Dayamaya guru karunamaya karunamaya guru premamaya - siddharoodh swami

Поделиться
HTML-код
  • Опубликовано: 22 фев 2020
  • Siddharoodha swami song

Комментарии • 227

  • @user-lg4he6mu3r
    @user-lg4he6mu3r 6 месяцев назад +2

    ಎಲ್ಲರಿಗೂ ಒಳ್ಳೆಯದು ಮಾಡು ಸಿದ್ದರೂಡ ಅಜ್ಜ.

  • @vishwa2958
    @vishwa2958 2 года назад +2

    ಎಲ್ಲರಿಗೂ ಒಳ್ಳೆಯದನ್ನು ಮಾಡು ಸಿದ್ದಾರೂಢ ಅಜ್ಜ 🙏🙏🙏🙏

  • @sudarshanbn7183
    @sudarshanbn7183 3 года назад +21

    ದಯಾಮಯss ಗುರು ಕರುಣಾಮಯss
    ದಯಾಮಯss ಗುರು ಕರುಣಾಮಯss
    ಕರುಣಾಮಯss ಗುರು ಪ್ರೇಮಾಮಯss || 2 ||
    ಪರಮಸ್ವರೂಪನು ತಾನಂತೆ ಅರಿಯಲು ಭಕ್ತಿಯು ಬೇಕಂತೆ || 2 ||
    ಒಲಿದರೆ ಪಾವನನವನಂತೆ ಸಂಸಾರದ ಭಯ ಅವಗಿಲ್ಲಂತೆ || 2 || ದಯಾಮಯss ||
    ಗುರುವಿಗೆ ಸಮನ್ಯಾರಿಲ್ಲಂತೆ ಗುರುಪಾದವ ನಂಬಿರಬೇಕಂತೆ || 2 ||
    ಧೃಢತೆಯು ತನಗಿರಬೇಕಂತೆ ಧೃತಿಗೆಡದೆ ತಾನಿರಬೇಕಂತೆ || 2 || ದಯಾಮಯss ||
    ಪಾಪಿಗೆ ತಾ ಬಹುದೂರಂತೆ ದುರ್ಮಾರ್ಗಿಗೆ ಕಾಣನು ಗುರುವಂತೆ || 2 ||
    ಕುಟಿಲರಿಗೊಲಿಯನು ತಾನಂತೆ, ಕುಹಕಿಗೆ ಎಂದೂ ಸಿಗನಂತೆ || 2 || ದಯಾಮಯss ||
    ಜ್ಞಾನವೆ ತನ್ನುಸಿರಾಗಿಹುದು ಉಸುರಲು ಪಾವನವಾಗುವುದು || 2 ||
    ಸೇವೆಯೆ ಸಾಧನೆಯಾಗಿಹುದು ಗುರುಕರುಣೆಯೆ ಧನ್ಯನ ಮಾಡುವುದು || 2 || ದಯಾಮಯss ||
    ಶರಣಾಗತರನು ಕಾಯುವನು ಪರಾಮನಂದವನುಣಿಸುವನು || 2 ||
    ನಿಜಭಕ್ತಿಗೆ ಗುರು ತಲೆಬಾಗುವನು ಭವ ಝಲಧಿಯ ದಾಂಟಿಸಿ ಕಾಯುವನು || 2 || ದಯಾಮಯss ||
    ನಾ ನೀ ಎಂಬುದನಳಿಯೆಂದ ಮದ ಮತ್ಸರಗಳ ನೀ ಸುಡು ಎಂದ || 2 ||
    ದುರುಳರಿಗೆ ನಾ ದೂರೆಂದ ದುರಹಂಕಾರಿಗೆ ತಾ ಸಿಗನೆಂದ || 2 || ದಯಾಮಯss ||
    ಸದ್ಗುರು ದೊರೆವುದು ದುರ್ಲಭವು ದೊರೆತರೆ ಜನ್ಮವು ಪಾವನವು || 2 ||
    ಸಾರುತಲಿರುವವು ಶಾಸ್ತ್ರಗಳು ಗುರು ಪರಮೇಶ್ವರನು ಅಹುದೆಂದು || 2 || ದಯಾಮಯss ||
    ಆಚ್ಯುತ ಅನಂತ ಶ್ರೀಗುರುವೇ ಚಿನ್ಮಯ ಚಿದ್ಘನ ನೀ ಗುರುವೇ || 2 ||
    ಗುರು ಕನ್ನೇಶ್ವರ ಬಾ ಗುರುವೇ ಕರ ಜೋಡಿಸಿ ನಾ ಶಿರ ಬಾಗಿರುವೆ || 2 || ದಯಾಮಯss ||
    ಕರುಣಾ ಮಯss ಗುರು ಪ್ರೇಮಾಮಯss ಕರುಣಾ ಮಯss ಗುರು ಪ್ರೇಮಾಮಯss ಕರುಣಾ ಮಯss ಗುರು ಪ್ರೇಮಾಮಯss

