Dayamaya Guru Karunamaya (ದಯಾಮಯ ಗುರು ಕರುಣಾಮಯ)

Поделиться
HTML-код
  • Опубликовано: 28 сен 2024
  • ದಾಯಾಮಯ ಗುರು ಕರುಣಾ ಮಯ ಕರುಣಾ ಮಯ ಗುರು ಪ್ರೆಮಾಮಯ (x2)
    ಪರಮಸ್ವರೂಪನು ತಾನಂತೆ ಅರಿಯಲು ಭಕ್ತಿಯು ಬೇಕಂತೆ (x2)
    ವಲಿದರೆ ಪಾವನನವನಂತೆ ಸಂಸಾರದ ಭಯ ಅವಗಿಲಂತೆ (x2)
    ದಾಯಾಮಯ ಗುರು ಕರುಣಾ ಮಯ ಕರುಣಾ ಮಯ ಗುರು ಪ್ರೆಮಾಮಯ (x2)
    ಗುರುವಿಗೆ ಸಮನಾರಿಲಂತೆ ಗಿರೂಪಾದವ ನಂಬಿರಬೇಕಂತೇ (x2)
    ಧೃಢತೆಯು ತನಗಿರಬೇಕಂತೆ ದ್ರಿತಿಗೆಡದೆ ತಾನಿರಬೇಕಂತೆ (x2)
    ದಾಯಾಮಯ ಗುರು ಕರುಣಾ ಮಯ ಕರುಣಾ ಮಯ ಗುರು ಪ್ರೆಮಾಮಯ (x2)
    ಪಾಪಿಗೆ ತಾಬಹು ದೂರಂತೆ ದುರ್ಮಾರ್ಗಿಗೆ ಕಾಣನು ಗುರುವಂತೆ (x2)
    ಕುಟಿಲರಿಗ ವಲಿಯನು ತಾನಂತೆ ಪುಹಕಿಗೆ ಎಂದೂ ಸಿಗನಂತೆ (x2)
    ದಾಯಾಮಯ ಗುರು ಕರುಣಾ ಮಯ ಕರುಣಾ ಮಯ ಗುರು ಪ್ರೆಮಾಮಯ (x2)
    ಜ್ಞಾನವೇ ತನುಸಿರು ಆಗಿಹುದು ಉಸುರಲು ಪಾವನವಾಗುವುದು (x2)
    ಸೇವೆಯೇ ಸಾಧನೆಯಗಿಹುದು ಗುರುಕರುಣೆಯೆ ಧನ್ಯನ ಮಾಡುವುದು (x2)
    ದಾಯಾಮಯ ಗುರು ಕರುಣಾ ಮಯ ಕರುಣಾ ಮಯ ಗುರು ಪ್ರೆಮಾಮಯ (x2)
    ಶರಣಾಗತರನು ಕಾಯುವನು ಪರಾಮನಂದವ ನುಡಿಸುವನು (x2)
    ನಿಜಭಕ್ತಿಗೆ ಗುರು ತಲೆಬಾಗುವನು ಭವಚಲದಿಯ ದಾಂತಿಸಿ ಕಾಯುವನು (x2)
    ದಾಯಾಮಯ ಗುರು ಕರುಣಾ ಮಯ ಕರುಣಾ ಮಯ ಗುರು ಪ್ರೆಮಾಮಯ x(2)
    ನಾನಿಯೆಂಬುದ ನಳಿಯಂದ ಮದಮತ್ಸರಗಳ ನೀ ಸುಡುಯೆಂದ (x2)
    ದುರುಳರೀಗೆ ನಾ ದೂರ್ಯೆಂದ ದುರಹಂಕಾರಿಗೆ ತಾ ಸಿಗನೆಂದ (x2)
    ದಾಯಾಮಯ ಗುರು ಕರುಣಾ ಮಯ ಕರುಣಾ ಮಯ ಗುರು ಪ್ರೆಮಾಮಯ (x2)
    ಸದ್ಗುರುದ್ವರೇವುದು ದುರ್ಲಭವು ದೊರೆತರೆ ಜನ್ಮವು ಪಾವನ್ನವು (x2)
    ಸಾರುತಲರಿವವು ಶಾಸ್ತ್ರಗಳು ಗುರುಪರಮೇಶ್ವನು ಹಹುದೆಂದು (x2)
    ದಾಯಾಮಯ ಗುರು ಕರುಣಾ ಮಯ ಕರುಣಾ ಮಯ ಗುರು ಪ್ರೆಮಾಮಯ (x2)
    ಆಚುತ ಅನಂತ ಶ್ರೀಗುರುವು ಚಿನ್ಮಯ ಚಿತ್ರಣ ನಿಗುರುವೇ (x2)
    ಗುರುಕನ್ಯೇಶ್ವರ ಬಾ ಗುರುವೇ ಕರ ಜೋಡಿಸಿ ನಾ ಶಿರ ಬಾಗಿರುವೆ (x2)
    ದಾಯಾಮಯ ಗುರು ಕರುಣಾ ಮಯ ಕರುಣಾ ಮಯ ಗುರು ಪ್ರೆಮಾಮಯ x(2)
    ಕರುಣಾ ಮಯ ಕರುಣಾ ಮಯ ಗುರು ಪ್ರೆಮಾಮಯ ಕರುಣಾ ಮಯ ಕರುಣಾ ಮಯ ಗುರು ಪ್ರೆಮಾಮಯ ಕರುಣಾ ಮಯ ಕರುಣಾ ಮಯ ಗುರು ಪ್ರೆಮಾಮಯ

Комментарии • 1,7 тыс.

