ಎಲ್ಲಾರೂ ವಿಡಿಯೋ ನೋಡಿದ್ರಿ ? ವಿಡಿಯೋ ಹೆಂಗ ಅನಿಸ್ತು ಅನ್ನೋದನ್ನ ಕಮೆಂಟ್ ಮಾಡ್ರಿ ಹಾಗೆ ಲೈಕ್ ಮತ್ತು ಸಬ್ಸ್ಕ್ರೈಬ್ ಮಾಡ್ರಿ ಮತ್ತೆ ಇನ್ನೊಂದು ನಿಮಗೆಷ್ಟು ಸಾಧ್ಯ ಆಗುತ್ತೋ ಅಷ್ಟು ವಿಡಿಯೋ ಶೇರ್ ಮಾಡ್ರಿ 🙏 Thank you ❤️
ಊರ ಹಾದರಗಿತ್ತಿ ಮಕ್ಳ್... 😄😄 ಉಷರ್ ಗುರು ನಮ್ಮ ಹಳ್ಳಿ ಹೆಣ್ಮಕ್ಳ ತಂಟಿ ಗ್ ಬಂದ್ರೆ ಅಪ್ಪ ಅವ್ವ್ ಯಾರು ಬಿಡೋಲ್ಲ ಜನ್ಮ್ ಜಾಲಾಡಿ ಬಿಡ್ತಾರೆ ಟೋಟಲಿ ತುಂಬಾ ಚನ್ನಾಗಿತ್ತು ಇಡೀ ತಂಡದ ನಟನೆ ಅಭಿನಂದನೆಗಳು 🙏👌❤️🌹🌹
ಎಲ್ಲಾರೂ ವಿಡಿಯೋ ನೋಡಿದ್ರಿ ? ವಿಡಿಯೋ ಹೆಂಗ ಅನಿಸ್ತು ಅನ್ನೋದನ್ನ ಕಮೆಂಟ್ ಮಾಡ್ರಿ ಹಾಗೆ ಲೈಕ್ ಮತ್ತು ಸಬ್ಸ್ಕ್ರೈಬ್ ಮಾಡ್ರಿ ಮತ್ತೆ ಇನ್ನೊಂದು ನಿಮಗೆಷ್ಟು ಸಾಧ್ಯ ಆಗುತ್ತೋ ಅಷ್ಟು ವಿಡಿಯೋ ಶೇರ್ ಮಾಡ್ರಿ 🙏
Thank you ❤️
Supper brother
Hi
Very very Super 🙏🙏
Super continue bro
Sunil nin acting super bro.. natural acting ellardu..
Mangana Kaiyaga Manikya.
Thank you
ಸೂಪರ್ ಅಣ್ಣ ಸೂಪರ್ ಎಲ್ಲಾ ವಿಡಿಯೋಕ್ಕಿಂತ ಈ ವಿಡಿಯೋ ಮಾತ್ರ ಬೆಂಕಿ 💯🔥🔥
Thank you anna
Suppr ಜೋಡಿ anna 🔥💥
🤩
Nim mat super super medam
Mast video film Tara 2:30gante irali
ಸೂಪರ್ ಅಣ್ಣ 🔥
Thank you
👌👌👌👌 ನಿಜ ಜೀವನದಲ್ಲಿ ನಡೆಯುವ ಕಥೆಗಳು
💗
ಸೂಪರ್ ♥️🌹♥️👌👌👌📱📲📱📲 ಫೋನ್
ಸೂಪರ್ ವಿಡಿಯೋ ❤️❤️❤️
ಈ ಹುಡುಗಿ ಏನ್ ಆಕ್ಟಿಂಗ್ ಮಾಡ್ತಳಪ್ಪ ultimate 👍
Super fun videos brother and so
natural acting Koli adav ennu 2 mobile hogli aadu adav avanu marun mobile thagOlunu
D Boss 1 video pizz bro
Super guru
ನಿನ್ನ ಎಲ್ಲ ವೀಡಿಯೋ ಚೆನ್ನಾಗಿವೆ
ನಿಮ್ಮ ಪ್ರೀತಿ ಅಭಿಮಾನಕ್ಕ ನಾ ಏನ ಹೇಳಬೇಕ ಗೊತ್ತಾಗೋವಲ್ದ, ವಟ್ಟ ದೊಡ್ಡ ತ್ಯಾಂಕ್ಸ್❤❤
💋
Nintha gandu yr illaa
Super ri
@@Prashantpatil-yc8dl Thank you bro 😂❤️🙏🙏🙏👌
@@JavariJunction thanks❤❤❤
