ಮಲ್ಲಪ್ಪ ಸಾಹುಕಾರ @ Car Showroom || Part-2 || Javari Junction || Wirally Kannada || Tamada Media

Поделиться
HTML-код
  • Опубликовано: 16 сен 2024
  • #AD
    The financial operation may involve increased risk.
    Register through this link and get 1000$ in your demo account.
    bit.ly/3OWUsDu
    ಎಲ್ಲ ನನ್ನ ಪ್ರೀತಿಯ ಜವಾರಿ ಜಂಕ್ಷನ ಚಾನೆಲ್ ವಿಡಿಯೋ ವೀಕ್ಷಕರಿಗೆ ನಮನಗಳು, ನಮ್ಮ ಪ್ರತಿ ವಿಡಿಯೋ ನಿಮ್ಮನ್ನ ರಂಜಿಸಲು ಮತ್ತು ಕೆಲವೊಂದು ಸಮಾಜಕ್ಕೆ ಉಪಯುಕ್ತವಾದಂತ ವಿಷಯಗಳನ್ನ ತಿಳಿಸಲು ಈ ಚಾನೆಲ್.
    ನಾವು ಮಾಡುವ ತಪ್ಪುಗಳನ್ನು ತಿದ್ದುವ ಸ್ವಲ್ಪ ಜವಾಬ್ದಾರಿ ನಿಮಗೂ ಕೊಟ್ಟೆವಿ, ಕಮೆಂಟನ್ಯಾಗ ತಿಳಸ್ರಿ🙏❤️.
    ನಿಮಗ ಛಲೋ ಅನಿಸಿದ ವಿಡಿಯೋಗಳನ್ನ ಶೇರ ಮಾಡ್ರಿ, ನಮಗ ಇನ್ನಷ್ಟ ಮತ್ತಷ್ಟ ವಿಡಿಯೋಗಳನ್ನ ಮಾಡಾಕ ಹುರುಪ ಬರ್ತೈತಿ.
    ಉತ್ತರ ಕರ್ನಾಟಕದ ಭಾಷೆಗೆ ನಮ್ಮ ಮೊದಲ ಆಧ್ಯತೆ, ನಮ್ಮತನ ಎಲ್ಲೂ ಬಿಟ್ಟು ಕೊಡಲ್ಲ,
    ವಿಡಿಯೋ ನೋಡ್ರಿ ಎಂಜಾಯ್ ಮಾಡ್ರಿ ನೋಡಿದಮ್ಯಾಗ Subscribe ಬಟನ್ನ ಒತ್ತೂದ ಮಾತ್ರ ಮರಿಬ್ಯಾಡ್ರಿ, ಆವಾಗ ಒತ್ತಿರಿ,,, ಒತ್ತಿದ್ರ ಏನ್ ಅಡ್ಡಿ ಇಲ್ಲ ಬಿಡ್ರಿ.
    Subscribe ಬಟನ್ ಬಾಜೂಕ ಬೆಲ್ ಐಕಾನ್ ಕೊಟ್ಟಾರಿ ಅದನ್ನೂ ಒತ್ರಿ ಮುಂದ ಬಿಡೋ ವಿಡಿಯೋಗಳದ ನೋಟಿಫಿಕೇಶನ್ ಸಡನ್ಲಿ ನಿಮಗ ಬರ್ತದ.
    ವಿಡಿಯೋ ಹೆಂಗ ಅನಸ್ತ ಕಮೆಂಟ್ ಮಾಡ್ರೆಲಾ🙏❤️😎
    #javarijunction #mallappasaahukaara
    #javarijunction #mallappasaahukaara
    Artist
    Mallya Bagalkot
    Bhumika
    Kiran
    Subbu
    Manju Anna
    Special Thanks To
    Maruti Suzuki Motors Bagalkot
    Camera Work
    Suneel Maradi
    Production Head
    Chandu Hiremath
    Special Thanks To
    Anand Anna
    Dinesh
    Music Director
    RaviTeja (RT Dhun) Bagalkot
    #Hallihudugacityhudugi #JaveriJunction #WirallyKannada #TamadaMedia
    #Husbandwife #GandaHendti
    #JavariJunction #TamadaMedia #WirallyKannada #Parimalabar #javaripeopleatbar
    #Kannadacomedy #Mallyabagalkot #JavariJunctionComedy #KannadaFunnycomedy #kannadacomedy #ComedyVideos #summer #besige
    Instagram id: ...
    Javeri Junction Is an entertainment channel in youtube aiming to engage people with more funny sketches, incidents happening in life. A team of four crazy youngsters group together to entertain you people. We upload New Short Films Every Week.. Subscribe to get more updates.
    Click Here To Subscribe : bit.ly/3eqMSkI
    #JavariJunction #TamadaMedia #WirallyKannada #MallappaSaahukaara
    #JavariJunctionComedy #KannadaFunnycomedy #kannadacomedy #comedyvideos

