Dr. Rajkumar - Hubballiya Hooballi Sri Siddaroodha | Kannada Devotional Songs |

Поделиться
HTML-код
  • Опубликовано: 4 окт 2024

Комментарии • 2,5 тыс.

  • @ratnammakalikeri7566
    @ratnammakalikeri7566 Месяц назад +20

    ನಮ್ಮ ಆರಾಧ್ಯ ದೈವ ಶ್ರೀ ಕ್ಷೇತ್ರ ಹುಬ್ಬಳ್ಳಿ ಅಜ್ಜರಿಗೆ🙏🌺💫🌷🙂

  • @malateshsunagar1879
    @malateshsunagar1879 6 месяцев назад +6

    Hegabedavu harusake kuda bedavu versake❤ 🙏🙏 shidarodar hadugalali yalla jevanada riti niti hege erabeku annat tiliyutade❤❤

  • @abhishekbob5938
    @abhishekbob5938 3 года назад +14

    🚩ಸಿದ್ಧಾರೂಢ ಸ್ವಾಮಿಗಳ ಅಂಗಾರ ದೇಶಕ್ಕೆಲ್ಲ ಬಂಗಾರ🚩ಓಂ ನಮಃ ಶಿವಾಯ🚩

  • @basavarajkurumanal928
    @basavarajkurumanal928 Год назад +1

    ಓಂ ನಮಃ ಶಿವಾಯ ನಮಃ

  • @kanakshree884
    @kanakshree884 26 дней назад

    ಶ್ರೀ ಸಿದ್ಧಾರೂಢ ಸ್ವಾಮಿಗಳ ದರ್ಶನ🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @praveenpraveena5721
    @praveenpraveena5721 4 года назад +8

    Om Namah Shivay🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽

  • @ambikakalashetty1248
    @ambikakalashetty1248 5 лет назад +12

    ಪುಣ್ಯದ ಲೆಕ್ಕ ಮಾಡಿದೆ ಅಕ್ಕ Super song. Siddarud swami always with his devotees...

  • @HbpreetHbpreet
    @HbpreetHbpreet Год назад +4

    ❤️🙏ಹರಹರ ಮಹದೇವ ಶ್ರೀ ಸಿದ್ದಾ ರೂಡಾ 🙏🙏🙏🙏🙏ಗಾನ ಗಂಧರ್ವ ರಿಗೊಂದು ಹ್ರದಯ ಪೂರ್ವಕ ನಮನ ❤️🙏❤️🙏

  • @advvarunsh5278
    @advvarunsh5278 23 дня назад

    🙏🏻 blessed to hear these songs from the legend voice ❤🙏🏻 siddarodha ajjar paadake nana namaskaragalu🙌 🙏🏻💐🙂‍↕️

  • @rajshekar1851
    @rajshekar1851 22 дня назад

    Gaanakogile DR!!RAJKUMAR

  • @ddnaganagoudar670
    @ddnaganagoudar670 4 года назад +96

    ಅಣ್ಣಾವ್ರು ನಿಜವಾಗಿಯೂ ನೀವೇ ಧನ್ಯರು ಈ ಗೀತೆಗಳನ್ನು ಹಾಡಲು ಅವಕಾಶ ಪಡೆದವರು 🙏

  • @basavarajakki9522
    @basavarajakki9522 7 месяцев назад +31

    Om namaha shivaya sri siddharoodh swami ki jai dr Rajkumar sir ge thankq avar khant siri kelalikke hitha

