ಈ ಚಿತ್ರ ನೋಡಿ ನನಗೆ ತುಂಬಾ ಹೃದಯಕ್ಕೆ ತಲುಪಿತು. ಕಥೆ ಮತ್ತು ನಟನೆಯ ಇಷ್ಟೊಂದು ಶಕ್ತಿ ಇದ್ದು, ಪ್ರತಿಯೊಬ್ಬ ಪಾತ್ರವೂ ಅಸಾಧಾರಣವಾಗಿ ಮೂಡಿತ್ತೆ. ಭೂಮಿಕಾ, ನಿನ್ನ ತಾಯಿ ಪಾತ್ರ ಏಕಕಾಲದಲ್ಲಿ ಹೃದಯವನ್ನು ಮುಟ್ಟುತ್ತೆ, ಮನಸ್ಸಿಗೆ ತಲುಪುತ್ತದೆ. ನಿನ್ನ ನಟನೆ ಯಾರು ನೋಡಿದರೂ ಕಣ್ಣಿಗೆ ನೀರು ಬಂದೇ ಬರುವುದು. ಇದು ನಿನ್ನ ಉತ್ತಮ ಪ್ರತಿಭೆ ಮತ್ತು ಸೇವೆ; ಇಂತಹ ನಾಯಕತ್ವವನ್ನು ಮತ್ತಷ್ಟು ಹೆಚ್ಚಿನ ಅವಕಾಶಗಳಲ್ಲಿ ಕಾಣಬೇಕಾಗಿದೆ. ನಿಮ್ಮ ಸಾಧನೆಯ ಪ್ರತಿಯೊಂದು ಕ್ಷಣವೂ ಸ್ಫೂರ್ತಿಯಾಗಿದೆ 👏👏
ಅದ್ಭುತವಾದ ಕಥೆ ಅದ್ಭುತವಾದ ನಟನೆ ಒಂದೊಂದು ಪಾತ್ರ ಕರಳು ಹಿಂಡುವ ದೃಶ್ಯ. ಕಣ್ಣಲ್ಲಿ ನೀರು ತರಿಸುತ್ತೆನಿಮ್ಮ ಸಿನಿ ಬದುಕಿನ ಪಯಣ ಮುಂದುವರಿಯಲಿ ನಿಮ್ಮೆಲ್ಲರಿಗೂ ದೇವರು ಜಾಸ್ತಿ ಒಳ್ಳೆಯದು ಮಾಡಲಿ👑🙏🙏
ಅವ್ವ ಎನ್ನುವ ಪಾಠ ವನ್ನು ನಾನು 9ನೆ ತರಗತಿ ಯಲ್ಲಿ ಓದಿದ್ದೆವು ಅದನ್ನು ಅದ್ಭುತವಾಗಿ ಮನಮುಟ್ಟುವಂತೆ ಚಿತ್ರಿಸಿದ್ದರಿ ಧನ್ಯವಾದಗಳು ನಿಮ್ಮ ತಂಡಕ್ಕೆ Nothing is more valuable than mother love
ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ ತಾಯಿಯಷ್ಟು ಕರುಣಾಮಯಿ ಜಗತ್ತಿನಲ್ಲಿ ಯಾರುಇಲ್ಲ. ಒಂದು ಉತ್ತಮ ಚಿತ್ರ ಬ್ರದರ್ ನಿಮ್ಮಲ್ಲಿ ಅದ್ಭುತ ಪ್ರತಿಭೆ ಇದೆ ಅದನ್ನ ಸ್ಪಷ್ಟಪಡಿಸಿದಿರಿ ದೇವರು ಒಳ್ಳೆದು ಮಾಡಲಿ❤
ಅದ್ಬುತ ಮನ ಮುಟ್ಟುವಂತೆ ಅಭಿನಯ ,,,ಮನಸ್ಸು ತುಂಬಾ ನೋವು ಆಯಿತು,,ನಿಮ್ಮ ಕಲೆಯ ಜೀವನ ಪಯಣ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ,,, ನಿಮ್ಮ ತಂಡಕ್ಕೆ ಶುಭವಾಗಲಿ,,,,
"She had put her heart into bringing the story to life for the viewers. The cinematography is beautiful with the best angles, and I especially loved the Background music. Overall, all actors have done a good Job..... Wooo it's just the best!".
ಯಾಪ್ಪಾ ಬೂಮಿಕ ಅವ್ರು ಬಹಳ ಒಳ್ಳೆ ಕಲಾವಿದೆ ಸಖತಾಗಿ ಆಕ್ಟಿಂಗ್ ಮಾಡತಾರೆ ಅವರಿಗೆ ನಾನು ಒಬ್ಬ ಅಭಿಮಾನಿ ಬೂಮಿಕ mam... ಹಾ ಕನ್ನಡಾಂಬೆ ತಾಯಿ ಒಳ್ಳೇದು ಮಾಡ್ಲಿ ಫಿಲಂ ಇಂಡಸ್ಟ್ರಿ ಲಿ ಕೂಡ ಒಳ್ಳೆ ಪಾತ್ರ ಸಿಗಲಿ... 🙏🏻🙏🏻 ಆಮೇಲೆ ಶಾರ್ಟ್ ಫಿಲಂ ಅಲ್ಲಿ ಒಳ್ಳೆ ಸಂದೇಶ ಕೊಟ್ಟಿದಾರೆ... 🙏🏻🙏🏻🙏🏻
ತುಂಬಾ ಚೆನ್ನಾಗಿ ಇದೆ. ಯಲ್ಲಾ ತಾಯಂದಿರಗು ಕಣ್ಣಲಿ ನೀರು ಬರುವಂತಹ ಸನ್ನಿವೇಶ 😢😢ಭೂಮಿಕಾ ಅಕ್ಜ ನಿಮ್ ಆಕ್ಟಿಟಿಂಗ್ ಸೂಪರ್ 👌👌. 🙏🙏. ಹೆಣ್ಣು ಒಬ್ಬಂಟಿ ಆಗಿ ಬದುಕುದು ತುಂಬಾ ಕಷ್ಟ 😢😢..
