ಗುಡ್ಡದ ಸಾಲಿ ಮಾಸ್ತರ್ | Uttara Karnataka Shortfilm | Horror Comedy | Ningaraj Singadi
HTML-код
- Опубликовано: 18 окт 2024
- Uttara Karnataka Short Film : Guddada Saali Mastar
Created by : Ningaraj Singadi & Team
Instagram : ...
Facebook : / ningarajsingadivideos
Cast :
Ningaraj Singadi
Madhumita
Chola Prashant
Thanks to :
Anand RA
Raghu Kadakol
Posters :
Megharaj SN
Dialogues :
Ameeth Shurpali
Music :
Raviteja ( RT Dhun ) Bagalkot
Camera :
Arun Basaragi
Team :
Ameeth Shurpali
Ajit Singadi
Umesh Jadhav
Adivesh Handigund
Praveen PK
Pundalik Sampal
#ningarajsingadi #uttarakarnataka #ningarajsingadivideo #kannadashortfilm #jawari #comedy #horrorstory #horrorstories #ningarajsingadimotivation #uttarakarnatakashortfilm
ನಮಸ್ಕಾರ ಎಲ್ಲರಿಗೂ.
ಭುವಿಯೊಳು ಆದಿ-ಅಂತ್ಯಗಳ ನಡುವಣ ದೂರ ಈ ಜೀವನ. ಹುಟ್ಟು- ಸಾವುಗಳು ಒಪ್ಪಿಕೊಳ್ಳಲಾಗದ ಸತ್ಯವಾದರೂ ಅವು ಕಾಲಾತೀತ. ಈ ನಾಲೆಯ ( Channel ) ಉದ್ದೇಶವಿಷ್ಟೇ ಇಲ್ಲಿ ಭಾವನೆಗಳ ಬಾಜಾರಿನೊಳು ಕಳೆದು ಹೋದವನ ಕಂಬನಿಯ ಉಧ್ಗಾರವಿದೆ. ಯಾಂತ್ರಿಕ ಬದುಕಿನಲ್ಲಿ ಚಿತ್ತವಿಲ್ಲದೇ ಸೇವೆಯೋ - ಜೀತವೋ ಎಂದು ದುಡಿಯುವವನಿಗೆ ಓರ್ವ ಗೆಳೆಯನ ಆಶಾದಾಯಕ ಮಾತುಗಳಿವೆ. ಭಾವಶರಧಿಯಲ್ಲಿ ಗಮ್ಯದ ಕಲ್ಪನೆಯಿಲ್ಲದೆ ಗುರಿಯ ಜಾಡನ್ನರಸಿ ಹೊರಟ ಅಲೆಮಾರಿಗೆ ಬೆನ್ತಟ್ಟುವ ಬೆಂಬಲದ ನುಡಿಗಳಿವೆ. ನಿಲ್ಲದ ವಾರ್ತಾಲಾಪಗಳ ನಡುವೆ ಸ್ಥಿತಪ್ರಜ್ಞತೆಯ ರಿಂಗಣವಿದೆ. ಏಕಾಂಗಿಯ ತೀರದ ರೋಧನೆಯ ನುಡಿಗಳ ತೊಳಲಾಟವಿದೆ. ನೆನಪಿನ ಕರಿಛಾಯೆಯಿಂದ ನಾಳೆಯೆಂಬ ಎರಡನೇ ಅವಕಾಶ ತೊರೆಯಬೇಡ ಎಂಬ ವಾಸ್ತವಿಕತೆಯ ಚಿಂತನೆಗಳಿವೆ. ಮಸಣದ ಹಾದಿಯುದ್ದಕ್ಕೂ ನಿನ್ನ ಗುಟ್ಟುಗಳ ಪಿಸುಗುಡುವ ಬಂಧುಗಳಿರುವರೆಂಬ ಸತ್ಯವಾದದ ವ್ಯಾಖ್ಯಾನತೆಯ ಪ್ರಯತ್ನವಿದೆ. ಪುಟ ತಿರುಗಿಸಲೇ ಬೇಕು ನೀನು ಮತ್ತೊಬ್ಬರ ಬಾಳಹೊತ್ತಿಗೆಯಲಿ ನಿನ್ನದೊಂದು ಬರೀ ಅಧ್ಯಾಯವೆಂದು ಹೇಳುವ ಹಂಬಲದ ಮಾತುಗಳಿವೆ. ಮಾನವೀಯತೆಯ ಮರೆಯಬೇಡಿ ಎಂಬ ಧೋರಣೆಯೊಂದಿಗೆ - ಸಂಸ್ಕೃತಿ - ಭಾಷೆ - ಪರಂಪರೆಯ ಬಗೆಗಿನ ಒಲವಿದೆ. ಎಡೆಯಲ್ಲಿ ಕೆಲವು ದೇಶಾಭಿಮಾನದ ಕಥೆಗಳನ್ನು ಹೇಳುವ ಶುಭ್ರಪ್ರಯತ್ನವಿದು.
