Baddimaga - ಬಡ್ಡಿಮಗ | ಮಾಸ್ತರನ ಮಗಳು ಬಾಯಿಬಡ್ಕಿ | Uttara Karnataka Shortfilm | Ningaraj Singadi | Bindu

Поделиться
HTML-код
  • Опубликовано: 17 янв 2025

Комментарии • 797

  • @JambudweepMusic
    @JambudweepMusic Год назад +26

    ಕನ್ನಡ ನಾಡು ಮೆಚ್ಚುತ್ತಿದೆ ಈ ನಿಮ್ಮ ಅದ್ಭುತ ಸಂದೇಶಗಳಿಗೆ,
    ಜೈ ಕರ್ನಾಟಕ ಮಾತೆ, ಯಾವತ್ತೂ ನಮ್ಮ ಸಹಕಾರ ಇರುತ್ತದೆ.

  • @ambannanayaka7020
    @ambannanayaka7020 Год назад +36

    ಈ ಹಿರೋಯಿನ್ ನಟನೆ ಅತ್ಯಧ್ಬುತ ಭೂಮಿಗಿಂತ ಅಧ್ಬುತವಾಗಿದೆ ಇವರ ಅಭಿನಯ ಇವರ ಜೊತೆ ಇನ್ನು ಹೆಚ್ಚಿನ ಕಿರು ಚಿತ್ರಗಳು ಹೊರಲಿ ಅಭೂತ ಪೂರ್ವ ಯಶಸ್ಸು ಕಾಣ್ತಿರಿ

  • @mouneshm6708
    @mouneshm6708 Год назад +18

    ಅಣ್ಣಾ ಈ ಅಕ್ಕನ ಜೋತೆ ಬಹಳ ವಿಡಿಯೋ ಮಾಡು ನಟನೆ ತುಂಬಾ ಚೆನ್ನಾಗಿದೆ

  • @sidduswamy1354
    @sidduswamy1354 Год назад +5

    ತುಂಬಾ ಅದ್ಭುತ ಯಶಸ್ಸನ್ನು ಕಾಣಿತ್ತಿರ ಹೀಗೆ ನಡೆಯಲಿ ನಿಮ ಸಿನಿಮಾ ಪಯಣ

  • @PraveenhalliHalli-p4q
    @PraveenhalliHalli-p4q Год назад +344

    ಅಣ್ಣ ಈ ಅಕ್ಕನ ಜೊತೆ ವಿಡಿಯೋ ಮಾಡಿದರೆ ಸೂಪರ್ ಮುಂದೆ ಬರ್ತೀಯ ಎನ್ನು

    • @nagarathna636
      @nagarathna636 Год назад +20

      ಹೌದು ಇವ್ರು ಇಬ್ಬರುದು ಸೂಪರ್ ಜೋಡಿ

    • @SatishaS-j6b
      @SatishaS-j6b Год назад

      ಇವರೇ ayktiga ಮಾಡಿದರೆ ಇನ್ನೊಬ್ಬ ಹೆಣ್ಮಕ್ಳು ಬೆಳೆಯೋದು ಬೇಡ್ವಾ

    • @Kids99854
      @Kids99854 Год назад +3

      Super nija

    • @ravikorabu5365
      @ravikorabu5365 Год назад +5

      ಅಣ್ಣ ವಿಡಿಯೋ ಸೂಪರ್ ಆಗಿದೆ

    • @kpchandrashekhar5801
      @kpchandrashekhar5801 Год назад +4

      Yes brother,, best Jodi 😍😍

  • @veeruk5460
    @veeruk5460 Год назад +61

    ತುಂಬಾ ಅದ್ಭುತವಾಗಿದೆ ಅಕ್ಕನ ನಟನೆ‌ ಇನ್ನೂ ಚೆನ್ನಾಗಿದೆ 🤩

  • @nagarathna636
    @nagarathna636 Год назад +11

    ನಿಮ್ಮ ಜೋಡಿ ಕೂಡಾ ಬಾಳ್ ಪಸಂದಾಗ್ ಐತ್ರಿ cute ಜೋಡಿ

  • @deepadeepa553
    @deepadeepa553 Год назад +66

    ಚಿತ್ರದುರ್ಗ ಜಿಲ್ಲೆಯ ಅಭಿಮಾನಿಗಳಿಂದ ತುಂಬು ಹೃದಯದ ಅಭಿನಂದನೆಗಳು ಸಲೈಟ್ ಸ್ಟಾರ್ ನಿಂಗರಾಜ್ ಗೆ❤❤❤❤❤❤