ಸೂಪರ🔥🔥🔥🔥🤣😂🤣🤣😂🤣👌👌👌👌👌
Thank you
Super bro ❤️❤️
Thank you
ಸೂಪರ್ ಕಾಮಿಡಿ ವಿಡಿಯೋ
ನಿಮ್ಮಿಬ್ಬರ ಸೂಪರ್ ಆಕ್ಟಿಂಗ್ ಅಭಿನಂದನೆಗಳು
Next year olage e channel alli 1 million subscribers pakka, olledagali anna 😃
Thank you so much sir
Tq so much😘🥰
ಒಳ್ಳೆ ಸಂದೇಶ್ ಮತ್ ಜಬರ್ದಸ್ತ್ ಕಾಮಿಡಿ 👌👌👌🔥🔥🔥🔥
Thank you anna
ಯವ್ವಾ ರೇಣವ್ವಕ್ಕ ಏನ ಚೆಂದ ಬೈತಿಬೆ ಯಕ್ಕ. ಮಲ್ಯ ಅಣ್ಣಂಗೆ ಬಾಳ ಬೈಬೇಡಬೆ ಯಕ್ಕ. 👌 ವಿಡಿಯೋ ಸೂಪರ್.
🤩
Super anna
Wow super sir 😀👌👍❤❤🙏🙏
Akkana acting super....
🤩
🌹ಸೂಪರ್ ಮಲ್ಲು ಟೀಮ್🌹ಧಾರವಾಡ ದಿಂದ,ನಿಮ್ಮ ಅಭಿಮಾನಿ🌹🌹🌹🌹🌹🌹
❤️
ಮಲ್ಲಯ್ಯನ ಸೂಪರ್ ವಿಡಿಯೋ ನಿಮ್ಮದು ಫುಲ್ ಕಾಮಿಡಿ 😜😜😜😜😂
Thank you
Really relaxing one namma sogadu
Anan daily ond video hakar nim video mast ertav ri ❤
ಬಾಳ ನ್ಯಾಚುರಲ್ ಆಗಿ ಅಭಿನಯಿಸಿದ್ದೀರಿ ಎಲ್ಲಾ ಒಳ್ಳೆಯದು ಆಗಲಿ
Always good concept 😊
Thank you
Anna super 🔥❤️ gicha video ❤️🙋♂️ next part 3 bsruta en Anna 🙄
Supar anna
Share madi anna pakka barutte
ಎಪಿಸೋಡ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ.
Super namma uttara Karnataka pratibegalige 👌👌👌👌
ಅಣ್ಣ ನಾವು ಕೊಪ್ಪಳದವರು ಅಣ್ಣ ನಿನ್ನ ಮುಂದೆ ಎಲ್ಲ ಹೀರೋ ಗಳನ್ನ ನೀವಾಳಿಸಿ ಹೋಗಿಬೇಕು ಅಣ್ಣ ನಿಮ್ಮ ಮಾತುಗಳು ಹೃದಯಕ್ಕೆ ಮುಟ್ಟುತಾವು ಅಣ್ಣ 🔥🔥🔥🔥
❤️ಅಣ್ಣಾರ ನಿಮ್ಮ ಪ್ರತಿಭೆಗೆ ಯಾವ್ ಶಹಬ್ಬಾಶ್ ಗಿರಿ ಕೊಟ್ರು ಕಡಿಮೇನೆ, ಎಲ್ಲರನ್ನು ನಗಿಸೋ ಮಾಲೀಕ ನೀವು ಒಳ್ಳೆಯ ಯಶಸ್ಸು ನಿಮ್ಮದಾಗಲಿ ❤
Thank you anna
Renu ಅಕ್ಕಾ ಅಂತೂ superb natural acting
😂
ಬಹಳ ಸಂತೋಷವಾಯಿತು 🌹🚩🌹🚩
ಸೂಪರ್ ಕಾಮಿಡಿ ಬ್ರದರ್
ಮಲ್ಲಪ್ಪ ಸಾಹುಕಾರ ಫೋನ್ ವಗಿಯೂದ ಬಿಟ್ಟು ಫೋನ್ ಕವರ್ ವಗದಿ 😅😆👌👌❤️
Mobile Sponsor madri ogitana...😁
😂😂