We are using this media to bring the motivational videos - inspirational stories - culture and art promoting contents as well as beautiful messages of friendship - love - harmony - diversity and patriotism. Please support this channel by subscribing and don't miss our unique contents. Encourage us by giving a big thumbs up.
LIKE - SHARE - SUBSCRIBE
Click Here To Subscribe : Ningaraj Singadi
ಅಣ್ಣ ನಾನು ನಿಮಗೆ ಇದು 20ನೇ ಸಲ ಮೆಸೇಜ್ ಮಾಡುವುದು ನನ್ನತ್ರ ಒಂದು ಒಳ್ಳೆಯ ಕಥೆ ಇದೆ ಪ್ಲೀಸ್ ಕೇಳಿ ಅಣ್ಣ ದಯವಿಟ್ಟು
Hii bro
ಅವರೂ ಯಾರಿಗೂ ರಿಪ್ಲೈ ಮಾಡಲ್ಲ ಬೀಡು ಬ್ರದರ್..
ನಾನು ಒಂದ್ಸಲ ಕಾಮೆಂಟ್ ಮಾಡಿದ್ದೆ ನನ್ ಕಡೆಗೂ ಕಥೆ ಇದೆ ಅಂತ, ಅವರು ಏನು ಉತ್ತರ ನೀಡಿಲ್ಲ
Bro navu short movie madkattivi nivu namage kathe kodbhoda?
Guru ni kathe helidru avaru kelalla bidu. Bari abhimanigalu navu avara vdo kke nodokke like kodokke maatra namma kathe kelalla avru
ನಿರ್ಮಾಪಕರಿಗೊಂದು ಸಲಾಂ
ಹಾಗೇ ಕಲಾವಿದ ಮಹನಿಯರಿಗೂ ..🙏
👌👌👌👌👌👌👌👌👌👌👌💫✨️💫
ಹೀಗೆ ನೀವು ಮುಂದುವರೆಯುತ್ತ... ಬಹಳ ಎತ್ತರಕ್ಕೆ ಬೆಳೀಬೇಕು ಅನ್ನೋ ನನ್ನ ಆಸೆ ಅಣ್ಣ 🥳🎉
❤ ಹೀಗೆ ನೀವು ಮುಂದುವರೆಯುತ್ತಾ ಒಳ್ಳೆಯ ಎತ್ತರಕ್ಕೆ ಬೆಳೆಯಬೇಕು ಅನ್ನುವ ನನ್ನ ನನ್ನ ಆಸೆ ಅಣ್ಣ ಸೂಪರ್ ವಂಡರ್ಫುಲ್❤😊
ನೀವು ಇಷ್ಟು ದಿನ ಮಾಡಿದ ಮೇಲೆ ಎಲ್ಲಾ ಕಿರುಚಿತ್ರಗಳಲ್ಲಿ ಇದು ವಿಭಿನ್ನ ನಿಂಗಣ್ಣ. ಒಂದು ಹಾರರ್ ಚಿತ್ರ ಮಾಡುವ ಮೂಲಕ ಒಂದು ಹೊಸ ಹೆಜ್ಜೆ ಇಟ್ಟಿರುವಿರಿ .ಶುಭವಾಗಲಿ
Nijvaglu istondu adbuta vagirutte anta ankondirlilla anna really nangattu tumba tumba ista aitu 👌👌👌👌👌👌👌👌👌👌👌👌👌👌.
ಅದ್ಭುತ ಕಥಾನಕ ನಿಂಗರಾಜ್ ಸರ್ 👌❤
ಮಸ್ತ ಮನಗಂಡ ಭಾಳ ಭಾರಿ ಅದರಿ👌👌 Best wishes from RPK STUDIO❤❤❤❤
Yarge ede tara horror short film beku like madi ❤❤
ವವ್ ಸೂಪರ್ 😂😂. ತುಂಬಾ ಒಳ್ಳೆಯ ಪ್ರಯತ್ನಮಾಡಿದಿರಿ. ತುಂಬಾ ಕುತೂಹಲದಿಂದ ಮುಂದಿನ ವಿಡಿಯೋ ಗಾಗಿ ಕಾದಿರುತ್ತೇವೆ.
