ಮಲ್ಲಪ್ಪ ಸಾಹುಕಾರ In GYM || Part-9 || Javari Junction || Wirally Kannada || Tamada Media

Поделиться
HTML-код
  • Опубликовано: 9 сен 2024
  • Get relief from excess sweat and itch. Use Abzorb Dusting Powder Daily. Learn more - bit.ly/3sow6tt
    #itchfreesummer #Abzorb
    ಎಲ್ಲ ನನ್ನ ಪ್ರೀತಿಯ ಜವಾರಿ ಜಂಕ್ಷನ ಚಾನೆಲ್ ವಿಡಿಯೋ ವೀಕ್ಷಕರಿಗೆ ನಮನಗಳು, ನಮ್ಮ ಪ್ರತಿ ವಿಡಿಯೋ ನಿಮ್ಮನ್ನ ರಂಜಿಸಲು ಮತ್ತು ಕೆಲವೊಂದು ಸಮಾಜಕ್ಕೆ ಉಪಯುಕ್ತವಾದಂತ ವಿಷಯಗಳನ್ನ ತಿಳಿಸಲು ಈ ಚಾನೆಲ್.
    ನಾವು ಮಾಡುವ ತಪ್ಪುಗಳನ್ನು ತಿದ್ದುವ ಸ್ವಲ್ಪ ಜವಾಬ್ದಾರಿ ನಿಮಗೂ ಕೊಟ್ಟೆವಿ, ಕಮೆಂಟನ್ಯಾಗ ತಿಳಸ್ರಿ🙏❤️.
    ನಿಮಗ ಛಲೋ ಅನಿಸಿದ ವಿಡಿಯೋಗಳನ್ನ ಶೇರ ಮಾಡ್ರಿ, ನಮಗ ಇನ್ನಷ್ಟ ಮತ್ತಷ್ಟ ವಿಡಿಯೋಗಳನ್ನ ಮಾಡಾಕ ಹುರುಪ ಬರ್ತೈತಿ.
    ಉತ್ತರ ಕರ್ನಾಟಕದ ಭಾಷೆಗೆ ನಮ್ಮ ಮೊದಲ ಆಧ್ಯತೆ, ನಮ್ಮತನ ಎಲ್ಲೂ ಬಿಟ್ಟು ಕೊಡಲ್ಲ,
    ವಿಡಿಯೋ ನೋಡ್ರಿ ಎಂಜಾಯ್ ಮಾಡ್ರಿ ನೋಡಿದಮ್ಯಾಗ Subscribe ಬಟನ್ನ ಒತ್ತೂದ ಮಾತ್ರ ಮರಿಬ್ಯಾಡ್ರಿ, ಆವಾಗ ಒತ್ತಿರಿ,,, ಒತ್ತಿದ್ರ ಏನ್ ಅಡ್ಡಿ ಇಲ್ಲ ಬಿಡ್ರಿ.
    Subscribe ಬಟನ್ ಬಾಜೂಕ ಬೆಲ್ ಐಕಾನ್ ಕೊಟ್ಟಾರಿ ಅದನ್ನೂ ಒತ್ರಿ ಮುಂದ ಬಿಡೋ ವಿಡಿಯೋಗಳದ ನೋಟಿಫಿಕೇಶನ್ ಸಡನ್ಲಿ ನಿಮಗ ಬರ್ತದ.
    ವಿಡಿಯೋ ಹೆಂಗ ಅನಸ್ತ ಕಮೆಂಟ್ ಮಾಡ್ರೆಲಾ🙏❤️😎
    Artist
    Mallya Bagalkot
    Bhumika
    Chandu
    Kiran Bagakot
    Camera Work
    Suneel Maradi
    Production Head
    Chandu Hiremath
    Special Thanks To
    Forever Fit Gym Vidyagiri
    Kallu Anna
    Anand Anna
    Dinesh
    Music Director
    RaviTeja (RT Dhun) Bagalkot
    #JaveriJunction #WirallyKannada #TamadaMedia
    #Husbandwife #GandaHendti
    #JavariJunction #TamadaMedia #WirallyKannada #Parimalabar #javaripeopleatbar
    #Kannadacomedy #Mallyabagalkot #JavariJunctionComedy #KannadaFunnycomedy #kannadacomedy #ComedyVideos #summer #besige
    Instagram id: ...
    Javeri Junction Is an entertainment channel in youtube aiming to engage people with more funny sketches, incidents happening in life. A team of four crazy youngsters group together to entertain you people. We upload New Short Films Every Week.. Subscribe to get more updates.
    Click Here To Subscribe : bit.ly/3eqMSkI
    #JavariJunction #TamadaMedia #WirallyKannada #MallappaSaahukaara
    #JavariJunctionComedy #KannadaFunnycomedy #kannadacomedy #comedyvideos