  • @massmallu9733
    @massmallu9733 Год назад +7

    Bro it's wonderful movie....... ಎಷ್ಟೋ love stories ಆಸ್ತಿ ಅಂತಸ್ತು, ಜಾತಿ ಧರ್ಮ ಅನ್ನೋ ಹೆಸರಿನ್ಯಾಗ ಹೊಡೆದೋಗಿ ಎಷ್ಟೋ ಪ್ರೇಮಿಗಳ ಜೀವನವನ್ನ ನರಕ ಮಾಡಿದವ but ನಿಮ್ಮ ಈ ಒಂದು video ತುಂಬಾ like ಆಯ್ತು ಯಾಕಂದ್ರ ಆಸ್ತಿ ಅಂತಸ್ಥಿಂದ ಮನುಷ್ಯರನ್ನ ಕೊಂಡುಕೊಳ್ಳಬಹುದು ಪ್ರೀತಿನ ಅಲ್ಲ ಅಂತ ತೋರಿಸಿದಕ್ಕ......❤

  • @SharanappaBasappaPadasali
    @SharanappaBasappaPadasali 4 месяца назад +1

    ❤ ಸ"ರೋಜ" ಪಾತ್ರ ಉತ್ತಮ
    ವಾಗಿ ಮೂಡಿ ಬಂದಿದೆ.

  • @nagarathna636
    @nagarathna636 Год назад +17

    ನಿಮ್ಮ ಬಡ್ಡಿಮಗ ಕಿರುಚಿತ್ರ ಹಾಸ್ಯದ ಜೋತೆಗೆ ಒಂದೊಳ್ಳೆ ಸಂದೇಶ ಸಾರುವ ಉತ್ತಮ ಕಿರುಚಿತ್ರ ತುಂಬಾ ಇಷ್ಟ ಆಯ್ತು ನಿಂಗರಾಜು ಸರ್ರೆ

  • @Dacchuboyadhi
    @Dacchuboyadhi Год назад +20

    ಅದ್ಭುತ ನಟನೆ ಮಾಡಿದ ನಿಂಗರಾಜ್ ಸಿಂಗಾಡಿ ಟೀಮ್ ಗೆ ಭರ್ಜರಿ ಪ್ರದರ್ಶನದ ಮೂಲಕ ಜಯವಾಗಲಿ❤❤

  • @SharanuYM
    @SharanuYM Год назад +22

    ಪ್ರೀತಿ ಅನ್ನೊದು ಇಬ್ಬರ ನಡುವಿನ ಬಲವಾಗಿರಬೇಕು ವರೆತು ಬಲವಂತವಾಗಿರಬಾರದು,,,😢
    ಬಲವಂತದಿಂದ ಪಡೆದ ಪ್ರೀತಿ ಭಿಕ್ಷೆಕ್ಕೆ ಸಮಾನ😢

  • @rayara.magalu
    @rayara.magalu Год назад +40

    ಸೂಪರ್ ಸರ್ ಮೂವಿ.....👌👌👏👏 ನೀವಂದ್ರೆ ನನಗೆ ತುಂಬಾ ಇಷ್ಟ ಸರ್....❤ ಎಲ್ಲಾ ಕಥೆಯಲ್ಲಿ ಒಂದು ಸಂದೇಶವನ್ನು ಕೊಟ್ಟಿ ಇರಿತಿರ.....😊😊 ನನ್ನ ಫೇವರೆಟ್ ಮೂವಿ ಚುಕ್ಕಿ....❤❤ ರಾಯರ ಆಶೀರ್ವಾದ ಸದಾ ಇರಲಿ ನಿಮ್ಮ ಮೇಲೆ....😊 ಒಳ್ಳೇದ್ ಮಾಡಲ್ಲಿ ಸರ್ ನಿಮಗೆ....🥰🥰🥰

