ಅರಿವು Arivu
ಅರಿವು Arivu
  • Видео 92
  • Просмотров 595 518
Full Episode | Success - ಆರಾಧಿಸಲು ಬೇಕು ಆದರ್ಶ ವ್ಯಕ್ತಿತ್ವ! | ಡಾ. ರಘು ವಿ |
ಯಶಸ್ಸು ಗುರಿ ಮತ್ತು ದಾರಿ ಕುರಿತ ಈ ವಿಡಿಯೋದಲ್ಲಿ ಡಾ. ರಘು ವಿ ಅವರು Success Quotient ಅಂದರೆ ಯಶಸ್ಸಿನ ಸೂಚ್ಯಂಕಗಳ ಮಾನದಂಡಗಳನ್ನು ವಿವರಿಸಿದ್ದಾರೆ. ಜೊತೆಗೆ ಭಾರತೀಯ ಸಮಾಜದಲ್ಲಿ ಹೇಗೆ ಯಶಸ್ಸಿನ ಮೌಲ್ಯ ವಿವೇಚನೆ ಕಾಲಕಾಲಕ್ಕೆ ಬದಲಾಗಿದೆ ಎಂಬುದನ್ನು ತಿಳಿಸಿದ್ದಾರೆ.
ಹಣ ಅಥವಾ ವೃತ್ತಿಯ ಎತ್ತರವೇ ಯಶಸ್ಸಿನ ಮಾನದಂಡವಲ್ಲ ಎನ್ನುತ್ತ ಯಶಸ್ಸಿನ ನಿಜವಾದ ಮಾನದಂಡಗಳನ್ನು ಸೂಚಿಸಿದ್ದಾರೆ. ಮೌಲ್ಯವು ವ್ಯಕ್ತಿ ಮತ್ತು ಸಮಾಜದ ನಡುವಿನ ಸುವರ್ಣ ಕೊಂಡಿಯಾಗಿದ್ದು ಯಾವ ಮನುಷ್ಯನೂ ಏಕಾಂಗಿಯಾಗಿರಲಾರ, ನಮ್ಮ ಪುರಾಣಗಳು 'ಚೋಡ್' ಕಥೆಗಳಲ್ಲ, ಅವುಗಳಲ್ಲಿ ಉತ್ತಮ ಮೌಲ್ಯಗಳು ಅಡಗಿವೆ ಎಂಬುದನ್ನು ಮನೋಜ್ಞವಾಗಿ ವಿವರಿಸಿದ್ದಾರೆ. ಮೂರ್ತವಾಗಿ ಕಾಣುವ ಬದುಕಿಗೆ ಬೇಕಾದಂತಹ ಮೌಲ್ಯಗಳನ್ನು ಅಮೂರ್ತ ನೆಲೆಗಳಿಂದ ಒದಗಿಸಿಕೊಳ್ಳಲು ಯಾವುದೇ ಹಿಂಜರಿಕೆ ಇರಬಾರದು ಎಂದು ಅವರು ಹೇಳಿದ್ದಾರೆ. ಹಾಗೆಯೇ ಕೇವಲ ಒಳ್ಳೆಯವರಾಗಿದ್ದರಷ್ಟೇ ಸಾಲದು, ಸಮಾಜಕ್ಕೆ ಒಳಿತನ್ನು ಮಾಡುವ ಧಾ...
Просмотров: 73

