ಕುರ್ ಕುರೇ | ನಾನು ನನ್ನ ಹೆಂಡ್ತಿ | Uttara Karnataka Shortfilm | Ningaraj Singadi | Renu Gopi
HTML-код
- Опубликовано: 7 сен 2024
- Uttara Karnataka Short Film : ಕುರ್ ಕುರೇ - Kurkure
Call Now on : 8884 6664 38
franchise opportunity available
Created by : Ningaraj Singadi & Team
Instagram : ...
Facebook : / ningarajsingadivideos
Cast :
Ningaraj Singadi
Renu Gopi
Ameeth Shurpali
Rayappa Sathani
Adavesh Handigund
Praveen PK
Maruti Pawar
Thanks to :
Anand RA
Raghu Kadakol
Posters :
Megharaj SN
Music :
Ravi Pujari Mundaragi
Camera :
Ajit Singadi
Team :
Ameeth Shurpali
Ajit Singadi
Umesh Jadhav
Adivesh Handigund
Praveen PK
Pundalik Sampal
#ningarajsingadi #uttarakarnataka #ningarajsingadivideo #kannadashortfilm #jaishreeram #rammandir #ningarajsingadimotivation #uttarakarnatakashortfilm
ನಮಸ್ಕಾರ ಎಲ್ಲರಿಗೂ.
ಭುವಿಯೊಳು ಆದಿ-ಅಂತ್ಯಗಳ ನಡುವಣ ದೂರ ಈ ಜೀವನ. ಹುಟ್ಟು- ಸಾವುಗಳು ಒಪ್ಪಿಕೊಳ್ಳಲಾಗದ ಸತ್ಯವಾದರೂ ಅವು ಕಾಲಾತೀತ. ಈ ನಾಲೆಯ ( Channel ) ಉದ್ದೇಶವಿಷ್ಟೇ ಇಲ್ಲಿ ಭಾವನೆಗಳ ಬಾಜಾರಿನೊಳು ಕಳೆದು ಹೋದವನ ಕಂಬನಿಯ ಉಧ್ಗಾರವಿದೆ. ಯಾಂತ್ರಿಕ ಬದುಕಿನಲ್ಲಿ ಚಿತ್ತವಿಲ್ಲದೇ ಸೇವೆಯೋ - ಜೀತವೋ ಎಂದು ದುಡಿಯುವವನಿಗೆ ಓರ್ವ ಗೆಳೆಯನ ಆಶಾದಾಯಕ ಮಾತುಗಳಿವೆ. ಭಾವಶರಧಿಯಲ್ಲಿ ಗಮ್ಯದ ಕಲ್ಪನೆಯಿಲ್ಲದೆ ಗುರಿಯ ಜಾಡನ್ನರಸಿ ಹೊರಟ ಅಲೆಮಾರಿಗೆ ಬೆನ್ತಟ್ಟುವ ಬೆಂಬಲದ ನುಡಿಗಳಿವೆ. ನಿಲ್ಲದ ವಾರ್ತಾಲಾಪಗಳ ನಡುವೆ ಸ್ಥಿತಪ್ರಜ್ಞತೆಯ ರಿಂಗಣವಿದೆ. ಏಕಾಂಗಿಯ ತೀರದ ರೋಧನೆಯ ನುಡಿಗಳ ತೊಳಲಾಟವಿದೆ. ನೆನಪಿನ ಕರಿಛಾಯೆಯಿಂದ ನಾಳೆಯೆಂಬ ಎರಡನೇ ಅವಕಾಶ ತೊರೆಯಬೇಡ ಎಂಬ ವಾಸ್ತವಿಕತೆಯ ಚಿಂತನೆಗಳಿವೆ. ಮಸಣದ ಹಾದಿಯುದ್ದಕ್ಕೂ ನಿನ್ನ ಗುಟ್ಟುಗಳ ಪಿಸುಗುಡುವ ಬಂಧುಗಳಿರುವರೆಂಬ ಸತ್ಯವಾದದ ವ್ಯಾಖ್ಯಾನತೆಯ ಪ್ರಯತ್ನವಿದೆ. ಪುಟ ತಿರುಗಿಸಲೇ ಬೇಕು ನೀನು ಮತ್ತೊಬ್ಬರ ಬಾಳಹೊತ್ತಿಗೆಯಲಿ ನಿನ್ನದೊಂದು ಬರೀ ಅಧ್ಯಾಯವೆಂದು ಹೇಳುವ ಹಂಬಲದ ಮಾತುಗಳಿವೆ. ಮಾನವೀಯತೆಯ ಮರೆಯಬೇಡಿ ಎಂಬ ಧೋರಣೆಯೊಂದಿಗೆ - ಸಂಸ್ಕೃತಿ - ಭಾಷೆ - ಪರಂಪರೆಯ ಬಗೆಗಿನ ಒಲವಿದೆ. ಎಡೆಯಲ್ಲಿ ಕೆಲವು ದೇಶಾಭಿಮಾನದ ಕಥೆಗಳನ್ನು ಹೇಳುವ ಶುಭ್ರಪ್ರಯತ್ನವಿದು.
