Full Episode | Success - ಆರಾಧಿಸಲು ಬೇಕು ಆದರ್ಶ ವ್ಯಕ್ತಿತ್ವ! | ಡಾ. ರಘು ವಿ |

Поделиться
HTML-код
  • Опубликовано: 18 сен 2024
  • ಯಶಸ್ಸು ಗುರಿ ಮತ್ತು ದಾರಿ ಕುರಿತ ಈ ವಿಡಿಯೋದಲ್ಲಿ ಡಾ. ರಘು ವಿ ಅವರು Success Quotient ಅಂದರೆ ಯಶಸ್ಸಿನ ಸೂಚ್ಯಂಕಗಳ ಮಾನದಂಡಗಳನ್ನು ವಿವರಿಸಿದ್ದಾರೆ. ಜೊತೆಗೆ ಭಾರತೀಯ ಸಮಾಜದಲ್ಲಿ ಹೇಗೆ ಯಶಸ್ಸಿನ ಮೌಲ್ಯ ವಿವೇಚನೆ ಕಾಲಕಾಲಕ್ಕೆ ಬದಲಾಗಿದೆ ಎಂಬುದನ್ನು ತಿಳಿಸಿದ್ದಾರೆ.
    ಹಣ ಅಥವಾ ವೃತ್ತಿಯ ಎತ್ತರವೇ ಯಶಸ್ಸಿನ ಮಾನದಂಡವಲ್ಲ ಎನ್ನುತ್ತ ಯಶಸ್ಸಿನ ನಿಜವಾದ ಮಾನದಂಡಗಳನ್ನು ಸೂಚಿಸಿದ್ದಾರೆ. ಮೌಲ್ಯವು ವ್ಯಕ್ತಿ ಮತ್ತು ಸಮಾಜದ ನಡುವಿನ ಸುವರ್ಣ ಕೊಂಡಿಯಾಗಿದ್ದು ಯಾವ ಮನುಷ್ಯನೂ ಏಕಾಂಗಿಯಾಗಿರಲಾರ, ನಮ್ಮ ಪುರಾಣಗಳು 'ಚೋಡ್' ಕಥೆಗಳಲ್ಲ, ಅವುಗಳಲ್ಲಿ ಉತ್ತಮ ಮೌಲ್ಯಗಳು ಅಡಗಿವೆ ಎಂಬುದನ್ನು ಮನೋಜ್ಞವಾಗಿ ವಿವರಿಸಿದ್ದಾರೆ. ಮೂರ್ತವಾಗಿ ಕಾಣುವ ಬದುಕಿಗೆ ಬೇಕಾದಂತಹ ಮೌಲ್ಯಗಳನ್ನು ಅಮೂರ್ತ ನೆಲೆಗಳಿಂದ ಒದಗಿಸಿಕೊಳ್ಳಲು ಯಾವುದೇ ಹಿಂಜರಿಕೆ ಇರಬಾರದು ಎಂದು ಅವರು ಹೇಳಿದ್ದಾರೆ. ಹಾಗೆಯೇ ಕೇವಲ ಒಳ್ಳೆಯವರಾಗಿದ್ದರಷ್ಟೇ ಸಾಲದು, ಸಮಾಜಕ್ಕೆ ಒಳಿತನ್ನು ಮಾಡುವ ಧಾರ್ಷ್ಟ್ಯವನ್ನು ಹೊಂದಿರಬೇಕು ಎಂದು ಈ ವಿಡಿಯೋದಲ್ಲಿ ಸ್ಪಷ್ಟಪಡಿಸಿದ್ದಾರೆ.
    .
    .
    .
    .
    .
    .
    .
    #arivu #vivekahamsa #swamivivekananda #swaminirbhayananda #nirbhayandaswamji #ramakrishnamath #swaminirbhayananda #kannadanews #Criticism #HandlingCritics #ConstructiveFeedback #DealingWithCriticism #NegativityManagement #GrowthMindset #SelfImprovement #FeedbackCulture #PositiveResponse #CriticismTips #ImpactOfResponsibility #SocialResponsibility #PersonalAccountability #EthicalLeadership #ResponsibilityInSociety #CommunityImpact #DutyToOthers #ConsciousLiving #EmpowerThroughResponsibility #OwnYourActions #PositiveChange #SocialContribution #BuildingBetterCommunities #LeadByExample #ResponsibleCitizenship #CreatingChange #AccountableLeadership #InspireResponsibility #SocietalWellbeing #LaughterIsLife #LaughMore #JoyfulLiving #HumorHeals #SmileEveryday #LaughOutLoud #HappyHeart #BrightenYourDay #LaughterTherapy #SpreadJoy #HappinessIsContagious #LaughingIsLearning #GiggleGuide #HumorAndHealth #LaughingAllTheWay

Комментарии •