  • @c.muniraja5612
    @c.muniraja5612 2 года назад +4

    🙏🙏 ನನ್ನ ಹೃದಯಪೂರ್ವಕ ಧನ್ಯವಾದಗಳು ಸ್ವಾಮಿ 🙏🙏🙏

  • @shreyasshreyas4795
    @shreyasshreyas4795 Год назад +1

    Om namah shivaya

  • @ಕಲಾಚೇತನ್ಯKALACHETANYA
    @ಕಲಾಚೇತನ್ಯKALACHETANYA 8 месяцев назад +2

    ಅಜ್ಜಾ 😢😢😢

  • @rooparoopa456
    @rooparoopa456 3 года назад +4

    Om Sri siddaroodh swamy namaha

  • @shobhaambigbbbggrr
    @shobhaambigbbbggrr 2 года назад +4

    🙏🙏🙏🙏🙏🙏🙏ಸೂಪರ್ ಸೂಪರ್ ಸೂಪರ್ ಸೂಪರ್ ಸಾಂಗ್ ❤️❤️❤️

  • @veereshganiger4687
    @veereshganiger4687 5 лет назад +8

    ನನಗೆ ಇಷ್ಟವಾದ ಹಾಡು

  • @vijayalaxmispujar3609
    @vijayalaxmispujar3609 5 месяцев назад

    Sri SIDDAROODHA 🙏🙏🙏🙏

  • @pry1154
    @pry1154 Год назад

    Om siddarooda

  • @mallikarjunhullappanavar4175
    @mallikarjunhullappanavar4175 Год назад +25

    ಅದ್ಭುತ ಅತ್ಯದ್ಭುತ ಅಮೋಘ 🙏🌹🙏 ಓಂ ನಮಃ ಶಿವಾಯ ಜೈ ಶ್ರೀ ಸಿದ್ಧಾರೂಢ ಸ್ವಾಮಿ🙏

  • @gurumudagal3124
    @gurumudagal3124 4 года назад +5

    Om Namah Shivay

  • @GangadharMorabad
    @GangadharMorabad 2 месяца назад

    ಓಂ ನಮಃ ಶಿವಾಯಿ 🙏🚩

  • @GaneshPujari-l8k
    @GaneshPujari-l8k Год назад

    Dr Rajkumar 👋👋👋👋👋👋👋👋👋👋👋

  • @vsamskruthi4826
    @vsamskruthi4826 3 года назад +6

    Om namah shivaya...

  • @Arushkmadalli
    @Arushkmadalli 3 года назад +69

    ನಮ್ಮ ಹುಬ್ಬಳ್ಳಿ ಆರಾಧ್ಯ ದೈವ ಶ್ರೀ ಶಿದ್ದಾರೂಢರ ಮಹಾತ್ಮ 🙏🙏🙏🙏

    • @santughatagi684
      @santughatagi684 Год назад +12

      Om nama shivay ajja

    • @panduranga1984
      @panduranga1984 Месяц назад

      ಈ ಹಾಡು ಕೇಳತಾ ಇದ್ದರೆ ಹಾಗೇ ಕೇಳತಾ ಇರಬೇಕು ಅನ್ಸುತ್ತೆ

  • @kumarh186
    @kumarh186 Год назад +25

    ಅನ್ನಾವ್ರ ಭಕ್ತಿಗೀತೆಯೊಂದಿಗೆ ಆರಂಭವಾಗುವದು ನಮ್ಮ ದಿನಚರಿ.🙏🙏🙏

  • @RajuBhovi-h7b
    @RajuBhovi-h7b 3 месяца назад

    Tumba chennagide song super 🙏🙏

  • @vishuhubli
    @vishuhubli 6 месяцев назад

    ಓಂ ನಮಃ ಶಿವಾಯ 🙏🙏🙏

  • @rooparoopa456
    @rooparoopa456 4 года назад +7

    Om Sri Siddarood Swamy Namaha

  • @sprincetaker4869
    @sprincetaker4869 5 лет назад +12

    ಜೈ ಶ್ರೀ ಸಿದ್ದಾರೂಢ 🕉

  • @roxroxlokesh.b.ankushkhani7101
    @roxroxlokesh.b.ankushkhani7101 5 лет назад +5

    sree sidhrooda swami maharaj ki jai

    • @gurumurthy7965
      @gurumurthy7965 2 года назад

      ಹೂಬಳ್ಳಿಯ ಸಿದ್ದಾರೂಡರು 🙏🙏🙏🙏🙏🌹🌹🌹🌹

  • @umeshsugannavar6398
    @umeshsugannavar6398 4 года назад

    Omnamasivay

  • @manikyachandasagar
    @manikyachandasagar 6 лет назад +10

    Siddarooda namo namha

  • @ವೆಂಕಟೇಶಮರೇಗುದ್ದಿ

    ಶ್ರೀ ಸಿದ್ಧಾರೂಢರ ಭಕ್ತಿ ಗೀತೆಗಳನ್ನು
    ಅಣ್ಣಾ ಅವರ ಮಧುರ ಕಂಠದಲ್ಲಿ ಆಲಿಸಿ
    ಪುನೀತರಾದೆವು, ಧನ್ಯರಾದೆವು.
    👌👌👌👍👍🌷🌷🌷