Комментарии • 252

  • @JavariJunction
    @JavariJunction  2 года назад +26

    Get relief from excess sweat and itch. Use Abzorb Dusting Powder Daily. Learn more - bit.ly/3sow6tt
    #itchfreesummer #Abzorb

  • @sachingowda409
    @sachingowda409 2 года назад +24

    ಅಣ್ಣ ನಾನು ಕೊಡಗಿನವನು ಆದ್ರೆ ನನಿಗೇ ಉತ್ತರ ಕರ್ನಾಟಕ, ಉತ್ತರ ಕರ್ನಾಟಕ ಭಾಷೆ, ಮಂದಿ ತುಂಬಾ ಇಷ್ಟ ಅಣ್ಣ i love Utthara Karnataka ❤❤❤❤❤

  • @umeshbiradar2165
    @umeshbiradar2165 2 года назад +31

    ನಮ್ಮ ಉತ್ತರ ಕರ್ನಾಟಕದ ಕಲಾವಿದರು ಯಾವ ಪ್ರಸಿದ್ಧ ನಟರಿಗೂ, ನಿಧೆ೯ಶಕರಿಗೇನು ಕಡಿಮೆ ಇಲ್ಲ ಒಂದಲ್ಲ ಒಂದಿನ ನಮ್ಮ ಕಲಾವಿದರು ಹೆಸರು, ಗೌರವ, ಖ್ಯಾತಿ ಪಡದೆ ಪಡೆಯುತ್ತಾರೆ... All the best ur team Anna

  • @vijaykumarsiddapur9374
    @vijaykumarsiddapur9374 2 года назад +15

    ಮಲ್ಲಪ್ಪ ಅಣ್ಣ ನಕ್ಕು ನಕ್ಕೂ ಸಾಕಾಯಿತು... ಒಳ್ಳೆಯ ಕಾಮಿಡಿ ಅಣ್ಣ 🥰🥰🥰🔥😘🔥🔥👌👌👌🙏🙏🙏🙏😊😊

  • @anilvantage4097
    @anilvantage4097 2 года назад +10

    ಮಲ್ಲಪ್ಪ ಸಾಹುಕಾರ ಎಂಟ್ರಿ ಬೆಂಕಿ. ಉತ್ತರ ಕರ್ನಾಟಕದ ಜನರ ಮನಸ್ ಗೆದ್ದಿರಿ ದೋಸ್ತರ . KGF film ತರ ನಮ್ಮ ಸಾಹುಕಾರ video onda madrapa All The best

  • @Mbg299
    @Mbg299 2 года назад +39

    ಬಹುದ್ಧೂರ್ ಮಲ್ಯ (ಅಣ್ಣಾ)😍😘 ನಮ್ಮ uk ಕಲಾವಿದರು ಸಿನಮ್ ಮಾಡುವಾಗ ಆಗ್ಲಿ ಬೆಳಲಿ 👏👍🎉

    • @rajeshchandan6535
      @rajeshchandan6535 2 года назад +5

      ಇವರು ಸಿನಿಮಾಗೆ ಬಂದರೆ ಈ ರೀತಿಯ ಮನರಂಜನೆ ಕೊಡಲು ಸಾಧ್ಯವಿಲ್ಲ ಆದ್ದರಿಂದ ಇದೇ ರೀತಿಯ ವಿಡಿಯೋಗಳನ್ನು ಮಾಡುತ್ತಿರಲಿ

