗೋ ಮಾತೇ ವಿಡಿಯೋ ಮಾಡಿದ್ದಕ್ಕೆ ತುಂಬಾ ದನ್ಯವಾದಗಳು ಅಣ್ಣಾ 👏👏
Prayatna ondu dodda Shakti
Aa Shakti upayogisi
Manavana mansige ondu adbutavada sandeshada Mulaka manasige tisisuttiruva nimma prayatnakke nanna Abhinandanegalu❤❤
ಅತ್ಯುತ್ತಮ ಸಂದೇಶ
ಅಣ್ಣ ,ನಿಮ್ಮ ಪ್ರತಿಯೊಂದು ಕಿರುಚಿತ್ರ ಒಂದೊಂದು ಅರ್ಥ ಮತ್ತು ಸಾಮಾಜಿಕ
ಜಾಗ್ರತೆಯನ್ನು ಮೂಡಿಸುವ ಉದ್ದೇಶವನ್ನು ಹೊಂದಿರುತ್ತವೆ
Ningaraj.singadi🙏👌🌹🎯
Anna bhumika matta nimma Jodi super please avarjotte film madi ❤❤
ಧರ್ಮೋ ರಕ್ಷತಿ ರಕ್ಷಿತಂ
ಜೈ ಶ್ರೀ ರಾಮ್ ❤
ಸೂಪರ್ ಸರ್ ❤❤❤❤
Super hige manaviya moulyagalannu saruva I tara kategalu barli.nim team kuda super
ಚೆನ್ನಾಗಿತ್ತು ಆದ್ರೆ Dailog ಸ್ವಲ್ಪ imprument ಮಾಡ್ಕೋ ಅಣ್ಣ please❤❤❤
Ni swalpa spelling improvement madko please
😁
😅
@@khushizone9015benki reply 🔥😂
Benki reply anna 😂
ಉತ್ತಮವಾದ ಸಂದೇಶದ ಮೂಲಕ ಜನರನ್ನು ಈ ಕಿರು ಚಿತ್ರದತ್ತ ಕಣ್ಣು ಹಾಯಿಸುವಂತೆ ಮಾಡಿದ ನಿಮಗೆ ಕೋಟಿ ಕೋಟಿ ಧನ್ಯವಾದಗಳು. ಇನ್ನೂ ಹೆಚ್ಚು ಹೆಚ್ಚು ಇಂತಹ ಕಿರು ಚಿತ್ರಗಳು ಬರಲಿ ಎಂದು ದೇವರಲ್ಲಿ ಪ್ರಾರ್ಥನೆ
ಪುಣ್ಯಕೋಟಿ....❤❤
Govin bagge helidakke tumba Khushi aytu anna
Very nice story
Super💫❤️🩹
Tayiya runa tirisodu andre huge anta arta aitu 🙏🙏🙏❤
ತುಂಬಾ ಚೆನ್ನಾಗಿದೆ ನನಗೆ ಅಳು bantu😢😢😢😢😢😔😭😭👌🏻👌🏻👌🏻👌🏻
Jai shree Ram 🚩....❤.. ನಮ್ಮ ಸನಾತನ ಸಂಸ್ಕೃತಿಯ ಬಗ್ಗೆ ತಿಳಿಸಿದಕ್ಕೆ ಧನ್ಯವಾದಗಳು ಅಣ್ಣ.... ಗೋಮಾತೆ.. ನಮ್ಮ.. ದೇವರು ❤...🙏
❤...🙏🙏🚩🚩
ಅಣ್ಣಾ ಜೋಡಿ ಬಾರಿ ayti ❤️
ಸೂಪರ್ ಅಣ್ಣಾ ನೀವು ತುಂಬಾ ಚೆನ್ನಾಗಿ ವೀಡಿಯೋ ಮಾಡಿರಿ
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಚಿತ್ರ
Supar 🔥🔥 anna
ಬಹಳ ಚೆನ್ನಾಗಿ ಮೂಡಿ ಬಂದಿದೆ ಸರ ❤❤❤
ಸೂಪರ್ ❤
ಸೂಪರ್ ಅಣ್ಣ 💐💐💐💫✨✨
super 🎉🎉😂😂 ಅಣ್ಣಾ
ಸೂಪರ್ ವಿಡಿಯೋ ಜೈ ಗೋ ಮಾತೆ 🙏🚩🚩🔥🔥
Manjunath hosaval avara music adbhuta❤Video message adbhuta wonderful team
ಕಣ್ಣೀರು ಬಂತು ಅಣ್ಣಾ..... Super ಅಣ್ಣಾ.... ನಿಮ್ಮಿಬರ ಜೋಡಿ ಚನ್ನಾಗಿದೆ ಇನ್ನಷ್ಟು ವಿಡಿಯೋ ನೋಡಲು ಬಯಸುತ್ತೇನೆ ಅಣ್ಣಾ
ನಿಂಗರಾಜ್ ಈ ಕಥೆ ಮಾತ್ರ ಅದ್ಭುತವಾದ ಕೊನೆ....ಕಥೆ ನೋಡತಾ ಕಣ್ಣಲ್ಲಿ ನೀರು ಬಂತು... ಯಾವ ಸಿನಿಮಾಗೂ ಇದು ಕಡಿಮೆ ಇಲ್ಲಾ
Wow ಸೂಪರ್ story 😢
ತುಂಬ ಅದ್ಭುತವಾದ ಚಿತ್ರ
🙏🕉️
ಒಳ್ಳೆ ಅದ್ಭುತವಾದ ಚಿತ್ರ ಅಣ್ಣ ❤
ಸೂಪರ ವಿಡಿಯೊ ಅಣ್ಣಾ ಐ ಲೈಕ್ ಯಾ
Ninagaraj annage ningaraj annane saati❤❤
God bless you e video jeevanane badalisutte olle vidio punykotige🙏🙏
ಸುಪರ್ ಸುಪರ್ 🔥 ಮುವಿ❤❤
ಅದ್ಭುತ ಕಥೆ.ತುಂಬ ಮನಸ್ಸಿಗೆ ನೋವುಹಾಗುವ ಕೊನೆ ಸ್ಟೋರಿ ಇತ್ತು❤❤❤❤❤❤❤❤❤❤❤❤❤
🚩ಜೈ ಶ್ರೀ ರಾಮ್🚩👏👏👏
ನಮ್ಮ ಮನೆ ದೇವರು ಗೂಮಾತೇ, love you ma ಗೌರಿ 😢😢 ತುಂಬಾ ಚೆನ್ನಾಗಿದೆ ಸರ್ nimma video😊 ista aitu ನಿಮ್ಮ vidio, m ಮನೆಯಲ್ಲಿ ಆಕಳು ಇದೆ, miss u ma gomathe 😍💞❤️ chennagiru ನಮ್ಮ ಮನೆ ಲಕ್ಷ್ಮೀ,❤❤❤😢
ನಿಜವಾಗಿ ಅತ್ಯುತ್ತಮ ಮೂವಿ,ನೋ words.really hattsup .keep it up ಬ್ರೋ