  • @basavarajsavadatti5320
    @basavarajsavadatti5320 23 дня назад

    Om namaha shivaya 🚩🙏

  • @yogeshdangeedits
    @yogeshdangeedits Год назад +8

    ಹೃತ್ಪೂರ್ವಕ ಧನ್ಯವಾದಗಳು ಡಾ.ರಾಜಕುಮಾರ ಅವರಿಗೆ

  • @drrajkumarfansclubmagadi658
    @drrajkumarfansclubmagadi658 5 месяцев назад +23

    ವರನಟ ರಾಜಕುಮಾರ್ ❤❤❤❤

  • @shrutiguranagoudar2323
    @shrutiguranagoudar2323 Год назад +2

    Siddarudha maharaja ki jai..... Nimmanne nambidevu

  • @sridharnayaka2233
    @sridharnayaka2233 2 года назад

    Om Sri Manjunathaya Namaha

  • @vijiyalaxmibadigar2820
    @vijiyalaxmibadigar2820 3 года назад +11

    🙏om sri siddaroodha🙏

  • @suniliitigatti5834
    @suniliitigatti5834 6 лет назад +8

    OM NAMHA SHIVAYA
    OM NAMHA SHIVAYA
    OM NAMHA SHIVAYA

  • @prakashdoddalingegowda1030
    @prakashdoddalingegowda1030 2 года назад +44

    ರಾಜಣ್ಣ ನವರ ಗಾನ ಸಿರಿ ಅಮರ 🙏🙏ಆವರ ಅಮೋಘ ಹಾಡುಗಳಿಂದ ಸದಾ ಕಾಲ ಜೀವಂತ 🌹

  • @jotishwadeyar6897
    @jotishwadeyar6897 4 года назад +8

    Jai shree siddarooda

  • @vasudevankulakarni5451
    @vasudevankulakarni5451 4 года назад +5

    Super sir

  • @tanajijagatap8348
    @tanajijagatap8348 2 года назад +7

    super song🙏🙏🙏🙏🙏

  • @sureshvijapure7159
    @sureshvijapure7159 Год назад +5

    Yen vocie guru ❤️annavaru ❤️

  • @nagarajmadar8317
    @nagarajmadar8317 5 лет назад +7

    ಶಿವ ಸಂದೇಶ

  • @shivushivu7782
    @shivushivu7782 3 года назад +27

    ಅಣ್ಣಾವ್ರ ಧ್ವನಿಯಲ್ಲಿ ಈ ಹಾಡುಗಳನ್ನು ಎಷ್ಟು ಸಲ ಕೇಳಿದರೂ ಕೇಳಬೇಕೆನಿಸುತ್ತವೆ 🙏🙏🙏

  • @invisiblelee4925
    @invisiblelee4925 3 года назад +30

    ಶಿವಾವತಾರಿ ಸರ್ವಭೂತ ದಯಾಮಯಿ ಜಗದ್ಗುರು ಶ್ರೀ ಸಿದ್ಧಾರೂಢ ಸ್ವಾಮೀ ಮಹಾರಾಜ್ ಕೀ ಜೈ 😍❤️👑 🚩🙏

  • @santoshbirajdar3001
    @santoshbirajdar3001 2 года назад +9

    Sidharoodha yen appa nin lile ❤️❤️❤️🙏

  • @jayashreebendawad1869
    @jayashreebendawad1869 4 года назад +15

    ನನ್ನ ಆರಾಧ್ಯ ದೇವರಾಗಿರೋದು ಸಿಧ್ಧಾರೂಡ ಅಜ್ಜಾ ಓಂ ನಮಃ ಶಿವಾಯ

  • @danpalgowda1368
    @danpalgowda1368 4 года назад +10

    ದೇವರಿಗೆ ದೇವರಂಥ ಮನುಷ್ಯನಿಂದ ಕಂಠಸಿರಿ ಅಪ೯ಣೆ

  • @balappajogannavar4793
    @balappajogannavar4793 3 года назад

    Omsri.siddaroodha

  • @arnoldarnold817
    @arnoldarnold817 Год назад +4

    Om namha shivaya .legend DR Rjakumar sir super voice love you annavaru💕💕💕💕💕💕💕💕💕💕💕💕💕💕💕💕💕💕💕💕💕💕💕

