EP 4 Procrastination - ಮುಂದೂಡುವಿಕೆ | ಕಾಲವಶರಾಗದಿರಿ ಕಾಲ ವಶಪಡಿಸಿಕೊಳ್ಳಿ! | ಡಾ. ರಘು ವಿ |

Поделиться
HTML-код
  • Опубликовано: 18 сен 2024
  • ಪ್ರೊಕ್ರಾಸ್ಟಿನೇಷನ್ ಅಥವಾ ಮುಂದೂಡುವಿಕೆಯ ಕಾರಣಗಳನ್ನು, ಅದರ ಪರಿಣಾಮಗಳನ್ನು ಮತ್ತು ಬಗೆಗಳನ್ನು ಹಿಂದಿನ ವಿಡಿಯೋಗಳಲ್ಲಿ ಗಮನಿಸಿದ್ದೀರಿ. ಈ ವಿಡಿಯೋದಲ್ಲಿ ಡಾ. ರಘು ವಿ, ಅವರು ಮುಂದೂಡುವಿಕೆಯ ನಿವಾರಣೆಗೆ ಅನುಸರಿಸಬೇಕಾದ ಸರಳ ಉಪಾಯಗಳನ್ನು ತಿಳಿಸಿಕೊಟ್ಟಿದ್ದಾರೆ. ಪೋಮಡಾರೊ ತಂತ್ರ, ಕೆಲಸಗಳನ್ನು ಹಂತಗಳಾಗಿ ವಿಭಜಿಸಿಕೊಳ್ಳುವ ಕ್ರಮ, ಕಾಲನಿಗದಿ ಮಾಡಿಕೊಳ್ಳುವ ಉಪಾಯ ಮತ್ತು ಗುರಿಕಟ್ಟುವ ತಂತ್ರ ಇವುಗಳನ್ನು ಉದಾಹರಣೆ ಸಹಿತ ವಿವರಿಸಿದ್ದಾರೆ. ಕೊನೆಯದಾಗಿ ಧ್ಯಾನದ ಮಹತ್ವವನ್ನು ತಿಳಿಸುತ್ತ ಭೌತಿಕ ಜಗತ್ತಿನ ಎಲ್ಲ ವಸ್ತುಗಳು ಚಲನೆಯಿಂದ ಶಕ್ತಿ ಪಡೆದುಕೊಂಡರೆ ಮನಸ್ಸು ಸ್ತಬ್ಧತೆಯಿಂದ ಶಕ್ತಿಯನ್ನು ಪಡೆದುಕೊಳ್ಳುತ್ತದೆ ಆದುದರಿಂದ ಧ್ಯಾನ ಮಾಡಿ ಗಳಿಸಿದ ಮನಸ್ಸಿನ ಶಕ್ತಿಯನ್ನು ನಮ್ಮ ಕೆಲಸಗಳನ್ನು ಯಶಸ್ವಿಯಾಗಿಸಿಕೊಳ್ಳಲು ಬಳಸಬೇಕು ಎಂದು ಅವರು ತಿಳಿಸಿದ್ದಾರೆ. ಪ್ರೋಕ್ರಾಸ್ಟಿನೇಷನ್ ಕುರಿತ ಸರಣಿಯ ಕೊನೆಯ ಹಾಗೂ ಬಹಳ ಉಪಯುಕ್ತವಾದ ವಿಡಿಯೋ ಇದು.
    .
    .
    .
    .
    .
    .
    .
    .
    #arivu #vivekahamsa #swamivivekananda #swaminirbhayananda #nirbhayandaswamji #ramakrishnamath #swaminirbhayananda #kannadanews #Criticism #HandlingCritics #ConstructiveFeedback #DealingWithCriticism #NegativityManagement #GrowthMindset #SelfImprovement #FeedbackCulture #PositiveResponse #CriticismTips #ImpactOfResponsibility #SocialResponsibility #PersonalAccountability #EthicalLeadership #ResponsibilityInSociety #CommunityImpact #DutyToOthers #ConsciousLiving #EmpowerThroughResponsibility #OwnYourActions #PositiveChange #SocialContribution #BuildingBetterCommunities #LeadByExample #ResponsibleCitizenship #CreatingChange #AccountableLeadership #InspireResponsibility #SocietalWellbeing #LaughterIsLife #LaughMore #JoyfulLiving #HumorHeals #SmileEveryday #LaughOutLoud #HappyHeart #BrightenYourDay #LaughterTherapy #SpreadJoy #HappinessIsContagious #LaughingIsLearning #GiggleGuide #HumorAndHealth #LaughingAllTheWay

Комментарии • 1