  • @technicalsushant9135
    @technicalsushant9135 Год назад +3

    ನನ್ನ ಗುರು ಸದ್ಗುರು ಸಿದ್ಧಾರೂಢ

  • @mamataballary5940
    @mamataballary5940 Год назад +2

    🙏🙏🙏🙏guru ninna karune sakala jeevaraashigala mele endendu irali tande...🙏🙏

  • @channabasaveshwarachinnu6960
    @channabasaveshwarachinnu6960 3 года назад +11

    ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ
    ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಸಿದ್ಧಾರೂಢ ಸ್ವಾಮಿ ಮಹಾರಾಜರು
    ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಗುರುನಾಥಾರೂಢರು.
    ನಿಮ್ಮ ಆಶೀರ್ವಾದ ಸದಾ ನಮ್ಮ ಮೇಲಿರಲಿ

  • @umapathigouda4852
    @umapathigouda4852 Год назад +10

    ಅದ್ಭುತವಾದ ಧ್ಯಾನಕ್ಕೆ ಈ ಹಾಡು ಇದೆ 🙏🏼🙏🏼🙏🏼🙏🏼🙏🏼

  • @invisiblelee4925
    @invisiblelee4925 4 года назад +8

    ಶಿವಾವತಾರಿ ಸರ್ವಭೂತ ದಯಾಮಯಿ ಜಗದ್ಗುರು ಶ್ರೀ ಸಿದ್ಧಾರೂಢ ಸ್ವಾಮೀ ಮಹಾರಾಜ್ ಕೀ ಜೈ 🙏🙏🙏🙏🙏

  • @hanamatappawalikar2927
    @hanamatappawalikar2927 2 года назад +1

    Om namha shivaya koti koti namanaagalu appajji 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 dayamaya guru karunamaya appiyara

  • @anupamakulkarni8720
    @anupamakulkarni8720 3 года назад +1

    श्री कलावती....
    आजचे म्हणजे गुरुवार प्रातःस्मरण भजन सुंदर झाले. त्याक्षत्या वाराचे भजन त्याच वारी ऐकेन. खुप दिवसांनी श्रवणलाभ झाला. ही प.पु. आईंचीच क्रुपा.
    ओम नमः शिवाय।
    श्री सद्गुरुनाथ महाराज की जय जय जय।
    प.पु.गुरुदवता श्री कलावती माता की जय जय जय ।
    💐💐💐💐💐💐💐💐💐💐

  • @mallikarjunmallu5825
    @mallikarjunmallu5825 2 года назад +4

    ದಯಮಾಯ ಗುರು ಕರುಣಾಮಯ ಶ್ರೀ ಸಿದ್ದರೂಢ ಕರುಣಾಮಯ 🙏🙏🙏🙏🙏🙏ಓಂ ನಮಃ ಶಿವಾಯ

  • @invisiblelee4925
    @invisiblelee4925 3 года назад +6

    ಶಿವಾವತಾರಿ ಸರ್ವಭೂತ ದಯಾಮಯಿ ಜಗದ್ಗುರು ಶ್ರೀ ಸಿದ್ಧಾರೂಢ ಸ್ವಾಮಿ ಮಹಾರಾಜ್ ಕೀ ಜೈ😍🙏🙏🙏🙏🙏🙏🙏🙏🙏

  • @invisiblelee4925
    @invisiblelee4925 3 года назад +8

    I leave a comment every time I come here 😍👑🙏🙏🙏🙏🙏
    ಶಿವಾವತಾರಿ ಸರ್ವಭೂತ ದಯಾಮಯಿ ಜಗದ್ಗುರು ಶ್ರೀ ಸಿದ್ಧಾರೂಢ ಸ್ವಾಮೀ ಮಹಾರಾಜ್ ಕೀ ಜೈ😍👑🙏🙏🙏🙏🙏