  • @pushpavatibulbule7764
    @pushpavatibulbule7764 6 месяцев назад +14

    ಗುರುಗಳು ಆಶೀರ್ವಾದದ ಸದಾ ನಮ್ಮ ಕುಟುಂಬದ ಮೇಲೆ ಇರೋ ಹಾಗೆ ಕರುಣಿಸು ಎಂದು ಬೇಡಿಕೊಳ್ಳುತ್ತೇನೆ

  • @GanguDhanavade
    @GanguDhanavade 5 месяцев назад +33

    ಅವದೂತ ಚಿಂತನ shree ಗುರುದೇವದತ್ತ. ನನ ತಡೆಹಿಡಿದ ಎಲ್ಲಾ ಕೆಲಸಗಳು ಆದಷ್ಟು ಬೇಗಾ ಆಗಲಿ ದಯತೋರುದೇವಾ,🙏🙏🙏🙏🙏

  • @premgirigoswami3337
    @premgirigoswami3337 9 месяцев назад +6

    ॐ नमो भगवते श्री ब्रह्मा, विष्णु, सदाशिव त्रि देव एक रूप,महासती माता अनुशुया नंदन,गढ़गिगनार सोनशिखरे आसन तपत,ध्यान साधना,विराजत श्री श्री 10008 श्री गुरुद्तात्रेय नमो नमः।। ॐ हर हर महादेव शिव गौरी शंकराय नमः।। प्रेम गिरी गोस्वामी बागोरिया भोपालगढ़ जोधपुर राजस्थान ❤❤

  • @parvathichikkadevaraja1837
    @parvathichikkadevaraja1837 2 года назад +11

    ಗುರುವಿನ ಈ ಗೀತೆಯನ್ನು ಕಣ್ಮುಚ್ಚಿ ಕೇಳುತ್ತಿದ್ದರೆ ಮನಸ್ಸಿಗೆ ಹೇಳಲಾಗದ ಆತ್ಮಾನಂದ ಭಾವ ತುಂಬಿ ಬರುತ್ತದೆ. ಸಾಹಿತ್ಯ, ಸಂಗೀತ, ಗಾಯನ ಎಲ್ಲವೂ ಭಕ್ತಿ ಭಾವದಲ್ಲಿ ಮಿಂದೇಳಿಸುವಂತಿದೆ🙏🙏🙏

  • @sriharshavardhangomatam8742
    @sriharshavardhangomatam8742 2 года назад +18

    Excellent bhakti song... Though iam Telugu i like this song much... Lyrics are also great.. Jai Kannada.. Jai Jai Guruddata Prabhoo 🙏🙏

    • @vishalhadapad6320
      @vishalhadapad6320 Год назад

      Harhh

    • @BasavarajK-zp5xu
      @BasavarajK-zp5xu Месяц назад

      Thanks this type vedeo is very very important for all beautiful world ❤ not only one nation ❤ where is high knowledge . where is good bakti.there is God living ❤ congratulations ❤ sanchita

  • @Chinmay.n
    @Chinmay.n Месяц назад +2

    ಓಂ ನಮಃ ಶಿವಾಯ

  • @ChennakeshavaKabbinada
    @ChennakeshavaKabbinada Год назад +5

    🙏🙏🙏 ಓಂ ಶ್ರೀ ಗುರುವೇ ಶ್ರೀ ಶ್ರೀ ಕೃಷ್ಣಾನಂದ ಗುರುದೇವ ದತ್ತ ನಮಃ

  • @pradeeppradeep5641
    @pradeeppradeep5641 2 года назад +39

    ಓಂ ಶ್ರೀ ದತ್ತಾತ್ರೇಯ ಸ್ವಾಮಿ ನಮಃ 🕉🕉🕉

    • @ramansharma-en6ro
      @ramansharma-en6ro Год назад +1

      🙏🙏🙏🙏🙏🕉🕉🕉🕉🕉💚💙💛🧡🖤❤💝😌💜💚🕉🙏

  • @kumarkskumara1586
    @kumarkskumara1586 3 года назад +12

    ಓಂ ನಮಂ ಶೀ ಶ್ರೀ ಶ್ರೀ ಮಂಜುನಾಥಸ್ವಾಮಿ. ನಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿ ತಂದೆ ಓಂ ನಮಂಶಿವಾಯ🙏🙏🙏🙏🙏🌹🌹🌹🌹🌹💐💐💐💐💐

  • @sagararjunwad3962
    @sagararjunwad3962 3 года назад +55

    ಹರ ಮುನಿದರೇ ಗುರು ಕಾಯುವನು
    ಗುರು ಮುನಿದರೇ ಹರ ಕಾಯಲಾರನು
    "ಗುರುವೇ ನಮಃ"

  • @subramanyajr7304
    @subramanyajr7304 Год назад +14

    ಓಂ ಜೈ ಗುರುದೇವ ದತ್ತಾತ್ರೇಯ ನಮೋ
    ನಮಃ 🙏🌹🙏🌹🙏🌹🙏🌹🙏🌹

  • @dattacharita2498
    @dattacharita2498 2 года назад +11

    🙏☀️🌹💮 ಅನಂತ ಕೋಟಿ ಬ್ರಹ್ಮಾಂಡ ನಾಯಕ ರಾಜಾಧಿ ರಾಜ ಯೋಗಿರಾಜಾ ಪರಬ್ರಹ್ಮ ಸಚ್ಚಿದಾನಂದ ಸದ್ಗುರು ಪೂರ್ಣ ದತ್ತಾವತಾರಿ ಅಕ್ಕಲಕೋಟ ನಿವಾಸಿ ಸ್ವಾಮಿ ಸಮರ್ಥ ಮಹಾರಾಜ್ ಕೀ ಜೈ 🙏🙏
    ದಿಗಂಬರ ದಿಗಂಬರ ಶ್ರೀ ಪಾದ ವಲ್ಲಭ ದಿಗಂಬರ 💮🌹☀️🙏🙏🙏

