ಅರೇಂಜ್ ಮ್ಯಾರೇಜ್ | ತಾಯಿನಾ...? ಹೆಂಡ್ತಿನಾ...? | ಇದು ಎಲ್ಲರ ಮನೆಯ ಹಣೆಬರಹ | Ningaraj Singadi | Bhumika
HTML-код
- Опубликовано: 25 дек 2024
- Uttara Karnataka Short Film :
Arranged Marriage - ಅರೇಂಜ್ಡ್ ಮ್ಯಾರೇಜ್
Created by : Ningaraj Singadi & Team
Instagram : ...
Facebook : / ningarajsingadivideos
Cast :
Ningaraj Singadi
Bhumika Manjunath
Parimala
Ajit Singadi
Thanks to :
Anand RA
Raghu Kadakol
Pundalik Sampal
Mallu Kalakattimath
Kiran Karoli
Posters :
Megharaj SN
Music :
Ravi Pujari ( Mundaragi )
Raviteja ( RT Dhun ) Bagalkot
Camera :
Ajit Singadi
Team :
Ameeth Shurpali
Ajit Singadi
Umesh Jadhav
Adivesh Handigund
Praveen PK
Pundalik Sampal
#ningarajsingadi #uttarakarnataka #ningarajsingadivideo #kannadashortfilm #jawari #comedy #lovestory #ningarajsingadivideos #ningarajsingadinewvideo #ningarajsingadimotivation #uttarakarnatakashortfilm #arrangemarriage #marriage #family #wife #mother
ನಮಸ್ಕಾರ ಎಲ್ಲರಿಗೂ.
ಭುವಿಯೊಳು ಆದಿ-ಅಂತ್ಯಗಳ ನಡುವಣ ದೂರ ಈ ಜೀವನ. ಹುಟ್ಟು- ಸಾವುಗಳು ಒಪ್ಪಿಕೊಳ್ಳಲಾಗದ ಸತ್ಯವಾದರೂ ಅವು ಕಾಲಾತೀತ. ಈ ನಾಲೆಯ ( Channel ) ಉದ್ದೇಶವಿಷ್ಟೇ ಇಲ್ಲಿ ಭಾವನೆಗಳ ಬಾಜಾರಿನೊಳು ಕಳೆದು ಹೋದವನ ಕಂಬನಿಯ ಉಧ್ಗಾರವಿದೆ. ಯಾಂತ್ರಿಕ ಬದುಕಿನಲ್ಲಿ ಚಿತ್ತವಿಲ್ಲದೇ ಸೇವೆಯೋ - ಜೀತವೋ ಎಂದು ದುಡಿಯುವವನಿಗೆ ಓರ್ವ ಗೆಳೆಯನ ಆಶಾದಾಯಕ ಮಾತುಗಳಿವೆ. ಭಾವಶರಧಿಯಲ್ಲಿ ಗಮ್ಯದ ಕಲ್ಪನೆಯಿಲ್ಲದೆ ಗುರಿಯ ಜಾಡನ್ನರಸಿ ಹೊರಟ ಅಲೆಮಾರಿಗೆ ಬೆನ್ತಟ್ಟುವ ಬೆಂಬಲದ ನುಡಿಗಳಿವೆ. ನಿಲ್ಲದ ವಾರ್ತಾಲಾಪಗಳ ನಡುವೆ ಸ್ಥಿತಪ್ರಜ್ಞತೆಯ ರಿಂಗಣವಿದೆ. ಏಕಾಂಗಿಯ ತೀರದ ರೋಧನೆಯ ನುಡಿಗಳ ತೊಳಲಾಟವಿದೆ. ನೆನಪಿನ ಕರಿಛಾಯೆಯಿಂದ ನಾಳೆಯೆಂಬ ಎರಡನೇ ಅವಕಾಶ ತೊರೆಯಬೇಡ ಎಂಬ ವಾಸ್ತವಿಕತೆಯ ಚಿಂತನೆಗಳಿವೆ. ಮಸಣದ ಹಾದಿಯುದ್ದಕ್ಕೂ ನಿನ್ನ ಗುಟ್ಟುಗಳ ಪಿಸುಗುಡುವ ಬಂಧುಗಳಿರುವರೆಂಬ ಸತ್ಯವಾದದ ವ್ಯಾಖ್ಯಾನತೆಯ ಪ್ರಯತ್ನವಿದೆ. ಪುಟ ತಿರುಗಿಸಲೇ ಬೇಕು ನೀನು ಮತ್ತೊಬ್ಬರ ಬಾಳಹೊತ್ತಿಗೆಯಲಿ ನಿನ್ನದೊಂದು ಬರೀ ಅಧ್ಯಾಯವೆಂದು ಹೇಳುವ ಹಂಬಲದ ಮಾತುಗಳಿವೆ. ಮಾನವೀಯತೆಯ ಮರೆಯಬೇಡಿ ಎಂಬ ಧೋರಣೆಯೊಂದಿಗೆ - ಸಂಸ್ಕೃತಿ - ಭಾಷೆ - ಪರಂಪರೆಯ ಬಗೆಗಿನ ಒಲವಿದೆ. ಎಡೆಯಲ್ಲಿ ಕೆಲವು ದೇಶಾಭಿಮಾನದ ಕಥೆಗಳನ್ನು ಹೇಳುವ ಶುಭ್ರಪ್ರಯತ್ನವಿದು.