We are using this media to bring the motivational videos - inspirational stories - culture and art promoting contents as well as beautiful messages of friendship - love - harmony - diversity and patriotism. Please support this channel by subscribing and don't miss our unique contents. Encourage us by giving a big thumbs up.
LIKE - SHARE - SUBSCRIBE
Click Here To Subscribe : Ningaraj Singadia
ಅಣ್ಣ ಅದ್ಬುತವಾಗಿದೆ ..ಮುಂದಿನ ಭಾಗದಲ್ಲಿ ಮನೆ ಬಾಗಿಲಿಗೆ ಬಂದಿರೋದು ಕಬ್ಬಿನ ಹಾಲಿನ ದುಡ್ಡು ಕೊಡೋಕೆ ಬಂದಿದರೆ ಅಂತ ಟ್ವಿಸ್ಟ್ ಇದೆ ಅಂಕೊಂಡಿನಿ.ಮುಂದಿನ ಬಾಗ ನೋಡಲು ಕಾಯುತ್ತೇನೆ ❤😊
ಕುರ್ ಕುರೆ ಪಾರ್ಟ್ 2 ಬೇಗ ಬರಲಿ ಅಣ್ಣ ❤️❤️❤️❤️❤️❤️
Part 2
👑ರೈತ 👑ನಮ ದೇವರು 🙏
ರೈತರಿಗೆ 2ರೂಪಾಯಿ ಕಡಿಮೆ ತಮ್ಮ ಅದಬೂತ ವಿಡಿಯೋ ಡಬಲ್ ಸೂಪರ್ ❤❤❤❤🎉🎉🎉🎉
ರೈತರಿಗಾಗಿ ಎರಡು ರೂಪಾಯಿ ಕಡಿಮೆ ಮಾಡಿದಿರಿ ವಿಡಿಯೋ ಡಬ್ಬಲ್ ಸೂಪರ್ ವಿಜಯನಗರ ಡಿಸ್ಟ್ರಿಕ್ಟ್ ಕೂಡ್ಲಿಗಿ ತಾಲೂಕು ಎಂ ಬಿ ಐನಹಳ್ಳಿ ಸ್ಥಳ
Astu dina aagittu jalevva baby ninna nodi Miss you akka ♥️ love you
ಸೂಪರ್ ವಿಡಿಯೋ ಅಣ್ಣ ಬೇಗ ಪಾರ್ಟು2 ಬರ್ಲಿ ಅಣ್ಣ
ಅದ್ಭುತ❤❤❤
Nim video bagge dusara mat ella ningraj anna & Renu Super next part waiting gbu from Goa
Episode 2 waiting ❤❤❤❤ Renu Gopi fan ❤❤
2ನೇ ಭಾಗ ಬೇಗನೆ ಬಿಡ್ರೀ ಅಣ್ಣ ❤❤
ತುಂಬಾ ಚನ್ನಾಗಿದೆ ಅಣ್ಣ
ತುಂಬಾ ಚೆನ್ನಾಗಿದೆ ಅಣ್ಣ👌👌❤❤
All the best and good luck ur team sir 👌👌💐💐💐
Happy to see after long time Kurkure Thank you. She is good actress
ಮುದ್ದಿನ ಹೆಂಡತಿ ಭಾಗ 2 ಯಾಕ್ ಬರ್ಲಿಲ್ಲ ಅಣ್ಣ❤🎉
ಜ್ಯೆ ಜವಾನ್ ಜ್ಯೆ ಕಿಶಾನ್ ❤❤
I love you Anna Jaan & akka 🎉🎉❤❤
ಮುದ್ದಿನ ಹೆಂಡತಿ ಯಾಕ್ ಬರುತ್ತಿಲ್ಲೋ ಅಣ್ಣಾ, ನಮ್ ಭೂಮಕ್ಕ ಇಲ್ ಅಂದ್ರ ಚಲೋ ಅನ್ಸತಿಲ
Jai NINGRAJ anna singadi ❤🔥
ಸೂಪರ್
Ningrajanna na nija hella nimma uttara kannadadavaru tumba gunavantaru uttara kannadadavaru yare vdo tagilli adakke ondu shrama priti tumbi natane madtiri. ❤ JANANI JANMA BHOMI❤NA YENDEDIGO❤UTTARA KANNADADA ❤ABHIMANI❤L. BABU❤
Tumba ಚೆನ್ನಾಗಿ ಮೂಡಿ ಬಂದಿದೆ ಅಣ್ಣ
it's good morale massage.. to respect every job
ನಿಮ್ಮ್ ವಿಡಿಯೋಗಳು ತುಂಬಾ ಚೆನ್ನಾಗಿವೆ ಮತ್ತು ಸಾಮಾಜಿಕ ಸಂದೇಶಗಳು ಮೂಡಿ ಬರಲಿ ಜೈ ನಿಂಗರಾಜ್ ಸರ್
Superb acting everyone and story also is very good, full curiosity waiting for the next episode bro.
