ದೇವಸ್ಥಾನ ಏಕೆ ಬೇಕು? | ನಿಮಗೆ ಗೊತ್ತಿರದ ಅಚ್ಚರಿ ವಿಷಯಗಳು | ಅವಧೂತ ಶ್ರೀ ವಿನಯ್ ಗುರೂಜಿ | ಮಾಸ್ಟರ್‌ ಆನಂದ್

Поделиться
HTML-код
  • Опубликовано: 23 ноя 2021
  • ದೇವಸ್ಥಾನ ಏಕೆ ಬೇಕು? | ನಿಮಗೆ ಗೊತ್ತಿರದ ಅಚ್ಚರಿ ವಿಷಯಗಳು | ಅವಧೂತ ಶ್ರೀ ವಿನಯ್ ಗುರೂಜಿ | ಮಾಸ್ಟರ್‌ ಆನಂದ್
    ಅವಧೂತ ಶ್ರೀ ವಿನಯ್ ಗುರೂಜಿ ಜೊತೆ ಮಾಸ್ಟರ್‌ ಆನಂದ್ ನೇರ ಸಂದರ್ಶನ
    For More Videos:
    ಗುರು ರಾಯರ ದರ್ಶನ ಪಡೆದ ವಿನಯ್ ಗುರೂಜಿ
    www.youtube.com/watch?v=y94mX...
    ಈ ಪುಸ್ತಕವೇ ಜಗತ್ತಿನ ಎಲ್ಲ ಪ್ರಶ್ನೆಗಳಿಗೆ ಉತ್ತರ..! । ಅವಧೂತ ಶ್ರೀ ವಿನಯ್ ಗುರೂಜಿ
    www.youtube.com/watch?v=n_wZj...
    ಅವಧೂತ ಎಂದರೆ ಯಾರು..? | ಅವಧೂತ ಶ್ರೀ ವಿನಯ್‌ ಗುರೂಜಿ | - • ಅವಧೂತ ಎಂದರೆ ಯಾರು..? | ...
    ಇಂದಿಗೂ ಭಾರತದಲ್ಲಿ ಸಂಸ್ಕಾರ ಉಳಿದಿರೋದಕ್ಕೆ ಇವರೇ ಕಾರಣ । ಅವಧೂತ ಶ್ರೀ ವಿನಯ್ ಗುರೂಜಿ - • ಇಂದಿಗೂ ಭಾರತದಲ್ಲಿ ಸಂಸ್ಕ...
    ತಾಯಿ ದುರ್ಗಾದೇವಿಯಿಂದ ವರ ಪಡೆದ ಇಂಧನ ಸಚಿವ ಸುನಿಲ್ ಕುಮಾರ್ | ಅವಧೂತ ಶ್ರೀ ವಿನಯ್ ಗುರೂಜಿ - • ತಾಯಿ ದುರ್ಗಾದೇವಿಯಿಂದ ವರ...
    ಎಂತಹ ಪೋಷಕರು ನಿವಾಗಬೇಕು..?- ಅವಧೂತ ಶ್ರಿ ವಿನಯ್‌ ಗುರೂಜಿ - • ಎಂತಹ ಪೋಷಕರು ನಿವಾಗಬೇಕು....
    ಪೇಜಾವರ ಶ್ರೀಗಳು ನಡೆದಾಡುವ ಭಗವದ್ಗೀತೆ - ಅವಧೂತ ಶ್ರೀ ವಿನಯ್ ಗುರೂಜಿ - • ಪೇಜಾವರ ಶ್ರೀಗಳು ನಡೆದಾಡು... ​​​​​​​​​​​​
    ಧ್ಯಾನದಿಂದ ಇದು ಸಾಧ್ಯವೇ ..? - ಅವಧೂತ ಶ್ರೀ ವಿನಯ್ ಗುರೂಜಿ - • ಧ್ಯಾನದಿಂದ ಇದು ಸಾಧ್ಯವೇ ... ​​​​​​​​​​​​
    #avadhootha #AvadhoothaSriVinayGuruji #MasterAnand #trending #live #blessings #srivinayguruji #vinayguruji #guruji #meet #youtubelive #youtube #god #temple #hinduism #hindutva #religion #culture #heritage #customs #rituals