    • @shankaralingkori9284
      @shankaralingkori9284 2 года назад

      Super super🔥🔥🔥🔥🔥

  • @HALAPPABHANASE
    @HALAPPABHANASE Год назад +5

    ಅಣ್ಣಯ್ಯ ಸೂಪರ್ ವಿಡಿಯೋಸ್ ಫುಲ್ ಕಾಮಿಡಿ 😂😂😅😅😅😄😄😄😄👌👌👌👌

  • @sureshdegavi8318
    @sureshdegavi8318 2 года назад +12

    Benki ri nivu 😍😘👌🔥🔥Part 8 olga nam sahukar na sayisidru ega henga badakiri sahukara ra 🤔🤔

  • @vishwaradyapatil8119
    @vishwaradyapatil8119 2 года назад +1

    ಸೂಪರ್ ವೀಡಿಯೊ ತುಂಬಾ ಕಾಮಿಡಿ ಇತ್ತು ಕಳೆದ ವಿಡಿಯೋ ಅಷ್ಟೊಂದು ಚೆನ್ನಾಗಿ ಇರಲಿಲ್ಲ. ಈ ಹಳ್ಳಿ ಜನರು ಮುಗ್ಧತೆ ಈ ವೀಡಿಯೊದಲ್ಲಿ ಕಾಣಿಸಿತ್ತು ಸಾಹುಕಾರ.❤️

  • @rushikeshna
    @rushikeshna 2 года назад +4

    ನಮ್ಮ ಉತ್ತರ ಕರ್ನಾಟಕದ ಅತ್ತ್ಯುತ್ತಮ ಕಲಾವಿದರು 🔥🔥🔥🔥🔥

  • @rekhal5136
    @rekhal5136 2 года назад +4

    Maliyappa anna chindi acting kiran anna ultimate acting alla dialogs chindi 🥳🥳🥳👏👏🥰🥰🥰❤️❤️😘😘❤️

  • @meghakulkarni8476
    @meghakulkarni8476 Год назад +1

    En mast madtiri sawakarra....mastt 👌 nimga All the best ri sawakar...mallappa sawakari ge jai 🎉🎉🎉🎉👌👍🏻🙏🏼

  • @mallikarjunpattanashetti5316
    @mallikarjunpattanashetti5316 2 года назад

    ಇದು ನನ್ನ ವಿನಂತಿ ಏಕೆಂದರೆ ಹಳ್ಳಿಯ ಎಲ್ಲ ಗರಡಿ ಮನೆ ಜನರು ಬಲಶಾಲಿ ಆದ್ದರಿಂದ ನಿಮ್ಮ ಮಾಹಿತಿಯು ಹಾಸ್ಯದೊಂದಿಗೆ ಹಳ್ಳಿಯ ಶಕ್ತಿವಾಗಲಿ. ಇದು ಹಳ್ಳಿಯ ಜನರಿಗೆ ಅವಮಾನ ಆಗುತ್ತದೆ
    ಆ ಭಾರವನು ಯತ್ತಿ ನಂತರ ನೀವು ಎನೆ ಕಾಮಿಡಿ ಮಾಡಬೇಕಾಗಿತ್ತು……
    we are watching all your videos and everything is good comedies 👌👌
    May god bless you and your team🤗

