Full Episode | ಸುಪ್ತ ಶಕ್ತಿಯ ಜಾಗೃತಿ - ಸಶಕ್ತ ಜೀವನದ ಫಲಶ್ರುತಿ | ಪೂಜ್ಯ ನಿರ್ಭಯಾನಂದ ಸರಸ್ವತಿ‌ ಸ್ವಾಮೀಜಿ |

Поделиться
HTML-код
  • Опубликовано: 11 сен 2024
  • ಪರಮಪೂಜ್ಯ ಸ್ವಾಮಿ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಈ ವಿಡಿಯೋದಲ್ಲಿ ವಿವೇಕಹಂಸ ಆಯೋಜಿಸಿದ್ದ 'ಹಣತೆ' ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ, ಯುವ ಜನರಿಗೆ ಸಶಕ್ತ ಸಂದೇಶವನ್ನು ಬಹಳ ಸಮರ್ಪಕವಾಗಿ ನೀಡಿದ್ದಾರೆ. ಭಾರತೀಯ ಯುವಜನರ, ಭಾರತೀಯ ವಿದ್ಯಾರ್ಥಿಗಳ ಹಿರಿಮೆ ಗರಿಮೆಗಳನ್ನು ತಾವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಂಡ ಬಗೆಯನ್ನು ಸೊಗಸಾಗಿ ವರ್ಣಿಸುತ್ತ ವಿದ್ಯಾರ್ಥಿಗಳು ಆತ್ಮಶಕ್ತಿಯನ್ನು ಜಾಗೃತಗೊಳಿಸಿಕೊಳ್ಳಬೇಕು, ಅವರು ಜಗತ್ತಿನ ಯಾವುದೇ ಬುದ್ಧಿವಂತ ಜನಾಂಗಕ್ಕಿಂತ ಕಡಿಮೆ ಏನಲ್ಲ, ಅಷ್ಟೇ ಅಲ್ಲ ಇನ್ನು ಮುಂದೆ ಭಾರತೀಯ ಯುವ ಮನಸ್ಸುಗಳೇ ಮುಂಚೂಣಿಯಲ್ಲಿ ಮಿಂಚುವುದು ಎಂಬ ಸಂದೇಶವನ್ನು ಈ ಭಾಷಣದಲ್ಲಿ ಸಾರಿದ್ದಾರೆ.
    .
    .
    .
    .
    .
    .
    .
    #arivu #swaminirbhayananda #vivekahamsa #swamivivekananda #swaminirbhayananda #nirbhayandaswamji #ramakrishnamath #swaminirbhayananda #kannadanews

Комментарии • 62

  • @vishwanathindependentfinan3843
    @vishwanathindependentfinan3843 8 месяцев назад +21

    "ಸತ್ತಂತಿಹರನು ಬಡಿದೆಚ್ಚರಿಸು"ಎಂದು ಕುವೆಂಪುರವರು ಹೇಳಿದ್ದರು... ತಾವು ಅದನ್ನು ಅಕ್ಷರಸಹ ಪಾಲಿಸಿರುವಿರಿ.... ತಮ್ಮಂತಹ ಮಹನೀಯರು ಇರುವುದು ನಮ್ಮ ಸೌಭಾಗ್ಯ... ಧನ್ಯವಾದಗಳು

  • @ARUNKUMAR-tm7nu
    @ARUNKUMAR-tm7nu 8 месяцев назад +18

    ನಿಮ್ಮ ಮಾತಲ್ಲಿ ಸ್ವಾಮೀಜಿಯವರನ್ನು ಕೇಳಿದಾಗ ಇಷ್ಟು ಶಕ್ತಿ ಬರ್ತಿದೆ ಇನ್ನೇನಾದರೂ ನಾವು ಅವರನ್ನು ಓದಿದ್ರೆ ಎಗಿರುತ್ತೆ ಅನ್ಸ್ತಿದೆ.. ಧನ್ಯವಾದಗಳು

  • @karigoolik.dugnoor7510
    @karigoolik.dugnoor7510 6 месяцев назад +7

    ಅದ್ಭುತವಾದ ಮಾತುಗಳು ಸ್ವಾಮೀಜಿ ತಮ್ಮ ಪಾದಗಳಿಗೆ ಅನಂತ ವಂದನೆಗಳು.👌👌🌹🌹🙏🙏

  • @ravimodicarian4674
    @ravimodicarian4674 8 месяцев назад +9

    ನಿಮ್ಮ ಮಾತು ಗಳಿಂದ ನನ್ನ ಗೆ ಅನಿಸುತ್ತೆ ವಿವೇಕಾನಂದರ ಮಾತನ್ನು ಕೇಳಿ ತ್ತ ಇದ್ದೆ ನೇ ಅಂತ ❤❤❤❤❤❤