We are using this media to bring the motivational videos - inspirational stories - culture and art promoting contents as well as beautiful messages of friendship - love - harmony - diversity and patriotism. Please support this channel by subscribing and don't miss our unique contents. Encourage us by giving a big thumbs up.
LIKE - SHARE - SUBSCRIBE
Click Here To Subscribe : Ningaraj Singadi
ಸಿನಿಮಾ ಇಷ್ಟ ಆದ್ರೆ ಚಾನೆಲ್ ಅನ್ನು Subscribe ಮಾಡಿ. ಯಾರ ಮನೆಯಲ್ಲಿ ಈ ರೀತಿ ಪರಿಸ್ಥಿತಿ ಇದೆ ಅವರಿಗೆ ಶೇರ್ ಮಾಡಿ. ✨😍🙏
Sahebre 🙏🙏
BROTHER NANU NODIDA ASHTU VIDEO GALALLU OLLE SANDESHA TUNBA ANDRE TUNBA OLLE SANDESHA.. ❣️🤦♂️😕
@@Vaanarasene36 ಖಂಡಿತ್ ಮಾಡಿಕೊಡತೀವಿ ಆದ್ರೆ ಇವಾಗ ನಮ್ಮ ಮೂವಿ ನೋಡಿ ಎಲ್ಲರಿಗೂ ಶೇರ್ ಮಾಡಿ 🙏
ಒಳ್ಳೆ ಹುಡುಗ ಇರೋವಾಗ ಅರ್ಥ ಮಾಡ್ಕೊಳೋಲ್ದೆ ಇರೋ ಹೆಂಡ್ತಿ , ತಾಯಿ ಅದೇ ತರಹ ತಾಯಿ ಮಗಳು ಹಂಗೆ ಅತ್ತೆ ಸೊಸೆ ಇರುವಾಗ ಅದನ್ನ ಅರ್ಥ ಮಾಡಿ ಕೊಳ್ದೆ ಕುಡುಕನಾಗಿರುವ ಹುಡುಗನನ್ನ ನೋಡಿ ವೆಥೆ ಪಡ್ತಿರೋ ಜೀವಗಳು ಈ ತರಹದ ನೆಮ್ಮದಿ ಇಲ್ದೆ ಇರೋ ಜೀವನ ನಡೆಸುತ್ತಿರುವವರು ಈ ಸಮಾಜದಲ್ಲಿ ತುಂಬಾ ಜನ ಸಿಗುತ್ತಾರೆ ಈ ವಿಡಿಯೋ ನೋಡಿ ಆದ್ರೂ ಅವರಲ್ಲಿ ಒಂದಿಷ್ಟು ಜನ ಆದ್ರೂ ಸರಿ ಆದ್ರೆ ಅದೇ ದೊಡ್ಡ ಸಂತೋಷ ❤❤ lots of love from Guledgudda bro❤️ God bless you and ur team all the best for future contents💐💐
ನಿಂಗು... ಅಣ್ಣ ಇದು ಪಕ್ಕ ನನ್ನ ಜೀವನದಲ್ಲಿ ನಡೆದು ನಡೆಯೋತ್ತಿರೋ. ಘಟನೆ ಇದು 😮
ಒಳ್ಳೆಯ ಸಂದೇಶ.. ನಿಮ್ಮಿಂದ ಇನ್ನೂ ಈ ತರ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಚಿತ್ರಗಳು ಬರಲಿ..
ಅದ್ಭುತವಾದ ಸಂದೇಶ ನಿಂಗರಾಜ ಅವರೇ ನಿಮ್ಮ ಜ್ಞಾನಕ್ಕೆ ಹೃದಯಪೂರ್ವಕ ನಮನಗಳು ನಿಮ್ಮಂಥ ಸಹೃದಯ ಜ್ಞಾನಿಗಳಿಂದ ಕೆಟ್ಟು ಹೋಗುತ್ತಿರುವ ಸಮಾಜ ಸ್ವಲ್ಪ ಮಟ್ಟಿಗಾದ್ರೂ ಸುಧಾರಿಸುತ್ತದೆ ಅನ್ನೋದು ನನ್ನ ಅಭಿಪ್ರಾಯ ಈ ಥರ ತುಂಬಾ ಕುಟುಂಬಗಳಲ್ಲಿ ಇದೆ ಏಷ್ಟೋ ಜನ ಈ ಒಂದು ಸಮಸ್ಯೆಯಿಂದ ನೆಮ್ಮದಿ ಸಂತೋಷ ಅನ್ನೋದನ್ನ ಕಳೆದುಕೊಂಡು ಬಿಟ್ಟಿದ್ದಾರೆ ನಿಜವಾಗ್ಲೂ ನಿಮ್ಮ ಈ ಒಂದು ಕಿರುಚಿತ್ರ ಕೆಲವು ಕುಟುಂಬಗಳನ್ನು ಸರಿ ಮಾಡುತ್ತೆ .....
