Mr.Girish Handalagere, thanks for your one more gift ARIVU. It was nice to have prelude of Prof. Baraguru Ramachandrappa. Very beautiful photography. Need to be more matured presentation in Kannada. It would be nice if any one who can translate in other Asian languages Japanese, Arabic
ಅರಿವಿನ ಅರಿವು ಮೂಡಿಸುವಂತಹ ಬರಹ!!!
ನಿಜಕ್ಕೂ ಶ್ಲಾಘನೀಯ ❤️🌹🌹🌹🌹
Superb anna
ತುಂಬಾ ಚೆನ್ನಾಗಿದೆ 🙏💐💐💐
ತುಂಬಾ ಚೆನ್ನಾಗಿದೆ. ಅಭಿನಂದನೆಗಳು.
ಅದ್ಭುತವಾದ ಕವಿತೆ ಅದರೊಟ್ಟಿಗೆ ಅದ್ವಿತೀಯ ರಾಗ ಸಂಯೋಜನೆ ಮತ್ತು ಗಾಯ...ನಿಮಗಿಬ್ಬರಿಗೂ ಅಭಿನಂದನೆಗಳು... ಧನ್ಯವಾದಗಳು 💐💐❤️
beautyyy..... sahitya, gaayana .... nera manasige naatuva sandesha.
Bahala ishtavaaythu ... tandakke abhinandanegalu
#Ariveguru #GirishHandalagere
Beautiful 😍
ಚನ್ನಾಗಿದೆ ಗೆಳೆಯ ಸೂಪರ್
Wonderful sahitya. I embraced the song. It is Buddha s philosophy. You are so great.
@@devikasv2809 ಧನ್ಯವಾದಗಳು
ದೇವರನ್ನು ಹುಡುಕುವುದಕ್ಕಿಂತಲೂ ಯಾವುದು ಅರಿವು ಎನ್ನುವುದನ್ನು ಹುಡುಕಬೇಕಿದೆ
ಅರಿತು ಬದುಕಿದರೆ ದೇವರನ್ನು ಹುಡುಕಿದಂತೆ
ಅದ್ಭುತ ಗಾಯನ ಮೋಹನ್ ಜಿ
Nice 👌👌❤️❤️❤️
ತತ್ವಪದ ಶೈಲಿಯ ರಚನೆ ಚೆನ್ನಾಗಿ ಮೂಡಿಬಂದಿದೆ
ತುಂಬಾ ಸೊಗಸಾಗಿದೆ ಅಣ್ಣ ❤️🙏🥰💐
ಅರ್ಥಗರ್ಭಿತವಾಗಿದೆ. ಕೇಳಿ ಜೀರ್ಣಿಸಿಕೊಳ್ಳುವಂತದು.
ಧನ್ಯವಾದಗಳು ಸರ್
ತುಂಬಾ ಅದ್ಭುತ ರಚನೆ 🙏
ಧನ್ಯವಾದಗಳು
ತುಂಬಾ ಚೆನ್ನಾಗಿದೆ. ಮೂರು - ನಾಲ್ಕು ನಿಮಿಷದ ಒಳಗಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಅನ್ನಿಸಿತು.
ನಿಮ್ಮ ಮುಂದಿನ ಪ್ರಯೋಗಗಳಿಗೆ all the best!
It should a poem in high school book
ಧನ್ಯವಾದಗಳು 🙏
Mr.Girish Handalagere, thanks for your one more gift ARIVU. It was nice to have prelude of Prof. Baraguru Ramachandrappa. Very beautiful photography.
Need to be more matured presentation in Kannada. It would be nice if any one who can translate in other Asian languages Japanese, Arabic
ಧನ್ಯವಾದಗಳು ಸರ್🙏
ಅದ್ಭುತ ವಾದ ರಾಗ ಸಂಯೋಜನೆ ಮೋಹನ ಅಣ್ಣ 💐💐🎉🎁
👌👌👏👏
ಸೂಪರ್ 🙏🙏🙏
@@chaithanyabalakrishna1252 ಧನ್ಯವಾದಗಳು
ತುಂಬಾ ಚೆನ್ನಾಗಿದೆ 👌👏👏👏
Fresh voice. Good composition. 👍
ಚಿಂತನೆಗೆ ಹಚ್ಚುವ ಪದ...
ನಿಮ್ಮ ಅರಿವಿನ ಹುಡುಕಾಟ ಮುಂದುವರಿಯಲಿ ಅಭಿನಂದನೆಗಳು ಸರ್
🙏👍
Good meaning song 🎵 👌
ಸೂಪರ್ ಮೋಹನ್ ಕುಮಾರ್ ಸರ್
ಅದ್ಭುತವಾಗಿ ಮೂಡಿಬಂದಿದೆ ಸರ್
Very nice song....
Super
@@lingappapapti6467 ಧನ್ಯವಾದಗಳು
Meaning ful song and spiritual song ...
ಅದ್ಭುತವಾದ ಕವಿತೆ. ಅಭಿನಂದನೆಗಳು
ಸೂಪರ್ ಸೂಪರ್ 👌👌👌👌
ಮೋಹನ್ ಅವರ ಧ್ವನಿ ಸೂಪರ್
ಜೈ ಮೋಹನ್ ಅಣ್ಣಾ
ಅರಿವು ಮತ್ತು ಹರಿವಿಗೂ ವ್ಯತ್ಯಾಸ ಇದೆ. ಉಚ್ಚಾರಣೆ ಕಡೆಗೆ ಗಮನ ಹರಿಸಬೇಕು
ಈ ಹಾಡು ಬರೆದವರಿಗೂ, ಹಾಡಿವ ಗಾಯಕರಿಗೂ ಇದರ ಬಗ್ಗೆ ಗೊತ್ತಿದೆ ( ಅರಿವಿದೆ ) ಅಲ್ವಾ?
Irudu iruvalnte kanuude arivu ideuve Satya
ಇದರಲ್ಲಿ ಬರುವ ದೃಶ್ಯ ಮತ್ತು ತತ್ವ ಪದ (ಗೀತೆ) ಗೂ ಏನೇನು ಸಂಬಂಧವಿಲ್ಲ