ಸಮಾಜಕ್ಕೆ ಒಂದು ಒಳ್ಳೆ ಸಂದೇಶ ಕೊಟ್ಟಿದ್ದೀರಾ ಯಾವುದೇ ಪಾತ್ರಮಾಡ್ಲಿ ಅದನ್ನ ಅನುಭವಿಸಿ ಮಾಡ್ತೀರಲ್ಲ ಅದೇ ನಿಜವಾದ ಯಶಸ್ಸು ಈ ಪಾತ್ರ ಮಾಡಲು ತುಂಬಾ ಕಷ್ಟ ಆದ್ರೂ ಟ್ರೈ ಮಾಡಿದಿರಾ ಚೆನ್ನಾಗಿದೆ ಒಳ್ಳೇದಾಗ್ಲಿ ಆ ಭಗವಂತನ ಆಶೀರ್ವಾದ ನಿಮ್ಮ ಮೇಲೆ ಸದಾ ಕರುಣಿಸಲಿ ಎಂದು ಹಾರೈಸುತ್ತೇನೆ🎉🎉🎉🎉
ತುಂಬಾನೇ ಕಣ್ಣೀರಿನ ಕಥೆ ಚೆನ್ನಾಗಿದೆ ಸರ್. ವಿಡಿಯೋ ನಾ ಎಂದೂ . ಕಂಡರಿಯದ ಒಳ್ಳೆಯ ಮೂವಿ. ಭೂಮಿಕಾ ಸಿಸ್ಟರ್ ತುಂಬಾನೇ ಚೆನ್ನಾಗಿ. ಅಭಿನಯ. ಪಾತ್ರಕ್ಕೆ ಮೀರಿ ಮಾಡಿದ್ದಾರೆ. ಅವರಿಗೆ ನನ್ನ ಧನ್ಯವಾದಗಳು. ಮತ್ತು ನಿಮ್ಮ ಈ ಚಿತ್ರಕ್ಕೆ ಸಹಕರಿಸಿದ. ಎಲ್ಲಾ ತಂಡದವರಿಗೂ. ಸಾಷ್ಟಾಂಗ ಪ್ರಣಾಮಗಳು. ಹೀಗೆ ಇನ್ನೂ. ಹೆಚ್ಚು ವಿಡಿಯೋಗಳನ್ನು ಮಾಡಿ. ಒಳ್ಳೆಯದಾಗಲಿ ಶುಭವಾಗಲಿ ಸರ್ 👌👏🙌
My Salute to this short movie, You guys made me cry. Real Natural acting especially Bhumika you killed by your innocent acting. Background Music NO WORDS TO EXPRESS
ಯಪ್ಪೋ ಈ ಕಥೆ ನಾ ನೋಡಿದ್ರೆ ಯಾರ್ಗಾದ್ರು ನು ಕಾಡೋ ಪ್ರಶ್ನೆ ಮೂಡೆಮುಡತ್ತೆ..... ಕಣ್ಣಲ್ಲಿ ನೀರ್ ತರಸಬಿಟ್ರಿ 🙏🏻🙏🏻ನಟನೆ ಮಾಡಿರೋರಿಗೆ ಎಡಿಟರ್ ಅವರಿಗೆ ತುಂಬುಹೃದಯದ ಧನ್ಯವಾದಗಳು ❤️🙏🏻🙏🏻
Heartly hat's off to whole team of this wonderful short movie, direction/music/art/ camera every one must be appreciated 👏👏 ಏನ್ ನಟನೆ ಮಾಡಿಯೇ ನಮ್ಮವ್ವ ನೀನು 🙏 30 ನಿಮಿಷದ ಈ ಪುಟ್ಟ ಮೂವಿ ನೋಡುವಾಗ ಹೆಚ್ಚು ಕಮ್ಮಿ ೧೦ ನಿಮಿಷ ಆದ್ರು ನೋಡುಗರ ಕಣ್ಣಲ್ಲಿ ನೀರು ತರ್ಸಿದಿ ನೋಡವಾ ಅಕ್ಕ 🙏 ಅಧ್ಬುತ ನಟನೆ. ಎಲ್ಲವೂ ಒಂದು ಸಂದೇಶಭರಿತವಾಗಿತ್ತು ಆದರೆ ಒಂದು ಸನ್ನಿವೇಶ ಮಾತ್ರ ನನಗೆ ವ್ಯಯಕ್ತಿಕವಾಗಿ ಅನಿಸಿದ್ದು "ಒಂದು ಹೆಣ್ಣಿಗೆ ಕಷ್ಟ ಅಂತ ಬಂದಾಗ, ಅದರಲ್ಲೂ ಹಣದ ಕಷ್ಟ ಅಂತ ಬಂದಾಗ ಆ ಹೆಣ್ಣು ಮೈ ಮಾರಿಕೊಂಡೇ ಹಣದ ಮುಖ ನೋಡಬೇಕು ಎನ್ನುವ ಚಿಕ್ಕ ಸನ್ನಿವೇಶ ನನಗೆ ಯಾಕೋ ಸ್ವಲ್ಪ ಸಂಕುಚಿಕ ಅನಿಸಿತು ಹಾಗೂ ಅರಿಗಿಸಿಕೊಳ್ಳಲಾಗದ ವಿಷಯ ಕೂಡ ಹೌದು😢" ಯಾಕೇ ಹೆಣ್ಣು ಅಂದ್ರೆ ಬರೀ ಕಾಮ ಮಾತ್ರ ಕಾಣಿಸ್ಬೇಕಾ? ಹೆಣ್ಣಿ ಕಷ್ಕಕ್ಕೆ ಸ್ಪಂದಿಸಲು ಕಾಮದ ಕಣ್ಣುಗಳೇ ಬೇಕಾ? ಅಣ್ಣ, ತಮ್ಮ,ಅಪ್ಪನ ಕಣ್ಣುಗಳಿಂದಾನೂ ಕೂಡಾ ಆ ಹೆಣ್ಣನ್ನು ನೋಡಿ ಕಷ್ಟ ಅರ್ಥ ಮಾಡಿಕೊಂಡು ಅವಳಿಗೆ ಸಹಾಯ ಮಾಡಬಹುದಲ್ಲವೇ!!?? 😊😢