ಇದೆ ಐಡಿಯಾ ನನಗೂ ಬಂದಿತ್ತು ಸಮಾಜಕ್ಕೆ ಮುಟ್ಟಿಸೋ ಅವಕಾಶ ಸಿಗಲಿಲ್ಲ ತುಂಬಾ ಧನ್ಯವಾದಗಳು ಅಣ್ಣ ನಿಮ್ಮಿಂದ ತುಂಬಾ ಕುಟುಂಬಗಳು ಬದಲಾಗುತ್ತವೆ......
ಅಣ್ಣ ನಾನು ನಿಮ್ಮೆಲ್ಲಾ ಕಿರುಚಿತ್ರಗಳನ್ನು
ನೋಡಿದ್ದೇನೆ ಒಂದಲ್ಲ ಒಂದು ಸಂದೇಶ ಕೊಡುವ ಕಿರುಚಿತ್ರಗಳು ಅದರಲ್ಲಿ ಇದು
ಅತ್ಯಂತ ಉತ್ತಮ ಚಿತ್ರ ನಾನು ಕೂಡ ಈ ಒಂದು ಪರಿಕಲ್ಪನೆ ಹೊಂದಿರುವಿ all tha best brother
ನಿಮ್ಮ ಪ್ರಯತ್ನಕ್ಕೆ ನನ್ನ ಸಲಾಂ ನೋರಾರಿ ಮನಸ್ಸುಗಳು ಯಾರ ಮುಂದೇನು ಹೇಳಲಾಗದೆ ನೋವನ್ನು ತಾಳಲಾರದೆ ವಾದಾಡುತ್ತಿರುವ ನೋವನ್ನು ಅವರೆಲ್ಲ ಕುಟುಂಭಾಗಳಿಗೆ ಅರ್ಥ ಮಾಡಿಸುವ ಪ್ರಯತ್ನ ಸುಂದರವಾಗಿದೆ ನಿಮ್ಮ ಅಭಿನಯ ಮತ್ತು ಅದರಲ್ಲಿರುವ ವಿಷಯ ❤❤
ನಿತ್ಯ ಸಮಾಜದಲ್ಲಿ ಇರುವಂತಹ ಕುಟುಂಬದ ಜಂಜಾಟ ಕಥೆಯನ್ನು ಸವಿವಾರವಾಗಿ ನಿರೂಪಣೆ ಮಾಡಿದಂತಹ ನಿಂಗರಾಜ್ ಅಣ್ಣ ನವರಿಗೆ 🙇♂️💥🙏
ಅದ್ಭುತವಾದ ಕಥೆ ಅದ್ಬುತ ನಟನೆ ಸಮಾಜಕ್ಕೆ ಒಂದ್ ಒಳ್ಳೆ ಸಂದೇಶ ಇದು ಈಗ 100% ಕ್ಕ 90% ಇದ ರೀತಿ ನಡ್ಯಾಕತ್ತಾವ ನಿಮಗೆಲ್ಲರಿಗೂ ಧನ್ಯವಾದಗಳು 🙏
ಈ ಕಿರುಚಿತ್ರದಲ್ಲಿನ ಸಂದೇಶ ಎಲ್ಲರ ಮನ ಮುಟ್ಟುವಂತಿದೆ ನಿಮ್ಮ ತಂಡಕ್ಕೆ ಆ ಭಗವಂತ ಒಳ್ಳೆಯದು ಮಾಡಲಿ...❤😊
good
😅😅😅
No Overacting
No Extra Drama
Pure Talent ❤👏
Love From #Chikodi
ನೆಮ್ಮದಿಯೇ ಜೀವನ. ❤....
