ಸಜ್ಜನರ ಸಂಗ ಶ್ರೇಷ್ಟ ಹನುಮನ ಭಕ್ತಿ ಶ್ರೇಷ್ಟ ರಾಧ - ಕೃಷ್ಣರ ಪ್ರೀತಿ ಶ್ರೇಷ್ಟ ಸೀತೆ - ರಾಮರ ದಾಂಪತ್ಯ ಶ್ರೇಷ್ಟ ಶ್ರೀ ಕೃಷ್ಣನ ಗೀತೊಪದೇಶ ಶ್ರೇಷ್ಟ ಜೀವನಕ್ಕೆ 'ಭಗವತ್ ಗೀತೆ'ಯ ಸಾರವೇ ಶ್ರೇಷ್ಟ.... ಅವರ ಹೆಸರು ಶ್ರೇಷ್ಠಾ .....👍
❤❤ಶ್ರೇಷ್ಠ ಎಂದರೆ ಪರಿಪೂರ್ಣತೆ ವಿಷ್ಟುವಿನ್ ಏನೊಂದೂ ಹೆಸರು ಶ್ರೇಷ್ಠ ❤❤ ಶ್ರೇಷ್ಠಾ ಅವಳ ಹೆಸರು ಎಲ್ಲರಿಗೂ ಇಷ್ಟವಾಗುವ ಹೆಸರು ❤❤ ಹೆಸರು ಚೆನ್ನಾಗಿ ಸೆಲೆಕ್ಟ್ ಮಾಡತೀರಿ ಅಣ್ಣ ಹಾಗೆ ಸ್ಟೋರಿ ಚೆನ್ನಾಗಿ ಬರೀತೀರಿ❤❤❤❤
ಒಂದು ಒಳ್ಳೆ ಸಂದೇಶ ಕೊಟ್ಟಿರುವ ನಿಂಗರಾಜ ಅಣ್ಣನಿಗೆ ತುಂಬು ಹೃದಯದ ಧನ್ಯವಾದಗಳು ಇದೇ ರೀತಿ ಈ ಸಮಾಜಕ್ಕೆ ಸಂಸ್ಕೃತಿ ಬಗ್ಗೆ ಅರಿವನ್ನು ಮೂಡಿಸುತ್ತ ನಿಮಗೂ ಹಾಗೂ ನಿಮ್ಮ ತಂಡದವರಿಗೆ ಶುಭವಾಗಲಿ ಅಣ್ಣಾ ( ಅವರ ಹೆಸರು ಶ್ರೇಷ್ಠ ಅಣ್ಣಾ ) ... ಒಂದೊಳ್ಳೆ ಸಂದೇಶ ಕೊಡುವ ನಿಮಗೆ ಶ್ರೀ ಗುರು ರಾಯರ ಆಶೀರ್ವಾದ ನಿಮ್ಮ ಸದಾ ಇರಲಿ ಶುಭವಾಗಲಿ ಅಣ್ಣಾ
ಅಣ್ಣಾ ನಮ್ಮ ದೇಶದ ಬಗ್ಗೆ ನಮ್ಮ ಆಚಾರ ವಿಚಾರ ಬಗ್ಗೆ ನಮ್ಮ ಸಂಸ್ಕೃತಿ ಬಗ್ಗೆ ಇಲ್ಲ ಜನರಿಗೆ ಮತ್ತೊಮ್ಮೆ ನೆನಪು ಮಾಡಿದಕ್ಕೆ ಧನ್ಯವಾದಗಳು ಅಣ್ಣಾಜಿ 🙏🏿ಆದರೆ ಇವಳು ಏನೋ ಮಸಲತ ಇಟ್ಕೊಂಡು ಬಂದಿದ್ದಾಳೆ ಮೋಸಗಾತಿಯು ಇರಬಹುದು ಇವಳು ಇವಳ ಹೆಸರು ಇವಾಗ ಮಾತ್ರ ಶ್ರೇಷ್ಠ. ಮತ್ತೆ ನಿಜವಾದ ಹೆಸರು ಏನಿದೆ ಗೊತ್ತಿಲ್ಲ ಅಣ್ಣಾಜಿ 🙏🏿🙏🏿
ಶ್ರೇಷ್ಠ....... ಆದರೆ ನಮ್ಮ್ ಸನಾತನ ಹಾಗೂ ಪುರಾತನ ಸಂಸ್ಕೃತಿ ಮತ್ತು ವಿಜ್ಞಾನ ಆಯುರ್ವೇದ ಹಾಗೂ ಯೋಗದ ಸಂಬಂಧವನ್ನು ಈ ಭಾರತದ ಶ್ರೇಷ್ಠತೆಯನ್ನು ಈ ಭಾಗದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೀರಿ ಮತ್ತು ಸ್ತ್ರೀ ಸಂಸ್ಕೃತಿಯ ಬಗ್ಗೆ ಇರುವ ಮೂಢಬಿಕೆಯ ಬಗ್ಗೆ ಚಿಕ್ಕದಾಗಿ ತಿಳಿಸಿದ್ದಾಕ್ಕಾಗಿ ಧನ್ಯವಾದಗಳು 🙏🙏🙏🕉️🧘♂️ ಈ ರೀತಿಯ ಚಿತ್ರಗಳು ನಮ್ಮ ಸಮಾಜಕ್ಕೆ ಅಗತ್ಯವಿದೆ ಇದು ನಿಮ್ಮಿಂದ ಮೂಡಿಬರುತ್ತಿದೆ 🙏🙏🙏🙏
ಸಿನಿಮಾ ತುಂಬಾ ಚೆನ್ನಾಗಿದೆ ನಮ್ಮ ದೇಶದ ಬಗ್ಗೆ ತುಂಬಾ ಚೆನ್ನಾಗಿ ವಿವರಿಸಿದ್ದೀರಾ . ಈ ಮೂವಿ ನೋಡಿ ನಮ್ಮ ದೇಶದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಸಿಕ್ತು. Proude to be a ಕನ್ನಡಿಗ. ನಿಮ್ಮ ಪ್ರಶ್ನೆಗೆ ಉತ್ತರ ಶ್ರೇಷ್ಠ 😊😊
ಅಣ್ಣಾ ನೀವು ತುಂಬಾ ಕಷ್ಟ ಪಟ್ಟು ಜನರನ್ನು ಖುಷಿ ಪಡಸುವುದು ನನಗೆ ತುಂಬಾ ಇಷ್ಟ ವಾಯಿತು ಹಾಗೆ ನಿಮಗೆ ಹಾಗು ನಿಮ್ಮ ಎಲ್ಲಾ ತಂಡದವರಿಗೆ ತುಂಬಾ ತುಂಬಾ ಧನ್ಯವಾದಗಳು ತಿಳಿಸುತ್ತೇನೆ, A ನಶಿಸಿ ಹೋಗುತ್ತಿರುವ ಧರ್ಮ ಸಂಸ್ಕೃತಿಗಳ ಬಗ್ಗೆ ಹಾಗು ಮೂಡ ನಂಬಿಕೆಗಳ ಮೇಲಿರುವ ಜನರ ವಿಶ್ವಾಸವೂ.... ಇಂದಿನ ಸಂಸ್ಕೃತಿ ಹಾಗು ಧರ್ಮ ನಶಿಸಿ ಹೋಗಲು ಕಾರಣವಾಗುತ್ತಿದ್ದು ಇದರ ಕುರಿತು ತಾವು ಜನರಿಗೆ ಜಾಗೃತಿಯನ್ನು ಮೂಡಿಸುತ್ತಿರುವುದು ತುಂಬಾ ಹೆಮ್ಮೆಯ ವಿಷಯವಾಗಿದೆ.....ಹಾಗೆಯೇ ಇನ್ನೊಬ್ಬಳ ಸೌಂದರ್ಯಕ್ಕೆ ಮರುಗಾಗದೆ ಅವಳಿಗೆ ತನ್ನಲ್ಲಿರುವ ಜ್ಞಾನದ ಮೂಲಕವೇ ಪಾಠವನ್ನು ಕಲಿಸಿರುವುದು ಇಲ್ಲಿ ಅಚ್ಚರಿಯ ಸಂಗತಿಯಾಗಿದೆ.. Name : Shreshta
"ಶ್ರೇಷ್ಠ" ಅಸಾಧಾರಣವಾದ ಅಥವಾ ಉತ್ತಮ ಗುಣಮಟ್ಟದ ಯಾವುದನ್ನಾದರೂ ವಿವರಿಸಬಹುದು, ಉದಾಹರಣೆಗೆ ಉತ್ತಮ ಕಲಾಕೃತಿ, ಉತ್ತಮ ಪ್ರದರ್ಶನ ಜೊತೆಗೆ ಉತ್ತಮವಾದ ನಿಮ್ಮ ಈ ದೇಸಾಯಿ ಕಿರುಚಿತ್ರ 😇❤️
ನಿಮ್ಮ ಈ ಅದ್ಭುತವಾದ ಮತ್ತು ಶ್ರೇಷ್ಠವಾದ ಈ ಕಿರುಚಿತ್ರದಲ್ಲಿ ಕಾಣಿಸಿಕೊಂಡ ಈ ಹುಡುಗಿಯ ಹೆಸರು ಏನೆಂದರೆ-----''ಶ್ರೇಷ್ಠ'' ಮತ್ತು ನಿಮ್ಮ ಮುಂದಿನ ಕಿರುಚಿತ್ರಗಳಿಗೆ ನಾನು ಶುಭ ಹಾರೈಸಲು ಇಚ್ಛಿಸುತ್ತೇನೆ. ❤❤❤🎉🎉🎉🎉
ಧನ್ಯವಾದಗಳು ಅಣ್ಣ 🙏 ನಶಿಸಿ ಹೋಗುತ್ತಿರುವ ನಮ್ಮ ಸಂಸ್ಕೃತಿ ಬಗ್ಗೆ ಉತ್ತಮರೀತಿಯಲ್ಲಿ ಅರಿವು ಮೂಡಿಸಿದ್ದೀರಿ.🙏 ಅವರ ಹೆಸರು ಶ್ರೇಷ್ಠ. ಉತ್ತಮ ನಾಯಕನ ಎಲ್ಲ ಗುಣಗಳು ನಿಮಗಿವೆ ಅಣ್ಣ ಆಕಾಶದೆಥರಕೆ ನೀವು ಬೆಳೆಯಬೇಕು ಕನ್ನಡಿಗರ ಆಶೀರ್ವಾದ ಸದಾ ನಿಮ್ಮೊಂದಿಗೆ ಇರುತ್ತದೆ. 😊😊