Видео

EP 2 - Emotional Quotient ಆಕರ್ಷಕ ವ್ಯಕ್ತಿತ್ವ! | ಡಾ. ರಘು ವಿ |
Просмотров 5914 часов назад
ಭಾವನೆಗಳ ಸೂಚ್ಯಂಕವನ್ನು ಕುರಿತು ಮಾತುಗಳನ್ನು ಮುಂದುವರಿಸಿರುವ ಡಾ. ರಘು ವಿ ಅವರು ಈ ವಿಡಿಯೋದಲ್ಲಿ ಭಾವನೆಗಳ ಸೂಚ್ಯಂಕದ ಪ್ರಾಮುಖ್ಯತೆಯನ್ನು ವಿಸ್ತರಿಸಿ ಉತ್ತಮ ಭಾವನೆಗಳ ಸೂಚ್ಯಂಕವನ್ನು ಹೊಂದಿರಬೇಕಾದರೆ ಅದರಲ್ಲಿ ಇರಬೇಕಾದ ಅಥವಾ ಅದು ಒಳಗೊಂಡ ಅಂಶಗಳು ಯಾವುವು ಎಂಬುದನ್ನು ವಿವರಿಸಿದ್ದಾರೆ. ತನ್ನರಿವು, ಸ್ವನಿಯಂತ್ರಣ, ಸ್ಫೂರ್ತಿ, ಸಹಾನುಭೂತಿ ಮತ್ತು ಸಾಮಾಜಿಕ ಕೌಶಲ್ಯ ಈ ಐದು ಸೇರಿ ಉತ್ತಮ ಭಾವನೆಗಳ ಉತ್ತಮ ಸೂಚ್ಯಂಕ ನಿರ್ಧಾರವಾಗುತ್ತದೆ ಎಂಬುದನ್ನು ಉದಾಹರಣೆಗಳ ಸಹಿತ ಈ ವಿಡಿಯೋದಲ್ಲಿ...
Full Episode ಯಶಸ್ಸು - ಗುರಿ ಮತ್ತು ದಾರಿ | ಬದುಕು ನಿಜನಾಟ್ಯ! | ಡಾ. ರಘು ವಿ |
Просмотров 7621 час назад
ಜೀವನದ ಯಶಸ್ಸು ಪಡೆಯಬೇಕಾದರೆ ಅನುಸರಿಸಬೇಕಾದ ಗುರಿ ಮತ್ತು ದಾರಿಯನ್ನು ಕುರಿತು ಈ ವಿಡಿಯೋದಲ್ಲಿ ಡಾ. ರಘು ವಿ ಅವರು ತಿಳಿಸಿಕೊಡುತ್ತಿದ್ದಾರೆ. ಮನಮುಟ್ಟುವ ಉದಾಹರಣೆಗಳೊಂದಿಗೆ, ಚಿಂತಕರ ಮತ್ತು ಮನಶಾಸ್ತ್ರಜ್ಞರ ಮಾತುಗಳನ್ನು ಉಲ್ಲೇಖಿಸುತ್ತ ಗುರಿಯು ಹೇಗೆ ಬದುಕನ್ನು ಕಟ್ಟಿಕೊಡುತ್ತದೆ ಎಂಬುದನ್ನು ತಿಳಿಸಿಕೊಟ್ಟಿದ್ದಾರೆ. ಗುರಿ ಸಾಧನೆಗೆ ಇರುವ ಅಡೆತಡೆಗಳು ಏನು, ಅವುಗಳನ್ನು ನಿವಾರಿಸಿಕೊಳ್ಳುವ ಉಪಾಯಗಳೇನು ಎಂಬುದನ್ನು ವಿವರಿಸಿದ್ದಾರೆ, ಮನಸ್ಸಿನ ಶಕ್ತಿಯನ್ನು ಕುರಿತು ಆಳವಾಗಿ ವಿಶ್ಲೇಷಿ...
EP 1 - Emotional Quotient ನನ್ನ ಕನ್ನಡಿಯಲ್ಲಿ ನೀನು! | ಡಾ. ರಘು ವಿ |
Просмотров 102День назад
ವ್ಯಕ್ತಿತ್ವದ ಸೂಚ್ಯಂಕಗಳನ್ನು ಕುರಿತ ವಿಡಿಯೋ ಈ ಸರಣಿಯಲ್ಲಿ ಡಾ. ರಘು ಅವರು ಭಾವನೆಗಳ ಸೂಚ್ಯಂಕವನ್ನು ಕುರಿತು ಆರಂಭಿಕ ಟಿಪ್ಪಣಿಯನ್ನು ನೀಡಿದ್ದಾರೆ, ಭಾವನೆಗಳ ಸೂಚ್ಯಂಕವನ್ನು ವಿವರಿಸುತ್ತಿದ್ದಾರೆ. ವ್ಯಕ್ತಿತ್ವದ ಸೂಚ್ಯಂಕಗಳಲ್ಲಿ ಬುದ್ಧಿವಂತಿಕೆಯ ಸೂಚ್ಯಂಕದಂತೆ ಮುಖ್ಯ ಪಾತ್ರವನ್ನು ವಹಿಸುವುದು ಭಾವನೆಗಳ ಸೂಚ್ಯಂಕ. ವ್ಯಕ್ತಿ, ಭಾವನೆಗಳನ್ನು ಗ್ರಹಿಸುವಲ್ಲಿ ಮತ್ತು ಅದನ್ನು ಸಮರ್ಪಕವಾಗಿ ವ್ಯಕ್ತಪಡಿಸುವಲ್ಲಿ ಹಾಗೂ ಬೇರೆಯವರ ಭಾವನೆಗಳಿಗೆ ಪ್ರತಿಕ್ರಿಯಿಸುವುದರಲ್ಲಿ ಗಟ್ಟಿಯಾಗಿದ್ದರೆ ಯ...
EP 3 - Intelligence Quotient ಗ್ರಹಣ ಆಗಲ್ಲ, ಗ್ರಹಣ ಹಿಡಿಯುತ್ತೆ! | ಡಾ. ರಘು ವಿ |
Просмотров 12014 дней назад
ಬುದ್ಧಿವಂತಿಕೆಯ ಸೂಚ್ಯಂಕವನ್ನು ಕುರಿತು ಈ ವಿಡಿಯೋದಲ್ಲಿ ಮಾತುಗಳನ್ನು ಮುಂದುವರಿಸಿರುವ ಡಾ. ರಘುವಿ ಅವರು ಅದನ್ನು ವೃದ್ಧಿಸಿಕೊಳ್ಳಲು ಬೇಕಾದ ಸೂತ್ರಗಳನ್ನು ತಿಳಿಸಿದ್ದಾರೆ. ಮೊದಲನೆಯದಾಗಿ ಪೋಷಕ ಆಹಾರ ಮತ್ತು ಉತ್ತಮ ನಿದ್ರಾ ಸಮಯ ಇದನ್ನು ದೈನಂದಿನ ಅಭ್ಯಾಸವಾಗಿ ಅಳವಡಿಸಿಕೊಳ್ಳಬೇಕು ಎಂದಿದ್ದಾರೆ. ನಿಯತವಾಗಿ ಓದುವ ಅಭ್ಯಾಸ, ಸತತವಾಗಿ ವ್ಯಾಯಾಮವನ್ನು ಮಾಡುವ ಅಭ್ಯಾಸ ಜೊತೆಗೆ ಜೀವನದ ಆಸಕ್ತಿಯನ್ನು ಕಳೆದುಕೊಳ್ಳದ ಉತ್ಸಾಹ ಇವುಗಳನ್ನು ರೂಢಿಸಿಕೊಳ್ಳಬೇಕು ಎಂದಿದ್ದಾರೆ. ವಿಡಿಯೋದ ಕೊನೆಯ ಭಾ...