Комментарии • 269

  • @rajendrapattar916
    @rajendrapattar916 2 года назад +39

    👌👌👏👏🙏🙏 Superb bro..... ನಿಜವಾಗಲೂ ಮಲ್ಲಪ್ಪ ಸಾಹುಕಾರ ಅಭಿನಯ ಬೆಂಕಿ 🔥🔥🔥🔥,

  • @murgesharaganji4678
    @murgesharaganji4678 2 года назад +23

    ಕರೆ ಮಲ್ಲಪ್ಪ ಸಾಹುಕರ್ ಬಿಡಪ್ ಬಾಗ್ 3 ಬೇಗ ಮಾಡ್ರಿ ಮಲ್ಯ ಅಣ್ಣವರ್ ಸೂಪರ್

  • @umeshbiradar2165
    @umeshbiradar2165 2 года назад +12

    ಎಲ್ಲಾರ ಅಭಿನಯ ಸಹಜಸುಂದರವಾಗಿದೆ,, ವಿಶೇಷವಾಗಿ ಕಾರಿನ ಪರಿಚಯ ಮಾಡುವವರ ಅಭಿನಯ ಗಮನ ಸೆಳೆಯುತ್ತದೆ... All the best ur team 😍 love you bro

  • @arunanavi4065
    @arunanavi4065 Год назад

    Mallapa sahukara .nimma unique acting ನನಗೇ ಬಹಳ ಇಷ್ಟ ನೋಡ್ರಿ. ನಿಮಗೆ ನೀವೇ ಸಾಟಿ ರೀ

  • @manju.sd.9901
    @manju.sd.9901 2 года назад +1

    Super mast kdk comedy Mallya Anna & Ur Team 😁🤩😄😂♥️🔥🔥
    All The Best Brothers & Siss♥️👍💯

  • @prashantchougale7450
    @prashantchougale7450 4 месяца назад

    ಮಲ್ಲಪ್ಪ ಸಾಹುಕಾರ್ ನಿಮ್ಮ ಪಾತ್ರ ತುಂಬಾ ಚೆನ್ನಾಗಿ ಮೂಡಿಬರುತ್ತಿರುದು

  • @rekhal5136
    @rekhal5136 2 года назад +5

    Chindi ಮಲ್ಲಪ್ಪ ಸಾಹುಕಾರ್ ಇಟಿಯ Dilog chindi all skit chindi bro 🥳🥳🔥🔥🔥🥰🥰🥰🥰👏👏👏👏👏👏

  • @ravidoddugol8936
    @ravidoddugol8936 2 года назад +4

    ಇದೇ ರೀತಿಯ ವಿಡಿಯೋ ಗಳನು ಬಿಡ್ ಆ ದೇವರು ನಿಮಗೆ valed ಮಾಡಲಿ ❤️😍♥️♥️♥️😍😍😍♥️🥰🥰🥰🙏🙏🙏🙏🙏🙏🙏🙏🔥🔥🔥🔥🔥🙏🙏🙏❤️❤️✌️