  • @sandhyawadavade1853
    @sandhyawadavade1853 8 месяцев назад +2

    ಓಂ ಶ್ರೀ ಸಿದ್ಧಾ ರೂಢ ಆರೂಢ ಜ್ಯೋತಿ ನಮಃ

  • @shakuntalasatelkar615
    @shakuntalasatelkar615 Год назад +2

    Om Nama Shivaya !🪔🔱⛳🌹💗🙏🏻🙏🏻🙏🏻 Mai Subramanyam Guru Shisya, Kanchanali, Hubli

  • @ashokmagadum5611
    @ashokmagadum5611 Год назад +2

    Om namoh Shri Shiddharoodha❤

  • @nagarajbg8522
    @nagarajbg8522 9 месяцев назад +3

    🙏🏼 ಸಿದ್ದಾರೂಢ ಪ್ರಭುವೇ 🙏🏼

  • @nagarjnandswamy8164
    @nagarjnandswamy8164 6 месяцев назад +1

    Sadguru siddaruhasawmy Mahadev ki jai

  • @mangalgalimardi2962
    @mangalgalimardi2962 3 года назад +4

    om sadgurunat sidharood bhartishwr maharaj ki jai

  • @abhishekkattimani9821
    @abhishekkattimani9821 3 года назад +5

    Such a beautiful song...... My all time favourite song..... Om Shri guru Siddharoodha swami....Om namah shivaya....... Devara ashirvada yellar mele irali....

  • @vinayakbappawalia7824
    @vinayakbappawalia7824 8 месяцев назад +2

    Om Namah Shivaya
    Shree Siddarudh Maharaj ki Jai
    Shree Gurunathrudh Maharaj ki Jai.🙏🙏🙏🙏🙏❤

  • @laxmitandoor9120
    @laxmitandoor9120 Год назад +1

    ಓಂ ಶ್ರೀ ಸದ್ಗುರು ಸಿದ್ಧಾರೂಢ ಮಹಾರಾಜ್ ಗುರೂಜಿ 🙏🙏

  • @umeshsangalad6005
    @umeshsangalad6005 3 года назад +2

    ಓಂ ಶ್ರೀ ಜಗದ್ಗುರು ಸಿದ್ಧಾರೂಢ ನಮಃ🌼

  • @invisiblelee4925
    @invisiblelee4925 3 года назад +5

    ಶಿವಾವತಾರಿ ಸರ್ವಭೂತ ದಯಾಮಯಿ ಜಗದ್ಗುರು ಶ್ರೀ ಸಿದ್ಧಾರೂಢ ಸ್ವಾಮಿ ಮಹಾರಾಜ್ ಕೀ ಜೈ😍❤️👑🙏🙏🙏🙏🙏🙏

  • @user-dw5ib8kg2u
    @user-dw5ib8kg2u 7 месяцев назад +9

    Shri Siddharudh Swami Maharaj ki Jai. Baba Namo Namah.

  • @roopam.j4236
    @roopam.j4236 3 года назад +6

    ಓಂ ಶ್ರೀ ಸಿದ್ದಾರೂಢ ಮಹಾರಾಜ್ ಕೀ ಜೈ 🙏🌼🙏 ಓಂ ನಮಃ ಶಿವಾಯ 🙏🌼🙏

  • @NanduAmminbhavi
    @NanduAmminbhavi 5 месяцев назад +1

    👑ಓಂ ನಮಃ ಶಿವಾಯ 👑🙏🌺🪔🕉️🏵️🌸🌼🪔

  • @shivakumarhosmani9691
    @shivakumarhosmani9691 3 года назад +6

    ಈ ಹಾಡಿನ ಬಗ್ಗೆ ಎನ್ ಕಮಿಂಟ್ ಮಾಡಬೇಕು ಅಂತಾ ಗೊತ್ತಾಗುತ್ತಿಲ್ಲ ಹ್ ರೀಯಲಿ ಸೂಪರ್ ವಾ ವಾ ...............................................
    ..........................................🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @ManjuSalimani
    @ManjuSalimani 27 дней назад

    ಓಂ ನಮಃ ಶಿವಾಯ ಓಂ ಶ್ರೀ ಸಿದ್ದಾರೂಢ ಸದ್ಗುರುನಾಥ ಸ್ವಾಮಿ ನಮಃ

  • @sandeepgubbi343
    @sandeepgubbi343 6 месяцев назад +2

    Om Namah Shivaya

  • @vijayalakshmirao6702
    @vijayalakshmirao6702 2 года назад +14

    So Divine and heart 💓 touching We stay blessed in the journey of devotion. Thanks to both the Sweet Singers.