ಧನ್ಯೋಸ್ಮಿ ಭೂಮಿಕಾ ಅಕ್ಕಾ, ಹೀಗೆ ನಿಮ್ಮ ಸಿನಿ ಬದುಕಿನ ಪಯಣ ಮುಂದುವರೆಯಲಿ, ದೇವರು ಜಾಸ್ತಿ ಒಳ್ಳೇದ್ ಮಾಡ್ಲಿ...🙏
🎉
ಈ ಚಿತ್ರ ನೋಡಿ ನನಗೆ ತುಂಬಾ ಹೃದಯಕ್ಕೆ ತಲುಪಿತು. ಕಥೆ ಮತ್ತು ನಟನೆಯ ಇಷ್ಟೊಂದು ಶಕ್ತಿ ಇದ್ದು, ಪ್ರತಿಯೊಬ್ಬ ಪಾತ್ರವೂ ಅಸಾಧಾರಣವಾಗಿ ಮೂಡಿತ್ತೆ. ಭೂಮಿಕಾ, ನಿನ್ನ ತಾಯಿ ಪಾತ್ರ ಏಕಕಾಲದಲ್ಲಿ ಹೃದಯವನ್ನು ಮುಟ್ಟುತ್ತೆ, ಮನಸ್ಸಿಗೆ ತಲುಪುತ್ತದೆ. ನಿನ್ನ ನಟನೆ ಯಾರು ನೋಡಿದರೂ ಕಣ್ಣಿಗೆ ನೀರು ಬಂದೇ ಬರುವುದು. ಇದು ನಿನ್ನ ಉತ್ತಮ ಪ್ರತಿಭೆ ಮತ್ತು ಸೇವೆ; ಇಂತಹ ನಾಯಕತ್ವವನ್ನು ಮತ್ತಷ್ಟು ಹೆಚ್ಚಿನ ಅವಕಾಶಗಳಲ್ಲಿ ಕಾಣಬೇಕಾಗಿದೆ. ನಿಮ್ಮ ಸಾಧನೆಯ ಪ್ರತಿಯೊಂದು ಕ್ಷಣವೂ ಸ್ಫೂರ್ತಿಯಾಗಿದೆ 👏👏
Good team work
ಹೆಣ್ಣಿನ ಜೀವನದಲ್ಲಿ ಗಂಡು ಆಸರೆಯಾಗದೆ ಇದ್ದಾಗ, ಪಡುವ ನೋವುಗಳು ನೂರೆಂಟು ಅನ್ನುದಕ್ಕೆ ಈ ಒಂದು ದೃಶ್ಯ ಸಾಕು.... 🙏🙏
Nice singing soumy
ನಿಜ ಸರ್ 😢
ಅದ್ಭುತವಾದ ಕಥೆ ಅದ್ಭುತವಾದ ನಟನೆ ಒಂದೊಂದು ಪಾತ್ರ ಕರಳು ಹಿಂಡುವ ದೃಶ್ಯ. ಕಣ್ಣಲ್ಲಿ ನೀರು ತರಿಸುತ್ತೆನಿಮ್ಮ ಸಿನಿ ಬದುಕಿನ ಪಯಣ ಮುಂದುವರಿಯಲಿ ನಿಮ್ಮೆಲ್ಲರಿಗೂ ದೇವರು ಜಾಸ್ತಿ ಒಳ್ಳೆಯದು ಮಾಡಲಿ👑🙏🙏
ಅಣ್ಣಾ ಮ್ಯೂಸಿಕ್ ಮಾತ್ರ 🔥🔥🔥👌👌.... ಎಲ್ಲರೂ acting ಮಸ್ತ 🔥🔥👌👌👌💕
ಸೂಪರ್ movie nodi ಕಣ್ಣಲ್ಲಿ ನೀರು ಬಂತು😢😢 back round music ಅಂತೂ 🔥🔥🔥 ಸೂಪರ್ act Bhoomi akka😊❤
ನೋಡಿ ಕರುಳು ಕಿತ್ತು ಬರುವ ಹಾಗೆ ಆಯ್ತು, 😢😢😢😢😢ನೋಡಿ ಅಳು ಬಂತು,ಭೂಮಿ ಅಕ್ಕ ನಿಮ್ಮ ತಾಯಿ acting superb
ಭೂಮಿ ಅಕ್ಕಾ ನಿಮ ನಟನೆಗೆ ನನ್ನದೊಂದು ಕೊಟ್ಟಿ 🙏 ಈ ಸಮಾಜಕ್ಕೆ ಒಳ್ಳೆಯ ಸಂದೇಶ all ಟೀಮ್ ಗೆ ನನ್ನ 🙏🙏🙏
ಅವ್ವ ಎನ್ನುವ ಪಾಠ ವನ್ನು ನಾನು 9ನೆ ತರಗತಿ ಯಲ್ಲಿ ಓದಿದ್ದೆವು ಅದನ್ನು ಅದ್ಭುತವಾಗಿ ಮನಮುಟ್ಟುವಂತೆ ಚಿತ್ರಿಸಿದ್ದರಿ ಧನ್ಯವಾದಗಳು ನಿಮ್ಮ ತಂಡಕ್ಕೆ Nothing is more valuable than mother love