  • @r.a.j.u.8055
    @r.a.j.u.8055 2 года назад +10

    Bhumikas acting next level

  • @shilpa8215
    @shilpa8215 Год назад +1

    Last Comedy.....😄😄😄👌👌👌

  • @amithanagandi6053
    @amithanagandi6053 2 года назад +16

    Last scene 😂😂😂👌👌🔥

  • @mariyappa9672
    @mariyappa9672 2 года назад +6

    ಸೂಪರ್ ಮಲ್ಲಪ್ಪ ಸಾಹುಕಾರ 👌👌❤❤

  • @ajithelavi2821
    @ajithelavi2821 2 года назад +8

    ಮಲ್ಲಪ್ಪ ಸಾಹುಕಾರ್ ನೀವು ಗ್ರಾಮ ಪಂಚಾಯಿತಿ ಎಲೆಕ್ಷನ್ ಬಗ್ಗೆ ವಿಡಿಯೋ ಮಾಡಿ

  • @arjunmeti8011
    @arjunmeti8011 2 года назад +3

    Mallya anna ಮರಳಿ ಮನಸ್ಸಾಗಿದೆ part 2 madi

  • @veeresh_jeeragal
    @veeresh_jeeragal 2 года назад +12

    ಮಲ್ಲಪ್ಪ ಸಾಹುಕಾರ On🔥🤣

  • @praveenbadami2030
    @praveenbadami2030 2 года назад +2

    Mallu anna nanagondu ride beku kodtiyalva. Superb

  • @parshurambanennavar582
    @parshurambanennavar582 2 года назад +1

    Super Anna mallappa savakr acting mast ayti Anna 🔥🔥

  • @mallikarjun.gangadi7374
    @mallikarjun.gangadi7374 2 года назад +3

    ಸೂಪರ್ ಮಲ್ಲಪ್ಪಾ ಸಾಹುಕಾರರು 🙏🙏🙏🙏🙏

  • @reddy72homminal
    @reddy72homminal 2 года назад +11

    ನ್ಯಾಚುರಲ್ ಡೈಲಾಗ್ ..ಮಲ್ಲಪ್ಪ ಸರ್ ಅಲ್ಲಾ ಮಲ್ಲಪ್ಪ ಸಾಹುಕಾರ್ ...👌👌

  • @gadagukeludi2822
    @gadagukeludi2822 2 года назад +1

    🔥👌👌👌ಮಲ್ಲಪ್ಪ ಸಾಹುಕಾರ ನೆಕ್ಸ್ಟ್ ವಿಡಿಯೋ ಬರ್ಲಿ

  • @prakahkavadi8951
    @prakahkavadi8951 2 года назад +9

    ತೋರಸ್ವಾಗ ಬುದ್ಧಿ ಕಮ್ಮಿ ಕಡಿಮೆ ಏತಿ ಸಾಹುಕಾರ್. ಪುಗ್ಗಾ 🎈🎈ಎರಡ ಮುಂದ ಇರತಾವು🤣

  • @vasantvenkateshpai2268
    @vasantvenkateshpai2268 2 года назад +2

    Mallapa saukarea hosa gadi tagong show room'hudugi hatasagond hogud bitt talakonda hotirala benki comedy all the best your team

  • @vinayhaveri5100
    @vinayhaveri5100 2 года назад +1

    Super Anna ನಾವು ಜವಾರಿ ಮಂದಿ ಹಾವೇರಿ channel ಇಂದ ವಿಶ್ ಮಾಡುತ್ತಾ ಇದೀವಿ
    All the best 💚📽️🎞️🎬🎭

  • @gururaj7016
    @gururaj7016 Год назад +1

    Amazing❤❤❤❤❤

  • @umeshnaykodi8688
    @umeshnaykodi8688 2 года назад +1

    Super

  • @mb6541
    @mb6541 2 года назад +1

    super ಮಲ್ಲಪ್ಪ ಸಾಹುಕಾರ್ 👍👌

  • @shilpa8215
    @shilpa8215 Год назад +1

    I am bigest Faaaaaan of U❤❤ [ MALLAP ] saavkaar🙏🙏🙏

  • @fakeerappahiretalawar8257
    @fakeerappahiretalawar8257 2 года назад

    ಸೂಪರ್ ಮಲ್ಲಪ್ಪಾ ಸಾಹುಕಾರ

  • @manjunathchannadasar6523
    @manjunathchannadasar6523 2 года назад +2

    Manju sir en re neev videodag super acting

  • @user-jw2in4dq9r
    @user-jw2in4dq9r 2 года назад

    ಡೈಲಾಗ್ ಕಿಂಗ್ ಮಲ್ಲಪ್ಪ ಸೌಕಾರ್ ಕಿ ಜೈ ಪಾರ್ಟ ೩💖👌💐 ಬರಲಿ

  • @manju.sd.9901
    @manju.sd.9901 2 года назад

    🔥🔥🔥🔥🔥🔥

  • @parasuramsingoti6761
    @parasuramsingoti6761 2 года назад +1

    ಸೂಪರ್ ಮಲ್ಲಪ್ಪ ಸಾಹುಕಾರ

  • @sheetalmelgade7334
    @sheetalmelgade7334 Год назад

    Mallppa sahukar full jor odatawri nim ella episode na antu bidlard nodtenri ,hang share madtin ,nanu baglkot dekna