  • @hasinicinemas
    @hasinicinemas 2 года назад +3

    ಮತ್ತ ಬಂದ್ರು ಮಲ್ಲಪ್ಪ ಸಹುಕಾರ opening dialogue ಬೆಂಕಿ

  • @Anil-js6gr
    @Anil-js6gr 2 года назад +1

    Yen comedipa anna full kush na andaru hige continue madopa anna skit superb

  • @Yuvarajnavi
    @Yuvarajnavi 2 года назад +1

    Super ಮಲ್ಲಪ್ಪಾ ಸಾಹುಕಾರ comedy

  • @user-tp8bh6qr3n
    @user-tp8bh6qr3n Год назад

    ಸೂಪರ್ ಜವಾರಿ ಜಕ್ಸನ್ ಜೈ ಮಲ್ಲು ಸಾಹುಕಾರ್ ಟೀಮ್ ಗೇ ಒಳ್ಳೇದು ಆಗಲಿ

  • @rudrahmadival519
    @rudrahmadival519 Год назад +1

    super

  • @muttapparodagi9581
    @muttapparodagi9581 Год назад

    ಅಣ್ಣಾ ನೀನು ಯಾವದೇ ಪಾತ್ರ ಮಾಡುದರು ಸೂಪರ್ ಆಗಿ ಆಕ್ಟಿಂಗ್ ಮಾಡ್ತಿ ಅಣ್ಣಾ ಕಿರಣ್ ಅಣ್ಣನ ಆಕ್ಟಿಂಗು ಸೂಪರ್ 👌👍👍🙏🙏🙏

  • @poojaofficial10
    @poojaofficial10 6 месяцев назад

    ನಿಮ್ಮ ಎಲ್ಲ ಶಾರ್ಟ್ ಮೂವಿ ಸೂಪರ್ ರೀ. ಮುಂದಕ್ಕೆ ಹೊಡಿಸಬೇಕು ಅಂದ್ರ ಮನಸೇ ಬರಲ್ಲ. ಒಂದು ಸಿನ್ ಕೂಡ ಇಂಪಾರ್ಟೆಂಟ್ ಇವೆ... ❤🎉

  • @vittalm3860
    @vittalm3860 2 года назад +2

    👌Super Anaa 👌🔥🔥anaa comedy 👌🥰💖adsta dawad part 2 barali anaa ✨💖 super comedy 👌🥰

  • @manjunathkambali5919
    @manjunathkambali5919 2 года назад +2

    Super annar

  • @jagadibadiger2101
    @jagadibadiger2101 Год назад

    ಮಲ್ಲಪ್ಪ ಸಾಹುಕಾರ ಇಷ್ಟ ದಿವಸ ನಿನ್ನ ವಿಡಿಯೋ ನೋಡಿದಿಲ್ಲ ಇವತ್ತು ನಾನು ನಿಮ್ಮ ವಿಡಿಯೋ ನೋಡಿದೆ ತುಂಬಾ ಚೆನ್ನಾಗಿ ಇತ್ತು ಅನ್ನ ನಿಮ್ಮ ವಿಡಿಯೋ ಇನ್ನ ಮ್ಯಾಲ ಕಂಠ್ಠಿನ ಇಂವು ನೋಡುತ್ತೇನೆ

  • @jagadeeshjaggu1527
    @jagadeeshjaggu1527 Год назад

    ಕಲೆ ಯಾರಪ್ಪನ ಮನೆ ಜಹಗೀರೂ ಅಲ್ಲ.
    ನಿಮ್ಮಲ್ಲಿ ಕಲೆ ಇದೆ ಅದು ಬರೀ ಉತ್ತರ ಕರ್ನಾಟಕಕ್ಕೆ ಸೀಮಿತ ಆಗದೇ ರಾಜ್ಯದ ತುಂಬಾ ಪ್ರಖ್ಯಾತಿ ಪಡೆದ್ರೆ ಇನ್ನೂ ಚೆನ್ನಾಗಿರುತ್ತೆ ❤️❤️
    ಶುಭವಾಗಲಿ ನಿಮ್ಗೆಲ್ಲಾ ❤️❤️❤️

  • @kurimediatech240
    @kurimediatech240 Год назад

    Super
    Mallapp savakar ri

  • @gundukhajuri4198
    @gundukhajuri4198 2 года назад +1

    ನನಗೆ ಏನಂದ್ರು ರೇಣು ಅವರ ಡೈಲಾಗ್ ಬಹಳ ಇಷ್ಟ ಆಗತೈತಿ

  • @rahulmane2329
    @rahulmane2329 2 года назад +2

    super comedy ittu anna ide part 2 madi 🤣🤣💝

  • @raghuhadimani8692
    @raghuhadimani8692 2 года назад +3

    ಸಾಹುಕಾರ ಹೋಗಿದನ ಅಲ್ಲ ಮೇಲೆ ವಾಪಾಸ್ ಯಾವಾಗ ಬಂದನೋ ಮಾರಾಯ...