ಕಣ್ಣಲ್ಲಿ ನೀರು ತರಿಸಿಬಿಟ್ರಿ 😢😢
ಯಾರಿಗೂ ಈ ಸ್ಥಿತಿ ಬ್ಯಾಡಪಾ ದೇವ್ರೇ🥹🥹🥹
Film ಮಾತ್ರಾ 1ನಂ Music & Singing ಕೂಡಾ 🔥
ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ
ತಾಯಿಯಷ್ಟು ಕರುಣಾಮಯಿ ಜಗತ್ತಿನಲ್ಲಿ ಯಾರುಇಲ್ಲ. ಒಂದು ಉತ್ತಮ ಚಿತ್ರ ಬ್ರದರ್
ನಿಮ್ಮಲ್ಲಿ ಅದ್ಭುತ ಪ್ರತಿಭೆ ಇದೆ ಅದನ್ನ ಸ್ಪಷ್ಟಪಡಿಸಿದಿರಿ ದೇವರು ಒಳ್ಳೆದು ಮಾಡಲಿ❤
ಸೂಪರ್ sister. ಒಳ್ಳೆಯ ನಟನೆ ಆ ದೇವರು ನಿಮ್ಮ ತಂಡಕ್ಕೆ ಇನ್ನೂ ಇಂಥ ಫಿಲಂ ಮಾಡಲು ಶಕ್ತಿ ಕೊಡಲಿ ಅಕ್ಕ ಕಣ್ಣಲ್ಲಿ ನೀರು ಬರುತ್ತೆ.ಒಳ್ಳೆಯದಾಗಲಿ.
ತುಂಬಾ ಚೆನ್ನಾಗಿದೆ ಮೂವಿ ಬಹಳ ಅರ್ಥಗರ್ಭಿತ ಮೂವಿ ಮತ್ತು ಒಳ್ಳೆ ಮೆಸೇಜ್ ಕೂಡ ಈ ಮೂವಿಯಲ್ಲಿ ಭೂಮಿಕ ಮೇಡಂ ಅವರ ಅದ್ಭುತವಾದ ನಟನೆ 🙏
ಒಂದು ಕ್ಷಣ ಈ ಮೂವಿ ನೋಡಿ ಕಣ್ಣಲ್ಲಿ ನೀರು ಬಂತು😢😢.... ತುಂಬಾ ಚೆನ್ನಾಗಿದೆ ಸಿನಿಮಾ ❤❤
ಅದ್ಬುತ ಮನ ಮುಟ್ಟುವಂತೆ ಅಭಿನಯ ,,,ಮನಸ್ಸು ತುಂಬಾ ನೋವು ಆಯಿತು,,ನಿಮ್ಮ ಕಲೆಯ ಜೀವನ ಪಯಣ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ,,, ನಿಮ್ಮ ತಂಡಕ್ಕೆ ಶುಭವಾಗಲಿ,,,,
ನಿಮ್ಮ ಮೂವಿ ಸೂಪರ್ ಆಗಿದೆ ಸರ ನೀವು ಹಾಗೂ ಭೂಮಿಕಾ ಸೂಪರ್
ಅದ್ಭುತವಾಗಿ ಮೂಡಿ ಬಂದಿದೆ ಈ ಚಿತ್ರ .ಎಲ್ಲರಿಗ್ಗು ಒಳ್ಳೆಯದಾಗಲಿ.❤
ಸಮಾಜಕ್ಕೆ ಉತ್ತಮ ಒಂದು ಒಳ್ಳೆಯ ಸಂದೇಶ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು
Superb.... Short Movie ಭೂಮಿಕಾ ಅವರೇ ನಿಮ್ಮ ಅಭಿನಯ ಅದ್ಭುತ ಅನನ್ಯ . ಪ್ರತಿಯೊಬ್ಬರ ಸಮಸ್ಸೆಗೂ ಸಮಾಜ ಕೈ ಜೋಡಿಸಬೇಕು. ಇಲ್ಲವಾದರೆ ಇಂತಹ ಅನಾಹುತಗಳು ನಡೀತಾನೇ ಇರ್ತವೆ.
"She had put her heart into bringing the story to life for the viewers. The cinematography is beautiful with the best angles, and I especially loved the Background music. Overall, all actors have done a good Job..... Wooo it's just the best!".