  • @ashaanand7713
    @ashaanand7713 4 года назад +56

    ತೇರನೆಳೆಯುವರು ಜಾತ್ರೆಯಲಿ
    ಜ್ಯೋತಿರ್ಮಯ ಶಿವರಾತ್ರಿಯಲಿ
    ತೇರನೆಳೆಯುವರು ಜಾತ್ರೆಯಲಿ
    ಜ್ಯೋತಿರ್ಮಯ ಶಿವರಾತ್ರಿಯಲಿ
    ಜಾತಿಯ ಅರಿಯದ ಪ್ರೀತಿಯಲಿ
    ನೀತಿಯ ಮರಿಯದ ರೀತಿಯಲಿ
    ಹರ ಹರ ಹರ ಹರ ಹರ ಮಹಾದೇವ
    ಗುರು ವರ ನಂಬಿದ ವರಕಾವ
    ಹರ ಹರ ಹರ ಹರ ಹರ ಮಹಾದೇವ
    ಗುರು ವರ ನಂಬಿದ ವರಕಾವ
    ಹರ ಗುರು ಇರ್ವರ ದರುಶನ ಗೈವ
    ಶಿವರಾತ್ರಿಯ ರಥ ವೈಭವ
    ತೇರನೆಳೆಯುವರು ಜಾತ್ರೆಯಲಿ
    ಜ್ಯೋತಿರ್ಮಯ ಶಿವರಾತ್ರಿಯಲಿ
    ತೇರನೆಳೆಯುವರು ಜಾತ್ರೆಯಲಿ
    ಜ್ಯೋತಿರ್ಮಯ ಶಿವರಾತ್ರಿಯಲಿ
    ಸದ್ಗುಣ ಶೀಲ ಯತಿಜನಪಾಲ
    ಶಿವಯೋಗಿ ಶ್ರೀ ಗುರುನಾಥ
    ಸದ್ಗುಣ ಶೀಲ ಯತಿಜನಪಾಲ
    ಶಿವಯೋಗಿ ಶ್ರೀ ಗುರುನಾಥ
    ಚಿನ್ಮಯ ರೂಪ ತೋರುವ ಲೀಲಾ
    ಸಿದ್ಧಾರೂಢ ಜಾತ್ರೆಯಲಿ
    ತೇರನೆಳೆಯುವರು ಜಾತ್ರೆಯಲಿ
    ಜ್ಯೋತಿರ್ಮಯ ಶಿವರಾತ್ರಿಯಲಿ
    ತೇರನೆಳೆಯುವರು ಜಾತ್ರೆಯಲಿ
    ಜ್ಯೋತಿರ್ಮಯ ಶಿವರಾತ್ರಿಯಲಿ
    ಸಂತ ಮುಕುಟ ಮನಿ ಶಾಂತಿ ಸಾಗರ
    ಭಾವೈಕ್ಯತೆಯ ಹರಿಕಾರ
    ಅರಿಷಡ್ವರ್ಗವ ಜಯಿಸಿದ ವೀರ
    ಗುರುವಿಗೆ ಜಯ ಜಯ ಕಾರ
    ತೇರನೆಳೆಯುವರು ಜಾತ್ರೆಯಲಿ
    ಜ್ಯೋತಿರ್ಮಯ ಶಿವರಾತ್ರಿಯಲಿ
    ಹರ ಹರ ಹರ ಹರ ಹರ ಮಹಾದೇವ
    ಗುರು ವರ ನಂಬಿದ ವರಕಾವ
    ಹರ ಹರ ಹರ ಹರ ಹರ ಮಹಾದೇವ
    ಗುರು ವರ ನಂಬಿದ ವರಕಾವ
    ಹರ ಗುರು ಇರ್ವರ ದರುಶನ ಗೈವ
    ಶಿವರಾತ್ರಿಯ ರಥ ವೈಭವ
    ತೇರನೆಳೆಯುವರು ಜಾತ್ರೆಯಲಿ
    ಜ್ಯೋತಿರ್ಮಯ ಶಿವರಾತ್ರಿಯಲಿ
    ತೇರನೆಳೆಯುವರು ಜಾತ್ರೆಯಲಿ
    ಜ್ಯೋತಿರ್ಮಯ ಶಿವರಾತ್ರಿಯಲಿ
    ಜಾತಿಯ ಅರಿಯದ ಪ್ರೀತಿಯಲಿ
    ನೀತಿಯ ಮರಿಯದ ರೀತಿಯಲಿ
    ತೇರನೆಳೆಯುವರು ಜಾತ್ರೆಯಲಿ
    ಜ್ಯೋತಿರ್ಮಯ ಶಿವರಾತ್ರಿಯಲಿ