ನೀವು ಮಾತನಾಡಿರುವುದು ತುಂಬಾ ಇಷ್ಟವಾಗಿದೆ ನಮ್ಮ ಭಾರತದ ಪುರಾಣ ಆಚಾರ-ವಿಚಾರ ಮತ್ತು ಸಂಸ್ಕೃತಿ ಸಂಸ್ಕಾರ ಎಲ್ಲಾ ಈ ವಿಡಿಯೋದಲ್ಲಿ ಕಾಣಲು ಪಡುತ್ತಿದೆ ಅದೇ ರೀತಿ ಪ್ರತಿಯೊಬ್ಬ ನಾಗರಿಕನು ಭಾರತಿಯನ್ನು ನಮ್ಮ ಆಚಾರ ವಿಚಾರಗಳನ್ನು ಸಂಸ್ಕೃತಿಗಳನ್ನು ಇದೇ ತರಹ ಎಲ್ಲರೂ ಕಲಿಯಬೇಕಾದ ಅಂತಹ ವಿಷಯ ನಿಂಗರಾಜ್ ಅಣ್ಣ ತಪ್ಪಿದ್ದಲ್ಲಿ ಕ್ಷಮಿಸಿ ಜೈ ಶ್ರೀ ರಾಮ್ 🙏 😍🚩
ಮೊದಲಿಗೆ ನಿಮಗೆ ಹಾಗು ನಿಮ್ಮ ಎಲ್ಲಾ ತಂಡದವರಿಗೆ ತುಂಬಾ ತುಂಬಾ ಧನ್ಯವಾದಗಳು ತಿಳಿಸುತ್ತೇನೆ💐🙏... ನಶಿಸಿ ಹೋಗುತ್ತಿರುವ ಧರ್ಮ ಸಂಸ್ಕೃತಿಗಳ ಬಗ್ಗೆ ಹಾಗು ಮೂಡ ನಂಬಿಕೆಗಳ ಮೇಲಿರುವ ಜನರ ವಿಶ್ವಾಸವೂ.... ಇಂದಿನ ಸಂಸ್ಕೃತಿ ಹಾಗು ಧರ್ಮ ನಶಿಸಿ ಹೋಗಲು ಕಾರಣವಾಗುತ್ತಿದ್ದು ಇದರ ಕುರಿತು ತಾವು ಜನರಿಗೆ ಜಾಗೃತಿಯನ್ನು ಮೂಡಿಸುತ್ತಿರುವುದು ತುಂಬಾ ಹೆಮ್ಮೆಯ ವಿಷಯವಾಗಿದೆ.....ಹಾಗೆಯೇ ಇನ್ನೊಬ್ಬಳ ಸೌಂದರ್ಯಕ್ಕೆ ಮರುಗಾಗದೆ ಅವಳಿಗೆ ತನ್ನಲ್ಲಿರುವ ಜ್ಞಾನದ ಮೂಲಕವೇ ಪಾಠವನ್ನು ಕಲಿಸಿರುವುದು ಇಲ್ಲಿ ಅಚ್ಚರಿಯ ಸಂಗತಿಯಾಗಿದೆ...🙏 ನೀತಿ:> ಇಂದಿನ ಈ ಪ್ರಪಂಚದಲ್ಲಿ ಮೋಸ ಮತ್ತು ವಂಚನೆ ಹಾಗೂ ಸೌಂದರ್ಯದಂತಹ ಪ್ರೀತಿಗಳ ಮದ್ದೆ ತನ್ನಲ್ಲಿರುವ ಜ್ಞಾನದ ಮೂಲಕವೂ ಪ್ರೀತಿಯನ್ನು ಗಳಿಸಬಹುದು ಎಂದು ತಿಳಿಸಿಕೊಡುತ್ತದೆ....ಹೀಗೆ ನಿಮ್ಮ ಪ್ರಯತ್ನ ಸದಾ ಮುಂದುವರೆಯಲಿ ಎಂದು ಆ ದೇವರಲ್ಲಿ ಬೇಡಿಕೊಳ್ಳುವೆ......
ಎದೆಗೂಡಲ್ಲಿ ನಿನಗಾಗಿ ಜಾಗವ ಮೀಸಲಿಟ್ಟಿರುವ ಅದರೊಳಗೆ ನೀನು ಯಾವಾಗ ಬರುವೆ ಪ್ರತಿಕ್ಷಣವೂ ನಿನಗಾಗಿ ಕಾಯುತ್ತಿರುವೆ ಆದಷ್ಟು ಬೇಗ ಬಾರೆ ಓ ನನ್ನ ಚೆಲುವೆ ನಿಮ್ಮದು ಸದಾ ಕೇಳುತ್ತಿರುವ ದನಿ ನಿಮ್ಮ ಬದುಕಾಗಲಿ ಒಂದು ಅದ್ಭುತವಾದ ಕಹಾನಿ ಸದಾ ಭವ್ಯತೆಯ ಬದುಕು ನಿಮ್ಮದಾಗಲಿ ಶ್ರೇಷ್ಠ ಅಣ್ಣಾ ನಿಮ್ಮ ನಿಮ್ಮ ವಿಡಿಯೋ ತುಂಬಾ ಚೆನ್ನಾಗಿದೆ
ಅಣ್ಣಾ ನೀವ ನಮ್ಮ ಕನ್ನಡ ಮಧುರವಾದ ಧ್ವನಿ ಅಣ್ಣಾ ನೀವ ಹಿಂಗ್ ತುಂಬಾ ಒಳ್ಳೆ ಒಳ್ಳೆ ನಮ್ಮ ದೇಶದ ಆಚಾರ್ ವಿಚಾರ ಮತ್ತು ನಮ್ಮ ದೇಶದ ಸಂಸ್ಕೃತಿ ಸಂದೇಶ ವನ್ನು ನಮ್ಮ ದೇಶದ ಮೂಲೆ ಮೂಲೆ ಯಲ್ಲೂ ನಿಮ್ಮ ಮಧುರವಾದ ಧ್ವನಿ ಇಂದ ನಮ್ಮ ದೇಶಕ್ಕೆ ತಲುಪಿಸಿ ಅಣ್ಣಾ ಇದು ನನ್ನ ದೊಡ್ಡ ಆಸೆ ಮತ್ತು ಅ ಅಕ್ಕಾ ಹೆಸರು ಬಂದು ಶ್ರೇಷ್ಠ ಅಣ್ಣಾ ನಿಮ್ಮಗ ಒಳ್ಳೆದ ಆಗಲಿ ನಮ್ಮ ಹಂದಾ ಬಡವರ ಮಕ್ಕಳಿಗಿ ಹಿಂಗೇ ದಾರಿ ದೀಪ ಆಗಿರಿ ಅಣ್ಣಾ 🙏🙏 ಜೈ ಭಾರತ್ ಮಾತಾಕಿ ಜೈ ಕನ್ನಡಾಬೆ 🙏🙏
ನಾನಿರುವುದು ಬೇರೆ ದೇಶದಲ್ಲಿ ಈ ಚಿತ್ರ ನೋಡಿದ ಮೇಲೆ ಭಾರತಾಂಬೆಯ ಮೇಲಿನ ಗೌರವ 100ಪಟ್ಟು ಜಾಸ್ತಿಯಾಯಿತು. ಹೃದಯ ತುಂಬಿತು ಅಣ್ಣ ನಮ್ಮ ಸಂಸ್ಕೃತಿಯ ಬಗ್ಗೆ ಶ್ರೇಷ್ಠವಾದ ಚಿತ್ರವನ್ನು ಸಮಾಜಕ್ಕೆ ನೀಡಿದ್ದೀರಿ. 🙏🙏
ಅಣ್ಣಾ ನೀವು ತುಂಬಾ ಒಳ್ಳೆಯವರು, ನೀವು ನಮ್ಮ ದೇಶದ ಪದ್ಧತಿಗಳು ಮತ್ತು ಸಂಸ್ಕೃತಿಯನ್ನು ನನ್ನ ಸಹೋದರಿಗೆ ಚೆನ್ನಾಗಿ ವಿವರಿಸಿದ್ದೀರಿ. ನೀವು ಅದನ್ನು ವಿವರಿಸಿದ್ದೀರಿ, ಯಾರೂ ಈ ರೀತಿ ಏನನ್ನೂ ಹೇಳಿಲ್ಲ, ನೀವು ಹೇಳಿದ್ದು ನಿಜ. ಜೈ ಕರ್ನಾಟಕ ಜೈ ಇಂಡಿಯಾ, ಜೈ ಜವಾನ್ ಜೈ ಕಿಸಾನ್, 🇮🇳🇮🇳🚩🚩 ಅಣ್ಣಾ ನೀವು ನಮ್ಮ ಉತ್ತರ ಕರ್ನಾಟಕದ ಬಗ್ಗೆ ತುಂಬಾ ಚೆನ್ನಾಗಿ ಮೂಡಿಬಂದಿದೆ . ಅಣ್ಣಯ್ಯ,ನಮ್ಮ ಉತ್ತರ ಕರ್ನಾಟಕ ಮತ್ತು ನಮ್ಮ ದೇಶದ ಬಗ್ಗೆ ಇನ್ನೂ ಅನೇಕ ಜನರಿಗೆ ತಿಳಿದಿಲ್ಲ. ನಿಮ್ಮ ಎಲ್ಲಾ ವೀಡಿಯೊಗಳಲ್ಲಿ. ನೀವು ಸಂಭಾಷಣೆಗಳನ್ನು ಚೆನ್ನಾಗಿ ಬರೆದಿದ್ದೀರಿ.. ಪ್ರೀತಿ ಮತ್ತು ಸಂಸ್ಕೃತಿಯನ್ನು ಹೃದಯಪೂರ್ವಕವಾಗಿ ಹೇಳಿದ್ದಕ್ಕಾಗಿ ಧನ್ಯವಾದಗಳು. ನಮಸ್ಕಾರ ನಮಸ್ಕಾರ. ದೇವರು ನಿಮಗೆ ಇದೆ ಆಯುಷ್ ಆರೋಗ್ಯ ನೀಡಲಿ ಎಂದು ಆ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. . ಕೊನೆಯದಾಗಿ ಒಂದು ಹೇಳುವೆ. ಈ ಅಕ್ಕನ ಹೆಸರು ಶ್ರೇಷ್ಠ..