  • @balupujari898
    @balupujari898 Год назад +6

    ಫಸ್ಟ್ ಲೈಕ್ ಫಸ್ಟ್ ಕಮೆಂಟ್ ನಂದೇ ನಿಂಗರಾಜ್ ಸಿಂಗಾಡಿ ಅಣ್ಣ 🙏

  • @VijayKumar-gh6or
    @VijayKumar-gh6or Год назад +15

    ನಿಮ್ಮ ಕಿರುಚಿತ್ರ ಸುಂದರವಾಗಿ ಮೂಡಿ ಬಂದಿದೆ ಎಲ್ಲಾ ಕಲಾವಿದರಿಗೂ ಶುಭಾಶಯಗಳು

  • @mahmadrafiqchandsahebdevar5905
    @mahmadrafiqchandsahebdevar5905 Год назад +4

    ಅಣ್ಣಯ್ಯ ನಿಮ್ಮ ಈ ಕಿರುಚಿತ್ರ ತುಂಬಾ ಅಂದ್ರೆ ತುಂಬಾ ಚನ್ನಾಗಿದೆ..❤️👌
    All the best ಅಣ್ಣಯ್ಯ..✨👍🏻

  • @vinaykumar-un1nk
    @vinaykumar-un1nk 7 месяцев назад

    It's a common concept but extraordinary screenplay well done I'll appreciate the team all the best your next concept very beautifulal ಅಣ್ಣಾ 🎉👋🏻👋🏻🙏🏻

  • @rakeshaet1619
    @rakeshaet1619 Год назад +41

    ಇವ್ರನ್ನ ಇನ್ನಷ್ಟು ಸಿನಿಮಾ ಗಳಿಗೆ ಹೀರೋಯಿನ್ ಆಗಿ ತಗೋಳ್ರಿ, ಚೆನ್ನಾಗಿ ನಟನೆ ಮಾಡ್ತಾರೆ

  • @mangalaprasad7052
    @mangalaprasad7052 Год назад +1

    Sweet thamma......kiruchithra nodok munchene like kodthini bcz Olle sandesha erutte antha from Bangalore Akka

  • @parashuramv5029
    @parashuramv5029 Год назад +7

    ಈ ಒಂದು ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ನೀಡಿದ ನಿಂಗರಾಜ್ ಸಿಂಗಾಡಿ ಅಣ್ಣ ನವರಿಗೆ ತುಂಬುಹೃದಯದ ಧನ್ಯವಾದಗಳು.

  • @DShilpa-l6l
    @DShilpa-l6l Год назад +1

    Ningraja anna niu yavglu bindu akka n jitene video made super❤❤🎉

  • @Oyeitsvishal
    @Oyeitsvishal Год назад +4

    ನಂದೇ ಫಸ್ಟ್ ಲೈಕ್ 😅

  • @kavitakoli9003
    @kavitakoli9003 Год назад +3

    Changide sir film heroine acting super nim team ge congratulations idar muddin bhaga madi ❤❤💐💐

  • @AsmaManur-v8j
    @AsmaManur-v8j Год назад +3

    💯💯nija akka nim matu

  • @rangaswamyvinu5725
    @rangaswamyvinu5725 Год назад +2

    Anna super tumba changide video akka abinaya tumba changide bro evrjote ಮತ್ತಷ್ಟು ವಿಡಿಯೋ ಮಾಡಿ bro

  • @sagarmangire3557
    @sagarmangire3557 7 месяцев назад +3

    ನಾಗರಾಜ್ ಅಣ್ಣಾ vdo ತುಂಬಾ ಅದ್ಬುತವಾಗಿ ಮುಡಿಬಂದಿದೆ
    ಇಂತಿ ನಿಮ್ಮ ಸಾಗರ್ ಬೀದರ್

  • @samarayameti6798
    @samarayameti6798 Год назад +7

    ಎ ನನ್ನಣ್ಣ ಒಂದು ಫಿಲಂಗಿತ ಚಾನಗಿರುತೆ ಒಂದು ಮಾತಿಗೆ ಸಾವಿರ ಆರತ ಇರುತ್ತದೆ ❤

  • @Sagar1998
    @Sagar1998 Год назад +1

    🎉🎉 anna ida video matra benki

  • @ganeshnayak1965
    @ganeshnayak1965 Год назад +3

    ತುಂಬಾ ಒಳ್ಳೆ ಸಂದೇಶ ಅಣ್ಣ🥹🫰
    ಆ ಅಕ್ಕ ಅಂತೂ ಪಕ್ಕ ಜವಾರಿ ಭಾಷೆ🤭🤞🏻

  • @agr-SportscinemaX
    @agr-SportscinemaX Год назад +11

    Heroin acting was #Very impressive🎉---N,Singadi ಅಣ್ಣ ನಿಮ್ಮ ಬರವಣಿಗೆ‌ ತುಂಬಾನೆ ಇಷ್ಟವಾಯಿತು!!