  • @hmdyavgondhmdyavgond9512
    @hmdyavgondhmdyavgond9512 2 года назад +1

    mallappa sahukar 👌👌super Anna benki nivu

  • @anandwalikara3314
    @anandwalikara3314 Год назад

    Concept super bhai last moment

  • @malluking2780
    @malluking2780 2 года назад

    ಮಲ್ಲಪ್ಪ ಸಾಹುಕಾರ ನವ್ರಂಗ್ ಇರುತ್ತಾರೆ ನನ್ನ ಹೆಸರು ಮಲ್ಲಪ್ಪ ಸೌಕಾರ

  • @dollycreationkoppal
    @dollycreationkoppal Год назад

    Bro nivu yav app bagge instruction madoke hogbeda e comedy e video ne madi tumba support madtivi mallappa soukaravara❤

  • @manjuhalekoti1822
    @manjuhalekoti1822 2 года назад

    Mallapa soukara benki comedy full gichhh giligili

  • @manteshkamble9648
    @manteshkamble9648 2 года назад +2

    ಕಥೆ.. ಚಿತ್ರ ಕಥೆ
    ಆಕ್ಟಿಂಗ್
    ಕ್ಯಾಮೆರಾ
    ಸಂಗೀತ
    ಬ್ಯಾಗ್ರೌಂಡ್ ಮ್ಯೂಸಿಕ್
    ಮಲ್ಲಪ್ಪ ಸಾಹುಕಾರ್
    🔥🔥👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻

  • @devumadnal43
    @devumadnal43 2 года назад +2

    Last scene 😂🤣😂👌

  • @FRIENDSCOMEDYTEAMARAKERI
    @FRIENDSCOMEDYTEAMARAKERI 2 года назад +1

    ನಮ್ಮದು ವಿಡಿಯೋ ನೋಡ್ರಿ ನಾವು ಉತ್ತರ ಕರ್ನಾಟಕದವರು 🙏🙏

  • @malleshbadiger2627
    @malleshbadiger2627 2 года назад

    ಸಾಹುಕಾರ ನಿನ್ನ ಮಾತ ಕೇಳಾಕ ಚಂದ ವಿಡಿಯೋ ಸ್ವಲ್ಪ ಜಲ್ದಿ ಬಿಡುತ ಬಾ

  • @Akash_wings02
    @Akash_wings02 Год назад +1

    ಮಲ್ಲಪ್ಪ ಸಾಹುಕಾರ್ ಮಸ್ತ್ 😂😂😂😂😂😂😂😂😂🙏

  • @Ka25i
    @Ka25i 2 года назад +1

    ಲಾಸ್ಟ ಹೇಳಿರಿ ಹೇಳಿರಿ ಐಸಾ,,,
    ಜೋರಾಗಿ ಹೇಳಿರಿ ಐಸಾ 😄👌🏻

  • @Beerappapujariknowledgehub
    @Beerappapujariknowledgehub 2 года назад +3

    Vinayak Mali fortuner last scene 🔥🔥🔥

  • @saddamhusenghirehalhirehal8119
    @saddamhusenghirehalhirehal8119 2 года назад

    Nam malapa savakara super.benki nivu savakare

  • @umeshkashenavar7608
    @umeshkashenavar7608 2 года назад

    Mallappa sahukar benki abhinaya ...superb conceft hige halliind city video madi ..ok