Комментарии • 314

  • @brbjain3560
    @brbjain3560 2 года назад +14

    ದೇಹದ ಹಸಿವೆಗೆ ಊಟ ಬೇಕು
    ಮನಸಿನ ನೋವು ಚಿಂತೆ ಅನ್ನುವ ಹಸಿವಿಗೆ ಆದ್ಯಾತ್ಮ ಚಿಂಥಕರೆ ಊಟ ಇಂಥ ಪುಣ್ಯ ಭಾವನೆಗಳು ಯಾರ ಬಳಿ ಇರೂತ್ತೋ ಹಾಗೂ ಎಲ್ಲರಿಗೂ ಇದನ್ನ ತಲುಪಿಸುವುದಕ್ಕೆ ಪ್ರಯತ್ನ ಮಾಡುವ ನಿಮ್ಮ ಈ ಕೆಲಸಕ್ಕೆ ಧನ್ಯೋಸ್ಮಿ🙏🙏

  • @nithyanandarao713
    @nithyanandarao713 2 года назад +7

    ಒಂದು ಅತ್ಯುತ್ತಮ ಚಿಂತನ ಕಾರ್ಯಕ್ರಮ. ಇದನ್ನು ನೋಡಿದವರು ಕೇಳಿದವರು ನಿಜಕ್ಕೂ ಪಾವನರು. ಪೃಚ್ಛಕ ಪಾತ್ರ ವಹಿಸಿದ ಆನಂದನಿಗೆ ಧನ್ಯವಾದಗಳು; ಉತ್ತರಿಸಿ ಜ್ಞಾನ ದರ್ಶನ ಮಾಡಿದ ಅವಧೂತರಿಗೆ ಶೀರಸಾಷ್ಟಾಂಗ ನಮಸ್ಕಾರಗಳು.🙏 ಜೈ ಶ್ರೀರಾಮ್ 🙏

  • @padmavathibn2082
    @padmavathibn2082 2 года назад +20

    ವಿನಯ್ ಗುರೂಜೀ,
    ಅದ್ಭುತವಾದ ಉಪನ್ಯಾಸ 🙏🏻🙏🏻

  • @venkateshpatil789
    @venkateshpatil789 2 года назад +5

    ಗುರು ಜೀ ನಿವು ತುಂಬಾ ಚೆನ್ನಾಗಿ ಎಲ್ಲ ವಿಶಯ ತಿಳಿಸುತ್ತಿರಿ ನನಗೆ. ನಿಮ್ಮ. ಮಾತು ತುಂಬಾ ಇಷ್ಟ🙏🙏❤️

  • @jayaprakashshetty6511
    @jayaprakashshetty6511 Месяц назад

    ಗುರುಭ್ಯೋ ನಮಃ 🙏🙏🙏

  • @chandrashekhararai708
    @chandrashekhararai708 2 года назад +4

    ನೀವು ಅದ್ಭುತ ಜ್ಞಾನ ಸಾಗರ ಸ್ವಾಮಿ,
    ನಿಮ್ಮ ಅನುಗ್ರಹ ಸದಾ ನಮ್ಮ ಮೇಲಿರಲಿ. ನಿಮ್ಮ ಆಶೀರ್ವಾದ ಪಡೆಯಬೇಕು,
    ಬೇಗ ಅನುಗ್ರಹಿಸಿ

  • @dhanalakshmilakshmi5479
    @dhanalakshmilakshmi5479 2 года назад +6

    ಅದ್ಭುತವಾದ ವಿಚಾರ ಗುರುಜಿ 💐🙏🙏🙏🙏🙏🌹

  • @prajwalpraveen925
    @prajwalpraveen925 Месяц назад

    ನಮಸ್ತೇ ಗುರುಜೀ ಶುಭೋದಯ ಗುರುಜೀ 🙏🙏🙏🙏🙏 ಧನ್ಯವಾದಗಳು ಗುರುಜೀ 🙏🙏🙏🙏🙏 ❤❤ನೀವ್ ಹೇಳಿದ್ದು 100% ನಿಜಾ ಗುರುಜೀ ❤

  • @gelathi
    @gelathi 2 года назад +10

    ಧನ್ಯವಾದಗಳು ಆನಂದ್ ಅಣ್ಣ ಮತ್ತು ಗುರುಜೀ ತುಂಬಾ ಒಳ್ಳೆಯ ವಿಚಾರ ತಿಳಿಸಿ ಕೊಟ್ಟಿದ್ದೀರಿ

  • @lathapraveen6160
    @lathapraveen6160 Месяц назад

    🙏🙏🙏🙏 ಗುರೂಜಿ

  • @poornimas.s.3973
    @poornimas.s.3973 2 года назад +6

    Sharanu sharanaarthi vinay guru's avarige haagu Ananda avarige.
    Good concept .
    Let this way of healthy topics flow.🙏🙏