  • @umeshumesh425
    @umeshumesh425 9 месяцев назад +18

    ಅದ್ಭುತ ಪಾಂಡಿತ್ಯ ಗುರುಗಳೇ ಜೈ ಶ್ರೀ ರಾಮ ಕೃಷ್ಣ 🙏🙏🙏🙏

    • @alurmadhusudan4608
      @alurmadhusudan4608 9 месяцев назад +1

      Baster he destro of 🇺🇸🇮🇳🇺🇸🇮🇳🇺🇸🇮🇳🇺🇸🇮🇳🇺🇸,,,,, Who is great by modi/ Baiden,,,, Jai Ambedkar novels and,,,,

  • @ShivanandHiremath-lf8ms
    @ShivanandHiremath-lf8ms 8 месяцев назад +7

    Great speech swammiji Jai Ho gurudev

  • @nationalist66-h8n
    @nationalist66-h8n 7 месяцев назад +9

    ಗುರುಜಿಯವರ ಮಾತುಗಳು ಬರೀ ಮಾತಲ್ಲ ಒಂದೊಂದು ಮುತ್ತುಗಳು 🙏🙏🙏🙏

  • @raghupatishanabhogbommagha4239
    @raghupatishanabhogbommagha4239 8 месяцев назад +8

    ನಿಮ್ಮ ಜ್ಞಾನಕ್ಕೆ ಅನಂತ ನಮಸ್ಕಾರಗಳು 🙏🙏

  • @mysteriousHands_MPS
    @mysteriousHands_MPS 9 месяцев назад +9

    ಅದ್ಬುತ ಜ್ಞಾನಿಗಳು. ಧನ್ಯವಾದಗಳು... ನೀವು ನಮ್ಮ ನೆಲದ ಪುಣ್ಯ

  • @user-md4rq8ct9h
    @user-md4rq8ct9h 8 месяцев назад +8

    ಮಹಾತ್ಮರ ಪಾದಗಳಿಗೆ ವಂದನೆಗಳು 🌺🌺

  • @prakashaasadiprakasha4915
    @prakashaasadiprakasha4915 8 месяцев назад +5

    Shri guru paadapadmagalige anantakoti namanagalu🙇‍♂🙇‍♂🙇‍♂🙇‍♂🙇‍♂🙇‍♂

  • @mahalingbajantri2149
    @mahalingbajantri2149 5 месяцев назад +3

    ನೀವು ಪ್ರತಿಯೊಂದು ಕಾಲೇಜಿಗೆ ಹೋಗಿ ಎಲ್ಲಾ ಮಕ್ಕಳಿಗೂ ನಿಮ್ಮ ಮಾತು ಕೇಳುವ ಅವಕಾಶ ಸಿಗಲಿ ಸ್ವಾಮೀಜಿ 🙏🙏

  • @panchaksaris1328
    @panchaksaris1328 8 месяцев назад +5

    ಸತ್ಯ ವಾದ ಉಪದೇಶ 🙏🙏🙏🙏🙏🙏

  • @ganeshgawde6480
    @ganeshgawde6480 9 месяцев назад +8

    ಅದ್ಬುತ ಮಾತುಗಳು ಗುರುಗಳೇ ತುಂಬಾ ಧನ್ಯವಾದಗಳು

  • @maruthikumarmaruthi1308
    @maruthikumarmaruthi1308 8 месяцев назад +4

    Jai maha mayi

  • @kaverikmohan4415
    @kaverikmohan4415 8 месяцев назад +4

    ಅದ್ಭುತ ಗುರುಗಳೆ 🙏

  • @nikhilsheelavantar147
    @nikhilsheelavantar147 7 месяцев назад +3

    Jai shree Ram

  • @ramappakhot9064
    @ramappakhot9064 6 месяцев назад +3

    Om namah shivaya ❤

  • @vracademy2022
    @vracademy2022 9 месяцев назад +6

    Super and informative

  • @shreeguruenglishclasses.4535
    @shreeguruenglishclasses.4535 9 месяцев назад +10

    Great words . When we hear Swamiji words We all will become Strong and energetic.That is Swami Vivekananda🙏🙏🙏🙏🙏🙏🙏🙏👌👌👌👌👌👌🏵🏵🏵🏵🏵🏵🌹🌹🌹🌹🌹🌹🌹🌺🌺🌺🌺🌺🌺🌻🌻🌻🌻🌻🌻🌻🌼🌼🌼🌼🌼🌼🌷🌷🌷🌷🌷🌷🌷