EP 2 - Intelligence Quotient ಹೃದಯವಂತಿಕೆ ಇಲ್ಲದ ಬುದ್ಧಿವಂತಿಕೆ ಅಪಾಯಕರ! | ಡಾ. ರಘು ವಿ |
Просмотров 8714 дней назад
ಬುದ್ಧಿವಂತಿಕೆಯ ಸೂಚ್ಯಂಕವನ್ನು ಕುರಿತು ವಿವರಿಸುತ್ತ ಡಾ. ರಘು ವಿ ಅವರು ಹೃದಯವಂತಿಕೆ, ತಾರ್ಕಿಕ ಚಿಂತನೆ ಮತ್ತು ವಿವೇಕ ಇವೆಲ್ಲವೂ ಮೇಳವಿಸಿದಾಗಲೇ ಯಶಸ್ವಿ ಸೂಚ್ಯಂಕ ಪೂರ್ಣ ಪ್ರಮಾಣದಲ್ಲಿ ಇದೆ ಎಂದು ಭಾವಿಸಬೇಕೆಂದು ತಿಳಿಸುತ್ತಾರೆ. ಬುದ್ಧಿವಂತಿಕೆಯ ಸೂಚ್ಯಂಕವನ್ನು ಹೆಚ್ಚಿಸಿಕೊಳ್ಳಲು ಅವರು ನಾಲ್ಕು ಬಗೆಯ ಗ್ರಹಿಕೆಯ ತತ್ವಗಳನ್ನು ಸೂಚಿಸುತ್ತಾರೆ. ಸತತತೆ ನಿಯತತೆ ಮತ್ತು ನಾವೀನ್ಯತೆಯ ಜೊತೆಗೆ ನಿರಂತರ ಅಭ್ಯಾಸ ಇರಬೇಕು ಎನ್ನುತ್ತಾರೆ. ಹೊಸ ಭಾಷೆಗಳನ್ನು, ಸಂಗೀತವನ್ನು ಯಾವುದಾದರೂ ಒಂದು...
EP 1 - Intelligence Quotient ಯಶಸ್ಸಿನ ಕೀಲಿ ಕೈ ಸಂತೋಷ! | ಡಾ. ರಘು ವಿ |
Просмотров 15321 день назад
Success quotient ಬಗ್ಗೆ ಮಾತನಾಡಿದ ಬಳಿಕ ಅದರೊಳಗಿನ 7 ಪ್ರತ್ಯೇಕ ಸೂಚ್ಯಂಕಗಳನ್ನು ಹೆಸರಿಸಿ ಅವುಗಳನ್ನು ಒಂದೊಂದಾಗಿ ವಿವರಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ ಡಾ. ರಘು ವಿ. ಈ ಸೂಚ್ಯಂಕಗಳನ್ನು ಬೆಳೆಸಿಕೊಳ್ಳಲು ಬೇಕಾದಂತಹ ಪ್ರಗತಿಶೀಲ ಮನೋಭಾವ, ನ್ಯೂರೋ ಪ್ಲಾಸ್ಟಿಸಿಟಿ ಮತ್ತು ಸ್ವೀಕಾರ ಮನೋಭಾವಗಳ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ್ದಾರೆ. ಬುದ್ಧಿವಂತಿಕೆಯ ಸೂಚ್ಯಂಕ ಹೇಗೆ ಅಳೆಯಲ್ಪಡುತ್ತದೆ ಮತ್ತು ಅದರೊಳಗೆ ಮತ್ತೆ ಇರುವ ವಿಭಜನೆ ಇವುಗಳನ್ನು ಕೂಡ ಡಾ. ರಘು ವಿ ತಿಳಿಸಿದ್ದಾರೆ. ಬುದ್...
EP 6 - Success Quotient ಬಹಳ ಒಳ್ಳೆಯವ, ಆದರೆ ಕೆಲಸಕ್ಕೆ ಬಾರದವ! | ಡಾ. ರಘು ವಿ |
Просмотров 10521 день назад
ಯಶಸ್ಸಿನ ಸೂಚ್ಯಂಕಗಳನ್ನು ಕುರಿತ ಪೀಠಿಕಾ ಭಾಗದ ಕೊನೆಯ ವಿಡಿಯೋ ಇದಾಗಿದೆ. ಇದರಲ್ಲಿ ಮತ್ತೆ ಏಳು ಸೂಚ್ಯಂಕಗಳ ಪ್ರಸ್ತಾವ ಇದ್ದು ಕೊನೆಯಲ್ಲಿ ಅವುಗಳನ್ನು ಬೆಳೆಸಿಕೊಳ್ಳಲು ಬೇಕಾದ ಮುಖ್ಯವಾದ ಮೂರು ಅಂಶಗಳನ್ನು ಡಾ. ರಘು ವಿ ಅವರು ತಿಳಿಸಿದ್ದಾರೆ. ಮೂರ್ತವಾಗಿ ಕಾಣುವ ಬದುಕಿಗೆ ಬೇಕಾದಂತಹ ಮೌಲ್ಯಗಳನ್ನು ಅಮೂರ್ತ ನೆಲೆಗಳಿಂದ ಒದಗಿಸಿಕೊಳ್ಳಲು ಯಾವುದೇ ಹಿಂಜರಿಕೆ ಇರಬಾರದು ಎಂದು ಅವರು ಹೇಳಿದ್ದಾರೆ. ಹಾಗೆಯೇ ಕೇವಲ ಒಳ್ಳೆಯವರಾಗಿದ್ದರಷ್ಟೇ ಸಾಲದು ಸಮಾಜಕ್ಕೆ ಒಳಿತನ್ನು ಮಾಡುವ ಧಾರ್ಷ್ಟ್ಯವನ್ನು...
EP 5 - Success Quotient - Rama is not an idol, but an ideal! | ಡಾ. ರಘು ವಿ |
Просмотров 6628 дней назад