ಶ್ರೇಷ್ಠ. ಅಣ್ಣಾ ನೀವ್ ಮಾಡಿರೋ ಒಂದೊಂದು ವಿಡಿಯೋನೂ ತುಂಬಾ ಮನ ಸೆಳೆಯುವ ದೃಶ್ಯನೇ & ಅವು ಎಷ್ಟು ಜನರಿಗೆ ಬುದ್ಧಿ ಕಲಿಯಲು ಅವಶ್ಯಕವಾಗಿವೆ ಹೀಗೆ ಒಳ್ಳೆಯ ದೃಶಗಳನ್ನು ಜನರ ಮುಂದೆ ತರಬೇಕು ನಿಮಗೆ ಇನ್ನೂ ಹೆಚ್ಚು ಜನರ ಬೆಂಬಲವನ್ನು ನೀಡುತ್ತಾರೆ ಅಣ್ಣಾ all the best 15:06 ❤🎉
ಅಣ್ಣಾ ಅವರ ಯೆಸರು ಶ್ರೇಷ್ಠ ಯೆಲ್ಲಾರು ಪ್ರೀತಿ ಇಂದ ಖುಷಿ ಅಂತ ಕರಿಯುತ್ತಾರೆ so sweet name Akka ❤ And super Anna Ella buddi math elidru akkange super video 🎉❤ love you All team members 🎉❤❤
ಶ್ರೇಷ್ಠವಾದ ಹೆಸರು ಶ್ರೇಸ್ಟಾ ❤️😍, ನಿಂಗರಾಜ್ ಅವರೇ ನಿಮ್ಮ ವಿಡಿಯೋ superb ರೀ nivu ತುಂಬಾ ಒಳ್ಳೆ ಒಳ್ಳೆ themes ಇಟಗೊಂಡು videos ಮಾಡ್ತೀರಾ 💌😇 ಮರೀತಾ ಇರೋ ನಮ್ಮ ಸಂಸ್ಕೃತಿ, ಸಂಸ್ಕಾರ, ನಡೆ, ನುಡಿಯನ್ನು ನೆನಪು ಮಾಡ್ತಾ ಇರೋ ನಿಮ್ಮ ವೀಡಿಯೋಸ್ ನೋಡೂದೇ ಒಂತರಾ ಖುಷಿ,, ನಿಮ್ಮ ವೀಡಿಯೋಸ್ ನೋಡಿ ಯಲ್ಲರಿಗೂ ಇನ್ನು ದೇಶದ ಮೇಲೆ ಇರೋ ಅಭಿಮಾನ hecchu ಆಗ್ತಿದೆ,, ಇಲ್ಲದೆ ಇರೋರಿಗೆ ಹುಟ್ಟತಾ ಇದೆ 🙏🌏❤️✨ u are genius 😍very good thoughts❤️ And Thankew so much....... 🙏🙏
ಮೊದಲಿಗೆ ನಿಮಗೆ ಧನ್ಯವಾದಗಳು 🙏 ಏಕೆಂದ್ರೆ ನೀವು ಮಾಡುವ ಎಲ್ಲಾ ಕಿರು ಚಿತ್ರಗಳು ಒಂದು ಅರ್ಥಪೂರ್ಣ ಮಾಹಿತಿಯನ್ನು ನೀಡುತ್ತವೆ. ನಿಮ್ಮ ಕಿರು ಚಿತ್ರಗಳ ಮೂಲಕ ಎಷ್ಟೋ ಮಾತುಗಳು ಜೀವನಕು ಅಳವಡಿಸಲಾಗಿದೆ. ಇದೆ ರೀತಿ ಮುಂಬರುವ ದಿನಗಳಲ್ಲಿ ನಿಮ್ಮ ಚಿತ್ರಗಳು ಉತ್ತಮ ಸಂದೇಶ ನೀಡಬೇಕೇನು ಹಾರೈಸುತ್ತೇವೆ💞.ಧನ್ಯವಾದಗಳು 🙏💛❤️ ಈ ಎಪಿಶೋದಲ್ಲಿ ಬರುವ ಹುಡುಗಿಯ ಹೆಸರು ಶ್ರೇಷ್ಠ
ಅಣ್ಣ ಈ ವಿಡಿಯೋ ತುಂಬಾ ಚನ್ನಾಗಿ ಮಾಡಿದಿ ಅಣ್ಣ ❤️ಖುಷಿ ತುಂಬಾ ಚನ್ನಾಗಿ ನಟನೆ ಮಾಡುತ್ತಾರೆ ಅಣ್ಣ 🫶 Love you ningaraj anna🫶 ಈ ವಿಡಿಯೋ 10ಸಲ ನೋಡಿದ್ದೀನಿ anna👑💪ತುಂಬಾ ಕುಸಿ ಆಗಿದೆ ಈ ವಿಡಿಯೋ 💥
ಈ ಶಾರ್ಟ್ ಮೂವಿ ಯಲ್ಲಿ ಶ್ರೇಷ್ಠ ಎಂದು ಇವರ ಹೆಸರು ನಿಜವಾದ ಹೆಸರು ಖುಷಿ ಬೆಳಗಾವಿ ❤❤ಅಣ್ಣ ನೀ ಮಾಡೋ ಮೂವಿ ಇಡೀ ದೇಶಕ್ಕೆ ಒಳ್ಳೇದು ❤️🙏🙏 ಅಣ್ಣ ನಿನ್ನಗೆ ಯಾರು? ಸಪೋರ್ಟ್ ಮಾಡಲ್ಲ ಅಂತಿ ಅಣ್ಣ ನಾನು ಮಾತ್ರ ಪಕ್ಕಾ ಸಪೋರ್ಟ್ ಮಾಡುತೀನಿ 🙏🙏🥺🙏🙏🙏🙏
Your video which conveys message to public about Indian tradition is good and your contribution to make aware of indian culture is also good And question which u raised that answer is shreshta her character maybe cruel but contribution towards acting is nice and superb Be in the way of making these type of videos Keep it up🌟💫
ನಿಮ್ಮ ಪ್ರಶ್ನೆಗೆ ನನ್ನ ಉತ್ತರ ಅವರ ಹೆಸರು ಶ್ರೇಷ್ಠ ಅಂತ ನಿಮ್ಮ ವಿಡಿಯೋಸ್ ಯುವಜನತೆಗೆ ತುಂಬಾ ಯುಸ್ ಪುಲ್ ಆಗಿವೆ. ಯುವ ಪ್ರಜೆ ಆಗಿ ನೀವು ತುಂಬಾ ಹಿಂದುತ್ವದ ಬಗ್ಗೆ ತುಂಬಾ ತಿಳಿಕೊಂಡಿದಿರಾ ನಾನ ಅಂತು ನಿಮ್ಮ ವಿಡಿಯೋಸ್ ಅಪ್ಲೋಡ್ ಯಾವಾಗಾ ಮಾಡತೀರಿ ಅಂತಾ ಕಾಯತಾ ಇರತೀನಿ ನೋಡೊಕೆ. ಇನ್ನೂ ಹೆಚ್ಚು ಹೆಚ್ಚು ಕನ್ ಟೆಂಟ್ ತಗೊಂಡು ವಿಡಿಯೋಸ್ ಮಾಡತಾ ಇರೀ ನಾವು ನೋಡತಾ ಇರತೇವಿ ಒಳ್ಳೆದಾಗಲಿ ನಿಮಗೆ ನಿಮ್ಮ ಟೀಮ್ ಅವರಿಗೆ ಜೈ ಶ್ರೀರಾಮ್ ಜೈ ಆಂಜನೇಯ ❤💛♥️💛♥️
ಶ್ರೇಷ್ಠ ಬ್ರದರ್ ನೀವೂ ಮಾಡುವ ಮುವೀ ಯ್ಲಿ ಹೇಳುವ ವಿಷಯ ಗಳನ್ನು ನಮ್ಮ ಯುವ ಸಮೂಹ ತಮ್ಮ ಜೀವನ ದಲ್ಲಿ ಅಳ ವಡಿಸಿ ಕೊಂಡ್ರೆ ನಮ್ಮ ಯಲ್ಲಾ ಹಿದೂ ಯುವ ಜನತೆಗೆ ತುಂಬಾ ಬದಲಾವಣೆ ಕಾಣಬಹುದು ಅಣ್ಣಾ ನಿಮಗೆ ತುಂಬು ಹೃದಯದ ಧನ್ಯವಾದಗಳು
ಅವರ ಹೆಸರು ಶ್ರೇಷ್ಠ ಅಣ್ಣ ನಿಮ್ಮ ವಿಡಿಯೋ ನೋಡೋಕೆ ತುಂಬಾ ಇಷ್ಟ ಆಗುತ್ತೆ ಅಣ್ಣ ನೀವು ಕೂಡುವ ಆ ಸಂದೇಶ್ ತುಂಬಾ ಚನ್ನಾಗಿರುತ್ತೇ ಅಣ್ಣ ಈ ವಿಡಿಯೋದಲ್ಲಿ ಸಂಸ್ಕೃತ ಮಾತು ಬಹಳ ಇಷ್ಟ ವಾಯಿತು ಅಣ್ಣ ಇದೇ ತರಹ ಕಂಟೆಂಟ್ ಕೊಡ್ತಾ ಇರಿ ಅಣ್ಣ ಟ್ಯಾಂಕ್ ಯೂ ಅಣ್ಣ......🙏🏻💝💞
ನಮಸ್ತೆ ಸರ್ ನಿಮ್ಮ ಎಲ್ಲಾ ಮೂವೀಗಳನ್ನು ನೋಡಿದ್ದೀನಿ sir ur really great sir ಯಕ್ ಅಂದರ sir ಈ ರೀತಿ ಮನುಷ್ಯರಿಗೆ ಒಳ್ಳೇ ರೀತಿಯಲ್ಲಿ ಎಚ್ಚರಿಕೆ ಕೊಟ್ಟು ಒಂದ್ ಒಳ್ಳೇ ಒಳ್ಳೇ ಮೂವಿ ಮಾಡ್ತಿದಿರ ಅಲ್ಲಾ ಇದೆ ರೀತಿ ಮಾಡ್ತಾ ಇರಿ ಸರ್ ದೇವರು ನಿಮಗೆ ಒಳ್ಳೆದ ಮಾಡಲಿ ಗುರುಗಳೇ .....ಅವರ್ ನಿಜವಾದ ಹೆಸರು ಖುಷಿ ಅಂತಾ ಮೂವಿಯಲ್ಲಿ ಶ್ರೇಷ್ಠ ಅಂತಾ sir......