ಸೂಪರ್ ಮಲ್ಯ ಸಾನ್ ನಿಮ್ಮಿಬ್ಬರ ಜೋಡಿ ಅಭಿನಯ ಅದ್ಭುತ , ಇನ್ನೂ ಎತ್ತರಕ್ಕೆ ಬೆಳೆಯಲಿ ನಿಮ್ಮ ಹೆಸರು
ಸೂಪರ್ ಇಂತಹ ಹೆಣ್ಣು ಮಕ್ಳು ಯಾರ್ ಮನೇಲಿ ಸಿಗಲ್ಲ ಅಪರೂಪಕ್ಕೊಮ್ಮೆ ಸಿಗ್ತಾರಾ..... ಸೂಪರ್ ವಿಡಿಯೋ wishu all the best
Thank you anna
ಸೂಪರ್ 🙏🙏🙏🙏
ಬೆಂಕಿ ಲೇ ಮಲ್ಯಾ💐💐💐😍🎉🎉👌👌👌👌👏
Next waiting part 3 anna mallu Bhai 🔥🔥🔥
ಆಯಿತು ಅಣ್ಣಾ
Super Anna and👌👌👌👌👌
ಅಣ್ಣಾ ಸೂಪರ್ ಬಾಗ 3 ಬೇಗ ಹಾಕ್ಕು ಪ್ಲೀಸ್ ಅಣ್ಣಾ
Madona bidu anna
Super anna
Super bro adrallu Nam Jaya acting extraordinary.
Enu farfrmence ಅಕ್ಕ ನಿಮ್ಮದು ಸೂಪರ್..... 💙
ನಮ್ಮ ಹೀರೋ 💙 , ನಮ್ಮ ಹೀರೋನ್ 💙 and team 😍😍😍😍😍💙
ನಮ್ಮ ಉತ್ತರಕರ್ನಾಟಕದ ಹೆಮ್ಮೆಯ ಕಲಾವಿದರು, ನಿಮ್ಮ ಪ್ರತಿಯೊಂದು ವಿಡಿಯೋ ಗೇ ಪ್ರತಿವಾರ ಕಾಯ್ತಾ ಇರೋ ನಿಮ್ಮ ಅಪ್ಪಟ ಅಭಿಮಾನಿ
Part 3 ಬೇಕು ಅಣ್ಣಾ
Ok anna
ಇದೇ ತರ ಇನ್ನೂ ಹೆಚ್ಚಿನ ವಿಡಿಯೋ ಮಾಡಿ ತುಂಬಾ ಅದ್ಭುತವಾದ ನಟನೆ ಆದಷ್ಟು ಬೇಗ ಚಿತ್ರ ರಂಗಕ್ಕೆ ಬನ್ನಿ ನೀವು ಖಂಡಿತ ಯತ್ರಕ್ಕೆ ಬೆಳಿತೀರಾ god bless you..... ❤️❤️😄😄👌👌💞💞🤗🤗
Thank you anna
Super 🔥🔥yavvaaa
Super anba video🥰🥰🥰🥰🥰
ಹೀರೋಯಿನ್ ನಟನೆ 👌ಗಿಚ್ಚಿ ಗಿಲಿ ಗಿಲಿ
🤩
Part 3 barali Anna 😄
Share madi anna pakka madativi
ಊರ ಹಾದರಗಿತ್ತಿ ಮಕ್ಳ್... 😄😄 ಉಷರ್ ಗುರು ನಮ್ಮ ಹಳ್ಳಿ ಹೆಣ್ಮಕ್ಳ ತಂಟಿ ಗ್ ಬಂದ್ರೆ ಅಪ್ಪ ಅವ್ವ್ ಯಾರು ಬಿಡೋಲ್ಲ ಜನ್ಮ್ ಜಾಲಾಡಿ ಬಿಡ್ತಾರೆ ಟೋಟಲಿ ತುಂಬಾ ಚನ್ನಾಗಿತ್ತು ಇಡೀ ತಂಡದ ನಟನೆ ಅಭಿನಂದನೆಗಳು 🙏👌❤️🌹🌹
ಮಲ್ಲಣ್ಣ ಇವತ್ತಿಂದ ನಿಮಗೆ ಫ್ಯಾನ್ ಆಗ್ಬಿಟ್ಟೆ 👌👌👌ಅಣ್ಣಾ ನಿಮ್ ವಿಡಿಯೋ
Super video, sir. All artists 👍 awesome 🙏🙏
ಅಣ್ಣ ನಿನ್ ಬೆಂಕಿ ಬಿಡಪಾ ಏನ್ ನಗಸ್ತಿರಿ ನನಗಂತೋ ಬಹಳ ಖುಷಿ ಅತ್ ನಿಮ್ಮ ಎಲ್ಲ ಟೀಮ್ ಅವರಿಗೆ ತುಂಬಾ ಧನ್ಯವಾದಗಳು 🙏❤️
Thank you brother
ರೇಣುಕಾ ನಿಮ್ಮ ಆಕ್ಟಿಂಗ್ ಸೂಪರೋ ಸೂಪರ್.. ಅದ್ಭುತ ಅಭಿನಯ..