  • @kannada.A-Z123
    @kannada.A-Z123 2 года назад

    ನಿಮ್ ನಮ್ಮ ಹಳೆ ಸಂಬಂಧ ನೀವ ಮರ್ತಿರೋಬಹುದ ನಾವ ನಿಮ್ಮ್ ಅಭಿಮಾನಿ ಯವಾಗಿನ್ನದ ಅಂದ್ರ ಸೋಶಿಯಲ್ ವರ್ಕ್ದಾಗ comedy ಒಳಗ್ ಆಕ್ಟಿವ್ adaginda ನಿಮ್ಮ್ ಈ ವೀಡಿಯೋ ನೋಡ್ತಾರ subscriber ಗೆ ಒಂದ್ ಮಾತ javari junction ಮತ ಲಪಂಗ್ ರಾಜು ಅವರ ಟೀಮ್ ಗೆ ಸಫೋರ್ಟ್ ಮಾಡ್ರಿ ಪ್ಲೀಸ್ 🙏🙏🙏🙏🙏🙏🙏🙏🙏🙏🙏 ನೋಡ್ತಿರಲ್ವ support madri ಮಲ್ಲು all actors and ಟೀಮ್ hats of ಅಣ್ಣಾ comment ಅಲ್ಲಿ ನಾ ಏನಾದ್ರೂ ತಪ್ಪ ಹೇಳಿದ್ರೆ ದಯವಿಟ್ಟು ಕ್ಷಮಿಸಿ ಹಂಗ
    ಜವಾರಿ junction & lapang Raju ಟೀಮ್ ಗೆ ಸಫೋರ್ಟ್ ಮಾಡ್ರಿ hats of you ಅಪ್ಪಟ ಕನ್ನಡದ RUclips ಅಭಿಮಾನಿ ಬಳಗಕ್ಕೇ
    ♥️♥️♥️♥️♥️♥️♥️♥️🙏🙏🙏🙏🙏

  • @rockingraju7613
    @rockingraju7613 2 года назад +2

    Benki entry 🔥🔥🔥🔥🔥👌👌👌👌👌👌👌

  • @Sharathleela
    @Sharathleela 2 года назад +1

    ಸೂಪರ್ 🙏🙏

  • @user-rk1tu7pw9e
    @user-rk1tu7pw9e Год назад

    Super excellent 😂😂😂😅😅 beautiful abd natural acting . I like very much. Iam so happy. I never seen this type of acting. All are suoer acters.

