Money Vs Love || ನಿಮ್ಮೌನ ಮಾತಾಡಿದಾಗ ? || Javari Junction || Wirally Kannada || Tamada Media
HTML-код
- Опубликовано: 16 сен 2024
- ಎಲ್ಲ ನನ್ನ ಪ್ರೀತಿಯ ಜವಾರಿ ಜಂಕ್ಷನ ಚಾನೆಲ್ ವಿಡಿಯೋ ವೀಕ್ಷಕರಿಗೆ ನಮನಗಳು, ನಮ್ಮ ಪ್ರತಿ ವಿಡಿಯೋ ನಿಮ್ಮನ್ನ ರಂಜಿಸಲು ಮತ್ತು ಕೆಲವೊಂದು ಸಮಾಜಕ್ಕೆ ಉಪಯುಕ್ತವಾದಂತ ವಿಷಯಗಳನ್ನ ತಿಳಿಸಲು ಈ ಚಾನೆಲ್.
ನಾವು ಮಾಡುವ ತಪ್ಪುಗಳನ್ನು ತಿದ್ದುವ ಸ್ವಲ್ಪ ಜವಾಬ್ದಾರಿ ನಿಮಗೂ ಕೊಟ್ಟೆವಿ, ಕಮೆಂಟನ್ಯಾಗ ತಿಳಸ್ರಿ🙏❤️.
ನಿಮಗ ಛಲೋ ಅನಿಸಿದ ವಿಡಿಯೋಗಳನ್ನ ಶೇರ ಮಾಡ್ರಿ, ನಮಗ ಇನ್ನಷ್ಟ ಮತ್ತಷ್ಟ ವಿಡಿಯೋಗಳನ್ನ ಮಾಡಾಕ ಹುರುಪ ಬರ್ತೈತಿ.
ಉತ್ತರ ಕರ್ನಾಟಕದ ಭಾಷೆಗೆ ನಮ್ಮ ಮೊದಲ ಆಧ್ಯತೆ, ನಮ್ಮತನ ಎಲ್ಲೂ ಬಿಟ್ಟು ಕೊಡಲ್ಲ,
ವಿಡಿಯೋ ನೋಡ್ರಿ ಎಂಜಾಯ್ ಮಾಡ್ರಿ ನೋಡಿದಮ್ಯಾಗ Subscribe ಬಟನ್ನ ಒತ್ತೂದ ಮಾತ್ರ ಮರಿಬ್ಯಾಡ್ರಿ, ಆವಾಗ ಒತ್ತಿರಿ,,, ಒತ್ತಿದ್ರ ಏನ್ ಅಡ್ಡಿ ಇಲ್ಲ ಬಿಡ್ರಿ.
Subscribe ಬಟನ್ ಬಾಜೂಕ ಬೆಲ್ ಐಕಾನ್ ಕೊಟ್ಟಾರಿ ಅದನ್ನೂ ಒತ್ರಿ ಮುಂದ ಬಿಡೋ ವಿಡಿಯೋಗಳದ ನೋಟಿಫಿಕೇಶನ್ ಸಡನ್ಲಿ ನಿಮಗ ಬರ್ತದ.
ವಿಡಿಯೋ ಹೆಂಗ ಅನಸ್ತ ಕಮೆಂಟ್ ಮಾಡ್ರೆಲಾ🙏❤️😎
Artist
Mallya Bagalkot
Renu Gopi
Chandu
Kiran Bagakot
Kitti Goudru
Shrikanth malgudi
Camera Work
Suneel Maradi
Production Head
Chandu Hiremath
Special Thanks To
Anand Anna
Sanju
Dinesh
Music Director
RaviTeja (RT Dhun) Bagalkot
MoneyVsLove #JaveriJunction #WirallyKannada #TamadaMedia
#Husbandwife #GandaHendti
#JavariJunction #TamadaMedia #WirallyKannada #Parimalabar #javaripeopleatbar
#Kannadacomedy #Mallyabagalkot #JavariJunctionComedy #KannadaFunnycomedy #kannadacomedy #ComedyVideos #summer #besige
Instagram id: ...
Javeri Junction Is an entertainment channel in youtube aiming to engage people with more funny sketches, incidents happening in life. A team of four crazy youngsters group together to entertain you people. We upload New Short Films Every Week.. Subscribe to get more updates.