ಸರ್ ನೀವು ಮಾಡೋ ಒಂದೊಂದು ವಿಡಿಯೋ ತುಂಬಾ ಚೆನ್ನಾಗಿರುತ್ತವೆ ಮತ್ತು ಅರ್ಥಪೂರ್ಣವಾಗುತ್ತವೆ..... ನೀವು ಸಮಾಜಕ್ಕೆ ನೀಡುವ ಸಂದೇಶ ಅಂತ್ಯಂತ ಅದ್ಭುತವಾದ ಕೆಲಸ ನಿಮ್ಮ ಪ್ರಯತ್ನ ಹೀಗೆ ಮುಂದುವರಿಯಲಿ ಎಂದು ಆಶಿಸುತ್ತೇನೆ..... ನೀವು ಕೇಳಿದಂತಹ ಪ್ರಶ್ನೆಗೆ ಉತ್ತರ *ಅವರ ಹೆಸರು ಶ್ರೇಷ್ಟಾ ಅಂತ......* ನೀವು ನಮಗೆ ಬಹುಮಾನ ಕೊಡುವುದು ಬೇಡ ಅಣ್ಣಾ ಆದರೆ ನೀವು ಕೊಡುವಂತಹ ಸಂದೇಶ ಯಾವಾಗಲೂ ಹೀಗೆ ಮುಂದುವರಿಯಲಿ..... ನೀವು ನಮ್ಮ ಸಂಸ್ಕೃತಿ ಮೇಲೆ ಇಟ್ಟಂತಹ ಗೌರವ ತುಂಬಾ ಅಪಾರವಾದದ್ದು......
ಸಜ್ಜನರ ಸಂಗ ಶ್ರೇಷ್ಟ
ಹನುಮನ ಭಕ್ತಿ ಶ್ರೇಷ್ಟ
ರಾಧ - ಕೃಷ್ಣರ ಪ್ರೀತಿ ಶ್ರೇಷ್ಟ
ಸೀತೆ - ರಾಮರ ದಾಂಪತ್ಯ ಶ್ರೇಷ್ಟ
ಶ್ರೀ ಕೃಷ್ಣನ ಗೀತೊಪದೇಶ ಶ್ರೇಷ್ಟ
ಜೀವನಕ್ಕೆ 'ಭಗವತ್ ಗೀತೆ'ಯ ಸಾರವೇ ಶ್ರೇಷ್ಟ....
ಅವರ ಹೆಸರು ಶ್ರೇಷ್ಠಾ .....👍
❤❤❤❤❤❤❤❤❤
ಶ್ರೇಷ್ಠ
ಅಣ್ಣ ಅವರ ಹೆಸರು ಶ್ರೇಷ್ಠ
❤❤ಶ್ರೇಷ್ಠ ಎಂದರೆ ಪರಿಪೂರ್ಣತೆ
ವಿಷ್ಟುವಿನ್ ಏನೊಂದೂ ಹೆಸರು ಶ್ರೇಷ್ಠ
❤❤ ಶ್ರೇಷ್ಠಾ ಅವಳ ಹೆಸರು ಎಲ್ಲರಿಗೂ ಇಷ್ಟವಾಗುವ ಹೆಸರು ❤❤ ಹೆಸರು ಚೆನ್ನಾಗಿ ಸೆಲೆಕ್ಟ್ ಮಾಡತೀರಿ ಅಣ್ಣ ಹಾಗೆ ಸ್ಟೋರಿ ಚೆನ್ನಾಗಿ ಬರೀತೀರಿ❤❤❤❤
Evattin best comment nimade
ಒಂದು ಒಳ್ಳೆ ಸಂದೇಶ ಕೊಟ್ಟಿರುವ ನಿಂಗರಾಜ ಅಣ್ಣನಿಗೆ ತುಂಬು ಹೃದಯದ ಧನ್ಯವಾದಗಳು ಇದೇ ರೀತಿ ಈ ಸಮಾಜಕ್ಕೆ ಸಂಸ್ಕೃತಿ ಬಗ್ಗೆ ಅರಿವನ್ನು ಮೂಡಿಸುತ್ತ ನಿಮಗೂ ಹಾಗೂ ನಿಮ್ಮ ತಂಡದವರಿಗೆ ಶುಭವಾಗಲಿ ಅಣ್ಣಾ ( ಅವರ ಹೆಸರು ಶ್ರೇಷ್ಠ ಅಣ್ಣಾ ) ... ಒಂದೊಳ್ಳೆ ಸಂದೇಶ ಕೊಡುವ ನಿಮಗೆ ಶ್ರೀ ಗುರು ರಾಯರ ಆಶೀರ್ವಾದ ನಿಮ್ಮ ಸದಾ ಇರಲಿ ಶುಭವಾಗಲಿ ಅಣ್ಣಾ
Shrestha
ಅಣ್ಣಾ ನಮ್ಮ ದೇಶದ ಬಗ್ಗೆ ನಮ್ಮ ಆಚಾರ ವಿಚಾರ ಬಗ್ಗೆ ನಮ್ಮ ಸಂಸ್ಕೃತಿ ಬಗ್ಗೆ ಇಲ್ಲ ಜನರಿಗೆ ಮತ್ತೊಮ್ಮೆ ನೆನಪು ಮಾಡಿದಕ್ಕೆ ಧನ್ಯವಾದಗಳು ಅಣ್ಣಾಜಿ 🙏🏿ಆದರೆ ಇವಳು ಏನೋ ಮಸಲತ ಇಟ್ಕೊಂಡು ಬಂದಿದ್ದಾಳೆ ಮೋಸಗಾತಿಯು ಇರಬಹುದು ಇವಳು ಇವಳ ಹೆಸರು ಇವಾಗ ಮಾತ್ರ ಶ್ರೇಷ್ಠ. ಮತ್ತೆ ನಿಜವಾದ ಹೆಸರು ಏನಿದೆ ಗೊತ್ತಿಲ್ಲ ಅಣ್ಣಾಜಿ 🙏🏿🙏🏿
@kantubandagar2963 ಖುಷಿ ಬೆಳಗಾವಿ 💛❤️
ಶ್ರೇಷ್ಠ....... ಆದರೆ ನಮ್ಮ್ ಸನಾತನ ಹಾಗೂ ಪುರಾತನ ಸಂಸ್ಕೃತಿ ಮತ್ತು ವಿಜ್ಞಾನ ಆಯುರ್ವೇದ ಹಾಗೂ ಯೋಗದ ಸಂಬಂಧವನ್ನು ಈ ಭಾರತದ ಶ್ರೇಷ್ಠತೆಯನ್ನು ಈ ಭಾಗದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೀರಿ ಮತ್ತು ಸ್ತ್ರೀ ಸಂಸ್ಕೃತಿಯ ಬಗ್ಗೆ ಇರುವ ಮೂಢಬಿಕೆಯ ಬಗ್ಗೆ ಚಿಕ್ಕದಾಗಿ ತಿಳಿಸಿದ್ದಾಕ್ಕಾಗಿ ಧನ್ಯವಾದಗಳು 🙏🙏🙏🕉️🧘♂️ ಈ ರೀತಿಯ ಚಿತ್ರಗಳು ನಮ್ಮ ಸಮಾಜಕ್ಕೆ ಅಗತ್ಯವಿದೆ ಇದು ನಿಮ್ಮಿಂದ ಮೂಡಿಬರುತ್ತಿದೆ 🙏🙏🙏🙏
ಶ್ರೇಷ್ಠತಾ ನೋಡ ಅಣ್ಣಾ
ಸಿನಿಮಾ ತುಂಬಾ ಚೆನ್ನಾಗಿದೆ ನಮ್ಮ ದೇಶದ ಬಗ್ಗೆ ತುಂಬಾ ಚೆನ್ನಾಗಿ ವಿವರಿಸಿದ್ದೀರಾ . ಈ ಮೂವಿ ನೋಡಿ ನಮ್ಮ ದೇಶದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಸಿಕ್ತು. Proude to be a ಕನ್ನಡಿಗ. ನಿಮ್ಮ ಪ್ರಶ್ನೆಗೆ ಉತ್ತರ ಶ್ರೇಷ್ಠ 😊😊
ನಿಜವಾದ ಹೆಸರು.ಖುಷಿ ಬೆಳಗಾವಿ.. ಮೂವಿ ಎಲ್ಲಿ ಇರುವಂತ ಹೆಸರು.. ಶ್ರೆಷ್ಟ.. ಅಣ್ಣಾ
ಖುಷಿ ಅವಳ್ ಮಗಳ್ ಹೆಸರ್
@prakashmadigar957ಇಲ್ಲ ಇವರ ಹೆಸರು ಖುಷಿನೆ
ಶ್ರೆಷ್ಟ
ಅಣ್ಣಾ ನೀವು ತುಂಬಾ ಕಷ್ಟ ಪಟ್ಟು ಜನರನ್ನು ಖುಷಿ ಪಡಸುವುದು ನನಗೆ ತುಂಬಾ ಇಷ್ಟ ವಾಯಿತು ಹಾಗೆ ನಿಮಗೆ ಹಾಗು ನಿಮ್ಮ ಎಲ್ಲಾ ತಂಡದವರಿಗೆ ತುಂಬಾ ತುಂಬಾ ಧನ್ಯವಾದಗಳು ತಿಳಿಸುತ್ತೇನೆ, A ನಶಿಸಿ ಹೋಗುತ್ತಿರುವ ಧರ್ಮ ಸಂಸ್ಕೃತಿಗಳ ಬಗ್ಗೆ ಹಾಗು ಮೂಡ ನಂಬಿಕೆಗಳ ಮೇಲಿರುವ ಜನರ ವಿಶ್ವಾಸವೂ.... ಇಂದಿನ ಸಂಸ್ಕೃತಿ ಹಾಗು ಧರ್ಮ ನಶಿಸಿ ಹೋಗಲು ಕಾರಣವಾಗುತ್ತಿದ್ದು ಇದರ ಕುರಿತು ತಾವು ಜನರಿಗೆ ಜಾಗೃತಿಯನ್ನು ಮೂಡಿಸುತ್ತಿರುವುದು ತುಂಬಾ ಹೆಮ್ಮೆಯ ವಿಷಯವಾಗಿದೆ.....ಹಾಗೆಯೇ ಇನ್ನೊಬ್ಬಳ ಸೌಂದರ್ಯಕ್ಕೆ ಮರುಗಾಗದೆ ಅವಳಿಗೆ ತನ್ನಲ್ಲಿರುವ ಜ್ಞಾನದ ಮೂಲಕವೇ ಪಾಠವನ್ನು ಕಲಿಸಿರುವುದು ಇಲ್ಲಿ ಅಚ್ಚರಿಯ ಸಂಗತಿಯಾಗಿದೆ..