ನಿಂಗರಾಜ ಅಣ್ಣ.... Super..❤...🔥..👍
👌👌👌👍👍👍🙏🙏👏💝💝💯💯
ನಿಜ್ವಾಗ್ಲೂ ಈ ರೀತಿಯಿಂದ ತುಂಬಾ ಕುಟುಂಬಗಳು ಆಳಾಗಿದಾವೆ ಒಳ್ಳೆ ಸಂದೇಶ ಅಣ್ಣ ನಿಮ್ಮ ತಂಡದವರಿಗೆ ತುಂಬಾ ಅಭಿನಂದನೆಗಳು ❤️
ಇಂಥ ಒಳ್ಳೆ ಮೂವಿ ಮಾಡಿದ್ದೀಯ ಅಣ್ಣ ನೀನು ಯಾವಾಗಲೂ ಇದೇ ತರ ಸಂದೇಶ ಕೊಡ್ತಾ ಇರೋ ಅಣ್ಣ ನೀನು ಸೂಪರ್ ಸೂಪರ್ ಅಣ್ಣ 🙏🙏🙏🙏
ಮಧ್ಯಮ ವರ್ಗದ ಜನರ ವಯಸ್ಕ ಗಂಡು ಮಕ್ಕಳ ಬದುಕಿನ ಭಾವನೆಗಳನ್ನು ಮನಮುಟ್ಟುವಂತೆ ಅರ್ಥೈಸಿದ ಅದ್ಭುತವಾದ ಕಿರುಚಿತ್ರ...❤❤
ಸಮಾಜಕ್ಕೆ ಅದ್ಭುತ ಒಳ್ಳೆಯ ಸಂದೇಶ ಕೊಡುವ ಕಿರುಚಿತ್ರ 🎉🎉🎉ನಿಮಗೂ ಹಾಗೂ ನಿಮ್ಮ ತಂಡದವರಿಗೂ ಹೃದಯಪೂರ್ವಕ ಧನ್ಯವಾದಗಳು 🎉🎉🎉👌👌👌🤝🤝🤝🤝
ನಾನೊಬ್ಬ ಶಿಕ್ಷಕ ಹಾಗೂ ಒಬ್ಬ ಸಂಸಾರಿ ಕೂಡಾ ಈ ಕಿರುಚಿತ್ರದ ಟೈಟಲ್ ನೋಡಿ ಒಮ್ಮೆ ನೋಡಬೇಕೆನಿಸಿತು.. ನೋಡಿದೆ ನನಗೆ ತಿಳಿಯದಂತೆ ಕಣ್ಣಾಲೆಗಳು ಒದ್ದೆಯದಾಗ ಮನಸ್ಸಿಗೆ ಅದೇನೋ ಹಗುರ ಎನಿಸಿತು. A very beautifull concept bro and ultimate a morel to our socity❤️❤️❤️❤️❤️keep it up on mountain level❤️❤️❤️❤️❤️
ನನ್ನ ಜೀವನದಲ್ಲಿ ನಿಜವಾಗಿಯೂ ನಡೆದ ಕಥೆ ಇದು... ಒಂದು ಒಳ್ಳೆಯ ಸಂದೇಶ ನಿಂಗರಾಜ ಅಣ್ಣ ....
ಅದ್ಬುತ ಸಂದೇಶ ಗುರೂಜಿ 🙏🙏
ಅಣ್ಣ ನಿಮ್ಮ ಈ ಕಿರುಚಿತ್ರ ಸಂದೇಶ ತುಂಬಾ ಚನ್ನಗಿದೆ ನಿಮ್ಮ ಎಲ್ಲಾ ಕಿರುಚಿತ್ರಗಳು ತುಂಬಾ ಚನ್ನಗಿವೆ ನೀಗರಾಜ್ ಅಣ್ಣ ಅವರ ತಂಡಕ್ಕೆ ಜಯವಾಗಲಿ 👌🥰❣️
ಒಳ್ಳೆ ಸಂದೇಶ ಅರ್ಥ ಮಾಡ್ಕೊಂಡ್ರೆ ಎಲ್ಲರೂ ಚೆನ್ನಾಗಿ ಇರ್ತರೆ anna
ಮಾತೇ ಬರಲ್ಲ ಬಿಡಿ ಅದ್ಬುತ ಚಿತ್ರ .... 🥺🥺♥️♥️♥️💥💥💥
ಎಲ್ಲರ ಮನೇಲೂ ಅವ್ವನರು ಸೋಸಿನ ಮಗಳ ತರ, ಸೋಸಿ ಅತ್ತಿನ ತಾಯಿ ತರ ನೋಡ್ಕೊಂಡು ಹೋದ್ರೆ ನಮ್ಮ ಜಗತ್ತು ಎಷ್ಟು ಸುಂದರವಾಗಿರ್ತಾಯಿತಲ್ಲ 🤔🤔🤔🤔🤔ಒಳ್ಳೆಯ ಸಂದೇಶ ನೀಡಿದ್ದೀರಿ ಬ್ರೋ 🎉🎉🎉🎉🎉🎉🎉🎉🎉🙏💐🙏
ಎಂಥಾ ಅದ್ಭುತ ಕಲಾವಿದ ❤❤❤❤❤.... ಲವ್ ಯು ಅಣ್ಣ.. ನೈಜತೆಯ ಅನಾವರಣ ಮಾಡುವ ಮೂಲಕ ಮನಗಳೆಲ್ಲವನ್ನು ಗೆದ್ದೆ ಗೆಲ್ಲುತ್ತಿರುವೆ....❤❤❤❤
NS ಅಣ್ಣ arrange marriage ಬದಲು ತುತ್ತಾ ಮುತ್ತಾ ಟೈಟಲ್ ಏನು ಸೂಕ್ತ ಇತ್ತು... ಸೂಪರ್ ಕಂಟೆಂಟ್ 🎉❤
ಈ ಕಿರು ಚಿತ್ರ ತುಂಬಾ ಅದ್ಭುತವಾಗಿದೆ...