  • @ramadutamanjubai1124
    @ramadutamanjubai1124 6 лет назад +5

    ಸೂಪರ್ ಹಾಡುಗಳು

  • @ManjuHadapad-py5xq
    @ManjuHadapad-py5xq 8 месяцев назад +1

    🙏🙏🙏🙏

  • @muthyalaraghavendra33
    @muthyalaraghavendra33 Год назад +9

    Om sri jagadguru hubballi siddarooda Bharathi swamiye koti koti namaskaragalu 🙏🌹🌴

  • @comedyist.vganiger437
    @comedyist.vganiger437 5 лет назад +8

    Wow yentha song 🎶🎤 yentha voice

    • @bhimappamadar564
      @bhimappamadar564 3 года назад

      ಅಜ್ಜನ ಮಹಿಮೆ ಅಪಾರ
      ಜೈ ಶ್ರೀ ಶ್ರೀ ಸಿದ್ದಾರೂಢ

  • @fkhiremath3212
    @fkhiremath3212 4 года назад +5

    sadguru siddroodha maharjki jai.......!
    bhakti Geete gallann Hadid dr.Rajkumar (appaji) avrige jai...........!✊✊🙏🙏

  • @sharadhahooli3317
    @sharadhahooli3317 7 месяцев назад +1

    Om namah shivay shivay namo.jai siddaruda maharaja

  • @HSangmesh
    @HSangmesh 6 месяцев назад

    Om gurubhyo namaha

  • @kriamitha
    @kriamitha 4 года назад +4

    tumba chennagide kelalu impu idu annavarindale sadya

    • @sadashivsakri9107
      @sadashivsakri9107 3 года назад +1

      😷🙏🙋💇🧘🧖🛌🏋️💆🏃🧍🤸⛹️⛹️🤸🚶💇🤸🛌

    • @sadashivsakri9107
      @sadashivsakri9107 3 года назад +1

      ‌‌‍. Super hero

    • @sadashivsakri9107
      @sadashivsakri9107 3 года назад

      🥰😍🤪😗😋🧐🤐🤫🤭🤭🤮

  • @vidyavatiappannavar9053
    @vidyavatiappannavar9053 3 года назад +15

    ಸದ್ಗುರುವೇ...... ಸತ್ಯ ಎನು ಅಂತ ನಿನಗೆ ಗೊತ್ತು. ಹೇಳುವ ಸ್ಥಿತಿಯಲ್ಲಿ ನಾನು ಇಲ್ಲ ಮೌನವಾಗಿರುವೆ ಗುರುವೇ ನೀನೇ ದಾರಿ ತೋರಿಸು 🙏🙏🙏👍!!!!!!!!!!