  • @shreeshaprasad7097
    @shreeshaprasad7097 2 года назад +38

    ಗುರೂಜಿ ಅವರ ಜ್ಞಾನಕ್ಕೆ ನನ್ನ ಸಾಷ್ಟಾಂಗ ಪ್ರಣಾಮಗಳು

  • @vanimallya4339
    @vanimallya4339 2 года назад +6

    Very nice. Beautiful. Hari om. 🙏🙏🙏🙏💐💐

  • @rangammacsranjithavidya7882
    @rangammacsranjithavidya7882 2 года назад +1

    Gurugale ondu saari chitradurgakke banny pzz🙏🙏💐💐

  • @borammab6217
    @borammab6217 2 года назад +5

    ಮನುಷ್ಯನಲ್ಲಿ ಮನುಷ್ಯ ತ್ವ ದ ಬೆಳಕಿದೆ ಅದನ್ನು ಅರಿತರೆ ಅದೇ ದೇವರು ಎಂದು ತಿಳಿಸಿ ಕೊಟ್ಟಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು ಗುರೂಜಿ🙏🙏🙏🙏🙏🙏🙏🙏

  • @helpernumerology
    @helpernumerology 2 года назад +15

    Good explain sir,,thease all things don't give reality or truth,,, totally your speech give Some mature maind all people's ,,, very good program 👍👏👏👏

    • @geethalhv3592
      @geethalhv3592 2 года назад

      ಗುರೂಜಿ ನಿಮ್ಮ ಪ್ರವಚನ ತುಂಬ ಚೆನ್ನಾಗಿ ಇದೆ, ನಮ್ಮ ನ್ನು ಮಂತ್ರ ಮಗ್ನರಾಗಿ ಸುತ್ತದೆ, ನಿಮ್ಮ ನ್ನು ಬೆಟ್ಟ ಮಾಡಬೇಕು ಅಂತ ನನಗೆ ತುಂಬಾ ಆಸೆಯಾಗುತ್ತೆ,

  • @saraswathijk1546
    @saraswathijk1546 Год назад +1

    Thank you guruji

  • @satishbhat2845
    @satishbhat2845 2 года назад +4

    🙏🙏🙏ಶ್ರೀ ಗುರುಭ್ಯೋ ನಮ್ಹ 🙏🙏🙏

  • @vijayakumarkaladgi6609
    @vijayakumarkaladgi6609 2 года назад +4

    Guruji you are great guruji

  • @channappasankeshwar5748
    @channappasankeshwar5748 2 года назад +5

    Dear Friend Anand bros, you have done wonderful message to society

  • @sharadanaik7994
    @sharadanaik7994 2 года назад +2

    Super teachings thankyou guruji 🙏🙏🙏

  • @shashikalaanchan4339
    @shashikalaanchan4339 2 года назад +3

    Exelent explains thanq so much guruji 🙏🙏🙏

  • @rangarajprasanna9461
    @rangarajprasanna9461 2 года назад +3

    🌈 Hari Om Deva Dattam Dattameva Devam Paramanandvo Samilanandvo Yutayam sarvan Srivastava Avadhutha Chithinayam Shivoham Shivoham Shivoham 🌺🌺

  • @krishnamurthyhosur4568
    @krishnamurthyhosur4568 2 года назад +4

    Very many Unknown truths revealed .Very greatful to you.

  • @raghavendrab8037
    @raghavendrab8037 2 года назад +3

    Shree Guruji
    We thankful

  • @prashanthannappa6417
    @prashanthannappa6417 2 года назад +11

    ಅರಿಯದ ಅದ್ಬುತ ವ್ಯವಸ್ಥೆ ಯನ್ನ ಸರಳವಾಗಿ ಸಾಮಾನ್ಯ ನು ಅರಗಿಸಿಕೊಳ್ಳುವಂತೆ ಅರ್ಥ ಮಾಡಿಕೊಟ್ಟ ಗುರೂಜಿಗೆ 🙏🙏🙏

  • @vimalacg5521
    @vimalacg5521 2 года назад +16

    ತುಂಬಾ ಅದ್ಭುತವಾದ ವಿಚಾರ ಗಳನ್ನು ವಿವರಿಸಿ ತಿಳಿಸಿದ್ದೀರಾ ಗುರೂಜಿ 👌👌🙏🙏

  • @shanthakumarip1259
    @shanthakumarip1259 2 года назад +3

    Namaste v good message to all.irrespective of religions.