  • @nagarajmushappanavar5551
    @nagarajmushappanavar5551 Месяц назад +1

    Siddarud swami koti dirg dand namscar

  • @ManjuSalimani
    @ManjuSalimani 25 дней назад

    ಓಂ ಶ್ರೀ ಗುರು ಸಿದ್ದಾ ರೂಡ್ ಸ್ವಾಮಿ ನಮಃ

  • @bhargava2081
    @bhargava2081 3 года назад +2

    Om nama Shiva shree siddaruda good poplor song

  • @sandhyawadavade1853
    @sandhyawadavade1853 7 месяцев назад +1

    ಓಂ ನಮಃ ಶಿವಾಯ

  • @madhurajpattar4737
    @madhurajpattar4737 4 месяца назад +1

    ಓಂ ನಮಃ ಶಿವಾಯ
    🙏

  • @user-lr6rn8vl6x
    @user-lr6rn8vl6x 6 месяцев назад +4

    One of my best song

  • @malahugar5278
    @malahugar5278 3 года назад +3

    Nanapa sidharodha

  • @invisiblelee4925
    @invisiblelee4925 3 года назад +12

    Shivaavataari sarvabhuta dayamayi jagadguru sri siddharoodha swami maharaj ki jai 😍❤🙏🙏🙏🙏🙏

  • @ManjuSalimani
    @ManjuSalimani 25 дней назад

    ಓಂ ಶ್ರೀ ಗುರು ಸಿದ್ಧಾರೂಢ ಸ್ವಾಮಿ ನಮಃ

  • @angarajvaithilingam2613
    @angarajvaithilingam2613 Год назад +2

    This Holy soul song is very much attracted myself. ஸ்ரீ மஹா பெரிய பெரியவா அனுகிரகம்.

  • @basavvahmanneri1657
    @basavvahmanneri1657 3 года назад +3

    Jay Guru Siddharudh Devagrige🙏🙏🙏🙏🙏

  • @kbl7366
    @kbl7366 3 года назад +3

    Sadhguru Sree siddharooda Swami🙏🙏🙏

  • @babumirajakar4554
    @babumirajakar4554 3 года назад +3

    ಓಂ ಶ್ರೀ ಗುರು ವೇ

  • @chidud2676
    @chidud2676 9 месяцев назад +1

    ನನ್ನ ಉಸಿರು ಅಜ್ಜ ❤️❤️

  • @narayanindoolakar1455
    @narayanindoolakar1455 2 года назад +6

    Om namah shivay ❤️

  • @irannahadpad3566
    @irannahadpad3566 3 года назад +3

    Super Song Om namah shivaya Siddaroda

  • @ashokteli8029
    @ashokteli8029 2 года назад +4

    Such a divine song n peaceful .. 🙏❤️ all tym fav

  • @invisiblelee4925
    @invisiblelee4925 4 года назад +4

    ಶಿವಾವತರಿ ಶ್ರೀ ಸಿದ್ಧಾರೂಢ ಸದ್ಗುರುನಾಥ ಮಹಾರಾಜ್ ಕೀ ಜೈ 🙏🙏🙏🙏🙏

  • @vittalteli199
    @vittalteli199 Месяц назад +1

    🚩 Jai Gurudeva 🌷🌹🌻🌼🥀🌸🌺💐🙏

  • @shreedevihubballi2101
    @shreedevihubballi2101 3 года назад +5

    one of my best song 🙏om namha shivaya 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

    • @shreedevihubballi2101
      @shreedevihubballi2101 3 года назад

      👌song om namha shivaya 🙏🙏🙏🙏🙏🙏🙏🙏🙏🙏🙏🙏one of my best god 🙏🙏

  • @nileshkashyap5829
    @nileshkashyap5829 4 года назад +8

    Maaze praan
    AAROODH NATH ..

  • @raghunathchinchali
    @raghunathchinchali 11 месяцев назад +2

    Yastu feeling eide e song ali,
    Aaste nuvu ede.😢😢😢😢😢😢😢😢
    Hats off ❤❤❤❤❤❤❤

  • @rajums6873
    @rajums6873 3 года назад +12

    Great full gurugale humble request to you sir supported on this message was automatically helping to me and others thanks

    • @guranarhhosale8779
      @guranarhhosale8779 3 года назад

      ಸಿ ವ ನ ಅ ವ ತಾ ರಿ ಸಿದ್ದಾರೂಢ ಸಿದ್ದಾರೂಢ ರ ಅ ವ ತಾ ರ ವೆ ಸಿ ವ ಕೂ ಮಾ ರ ಅಪ್ಪ o ಗ ಳು

  • @adrushappamalagimani1298
    @adrushappamalagimani1298 4 года назад +4

    Sadguru neenu bhagavant maha shaktivantnu....