  • @mkg..-tm1ht
    @mkg..-tm1ht Год назад +3

    ತುಂಬಾ ಅದ್ಭುತವಾದ ಅಭಿನೆಯ.. ಮತ್ತು ಸಮಾಜಕ್ಕೆ ಒಳ್ಳೆಯ ಸಂದೇಶ ಕೊಟ್ಟಿದಿರಿ.... 👌

  • @pakaigur4316
    @pakaigur4316 Год назад +1

    Super gelaya sister abinaya Super 👌 😊

  • @santokuri4240
    @santokuri4240 Год назад +1

    Super. Annna
    ❤️😍👌🏻👌🏻

  • @chiranjeevidevaramani7196
    @chiranjeevidevaramani7196 Год назад +3

    Super Jodi ❤❤

  • @nagarajlamani7159
    @nagarajlamani7159 Год назад +2

    ಜೋಡಿ super anna ede ಜೋಡಿ ಜೊತೆ video madu bro

  • @mallikarjunbgokavimallikar7364
    @mallikarjunbgokavimallikar7364 Год назад +1

    ಪಕ್ಕಾ ಉತ್ತರ ಕರ್ನಾಟಕ ಭಾಷೆ ಅಕ್ಕಂದು 😂😂😂ಸೂಪರ್ ಅಕ್ಕಾ i like it story🙏

  • @sidlingnagarale1037
    @sidlingnagarale1037 Год назад

    ಅಣ್ಣ ಈ ಅಕ್ಕನ ಜೊತೆಗೆ ವಿಡಿಯೋ ಮದು ❤❤❤❤❤

    • @sidlingnagarale1037
      @sidlingnagarale1037 Год назад

      ಅಣ್ಣ ಈ ಅಕ್ಕನ ಜೊತೆಗೆ ವಿಡಿಯೋ ಮಾಡು

    • @sidlingnagarale1037
      @sidlingnagarale1037 Год назад

      ಅಣ್ಣ ಈ ಅಕ್ಕನ ಜೊತೆಗೆ ವಿಡಿಯೋ ಮಾಡು ❤❤❤❤❤

  • @govindavarsha3578
    @govindavarsha3578 Год назад

    Video swalpa fanni agiddru tumba adbuta vagide all the best Bro😊😊

  • @nittinnittin5352
    @nittinnittin5352 Год назад +3

    A ಅಣ್ಣ ಬೆಂಕಿ ಮಾಡಿಯ ಬೀಡು ವಿಡಿಯೋ ಸೂಪರ್ ಆಯಿತಿ

  • @PrabhavatiBagalakoti-no2uh
    @PrabhavatiBagalakoti-no2uh Год назад +2

    Innu video nodilla superb iratte anta gottu anna nivu yavglu supperrrrr ❤

  • @Raksh-patil..-incredible
    @Raksh-patil..-incredible Год назад +1

    Nim yella movies Kinta idu ond tuka jasti❤❤

  • @krishnakamble6636
    @krishnakamble6636 Год назад +2

    ಕಥೆ ತುಂಬಾ ಚನ್ನಾಗಿದೆ......ನೀವು ಅಂದ್ರೆ ನನಗೆ ತುಂಬಾ ಇಷ್ಟ... ನಿಮ್ಮ ಅಪ್ಪಟ ಅಭಿಮಾನಿ ನಾನು ಸೂಪರ್ 👌👌ಅಣ್ಣ

  • @reshmachinnannavar8637
    @reshmachinnannavar8637 Год назад +1

    Saroja paatr tumba chennagide ❤

  • @SharanuPujari-np9om
    @SharanuPujari-np9om Год назад +1

    ಪುಲ್ ಬೆಂಕಿ 🔥 ಅಣ್ಣ

  • @jagadishk7367
    @jagadishk7367 Год назад +1

    ಸೂಪರ್ ಸೂಪರ್ 👍👌👌👌👌👌💐💐💐💐💐💐

  • @sammedhipparagi1815
    @sammedhipparagi1815 Год назад +2

    Super.anna.all.video.l.am.your.fyana.broo..