🤩
ನಿಮ್ಮ ಮತ್ತು ನಿಮ್ಮ ಗೆಳೆಯರ ಅದ್ಭುತ ಕಲಾವಿದರ ಬಳಗ ಹಳ್ಳಿ ವಾತಾವರಣದ ಹಾಸ್ಯಮಯ ಕಾಂಬಿನೇಷನ್ ತುಂಬಾ ಅದ್ಭುತವಾಗಿ ಮೂಡಿ ಬರುತ್ತಾ ಇದೆ ಹೀಗೆ ಜನರನ್ನು ನಕ್ಕು ನಗಿಸಿ.
Super vedio ❤❤❤
super anna old story channagide
👌👌👌🔥🔥🔥
I have watched so many short movies. No one can match her natural acting
ಅಕ್ಕಾ ಚಿಂದಿ 🔥🔥🔥 ಲವ್ ಯೂ ಸಿಸ್ಟೆರ್
ಮಲ್ಲು ಅನ್ನ ನಿನ್ನ ವೀಡಿಯೋ ಹೆಂತ ದುಕ್ಕದಲ್ಲಿ ಇದ್ದವರಿಗೂ ನಗು ತರತ್ತೆ
👌👌👌
😍👌💖 ಅಕ್ಕನ ಪಾತ್ರ ಮತ್ತು ಮಲ್ಲು ಅಣ್ಣನ ಪಾತ್ರ ಸೂಪರ ಆಲ್ಲ ದ ಬೆಸ್ಟ್ ಯುವರ ಟೀಂ ನಿಮ್ಮ ಮುಂದಿನ ಪಾತ್ರಗಳು ಚಿತ್ರರಂಗಕ್ಕೆ ತಲಪಲ್ಲಿ 😍😍💙💖🤍👌
Thank you anna
Anna nim kutumba 👏🙏
ತುಂಬಾ ಚೆನ್ನಾಗಿದೆ
Akkana acting super 🔥🔥🔥
😂
🔥🔥🔥ದಿನದಿಂದ ದಿನಕ್ಕ್ ಆಕ್ಟಿಂಗ್ ಮಸ್ತ್ ಸೂಪರ್ ಆಗ್ತಿದೆ.. ಮಲ್ಲು ರೇಣುಕಾ ಆಕ್ಟಿಂಗ್ ಸೂಪರ್
Super Duper bro
Haidu anna
Super kaka
ನಿಮ್ಮಿಬರ ಆಕ್ಟಿಂಗ್ ಸೂಪರ್ ಬ್ರದರ್ ಅಕ್ಕ ಅಂತೋ ಅಲ್ಟಿಮೇಟ್ 💐💐💐 ಲವ್ ಯು guys 💐💕💕💕💕
Thank you
ಸುಪರ್ ಇದೆ ಗುರು ವೀಡಿಯೊ
Supar video anna👌👌
ಅಕ್ಕನ ಡೈಲಗ್ ಸೂಪರ್ ಅಣ್ಣ 🤣🤣😂🔥🔥
🤩
ಸೂಪರ್ 🔥🔥
ಈ ಎಪಿಸೋಡ್ ಮಾತ್ರ 🔥🔥ಬೆಂಕಿ ಕಾಕಾ... ಬಿದ್ದು ಬಿದ್ದು ನಕ್ಕಿದ್ದು...