  • @shwethasshwethas6557
    @shwethasshwethas6557 2 года назад +13

    Guru brahma... Guru vishnu... Gurudevo Maheshwaraha... Guru sakshath para brahma thasmaishri guruve namaha 🙏🙏💐💐💐

  • @yallammayallama6335
    @yallammayallama6335 2 месяца назад +1

    Om Shree gurudeva dattatreya namaha blessed with me and my family appa. 🙏🙏🙏🙏🙏🌷🌹🌼🌺💐🍎🍓🍌🍇🍍

  • @hemalatadesai8776
    @hemalatadesai8776 Год назад +11

    Beautiful. Sri Guru Dev Datt. Dayamaya guru karunamaya 🙏🙏🙏🙏

  • @Peace_master_media
    @Peace_master_media Месяц назад +25

    ದಯಾಮಯ ಗುರು ಕರುಣಾ ಮಯ ಕರುಣಾ ಮಯ ಗುರು ಪ್ರೇಮಾಮಯ || ಪ || ಪರಮ ಸ್ವರೂಪನು ತಾನಂತೆ ಅರಿಯಲು ಭಕ್ತಿಯು ಬೇಕಂತೆ ಒಲಿದರೆ ಪಾವನನವನಂತೆ ಸಂಸಾರದ ಭಯ ಅವಗಿಲ್ಲಂತೆ || ೧ || ಗುರುವಿಗೆ ಸಮನಾರಿಲ್ಲಂತೆ ಗುರು ಪಾದವ ನಂಬಿರಬೇಕಂತೆ ಧೃಢತೆಯು ತನಗಿರಬೇಕಂತೆ ಧೃತಿ ಗೆಡದೆ ತಾನಿರಬೇಕಂತೆ || ೨ || ಪಾಪಿಗೆ ತಾ ಬಹು ದೂರಂತೆ ದುರ್ಮಾರ್ಗಿಗೆ ಕಾಣನು ಗುರುವಂತೆ ಕುಟಿಲರಿಗೆ ಒಲಿಯನು ತಾನಂತೆ ಕುಹಕಿಗೆ ಎಂದೂ ಸಿಗನಂತೆ || ೩ || ಜ್ಞಾನವೇ ತನ್ನುಸಿರು ಆಗಿಹುದು ಉಸಿರಲು ಪಾವನವಾಗುವುದು ಸೇವೆಯೆ ಸಾಧನೆಯಾಗಿಹುದು ಗುರು ಕರುಣೆಯೆ ಧನ್ಯನ ಮಾಡುವುದು || ೪ || ಶರಣಾಗತರನು ಕಾಯುವನು ಪರಾಮನಂದವ ನುಡಿಸುವನು ನಿಜಭಕ್ತಿಗೆ ಗುರು ತಲೆಬಾಗುವನು ಭವ ಜಲದಿಯ ದಾಂಟಿಸಿ ಕಾಯುವನು || ೫ || ನಾನೀಯೆಂಬುದ ನಳಿಯೆಂದ ಮದ ಮತ್ಸರಗಳ ನೀ ಸುಡು ಎಂದ ದುರುಳರಿಗೆ ನಾ ದೂರೆಂದ ದುರಹಂಕಾರಿಗೆ ತಾ ಸಿಗನೆಂದ || ೬ || ಸದ್ಗುರು ದೊರೆವುದು ದುರ್ಲಭವು ದೊರೆತರೆ ಜನ್ಮವು ಪಾವನವು ಸಾರುತಲರಿವವು ಶಾಸ್ತ್ರಗಳು ಗುರುಪರಮೇಶ್ವನು ಅಹುದೆಂದು || ೭ || ಅಚ್ಯುತ ಅನಂತ ಶ್ರೀಗುರುವೇ ಚಿನ್ಮಯ ಚಿತ್ರಣ ನೀ ಗುರುವೇ ಗುರು ಕನ್ಯೇಶ್ವರ ಬಾ ಗುರುವೇ ಕರ ಜೋಡಿಸಿ ನಾ ಶಿರ ಬಾಗಿರುವೆ || ೮ || ದಯಾಮಯ ಗುರು ಕರುಣಾ ಮಯ ಕರುಣಾ ಮಯ ಗುರು ಪ್ರೇಮಾಮಯ ಕರುಣಾ ಮಯ ಗುರು ಪ್ರೇಮಾಮಯ ಕರುಣಾ ಮಯ ಗುರು ಪ್ರೇಮಾಮಯ ಕರುಣಾ ಮಯ ಗುರು ಪ್ರೇಮಾಮಯ ಕರುಣಾ ಮಯ ಗುರು ಪ್ರೇಮಾಮಯ