  • @tousifsultanavar204
    @tousifsultanavar204 Год назад +3

    Super jodi

  • @neelakanthayyahiremath6333
    @neelakanthayyahiremath6333 Год назад

    Anna nanu nim abimani video super agi bandide super agide story ❤❤

  • @Davangere_creators
    @Davangere_creators Год назад +2

    Super anna nimma ಈ ವಿಡಿಯೋ ಗೆ ನಾನು ಫಿದಾ ಅದೇ ......❤❤❤

  • @marutipujar2195
    @marutipujar2195 Год назад

    ನಿಮ್ಮ ಪ್ರತಿಯೊಂದು ಸಂದೇಶವು ಉತ್ತಮ ವಾಗಿರುತ್ತದೆ 2 ಗಂಟೆ 30 ನಿಮಿಷದ ಚಿತ್ರವನ್ನು ಬರಿ 28:34 ನಿಮಿಷದಲ್ಲಿ ಅರ್ಥ ಪೂರ್ಣವಾಗಿ ತೋರಿಸಿದ್ದೀರಲ್ಲಾ . ಸೂಪರ್ thank you brother

  • @ShrishailKodate-p4b
    @ShrishailKodate-p4b Год назад +2

    Anna vaini supar jodi mundin bhaga bidi

  • @Ramesh_afzalpur
    @Ramesh_afzalpur Год назад +1

    ಅಣ್ಣ ನಿಮ್ಮ ವಿಡಿಯೋ ಸೂಪರ್ ಆಕ್ಕ ನ ಆಕ್ಟಿಂಗ್ ಅಂತು ಕಡಕ❤❤❤

  • @srikanthjalawadi8359
    @srikanthjalawadi8359 Год назад +6

    ಅಣ್ಣಾ ಕೊನೆಯ ಡೈಲಾಗ್ ಮಾತ್ರ ಸೂಪರ್ ಅಣ್ಣಾ😂😂

  • @takeactionvishwabh8076
    @takeactionvishwabh8076 Год назад +11

    ಬಡ್ಡಿಮಗನ್ 😂 208000 ಕಿಂಥ ಜಾಸ್ತಿ ಹುಡುಗಿ ಸಿಕ್ಕಳ ❤😅😅

  • @vishwanathbuthapanahalli9721
    @vishwanathbuthapanahalli9721 8 месяцев назад

    Papu real acting, congratulations to the team, wish you all the success 👍🙏

  • @dsmounaj
    @dsmounaj Год назад +1

    Super bro tumba channagi ede. From raichur

  • @shreenathbetagar7746
    @shreenathbetagar7746 Год назад

    ಅಣ್ಣಾ ನೀ....❤️‍🔥❤️‍🔥❤️‍🔥❤️‍🔥

  • @bashalatageribashalatageri5201

    Katarnaka video 📸❤❤❤❤❤owsum

  • @mutturajdabimath6040
    @mutturajdabimath6040 Год назад +1

    Ragu Anna n nimm back side team super acting bro

  • @anushae1170
    @anushae1170 Год назад

    Master magal natane bhal Chanda aithi. Nim chemistry Bhoomika ginta iki Jodi innu Chanda nodri.... Jodi mast..elra acting superb👏👏👏👏