ಹೊಸ ವರ್ಷದ ಹಾರ್ಧಿಕ ಶುಭಾಶಯಗಳು ಅಣ್ಣಾ
ಹೊಸ ವರ್ಷದ ಶುಭಾಶಯಗಳು ನಿಂಗರಾಜು ಸರ್ರೆ
Dear Brother Fabulous video continue the Next Episode
ಬೆಳಗಾವಿ ಹುಡಗನ ಕಡೆ ಇಂದ ನಮಸ್ಕಾರ 🙏🙏
Nanu kuda belgam davanu
Anna nanu kuda belagavi kade avane anna🙏🙏
@@siddharoodhpujeri1532 good morning bro
Super aagie ee stroy
You first time update mr ningraj singadi
Super movie sar
super comedy anna😂
Wow sprb
Super ri anna Innu itara video Madi anna
Ningaraj Anna ondu hosa kate film maadi anna. E video tumba chennagittu
ಸೂಪರ್ ಅಣ್ಣ... ಇದರ ಮುಂದುವರಿದ ಭಾಗ ನನ್ನ ಹತ್ರ ಕಥೆ ಐತಿ ಮುಂದುವರೆಸಿ ಅಣ್ಣ ಒಂದು ಒಳ್ಳೆ ಟ್ವಿಸ್ಟ್ ಐತಿ
Super Anna 😊❤loves from Gadag....
Nice video so comedy super 🎉🎉🎉🎉🎉
Superb😂😂😂😂
Super nam uttara Kannada
ಮುಂದಿನ ಭಾಗ 2 ಬರಲಿ ಅಣ್ಣಾ
ಏನ್ ತಲಿಯೋ ಅಣ್ಣ ನಿಂದು 👌🏼👌🏼👌🏼👌🏼
Super Muduvarsi bro
Super brother....
Super huliya
Super ಅಣ್ಣಾ
Super horror comedy story 😅
Tumba channagittu... different agi etara videos madi ...😂 horror tumba eshta agutte
Suuuuper duuuuuper
👌💯ಸೂಪರ್ ಅಣ್ಣ ವಿಡಿಯೋ👌♥️
ಸೂಪರ್ ನಿಂಗ್ರಾಜಣ್ಣ ಹೀಗೆ ನಿಮ್ಮ ಚಿತ್ರ ಬೆಳ್ಳಿ ಪರದೆಯ ಮೇಲೆ ಎಂದು ಆಶಿಸುತ್ತೇವೆ🙏
ಅಣ್ಣಾ ಏನ್ ಟ್ಯಾಲೆಂಟ್ ಅದಿಯೋ ಅಣ್ಣಾ ಯಾವ ಸಿನಿಮಾಗು ಕಡಿಮೆ ಇಲ್ಲ ಆ ರೇಂಜ್ ಅಲ್ಲಿ ಇದೆ. ಇದೇ ರೀತಿ ಮುಂದುವರಿಯಲ್ಲಿ ಅಣ್ಣ ನಿಮ್ಮ ಪ್ರಯತ್ನಗಳು ಸೂಪರ್ ಆಗಿದೆ. All the best whole team💛❤️
Super. Bro
ಅಣ್ಣಾ ಕ್ಲೈಮ್ಯಾಕ್ಸ್ ಮಸ್ತ್ ಇತ್ತು 😂😂😂😂
Good concept 🎉 super
Liked it before watching the video. That's because trust..