ಇದನ್ನು ನೋಡಿ ಎಲ್ಲಾ ನಮ್ಮ ಜನರು ಕಲಿಬೇಕು ಅಣ್ಣ❤❤🙏🙏
ತುಂಬಾ ಚೆನ್ನಾಗಿ ಮೂಡಿಬಂದ ಕಿರು ಚಿತ್ರ
ಎಲ್ಲಾ ಕುಟುಂಬದಲ್ಲೂ ನಡೆಯುವ ನಿಜವಾದ ಘಟನೆ .ತುಂಬಾ ಚೆನ್ನಾಗಿದೆ .ಲವ್ ಮ್ಯಾರೇಜ್ ಆದ ಕುಟುಂಬದಲ್ಲೂ ಹೀಗೆ ಆಗುತ್ತೆ .ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ .ಇದ್ರನ್ನು ನೋಡಿಯಾದ್ರೂ ಅತ್ತೆ ಸೊಸೆ ಚೆನ್ನಾಗಿ ಒಬ್ಬರನ್ನು ಒಬ್ಬರು ಅರ್ಥ ಮಾಡಿ ಮುಂದೆ ಹೋದರೆ ನಿಮ್ಮ ಫಿಲ್ಮ್ ಸಾರ್ಥಕ. 👌🏻👏👏👏👏👏
ಪ್ರತಿಯೊಬ್ಬ ಮನೆಗೆ ದುಡಿಯುವ ಮಗನ ಜೀವನ 😢😢😢❤❤❤❤❤
ಚಿತ್ರ ಚಿಕ್ಕದಾದರೂ ನೀವು ಕೊಡೋ messege ನಾವು ಸಾಯೋವರೆಗೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದವು 🙏💕
👌👌Brother ಹೀಗೆ ಇನ್ನಷ್ಟು ಸುಂದರವಾದ ಸಂದೇಶ ನೀಡುವ ಕಿರುಚಿತ್ರ ಮಾಡಿ 👍🏻👍🏻
ನಿಮ್ಮ ಸಂದೇಶ ಮನ ಮುಟ್ಟುವಂತಿದೇ ಅಣ್ಣ ಏನೇ ಇದ್ದರೂ ಮನಸಿಗೆ ನೆಮ್ಮದಿ ಇಲ್ಲ ಅಂದರೆ ಎಂಗೆ ಅಣ್ಣ ಜೀವನ❤
ಏಷ್ಟು ಅದ್ಭುತವಾಗಿದೆ ಅಣ್ಣ ಮೂವೀ 🎉
ತುಂಬಾ ಅದ್ಭುತವಾದ ಕಿರುಚಿತ್ರ
ಈ ಚಿತ್ರವನ್ನು ನೋಡಿದವರು ಖಂಡಿತ ಸಾಧನೆಗೆ ಸಫೋರ್ಟ್ ಮಾಡೆ ಮಾಡ್ತಾರೆ ಧನ್ಯವಾದಗಳು ಅಣ್ಣ ಇಂತಹ ಅದ್ಭುತ short movie ಕೊಟ್ಟಿದ್ದಕ್ಕೆ❤❤👌🔥🙏🙏
Sakath story ultimate performance God bless you all❤❤❤❤
Super bro , ಬಂಗಾರದ ಆಭರಣದೊಳಗ ವಜ್ರದ ಹರಳು ಧರಿಸಿದಾಂಗ ಆ ರೀತಿ ಈ ಕತೆಯ ಸಾರ ಆಗಿದೆ.❤
ಪ್ರತಿಯೊಬ್ಬರ ಕುಟುಂಬದಲ್ಲಿ ಇದೇ ಸಮಸ್ಯೆ ಇದೆ bro ಇಂತಹ ಸನ್ನಿವೇಶ ಕೊಟ್ಟಿದ್ದಕ್ಕೆ ಹೃದಯಪೂರ್ವಕವಾಗಿ ಧನ್ಯವಾದಗಳು
ಈ ನಿಮ್ಮ ಸಂದೇಶ ಮನ ಮುಟ್ಟುವಂತೆ ಇದೆ ಅಣ್ಣಾ.... 🙏❤️ ಇದೆ ತರ ಒಳ್ಳೆ ಸಂದೇಶ ಕೊಡಿ ನಿಮ್ಮ ಈ ತಂಡಕ್ಕೆ ಧನ್ಯವಾದಗಳು ❤️🙏
ನಿಮ್ಮ ಫಿಲಂ ನೋಡಿದ್ರೆ ನಮ್ಮ್ 🥰ಅಪ್ಪು🥰 ಅವರು ನೆನಪು ಆಗ್ತಾರೆ ಅಣ್ಣ 🙏🙏🙏🙏🙏🙏🙏🙏
ತುಂಬಾ ಚೆನ್ನಾಗಿ ಮೂಡಿ ಬರುತ್ತಿವೆ anna ನಿಮ್ಮ movie ತುಂಬಾ ಜೀವನ ಅರ್ಥ ಪೂರ್ಣ ಕಥೆಗಳು gbu ✨️annayya❤️💫
ಬಹಳ ಒಳ್ಳೆಯ ಸಂದೇಶ ಇರುವಂತಹ ಚಿತ್ರ ಮಾಡಿರಿ ನಿಂಗರಾಜ ಅಣ್ಣಾ 🎉🎉❤❤
ಬ್ರದರ್ ತುಂಬಾ ಅರ್ಥಪೂರ್ಣ ಸಂದೇಶ ಇದೆ.