  • @natraj7944
    @natraj7944 2 года назад

    ಚನ್ನಾಗಿದೆ ನಮ್ಮ ಮಲ್ಲಪ್ಪನ ಸಾಹುಕಾರ ಮತ್ತು ಸಂಗಡಿಗರ ಸಂಗಮ ಸಣ್ಣ ಚಲನಚಿತ್ರ,,,, ಇತರರ ಕಿರು ಚಲನ ಚಲನಚಿತ್ರಗಳು ಮುಂದಾ ದೊಡ್ಡ, ದೊಡ್ಡ ಚಿತ್ರ ಮತ್ತು ಸುಂದರ ಸುರತಿರ, ಸಂದರ ಚಲುವ, ಚಲುವೆಯರು ಮಾಡುವ ಡೊಡ್ಡ ಚಲನಚಿತ್ರ ಅವಶ್ಯಕತೆ ಇರುವುದಿಲ್ಲ ಎಂಬ ಭಾವನೆ ಇಂತಹ ಚಕ್ಕ ಚೊಕ್ಕಟ ಕತೆ ಅಭಿನಯದ ಸರಳ ಸಹಜ ನಮ್ಮ, ನಿಮ್ಮ ನಡುವೆ ಬೇಳೆದ ಸಹಜ ಸಂದರ, ಸುಂದರಿರ ಹುಡುಗ ಹುಡುಗಿಯರಿಂದಲು ಸಾದ್ಯ ಹಾಗೆ ಈಗಿನ ಜನರ ಬದಲಾವಣೆ ಎಲ್ಲರ ಕೈಯಲೂ ದೊಡ್ಡ Smart phones ಗಳು ಮುಂದಿನ ದಿನಗಳಲ್ಲಿ ದೊಡ್ಡದಾದ ಚಿತ್ರಗಳು, ಮಂದಿರಗಳು, ಮತ್ತು ಸಂದರ ತಾರ, ತರೆಯರು ಮರೆಯಾಗುವ ಕಾಲ ಕಾಣುತ್ತಾ ಇದೆ,,, ಇದೆ ಸತ್ಯಾ,,,

  • @santoshasundi7802
    @santoshasundi7802 2 года назад +1

    Uttar karanataka ಕಲಾವಿದರು beli ಬೇಕು mallu ಅಣ್ಣಾ 🔥🔥🔥🔥🔥👌👌👌

  • @ameenb614
    @ameenb614 2 года назад +1

    ಸೂಪರ್ ನಟನೆ ಮಲ್ಲು

  • @manjunthaksmanju766
    @manjunthaksmanju766 2 года назад

    ನಿಮ್ಮ ಪ್ರತಿಭೆಗೆ ಹೀಗೆ ಮುಂದುವರಿಯಲಿ 🥰

  • @malikarjunhugar5727
    @malikarjunhugar5727 2 года назад +1

    Mast mast ri🤣😂🤣😂🤣👌

  • @rockifan5954
    @rockifan5954 2 года назад +1

    Super huli

  • @manju.sd.9901
    @manju.sd.9901 2 года назад

    Super mast kdk comedy brothers 😁🤩😂🔥

  • @jagadeeshhadapad901
    @jagadeeshhadapad901 Год назад +1

    ಕಿವಿಗೆ ಕಟಕ್ ಹಾಕು ಅಣ್ಣ ಇನ್ನೂ ಚಂದ ಕಾಣಸ್ತಿ.. 🔥

  • @somukoujalagi1045
    @somukoujalagi1045 2 года назад

    ಸೂಪರ್ ಬ್ರದರ್ ಇಷ್ಟಾ ಆಯಿತು 👌👌👌👌👍

  • @user-yt5up1vg2r
    @user-yt5up1vg2r 2 года назад

    Super

  • @rahulbashetti1487
    @rahulbashetti1487 2 года назад +1

    Benki savakar🔥🔥🔥🔥🔥

  • @francisprashanth6818
    @francisprashanth6818 2 года назад +1

    Etbekadre hinde bigi hidiyeno😂😂😂😂😂.. Good entertainment

  • @shivanandabudihal4042
    @shivanandabudihal4042 2 года назад

    super vedio Sar 💛❤
    Jai kannada ❤💛
    Jai karnataka 💛❤

  • @vinodvinoda3878
    @vinodvinoda3878 Год назад

    ಸೂಪರ್ ಅಣ್ಣಾ

  • @anandtumgabi6656
    @anandtumgabi6656 2 года назад

    ಸೂಪರ್ ಮಲ್ಲಪ್ಪ ಸಾಕುರ್

  • @MrSanjayrathod
    @MrSanjayrathod 2 года назад

    01:06 ಏನ ಮಾತು ಹೇಳಿದಿ ಅಣ್ಣಾ..ಸೂಪರ

  • @pradeepj7919
    @pradeepj7919 2 года назад

    Naanage e thumbnail 👌👌👌😅😅😅 and title bhayankar esta aytu😆.namm uk kalavidaru ennu ettrakke belibekkk good i really enjoyed it.