  • @KILL_WISH556
    @KILL_WISH556 7 месяцев назад +4

    🙏

  • @hanumappahanumappa8614
    @hanumappahanumappa8614 6 месяцев назад +3

    🙏🙏🚩🚩

  • @sumitrabhat8932
    @sumitrabhat8932 8 месяцев назад +4

    Everyone should listen to you Guruji

  • @rajurathod742
    @rajurathod742 9 месяцев назад +7

    ಅದ್ಬುತವಾದ ಮಾತುಗಳು🎉

  • @bheemarayabheem732
    @bheemarayabheem732 9 месяцев назад +7

    Dhanyavadagalu gurugale hatsup

  • @Ourway_oflife
    @Ourway_oflife 9 месяцев назад +4

    Jai Shri Rama Krishna..

  • @Techtuber-s4r
    @Techtuber-s4r 8 месяцев назад +5

    ಪ್ರಸ್ತುತ ಈ ಸಮಾಜದ ಅಂಧತ್ವಕ್ಕೆ ನೀವೇ ನೀವು ಮಾತ್ರ ಬೆಳಕು , ಸನ್ಮಾರ್ಗ ವಿನಃ ಇನ್ಯಾರು ಅರ್ಹರಲ್ಲ. ಗುರುಗಳೇ 🙏

  • @user-cd1er3fr9i
    @user-cd1er3fr9i 9 месяцев назад +6

    Super sir 🙏

  • @rajeshpattar6568
    @rajeshpattar6568 8 месяцев назад +4

    Pranaam Swamji...
    Vande Vivekananda

  • @bhanuprasadpd5822
    @bhanuprasadpd5822 9 месяцев назад +5

    Real inspiration

  • @preckm7078
    @preckm7078 9 месяцев назад +5

    ಜೈ ಗುರುದೇವ 🙏

  • @chaluvamurthychaluva1833
    @chaluvamurthychaluva1833 8 месяцев назад +4

    Nemmantha gurujiyannu padeda nave dhany❤❤

  • @bapuraobaswaraj7065
    @bapuraobaswaraj7065 9 месяцев назад +4

    Jai guru dev

  • @RavishRavish-dt1lk
    @RavishRavish-dt1lk 3 месяца назад +1

    Ji sir rama

  • @shirram2700
    @shirram2700 6 месяцев назад +2

    Psk❤

  • @josephdsilva5838
    @josephdsilva5838 3 месяца назад +1

    Thank u sir

  • @kannadanammakaalachakra4947
    @kannadanammakaalachakra4947 7 месяцев назад +4

    🙏🙏🙏🙏🙏🙏🪷🪷🙏🙏🙏🙏🙏🙏

  • @preetha6976
    @preetha6976 8 месяцев назад +3

    ❤❤❤

  • @bapuraobaswaraj7065
    @bapuraobaswaraj7065 9 месяцев назад +4

    Tq sir ji 🎉

  • @sumitrabhat8932
    @sumitrabhat8932 8 месяцев назад +3

    🙏🙏

  • @siddappaadigonde8699
    @siddappaadigonde8699 9 месяцев назад +4

    🌹🙏🏿

  • @bhaskarvenkatpoojari-gy5el
    @bhaskarvenkatpoojari-gy5el 2 месяца назад

    Great speaking ,❤

  • @kannadanammakaalachakra4947
    @kannadanammakaalachakra4947 7 месяцев назад +2

    Swammye 💞🪷🪷🪷🪷🪷🪷💞

  • @hemamanjunath7829
    @hemamanjunath7829 8 месяцев назад +3

    Litrates

  • @mohanacharya2088
    @mohanacharya2088 7 месяцев назад

    Nanige enu arta aglila swamiii😢😢😢😢😢😢😢😢😢😢

  • @nandeesh.veeranna
    @nandeesh.veeranna 7 месяцев назад +1

    But Ravi Chennanavar became a corrupt officer.😂

  • @Somashekarasn
    @Somashekarasn 2 месяца назад +1

    ಮಾತುಗಳು ಮುತ್ತುಗಳ್ಳು

  • @amazingthings4428
    @amazingthings4428 9 месяцев назад +2

    Nimma ella matugalu adhbuta adare ravi channa has been currupted man

  • @divakarak7408
    @divakarak7408 6 месяцев назад +2

    How to children Admition your school sir ,please inform and Guide sir.Any phone number please send me sir.

  • @rajupatil1527
    @rajupatil1527 9 месяцев назад +9

    Super and informative

  • @drvijayalaxmipatil
    @drvijayalaxmipatil 8 месяцев назад +3

    🙏🙏🎉🎉

  • @prakashmadakari6021
    @prakashmadakari6021 5 месяцев назад

    🙏🙏🙏