ಯಶಸ್ಸಿನ ಸೂಚ್ಯಂಕಗಳನ್ನು ಕುರಿತು ಮಾತನ್ನು ಮುಂದುವರಿಸಿರುವ ಡಾಕ್ಟರ್ ರಘು ವಿ ಅವರು ಈ ವಿಡಿಯೋದಲ್ಲಿ Adversity quotient (ಪ್ರತಿರೋಧ ಸೂಚ್ಯಂಕ) ಮತ್ತು ಸೃಜನಾತ್ಮಕ ಸೂಚ್ಯಂಕಗಳನ್ನು ಕುರಿತು ಹಿಂದಿನ ವಿಡಿಯೋದಿಂದ ಮುಂದುವರಿಸಿ ಅವು ಹೇಗೆ ನಮ್ಮ ಪುರಾಣದ ವ್ಯಕ್ತಿತ್ವಗಳಲ್ಲಿ ಒಡಮೂಡಿವೆ ಎಂಬುದನ್ನು ಮನಮುಟ್ಟುವಂತೆ ವಿವರಿಸಿದ್ದಾರೆ. ದುರ್ಯೋಧನನು ಸೈನ್ಯಬಲವನ್ನು ವೃದ್ಧಿಸಿಕೊಳ್ಳುವ ತಂತ್ರದಲ್ಲಿ ತೊಡಗಿದ್ದರೆ ಪಾಂಡವರು ಶಸ್ತ್ರ-ಅಸ್ತ್ರ ಬಲವನ್ನು ವೃದ್ಧಿಸಿಕೊಳ್ಳುವುದರ ಮೂಲಕ ಹೆಚ್ಚಿನ...
EP 4 - Success Quotient ಧರ್ಮರಾಯ ಪುಸುಕಲನಲ್ಲ! | ಡಾ. ರಘು ವಿ |
Просмотров 65Месяц назад
ಯಶಸ್ಸಿನ ಸೂಚ್ಯಂಕಗಳನ್ನು ಕುರಿತು ಮಾತನಾಡುತ್ತಿರುವ ಡಾ. ರಘು ವಿ ಅವರು ಈ ವಿಡಿಯೋದಲ್ಲಿ ಸೃಜನಾತ್ಮಕ ಸೂಚ್ಯಂಕ ಮತ್ತು ಸಾಮಾಜಿಕ ಹಾಗೂ ದೈಹಿಕ ಸೂಚ್ಯಂಕಗಳನ್ನು ಕುರಿತು ಮಾತನಾಡಿದ್ದಾರೆ. ಜಗತ್ತಿನ ಎಲ್ಲ ಅನ್ವೇಷಣೆಗಳು ನಡೆಯಲು ಮತ್ತು ಮಾನವನು ಅತ್ಯಂತ ಯಶಸ್ವಿ ಜೀವಿಯಾಗಿ ಮುನ್ನಡೆಯಲು ಸೃಜನಶೀಲ ಸೂಚ್ಯಂಕ ಕಾರಣವಾಗಿದೆ ಎಂದು ಹೇಳಿದ್ದಾರೆ. ಸಾಮಾಜಿಕ ಸೂಚ್ಯಂಕವು ಬಹಳ ಅಗತ್ಯವಾಗಿದ್ದು ಮನುಷ್ಯ ಸಮಾಜದಲ್ಲಿ ಹಾಸುಹೊಕ್ಕಾಗಿ ಸಾಮರಸ್ಯದಿಂದ ಬಾಳಲು ಇದು ಅಗತ್ಯ ಎಂದು ತಿಳಿಸಿದ್ದಾರೆ. ದೈಹಿಕ ಸೂ...
EP 3 - Success Quotient ಪುರಾಣಗಳು ಚೋಡ್ ಕಥೆಗಳಲ್ಲ! | ಡಾ. ರಘು ವಿ |
Просмотров 149Месяц назад
ಯಶಸ್ಸಿನ ಸೂಚ್ಯಂಕಗಳನ್ನು ಕುರಿತಂತೆ ಮಾತನ್ನು ಮುಂದುವರಿಸಿರುವ ಡಾ. ರಘು ವಿ ಅವರು ಸೂಚ್ಯಂಕಗಳನ್ನು ಹೆಸರಿಸಿ ವಿವರಿಸುವ ಪ್ರಯತ್ನವನ್ನು ಈ ವಿಡಿಯೋದಲ್ಲಿ ಮಾಡಿದ್ದಾರೆ. ಒಟ್ಟು ಏಳು ಕೋಶಂಟ್ ಗಳಲ್ಲಿ ಮೊದಲ ಮೂರು ಕೋಶಂಟ್ ಗಳನ್ನು ಈ ವಿಡಿಯೋದಲ್ಲಿ ವಿವರಿಸಿದ್ದಾರೆ. ಬುದ್ಧಿಶಕ್ತಿ ಸೂಚ್ಯಂಕ, ಭಾವನೆಗಳ ಸೂಚ್ಯಂಕ ಮತ್ತು ಪ್ರತಿರೋಧ ಸೂಚ್ಯಂಕ ಇವುಗಳನ್ನು ಕುರಿತು ಬಹಳ ಪರಿಣಾಮಕಾರಿಯಾಗಿ ಮಾತನಾಡಿದ್ದಾರೆ. ವ್ಯಕ್ತಿ ಎಂದಿಗೂ ಒಬ್ಬಂಟಿಯಾಗಿರಲಾರ. ತಾನು ಮತ್ತು ತನ್ನ ಎದುರಿಗಿನ ವ್ಯಕ್ತಿ ಮತ್ತು...
EP 2 - Success Quotient ಯೂ ಹ್ಯಾವ್ ಟು ಥ್ಯಾಂಕ್ ಮಿ! | ಡಾ. ರಘು ವಿ |
Просмотров 156Месяц назад
ಯಶಸ್ಸಿನ ಸೂಚ್ಯಂಕಗಳನ್ನು ಕುರಿತ ಈ ವಿಡಿಯೋ ಸರಣಿಯಲ್ಲಿ ಡಾ. ರಘು ವಿ ಅವರು ಕಾಲಾಂತರದಲ್ಲಿ ಮೌಲ್ಯಗಳು ಹೇಗೆ ಸಮಾಜದ ದೃಷ್ಟಿಯಿಂದ ಬದಲಾಗುತ್ತ ಸಾಗಿದೆ ಎಂಬುದನ್ನು ತಿಳಿಸಿದ್ದಾರೆ. ಪುರಾಣ ಕಾಲದ ವ್ಯಕ್ತಿತ್ವಗಳು ಹೊಂದಿದ್ದ ಮೌಲ್ಯಗಳಿಗೂ ಸ್ವಾತಂತ್ರ್ಯದ ಸಮಯದಲ್ಲಿ ಹಾಗೂ ಆನಂತರದ ದಿನಗಳಲ್ಲಿ ಮತ್ತು ಇಂದಿನ ಸಮಾಜ ಆದರಿಸುತ್ತಿರುವ ಮೌಲ್ಯಗಳಿಗೂ ಎಷ್ಟು ವ್ಯತ್ಯಾಸವಾಗಿದೆ ಎಂಬುದನ್ನು ಉದಾಹರಣೆ ಸಹಿತ ವಿವರಿಸಿದ್ದಾರೆ. ಹಣ ಅಥವಾ ವೃತ್ತಿಯ ಎತ್ತರವೇ ಯಶಸ್ಸಿನ ಮಾನದಂಡವಲ್ಲ ಎನ್ನುತ್ತ ಯಶಸ್ಸಿನ...
EP 1 - Success Quotient ಕಾಲಪ್ರಭಾವ ಪ್ರವಾಹದಲ್ಲಿ ಮೌಲ್ಯ | ಡಾ. ರಘು ವಿ |
Просмотров 94Месяц назад