  • @praveentambe2927
    @praveentambe2927 Год назад

    Super sir 👌 ultimate 👍

  • @mahanth_ibm
    @mahanth_ibm 2 года назад +2

    Full Javari dialogue 🔥🔥🔥🔥🔥

  • @manjuk9191
    @manjuk9191 2 года назад

    Thanks lee Mallya Anna Mallapa Savakarana Matta Karakonda Bandidakke...

  • @user-rw1zw1wn4z
    @user-rw1zw1wn4z Год назад

    ಸೂಪರ್ ಸ್ಟಾರ್ ಮಲ್ಲು

  • @sidramkarajagi1382
    @sidramkarajagi1382 2 года назад +1

    🔥👌

  • @kariyappagoudapatil5156
    @kariyappagoudapatil5156 2 года назад

    Best dialogue about Namma Uttara karnataka. Anna video super

  • @user-gl7xh6pb6m
    @user-gl7xh6pb6m 9 месяцев назад

    Super ❤

  • @nileshsudhakar7166
    @nileshsudhakar7166 2 года назад

    Anna prati ondu mallappa sahukar video super

  • @rajuchavan8340
    @rajuchavan8340 2 года назад

    ಸರ್ ನಿಮ್ಮ ವಿಡಿಯೋ ಅಂದ್ರೆ ನಂಗೆ ತುಂಬಾ ಇಷ್ಟ ಬಟ್ ನೀವು ವಿಕಲಿ ವಿಡಿಯೋ ಮಾಡಿ ಸರ್

  • @ayyappaayya2234
    @ayyappaayya2234 Год назад

    Super super

  • @nagarajpanchabavi1514
    @nagarajpanchabavi1514 Месяц назад

    ಸೂಪರ್

  • @Basu-8708
    @Basu-8708 2 года назад +1

    Jai RCB ♥️♥️

  • @rajahemad3823
    @rajahemad3823 2 года назад +1

    Welcome back mallappa savkar

  • @bhimaraynavi1530
    @bhimaraynavi1530 2 года назад +1

    Sahukara is back ❤️❤️

  • @ADSDIGITALVIJAYAPUR.04
    @ADSDIGITALVIJAYAPUR.04 2 года назад +1

    Super...🔥🔥

  • @kabirharijan8696
    @kabirharijan8696 Год назад

    🔥🔥🔥

  • @shivanandhipparagi1655
    @shivanandhipparagi1655 Год назад

    Mallayya Hiremath:- Your initial dialogues related to Uttar karnataka artist and their consideration in kannada film industry is so meaningful and everyone should understand and support UK (uttar karnataka) artists. Day will come to fulfill your dream of making full-fledged UK language movie. UK people now know the talent of UK artist. I never subscribed to channel this is the first one I subscribed.

  • @RaviNayak-db5vw
    @RaviNayak-db5vw 11 месяцев назад

    👌🤝

  • @BSK_Studio_
    @BSK_Studio_ Год назад

    Saheb mast video madtiri
    Camera man very good
    Mattastu belibeku nimmanta kalavidaru
    Very good actors your team
    Extraordinary vittya🔥

  • @santoshhubballi7791
    @santoshhubballi7791 2 года назад

    Savakar medaum phone back co er change mada atta helre hLida ageth and namm savakar comedy antru full 🔥🔥🔥🔥🙏