Name : Shreshta
ಶ್ರೇಷ್ಠ ಬೆಳಗಾಂವಿ ಖುಷಿ, ಈ ಎಪಿಸೋಡ್ ನಲ್ಲಿ ನಮ್ಮ ದೇಶದ ಮತ್ತು ಸಂಸ್ಕೃತಿ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿದ್ದೀರಿ ನಿಂಗರಾಜ್ 🇮🇳👏
ಅವರ ಹೆಸರು ಶ್ರೇಷ್ಠ ಬೆಳಗಾವಿ ಖುಷಿ ಮೇಡಂ
ಹೆಸರು ಶೃಷ್ಟ
"ಶ್ರೇಷ್ಠ" ಅಸಾಧಾರಣವಾದ ಅಥವಾ ಉತ್ತಮ ಗುಣಮಟ್ಟದ ಯಾವುದನ್ನಾದರೂ ವಿವರಿಸಬಹುದು, ಉದಾಹರಣೆಗೆ ಉತ್ತಮ ಕಲಾಕೃತಿ, ಉತ್ತಮ ಪ್ರದರ್ಶನ ಜೊತೆಗೆ ಉತ್ತಮವಾದ ನಿಮ್ಮ ಈ ದೇಸಾಯಿ ಕಿರುಚಿತ್ರ 😇❤️
ನಿಮ್ಮ ಈ ಅದ್ಭುತವಾದ ಮತ್ತು ಶ್ರೇಷ್ಠವಾದ ಈ ಕಿರುಚಿತ್ರದಲ್ಲಿ ಕಾಣಿಸಿಕೊಂಡ ಈ ಹುಡುಗಿಯ ಹೆಸರು ಏನೆಂದರೆ-----''ಶ್ರೇಷ್ಠ'' ಮತ್ತು ನಿಮ್ಮ ಮುಂದಿನ ಕಿರುಚಿತ್ರಗಳಿಗೆ ನಾನು ಶುಭ ಹಾರೈಸಲು ಇಚ್ಛಿಸುತ್ತೇನೆ. ❤❤❤🎉🎉🎉🎉
ನಮ್ಮ ಸಂಸ್ಕೃತಿ ಆಚಾರ ವಿಚಾರ ಸಂಪ್ರದಾಯದ ಬಗ್ಗೆ ಈ ಚಿತ್ರದ ಮೂಲಕ ಅಚ್ಚುಕಟ್ಟಾಗಿ ತಿಳಿಸಿದಿರಿ ಅಣ್ಣಯ್ಯ ಈ ಅಕ್ಕನ ಹೆಸರು ಶ್ರೇಷ್ಠ 👍
ಧನ್ಯವಾದಗಳು ಅಣ್ಣ 🙏 ನಶಿಸಿ ಹೋಗುತ್ತಿರುವ ನಮ್ಮ ಸಂಸ್ಕೃತಿ ಬಗ್ಗೆ ಉತ್ತಮರೀತಿಯಲ್ಲಿ ಅರಿವು ಮೂಡಿಸಿದ್ದೀರಿ.🙏 ಅವರ ಹೆಸರು ಶ್ರೇಷ್ಠ. ಉತ್ತಮ ನಾಯಕನ ಎಲ್ಲ ಗುಣಗಳು ನಿಮಗಿವೆ ಅಣ್ಣ ಆಕಾಶದೆಥರಕೆ ನೀವು ಬೆಳೆಯಬೇಕು ಕನ್ನಡಿಗರ ಆಶೀರ್ವಾದ ಸದಾ ನಿಮ್ಮೊಂದಿಗೆ ಇರುತ್ತದೆ. 😊😊
😍😍
ಅಣ್ಣ ಇನ್ನೊಂದು ಮಾತು ಇವತ್ತಿನ ಇ ಕಿರುಚಿತ್ರ ನಿಮ್ಮದೇ ಆದ ," ನಿನಗೆ ಅರ್ಪಣೆ" ಕಿರುಚಿತ್ರದ ಹಾಗೆ ಇದೆ. ನಿಮ್ಮ ಪ್ರತಿ ಕಿರುಚಿತ್ರಗಳನ್ನು ತಪ್ಪದೆ ವೀಕ್ಷಿಸುತ್ತೆನೆ. ಅಣ್ಣ 😊
ಅಣ್ಣ ಇನ್ನೊಂದು ಮಾತು ನಿಮ್ಮ ಇವತ್ತಿನ ಇ ಕಿರುಚಿತ್ರ, ನಿಮ್ಮದೇ ಆದ "ನಿನಗೆ ಅರ್ಪಣೆ " ಚಿತ್ರದ ಹಾಗೆ ಇದೆ. ನಿಮ್ಮ ಪ್ರತಿ ಕಿರುಚಿತ್ರಗಳನ್ನು ತಪ್ಪದೆ ವೀಕ್ಷಿಸುತ್ತೇನೆ ಅಣ್ಣ 😊.
ಶ್ರೇಷ್ಠ
ನೀವು ಮಾತನಾಡಿರುವುದು ತುಂಬಾ ಇಷ್ಟವಾಗಿದೆ ನಮ್ಮ ಭಾರತದ ಪುರಾಣ ಆಚಾರ-ವಿಚಾರ ಮತ್ತು ಸಂಸ್ಕೃತಿ ಸಂಸ್ಕಾರ ಎಲ್ಲಾ ಈ ವಿಡಿಯೋದಲ್ಲಿ ಕಾಣಲು ಪಡುತ್ತಿದೆ ಅದೇ ರೀತಿ ಪ್ರತಿಯೊಬ್ಬ ನಾಗರಿಕನು ಭಾರತಿಯನ್ನು ನಮ್ಮ ಆಚಾರ ವಿಚಾರಗಳನ್ನು ಸಂಸ್ಕೃತಿಗಳನ್ನು ಇದೇ ತರಹ ಎಲ್ಲರೂ ಕಲಿಯಬೇಕಾದ ಅಂತಹ ವಿಷಯ ನಿಂಗರಾಜ್ ಅಣ್ಣ ತಪ್ಪಿದ್ದಲ್ಲಿ ಕ್ಷಮಿಸಿ ಜೈ ಶ್ರೀ ರಾಮ್ 🙏 😍🚩
ಶ್ರೇಷ್ಟ ಎಂದು ಇವರ ಹೆಸರು
ಮೊದಲಿಗೆ ನಿಮಗೆ ಹಾಗು ನಿಮ್ಮ ಎಲ್ಲಾ ತಂಡದವರಿಗೆ ತುಂಬಾ ತುಂಬಾ ಧನ್ಯವಾದಗಳು ತಿಳಿಸುತ್ತೇನೆ💐🙏... ನಶಿಸಿ ಹೋಗುತ್ತಿರುವ ಧರ್ಮ ಸಂಸ್ಕೃತಿಗಳ ಬಗ್ಗೆ ಹಾಗು ಮೂಡ ನಂಬಿಕೆಗಳ ಮೇಲಿರುವ ಜನರ ವಿಶ್ವಾಸವೂ.... ಇಂದಿನ ಸಂಸ್ಕೃತಿ ಹಾಗು ಧರ್ಮ ನಶಿಸಿ ಹೋಗಲು ಕಾರಣವಾಗುತ್ತಿದ್ದು ಇದರ ಕುರಿತು ತಾವು ಜನರಿಗೆ ಜಾಗೃತಿಯನ್ನು ಮೂಡಿಸುತ್ತಿರುವುದು ತುಂಬಾ ಹೆಮ್ಮೆಯ ವಿಷಯವಾಗಿದೆ.....ಹಾಗೆಯೇ ಇನ್ನೊಬ್ಬಳ ಸೌಂದರ್ಯಕ್ಕೆ ಮರುಗಾಗದೆ ಅವಳಿಗೆ ತನ್ನಲ್ಲಿರುವ ಜ್ಞಾನದ ಮೂಲಕವೇ ಪಾಠವನ್ನು ಕಲಿಸಿರುವುದು ಇಲ್ಲಿ ಅಚ್ಚರಿಯ ಸಂಗತಿಯಾಗಿದೆ...🙏
ನೀತಿ:> ಇಂದಿನ ಈ ಪ್ರಪಂಚದಲ್ಲಿ ಮೋಸ ಮತ್ತು ವಂಚನೆ ಹಾಗೂ ಸೌಂದರ್ಯದಂತಹ ಪ್ರೀತಿಗಳ ಮದ್ದೆ ತನ್ನಲ್ಲಿರುವ ಜ್ಞಾನದ ಮೂಲಕವೂ ಪ್ರೀತಿಯನ್ನು ಗಳಿಸಬಹುದು ಎಂದು ತಿಳಿಸಿಕೊಡುತ್ತದೆ....ಹೀಗೆ ನಿಮ್ಮ ಪ್ರಯತ್ನ ಸದಾ ಮುಂದುವರೆಯಲಿ ಎಂದು ಆ ದೇವರಲ್ಲಿ ಬೇಡಿಕೊಳ್ಳುವೆ......
ಈವರ ಹೆಸರು ಖುಷಿ ಬೆಳಗಾವಿ
ನನಗೆ ಒಂದು ಬಹುಮಾನ ಕೂಡಿ ನಾನು ಸರಿಯಾಗಿ ಉತ್ತರ ಮಾಡಿದ್ದೇನೆ
ಉತ್ತರ ಕರ್ನಾಟಕದ ಯೌಟ್ಯೂಬ್ ಯುವ ಸಾಮ್ರಾಟ್ 🌹🌹best of luck 🌹🌹
ಈ ಪಾತ್ರದಲ್ಲಿ ಇವರ ಹೆಸರು ಶ್ರೇಷ್ಠ ಇವರ ನಿಜವಾದ ಹೆಸರು ಖುಷಿ ಬೆಳಗಾವಿ ಅಣ್ಣ
ಶ್ರೇಷ್ಠ ಎಂದು ಹೇಸರು
ನಿಜವಾದ ಹೆಸರು ಖುಷಿ ಬೆಳಗಾವಿ ಮೋವಿ ಎಲ್ಲಿ ಇರುವoತ ಹೇಸರು ಶ್ರೇಷ್ ಅಣ್ಣಾ ❤️❤
ಸುಪರ್ ವಿಡಿಯೋ ಸರ್ ❤❤ ಇದು ನಮ್ಮ ಭಾರತ ದೇಶ ❤❤
ತುಂಬಾ ಚೆನ್ನಾಗಿ ಕಿರುಚಿತ್ರಗಳನ್ನು ಮಾಡಿದ್ದಿರಿ ಸರ.