ಇಬ್ಬರ ಅಭಿನಯ ತುಂಬಾ ಚನ್ನಾಗಿ ದೆ Heart touching story 🙏🏻🙏🏻
ಯಾವ ಹೆಣ್ಣು ಕಾರಣವಿಲ್ಲದೆ ತನ್ನ ಹೆಣ್ಣುತನವನ್ನ ಮತ್ತೊಬ್ಬರಿಗೆ ಅರ್ಪಿಸಲ್ಲ ಅನ್ನೋ ಸಂದೇಶ ಸ್ಪಷ್ಟವಾಗಿದೆ ಭೂಮಿಕಾ ನಿಮ್ಮ ನಟನೆ ಸೂಪರ್ 👌ಒಳ್ಳೆದಾಗಲಿ ನಿಮಗೆ 👍
ಬಾಳ ಚೆಂದ ಮಾಡಿ ನಮ್ಮವ್ವ...!!!
ಕೋಟಿ ನಮನಗಳು 🙏🏻🙏🏻🙏🏻🙏🏻
ಸೂಪರಾಗಿದೆ ಮೂವಿ. ಬಹಳ ದುಃಖ 😢
ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ಅಮೀತ sir 👍😊
ಬಹಳ ಒಳ್ಳೆಯ ಸಂದೇಶ.
❤. ಲವ್ ಯು all.......
😢😢 ಕಣ್ಣಲ್ಲಿ ನೀರ್ ತುಂಬಿ ಬರ್ತಾ ಇದೆ
ತುಂಬಾ ಚೆನ್ನಾಗಿ ಅಭಿನಯ ಮಾಡಿದ್ದೀರಿ
ನನಗೆ ಸಂಗೀತ ನಿರ್ದೇಶನ ಇಷ್ಟ ಆಯಿತು ಯಾವದೇ ಹಿಟ್ ಸಿನಿಮಾಗೆ ಕಮ್ಮಿ ಇಲ್ಲಾ 🥰👌
ನಿಜ ಈ ಮೂವಿ ನೋಡಿ ಬಿಕ್ಕಿ ಬಿಕ್ಕಿ ಹತ್ತಿದ್ದೇನೆ ತುಂಬಾ ಅದ್ಭುತವಾಗಿದೆ ಒಳ್ಳೆಯ ಸಂದೇಶ❤
ಯಾಪ್ಪಾ ಬೂಮಿಕ ಅವ್ರು ಬಹಳ ಒಳ್ಳೆ ಕಲಾವಿದೆ ಸಖತಾಗಿ ಆಕ್ಟಿಂಗ್ ಮಾಡತಾರೆ ಅವರಿಗೆ ನಾನು ಒಬ್ಬ ಅಭಿಮಾನಿ ಬೂಮಿಕ mam... ಹಾ ಕನ್ನಡಾಂಬೆ ತಾಯಿ ಒಳ್ಳೇದು ಮಾಡ್ಲಿ ಫಿಲಂ ಇಂಡಸ್ಟ್ರಿ ಲಿ ಕೂಡ ಒಳ್ಳೆ ಪಾತ್ರ ಸಿಗಲಿ... 🙏🏻🙏🏻 ಆಮೇಲೆ ಶಾರ್ಟ್ ಫಿಲಂ ಅಲ್ಲಿ ಒಳ್ಳೆ ಸಂದೇಶ ಕೊಟ್ಟಿದಾರೆ... 🙏🏻🙏🏻🙏🏻
ಸೂಪರ್ ಅಕ್ಕಾ ನಿಜ್ವಾಗ್ಲೂ ಈ ಫಿಲಂ ಮನಸಿಗೆ ಬಹಳ ನೋವು ತಂದಿದೆ ಧನ್ಯವಾದಗಳು ನಿಮ್ಮ ಎಲ್ಲಾ ಟೀಮ್ ಸದ್ಯಸರಿಗೆ 🙏🙏
ಭೂಮಿಕ ಅವರೇ ನಿಮ್ಮ ನಟನೆ ಅದ್ಭುತವಾಗಿದೆ ನಿಮ್ಮ ಈ ಕಲಾ ಸೇವೆ ನಿರಂತರವಾಗಿ ಸದಾ ಇದೇ ತರ ಸಾಗಲಿ
ಯಪ್ಪಾ ಎಂಥ ಮೂವಿ ಮಾರಾಯ 🙏🙏🙏♥️♥️♥️ ಅಕ್ಕ ಸೂಪರ್ ಆಕ್ಟಿಂಗ್
ಭೂಮಿಕಾ ಅಕ್ಕಾ ಒಂದು ಕ್ಷಣ ಕಣ್ಣಲ್ಲಿ ನೀರು ಬಂತು ತುಂಬಾ ಚೆನ್ನಾಗಿ ಮಾಡಿದ್ದೀರಿ ತಾಯಿ ಪಾತ್ರ 😢🙏🏻🙏🏻❤
ತುಂಬಾ ಚೆನ್ನಾಗಿ ಇದೆ. ಯಲ್ಲಾ ತಾಯಂದಿರಗು ಕಣ್ಣಲಿ ನೀರು ಬರುವಂತಹ ಸನ್ನಿವೇಶ 😢😢ಭೂಮಿಕಾ ಅಕ್ಜ ನಿಮ್ ಆಕ್ಟಿಟಿಂಗ್ ಸೂಪರ್ 👌👌. 🙏🙏. ಹೆಣ್ಣು ಒಬ್ಬಂಟಿ ಆಗಿ ಬದುಕುದು ತುಂಬಾ ಕಷ್ಟ 😢😢..