  • @umeshbambore1504
    @umeshbambore1504 3 месяца назад +1

    ಈ ಭಕ್ತಿ ಹಾಎಉ 9:20 ಕೇಳುತ್ತಿದ್ದರೆ ಮನಸ್ದು ಶಾಂತಸ್ಥಿಗೆ ತೆರಳುತ್ತದೆ
    .ಜೈ ಗುರುದೇವ🌺🌺🌺

  • @bhagyabsbhagyabs4240
    @bhagyabsbhagyabs4240 Год назад +20

    Guru Brahma Guru Vishnu Guru devo Maheswaraha 🙏🙏🙏🌹🌹🌹🤗🤗🤗👌👌👌❤❤❤🎉🎉🎉💐💐💐

    • @msfa2556
      @msfa2556 10 месяцев назад

      มเหศวรคืออะไรตอบมาซิ😅😅😅

    • @msfa2556
      @msfa2556 10 месяцев назад

      พระพรมกับพระวิศณุคือใครแล้วใครสูงสุดตอบทีละข้อ

  • @puroshottambetageri785
    @puroshottambetageri785 2 месяца назад

    ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಶೈಶ್ರೀ ಗುರುವೇ ನಮಹ. 🌹🌹🌹🙏🙏🙏

  • @maheshchawhan4255
    @maheshchawhan4255 3 года назад +13

    ಓಂ ಶ್ರೀ ಗುರು ದತ್ತ 🌹🙏🙏🌹

  • @anishvishwakarma7133
    @anishvishwakarma7133 Год назад +7

    Har Har mahadev ji ki jai bhagwaan Sree Vishnu ji ki jai bhagwaan Sree Ganesh ji ki jai bhagwaan Sree

  • @sathyendrabhushan7315
    @sathyendrabhushan7315 Год назад +7

    Very beautiful Devotional song🙏🙏🙏🙏 Sairam

  • @subramaniajambunathan7643
    @subramaniajambunathan7643 Год назад +12

    Gracious, peace giving Sri datta song .Tamil and Sanskrit wil enlighten more devotees
    Om Sai Ram

    • @sandhyagurung5945
      @sandhyagurung5945 Год назад

      Om namo sai ram kotparnm🥀❤🥀❤🥀❤🥀🥀🧨🥀❤🥀❤🥀🙏🙏🙏🙏🙏

    • @msfa2556
      @msfa2556 10 месяцев назад

      สันติภาพยังไงอัลเลาะไบเบิ้ลอัลรกุรอานคืออะไร

    • @msfa2556
      @msfa2556 10 месяцев назад

      .สันติภาพคืออะไรคุณดูโลกซิยังไงตอบมาซิ

    • @msfa2556
      @msfa2556 10 месяцев назад

      พระเยซูคืออะไรทำไม่พระองค์ถึงงงถูกตรึงบนไม้กางเขนตอบเหล็กกับไม้คุณเห็นมั้ยสารภ่าพบาปไม่มีทางลบความผิดได้พระพรมพระอินพระวิษณุคืออะไรคุณตอบมาทีละน่ามตอบยืนยงซิ

  • @Streams_of_Dreams136
    @Streams_of_Dreams136 2 года назад +21

    ಓಂ ಶ್ರೀ ಗುರು ದತ್ತಾತ್ರೇಯ ನಮೋ ನಮಃ
    ಕತ್ತಲೆಯಿಂದ ಬೆಳಕಿನೆಡೆಗೆ ನನ್ನನ್ನು ಕರೆದುಕೊಂಡು ಬಂದ ನನ್ನ ಮಹಾ ಗುರು

  • @vidyamiskin1226
    @vidyamiskin1226 Год назад +24

    ಓಂ ನಮೋ ಗುರುದೇವ ದಾತ್ತಾತ್ರೆಯ ನಮಃ🌹🙏🙏

  • @shashikalaravindra5489
    @shashikalaravindra5489 2 года назад +11

    Super peaceful song 💐💐💐💐💐🙏🙏🙏🙏🙏🙏🙏🙏😊👣🙏

  • @sbk3429
    @sbk3429 Год назад +11

    Hari om Tatsat jai guru datta 🚩🙏

  • @narasimhapai1340
    @narasimhapai1340 3 года назад +10

    OM SHRI GURU DATTATHREYA NAMAH 🙏🏻🙏🏻🙏🏻🙏🏻🙏🏻

    • @annadanswamykallimath4086
      @annadanswamykallimath4086 3 года назад

      🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏

    • @reshmapatil9894
      @reshmapatil9894 3 года назад

      @@annadanswamykallimath4086 om shree guru devdatta🙏🙏🙏🙏

  • @DattatreyaR-p9v
    @DattatreyaR-p9v 2 месяца назад

    ❤ ಜೈ ಶ್ರೀ ಗುರು ದೆವ ದತ್ತ ದಿಗಂಬರ ದಿಗಂಬರ ಶ್ರೀಪಾದ ವಲ್ಲಭ ದಿಗಂಬರ ದತ್ತಾತ್ರೇಯ ದಿಗಂಬರ ಗುರು ದತ್ತನ್ನಾಥಾ ದಿಗಂಬರ ಜೈ ಶ್ರೀ ಗುರು ದೆವ ದತ್ತ ❤❤❤❤❤❤❤

  • @vaijayanthibhujle7410
    @vaijayanthibhujle7410 2 года назад +3

    🙏🙏koti koti pranamagalu jai jai shree Dattaguru devayanam krapa karo deva jai jai🙏🙏