  • @BHAAMAA
    @BHAAMAA 3 дня назад

    ಓಂ ಸಿದ್ಧಾರೂಢಾಯ ನಮಃ🙏🏼

  • @user-tb9ql4le3x
    @user-tb9ql4le3x 2 года назад +4

    i listening this song Dailey at 5:00 am like an suprabhat...sooo devotional voice

  • @yogeshdangeedits
    @yogeshdangeedits 4 месяца назад

    ಓಂ ನಮಃ ಶಿವಾಯ ಜೈ ಗುರು ಸಿದ್ಧಾರೂಢ 🙏🌹🙏

  • @shashidharg.c5426
    @shashidharg.c5426 3 года назад +3

    ಯಾರಾದರೂ ಈ ಹಾಡಿನ ದೋಷರಹಿತವಾದ ಸಾಹಿತ್ಯವನ್ನು ಕೊಡುತ್ತೀರಾ? ಅಂತರ್ಜಾಲದಲ್ಲಿ ಇರುವ ಸಾಹಿತ್ಯದಲ್ಲಿ ಬಹಳ ವ್ಯಾಕರಣ ದೋಷಗಳಿವೆ ಹಾಗೂ ತಪ್ಪು ಅರ್ಥ ಕೊಡುತ್ತದೆ. ಆದ್ದರಿಂದ ಈ ಮೂಲಕ ವಿನಂತಿಸುತ್ತೇನೆ.