ಬಹಳ ಹೆದರಿಕೆ ಆಯ್ತು ತಮ್ಮಾ
ಅಣ್ಣಾ ಮುಂದುವರ್ಲಿ😂😂
Super anna
Yen concept guru super 😊
ಬರ್ರಿ 😄😄😄
E story ending conclusion next story GE kotre chengirete nigaraj avare pls e story mud in a bhagha Madi e story saspence age ulithu
ಬರಿ ಅಣ್ಣ
Superb ❤
Sir chenagide adre nivu yake ond seriyal madbardu andu saspence story nivu tumba chenagi madtira acting direction extradinery super sir
Super ningaraj brother ❤️
Shree gurubhyo namha
Super
ಕೊನೆ dailough 🔥🔥 ಅಣ್ಣಯ್ಯ 😂
ಫಸ್ಟ್ ವಿವ್
ಅದ್ಭುತ ಕಥನಕ
Naavu tumbha byavaitu idannu nodalu . Sir best of luck
ಒಳ್ಳೆದಾಗಲಿ.. ಹೊಸ ವರ್ಷದ ಶುಭಾಶಯಗಳು
ಸೂಪರ್ ವಿಡಿಯೋ ಅಣ್ಣ 🤝
Bro first like bro nandu
2 days inda fever Kano thamma short movie Ega nodthiddini bejaragbeda........ From Bangalore Akka. .aa devru olle Arogya kodli
Mast super hagide sir.. 😄😄😄😍😍😍
Part 2 please.....
Super film 😂
😂😂😂😂😅 mats ati Anna video 🎉🎉
ಸೂಪರ್ ದೋಸ್ತಾ ಬೊಂಬಾಟ್ 😇😊🙄👌
ನೀವು ನಮ್ಮವರು ಎಂಬುದೇ ನಮಗೆ ಖುಷಿ 🤗♥ ನಿಮ್ಮ ಪ್ರತಿಯೊಂದು ವಿಡಿಯೋಗಳು ವಿಷಯಾಧಾರಿತ ವಾಗಿದ್ದು ಎಲ್ಲರಿಗೂ ಇಷ್ಟವಾಗುವಂತಿವೆ 😍😘 All the Best Whole Team 🙏
ಸೂಪರ್ 🎉 ನಮ್ಮ ಊರಿಗೆ ಬನ್ನಿ
ಸೂಪರ್. ಅಣ್ಣಾ 🌹💕🌹💕
ಪ್ರಶಾಂತ್ ಆಕ್ಟಿಂಗ್ ಸೂಪರ್
Hinthav innu video madari😊😊😊😊😊😊😊
Best video
Super bro...🤩😍
ಪಾರ್ಟ್ 2ಮಾಡು ಅಣ್ಣಾ
Super brother
Su super le anna ❤
supra anna 🤣👌👌👌👌
Supar Anna ❤❤
💫💯💥⭐👍
ಸೂಪರ್
Super brother😂🎉
Super film
Modala night time nalli nodta eddini adrag twist mele twist baari anahuta
All the best.
New year ga mast program kottiri tq
ಅಣ್ಣ ಪಾರ್ಟ್ 2 ಬರ್ಲಿ ತುಂಬಾ ಕುತೂಹಲ ಇದೆ ನೋಡೋಕೆ
👌👌👌
super
😂😂😂😂
Super acting all' ❤❤❤❤❤
ನಮ್ಮೂರಿಗೆ ಬಂದ್ರೆ ನಾವು ನಾಳೆ ಬಾ ಅಂತ ಬೋರ್ಡ್ ಹಾಕ್ತಿವಿ 😜😜😜😜😜😜😜😜😜😜😜😜😜😜😜😜😜😜😜
ನಾಗರಾಜ್ ಕೊಂಡ ಸೂಪರ್ ಮೂವಿ ಹಾಲಾಪುರ್
Super anna happy new year ❤
ನಮ್ಮ ಊರಿಗೆ ಹೋಬಸವನ್ ಜಾತ್ರೆ ಬಣ್ಣಿ ❤
ಜವಾರಿ ಜಂಕ್ಷನ್ ಮಲ್ಯ ಅವರು ಮತ್ತು ಲಪಂಗ್ ರಾಜ ಸೇರಿ ಮಾಡಿದರೆ ಈ ತರಾ short movie ಆದ್ರೂ ಸೂಪರ್ ಪರವಾಗಿಲ್ಲ
2 madi ❤
ಸೂಪರ್ 🎉
Anna past like nanda
ತುಂಬಾ ಚೆನ್ನಾಗಿದೆ ಸರ್ ನನಗೇ ಒಂದು ಆಶೆ ನೀವು ಒಂದು ಭಕ್ತಿ ಪಾತ್ರ ಮಾಡಬೇಕು ಅಂತಾ
Super bro❤❤❤
Super Bro Happy new year bro ❤
ಹೊಸ ವರ್ಷದ ಶುಭಾಶಯಗಳು ಅಣ್ಣಾ
Super.anna🌹🌹