    • @sanjaygangadepatil1323
      @sanjaygangadepatil1323 Год назад

      Do😅😅9😅k😅 Rd k JJ jj KKK k

    • @sanjaygangadepatil1323
      @sanjaygangadepatil1323 Год назад

      😅ooe😅

    • @sanjaygangadepatil1323
      @sanjaygangadepatil1323 Год назад

      Ok le

    • @maleshipatagundi
      @maleshipatagundi Год назад

      Huu uuvuu vu uu u v. U. Hubvv. H vuuv 88vbh. V vv 8 v. Vv8v8u vhhh8v8 8b v u v8uvuuu. u u. Huh8v 8hu. 8uhu 8 8 8. 8 u8. 8 u u u hu u u. 8uu 8u uu u. 8u 8. U 8 u 8u 8 u 8uh88u. 8 8. 8. 8 u u. 8 8 8. 88 8 v8 8. 888. 8 8 88. v88 888. V 8 vvvv8vv uv vuvv. 8in in vvuvuv8u u vvvvuvu v8in uvvuvuvvuvuv8in in in in in in in invinin in in vvv h. 7. my myy y GC gggggggggggggggggggggggggggggggggggggggggggggggggggggggggggggggggggggggggggggggggggggggggggggggggggggggggggggggggggggggggggggggggggggggggggggggggggggggggggggggggggggggggggggggggggggg6v6gggggggvvvg&ggyg6&x,,,,,,,,,, ocggggggcgggggggyygggggggggggggg&&gggggggggggggygygggyyyyyggggggggggggggggggygggggggggggggg

    • @maleshipatagundi
      @maleshipatagundi Год назад

      JJB By a vv:v l v ,c

  • @dattalandage
    @dattalandage Год назад

    दिगंबरा दिगंबरा दिगंबरा श्रीपाद वल्लभ दिगंबरा दिगंबरा श्रीपाद वल्लभ दिगंबरा जय क्षी गुरूदेव दत्त जय क्षी स्वामी समर्थ !!🌹🙏
    🙏🌹!!

  • @Streams_of_Dreams136
    @Streams_of_Dreams136 2 года назад +11

    ಈ ಹಾಡಿನ ಮೂಲಕ ಗುರುವಿನ ದಿವ್ಯ ಸಾನಿಧ್ಯಕ್ಕೆ ನನ್ನ ನ್ನು ಕರೆದೊಯ್ಯುತ್ತಿರುವ ನಿಮಗೆ ಅನಂತಾನಂತ ಧನ್ಯವಾದಗಳು

  • @alkalakhara5486
    @alkalakhara5486 9 месяцев назад +1

    Om Shri guru dev datt. Om Shri guru dev datt om Shri guru dev datt om Shri guru dev datt om Shri guru dev datt

  • @AnveerappaNavani-r9h
    @AnveerappaNavani-r9h 9 месяцев назад +3

    🙏🙏🕉🕉🚩🚩" JAI, SHREE GURU DUTTA BHAGWAAN KI JAI. " 🙏🙏❤🇮🇳🇮🇳🕉🕉🚩🚩
    " JAI, SANATANI HINDU DHARMA. - SANSKRITI, & SANSKAAR.🙏🙏
    " OUR SANATANI BHARATIYA NAGARIK'S , UNITY BUILDS OUR NATION STRONG 💪 🇮🇳🕉🚩 FOR OUR YOUNGER GENERATIONS, " LIFE PROSPERITY. " 🙏🙏🕉🚩

  • @anusooyamosalagi3735
    @anusooyamosalagi3735 Год назад

    ಓಂ ಶ್ರೀ ಗುರು ದತ್ತ ನಮಃ ತಂದೆ ನಮ್ಮ ಕುಟುಂಬದ ಮೇಲೆ ಹಾಗೂ ಎಲ್ಲರ ಮೇಲು ನಿನ್ನ ಆಶೀರ್ವಾದ ಸದಾ ಇರಲಿ ಅಪ್ಪಾ

  • @KumarGowda-m6h
    @KumarGowda-m6h Год назад +3

    ಓಂ ನಮೋ ಶ್ರೀ ಗುರು ದತ್ತಾ ತ್ರೆಯಾ ಸ್ವಾಮಿ ನಿಮ್ಮ ಪಾದಕ್ಕೆ ಕೋಟಿ ನಮನಗಳು ತಂದೆ 🕉️🕉️🕉️🕉️🕉️🌹🌹🌹🌹🌹🙏🙏🙏🙏🙏

  • @gopuraveendranadh4647
    @gopuraveendranadh4647 3 месяца назад

    Tandri Ninnu Nityam Smarinchadam Nenu E Janmalo Chesukunna Punyamo Jai Gurudeva Datta Digambara Sripadavallabha 🙏🌹🙏🌺

  • @rivmz1764
    @rivmz1764 Год назад +10

    🙏🙏🙏 shri gurudev datta❤️

  • @ramakantmallikarjunkadarag4079
    @ramakantmallikarjunkadarag4079 28 дней назад

    🙏🙏🙏🙏🙏❤️❤️❤️❤️❤️🚩🚩🚩🚩🚩 ಓಂ ಶ್ರೀ ಗುರು ದತ್ತಾತ್ರೇಯ ನಮೋ ನಮಃ 🙏🙏❤️❤️🚩🚩

  • @KrishnaKishor-vx1tk
    @KrishnaKishor-vx1tk Год назад +8

    ಶ್ರೀ ಗುರು ದೇವದತ್ತ 🙏🙏🙏👏👏👏

  • @prakashaasadiprakasha4915
    @prakashaasadiprakasha4915 11 месяцев назад +1

    🙇‍♂🙇‍♂🙇‍♂🙇‍♂🙇‍♂🙇‍♂Anantakoti Bramhandanayaka Rajadhiraaj yogiraaj sacchidananda Sadguru Sainaath Mahaaraaj ki Jai🙇‍♂🙇‍♂🙇‍♂🙇‍♂🙇‍♂🙇‍♂🙇‍♂