ಯಶಸ್ಸು ಗುರಿ ಮತ್ತು ದಾರಿ ಕುರಿತ ಮಾತಿನ ಸರಣಿ ಮತ್ತೊಂದು ಮಜಲಿನಲ್ಲಿ ಈ ವಿಡಿಯೋದಲ್ಲಿ ಮುಂದುವರಿಯುತ್ತಿದೆ. ಡಾ. ರಘು ವಿ ಅವರು Success Quotient ಅಂದರೆ ಯಶಸ್ಸಿನ ಸೂಚ್ಯಂಕಗಳನ್ನು ಕುರಿತು ಆರಂಭಿಕ ಮಾತುಗಳನ್ನು ಆಡಿದ್ದಾರೆ. ಯಶಸ್ಸಿನ ವಿವೇಚನೆ ಮಾಡುತ್ತ ಅದನ್ನು ಪ್ರತಿಯೊಬ್ಬ ವ್ಯಕ್ತಿಯೂ ಪರಿಗಣಿಸುವ ರೀತಿಯನ್ನು ಮನಗಾಣಿಸಿ ಹಾಗೆಯೇ ಯಶಸ್ಸಿನ ಮೂರು ಪ್ರಮು ಮಾನದಂಡಗಳನ್ನು ಸೂಚಿಸಿದ್ದಾರೆ. ಜೊತೆಗೆ ಭಾರತೀಯ ಸಮಾಜದಲ್ಲಿ ಹೇಗೆ ಯಶಸ್ಸಿನ ಮೌಲ್ಯ ವಿವೇಚನೆ ಕಾಲಕಾಲಕ್ಕೆ ಬದಲಾಗಿದೆ ಎಂಬು...
EP 3 - ಬಾಣದಂತೆ ಬದುಕಿಗೂ ಬೇಕು ಒಂದು ಗುರಿ! | Power of visualisation | ಡಾ. ರಘು ವಿ |
Просмотров 110Месяц назад
ಯಶಸ್ಸು ಗುರಿ ಮತ್ತು ದಾರಿ ಕುರಿತು ತಮ್ಮ ಮಾತಿನ ಸರಣಿಯನ್ನು ಮುಂದುವರಿಸಿರುವ ಡಾ. ರಘು ವಿ ಅವರು ಈ ವಿಡಿಯೋದಲ್ಲಿ ಮನಸ್ಸಿನ ಶಕ್ತಿಯನ್ನು ಕುರಿತು ಆಳವಾಗಿ ವಿಶ್ಲೇಷಿಸಿದ್ದಾರೆ. ಮನಸ್ಸಿಗೆ ಚಿತ್ರಕ ಶಕ್ತಿ ಇದೆ, ಅದನ್ನು ನಿಜ ಮಾಡಲು ದೇಹವು ಸಿದ್ಧವಿರುತ್ತದೆ. ಹಾಗಾಗಲು ನಾವು ಸದಾ ಯಶಸ್ಸಿನ ಚಿತ್ರಣವನ್ನು ಕಾಣುತ್ತಿರಬೇಕು ಎಂದು ತಿಳಿಸಿದ್ದಾರೆ. ನಮ್ಮ ಸದ್ಯದ ಸ್ವ-ಚಿತ್ರಣವನ್ನು ಒಂದೆಡೆಯಲ್ಲಿ ಮತ್ತು ಅದರ ಪಕ್ಕದಲ್ಲಿ ನಾವು ಮುಂದೇನಾಗಬೇಕು ಎಂದು ಬಯಸುತ್ತೇವೋ ಆ ಚಿತ್ರಣವನ್ನು ಬರೆದುಕೊಳ...
EP 2 - ಮನವ ಗೆದ್ದರೆ ಜಗವ ಗೆದ್ದಂತೆ! | ಡಾ. ರಘು ವಿ |
Просмотров 226Месяц назад
ಜೀವನದಲ್ಲಿ ಯಶಸ್ಸುಗಳಿಸಬೇಕಾದರೆ ಗುರಿಯ ನಿಷ್ಕರ್ಷೆ ಮಾಡಿಕೊಳ್ಳಬೇಕು ಎಂದು ಹಿಂದಿನ ವಿಡಿಯೋದಲ್ಲಿ ತಿಳಿಸಿದ್ದ ಡಾ. ರಘು ವಿ ಅವರು ಈ ವಿಡಿಯೋದಲ್ಲಿ ಏಕೆ ಎಲ್ಲರೂ ಅದನ್ನು ಸಾಧಿಸಲು ಸಾಧ್ಯವಾಗುವುದಿಲ್ಲ, ಅಡೆತಡೆಗಳು ಏನು, ಅವುಗಳನ್ನು ನಿವಾರಿಸಿಕೊಳ್ಳುವ ಉಪಾಯಗಳೇನು ಎಂಬುದನ್ನು ವಿವರಿಸಿದ್ದಾರೆ. ಜೀವನಕ್ಕೆ ಅನ್ವಯವಾಗುವ ಬಹಳ ಸರಳ ಪರಿಣಾಮಕಾರಿ ಉಪಮೆಗಳ ಮೂಲಕ ತಮ್ಮ ವಿಚಾರಗಳನ್ನು ಅವರು ಸ್ಪಷ್ಟಪಡಿಸಿದ್ದಾರೆ. ಯುವಜನತೆಗಂತೂ ಇದು ಬಹಳ ಉಪಯುಕ್ತವಾದ ವಿಡಿಯೋ. . . . . . . . . #arivu #...
EP 1 - ಬಾಣದಂತೆ ಬದುಕಿಗೂ ಬೇಕು ಒಂದು ಗುರಿ! | ಡಾ. ರಘು ವಿ |
Просмотров 153Месяц назад
EP 1 - ಬಾಣದಂತೆ ಬದುಕಿಗೂ ಬೇಕು ಒಂದು ಗುರಿ! | ಡಾ. ರಘು ವಿ |
EP 4 Procrastination - ಮುಂದೂಡುವಿಕೆ | ಕಾಲವಶರಾಗದಿರಿ ಕಾಲ ವಶಪಡಿಸಿಕೊಳ್ಳಿ! | ಡಾ. ರಘು ವಿ |
Просмотров 139Месяц назад
EP 4 Procrastination - ಮುಂದೂಡುವಿಕೆ | ಕಾಲವಶರಾಗದಿರಿ ಕಾಲ ವಶಪಡಿಸಿಕೊಳ್ಳಿ! | ಡಾ. ರಘು ವಿ |
EP 3 Procrastination - ಮುಂದೂಡುವಿಕೆ | ಕಳೆದರೆ ಕಾಲ, ಕಾಲೆಳೆಯುವುದು ಬದುಕು! | ಡಾ. ರಘು ವಿ |
Просмотров 1492 месяца назад
EP 3 Procrastination - ಮುಂದೂಡುವಿಕೆ | ಕಳೆದರೆ ಕಾಲ, ಕಾಲೆಳೆಯುವುದು ಬದುಕು! | ಡಾ. ರಘು ವಿ |
EP 2 Procrastination - ಮುಂದೂಡುವಿಕೆ | ವೇಳೆ ಹಾಳು, ಕೆಲಸ ಕೇಡು! | ಡಾ. ರಘು ವಿ |
Просмотров 1642 месяца назад
