EP 3 ಮದ್ದಲ್ಲ ಮುದ್ದು! | ಮುದ್ದಿಸಲಿಲ್ಲವೆಂದು ಕೊರಗದಿರಿ! | ಡಾ. ರಘು ವಿ |

Поделиться
HTML-код
  • Опубликовано: 18 сен 2024
  • ಮುದ್ದಿನ ಅಗತ್ಯ, ಅದರಲ್ಲಿನ ಬಗೆಗಳು ಮತ್ತು ಅದು ವ್ಯಕ್ತಿತ್ವದ ಮೇಲೆ ಹಾಗೂ ಜೀವನದ ಮೇಲೆ ಬೀರುವ ಪರಿಣಾಮಗಳನ್ನು ಕುರಿತಂತೆ ಮಾತನಾಡುತ್ತ ಡಾ. ರಘು ವಿ, ಈ ವಿಡಿಯೋದಲ್ಲಿ ಮುದ್ದನ್ನು ಅರಗಿಸಿಕೊಂಡ ಮಹಾತ್ಮರ ಕಥೆಯನ್ನು ಮುಂದುವರಿಸಿದ್ದಾರೆ. ಜೊತೆಗೆ ಜೀವನದ ಒಂದು ಹಂತದ ಬಳಿಕ ಹೊರಗಿನವರು ಮುದ್ದು ಮಾಡುವುದು ನಿಲ್ಲಿಸಿದಾಗ ಹೇಗೆ ವ್ಯಕ್ತಿಯು ತನ್ನನ್ನು ತಾನು ಪ್ರೀತಿಸುವುದರ ಮೂಲಕ ಒಳಗಿನ ಚೈತನ್ಯವನ್ನು ಉತ್ಸಾಹದಾಯಕವಾಗಿ ಇರಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ. ಜಗತ್ತು ತನ್ನನ್ನು ಮುದ್ದಿಸಲಿಲ್ಲವೆಂದು ಕೊರಗಬಾರದೆಂದು ತಿಳಿಸುವ ಕಗ್ಗದ ಪದ್ಯವನ್ನು ವಿವರಿಸಿ, ಆದರಿಸಲು ಯಾರಿಗೂ ಸಮಯವಿರದು ಅವರವರ ಕೊರಗು ಅವರಿಗೆ ಇರುವುದರಿಂದ ನಮ್ಮತನವನ್ನು ನಮ್ಮ ಮುದ್ದಿನ ಮೂಲಕವೇ ಗುರುತಿಸಿಕೊಳ್ಳಬೇಕು ಎಂದು ಅವರು ಈ ವಿಡಿಯೋದಲ್ಲಿ ತಿಳಿಸಿದ್ದಾರೆ.
    .
    .
    .
    .
    .
    .
    .
    .
    #arivu #vivekahamsa #swamivivekananda #swaminirbhayananda #nirbhayandaswamji #ramakrishnamath #swaminirbhayananda #kannadanews #Criticism #HandlingCritics #ConstructiveFeedback #DealingWithCriticism #NegativityManagement #GrowthMindset #SelfImprovement #FeedbackCulture #PositiveResponse #CriticismTips #ImpactOfResponsibility #SocialResponsibility #PersonalAccountability #EthicalLeadership #ResponsibilityInSociety #CommunityImpact #DutyToOthers #ConsciousLiving #EmpowerThroughResponsibility #OwnYourActions #PositiveChange #SocialContribution #BuildingBetterCommunities #LeadByExample #ResponsibleCitizenship #CreatingChange #AccountableLeadership #InspireResponsibility #SocietalWellbeing #LaughterIsLife #LaughMore #JoyfulLiving #HumorHeals #SmileEveryday #LaughOutLoud #HappyHeart #BrightenYourDay #LaughterTherapy #SpreadJoy #HappinessIsContagious #LaughingIsLearning #GiggleGuide #HumorAndHealth #LaughingAllTheWay

Комментарии •