  • @akasharjunnagi5741
    @akasharjunnagi5741 2 года назад +1

    Super short film 💐💐

  • @manju.sd.9901
    @manju.sd.9901 2 года назад +1

    😂❤️🔥

  • @jattujamadar1990
    @jattujamadar1990 Год назад +1

    👍👍👍👍👍🔥🔥🔥

  • @ravichandrachavan4211
    @ravichandrachavan4211 2 года назад

    Superb

  • @suku779
    @suku779 2 года назад +1

    Sureprb.....💥💥

  • @rangudatanal3087
    @rangudatanal3087 2 года назад

    ಹೊಸ ಗಾಡಿಗೆ ಪಾಸಿಂಗ್ ನಂಬರ್ ಹೆಂಗ್ ಬಂತು

  • @raghavendrawalikar157
    @raghavendrawalikar157 2 года назад

    Good luck you are RUclips channel

  • @user-tp3je1le9j
    @user-tp3je1le9j 2 года назад

    ವಿಠ್ಠಲ ಅಣ್ಣಾ...! ನಿನಗೊಂದ ಸೆಲ್ಯೂಟ್...🙏

  • @manjukadanakoppa6202
    @manjukadanakoppa6202 2 года назад

    ಸೂಪರ್ ಅಣ್ಣಾ

  • @manjunathgamanagatti15
    @manjunathgamanagatti15 2 года назад +2

    ಮಲ್ಲಣ್ಣ ಮಲ್ಲಣ್ಣ 😂😂😂

  • @manjusk4016
    @manjusk4016 2 года назад

    Super mallapp

  • @shivappaagasimundin7604
    @shivappaagasimundin7604 2 года назад +2

    Mallappa 🔥 🔥 🔥 🔥 🔥 ಸಾಹುಕಾರ

  • @kallappaudachan4670
    @kallappaudachan4670 2 года назад

    Super ಮಲ್ಲಪ್ಪ ಸಾಹುಕಾರ್ plz continue.....
    ಸೌಕಾರ ಆ ಶೋರೂಮ್ ದವರು ನಿಮಗೆ ಮೋಸ ಮಾಡ್ಯಾರ ನೀವು ನೋಡಿದರೆ ಹೊಸ ಕಾರ ಅಂತ ಹೇಳುತ್ತೀರಿ ಕಾರಿಗೆ ಆಲ್ರೆಡಿ ಪಾಸಿಂಗಾಗಿ ನಂಬರ್ ಬಿದ್ದದ ತಗೊಂಡಿದ್ದು ಕಾರಿಗ ಸ್ವಲ್ಪ ನೋಡಿ ಚೌಕಾಸಿ ಮಾಡಿ ತಗೋರಿ ಮಲ್ಲಪ್ಪ ಸೌಕಾರ.....

  • @ಭೀಮು.ನಂದಿಹಾಳ
    @ಭೀಮು.ನಂದಿಹಾಳ 2 года назад

    Super 🥰🥰🥰🥰🥰🥰🥰guru

  • @naveennavi3648
    @naveennavi3648 2 года назад

    Super😊

  • @kruthipatil9857
    @kruthipatil9857 2 года назад

    Super brother😃

  • @vasanthmudakannanavar2435
    @vasanthmudakannanavar2435 2 года назад +2

    ಆ ಹುಡುಗಿ ಸರಿ ಯಾಗಿ ಡ್ರೆಸ್ ಹಾಕೋಳೋಕೆ ಹೇಳಿ ಅವಳೇನು ಸಿನಿಮಾ ಮಾಡ್ತಿಲ್ಲ

  • @basuhb645
    @basuhb645 Год назад

    Super....

  • @shanurnadaf8935
    @shanurnadaf8935 2 года назад +1

    First comment bro

  • @prakashbg2846
    @prakashbg2846 2 года назад

    Super is so beautiful bro

  • @muttu6985
    @muttu6985 2 года назад

    Nimma abhinaya script super nivu innu ettarakke belibeku mallappa sahukar episode hige barta irli devru olledu madli 🥰👏

  • @manjunath6678
    @manjunath6678 2 года назад

    🙏🙏🙏🙏ದಯವಿಟ್ಟು ವಿಡಿಯೋ ಮಾಡಿ ಅಣ್ಣಾ ನಾನೂ ಬಾಗಲಕೋಟದವನೇ ಐದ ನೈದು ದಿವಸ ಆಯ್ತು ನಿಮ್ದು ವಿಡಿಯೋ ನೋಡಿ......... Plees akannaa mally anna 🙏mallappa sahukara