ಇವರ ಹೆಸರು ಶ್ರೇಷ್ಠ
ಅಣ್ಣ ಅವರ ಹೆಸರು ಶ್ರೇಷ್ಟಾ, ನಿಜವಾದ ಹೆಸರು ಖುಷಿ. ನಮ್ಮ ಬೆಳಗಾವಿ ಹುಡುಗಿ..
ಎದೆಗೂಡಲ್ಲಿ ನಿನಗಾಗಿ ಜಾಗವ ಮೀಸಲಿಟ್ಟಿರುವ ಅದರೊಳಗೆ ನೀನು ಯಾವಾಗ ಬರುವೆ ಪ್ರತಿಕ್ಷಣವೂ ನಿನಗಾಗಿ ಕಾಯುತ್ತಿರುವೆ ಆದಷ್ಟು ಬೇಗ ಬಾರೆ ಓ ನನ್ನ ಚೆಲುವೆ ನಿಮ್ಮದು ಸದಾ ಕೇಳುತ್ತಿರುವ ದನಿ ನಿಮ್ಮ ಬದುಕಾಗಲಿ ಒಂದು ಅದ್ಭುತವಾದ ಕಹಾನಿ ಸದಾ ಭವ್ಯತೆಯ ಬದುಕು ನಿಮ್ಮದಾಗಲಿ ಶ್ರೇಷ್ಠ ಅಣ್ಣಾ ನಿಮ್ಮ ನಿಮ್ಮ ವಿಡಿಯೋ ತುಂಬಾ ಚೆನ್ನಾಗಿದೆ
ನಾಗರಾಜ್ ಸಿಂಗಾಡಿ ಮತ್ತು ನನ್ನ ಪ್ರೀತಿಯ ಸೂಚಿ ಅಕ್ಕ
ಖುಷಿ ಬೆಳಗಾವಿ ❤🎉
ಅವರ ನಿಜವಾದ ಹೆಸರು ಖುಷಿ ಬೆಳಗಾವಿ ಈ ಮೂವಿ ಅಲ್ಲಿರುವ ಹೆಸರು ಶ್ರೇಷ್ಠ
ಎಪಿಸೋಡ್ ಅಲ್ಲಿರುವ ಹೆಸರು ಶ್ರೇಷ್ಠ
ನಿಜವಾದ ಹೆಸರು ಖುಷಿ ಬೆಳಗಾವಿ ಅಣ್ಣ ❤
ಇವರ ನಿಜವಾದ ಹೆಸರು : ಖುಷಿ
ಮೂವಿಯಲ್ಲಿ ಇವರ ಹೆಸರು ಶ್ರೇಷ್ಠ
ಶ್ರೇಷ್ಠ
ಹೆಸರು "ಶ್ರೇಷ್ಠ"
ಆ ಹೆಸರಿನ ಅರ್ಥ "ಪರಿಪೂರ್ಣತೆ" 🙏👍
Sreshta Andre paripuran alla unatta vadaddu ant arta brother
ಶ್ರೇಷ್ಠ ಅಕ್ಕ 🎉🎉
ಅಣ್ಣಾ ನೀವ ನಮ್ಮ ಕನ್ನಡ ಮಧುರವಾದ ಧ್ವನಿ ಅಣ್ಣಾ ನೀವ ಹಿಂಗ್ ತುಂಬಾ ಒಳ್ಳೆ ಒಳ್ಳೆ ನಮ್ಮ ದೇಶದ ಆಚಾರ್ ವಿಚಾರ ಮತ್ತು ನಮ್ಮ ದೇಶದ ಸಂಸ್ಕೃತಿ ಸಂದೇಶ ವನ್ನು ನಮ್ಮ ದೇಶದ ಮೂಲೆ ಮೂಲೆ ಯಲ್ಲೂ ನಿಮ್ಮ ಮಧುರವಾದ ಧ್ವನಿ ಇಂದ ನಮ್ಮ ದೇಶಕ್ಕೆ ತಲುಪಿಸಿ ಅಣ್ಣಾ ಇದು ನನ್ನ ದೊಡ್ಡ ಆಸೆ ಮತ್ತು ಅ ಅಕ್ಕಾ ಹೆಸರು ಬಂದು ಶ್ರೇಷ್ಠ ಅಣ್ಣಾ ನಿಮ್ಮಗ ಒಳ್ಳೆದ ಆಗಲಿ ನಮ್ಮ ಹಂದಾ ಬಡವರ ಮಕ್ಕಳಿಗಿ ಹಿಂಗೇ ದಾರಿ ದೀಪ ಆಗಿರಿ ಅಣ್ಣಾ 🙏🙏 ಜೈ ಭಾರತ್ ಮಾತಾಕಿ ಜೈ ಕನ್ನಡಾಬೆ 🙏🙏
ಶ್ರೇಷ್ಠ ಎಂಬ ನಾರಿಗೆ ಭಾರತದ ನಾರಿಯ ಲಕ್ಷಣಗಳನ್ನು ತಿಳಿಸಿದ್ದೀರಿ ಧನ್ಯವಾದಗಳು ಅಣ್ಣಾ❤
ಅವರು ಹೆಸರು ಶ್ರೇಷ್ಠಾ
ದೇಸಾಯಿ ಕಿರುಚಿತ್ರ ಬಹಳ ಚೆನ್ನಾಗಿದೆ
ನಾನಿರುವುದು ಬೇರೆ ದೇಶದಲ್ಲಿ ಈ ಚಿತ್ರ ನೋಡಿದ ಮೇಲೆ ಭಾರತಾಂಬೆಯ ಮೇಲಿನ ಗೌರವ 100ಪಟ್ಟು ಜಾಸ್ತಿಯಾಯಿತು. ಹೃದಯ ತುಂಬಿತು ಅಣ್ಣ ನಮ್ಮ ಸಂಸ್ಕೃತಿಯ ಬಗ್ಗೆ ಶ್ರೇಷ್ಠವಾದ ಚಿತ್ರವನ್ನು ಸಮಾಜಕ್ಕೆ ನೀಡಿದ್ದೀರಿ. 🙏🙏
ಶ್ರೇಷ್ಠ ಅಣ್ಣ
ಶ್ರೇಷ್ಟ ಆ ಹುಡುಗಿ ಹೆಸರು....
ಅಣ್ಣಾ ನೀವು ತುಂಬಾ ಒಳ್ಳೆಯವರು, ನೀವು ನಮ್ಮ ದೇಶದ ಪದ್ಧತಿಗಳು ಮತ್ತು ಸಂಸ್ಕೃತಿಯನ್ನು ನನ್ನ ಸಹೋದರಿಗೆ ಚೆನ್ನಾಗಿ ವಿವರಿಸಿದ್ದೀರಿ. ನೀವು ಅದನ್ನು ವಿವರಿಸಿದ್ದೀರಿ, ಯಾರೂ ಈ ರೀತಿ ಏನನ್ನೂ ಹೇಳಿಲ್ಲ, ನೀವು ಹೇಳಿದ್ದು ನಿಜ. ಜೈ ಕರ್ನಾಟಕ ಜೈ ಇಂಡಿಯಾ, ಜೈ ಜವಾನ್ ಜೈ ಕಿಸಾನ್, 🇮🇳🇮🇳🚩🚩 ಅಣ್ಣಾ ನೀವು ನಮ್ಮ ಉತ್ತರ ಕರ್ನಾಟಕದ ಬಗ್ಗೆ ತುಂಬಾ ಚೆನ್ನಾಗಿ ಮೂಡಿಬಂದಿದೆ .
ಅಣ್ಣಯ್ಯ,ನಮ್ಮ ಉತ್ತರ ಕರ್ನಾಟಕ ಮತ್ತು ನಮ್ಮ ದೇಶದ ಬಗ್ಗೆ ಇನ್ನೂ ಅನೇಕ ಜನರಿಗೆ ತಿಳಿದಿಲ್ಲ. ನಿಮ್ಮ ಎಲ್ಲಾ ವೀಡಿಯೊಗಳಲ್ಲಿ. ನೀವು ಸಂಭಾಷಣೆಗಳನ್ನು ಚೆನ್ನಾಗಿ ಬರೆದಿದ್ದೀರಿ.. ಪ್ರೀತಿ ಮತ್ತು ಸಂಸ್ಕೃತಿಯನ್ನು ಹೃದಯಪೂರ್ವಕವಾಗಿ ಹೇಳಿದ್ದಕ್ಕಾಗಿ ಧನ್ಯವಾದಗಳು. ನಮಸ್ಕಾರ ನಮಸ್ಕಾರ. ದೇವರು ನಿಮಗೆ ಇದೆ ಆಯುಷ್ ಆರೋಗ್ಯ ನೀಡಲಿ ಎಂದು ಆ ದೇವರಲ್ಲಿ ಪ್ರಾರ್ಥನೆ
ಮಾಡುತ್ತೇನೆ. . ಕೊನೆಯದಾಗಿ ಒಂದು ಹೇಳುವೆ. ಈ ಅಕ್ಕನ ಹೆಸರು ಶ್ರೇಷ್ಠ..