  • @PrakashPrakash-zn9cr
    @PrakashPrakash-zn9cr 4 года назад +4

    Super excited singing

  • @basavarajtigadi7455
    @basavarajtigadi7455 4 года назад +15

    Annavra Dhanige I'll a yaru sati...Great Appaji voice. 👌👌👌👏👏

  • @invisiblelee4925
    @invisiblelee4925 4 года назад +18

    ವರ ವೇದ ಆಗಮಗಳಿಗೆ ಅರಿಯದಂತವನು ....
    ಸದ್ಗುರುನಾಥ 🙏🙏🙏🙏🙏🙏🙏🙏
    ಕರುಣಾಮೂರ್ತಿ 💐🌹💐🌹💐🌹💐🌹💐🌹💐🌹💐🌹

  • @priyankapatilpatil3709
    @priyankapatilpatil3709 Год назад

    Ajjari 🙏🏻🙏🏻

  • @chandrashekharmalipatil6729
    @chandrashekharmalipatil6729 3 года назад +5

    ಅದ್ಭುತವಾದ ಹಾಡು ಜಿ...ನಮಸ್ತೆ

  • @Umesh_Sankh
    @Umesh_Sankh 3 года назад +9

    ಹಿಗ್ಗಬೇಡವೊ ಹರುಷಕೆ.....
    Amazing song by Dr.Rajkumar....

  • @parasuhosatti3564
    @parasuhosatti3564 Год назад

    🙏🏻🙏🏻🙏🏻

  • @jagadeshjagadeshb7379
    @jagadeshjagadeshb7379 5 лет назад +15

    🙏🙏🙏🙏🙏

  • @mahendram9516
    @mahendram9516 4 года назад +5

    Om sidaruda swamy

  • @laxmishivalli4117
    @laxmishivalli4117 4 года назад +4

    E songs kelta idre manasinalli ero novo sankata mareyotte

  • @MarutiBHarijan
    @MarutiBHarijan 7 месяцев назад +22

    ಸಿದ್ದಾರೂಢರ ಸಾರು ಉಂಡವರ ಆಗ್ಯಾರ ಪಾರು 🙏🙏🙏

  • @chinnavenkatchinnavenkat605
    @chinnavenkatchinnavenkat605 2 года назад

    Om namanshivaay

  • @bahubalisangami569
    @bahubalisangami569 3 года назад +7

    ನಾನುಎಂಬುದ ತೈಜಿಸಿರೂ ಶಿವನ ನಾಮವ ಬಜಿಸಿರೂ🙏

  • @imsiddu5020
    @imsiddu5020 2 года назад

    ❤️🙌🏻

  • @durgeshs8870
    @durgeshs8870 5 лет назад +6

    I love appji dr Raj

  • @siddharthbaloorgi3717
    @siddharthbaloorgi3717 4 года назад +9

    🚩ಜೈ ಶ್ರೀ ಸಿದಾರೋಡ ಓಂ ನಮ ಶಿವಾಯ🚩

  • @ranganathmh898
    @ranganathmh898 6 лет назад +10

    🚩 ಜೈ ಶ್ರೀ ಸಿದ್ದಾರೂಢ ಮರಾಜಕು ಜೈ 🚩

  • @gangadharakannala6461
    @gangadharakannala6461 3 дня назад

    ಶ್ರೀ ಗುರುವೇ ನಮ್ಹ

  • @chandru.methrechandru.meth4945
    @chandru.methrechandru.meth4945 3 года назад

    ಓಂ. ನಮಃ. ಶಿವಾಯ

  • @sadanandanayaka9966
    @sadanandanayaka9966 4 года назад +38

    ಓಂ ನಮಃ ಶಿವಾಯ.. ಜೈ ಗುರುದೇವ 🙏🙏🙏🙏

  • @Sadguru_Siddharoodha
    @Sadguru_Siddharoodha Год назад +6

    ಸದ್ಗುರು ಸಿದ್ಧಾರೂಢ ಮಹಾರಾಜ ಕೀ ಜೈ🙏❤️

  • @sachinmali8341
    @sachinmali8341 9 месяцев назад

    🙏Om namah shivay 🙏

  • @shree3848
    @shree3848 9 месяцев назад

    ಓಂ ನಮ ಶಿವಾಯ 🙏

  • @shivashankar5416
    @shivashankar5416 5 лет назад +4

    Sadaa nimma gaana sudheyannu..keluvude namma Bhagya Anna......Dr.Raj...Amara..