Mundin bhag yavag ri Nagaraj Sahebare super agide short movie
ಸರ್ ನಿಮ್ಮ ಆಕ್ಟಿಂಗು ಎಲ್ಲಾ ನಿಮ್ಮ ಸ್ಕ್ರೀನ್ ಪ್ಲೇ ಸೂಪರ್
ಬಟ್ ನಿಮ್ಮ ಎಡಿಟಿಂಗ್ ನಲ್ಲಿ ಕಲರ್ ಗ್ರೇಡಿಂಗ್ ನನಗೆ ಇಷ್ಟ ಆಗಲ್ಲ
ಕಲರ್ ಗ್ರೇಡಿಂಗ್ ಸ್ವಲ್ಪ ಚೇಂಜ್ ಮಾಡಿ ಬ್ರೋ
Ajja 🔥🔥
Super vedio🌹🌹🌹🌹🌹
Bro Jaliyavva na videos nodi thumba Dina aagithu super story'
ಶುಭವಾಗಲಿ ಅಣ್ಣ 🙌✌️💝
ಮುದ್ದಿನ ಹೆಂಡತಿ part2 ಬರಲಿಲ್ಲ ಯಾಕ ಅಣ್ಣಾ
ರೈತ ನಮ್ಮ ಹುಲಿ ಅಣ್ಣ
ಅಣ್ಣಾ ಮುದ್ದಿನ ಹೆಂಡತಿ ಪಾರ್ಟ್ 2 ಮಾಡು ಅಣ್ಣಾ ಎಲ್ರು ಕಾಯತಿವಿ 🩷🩷
ತುಂಬಾ ಚೆನ್ನಾಗಿದೆ ಅಣ್ಣ
Super Anna🙏❤️
Hi
ಒಳ್ಳೆಯ ಆಲೋಚನೆ ಸಹೋದರ
Anna chatak pataka kurkure nanag Bala eista anna love you anna❤❤
Thrilling............ ❤
Wow ❤ next level
🎉🎉ಸುಪರ
God bless you anna
ಆದಷ್ಟು ಬೇಗ ❤❤
Super team ❤
❤ super anna
ಸೂಪರ್ ಚಿತ್ರವನ್ನು ಮಾಡಿದ್ದೀರಾ ರೈತರ ಬಗ್ಗೆ ಒಳ್ಳೆ ಮಾತನ್ನು ಹೇಳಿದ್ದೀರಾ 🙏
Anna 🔥 short movie
ಮುದ್ದಿನ ಹೆಂಡತಿ part2 plz anna
Super Anna 🔥
ಸೂಪರ್. ಅಣ್ಣಾ 🙏🙏🌹🌹💞💞👌👌
👌 anna🎉
Chat pata karum kurum!
Super❤❤❤❤❤❤
Anna mumdin bag beg bidi 🥰tumba channagide
Super 😊😊
Super🔥🔥🔥❤❤
Super muddu anna
Supper video Anna nanu kabbin haalu maartini tumba ista aatu video
Nice ❤mundin bhag jaldi bidi anna
👌👌
All the best ❤
Super twist
❤❤
ಮುದ್ದಿನ ಹೆಂಡತಿ ಭಾಗ 2 ಮಾಡಿ ಅಣ್ಣ ❤️
ಕುರ್ ಕುರೆ ಭಾಗ ೨ ಯವಾಗ ಬರುತ್ತದೆ❤
Super movie brother
Part 2 waiting anna,,,
Anna en thrill ittidiyo pl part 2
Best of luck
👌
🔥🔥🔥🔥
Waiting for part 2
Nice video ❤❤
Super vedeo
सुंदर 👌👌🙏
Super Anna part 2 yavaga anna
Waiting episode 2
Super bro
🙏🏻🙏🏻brother
Muddina hendati 2 yavaga, bhoomika madam illade movie nododike ishta agala namge
Nice ree
ಬೆಕಿ ಅಣ್ಣಾ ❤️🥰
Yalli irti ri modle like madtiri ala
Iam waiting ಬೇಗ ಬರಲಿ next part 🔥🔥
Super
❤️✨🌍
💫
Super ningaraj brother ❤️
Anna super video part 2 beda Anna
Good 🎉🎉
renu is best
Bhoomika akka jothe video idre super
NINGARAJA.SINGADI.SUPER
❤❤❤❤❤
Bahala olle information jothe ond olle film madidira Anna
Thank You So Much
ಕುರು ಕುರೆ 🎉
Ninganna🎉
ಮ್ಯೂಸಿಕ್ ಲೈಕ್ ಆಯ್ತು 🫵🫶👍
ಸೂಪರ್ ಶಾರ್ಟ್ ಮೂವಿ ಅಣ್ಣ ❤
Adasttu bega haki bro mundina bhaga