  • @SureshSuresh-jk7vf
    @SureshSuresh-jk7vf Год назад +1

    ವಿಲನ್ ಇಸ್ ಸೂಪರ್

  • @SanjanaPatarot
    @SanjanaPatarot Год назад +2

    Super video bro nd heronie is super 😊

  • @laxmanhindi-sj7dv
    @laxmanhindi-sj7dv Год назад +1

    Super.anna.❤️🔥🌹👌

  • @AshokAshok-ff5po
    @AshokAshok-ff5po 5 месяцев назад

    ನಿಜವಾಗಲೂ ಅದ್ಭುತ ಕನ್ನಡ ಕಲಾವಿದರು ❤❤

  • @ajithkhot9542
    @ajithkhot9542 Год назад +21

    Bindu and ninggu ann cute pair ❤😊

  • @bhimashigadadi2567
    @bhimashigadadi2567 Год назад +1

    ಸುಪರ...ಗುರು

  • @shivushivasss1917
    @shivushivasss1917 10 месяцев назад

    ಇವ್ರು ಜೊತೆ ವಿಡಿಯೋ ಮಾಡುದ್ರೆ ಸೂಪರ್ ಅನ್ಸುತ್ತೆ.. ಅದಲ್ಲದೆ ನಿಮ್ ಇಬ್ರುದು ಜೋಡಿ ಚೆನ್ನಾಗಿ ಇದೆ. ಹಾಗಂತ ಭೂಮಿಕಾ ಅವ್ರನ್ನ ಚೆನ್ನಾಗಿ ಇಲ್ಲಾ ಅಂತ ಹೇಳ್ತಿಲ್ಲ... ಅವ್ರು ಸೂಪರ್ ಹುಡುಗಿ. ಆದರೆ ಜೋಡಿ ಅಂತ ಬಂದ್ರೆ ಇವ್ರ ಜೊತೆ ಚೆನ್ನಾಗಿ ಇರುತ್ತೆ.

  • @basavarajaambassu8162
    @basavarajaambassu8162 Год назад +1

    ❤❤supar❤❤ least seen comedy. supar💛💛💛💛💛💛💛💛

  • @manjunaik4787
    @manjunaik4787 Год назад

    ದಯಮಾಡಿ ಅಸಭ್ಯ ಮಾತುಗಳನು ಬಳಸದಿರಿ ನಿಮ್ಮ ಮಾತುಗಳು ಬರೀ ಸ್ಂಸ್ಕತಯುತವಾಗಿರಲಿ ಅದೇ ಚೆಂದ ...

  • @omkarv165
    @omkarv165 Год назад +6

    ತುಂಬಾ ಚೆನ್ನಾಗಿದೆ ವೀಡಿಯೊ ❤ ಅಣ್ಣಾ ಅಕ್ಕ

  • @maheshkonkal1433
    @maheshkonkal1433 Год назад +1

    Benki🎉🎉🎉anna love you

  • @Somu_nayaka
    @Somu_nayaka Год назад

    Ohhhhh sakath Anna ,after long time ondu masthagiro video madidira, A Hudgi Acting really super, Nim Acting bagge en helbek no words Anna ,, ide thara videos maadi.

  • @parameshnalwar2314
    @parameshnalwar2314 Год назад +3

    ಈರೋಹಿನ್ ಆಕ್ಟಿಂಗ ಸೂಪರ್❤❤❤❤🎉🎉

  • @Shubhadharwad
    @Shubhadharwad Год назад

    ಅಣ್ಣ ನಿಮ್ಮ and ಭೂಮಿಕಾ ಅಕ್ಕ ಜೋಡಿನೇ ಮಸ್ತ್ ಈಕಿ ಚಲೋ ಇಲ್ಲಣ್ಣಾ, ನಮ್ ಪಿಜಿ ನಾಗ್ ಎಲ್ರು ನಿಮ್ಮದು ಭೂಮಿಕಾ ಅಕ್ಕನಾ ಜೋಡಿಗ fans. Bhoomi akka acting very nice

  • @madu.goravi2525
    @madu.goravi2525 Год назад +1

    ಫಸ್ಟ್ ಲೈಕ್ ❤❤❤❤

  • @gurubommanal8063
    @gurubommanal8063 Год назад

    ❤ಬಿಂದು ಕೂಡ ಇನ್ನೊಂದಿಷ್ಟು ವಿಡಿಯೋ ಮಾಡಿ 👌👌

  • @g.k.creation
    @g.k.creation Год назад

    ಸುಂದರವಾದ ಕಿರು ಚಿತ್ರ ಅಣ್ಣ..