ಶ್ರೇಷ್ಠ. ಅಣ್ಣಾ ನೀವ್ ಮಾಡಿರೋ ಒಂದೊಂದು ವಿಡಿಯೋನೂ ತುಂಬಾ ಮನ ಸೆಳೆಯುವ ದೃಶ್ಯನೇ & ಅವು ಎಷ್ಟು ಜನರಿಗೆ ಬುದ್ಧಿ ಕಲಿಯಲು ಅವಶ್ಯಕವಾಗಿವೆ ಹೀಗೆ ಒಳ್ಳೆಯ ದೃಶಗಳನ್ನು ಜನರ ಮುಂದೆ ತರಬೇಕು ನಿಮಗೆ ಇನ್ನೂ ಹೆಚ್ಚು ಜನರ ಬೆಂಬಲವನ್ನು ನೀಡುತ್ತಾರೆ ಅಣ್ಣಾ all the best 15:06 ❤🎉
ಆ ಅಕ್ಕಾನ ಹೇಸರ ಶ್ರೇಷ್ಠಾ ಅಂತರೀ ಅಣ್ಣಾ 🙏🙏
ಶ್ರೇಷ್ಟಾ ❤️
ನಿಜವಾದ ಹೆಸರು. ಖುಷಿ ಬೆಳಗಾವಿ.. ಮೂವಿಯಲ್ಲಿ ಇರುವಂತ ಹೆಸರು ಶ್ರೇಷ್ಠ ಅಣ್ಣ ❤️❤️❤️❤️❤️❤️
ಶ್ರೇಷ್ಠ ❤❤ ಶ್ರೇಷ್ಠವಾದ ಸಂದೇಶಗಳು ಅದ್ಭುತವಾಗಿವೆ❤❤
ನಿಜವಾದ ಹೆಸರು - ಬೆಳಗಾವಿಯ ಬೆಡಗಿ ಖುಷಿ ❤ ಈ ಮೂವಿಯಲ್ಲಿ ಹೆಸರು ಶ್ರೇಷ್ಠ. Love last work first
ಶ್ರೇಷ್ಠ...ನಮ್ಮ ಹೆಮ್ಮೆಯ ಸಂಸ್ಕೃತಿಯನ್ನು ಉಳಿಸುವ ಕಿರು ಚಿತ್ರ 🎉🎉 ಜೈ ಹಿಂದ್ ಜೈ ಕರ್ನಾಟಕ ಮಾತೆ ಅಣ್ಣ ಎಲ್ಲರಿಗೂ ಒಳ್ಳೆಯದಾಗಲಿ🎉
Shreshta❤ anna nimma videos tumba chennagirutte anna
ನಿಜವಾದ ಹೆಸರು ಕುಷಿ ಬೆಳಗಾವಿ
ಈ ಎಪಿಸೋಡ್ ಅಲ್ಲಿ ಅವರ ಹೆಸರು... ಶ್ರೇಷ್ಠ....ಅಣ್ಣ ವಿಡಿಯೋ ❤❤❤❤❤❤❤
ದೇಸಾಯಿ ಕಿರು ಚಿತ್ರ ತುಂಬಾ ಚೆನ್ನಾಗಿದೆ.🎉🎉
❤❤❤❤❤❤❤❤❤❤❤
4:18 ❤😂
ಶ್ರೇಷ್ಟ ಅಂತ ಅವರಾ ಹೆಸರು ಅದ್ರ ಒಂದು ಅವರ ನಿಜವಾದ ಹೆಸರು ಖುಷಿ ಅಂತ ರೀ ಧನ್ಯವಾದಗಳು ಅಣ್ಣ 🙏🌹.......
ಅದ್ಭುತವಾದ ಸಂದೇಶ
ಧನ್ಯವಾದಗಳು ನಿಮ್ಮ ತಂಡಕ್ಕೆ
⚡ಅವರ ನಿಜವಾದ ಹೆಸರು ಖುಷಿ ಬೆಳಗಾವಿ ,
ದೇಸಾಯಿ ಎಂಬ ಕಿರು ಚಿತ್ರದಲ್ಲಿ ಇವರ ಹೆಸರು ಶ್ರೇಷ್ಟ ಅಂತ. ನಿಮ್ಮ ಮುಂದಿನ ಎಲ್ಲ ಕಿರು ಚಿತ್ರಕ್ಕೂ ಶುಭವಾಗಲಿ🙏👍💞
ಇವರ ಹೆಸರು ಖುಷಿ ಈ ಎಪಿಸೋಡಿನಲ್ಲಿ ಇವರ ಹೆಸರು ಶ್ರೇಷ್ಠ
ಅಣ್ಣಾ ಅವರ ಯೆಸರು ಶ್ರೇಷ್ಠ ಯೆಲ್ಲಾರು ಪ್ರೀತಿ ಇಂದ ಖುಷಿ ಅಂತ ಕರಿಯುತ್ತಾರೆ so sweet name Akka ❤ And super Anna Ella buddi math elidru akkange super video 🎉❤ love you All team members 🎉❤❤
ಶ್ರೇಷ್ಠವಾದ ಹೆಸರು ಶ್ರೇಸ್ಟಾ ❤️😍, ನಿಂಗರಾಜ್ ಅವರೇ ನಿಮ್ಮ ವಿಡಿಯೋ superb ರೀ nivu ತುಂಬಾ ಒಳ್ಳೆ ಒಳ್ಳೆ themes ಇಟಗೊಂಡು videos ಮಾಡ್ತೀರಾ 💌😇 ಮರೀತಾ ಇರೋ ನಮ್ಮ ಸಂಸ್ಕೃತಿ, ಸಂಸ್ಕಾರ, ನಡೆ, ನುಡಿಯನ್ನು ನೆನಪು ಮಾಡ್ತಾ ಇರೋ ನಿಮ್ಮ ವೀಡಿಯೋಸ್ ನೋಡೂದೇ ಒಂತರಾ ಖುಷಿ,, ನಿಮ್ಮ ವೀಡಿಯೋಸ್ ನೋಡಿ ಯಲ್ಲರಿಗೂ ಇನ್ನು ದೇಶದ ಮೇಲೆ ಇರೋ ಅಭಿಮಾನ hecchu ಆಗ್ತಿದೆ,, ಇಲ್ಲದೆ ಇರೋರಿಗೆ ಹುಟ್ಟತಾ ಇದೆ 🙏🌏❤️✨ u are genius 😍very good thoughts❤️ And Thankew so much....... 🙏🙏
Shreshtha Anna ❤❤❤
ದ್ರಾಕ್ಷಣಿ ಗೋಟಿ ನಿಜವಾದ ಹೆಸರು
ಮೊದಲಿಗೆ ನಿಮಗೆ ಧನ್ಯವಾದಗಳು 🙏 ಏಕೆಂದ್ರೆ ನೀವು ಮಾಡುವ ಎಲ್ಲಾ ಕಿರು ಚಿತ್ರಗಳು ಒಂದು ಅರ್ಥಪೂರ್ಣ ಮಾಹಿತಿಯನ್ನು ನೀಡುತ್ತವೆ. ನಿಮ್ಮ ಕಿರು ಚಿತ್ರಗಳ ಮೂಲಕ ಎಷ್ಟೋ ಮಾತುಗಳು ಜೀವನಕು ಅಳವಡಿಸಲಾಗಿದೆ. ಇದೆ ರೀತಿ ಮುಂಬರುವ ದಿನಗಳಲ್ಲಿ ನಿಮ್ಮ ಚಿತ್ರಗಳು ಉತ್ತಮ ಸಂದೇಶ ನೀಡಬೇಕೇನು ಹಾರೈಸುತ್ತೇವೆ💞.ಧನ್ಯವಾದಗಳು 🙏💛❤️ ಈ ಎಪಿಶೋದಲ್ಲಿ ಬರುವ ಹುಡುಗಿಯ ಹೆಸರು ಶ್ರೇಷ್ಠ
ಪ್ರೀತಿ ಎಂದರೆ ಏನು ಅಂತ ಒಂದೇ ವಾಕ್ಯದಲ್ಲಿ ಉತ್ತರಿಸಿದ್ದು ತುಂಬಾ ಶ್ರೇಷ್ಟ,,ಇದರ ಉತ್ತರನ್ನು ಶ್ರೇಷ್ಟಾ,,❤❤
ಅಣ್ಣ ಈ ವಿಡಿಯೋ ತುಂಬಾ ಚನ್ನಾಗಿ ಮಾಡಿದಿ ಅಣ್ಣ ❤️ಖುಷಿ ತುಂಬಾ ಚನ್ನಾಗಿ ನಟನೆ ಮಾಡುತ್ತಾರೆ ಅಣ್ಣ
🫶 Love you ningaraj anna🫶
ಈ ವಿಡಿಯೋ 10ಸಲ ನೋಡಿದ್ದೀನಿ anna👑💪ತುಂಬಾ ಕುಸಿ ಆಗಿದೆ ಈ ವಿಡಿಯೋ 💥
ಅವರ ಹೆಸರು ಶ್ರೇಷ್ಠ ❤
ಅಣ್ಣ ಅವರ ಹೆಸರು ಶ್ರೇಷ್ಠ ಅಕ್ಕ ಅಣ್ಣ ನಿಮ್ಮ ಮೂವಿ ಸೂಪರ್ 🥰🥰😍 ಅವರ ನಿಜವಾದ ಹೆಸರು ಖುಷಿ
ಈ ಶಾರ್ಟ್ ಮೂವಿ ಯಲ್ಲಿ ಶ್ರೇಷ್ಠ ಎಂದು ಇವರ ಹೆಸರು ನಿಜವಾದ ಹೆಸರು ಖುಷಿ ಬೆಳಗಾವಿ ❤❤ಅಣ್ಣ ನೀ ಮಾಡೋ ಮೂವಿ ಇಡೀ ದೇಶಕ್ಕೆ ಒಳ್ಳೇದು ❤️🙏🙏 ಅಣ್ಣ ನಿನ್ನಗೆ ಯಾರು? ಸಪೋರ್ಟ್ ಮಾಡಲ್ಲ ಅಂತಿ ಅಣ್ಣ ನಾನು ಮಾತ್ರ ಪಕ್ಕಾ ಸಪೋರ್ಟ್ ಮಾಡುತೀನಿ 🙏🙏🥺🙏🙏🙏🙏
Supar 👍🙏
ಖುಷಿ ಹೆಸರು 😍
ಶ್ರೇಷ್ಟಾ ಅಣ್ಣ ಹೆಸರು ❤😊
ಖುಷಿ ಅಕ್ಕ ಬೆಳಗಾವಿ ❤👍
ನಿಜವಾದ ಹೆಸರು. ಖುಷಿ ಬೆಳಗಾವಿ..