ಅದ್ಬುತ ಕಥೆ ಮತ್ತು ಭೂಮಿಕಾ ಅವರ ನಟನೆ ಬಗ್ಗೆ ದುಸರ ಮಾತೆ ಇಲ್ಲಾ.. ಮನ ಕಲಕುವ ಕಥೆ. ಓಲೆದಾಗಲಿ 🙏🙏
ಅದ್ಭುತ ಮೇಡಂ ಒಂದು ಕ್ಷಣ ಕಣ್ಣಂಚಲ್ಲಿ ನೀರು ಬಂದು ಬಿಡ್ತು suuuuuuuuuuuper
ಸೂಪರ್ ಹಿಟ್ ತಾಯಿಯ ಒಂದು ನೋವನ್ನು ಅರ್ಥ ಮಾಡಿ ತೋರಿಸಿದ್ದ
ತುಂಬಾ ಇಷ್ಟವಾಯಿತು ಇನ್ನಷ್ಟು ಸಂದೇಶಗಳನ್ನು ತಿಳಿಸಿ ಕೊಡಿ
ನಮ್ಮ ಈ ಜನಕ್ಕೆ❤
ಸೂಪರ್ ಕಥೆ ಸಾರ್ 🙏
ಚಿತ್ರಕಥೆ ನಿರ್ದೇಶನ ಸಂಭಾಷಣೆ ನಿರ್ಮಾಪಕ.
ಪ್ರತಿಯೊಂದರಲ್ಲಿ ತಾಯಿಯ ನರಕ
🧑🍼ಅವ್ವ ಸೂಪರ್ ನಿಮ್ಮ ಆಕ್ಟಿಂಗ್ 🙏
ಎಲ್ಲರಿಗೂ ಧನ್ಯವಾದಗಳು.🙏🙏👌👍🤝
ಭೂಮಿಕ ನಿಮ್ಮ ನಟನೆ ಅದ್ಭುತವಾಗಿದೆ ಕಣ್ಣೀರು ತುಂಬಿ ಬಂತು. 🙏🙏🙏
ಚನ್ನಾಗಿದೆ ಮೂವಿ 🙏🙏
ಬ್ಯಾಗ್ರೌಂಡ್ ಮ್ಯೂಸಿಕ್ ತುಂಬಾ ಚೆನ್ನಾಗಿದೆ
ಭೂಮಿಕಾ ಅಕ್ಕ ನೀವೆಲ್ಲ ಫಿಲಂ ಇಂಡಸ್ಟ್ರಿಗೆಭೂಮಿಕಾ ಅಕ್ಕ ನೀವೆಲ್ಲ ಫಿಲಂ ಇಂಡಸ್ಟ್ರಿಗೆ ಬರಬೇಕು ನಮ್ ಕನ್ನಡ ಚಿತ್ರರಂಗ ಹೀಗೆ ಬರೀಬೇಕು
ಸಮಾಜಕ್ಕೆ ಒಂದು ಒಳ್ಳೆ ಸಂದೇಶ ಕೊಟ್ಟಿದ್ದೀರಾ
ಯಾವುದೇ ಪಾತ್ರಮಾಡ್ಲಿ ಅದನ್ನ ಅನುಭವಿಸಿ ಮಾಡ್ತೀರಲ್ಲ ಅದೇ ನಿಜವಾದ ಯಶಸ್ಸು ಈ ಪಾತ್ರ ಮಾಡಲು ತುಂಬಾ ಕಷ್ಟ ಆದ್ರೂ ಟ್ರೈ ಮಾಡಿದಿರಾ ಚೆನ್ನಾಗಿದೆ ಒಳ್ಳೇದಾಗ್ಲಿ ಆ ಭಗವಂತನ ಆಶೀರ್ವಾದ ನಿಮ್ಮ ಮೇಲೆ ಸದಾ ಕರುಣಿಸಲಿ ಎಂದು ಹಾರೈಸುತ್ತೇನೆ🎉🎉🎉🎉
ಈ ತರಹದ ಸಿನಿಮಾಗಳು ದೊಡ್ಡ ಪರದೆಗೆ ಬರಬೇಕು ಆವಾಗ್ಲೇ ಜನ ಸಿನಿಮಾ ಮಂದಿರಕ್ಕೆ ಬರೋದು 🙏
ತುಂಬಾ ಚೆನ್ನಾಗಿದೆ, ಬಡವರ ಕಷ್ಟಗಳನ್ನು ಅರಿತು ತುಂಬ ಚನ್ನಾಗಿ ಮಾಡಿದ್ದಾರೆ Music ಅಂತೂ ಸೂಪರ್
ಎಲ್ಲೂರು ಪಾತ್ರೆಕ್ಕೆ ಜೀವ ತುಂಬಿದಿರಾ ,ನಟನೆ ಸಂಗೀತ ಅದ್ಭುತ
ತುಂಬಾನೇ ಕಣ್ಣೀರಿನ ಕಥೆ ಚೆನ್ನಾಗಿದೆ ಸರ್. ವಿಡಿಯೋ ನಾ ಎಂದೂ . ಕಂಡರಿಯದ ಒಳ್ಳೆಯ ಮೂವಿ. ಭೂಮಿಕಾ ಸಿಸ್ಟರ್ ತುಂಬಾನೇ ಚೆನ್ನಾಗಿ. ಅಭಿನಯ. ಪಾತ್ರಕ್ಕೆ ಮೀರಿ ಮಾಡಿದ್ದಾರೆ. ಅವರಿಗೆ ನನ್ನ ಧನ್ಯವಾದಗಳು. ಮತ್ತು ನಿಮ್ಮ ಈ ಚಿತ್ರಕ್ಕೆ ಸಹಕರಿಸಿದ. ಎಲ್ಲಾ ತಂಡದವರಿಗೂ. ಸಾಷ್ಟಾಂಗ ಪ್ರಣಾಮಗಳು. ಹೀಗೆ ಇನ್ನೂ. ಹೆಚ್ಚು ವಿಡಿಯೋಗಳನ್ನು ಮಾಡಿ. ಒಳ್ಳೆಯದಾಗಲಿ ಶುಭವಾಗಲಿ ಸರ್ 👌👏🙌
supar ಭೂಮಿಕಾ ಅಕ್ಕ ನಿನ್ನ ಯಾಕ್ಟಿಂಗ ಅದ್ಭುತವಾಗಿ ಮಾಡಿದ್ದೀಯ ಧನ್ಯವಾದಗಳು .ಮತ್ತ ಮಂಜುನಾಥ್ ಸರ್ ಅಲಾಪ್ , ಬೆಂಕಿ ❤ ಸರ್ ನಿಮ್ ವೈಸ್ ವೆರಿ ವೆರಿ ನೈಸ್ .😂😂😂❤❤❤
😢😢😢😢nijavaglu tumba noova aytu bhoomi act supper duper 😢😢😢
Nodi thubba novu aythu... 🥺supar sis...