Click Here To Subscribe : bit.ly/3eqMSkI
#JavariJunction #TamadaMedia #WirallyKannada #MallappaSaahukaara
#JavariJunctionComedy #KannadaFunnycomedy #kannadacomedy #comedyvideoseries
My first comment 😜😜
ನಿಮ್ಮ ಅಭಿನಯದಲ್ಲಿ ನವರಸ ಇದೆ ಸರ್.
Thank you so much annaji
ಇಷ್ಟವಾಯಿತು ಅಣ್ಣ.. ನೀವೂ ನಮ್ಮನ್ನು ಹೀಗೆ ರಂಜಿಸುತ್ತಿರಿ ನಮ್ಮ support ನಿಮಗೆ ಯಾವಾಗಲೂ ಇದೇ...
ಮಲ್ಲಪ್ಪ ಸಾಹುಕಾರ
ಸೀರೀಸ್ ಕಂಟಿನ್ಯೂ ಮಾಡ್ರಪ್ಪ ಹಳ್ಳಿ ಸೊಗಡಿನಲ್ಲಿ ಬಾರಿ ಮಸ್ತು ಬರಾಕತ್ತಿತ್ತು
ಇದು ಚೆನ್ನಾಗಿದೆ
Super bro good kamede and nema hudege matu super i like you
ಈ ವಿಡಿಯೋ ಸಲುವಾಗಿ ಮುಂಜಾನೆ ಇಂದ ಕಾಯಕೊಂತ ಕುಂತಿದ್ದೆ ಅಣ್ಣಾ ನಾ 🥰😀
🤭🤭🤭🤭😂😂naa ಕರ್ಮ ಅದ್ ಇದು
Ykppa
Avru upload madtivi anta ninge modle msg madidra kayakota kuroke
kelsa adu illa ninag 😂
@@sureshdivatagi2946 ghea
ತುಂಬಾ ಅದ್ಭುತ ವಾದ ವೀಡಿಯೋ ಅಣ್ಣಾ...
Editing ಬಹಳ ಚೆನ್ನಾಗಿ ಮಾಡಿದಿರಾ..
ನಿಮ್ಮ ಆಕ್ಟಿಂಗ್ superb...
ಸುಡುಗಾಡು ಸೀನ್ ಮಸ್ತ ಮಾಡಿರಿ ಅಣ್ಣಾ...
ಮುಂದಿನ ವೀಡಿಯೋ ಸಲುವಾಗಿ ಮತ್ತೆ ಕಾಯತ ಇರತಿವಿ..ಬೇಗಾ ಮಾಡಿ...
Super mast kdk comedy brothers 😁🤩😂❤️🔥🔥🔥
All The Best Brothers ♥️👍💯
1 st like and wach
ಕಂಟೆಂಟ್ ಇನ್ನೊಂದ್ ಸ್ವಲ್ಪ ಇಂಪ್ರೋವೈಸ ಮಾಡಬೇಕಿತ್ತು... ಶಾರ್ಟ್ ಐತಿ ಕಂಟೆಂಟ್... ಅಲ್ ದ್ ಬೆಸ್ಟ್ ಫಾರ್ ಯುಆರ್ ನೆಕ್ಸ್ಟ್ ವೀಡಿಯೋ
ಸಿನಿಮಾ ಮೀರಿಸುವ ಮಟ್ಟಕ್ಕೆ ಮೂಡಿಬಂದಿದೆ...
ಸ್ಟೋರಿ ಸೂಪರ್. ಕುಷಿ ಆದಾಗ ಮನುಷ್ಯ ಸುಮ್ಮನ್ ಯಿರುದಿಲ್ಲ.ಅದನ್ನ ಒಂದ್ ನಾಲ್ಕ ಮಂದಿಗ್ಯ ಹೇಳಿದಾಗ ಸಮಾದನ್ ಆಗ್ತ್ಯತಿ.ಒಳ್ಳೇ ಮೆಸೇಜ್ ಸೂಪರ್.
Mallu Kitti gwadr hatra olle kale ide adke olle patra koduv mulak avan talent na use madkolli.. Anyhow whole team acting 🎭 superb 👌🏻.. 💐
Super...