  • @vittalsadare7228
    @vittalsadare7228 3 года назад +6

    🙏🙏🙏🙏🌼🌼🌸🌸🌷Shri gurudeva datta 🌷🌷🌷🌷🙏🙏🙏🙏

  • @Smartbanjar
    @Smartbanjar 9 месяцев назад

    ಇದುವರೆಗೂ ನಿನ್ನ ಸನ್ನಿಧಿಗೆ ಬಂದು ನಿನ್ನ ದರ್ಶನ ಮಾಡಿಲ್ಲ ಗುರುವೇ..❤ಆದರೆ ನಿನ್ನ ಬಗ್ಗೆ ನನ್ನ ಮನಸ್ಸಲ್ಲಿ ತುಂಬಾ ಪ್ರೀತಿ ಇದೆ ದೇವಾ.ನನ್ನ ಎಲ್ಲ ಕಷ್ಟ ದೂರ ಮಾಡಿ . ನನ್ನ ಒಳ್ಳೆ ಮಾರ್ಗ ದಲ್ಲಿ ಮುಂದೆ ನಡೆಸು.ಬಡವರಿಗೆ ಅನುಕೂಲ ಮಾಡಿ ಕೊಡುವ ಒಂದು ಕೆಲ್ಸ ಕೊಡು...ನಾನು ಇದ್ದಲ್ಲಿ ನಿನಗೆ ನೆನೆವೆ ತಂದೆ ಸಾಷ್ಟಾಂಗ ನಮಸ್ಕಾರ ಗುರುದೇವಾ.❤❤

  • @indarhosamani8370
    @indarhosamani8370 Год назад +3

    Om Shree Jai GuruRaghavedraya Namaha 🙏🙏🌷🌷om

  • @naveenbkalyankar7131
    @naveenbkalyankar7131 3 месяца назад +1

    ಶ್ರೀ ಗುರು ದೇವಾ ದತ್ತ ದತ್ತ ದತ್ತ 🙏🏾🙏🏾🙏🏾🌹🌹🌹🚩🚩🚩🌷🌷🌷🌷🌷

  • @shanthabs9694
    @shanthabs9694 3 года назад +11

    I am very happy .ಗುರುdatha melody song. 🙏

    • @yalappakallur
      @yalappakallur Год назад

      SRI. GURUDATATRIYA. 0MGURUDATA🙏🙏🙏🙏🙏🙏🙏🙏🙏🙏🙏🙏❤️💙

  • @pramodagc851
    @pramodagc851 2 года назад +12

    ಓಂ ಶ್ರೀ ಗುರು ದತ್ತಾತ್ರೇಯ ನಮಃ. ಈ ಹಾಡನ್ನು ಕೇಳಿ ನಮ್ಮ ಮನಸ್ಸು ಸಂತೋಷದಿಂದ ಪಾವನವಾಯಿತು. ತುಂಬಾ ಚೆನ್ನಾಗಿದೆ. 👌👌🤝👍👍🙏💮🙏💮🙏

    • @sunilhugar3477
      @sunilhugar3477 2 года назад

      Nanag cholo illa 😥😑😑😪😪😪😴😴😢😢😢🙄🙄🙄😓😓

    • @annapurnahosmath6044
      @annapurnahosmath6044 2 года назад

      Pvbnm

    • @BasuHarti
      @BasuHarti 5 месяцев назад

      By TT😂😂🎉😢😢🎉😢😮😅​@@sunilhugar3477hi de❤😂😂

  • @chandrappagovindappa9529
    @chandrappagovindappa9529 Год назад +35

    ಜೈ ಶ್ರೀ ಗುರುದೇವ ದತ್ತ ಜೈ ಶ್ರೀ ಗುರುದೇವ ದತ್ತ🙏🙏🙏🙏🙏🙏🙏🙏

  • @shakunthalanagaraj3878
    @shakunthalanagaraj3878 7 месяцев назад +1

    , ನಾನು ನನ್ನ ಕನ್ನಡ ಹಾಡನ್ನು ಶಾಂತವಾಗಿ ಕೇಳುತ ಮೌನ ಅಚ್ರ್ಸುತೆನೆ ಜಾಯ್ ಗುರುದೇವ

  • @vaishalibhat2112
    @vaishalibhat2112 3 года назад +7

    This devotional Guru Bhajan giving lot of mental peace. Close the eyes and listen with devotion. Experience this. Feel like listen again again. 🌷🙏

  • @ashok.c.betageri.betageri141
    @ashok.c.betageri.betageri141 Год назад +10

    🙏jai Shri guru dayaki,,,🙏🙏

  • @Himaanvii369
    @Himaanvii369 3 года назад +15

    🙏OM SHRI DATTAGURUVE NAMAHA 🙏

  • @rekhaadurajur5472
    @rekhaadurajur5472 2 года назад +4

    ಶ್ರೀ ಗುರು ದೇವ ದತ್ತಾತ್ರೇಯ ನಮಃ 🙏🙏🙏🙏🙏🙏🌸🌸

  • @rameshtlrameshtl6359
    @rameshtlrameshtl6359 2 года назад +15

    🙏ಶ್ರೀ ದಯಾಮಯ ಕರುಣಾಕರ🙏

  • @indarhosamani8370
    @indarhosamani8370 Год назад +1

    Om jai Shree Rama Namaha 🙏🙏🌷🌷om Jai Shree Hanumana Namaha 🙏🙏🌷🌷om

  • @prasannakeerthyr1519
    @prasannakeerthyr1519 2 года назад +7

    Om Shri Dattatreya Swamiye Namaha
    🙏🏼🙏🏼🙏🏼

  • @RaviKumar-ig1ro
    @RaviKumar-ig1ro 3 месяца назад +2

    ದಿಗಂಬರ ದಿಗಂಬರ ಶ್ರೀ ಪಾದ ವಲ್ಲಭ ದಿಗಂಬರ

  • @basavarajsalakki8429
    @basavarajsalakki8429 Год назад +15

    ಶ್ರೀ ಗುರುದೇವ ದತ್ತ 🌸🕉️🙏🏽

    • @CmjhaJha
      @CmjhaJha 8 месяцев назад

      Mmm&ggmp}p}l}pppm

    • @CmjhaJha
      @CmjhaJha 8 месяцев назад +1

      Pmmm

  • @gayathriguptahp
    @gayathriguptahp 3 месяца назад

    Thumba thumba chennagide hadu keluttaiddre thumba anadaaaguttade. Keluttale irabeku anisittade. Thanks a lot for your lovely song