  • @BalappaNayak-sd6lg
    @BalappaNayak-sd6lg Год назад

    Sister nivu nange esta adri ❤🌹I am Big fan u sis

  • @ShekappaShekappa-td6wz
    @ShekappaShekappa-td6wz Год назад +1

    ನಿಂಗರಾಜ್ ಸಿಂಗಾಡಿ ಅಣ್ಣ ವಿಡಿಯೋ ಸೂಪರ್

  • @DurgappaDurga-w3q
    @DurgappaDurga-w3q Год назад +2

    Akka super acting maduttade

  • @reavnhonaray5196
    @reavnhonaray5196 Год назад +1

    Jodi super ann❤

  • @dinuaiholli4445
    @dinuaiholli4445 Год назад +3

    Sister dilak supar

  • @ShankarBadigar
    @ShankarBadigar 5 месяцев назад

    ಸೂಪರ್ 💞❤️💞ಅಣ್ಣಾ 🥳🥳ಅಕ್ಕ 🎉🎉💞💞💞💞ವಿಡಿಯೋ

  • @soundaryamathapati290
    @soundaryamathapati290 5 месяцев назад +1

    👌👌👌👌❤️❤️❤️❤️❤️

  • @saddamhusenwalikar8310
    @saddamhusenwalikar8310 Год назад +2

    Super baddi magha ❤❤❤😂😂

  • @Vishnubadigertalikotibajana
    @Vishnubadigertalikotibajana Год назад

    Nigraj super👍👍👌

  • @mabusabkhadiranaikar7255
    @mabusabkhadiranaikar7255 Год назад

    ಇ..... ಜೀವನದಲ್ಲಿ.... ಕಷ್ಟ...... ಸಾವಿರದಷ್ಟ....... ಇದ್ರ............ ಪರಿಹಾರ.......ಅನ್ನುದ...... ಸಮುದ್ರದಷ್ಟ.... ಇರತಾವ..... ಅಂತ........ 𝓢𝓾𝓹𝓮𝓻...... 𝓑𝓻𝓸.......❤❤

  • @ManjuManju-ww9mk
    @ManjuManju-ww9mk Год назад +1

    🔥hudugi

  • @bheerappaia3093
    @bheerappaia3093 Год назад +1

    Wow super agide bro message 🎉

  • @arunsd223
    @arunsd223 Год назад

    ಅಣ್ಣ ಇದೇ first ನಾನು ನಿನ್ನ video ನೋಡ್ತಾ ಇರೋದು , half hour ಏನಾಯ್ತು ಅನ್ನೋದೆ ಗೊತ್ತಾಗಲಿಲ್ಲ ಅಣ್ಣ...👌ಅಷ್ಟು ಚೆನ್ನಾಗಿದೆ.... ⭐⭐⭐⭐💖 ಮುಂದೆ ನು ಇದೇ ತರ ಮಾಡು ಅಣ್ಣ🥰 all the best ❤

  • @sharanayyaswamyrevoor1413
    @sharanayyaswamyrevoor1413 Год назад

    ಸೂಪರ್ ತುಂಬಾ ಚೆನ್ನಾಗಿದೆ ಈ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಟ್ಟಿದ್ದೀರಿ ಅಣ್ಣಯ್ಯ❤❤❤❤❤

  • @pakaigur4316
    @pakaigur4316 Год назад +2

    Jodi superrrrrrrrr❤

  • @mallikarjunmallu401
    @mallikarjunmallu401 Год назад +1

    ಡೈಲಾಗ್ 💥 ಅಣ್ಣಾ 👍🤗

  • @Shantamalla-zc4mi
    @Shantamalla-zc4mi Год назад +24

    ಅಣ್ಣ. ಈ. ಕತೆ ತುಂಬಾ ಇಸ್ಟ ಆಯಿತು. ನಮ್ಮ ಉತ್ತರ ಕರ್ನಾಟಕ. ಸಿನಿಮಾ. ರಂಡಿಮಗನ. ತುಂಬಾ ಇಸ್ಟ. ಆಯಿತು. ಅಣ್ಣ. ❤❤❤💥💥

  • @SayeedMujavar-eg2xi
    @SayeedMujavar-eg2xi Год назад +2

    Fast like nande anna

  • @govinddevakar9141
    @govinddevakar9141 Год назад +1

    Supar ningaraja plma❤❤❤

  • @AnasuBharamappanavar-od8no
    @AnasuBharamappanavar-od8no Год назад +1

    Super❤❤brother

  • @manju_badiger_2
    @manju_badiger_2 Год назад +2

    Super Ningraj Anna, nivu maduva odondu short films kooda olleya artha koduttave 👍👍👍👍👍👍👍🥰👌👌👌🙏🙏🙏 Thank you

  • @Baradol_sir707
    @Baradol_sir707 Год назад +5

    Superb sir outstanding performance sir ❤❤❤ hat's off to you 🎉🎉