ಸೂಪರ್ ಅಣ್ಣಾವ್ರ ಅಭಿನಯ & ಭೂಮಿಕಾ 🙌❤️
This is pakka short film , ultimate content , congratulations❤
Heart touchable film good msg❤️
ಅದ್ಬುತ ಭೂಮಿಕಾ ಮೇಡಂ ಆಕ್ಟಿಂಗ್ 💐💐💐
My Salute to this short movie, You guys made me cry. Real Natural acting especially Bhumika you killed by your innocent acting. Background Music NO WORDS TO EXPRESS
ನಿಜವಾಗ್ಲೂ ನನಗೆ ತುಬಾ ದೂಕವಾಯಿತು ಬೋರ್ ಇ ಕಷ್ಟ ಯಾರಿಗೂ ಬಬ್ರಾದು 😢😢😢😢😢😭😭😭😭😭😭ಸೂಪರ್ ಅಣ್ಣ
ಚನ್ನಾಗಿದೆ ಕಣ್ಣಲ್ಲಿ ನೀರು ಬಂತು 😭
Excellent act dear heart touching story.....
ಪ್ರಪಂಚದ ಅತ್ಯಂತ ದೊಡ್ಡ ದೇವರು ತಾಯಿ ❤🙏
ಕಥಾ ನಿರೂಪಣೆ ಭೂಮಿಕಾಳ ಅಭಿನಯ ಅತ್ಯದ್ಭುತ
One of the best film in bumika akka👍💯
❤ಸೂಪರ್ ಆಗಿ ಬಂದಿದೆ ಅಮಿತ್ ಅಣ್ಣ❤👌👌👌👌👍
ಸೂಪರ್ ಮಂಜುನಾಥ್ ಗುರುಜಿ 🎻🎻
ಆಕ್ಟಿಂಗ್ ಸೂಪರ್ ಸ್ಟೋರೀಸ್ ಸೂಪರ್ ಮ್ಯೂಸಿಕ್ ಸೂಪರ್
Really it's Heart touching ❤ movie 😢
ಯಪ್ಪೋ ಈ ಕಥೆ ನಾ ನೋಡಿದ್ರೆ ಯಾರ್ಗಾದ್ರು ನು ಕಾಡೋ ಪ್ರಶ್ನೆ ಮೂಡೆಮುಡತ್ತೆ..... ಕಣ್ಣಲ್ಲಿ ನೀರ್ ತರಸಬಿಟ್ರಿ 🙏🏻🙏🏻ನಟನೆ ಮಾಡಿರೋರಿಗೆ ಎಡಿಟರ್ ಅವರಿಗೆ ತುಂಬುಹೃದಯದ ಧನ್ಯವಾದಗಳು ❤️🙏🏻🙏🏻
ಒಂದು ಒಳ್ಳೆ ಚಿತ್ರ ಎಲ್ಲರೂ ತುಂಬಾ ಚೆನ್ನಾಗಿ ಮಾಡಿರಿ❤❤
Nodtidre yelu skip madake mansaglila ond ond part kooda 😢tumba chenagide nam Jana intaduke support madbeku nyc acting bhoomi akka
ವಾವ್ ಏನು ಚಿತ್ರ ಪಾ ಇದು fantastic
ತಂಬಾ ಚನ್ನಾಗಿ ಮೂಡಿಬಂದಿದೆ ಚಿತ್ರ .....ತುಂಬಾ ಸಂತಸವಾಯಿತು...
Super story kathe thumba channagide acting kuda thumba channagide and savitha Patil my dear bestie love u u all keep growing 👌 heart touching story
Nice crafting performance and direction, Music is excellent . All the best @bhoomi, Ameeth anna & Arun .