ನಿಜವಾಗ್ಲೂ ಇಂಥ ಚಿತ್ರಗಳು ಇನ್ನು ಹೆಚ್ಚಾಗಿ ಹೊರ ಹೊಮ್ಮಲಿ ದೇವರ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ ಎಂದು ಹಾರೈಸುತ್ತೇನೆ ❤️
ಸೂಪರ್ ✍️ಸ್ಟೋರಿ ಅಣ್ಣ ನಿಜವಾಗಲೂ ಕಣ್ಣಲ್ಲಿ ನೀರು ಬಂತು 😭😭😭😭😭😭
Ha ಅಣ್ಣ ಖಾತೆ ಆದ
ನಿಂಗರಾಜ್ ಸಿಂಗಾಡಿ ತಮ್ಮಯ್ಯ ಸೂಪರ್ ಪ ಪ ನಿನ್ನ ಶಾರ್ಟ್ ಫಿಲಂ ಲವ್ ಯು ಸೋ ಮಚ್ ಸಮಾಜಕ್ಕೆ ಒಂದು ಮಾದರಿ ಪಾನಿ ನಿಂಗರಾಜ ಈ ನಿನ್ನ ಪ್ರೀತಿಯ ಅಕ್ಕನ ಕಡೆಯಿಂದ ಹೃದಯಪೂರ್ವಕ ಆಶೀರ್ವಾದಗಳು ಈ ಲಕ್ಷ್ಮಿ ಅಮ್ಮನ ಆಶೀರ್ವಾದ ಸದಾ ನಿನ್ನ ಮೇಲೆ ಇರುತ್ತೆ 😇💛🙌🏻❤️💐
ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ನಿಮಗೆ ಧನ್ಯವಾದಗಳು ಅಣ್ಣ 🙏🙏🙏🙏❤🙏🙏🙏🙏❤
ಈ ಸಿನೆಮಾ ಕೇವಲ ಸಿನೆಮಾ ಅಲ್ಲಾ,ಎಲ್ಲಾ ಮದುವೆಯಾದ ಗಂಡುಗಳ ಮತ್ತು ಹೆಣ್ಣುಗಳ ಸಮಸ್ಯೆಯನ್ನು ಸುಂದರವಾಗಿ ತೋರಿಸಿದ್ದೀರಿ ಧನ್ಯವಾದಗಳು.
Real star North Karnataka ❤
ನಿತ್ಯ ಜೀವನದಲ್ಲಿ ಇರುವ ಪ್ರತಿಯೊಬ್ಬರ ಜೀವನದಲ್ಲಿ ಈ ತರ ಜಂಜಾಟ ಇರುತ್ತೆ ನೀವು ಕೊಟ್ಟಿರೋ ಪ್ರತಿಯೊಬ್ಬರ ಜೀವನದಲ್ಲೂ ಇದ್ದೇ ಇರುತ್ತೆ ಕಿರುಚಿತ್ರ ತೋರಿಸಿದ್ದಕ್ಕೆ ನಿಮಗೂ ಹಾಗೂ ನಿಮ್ಮ ತಂಡಕ್ಕೆ ಧನ್ಯವಾದಗಳು ಮುಂದಿನ ದಿನ ನೀವು ಮಾಡು ಪ್ರತಿಯೊಂದು ಕೆಲಸಕ್ಕೂ ಶುಭವಾಗಲಿ ಜೈ ಭಾರತ ಜೈ ಶ್ರೀರಾಮ್
ತುಂಬಾನೇ ಅರ್ಥ ಪೂರ್ಣವಾದ ಸಂದೇಶ ಅಣ್ಣ 👏
ಈ ಕಿರು ಚಿತ್ರದ ಸಂದೇಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತೇವೆ ಅಣ್ಣ ಜೈ ಹಿಂದ್ ಜೈ ಕರ್ನಾಟಕ ಮಾತೆ ❤
ಅಣ್ಣಯ್ಯ ನಿಮ್ಮ ಈ ಕಿರುಚಿತ್ರ ತುಂಬಾ ಚನ್ನಾಗಿದೆ..❤️👌
All the best ಅಣ್ಣಯ್ಯ..✨💐
ಸಮಾಜಕ್ಕೆ ಒಳ್ಳೆಯ ಸಂದೇಶ ಅಣ್ಣ..❤🎉
ಮನ ಮುಟ್ಟುವಂತ ಕಥೆ. ಚೆನ್ನಾಗಿದೆ.
ಎಲ್ಲರಿಗೂ ಶುಭವಾಗಲಿ.