  • @bajarangi1283
    @bajarangi1283 Год назад +7

    ಶ್ರೀ ಗುರು ದತ್ತಾತ್ರೇಯ ಸ್ವಾಮಿ ಪಾದಕ್ಕೆ ನಮಸ್ಕಾರಗಳು

  • @AnandKattoli
    @AnandKattoli 8 дней назад

    ಓಂ :ಶ್ರೀ ಗುರು ದತ್ತಾತ್ರೇಯನಮಃ 🌺

  • @sushmaw7476
    @sushmaw7476 Год назад +9

    Shri guru dev datt,, maharaj ki jai 🙏🙏🌺🌺🌺🙏

  • @devendrakr8009
    @devendrakr8009 2 года назад +1

    ನನಗೆ every time ಕೇಳಬೇಕು ಅನುಸುತ್ತೆ 👌👍👍🙏🌹🌹🌹🌹🙏🙏👍👍👍

  • @nirmalac9506
    @nirmalac9506 2 года назад +24

    ಮನಸಿಗೆ ಸಮಾಧಾನ ನೀಡುವ, ನೆಮ್ಮದಿ ಕೊಡುವ , ಸುಂದರ ಹಾಡು

  • @ChennakeshavaKabbinada
    @ChennakeshavaKabbinada Год назад +2

    🙏 ಓಂ ಶ್ರೀ ಗುರುವೇ ನಮಃ ಓಂ ಶ್ರೀ ಶ್ರೀ

  • @shivalingaa589
    @shivalingaa589 3 года назад +10

    Om Shree Gurudattatreya Swamy NAMO NAMAHA 🙏🙏🙏👍👍

  • @gangashankar2156
    @gangashankar2156 9 месяцев назад +2

    Thumba chennagi hadidaru Manassige santhosha Vaithu brother
    Sarina brother

    • @kantharajhb6364
      @kantharajhb6364 5 месяцев назад

      Bbbnbbb b bbbbbb bbbbbm bb. B b Bvhnebbbbvbnbv bbbb bbbh bbbbb bb vbbbv vbj v be. Vbz bvnb. Bvbr. hbbbbb bd nbbbh nbbbbfbnbbbbh. Vbbbhb bbb b b vhbbbvb bv b vbnvbbv bbvvbbb bbbvb bbbbbvjnbbnbbbbbbmbv j bvbbb b bbmnb vbnbv nb nbb bbb vbbbnvbbb n bb b h. Vbvn bb bbbbbbb vbbbhb b bb bbbbbbbbbbnvbbb. Vb b. Bbbv bnb. Bvbb bb bb bvb b bb bvbbbbnf bbbbb bb bvbnbb bbbbbb. B bb bvbbbbbbnnbnbn bbbb b b

  • @vedasalian7857
    @vedasalian7857 2 года назад +6

    Peacefull song very cool.🙏🙏🙏🙏🙏🙏🌹🌹🌹🌹🌹

  • @shyamalamanohara1906
    @shyamalamanohara1906 2 месяца назад +1

    ಓಂ ಶ್ರೀ ಗುರು ದತ್ತಾತ್ರೇಯ ನಮಃ 🙏🙏🙏🙏🙏🙏
    ದಾರಿತೋರಿ ಗುರುದೇವಾ

  • @nellorevillagevlogs8160
    @nellorevillagevlogs8160 10 месяцев назад +6

    Om guru Dattatreya Namah 🙏🌺🌺🙏

  • @shivammagshivammag6711
    @shivammagshivammag6711 4 месяца назад +1

    ತಂದೆ, ಪರಮೇಶ್ವರ ನಮ್ಮ, ಎಲ್ಲಾ, ಆಶೆಗಳನ್ನು, ಈಡೇರಿಸು, ತಂದೆ,,

  • @ravinandanbn7258
    @ravinandanbn7258 7 месяцев назад +6

    ಓಂ ಗುರು ದತ್ತ ಗುರುವೇ ನಮಃ

  • @muthyalaraghavendra33
    @muthyalaraghavendra33 2 года назад +1

    ओम श्री सतगुरु जगतगुरु श्री दत्तात्रेय स्वामी नमो नमः हरि ओम श्री वीरा ब्रह्मेंद्र आए नमो नमः लक्ष्मी नारायणाय 🙏🌹🌴

  • @naveenkumarnaveenkumarn7275
    @naveenkumarnaveenkumarn7275 8 месяцев назад

    Hindhu darma athyantha pavitra vaadha darma ,guru bramha,guru Vishnu, guru devoooo ,,,,maheshawaraaaaaa ,,,,,hoomkaaraneeee doddadu,,

  • @somashekarkr8076
    @somashekarkr8076 Год назад +4

    🙏🌹OM SAI RAM OM SAI RAM 🌹🙏

  • @hanumantaks900
    @hanumantaks900 Месяц назад +26

    ಓಂ ಸಾಯಿ ದತ್ತ ಗುರು ಕಾಪಾಡು ಭಗವಂತ🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🙏🙏🙏🙇‍♀️