  • @sukumarnaik5753
    @sukumarnaik5753 Год назад

    Super. Anna🔥🔥🔥🔥

  • @PATIL1536
    @PATIL1536 2 года назад +1

    wow super car

  • @irubalikai0711
    @irubalikai0711 2 года назад

    Mallapp savkar awgad hoditanpa 😅😅😅😅😅😅😅

  • @manasayyamanasayya6749
    @manasayyamanasayya6749 2 года назад

    ಸುಪರ್ ಮಮಾ

  • @arunallapur1931
    @arunallapur1931 9 месяцев назад

    Super anna 😍 Happy

  • @govindappamale4872
    @govindappamale4872 2 года назад

    ಸಾಹುಕಾರ ಹವಾ ಮಸ್ತ್ ಐತಿ.... ಸೂಪರ್ ಸರ್

  • @ravidoddugol8936
    @ravidoddugol8936 2 года назад

    Super bro

  • @bsp.6204
    @bsp.6204 2 года назад

    ಸೂಪರ್, ಕಾರ್ ತುಗೊಳಳ್ಳಾವೇನ್ ಅಲ್ಲ ನೀ ಮಲ್ಲಣ್ಣ

  • @user-ge1jy3fb2m
    @user-ge1jy3fb2m 2 года назад

    ಏನ್ರೀ ಮಲ್ಲಪ್ಪ ಸಾಹುಕಾರ ಪುಲ್ಲ ಬಿಚ್ಚಿ ವಿಡಿಯೋ 📽️🔥📽️🔥📽️🔥📽️

  • @Siddujamkhandi
    @Siddujamkhandi 2 года назад +1

    Super ❤️❤️❤️❤️

  • @shivakarankamble6351
    @shivakarankamble6351 2 года назад

    ಬಾರಿ ಮಸ್ತ್ ವಿಡಿಯೋ ಪಾ ಮಲ್ಲಪ್ಪ ಸಾವುಕಾರ👌👌👌👌👍👍👍👍👍🌹🌹🌹🌹🌹🌹🌹🌹🌹🌹🌹🌹🌹🌹🌹🌹🌹

  • @tractorlover8884
    @tractorlover8884 2 года назад +1

    Sawkar hosa car ge number plet aaitla hind😃🤣

  • @prabhurajgpatil808
    @prabhurajgpatil808 2 года назад

    👌👌👍👍

  • @PATIL1536
    @PATIL1536 2 года назад

    mast super video

  • @kirankotyal2453
    @kirankotyal2453 2 года назад

    Weekly one video bidu maraya wait madtirtivi
    Nim videos benkii bro...

  • @vishwaradyapatil8119
    @vishwaradyapatil8119 2 года назад +3

    ನೀವು ಡ್ರೈವಿಂಗ್ ಮಾಡಿದ ಸ್ಟೈಲ್ ತುಂಬಾ ಚೆನ್ನಾಗಿತ್ತು ❤️🔥

  • @vishwaradyapatil8119
    @vishwaradyapatil8119 2 года назад

    ಹೊಸ ಕಾರ್ ಗೆ ತುಂಬಾ ಬೇಗ ಪಾಸಿಂಗ್ ಮಾಡಿ ನಂಬರ್ ಕೊಟ್ಟಿದ್ದಾರೆ ಇದು ಮಲ್ಲಪ್ಪ ಸಾಹುಕಾರ ಅಂದ್ರೆ 🔥

  • @rameshhalagatti6981
    @rameshhalagatti6981 2 года назад

    Super exlent comedy scene😄😄

  • @shambuekooli8282
    @shambuekooli8282 2 года назад

    Super sir..
    Good acting

  • @udayfilms3917
    @udayfilms3917 2 года назад

    Benki comidy.... continue with mallappa sahukar

  • @santoshchandaragi2208
    @santoshchandaragi2208 2 года назад

    👌👌👌

  • @kiranlinganur9420
    @kiranlinganur9420 2 года назад +2

    Next Part yavaga Barutte?

  • @anilvantage4097
    @anilvantage4097 2 года назад

    Bekii savakar congratulations getting a new CAR 🚗🚗🚗

  • @shreeyash29
    @shreeyash29 2 года назад +1

    ಸೂಪರ್💐

  • @muttudodamani8767
    @muttudodamani8767 2 года назад +1

    ಹೊಸ ಕಾರ್ ಹೆಂಗ್ ರೀ ಅದು ಅಲ್ ರೆಡಿ ನಂಬರ್ ಬಿದ್ದವ

  • @maheshbankapur2997
    @maheshbankapur2997 2 года назад

    Last seen benki anna

  • @svnayakbadiger2802
    @svnayakbadiger2802 2 года назад

    ಸಾಹುಕಾರ ಸುಪರ್

  • @ಗಣೇಶ್-ಝ5ಮ
    @ಗಣೇಶ್-ಝ5ಮ 2 года назад

    ಸೂಪರ್ ಯಾಕ್ಟಿಂಗ್ ಸರ್

  • @ll3544
    @ll3544 2 года назад

    ಹೊಸ ಕಾರಿಗಿ ನಂಬರ್ ಆವಾಗ ಕೊಟ್ರ ಏನ್ರೀ ಮಲ್ಲಪ್ಪ ಸಾಹುಕಾರ 😁😁😁😁😀😀

    • @rameshmnayak7008
      @rameshmnayak7008 2 года назад +1

      Super ಮಲ್ಲಪ್ಪ ಸಾಹುಕಾರ್

  • @nammuttarkarnataka1072
    @nammuttarkarnataka1072 2 года назад

    Ultimate sir

  • @nileshsudhakar7166
    @nileshsudhakar7166 2 года назад

    Anna marali manasagide 2 goskar wait madakattivi yavaga barite anna