ಧನ್ಯವಾದ, ಉತ್ತಮವಾದ ಕಿರು ಚಿತ್ರವನ್ನು ಕೊಟ್ಟಿದ್ದೀರಿ ಸಮಾಜಕ್ಕೆ
👉ವಾಸ್ತವದ ಚಿತ್ರಣವನ್ನು ಮನಮುಟ್ಟುವಂತೆ ಚಿತ್ರಿಸಿದ್ದೀರಿ ಸಮಾಜಕ್ಕೆ ಇಂತಹ ವಿಚಾರಧಾರೆಯ ಚಿತ್ರಗಳ ಅವಶ್ಯಕತೆ ಇದೆ... 👌✍️
ನಿಮ್ಮ ಈ ಕಿರುಚಿತ್ರವು ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ನೀಡಿದ್ದೀರಿ 🙏🏻🙏🏻🥰👌🏻👌🏻✨️✨️
ನಿಮಗೆ ಕೋಟಿ ಕೋಟಿ ಧನ್ಯವಾದಗಳು my sweat brother and sister.....
ಸೂಪರ್ ಅಣ್ಣ ಒಂದು ಸಿನಿಮಾ ಲವ್ ಯು ಅಣ್ಣ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ನಿಮಗೆ ಧನ್ಯವಾದಗಳು ಅಣ್ಣ
Wow mind blowing Anna 🙏🏻 Koneyalli Climax ಮೈ ರೋಮಾಂಚನ ಆಯಿತು 🙏🏻🙏🏻🙏🏻
ಒಳ್ಳೆ ಸಂದೇಶ ಅಣ್ಣಯ್ಯ,, ನೆಮ್ಮದಿಯೇ ಜೀವನ... ಅದ್ಬುತವಾದ ಕಿರು ಚಿತ್ರ.. 🙏🏻
ಅಣ್ಣ ಗೆದ್ದಿರೋ ಮನಸ್ಸನ್ನ ಎಷ್ಟು ಸಾರಿ ಗೆಲ್ಲುತ್ತಿರಾ,
ತುಂಬಾ ಚೆನ್ನಾಗಿದೆ
ಒಂದು ಒಳ್ಳೆ ಸಂದೇಶ ಸಮಾಜಕ್ಕೆ ಅಣ್ಣಾ🎉
Wow super story very very good msg 👍👍👍💐💐💐
N s ಬ್ರದರ್😢😢ಇದು ನನ್ನ ಜೀವನದಲ್ಲಿ ದಿನ ನಡೆಯುತ್ತಿರುವ ಘಟನೆ 😢😢😢ನಿಮ್ಮ ಈ ಸಮಾಜ ಸುಧಾರಕ ಸಂದೇಶ ನೋಡಿ ಸ್ವಲ್ಪ ಮನಸ್ಸಿಗೆ ಸಮಾಧಾನವಾಗಿದೆ
ಅದ್ಬುತ ಸಾಲುಗಳು ಮನೆ ಪರಿಸ್ಥಿತಿ ಮೇಲೆ ಒಬ್ಬರ ಸಾಧನೆ ಇರುತ್ತದೆ
ಅತ್ಯದ್ಭುತ ವಿಡಿಯೋ
ಮನ ಮುಟ್ಟುವ ಕೀರು ಚಿತ್ರ ಇದು ❤❤❤❤🎉
Overloaded ಪ್ರಬುದ್ಧ ಸಂದೇಶ......best wishesh for such a super message concept..from senior citizen ..
ನಿಂಗರಾಜ್ ಸೂಪರ್ 🎉🎉🎉🎉🎉🎉🎉
ಜೀವನ ಒಳ್ಳೆಯವನ್ನು ಸಾರುವಂತಿದೆ 👌👌ಅಣ್ಣಾ ನಿಮ್ಮ ಕಿರು ಚಿತ್ರದ ಪಯಣ ಹೀಗೆ ಸಾಗಲಿ ಶುಭವಾಗಲಿ💐💐💐💐💐
👌👌👌ನಿಂಗರಾಜ್ ಸಿಂಗಡಿ ❤️❤️
Good Massage for public super 👍
Super bro❤️❤️
ಸುಖ ಸಂಸಾರಕ್ಕೆ ಇದು ಒಂದು ಸೂತ್ರ ಅಭಿನಯ ತುಂಬಾ ಚೆನ್ನಾಗಿದೆ ಧನ್ಯವಾದಗಳು.