    • @kaverisadashiv2922
      @kaverisadashiv2922 4 года назад

      Nam annovru Andre eno ondu, kogilegu meerid kantha..we always miss

  • @prakashdoddalingegowda1030
    @prakashdoddalingegowda1030 2 года назад +9

    ರಾಜಣ್ಣ ಎಂದಿಗೂ ಅಮರ 🌹

  • @ravilamani8827
    @ravilamani8827 6 лет назад +6

    🙏🙏🙏👌👌

  • @sudhabendigeri369
    @sudhabendigeri369 7 месяцев назад +3

    Sadgurunath maharajki jai💝🙏

  • @nagarajpatil210
    @nagarajpatil210 3 года назад +12

    Super songs 🙏

  • @sgkattimani9308
    @sgkattimani9308 4 года назад +13

    ನಾನು ಬಹಳ ಖುಷಿಯಿಂದ ಕೇಳಿದೆ.
    ಒಳ್ಳೆಯ ಸಾಹಿತ್ಯ.
    ನಾನು ಸಾಹಿತಿಯಾಗಿದ್ದು,
    ಭಕ್ತಿ ಗೀತೆಗಳನ್ನು ಬರೆದಿದ್ದೇನೆ.
    ಸಂಗೀತ ಕ್ಕೆ ಅಳವಡಿಸಬಹುದು
    ನನಗೂ ಅವರ ಹೆಸರನ್ನೇ ಇಟ್ಟಿದ್ದು ಜನ್ಮ ಸಾರ್ಥಕ

  • @Lakshmi_shankar
    @Lakshmi_shankar 10 месяцев назад +2

    ರಾಜ್ ಕುಮಾರ್ ಅವರ ಧ್ವನಿ ಕೇಳುತ್ತಿದ್ದಂತೆ....ಭಕ್ತಿ ಭಾವ ಉಕ್ಕಿ ಹರಿಯುತ್ತದೆ🙏🙏🙏🙏

  • @chidanandaguggari9175
    @chidanandaguggari9175 2 года назад +1

    Om namha shivaya

  • @sggs7980
    @sggs7980 5 лет назад +5

    om nam shivay

  • @yallappaarjunagi7677
    @yallappaarjunagi7677 Год назад +11

    Om Shree siddaroday namha 🙏🙏🙏

    • @malapa.malapa4140
      @malapa.malapa4140 Год назад

      ಡೆ 😊ಡಟ೦😊ಡಟಡಡ

    • @malapa.malapa4140
      @malapa.malapa4140 Год назад

      😊ಡ😊೦ಡಡ😊😊ಡಡಡಡಡ೦ಡ೦ಡಡ೦ಡಡಡಡ೦೦😊೦😊😊😊ಡ😊😊😊😊ಟ😊😊

  • @HbpreetHbpreet
    @HbpreetHbpreet 10 месяцев назад +3

    🙏🙏ಸದ್ಗುರು ಸಿದ್ದಾರೂ ಆರೂಢರ ಸ್ಮರಣಿಕೆಯ ಗೀತೆ ಅಣ್ಣಾವರ ಧ್ವನಿಯ್ಲಲಿ ಕೇಳಿ ಜನ್ಮ ಪಾವನ ವಾಯಿತು ❤❤ಜೈ ಸಿದ್ದಾರೂಢ 🙏🙏🙏🙏🙏

  • @vireshks9787
    @vireshks9787 2 года назад

    ಓಂ ಶ್ರೀ ಸಿದ್ಧಾರೂಢ ಶಿವಾಚಾರ್ಯ ಸ್ವಾಮೀಜಿ ನಮೋನಮಃ 🙏🏿🙏🏼🙏🏿🙏🏼🙏🏿🙏🏼🙏🏿🙏🏼🙏🏿🙏🏼🙏🏿🙏🏼🙏🏿🙏🏼🙏🏿🙏🏼🙏🏿🙏🏼🙏🏿🙏🏼🙏🏿🙏🏼🙏🏿🙏🏼🙏🏿🙏🏼🙏🏿🙏🏼🙏🏿🙏🏼🙏🏿🙏🏼🙏🏿🙏🏼🙏🏿🙏🏼🙏🏿🙏🏼🙏🏿🙏🏼🙏🏿🙏🏼🙏🏿🙏🏼