ತುಂಬು ಹೃದಯದ ಧನ್ಯವಾದಗಳು ನಿಮ್ಮ ಟೀಮ್ ಗೆ... ಕಾಯ್ತಾ ಇದೀವಿ ಭಾಗ 3...
❤❤😂😂all the best
Sooper vedio anna....super acting all of you...and also natural ...acting..all the best your entire whole team
Thank you anna
ಸೂಪರ್ ಅಣ್ಣ ವಿಡಿಯೋ.
ಸೂಪರ್ ಅಣ್ಣ comedy 👍
Renuka acting super
🤩
Last scene 🤣🤣🤣🤣🤣
ತತ್ತಿ ಇಲ್ಲಾ, ಕೋಳಿ ಅದಾವಲ ನಕ್ಕ ನಕ್ಕ ಸಾಕಾಯ್ತು ಮಾರಾಯ
Thank you anna
ಅಣ್ಣ ನೀ ನಮ್ಮ ಉತ್ತರ ಕರ್ನಾಟಕದ ನಿಜವಾದ ಪ್ರತಿಭೆ ಖುಷಿಯಾಗುತ್ತದೆ ನಿಮ್ಮ ವಿಡಿಯೋ ನೋಡಿ ಕೆಲಸದ ಒತ್ತಡದಲ್ಲಿ ನಿಮ್ಮಿಂದ ಸ್ವಲ್ಪ ಖುಷಿ ಸಿಗುತ್ತೆ
Thank you brother
ಅಣ್ಣ ನೀ pull benki 🔥 mat nimm ಇಬ್ಬರ ಕಾಂಬಿನೇಶನ್ ಸೂಪರ್ ಅಣ್ಣ ...and nimm ಮಾತು ಬೆಂಕಿ ನಿನು ಬೆಂಕಿ 🔥
..
ಅಣ್ಣ ಈ ಕಾಮೆಂಟ್ ನೋಡಿ ರಿಪ್ಲೈ ಮೆಸೇಜ್ ಮಾಡು ಅಣ್ಣ ನೀ 🔥🔥💛🙏🏻
Thank you❤
Anna nimma.eibbar acting super❤❤🙏🏼🙏🏼❤❤🙏🏼🙏🏼❤
Annaaaaaa ಏನೋ ನಿಮ್ಮ ಆಕ್ಟಿಂಗ್ ಅದ್ಬುತ..... ಡೈರೆಕ್ಟರ್ ಅಂತೂ ಭಾರಿ ತಲಿ ಓಡಿಸ್ಯನ್....... ಸ್ವಲ್ಪ ೨೦ minutes eddiddu madriii
directer mallu anna no bro
ಬಲು ಅನಾಹುತ ಅದಿಯಣ್ಣ 🙏🏻🔥 no words ❤❤❤❤❤
Thank you
Benki comedy anna sister ultimate acting brother's chindi acting 🔥🔥😘🥳🥳🥳🥳🥰🥰🥰🥰❤️❤️❤️
Thank you
ಸೂಪರ್ ಕಾಮಿಡಿ
Anna nim video super Annaji 🙏🙏😍😍😀😀
Really her acting and expression is good💯
ಸೂಪರ್
ಸೂಪರ್ ಸರ್ ❤❤
ಸರ್ ನನ್ನ ಹೆಸರು ಇಸ್ಮಾಯಿಲ್ ನಾನು ಗುಲ್ಬರ್ಗ ಇಂದ ನಿಮ್ಮ ಅಭಿಮಾನ್ ಸೂಪರ್ ಸರ್
Super malu sahukaree 🥰👌👍
ಸರ್ ನಿಮ್ಮಿಬ್ಬರ ಪಾತ್ರ ಸೂಪರ್ ....❤❤
Good one.. enjoyed both parts. Keep them coming 👏
Super vedio 😀😀
ಸೂಪರ್ ಉತ್ತರ ಕರ್ನಾಟಕದ ಹುಲಿಯ
ತುಂಬಾ ಚೆನ್ನಾಗಿ ಕಾಣ್ತಾ ಇದ್ದೀರಾ