ಎಲ್ಲರಿಗೂ ಒಂದು ಒಳ್ಳೆ ಸಂದೇಶ ಕೊಟ್ಟಿದ್ದೀರಿ ಅಣ್ಣ❤❤❤❤
ನಿಂಗರಾಜು ನಿಮ್ಮ ಜೋಡಿ good ide God bless both of u
ಒಂದು ಒಳ್ಳೆ ಅದ್ಬುತವಾದ ಸಂದೇಶ
ಅಣ್ಣ ನಿಮಗ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಇ ಪರಿಸ್ಥಿತಿ ನಂದೆ ಅಣ್ಣ
ತುಂಬಾ ಒಳ್ಳೆ ಸಂದೇಶ ಪ್ರತಿ ಮನೆಯಲ್ಲಿ ಈ ಸಮಸ್ಸೆ ayti ನಿವು ಕೊಡೋ e ಸಂದೇಶ ಎಸ್ಟ್ಟೋ family mana ಮಿಡಿಯುತ್ತೆ ❤
Good Msg for society👍
ಪ್ರತಿಯೊಂದು ಮನೆಯಲ್ಲಿ ನಡೆಯುವ ಘಟನೆಯನ ಅದ್ಭುತವಾಗಿ ಚೇತಿಕರಿಸಿ ಎಲ್ಲರಿಗೂ ಅರ್ಥವಾಗುವ ಹಾಗೆ ಮಾಡಿದ ನಿಮಗೆ ಅನಂತ ಅನಂತ ಧನ್ಯವಾದಗಳು
Very good script again, this is every ones problem. Thanks for your way if thinking,trying to change the society. Hatsoff
ಒಳ್ಳೆಯ ಸಂದೇಶ❤
ಇದು ಒಂದು ಶಾರ್ಟ್ ಮೂವಿ ಅನ್ನಿಸುತ್ತ ಇಷ್ಟು ದಿನಗಳಲ್ಲಿ 😊
ಅಣ್ಣಾ ಇಂಥ ಜೀವನಕ್ಕೆ ಪರಿಹಾರನೇ ಇಲ್ವಾ... ಸಾಕಾಗಿದೆ ಈ ಜೀವನ
ಮೊದಲನೇ ಮೆಚ್ಚುಗೆ ನದ್ದೇ ❤super
Mast rii anna
Sulla helbyadopa😂
ಸುಪರ ಅಣ್ಣಾ ❤❤❤❤❤❤
ಮದುವೆಅದ ಪ್ರತಿ ಗಂಡಸು ಅನುಭವಿಸುವ ಚಿತ್ರಣ....... ಎರಡು ವರ್ಷ ಹಿಂದೆ ನನ್ನ ಬದುಕುನಲಿ ನಾನು ನರಕ ನೋಡಿದ್ದೇನೆ ಅತ್ಯುತ್ತಮ ಕಿರುಚಿತ್ರ 🙏👌👌
ಎಲ್ಲರ ಮನೆ ದೋಸೆ ತುತೆ,
ಎಲ್ಲರ ಮನೆ ಸಮಸ್ಯೆ ಇದೆ,
ಅದಕ್ಕೆ ಪರಿಹಾರ,
ಹೊಂದಾಣಿಕೆ ಒಂದೇ😊.
ತುಂಬಾ ಚೆನ್ನಾಗಿ ಮನ ಮುಟ್ಟುವಂತೆ ಒಳ್ಳೆ ಸಂದೇಶ ಇದೆ sir🙏🙏
ಮದುವೆಯಾದ ಪ್ರತಿ ಗಂಡನು ಅನುಭವಿಸುವ ಚಿತ್ರಣವಿದು.......
Tumba channagide❤️
ಸಮಾಜಕ್ಕೆ ನಿಮ್ಮಿಂದ ಒಳ್ಳೆಯ ಸಂದೇಶ್ bro❤🙏
ನಿಜವಾದ ಕತೆ ಅನ್ನಾ super
ಅಣ್ಣ ಅರೆಂಜ್ ಮ್ಯಾರೇಜ್ ವಿಡಿಯೋ ತುಂಬಾ ಚೆನ್ನಾಗಿದೆ.....
Allo maraya starting bandanda nodatan ega mugit ni yen 11 min modla cmt haakila channageti anta😅
@@sr_arjun_17o Anna hange navu video noduv modale chenagide ant comment madatevu 😂😂😂😂😂😂😂😂😂😂😂😂😂😂😂😂😂😂
My hometown is karnataka. i lived in pune..... Nice story😊iam big fan.. Nigaraj singadi & bhumika
ಒಳ್ಳೆಯ ಸಂದೇಶ ಅಣ್ಣಾ ❤❤❤❤❤❤ ಥ್ಯಾಂಕ್ಸ್ ಅಣ್ಣಾ....
Super bro all the best ನಿಮ್ಗೆ
❤❤ಸುಪರ ಆಗಿದೆ ಒಳ್ಳೇ ಕಥೆ 🎉🎉
ತುಂಬಾ ಅತ್ಯುತ್ತಮ ಸಂದೇಶಾಧಾರಿತ ಚಿತ್ರ ❤ ಒಳಿತಾಗಲಿ ಸಹೋದರ
Good message to society 🎉❤
Super annaji❤
ತುಂಬಾ ಅದ್ಭುತವಾದ ಸಂದೇಶ ಇದೆ ಅಣ್ಣ.🎉.
ನಿಮ್ಮನ್ನು ಸಂಪರ್ಕಿಸಬೇಕು ಹೇಗೆ ಅಣ್ಣ.
ದಯವಿಟ್ಟು ತಿಳಿಸಿ🎉