EP 2 Procrastination - ಮುಂದೂಡುವಿಕೆ | ವೇಳೆ ಹಾಳು, ಕೆಲಸ ಕೇಡು! | ಡಾ. ರಘು ವಿ |
EP 1 Procrastination - ಮುಂದೂಡುವಿಕೆ | ನಾಳೆ ಎಂಬುವನ ಮನೆಹಾಳು! | ಡಾ. ರಘು ವಿ |
Просмотров 1512 месяца назад
EP 1 Procrastination - ಮುಂದೂಡುವಿಕೆ | ನಾಳೆ ಎಂಬುವನ ಮನೆಹಾಳು! | ಡಾ. ರಘು ವಿ |
EP 3 ಮದ್ದಲ್ಲ ಮುದ್ದು! | ಮುದ್ದಿಸಲಿಲ್ಲವೆಂದು ಕೊರಗದಿರಿ! | ಡಾ. ರಘು ವಿ |
Просмотров 1062 месяца назад
EP 3 ಮದ್ದಲ್ಲ ಮುದ್ದು! | ಮುದ್ದಿಸಲಿಲ್ಲವೆಂದು ಕೊರಗದಿರಿ! | ಡಾ. ರಘು ವಿ |
ಅತಿಮುದ್ದು ಸೆಲೆಬ್ರಿಟಿಗಳಿಗೂ ಅಪಾಯ! | EP 2 ಮದ್ದಲ್ಲ ಮುದ್ದು! | ಡಾ. ರಘು ವಿ |
Просмотров 1052 месяца назад
ಅತಿಮುದ್ದು ಸೆಲೆಬ್ರಿಟಿಗಳಿಗೂ ಅಪಾಯ! | EP 2 ಮದ್ದಲ್ಲ ಮುದ್ದು! | ಡಾ. ರಘು ವಿ |
EP 1 ಮದ್ದಲ್ಲ ಮುದ್ದು! | ಡಾ. ರಘು ವಿ |
Просмотров 1262 месяца назад
EP 1 ಮದ್ದಲ್ಲ ಮುದ್ದು! | ಡಾ. ರಘು ವಿ |
Overthinking! EP 6 | Steps to overcome overthinking! | ಬೆಲ್ಲ ಮರೆಸಲು ಜೇನುತುಪ್ಪ! | ಡಾ. ರಘು ವಿ |
Просмотров 1172 месяца назад
Overthinking! EP 6 | Steps to overcome overthinking! | ಬೆಲ್ಲ ಮರೆಸಲು ಜೇನುತುಪ್ಪ! | ಡಾ. ರಘು ವಿ |
Overthinking! EP 5 | ಮನಸ್ಸಿಗಿಂತ ದೊಡ್ಡ Chat GPT ಇಲ್ಲ! | ಡಾ. ರಘು ವಿ |
Просмотров 1142 месяца назад
Overthinking! EP 5 | ಮನಸ್ಸಿಗಿಂತ ದೊಡ್ಡ Chat GPT ಇಲ್ಲ! | ಡಾ. ರಘು ವಿ |
Overthinking! EP 4 | ಚಿಂತೆಯನ್ನು ಚಿತ್ ಮಾಡುವ ಉಪಾಯಗಳು! | ಡಾ. ರಘು ವಿ |
Просмотров 8582 месяца назад
Overthinking! EP 4 | ಚಿಂತೆಯನ್ನು ಚಿತ್ ಮಾಡುವ ಉಪಾಯಗಳು! | ಡಾ. ರಘು ವಿ |
Overthinking! EP 3 | ಇಬ್ಬಂದಿತನದಿಂದ ಒಬ್ಬಂಟಿ ಭಯದವರೆಗೆ! | ಡಾ. ರಘು ವಿ |
Просмотров 1113 месяца назад
Overthinking! EP 3 | ಇಬ್ಬಂದಿತನದಿಂದ ಒಬ್ಬಂಟಿ ಭಯದವರೆಗೆ! | ಡಾ. ರಘು ವಿ |
Overthinking! EP 2 | ಹುಚ್ಚುಖೋಡಿ ಮನಸ್ಸು! | ಡಾ. ರಘು ವಿ |
Просмотров 883 месяца назад
Overthinking! EP 2 | ಹುಚ್ಚುಖೋಡಿ ಮನಸ್ಸು! | ಡಾ. ರಘು ವಿ |
Overthinking! EP 1 | ಡಾ. ರಘು ವಿ |
Просмотров 1273 месяца назад
Overthinking! EP 1 | ಡಾ. ರಘು ವಿ |
ವಿದೇಶದಲ್ಲಿ ಓದಬೇಕೆ? ಅಲ್ಲಿನ ಆಯ್ಕೆಗೆ ಮಾನದಂಡಗಳೇನು? | ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ! - EP 3 | ಡಾ. ರಘು ವಿ |
Просмотров 513 месяца назад
ವಿದೇಶದಲ್ಲಿ ಓದಬೇಕೆ? ಅಲ್ಲಿನ ಆಯ್ಕೆಗೆ ಮಾನದಂಡಗಳೇನು? | ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ! - EP 3 | ಡಾ. ರಘು ವಿ |