Thank you bro.. 🥰🔥
Fabulous 😍🙏🫶 concept and acting 🔥🔥
ಅಣ್ಣಾ ಕಣಲ್ಲಿ ನೀರು ಬಂತು ಅಣ್ಣಾ 🥹🌍🫶🏻🙏🏻
Heartly hat's off to whole team of this wonderful short movie, direction/music/art/ camera every one must be appreciated 👏👏 ಏನ್ ನಟನೆ ಮಾಡಿಯೇ ನಮ್ಮವ್ವ ನೀನು 🙏 30 ನಿಮಿಷದ ಈ ಪುಟ್ಟ ಮೂವಿ ನೋಡುವಾಗ ಹೆಚ್ಚು ಕಮ್ಮಿ ೧೦ ನಿಮಿಷ ಆದ್ರು ನೋಡುಗರ ಕಣ್ಣಲ್ಲಿ ನೀರು ತರ್ಸಿದಿ ನೋಡವಾ ಅಕ್ಕ 🙏 ಅಧ್ಬುತ ನಟನೆ. ಎಲ್ಲವೂ ಒಂದು ಸಂದೇಶಭರಿತವಾಗಿತ್ತು ಆದರೆ ಒಂದು ಸನ್ನಿವೇಶ ಮಾತ್ರ ನನಗೆ ವ್ಯಯಕ್ತಿಕವಾಗಿ ಅನಿಸಿದ್ದು "ಒಂದು ಹೆಣ್ಣಿಗೆ ಕಷ್ಟ ಅಂತ ಬಂದಾಗ, ಅದರಲ್ಲೂ ಹಣದ ಕಷ್ಟ ಅಂತ ಬಂದಾಗ ಆ ಹೆಣ್ಣು ಮೈ ಮಾರಿಕೊಂಡೇ ಹಣದ ಮುಖ ನೋಡಬೇಕು ಎನ್ನುವ ಚಿಕ್ಕ ಸನ್ನಿವೇಶ ನನಗೆ ಯಾಕೋ ಸ್ವಲ್ಪ ಸಂಕುಚಿಕ ಅನಿಸಿತು ಹಾಗೂ ಅರಿಗಿಸಿಕೊಳ್ಳಲಾಗದ ವಿಷಯ ಕೂಡ ಹೌದು😢"
ಯಾಕೇ ಹೆಣ್ಣು ಅಂದ್ರೆ ಬರೀ ಕಾಮ ಮಾತ್ರ ಕಾಣಿಸ್ಬೇಕಾ? ಹೆಣ್ಣಿ ಕಷ್ಕಕ್ಕೆ ಸ್ಪಂದಿಸಲು ಕಾಮದ ಕಣ್ಣುಗಳೇ ಬೇಕಾ? ಅಣ್ಣ, ತಮ್ಮ,ಅಪ್ಪನ ಕಣ್ಣುಗಳಿಂದಾನೂ ಕೂಡಾ ಆ ಹೆಣ್ಣನ್ನು ನೋಡಿ ಕಷ್ಟ ಅರ್ಥ ಮಾಡಿಕೊಂಡು ಅವಳಿಗೆ ಸಹಾಯ ಮಾಡಬಹುದಲ್ಲವೇ!!?? 😊😢
Thank you sou much bro.. 🙏🥰
ಸೂಪರ್ ಅಣ್ಣಾವ್ರ ಮೂವೀ 🙌❤️
ಮೂವಿ ಬಗ್ಗೆ ಮಾತಾಡೋದಿಕ್ಕೆ ಪದಗಳನ್ನು ಹುಡುಕ ಬೇಕು ಅನಿಸುತ್ತಿದೆ. ❤ Nice movie and story 🎉 all the best
Thumbha chanagidhe story kanniru baruvantha story super story
ಭೂಮಿಕಾ ಅಕ್ಕ ಅದ್ಭುತವಾದ ಪ್ರತಿಭೆ ಕಣ್ಣಲ್ಲಿ ನೀರು ತರಿಸಿ ಬಿಟ್ರಿ ಅಕ್ಕ
ಸೂಪರ್ ಆಕ್ಟಿಂಗ್ ಅಕ್ಕ ♥️🙏
ಅದ್ಬುತ 🙏🙏🙏
Hats off to you guys ❤👏
Specially bhumika akka ur acting next level 👏👏
Very very super ಭೂಮಿತಾಯಿ
Bro 1st like nandu
Bhoomika avru hrudayakkiladru guru
Benki performance
Advesh u beauty 😻
ನಮ್ಮ ಭೂಮಿಕ ಇನ್ನೂ ಬಹಳ ದೊಡ್ಡ ನಟಿ ಹಾಗ್ತಾಳ... 🙏
Suuuper acting bhoomika madam,,,,,🎉❤
Bhumi sister nimm natane tumbha channagi mudi bandidee tayii 🙏🙏🙏
ತುಂಬಾ ಚೆನ್ನಾಗಿದೆ 😭😭
ತುಂಬಾ ಚೆನ್ನಾಗಿದೆ 😢
❤❤ Super bhumika iam emotional
ದುಡ್ಡಿನ ಬೆಲೆ ಹೆಣ್ಣಿನ ಬೆಲೆ ತೋರಿಸಿರುವ ಅದ್ಬುತ ಚಿತ್ರ 😊
Super Bhomikha sister
Super yeti ri bro and sister ❤🥰 movie
Sooo engaging .. loved it
ನಿಜ್ವಾಗ್ಲೂ ಅತ್ತಬಿಟ್ಟಿದೀನಿ ಗುರು 😢😢😢😢👏🏻
Bahal channagi madiddira. Manakulukauavantaha event
ಒಳ್ಳೆಯದಾಗಲಿ ಮೇಡಂ ❤ ನಿಮಗೆ, ಕಣ್ಣಂಚಲಿ ನೀರು ತುಂಬಿ ಬಂತು ನನಗೆ 😢
ಸೂಪರ್ ಮ್ಯೂಸಿಕ್ ಸೂಪರ್ story