  • @bhimapanari2246
    @bhimapanari2246 2 года назад

    Music. Super. Anna

  • @user-uh6hr7hy7j
    @user-uh6hr7hy7j Год назад

    Super ann 😢😢

  • @paradise_77
    @paradise_77 Год назад

    I just lv the entry music 🎵🎶 new subscriber 👍

  • @Drivinglover1997
    @Drivinglover1997 Год назад

    ಮಲ್ಲಪ್ಪ ಸಾಹುಕಾರನ ಗೆಟಪ್ ಮಸ್ತ್ ❤️❤️❤️

  • @mdjilani8213
    @mdjilani8213 2 года назад

    Yes

  • @santoshdevatagi2101
    @santoshdevatagi2101 2 года назад +1

    ಯಲೀಗೇ ಹೂಗೀದ ಪಾ ಮಲಪ ಸಾಹೂಕಾರಾ

  • @shrishailpatil9528
    @shrishailpatil9528 2 года назад

    Very nice

  • @user-yallu1997
    @user-yallu1997 2 года назад

    💫⭐💥benki

  • @siddaramdoddomani8836
    @siddaramdoddomani8836 2 года назад +1

    ಪಾರ್ಟ್ 8 ರಲ್ಲಿ ಮಲ್ಲಪ್ಪ ಸಾಹುಕಾರ ಸತ್ತು ಹೋಗಿದ್ದ ಅಲ್ಲ ಅಣ್ಣ ಮತ್ತೆ ಹೇಗ್ ಎದ ಬಂದ.

  • @user-iz4oi7sf2k
    @user-iz4oi7sf2k Год назад +1

    ❤️❤️🤝🤝

  • @rajumh589
    @rajumh589 2 года назад +1

    Please continue mallu anna

  • @Laxmikantbijjaragi604
    @Laxmikantbijjaragi604 2 года назад

    Benki 🥳🥳🥳

  • @veerangoudapower7673
    @veerangoudapower7673 2 года назад

    Super ಅಣ್ಣಾ

  • @RH.BABYDOLL143
    @RH.BABYDOLL143 2 года назад +1

    👌👌🔥🔥... 💚

  • @manjunathmuradi7056
    @manjunathmuradi7056 2 года назад

    ಮಲ್ಲಪ್ಪ ಸಾಹುಕಾರ ನೀ 🔥

  • @Laxmikantbijjaragi604
    @Laxmikantbijjaragi604 2 года назад +1

    Bhumika medam 😎🥳🥳🥳

  • @sanjuvk3146
    @sanjuvk3146 2 года назад

    👌👌👌

  • @gwodaharijana6289
    @gwodaharijana6289 2 года назад

    ಮಲ್ಲು ಅನ್ನಾ ಸೂಪರ್

  • @manju.sd.9901
    @manju.sd.9901 2 года назад

    😂❤️🔥

  • @drishtishortsgm204
    @drishtishortsgm204 2 года назад

    bagrond music super .anna all episod is super

  • @drishtishortsgm204
    @drishtishortsgm204 2 года назад

    namma medum super acting

  • @rajugokak5752
    @rajugokak5752 2 года назад

    Welcome ಮಲಪ ಸಹುಕಾರ ಅವರಿಗೆ

  • @vishwaradyapatil8119
    @vishwaradyapatil8119 2 года назад +1

    ಪಾರ್ಟ 8ರಲ್ಲಿ ಮಲ್ಲಪ್ಪ ಸಾಹುಕಾರ ಸಾಯುತ್ತಾನೆ ಪಾರ್ಟ 9ರಲ್ಲಿ ಏಗೆ ಬಂದ 😂

  • @yst9778
    @yst9778 Год назад

    Nice video super 👍

  • @BasavarajBasavaraj-ir4bb
    @BasavarajBasavaraj-ir4bb 2 года назад

    super huligola

  • @yalluh5383
    @yalluh5383 2 года назад

    NYC

  • @arundeshanur7777
    @arundeshanur7777 2 года назад

    👌sahukar

  • @mahanteshyamagarani4243
    @mahanteshyamagarani4243 2 года назад

    🔥🔥🔥🔥🔥🔥🔥🔥

  • @basavarajkagi2911
    @basavarajkagi2911 Год назад

    Super my life same

  • @haroonmulla6393
    @haroonmulla6393 2 года назад

    🔥🔥🔥🔥🔥ka ka

  • @p.s.m2023
    @p.s.m2023 Год назад

    👍👍👍👍