  • @shrishailmagadum2670
    @shrishailmagadum2670 4 года назад +5

    Jai siddarood swami

  • @mahantgoudapatil7728
    @mahantgoudapatil7728 6 месяцев назад

    Om namo shree siddharodaya namah

  • @irannabhangi3213
    @irannabhangi3213 2 года назад

    ಓಂ ಗುರು channavrashabendraya namaha 🙏 🙏 ಓಂ ನಮ ಶಿವಾಯ 🚩🚩

  • @kannadigaa1111
    @kannadigaa1111 Год назад

    ಓಂ ಶ್ರೀ ಸಿದ್ಧಾ ರೂಢ ನಮಃ

  • @user-dw5ib8kg2u
    @user-dw5ib8kg2u 9 месяцев назад

    Parampujya Sadguru Shri Siddharudh Swami Ki Jai

  • @shankravvanagangoudra
    @shankravvanagangoudra Год назад

    ಓಂ ಶ್ರೀ ಸಿದ್ದಾರೋಡ್ ಯ ನಮ

  • @Santosh-fz3yz
    @Santosh-fz3yz 4 года назад +5

    Om namah shivaya 🙏🙏🙏

  • @ANU.YADRAMI
    @ANU.YADRAMI 5 месяцев назад

    ಓಂ ನಮ ಶಿವಾಯ

  • @invisiblelee4925
    @invisiblelee4925 3 года назад +7

    ಯಾರು ಯಾರು Dislike ಮಾಡಿದ್ದಾರೆ ಎಲ್ಲರಿಗೂ ಸದ್ಗುರುನಾಥ ಸದ್ಭುದ್ಧಿ ಕರುಣಿಸಲಿ 😍❤️👑🙏🙏🙏🙏🙏

  • @prashanthbaligar9960
    @prashanthbaligar9960 Год назад

    On.namah.shivaya.om.sri.siddaroda.nama

  • @ShivakumarGR
    @ShivakumarGR 3 года назад +1

    ಸಿದ್ಧಾರೂಢ ಮಹಾರಾಜ ಕೀ ಜೈ

  • @rajkumars1051
    @rajkumars1051 6 месяцев назад

    Om namo ಶಿವಾಯ

  • @manjunathsomangoudar1224
    @manjunathsomangoudar1224 3 года назад +2

    Om Namah Shivaya Namaha

  • @suvarnadeviaker3671
    @suvarnadeviaker3671 3 года назад +1

    Om namaha shivaya jai sidharuda guru

  • @gurampandari4785
    @gurampandari4785 3 года назад +1

    Sri Sri sri sidharood guruvaryarige 🙏🙏🙏🙏🙏

  • @chinnavenkatchinnavenkat605
    @chinnavenkatchinnavenkat605 Год назад

    Om sree guru sidha

  • @pavanujanikar6490
    @pavanujanikar6490 4 года назад +3

    Jai sidharoodha 🙏🙏

  • @sathishg4528
    @sathishg4528 2 года назад

    Om shree guru karibasaveshwara swamy om namaha shivaya

  • @beereshahb4965
    @beereshahb4965 5 месяцев назад

    ಸಿದ್ದರೂಡ ಮಹಾರಾಜ್🙏🙏🔥🚩

  • @shailayalamali4826
    @shailayalamali4826 Год назад +1

    what a song appa sadagurunatha.

  • @Sadguru_Siddharoodha
    @Sadguru_Siddharoodha 2 года назад +8

    Jai Siddharoodha ❤🙏

  • @shwetatotagi3366
    @shwetatotagi3366 3 года назад +5

    Mind-blowing SONG...💯🙏🏻🙏🏻

    • @veerannaakkur4879
      @veerannaakkur4879 3 года назад +2

      Dj luck

    • @raghuveernaik6338
      @raghuveernaik6338 2 года назад +1

      ಈ ಸಾಂಗ್ ಬರೆದಿರೋದು ಸದ್ಗುರು ಶ್ರೀ ಸತ್ ಉಪಾಸಿ ಮಹಾರಾಜರು ದೊಡ್ಡೇರಿ ಚಳ್ಳಿಕೇರಿ ಚಿತ್ರದುರ್ಗ

  • @praveenlamani105
    @praveenlamani105 Год назад +1

    Shi shiddarud prasan

  • @sharadamadar6782
    @sharadamadar6782 3 года назад +2

    🙏 ᴏᴍ ꜱʀɪ ꜱɪᴅᴅᴀʀᴏᴏᴅʜᴀyᴀ ɴᴀᴍʜᴀ 🙏

  • @vuttaramanikrao459
    @vuttaramanikrao459 Год назад

    DayamayagurudayamayaDayamayamayagurudayamya

  • @rohitbhalsing591
    @rohitbhalsing591 2 года назад +1

    i like it

  • @dr.shiddalingeshwarayyavas198
    @dr.shiddalingeshwarayyavas198 6 месяцев назад

    ಜೈ ಸಿದ್ದಾರೂಢ ಮಹಾಸ್ವಾಮೀಜಿ 🎉❤

  • @shankarmnimbargi1677
    @shankarmnimbargi1677 2 месяца назад

    Om nama shivay❤❤

  • @aroodha2008
    @aroodha2008 3 года назад +2

    🕉️🕉️Sidhroodha sawmi maraja ke jai🕉️🕉️

  • @maheshsatalgovn4140
    @maheshsatalgovn4140 Год назад

    ॐ नमो शिवाय... 🙏🙏🙏🎤

  • @sadashivkmathapati
    @sadashivkmathapati 4 года назад +4

    Jai Siddarood Guru

  • @umeshbadiger3676
    @umeshbadiger3676 3 года назад

    Om Nam shivaya jai agree siddaroda maharaja ki jai 😅🙏🙏🙏🙏🙏

  • @bnkaribasappa6195
    @bnkaribasappa6195 3 года назад +3

    Om namah shivaya 🙏

  • @mallinathsatalgaon8028
    @mallinathsatalgaon8028 3 года назад +2

    Aaroodhavarya...jagadguru ...😇

  • @basavarajb1719
    @basavarajb1719 4 года назад +3

    sharanu guruve

  • @sathishg4528
    @sathishg4528 2 года назад

    Om shree guru karibasaveshwara swamy namaha om namha shivaya namaha

  • @mahanteshuppin5117
    @mahanteshuppin5117 2 года назад

    ನಮ್ಮ ಅಜ್ಜ

  • @gurukiran-we1op
    @gurukiran-we1op 5 месяцев назад

    Om namah shivaya🙏

  • @siddappamadiwal4051
    @siddappamadiwal4051 Год назад

    Jai sidharoodh 🌹🌹🔱🔱🌺🌺🥥🥥🌹🌹

  • @HulirajagoudaPatil
    @HulirajagoudaPatil Год назад

    Om namha shivaya

  • @sangeetahanji7864
    @sangeetahanji7864 Год назад

    Siddaroodha ajja🙏🙏🙏🙏