Комментарии

  • @mouneshwarkambar8432
    @mouneshwarkambar8432 3 дня назад

    👍

  • @sukanthbabu6137
    @sukanthbabu6137 5 дней назад

    ❤🌹🕉️

  • @mantusaka1240
    @mantusaka1240 8 дней назад

    ನಿಮ್ಮ ಸಲಹೆ ನಮಗೆ ಅದು ಆದೇಶ ಗುರುಗಳೇ

  • @pramodpatil5349
    @pramodpatil5349 Месяц назад

    ಜೈ ಗುರುದೇವ🙏

  • @jyothidesai1399
    @jyothidesai1399 Месяц назад

    🙏🙏🙏

  • @premahegde3950
    @premahegde3950 Месяц назад

    ಗುರೂಜಿ ನಮಸ್ಕಾರ. ಈ ವರ್ಷವಾದರೂ "ಕರ್ನಾಟಕದ ಪ್ರತಿಯೊಂದೂ ಕಾಲೇಜಿಗೆ ಬಂದು ಉಪನ್ಯಾಸ ಕೊಡಿ....ಅದರ ಖರ್ಚು ವೆಚ್ಚಗಳು ಏನೇ ಬಂದರೂ.... ನಾನು ಕೊಡುತ್ತೇನೆ.... ನಮ್ಮ ಮನೆಯಲ್ಲಿಯೇ ಉಳಿಯಿರಿ. ನಿಮಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಡುತ್ತೇನೆ.....‌ಒಟ್ಟಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ನಿಮ್ಮ ಈ ಉಪನ್ಯಾಸ.....ತಲುಪಲೇ ಬೇಕು... ನಾನೋರ್ವ ನಿವೃತ್ತ ಶಿಕ್ಷಕಿಯಾಗಿದ್ದು, ವಿದ್ಯಾರ್ಥಿ ಜೀವನದಿಂದಲೇ ಸ್ವಾಮಿ ವಿವೇಕಾನಂದರ ಸಂದೇಶಗಳೇ ನನ್ನ ದಿನನಿತ್ಯದ .... ಆಹಾರವಾಗಿತ್ತು.... ಅದರಂತೆ ವೃತ್ತಿ ಬದುಕಿನಲ್ಲಿಯೂ..... ಮಕ್ಕಳಿಗೆಲ್ಲ.....ನನ್ನ ಗುರೂಜಿಯವರ ಪುಸ್ತಕಗಳನ್ನೇ ಕೊಡುತ್ತಾ ಬಂದೆ...... ಈಗಲೂ ಕೊಡುತ್ತಲೇ ಇದ್ದೇನೆ.... ನಾನು ಕೊಟ್ಟ ಪುಸ್ತಕವನ್ನು ಓದಿಕೊಂಡವರು.....ಉತ್ತಮ ವಿದ್ಯಾರ್ಥಿಯಾಗಿ..... ಉತ್ತಮ ಬದುಕನ್ನು...... ಕಟ್ಟಿಕೊಂಡಿದ್ದಾರೆ ಎನ್ನುವ ನಂಬಿಕೆ..... ಈಗಲೂ ಇದೆ.... ನಿಮ್ಮ ಆಶೀರ್ವಾದ ಇರಲಿ ಗುರುಗಳೇ.

  • @bheemarayabheem732
    @bheemarayabheem732 Месяц назад

    Hatsup dhanyavadagalu gurugale

  • @bheemarayabheem732
    @bheemarayabheem732 Месяц назад

    Hatsup dhanyavadagalu gurugale

  • @bhagyalaxmi1475
    @bhagyalaxmi1475 Месяц назад

    👌👌👌👌👌👌👌👌👌

  • @ramappakhemali5249
    @ramappakhemali5249 Месяц назад

    🙏🙏🙏

  • @Nagaraj-rk2yb
    @Nagaraj-rk2yb Месяц назад

    Omm swamy nimmapravachnAsuper namaskrgaluguru❤🎉

  • @mangaldasmangal5901
    @mangaldasmangal5901 2 месяца назад

    Koti pranamagalu gurugale

  • @ShashikalaSGHSHirenellur
    @ShashikalaSGHSHirenellur 2 месяца назад

    Fine

  • @premahegde3950
    @premahegde3950 2 месяца назад

    ಸ್ವಾಮೀಜಿ ಪ್ರತಿಯೊಂದೂ ಕಾಲೇಜಿಗೆ ಹೋಗಿ, ನೀವು ಮಕ್ಕಳಿಗೆ...ಈ ರೀತಿಯ ಅರ್ಥಪೂರ್ಣವಾದ ಉಪನ್ಯಾಸಗಳನ್ನು ನೀಡಿ.... ಅದೆಷ್ಟೋ ಮಕ್ಕಳ ಬದುಕು ಬದಲಾಗುತ್ತದೆ.... ಅದರಂತೆ ಮುಂದೆ ಬರುವ ಪೀಳಿಗೆಗೆ...ಭದ್ರ ಬುನಾದಿಯನ್ನು ಹಾಕಿ ಕೊಟ್ಟರೆ...ನೀವುಗಳು ಅಜರಾಮರವಾಗಿ ಜನರ ಮನಸ್ಸಿನಲ್ಲಿ ಉಳಿಯುವುದರೊಂದಿಗೆ....ಭಾರತದ ನೆಲದಲ್ಲಿ... ಸ್ವಾಸ್ಥ್ಯ ಪೂರ್ಣವಾದ ಹೊಸ ಪರಂಪರೆ ಅನಾವರಣಗೊಳ್ಳುತ್ತದೆ....ಇದು ಸತ್ಯ.❤❤

  • @Somashekarasn
    @Somashekarasn 2 месяца назад

    ಮಾತುಗಳು ಮುತ್ತುಗಳ್ಳು

  • @sainathshetty144
    @sainathshetty144 2 месяца назад

    Jai Santana ಜಯ ಸನಾತನ ಧರ್ಮ

  • @ravilion7636
    @ravilion7636 2 месяца назад

    ಕರ್ನಾಟಕದ ಎಲ್ಲ ಸ್ವಾಮಿಗಳು ನಿಮ್ ತರ ಇರ್ಲಿ ಅಂತ ನನ್ನ ಅಸೆ.....

  • @bhaskarvenkatpoojari-gy5el
    @bhaskarvenkatpoojari-gy5el 2 месяца назад

    Great speaking ,❤

  • @raghavaloshi6420
    @raghavaloshi6420 2 месяца назад

    🙏🙏🙏🙏

  • @AjayAjay-cn6hc
    @AjayAjay-cn6hc 2 месяца назад

    Thank u so much sir

  • @gayathriakka5817
    @gayathriakka5817 2 месяца назад

    Useful hints i w try to follow

  • @ಶ್ರೀರಾಮ್1885
    @ಶ್ರೀರಾಮ್1885 2 месяца назад

    ಜೈ ಸ್ವಾಮಿ ವಿವೇಕಾನಂದ

  • @RajalakshmammaM-fo6cx
    @RajalakshmammaM-fo6cx 3 месяца назад

    Jaiguruji🎉🎉🎉

  • @RavishRavish-dt1lk
    @RavishRavish-dt1lk 3 месяца назад

    Ji sir rama

  • @natarajnagendra1954
    @natarajnagendra1954 3 месяца назад

    NEEVU NANNAGE MESHTRAGIDDARE! NANNA BADUKU ADBHUTAVAGUTTITTU! ALIYANDIRE!!!

