EP 4 - Success Quotient ಧರ್ಮರಾಯ ಪುಸುಕಲನಲ್ಲ! | ಡಾ. ರಘು ವಿ |

Поделиться
HTML-код
  • Опубликовано: 18 сен 2024
  • ಯಶಸ್ಸಿನ ಸೂಚ್ಯಂಕಗಳನ್ನು ಕುರಿತು ಮಾತನಾಡುತ್ತಿರುವ ಡಾ. ರಘು ವಿ ಅವರು ಈ ವಿಡಿಯೋದಲ್ಲಿ ಸೃಜನಾತ್ಮಕ ಸೂಚ್ಯಂಕ ಮತ್ತು ಸಾಮಾಜಿಕ ಹಾಗೂ ದೈಹಿಕ ಸೂಚ್ಯಂಕಗಳನ್ನು ಕುರಿತು ಮಾತನಾಡಿದ್ದಾರೆ. ಜಗತ್ತಿನ ಎಲ್ಲ ಅನ್ವೇಷಣೆಗಳು ನಡೆಯಲು ಮತ್ತು ಮಾನವನು ಅತ್ಯಂತ ಯಶಸ್ವಿ ಜೀವಿಯಾಗಿ ಮುನ್ನಡೆಯಲು ಸೃಜನಶೀಲ ಸೂಚ್ಯಂಕ ಕಾರಣವಾಗಿದೆ ಎಂದು ಹೇಳಿದ್ದಾರೆ. ಸಾಮಾಜಿಕ ಸೂಚ್ಯಂಕವು ಬಹಳ ಅಗತ್ಯವಾಗಿದ್ದು ಮನುಷ್ಯ ಸಮಾಜದಲ್ಲಿ ಹಾಸುಹೊಕ್ಕಾಗಿ ಸಾಮರಸ್ಯದಿಂದ ಬಾಳಲು ಇದು ಅಗತ್ಯ ಎಂದು ತಿಳಿಸಿದ್ದಾರೆ. ದೈಹಿಕ ಸೂಚ್ಯಂಕವನ್ನು ಕುರಿತು ಮಾತನಾಡುತ್ತ ಪಾಂಡವರೈವರಲ್ಲಿ ಎಲ್ಲರೂ ವೀರರೇ. ಧರ್ಮರಾಯನನ್ನು ಪುಸುಕಲನೆಂದು ದುರ್ಬಲನೆಂದು ಕೇವಲ ಧರ್ಮಬೋಧಕನೆಂದು ಭಾವಿಸಬಾರದು ಏಕೆಂದರೆ ಅವನ ಶಾರೀರಿಕ ದೃಢತೆಯು ಅವನ ನಿರ್ಧಾರಗಳಲ್ಲಿ ವ್ಯಕ್ತವಾಗುತ್ತಿತ್ತು ಅಲ್ಲದೆ ಧರ್ಮರಾಯನು ಈಟಿ, ಭಲ್ಲೆ ಬಳಸುವಲ್ಲಿ ಪರಿಣತನಾಗಿದ್ದ ಮತ್ತು ಶಲ್ಯನನ್ನು ಕೊಂದವನು ಅವನೇ ಎಂದು ತಿಳಿಸಿದ್ದಾರೆ. ಸೂಕ್ತವಾಗಿ ಉಪನಿಷತ್ತಿನ ವಾಕ್ಯಗಳನ್ನು ಮತ್ತು ಶಾಸ್ತ್ರವಾಕ್ಯಗಳನ್ನು ಉಲ್ಲೇಖಿಸಿದ್ದಾರೆ.
    .
    .
    .
    .
    .
    .
    .
    #arivu #vivekahamsa #swamivivekananda #swaminirbhayananda #nirbhayandaswamji #ramakrishnamath #swaminirbhayananda #kannadanews #Criticism #HandlingCritics #ConstructiveFeedback #DealingWithCriticism #NegativityManagement #GrowthMindset #SelfImprovement #FeedbackCulture #PositiveResponse #CriticismTips #ImpactOfResponsibility #SocialResponsibility #PersonalAccountability #EthicalLeadership #ResponsibilityInSociety #CommunityImpact #DutyToOthers #ConsciousLiving #EmpowerThroughResponsibility #OwnYourActions #PositiveChange #SocialContribution #BuildingBetterCommunities #LeadByExample #ResponsibleCitizenship #CreatingChange #AccountableLeadership #InspireResponsibility #SocietalWellbeing #LaughterIsLife #LaughMore #JoyfulLiving #HumorHeals #SmileEveryday #LaughOutLoud #HappyHeart #BrightenYourDay #LaughterTherapy #SpreadJoy #HappinessIsContagious #LaughingIsLearning #GiggleGuide #HumorAndHealth #LaughingAllTheWay

Комментарии •