Your video which conveys message to public about Indian tradition is good and your contribution to make aware of indian culture is also good
And question which u raised that answer is shreshta her character maybe cruel but contribution towards acting is nice and superb
Be in the way of making these type of videos
Keep it up🌟💫
ಅಕ್ಕಾ ಅಕ್ಕನ ಹೆಸರು ಖುಷಿ
ತುಂಬಾ ಒಳ್ಳೆ ಸಂದೇಶಗಳನ್ನು ಕೊಟ್ಟಿದ್ದೀರಾ ಅಣ್ಣ 🎉❤ ಹೀಗೆ ಮುಂದುವರಿಸಿ ನಮ್ಮ ಬೆಂಬಲ ಯಾವತ್ತೂ ನಿಮಗೆ ಅಣ್ಣ 🎉❤❤❤😍😍
ನಿಮ್ಮ ಪ್ರಶ್ನೆಗೆ ನನ್ನ ಉತ್ತರ ಅವರ ಹೆಸರು ಶ್ರೇಷ್ಠ ಅಂತ ನಿಮ್ಮ ವಿಡಿಯೋಸ್ ಯುವಜನತೆಗೆ ತುಂಬಾ ಯುಸ್ ಪುಲ್ ಆಗಿವೆ. ಯುವ ಪ್ರಜೆ ಆಗಿ ನೀವು ತುಂಬಾ ಹಿಂದುತ್ವದ ಬಗ್ಗೆ ತುಂಬಾ ತಿಳಿಕೊಂಡಿದಿರಾ ನಾನ ಅಂತು ನಿಮ್ಮ ವಿಡಿಯೋಸ್ ಅಪ್ಲೋಡ್ ಯಾವಾಗಾ ಮಾಡತೀರಿ ಅಂತಾ ಕಾಯತಾ ಇರತೀನಿ ನೋಡೊಕೆ. ಇನ್ನೂ ಹೆಚ್ಚು ಹೆಚ್ಚು ಕನ್ ಟೆಂಟ್ ತಗೊಂಡು ವಿಡಿಯೋಸ್ ಮಾಡತಾ ಇರೀ ನಾವು ನೋಡತಾ ಇರತೇವಿ ಒಳ್ಳೆದಾಗಲಿ ನಿಮಗೆ ನಿಮ್ಮ ಟೀಮ್ ಅವರಿಗೆ ಜೈ ಶ್ರೀರಾಮ್ ಜೈ ಆಂಜನೇಯ ❤💛♥️💛♥️
ಶ್ರೇಷ್ಠ ಬ್ರದರ್ ನೀವೂ ಮಾಡುವ ಮುವೀ ಯ್ಲಿ ಹೇಳುವ ವಿಷಯ ಗಳನ್ನು ನಮ್ಮ ಯುವ ಸಮೂಹ ತಮ್ಮ ಜೀವನ ದಲ್ಲಿ ಅಳ ವಡಿಸಿ ಕೊಂಡ್ರೆ ನಮ್ಮ ಯಲ್ಲಾ ಹಿದೂ ಯುವ ಜನತೆಗೆ ತುಂಬಾ ಬದಲಾವಣೆ ಕಾಣಬಹುದು ಅಣ್ಣಾ ನಿಮಗೆ ತುಂಬು ಹೃದಯದ ಧನ್ಯವಾದಗಳು
ಸೂಪರ್ ಅಣ್ಣಾ🥰
ಈ ಎಪಿಸೋಡಿನ ಇವರ ಹೆಸರು ಶ್ರೇಷ್ಠ
ಶ್ರೇಷ್ಠ ❤🙌
ಶ್ರೇಷ್ಟಾ ಹೆಸರಿನ ಕುಶಿ ಮತ್ತೆ ನೀವು ಸೇರಿ ಶ್ರೇಷ್ಟವಾದ ಮಾಹಿತಿ ಕೊಟ್ಟಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್ 🙏🙏🙏🙏🙏
ಖುಷಿ ಅಕ್ಕಾ ಬೆಳಗಾವಿ
"ಶ್ರೇಷ್ಠ" ಇವರ ಹೆಸರು...
ಅವರ ಹೆಸರ ಶ್ರೇಷ್ಠ ಅಣ್ಣಾ 🥰🥰🥰
ನಿಜವಾದ ಹೆಸರು. ಖುಷಿ ಬೆಳಗಾವಿ..
ಮೂವಿಯಲ್ಲಿ ಇರುವಂತ ಹೆಸರು ಶ್ರೇಷ್ಠ ಅಣ್ಣ
ಶ್ರೇಷ್ಠ ಎಂದು ಅವಳ ಹೆಸರು..
ಆದ್ರ ಆಕೀ
ಬಾಳ ಕೆಟ್ಟವಳು ...🎉❤❤❤ ಕಥೆ ಮಾತ್ರ 😘 ಸುಪ್ಪರು 👌💝 next ಭಾಗ ಯಾವಾಗ ಸೂರು 😊
ಸ್ರೇಯ ಈ ಇಡಿಯೂ ನಮಗೆ ಇಷ್ಟ ಆಗಿದೆ
❤❤
ಮೂವಿನಲ್ಲಿ ಶ್ರೇಷ್ಠ , ನಿಜವಾದ ಹೆಸರು ಖುಷಿ, ಬೆಳಗಾವಿ ಅಣ್ಣ, ಮೂವಿಯ ಮೂಲಕ ಒಳ್ಳೆಯ ಸಂದೇಶವನ್ನು ನೀಡುತ್ತಿದ್ದಿರ ಅಣ್ಣ. ದನ್ಯವಾದಗಳು
ಈ ಪಾತ್ರದಲ್ಲಿ ಶ್ರೇಷ್ಠ ಅಂತ ಹೆಸರು ಅಣ್ಣಾ ಅವರದ್ದು ಅವರ ನಿಜಾ ಹೆಸರು ಖುಷಿ ಬೆಳಗಾವಿ ಅಂತ.. Waiting for next part anna ..❤
ಶ್ರೇಷ್ಠ ಎಂದು ಅಣ್ಣಾ ಅವರ ಹೆಸರು ❤
ಅವರ ಹೆಸರು ಶ್ರೇಷ್ಠ ಅಣ್ಣ ನಿಮ್ಮ ವಿಡಿಯೋ ನೋಡೋಕೆ ತುಂಬಾ ಇಷ್ಟ ಆಗುತ್ತೆ ಅಣ್ಣ ನೀವು ಕೂಡುವ ಆ ಸಂದೇಶ್ ತುಂಬಾ ಚನ್ನಾಗಿರುತ್ತೇ ಅಣ್ಣ ಈ ವಿಡಿಯೋದಲ್ಲಿ ಸಂಸ್ಕೃತ ಮಾತು ಬಹಳ ಇಷ್ಟ ವಾಯಿತು ಅಣ್ಣ ಇದೇ ತರಹ ಕಂಟೆಂಟ್ ಕೊಡ್ತಾ ಇರಿ ಅಣ್ಣ ಟ್ಯಾಂಕ್ ಯೂ ಅಣ್ಣ......🙏🏻💝💞
ಇವರು ಹೆಸರು ಶ್ರೇಷ್ಠ
ಇವರ್ ಅಭಿನಯ ಇನ್ನು ವಿಶಿಷ್ಟ ❤ ಇವರ್ ಅಂದ ನೋಡಿ ನನ್ನ ಹೃದಯಕ್ಕೆ ಆಯ್ತು ಕಷ್ಟ ❤
ಯಾಕ್ ಅಂದ್ರೆ ನನಗೆ ಇವರು ಅಂದ್ರೆ ತುಂಬಾ ಇಷ್ಟಾ 😍😍
ಶ್ರೇಷ್ಠ ಅಣ್ಣ.....❤🚩 ಜೈ ಶ್ರೀ ರಾಮ್ 🚩🙏
ನಮಸ್ತೆ ಸರ್ ನಿಮ್ಮ ಎಲ್ಲಾ ಮೂವೀಗಳನ್ನು ನೋಡಿದ್ದೀನಿ sir ur really great sir ಯಕ್ ಅಂದರ sir ಈ ರೀತಿ ಮನುಷ್ಯರಿಗೆ ಒಳ್ಳೇ ರೀತಿಯಲ್ಲಿ ಎಚ್ಚರಿಕೆ ಕೊಟ್ಟು ಒಂದ್ ಒಳ್ಳೇ ಒಳ್ಳೇ ಮೂವಿ ಮಾಡ್ತಿದಿರ ಅಲ್ಲಾ ಇದೆ ರೀತಿ ಮಾಡ್ತಾ ಇರಿ ಸರ್ ದೇವರು ನಿಮಗೆ ಒಳ್ಳೆದ ಮಾಡಲಿ ಗುರುಗಳೇ .....ಅವರ್ ನಿಜವಾದ ಹೆಸರು ಖುಷಿ ಅಂತಾ ಮೂವಿಯಲ್ಲಿ ಶ್ರೇಷ್ಠ ಅಂತಾ sir......
ರಮೇಶ. ಪರಪ್ಪ. ಅರಕೇರಿ. ಸಾ. ಲಿಂಗನೂರ. 🌹🙏
ಈ ಅಕ್ಕನ ಹೆಸರು ಖುಷಿ
ನಿಂಗರಾಜ್ ಅಣ್ಣ ❤️❤️
Shresta Madam❤ Anna Vedio super ನಮ್ಮ ದೇಶದ ಸಂಸ್ಕೃತಿಯ ಬಗ್ಗೆ ಅರಿವನ್ನು ಮೂಡಿಸಿದ್ದಕ್ಕಾಗಿ ಧನ್ಯವಾದಗಳು ಅಣ್ಣ ❤
ಸ್ರೇಷ್ಟ ❤️
ಶ್ರೇಷ್ಠ ಹೆಸರು ಆಕ್ಟಿಂಗ್ ಸೂಪರ್ ❤️
ಸರ್ ನೀವು ಮಾಡೋ ಒಂದೊಂದು ವಿಡಿಯೋ ತುಂಬಾ ಚೆನ್ನಾಗಿರುತ್ತವೆ ಮತ್ತು ಅರ್ಥಪೂರ್ಣವಾಗುತ್ತವೆ.....
ನೀವು ಸಮಾಜಕ್ಕೆ ನೀಡುವ ಸಂದೇಶ ಅಂತ್ಯಂತ ಅದ್ಭುತವಾದ ಕೆಲಸ ನಿಮ್ಮ ಪ್ರಯತ್ನ ಹೀಗೆ ಮುಂದುವರಿಯಲಿ ಎಂದು ಆಶಿಸುತ್ತೇನೆ.....
ನೀವು ಕೇಳಿದಂತಹ ಪ್ರಶ್ನೆಗೆ ಉತ್ತರ *ಅವರ ಹೆಸರು ಶ್ರೇಷ್ಟಾ ಅಂತ......*
ನೀವು ನಮಗೆ ಬಹುಮಾನ ಕೊಡುವುದು ಬೇಡ ಅಣ್ಣಾ ಆದರೆ ನೀವು ಕೊಡುವಂತಹ ಸಂದೇಶ ಯಾವಾಗಲೂ ಹೀಗೆ ಮುಂದುವರಿಯಲಿ.....
ನೀವು ನಮ್ಮ ಸಂಸ್ಕೃತಿ ಮೇಲೆ ಇಟ್ಟಂತಹ ಗೌರವ ತುಂಬಾ ಅಪಾರವಾದದ್ದು......
ಶ್ರೇಷ್ಟಾ ಅಕ್ಕಾ ಸರ್ 😢
ಶ್ರೇಷ್ಠ 🎉❤
ಖುಷಿ ಬೆಳಗಾವಿ❤
ಶ್ರೇಷ್ಠ ಎಂದು ಹೆಸರು ಸರ್
ಶ್ರೇಷ್ಠ ಅಣ್ಣಾ🥰