    • @Arivu23
      @Arivu23 3 месяца назад

      🙏😊

  • @josephdsilva5838
    @josephdsilva5838 3 месяца назад

    Thank u sir

  • @bhashabhaibhasha8677
    @bhashabhaibhasha8677 3 месяца назад

    ಸ್ವಾಮಿಜಿಗಳು ಶ್ರೇಷ್ಠರು,

  • @bhagya3893
    @bhagya3893 4 месяца назад

    ಗುರುಗಳೇ ನಿಮ್ಮ ಉಪನ್ಯಾಸ ಕೇಳುತ್ತಿದ್ದರೆ ಎಷ್ಟೋ ವಿಷಯಗಳೇ ತಿಳಿದಿಲ್ಲ ಅಂತ ಅನ್ನಿಸುತ್ತದೆ

  • @M.BBiradar
    @M.BBiradar 4 месяца назад

    Jai shree Ram Jai Jai bharata

  • @KushalMusic-oj7ir
    @KushalMusic-oj7ir 4 месяца назад

  • @KushalMusic-oj7ir
    @KushalMusic-oj7ir 4 месяца назад

  • @nagarajanagaraja7142
    @nagarajanagaraja7142 4 месяца назад

    ಈ ತರ ವಿಡಿಯೋ ತುಂಬಾ ಅವಶ್ಯಕತೆ ಇದೆ ಜಿ

    • @Arivu23
      @Arivu23 4 месяца назад

      ಧನ್ಯವಾದಗಳು ಸೋದರ. ದಯವಿಟ್ಟು ನಿಮಗಿಷ್ಟವಾದ ವಿಡಿಯೋ ಹಂಚಿಕೊಳ್ಳಿ. 🤗😊

  • @channegowda9713
    @channegowda9713 4 месяца назад

    🙏🏻

  • @vracademy2022
    @vracademy2022 4 месяца назад

    Super

  • @shanteshsk7321
    @shanteshsk7321 4 месяца назад

    😊

  • @ramappakhot9064
    @ramappakhot9064 4 месяца назад

    Om namah shivay ❤

  • @gayathriakka5817
    @gayathriakka5817 4 месяца назад

    😊

  • @priyam2799
    @priyam2799 4 месяца назад

    Super

    • @Arivu23
      @Arivu23 4 месяца назад

      Thank you!

  • @rajus4512
    @rajus4512 4 месяца назад

    ಬದುಕನ್ನ ಬದಲಿಸುವ ಕನ್ನಡ ಪುಸ್ತಕಗಳ ಹೆಸರನ್ನ ಹೇಳಿ ಸರ್ ಪ್ಲೀಸ್

    • @Arivu23
      @Arivu23 4 месяца назад

      ಬದುಕಲು ಕಲಿಯಿರಿ - ಸ್ವಾಮಿ ಜಗದಾತ್ಮಾನಂದ

  • @anithabp
    @anithabp 4 месяца назад

    ಧನ್ಯವಾದಗಳು ಸರ್, ತುಂಬಾ ಚೆನ್ನಾಗಿದೆ

    • @Arivu23
      @Arivu23 4 месяца назад

      ತಮ್ಮ ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದಗಳು! 🙏😊

    • @bhagyashreekekkar396
      @bhagyashreekekkar396 4 месяца назад

      ವಿವರಣೆಗೆ ಧನ್ಯವಾದಗಳು ಸರ್ 🙏🙏

  • @adiadda97
    @adiadda97 4 месяца назад

    ಉತ್ತಮವಾದ ಕಾರ್ಯಕ್ರಮ, ಧನ್ಯವಾದಗಳು 🙏🙏

    • @Arivu23
      @Arivu23 4 месяца назад

      ತಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು ಸರ್!

  • @scchalawadi3776
    @scchalawadi3776 4 месяца назад

    ಧನ್ಯವಾದಗಳು ಪೂಜ್ಯರೆ.

    • @Arivu23
      @Arivu23 4 месяца назад

      ಸಸ್ನೇಹ ವಂದನೆಗಳು ಮಿತ್ರ. ಅವರು ಅಧ್ಯಾಪಕರು, ಪ್ರಾಂಶುಪಾಲರು... ಅವರನ್ನು ಗುರುಗಳು, ಪೂಜ್ಯರು ಎಂದರೆ ಅವರು ಒಪ್ಪರು. ನಿಮ್ಮ ಸ್ನೇಹ, ವಿಶ್ವಾಸ ಅಷ್ಟೇ ಸಾಕೆನ್ನುತ್ತಾರೆ. 🤗🙏

  • @ARUNKUMAR-eu5wd
    @ARUNKUMAR-eu5wd 4 месяца назад

    ನಾನು ನಾನಲ್ಲ ಈ ಮನವೂ ನನ್ನದಲ್ಲ ಎಲ್ಲವೂ ಅವನೇ ಅವನಿಲ್ಲದೆ ಏನೂ ಇಲ್ಲ ಎಲ್ಲವೂ ಶೂನ್ಯ ಇದ ಅರಿತರೆ ಮಾನವನ ದುರಾಸೆ,ದುರಾಕ್ರಮಣ, ದುಷ್ಟಕೃತ್ಯ, ಹಿಂಸೆ, ದೊಂಬಿ, ವಿಸ್ತರಣಾವಾದ ಎಲ್ಲವೂ ನಿಲ್ಲುವುದು ಸೃಷ್ಟಿ ಪ್ರಶಾಂತವಾಗುವುದು.

  • @shanteshsk7321
    @shanteshsk7321 4 месяца назад

    Anna ❤

  • @jagannathts
    @jagannathts 4 месяца назад

    ಸ೦ಸಾರಿಗಳಿಗೆ ಇದು work ಆಗುತ..😢

    • @Arivu23
      @Arivu23 4 месяца назад

      ಖಂಡಿತ ಸಾಧ್ಯ... :-)

  • @ramappakhot9064
    @ramappakhot9064 5 месяцев назад

    Om namah shivay ❤

  • @shanteshsk7321
    @shanteshsk7321 5 месяцев назад

    Nice anna

    • @Arivu23
      @Arivu23 5 месяцев назад

      Thank you Shantesh

  • @Spandanamalavalli
    @Spandanamalavalli 5 месяцев назад

    ಧನ್ಯವಾದಗಳು ಗುರುಗಳೆ...🙏🙏

    • @Arivu23
      @Arivu23 5 месяцев назад

      ಧನ್ಯವಾದಗಳು 🙏😊 ಗುರುಗಳಲ್ಲ ಅವರು, ಮೇಷ್ಟ್ರು! 🤗

  • @MalateshNoolvï
    @MalateshNoolvï 5 месяцев назад

  • @ramappakhot9064
    @ramappakhot9064 5 месяцев назад

    Om namah shivay ❤