En supper skit anna . ..supper msg ide
Super
super huliya
Entry is super love you Renu 😘😘😘
ಸುಪರ್ ಮಲ್ಲು
Mallu alla malyya
Sup
Beautiful
Both r good pair sir God bless ur pair sir
Anna 💥💥💥💥💥
Mallu full gicha video... editing super anna 👌👌🔥💥💥
Jaleva. Aka. Super
ಅದ್ಬುತ
Mast malya anna
ಸೂಪರ್ 👌👌👌👌
Super mallyya.
video is beautiful quality
ಸೂಪರ್ ಮಲ್ಲು ಅಣ್ಣಾ ತಂಡ
Super bro
Super mallu anna 🔥❤️
nim ವಿಡಿಯೋ ಸಲುವಾಗಿ ನಾನು ಕಾಯುವಾಗ
Nin Ela Adare enubru Nana hudugi hege madala anna 👍👍
Video super but punching dialogue missing
ರೇಣು ವೈನಿಯರ್ ಡೈಲಾಗ್ ಮಸ್ತ ಹೊಡದೇರಿ 😄😄😄😄😄
Super anna ❤️
Best super videos ❤❤❤❤❤❤❤❤❤❤
ಸೂಪರ್
Your all videos is my favourite
ಜಾಲೇವ್ವಾ ಹಳ್ಳಿ ಸ್ಟೈಲ್ ನಾಗ್ ಬಹಳ ಚೆನ್ನಾಗಿ ಕಾಣತಾಳ್
super Anna
Heroine Voice 🔥🔥🔥
Super brother part 2 madri
Full gicch annaji ❤️❤️❤️
It's really nice. It was very interesting and mast video
Supper hudagi
Video Content Super Mallu Anna
Mallu anna benki teem 👍💯
Nice
ಸೂಪರ್ ಫಿಗರ್
ಎನ್ ಚಂದ video ಮಾಡತಿ
Junior Lilavati ಜೂನಿಯರ್ ಲೀಲಾವತಿ ಕಾಣಿಸುತ್ತಾಳೆ
👌
Avali ge yanaru mada beku anna 🙏🙏👍👍
ಮರಳಿ ಮನಸಾಗಿದೆ part 2 Plz ಬೆಗನೆ ಬರಲಿ ಬ್ರದರ್...
ಯಪ್ಪಾ ದೇವ್ರೇ ಈ ವಾಯ್ಸ್ ನಂದೇ ಪಾ
👌👌👌👌
Super anna
Super birders
Super 🔥🔥
Old monk asta kudi chips byada 😂😜🤣
ಸುಪರವಿಡಿಯಂ ಇದು ಅಣ್ಣಾ
Aki en repp repp hoditaalo maraya😂😂
super mallu anna
Super Anna ವಿಡಿಯೊ 👌👌👌👌👌👌👌👌👌👌
Mallu ❣️
🔥🔥🔥🔥🔥🔥🔥
ತುಂಬಾ ಚೆನ್ನಾಗಿದೆ ನಿಮ್ಮ ಕಾಮೀಡಿಅಣ್ಣಾಇದೆತರಕಾಮೀಡಿಮಡುತ್ತಾಇರೀ
ಸೂಫರ್ ಬಸ
🔥🔥anna
Supe bro
ಮರಳಿ ಮನಸಾಗಿದೆ ಹುಡುಗಿ voice ಇದು❤❤
👏👏👏👏👌👌ಸೂಪರ್
Nimmiburudu kambineshan tumba channagide
Super akkk ❤️❤️ super ಅಣ್ಣ
❤❤❤❤❤
nice video bro....madam Dharwad ಅವರು ಅಲ್ವಾ
❤
ಸೂಪರ್ 😍😍💔💔
ಅಣ್ಣ ಸೂಪರ್ 👌👌😍🥰
Hi wats d name of female character she is really doing good job it's very natural performance ur vedios are really fantastic
ಗಿಚ್ಚ ಗಿಲಿಗಿಲಿ ಸ್ವಾಹ 😂😂
ಈ ವಿಡಿಯೋ ಸೂಪರ್ ಅಣ್ಣಯ್ಯ
ಸೂಪರ ಮಲ್ಲಪ್ಪ ಸಾಹುಕಾರ.
Mall sir ❤😂
mast video mudi bandide bro
Uk huli
So nice video bro...
ಸೂಪರ್ ❤
All video supar bro
Hela hepisod seri hod filim madi brother plse
Superb video
👌❤🌹🙏
Ok
Jodi👌🏻👌🏻😘
Super ❤️
😂❤️🔥
Renu ❤
Super mallya anna ❤️❤️❤️❤️❤️🔥
ವಿಡೋಸ್ ಸುಪರ ಜವಾರಿ ವಿಢಿಯೊ