  • @sanjeevrajapurohit7525
    @sanjeevrajapurohit7525 3 года назад +4

    JaiGurudava Datta 🚩🕉️🚩👏🌹👏🌹👏🚩💐

  • @muralikrishnacherukuri8361
    @muralikrishnacherukuri8361 Год назад

    విశ్వ దీనభక్త జీవఆధార పరిపూర్ణ దష్టితో కాపాడి రక్షించు వారణాసి మహాదేవి విశాలాక్షి సమేత శ్రీ మహవిశ్వనాధేశ్వర ముక్తేశ్వర సదాశివ జ్యోతిర్లింగ స్వరూపా శంభో శంకర మహాదేవ ఓం నమః పార్వతి పతయే నమః హర్ హర్ మహాదేవ శంభో శంకరా ఓం నమః శివాయ శ్రీ మాత్రే నమః ఓం శ్రీసతియే నమః
    ***జైగురుదత్త ~శ్రీగురుదత్త***

  • @veekatisureshkumar6489
    @veekatisureshkumar6489 3 года назад +4

    very very thanking to you for dark people to provide this spiritual path

    • @kaviravi5281
      @kaviravi5281 3 года назад

      Very nice 👍 sang l like it tq god

  • @diptimauzo2788
    @diptimauzo2788 9 месяцев назад +1

    Wish to Touch This Louts Charan of Great Guru n take Blessings May he too be Blessed by all who listen

  • @veerpparayachoor2697
    @veerpparayachoor2697 Год назад +11

    ಓಂ ಶ್ರೀ ಜೈ ಗುರುರ್ತು ಗಾಣಗಾಪುರ ಅನ್ನುತೀ ಕಟ್ಟಿ ಕಟ್ಟಿ ವಾದುನೇಗಳು 🙏🙏❤🌺🌹💐🥀🏵

  • @bharathramshetty7959
    @bharathramshetty7959 Год назад +7

    Jai Guru Dev Datta 🌹🌹🙏

  • @adityavikramsingh7296
    @adityavikramsingh7296 Год назад +1

    ॐ जय जय श्री ब्रह्मा विष्णु महेश जी 🙏

  • @shashikalaravindra5489
    @shashikalaravindra5489 2 года назад +13

    Super melodies peace full song 🙏👌👏👏👏🌷

  • @KumarGowda-m6h
    @KumarGowda-m6h Год назад

    Om namo Sri guru brama guru visnu guru devoo mayeswara swami Nima padakke koti namanagalu thande 🙏🙏🙏🙏🙏🙏🌹 🌹🌹🌹🌹

  • @sudhairgonde4471
    @sudhairgonde4471 3 года назад +5

    Peaceful of mind☺😊👍👍

  • @lingappaalle9884
    @lingappaalle9884 Год назад +1

    Sri gurudev datta 🙏🙏🕉️🕉️🌹🌺☘️🌹🙏🙏

  • @Ranaking101
    @Ranaking101 Год назад +3

    Guru dattatreya maharaj ki jai ho

  • @diptimauzo2788
    @diptimauzo2788 10 месяцев назад

    Karunamaie Trinetrya Guru sab par Daya karna Datta Gigambara Jai Sri Gurudev Dutt

  • @ajeetdigra-ld3kn
    @ajeetdigra-ld3kn Год назад +3

    Jai bhole nath ji 🌼🌼🌺🌺🌹🌹🌻🙏 Jai shree Krishna radhe radhe 🌺🌺🙏🌸🌸🙏🙏 Jai

  • @shirram2700
    @shirram2700 Год назад +2

    Psk गुरुदेव दत्ता🙏🙏

  • @venkateshsaka7102
    @venkateshsaka7102 3 года назад +26

    Thank you for giving this bhakti Geetha 🙏

  • @PtrjSgn
    @PtrjSgn 16 дней назад

    🙏🌺ದಯಾಮಯ ಗುರು ಕರುಣಾಮಯ ಕರುಣಾಮಯ ಗುರು ಪ್ರೇಮಾಮಯ🌺🙏

  • @umeshrenuka4991
    @umeshrenuka4991 3 года назад +11

    Jai sri gurudeva datta💐🙏

  • @virendraramashetty7886
    @virendraramashetty7886 Год назад +2

    ದತ್ತ ಎಂದರೆ ಯಾವ ಭಯವಿರುವುದಿಲ್ಲ ಎಲ್ಲ ಕಷ್ಟಗಳನ್ನು ದೂರಮಾಡುವ ದೇವ

  • @lakshminarayanakrishnamurt9989
    @lakshminarayanakrishnamurt9989 3 года назад +24

    ಜೈ ಗುರುದೇವ ದತ್ತ

  • @shantappa9057
    @shantappa9057 Год назад +3

    🙏🙏🙏🙏🙏jai jagat gurudev namo namah🙏🙏🙏🙏🙏🙏🙏🙏🙏🙏🙏

  • @jagathjagan2361
    @jagathjagan2361 5 месяцев назад

    🕉️ om Sri gurubyo namaha 🌺 Om Sri uma maieshwara ye namah 🌹 Om Sri Lakshmi narayane namah 🌹 Om Sri guru dattatreya swamy ye namo namah ❤...🌺👏🙏🙏🙏

  • @vihaannaik582
    @vihaannaik582 Год назад +3

    ❤❤jai Dattatreya

  • @dilipkumaurdilipkumaur9782
    @dilipkumaurdilipkumaur9782 3 месяца назад

    ಶ್ರೀ ಗುರು ದತ್ತಾತ್ರೇಯ ಸ್ವಾಮಿ 💐🙏