  • @Karnatakada.Kannadiga
    @Karnatakada.Kannadiga 2 года назад

    ತುಂಬಾ ಚೆನ್ನಾಗಿ ಹೇಳಿದಿರಿ ವಿನಯ್ ಗುರೂಜಿ ಅವರೇ.

  • @venancecrasta2064
    @venancecrasta2064 2 года назад +1

    Very good talk... by Vinay Guruii.. All should hear this talk..

  • @murthymurthi.b2776
    @murthymurthi.b2776 2 года назад

    Its so beautiful and inspiring, Jai Ramakrishna

  • @gkenterprises6487
    @gkenterprises6487 2 года назад +73

    ಬಸವಣ್ಣ ನವರ ವಚನಗಳನ್ನು ಓದಿದರೆ ಸಾಕು. ಒಬ್ಬ ಒಳ್ಳೆಯ ಮನುಷ್ಯ ರಾಗಬಹುದು

  • @lalithambasriraksha4174
    @lalithambasriraksha4174 2 года назад

    ಈ ಉಪನ್ಯಾಸ, ಅದ್ಭುತ ವಾಗಿದೆ.

  • @prasannaacharya362
    @prasannaacharya362 2 года назад +2

    Great Guruji

  • @savithris6678
    @savithris6678 2 года назад +2

    Thank you so much 🙏🙏🙏🙏

  • @krishnagowdahs1008
    @krishnagowdahs1008 Год назад +1

    Very good analisese swameeji best

  • @maryroche5752
    @maryroche5752 2 года назад +2

    Exlent explanation.
    Thank you

  • @rangammacsranjithavidya7882
    @rangammacsranjithavidya7882 2 года назад

    Super gurugale enta olle olle vishayagalu tilisutiraa 🙏🙏🙏💐💐💚💚

  • @nagarajab7689
    @nagarajab7689 2 года назад +3

    Namaste guruji,good explanation

  • @jogifinacialconsultantmana1142
    @jogifinacialconsultantmana1142 2 года назад +2

    excellent , very true , guruji,,

  • @sumithraramakrishna8618
    @sumithraramakrishna8618 Месяц назад

    Gurubyo.nama..

  • @sreeramasreerama2435
    @sreeramasreerama2435 2 года назад +6

    GREAT TALK . THIS TALK WILL AND SHOULD EDUCATE PEOPLE REGARDING GOD AND THE PERSON/PERSONS . VERY SIMPLE BUT GREAT TEACHING/KNOWLEDGE.

  • @mangalagowriacharya7341
    @mangalagowriacharya7341 Год назад

    Dhanyavada.gurugale.

  • @NagarajBK-zl9em
    @NagarajBK-zl9em Год назад

    Gnana,Shanti,pritiya,ji vanamrutadasakaramurthi,,,likeyounamasteguruji,,

  • @acmarutielevatorescalators8357
    @acmarutielevatorescalators8357 2 года назад +1

    🙏👏Sri Sri Gurudevariga Jay jay jayakar koti koti pranamgalu namanagalu jayvagali jai jai jayakar Halaluya sutisotra mhahimagalu aradhna danyavadagalu Namhaskaragalu vandhanagalu Abhinadanagalu koti koti pranam Namana Sri Sri Gurudevariga 🙏👏

  • @srikanthningappa9593
    @srikanthningappa9593 2 года назад +22

    Please share this Vedio to maximum people. It will enlighten many. Thank you Guruji. Your words are so meaningful n true. It will help us to serve society even more.

  • @SathishKumar-tv3rg
    @SathishKumar-tv3rg 2 года назад +1

    Excellent information guruji

  • @meghas7613
    @meghas7613 Год назад

    ದೇಹವೇ ದೇಗುಲ 🧘

  • @laxmipai5321
    @laxmipai5321 Год назад

    Namaskar guruji

  • @brahmanandancreator3714
    @brahmanandancreator3714 2 года назад +5

    ಪರಮಾದ್ಭುತ........ಅನಂತವಾದ 🙏🙏🙏

  • @kalavathikn5666
    @kalavathikn5666 2 года назад +6

    Namasthe Guruji excellent expletion. Thank you so much.

    • @mahanteshmhattiholimantu9963
      @mahanteshmhattiholimantu9963 Год назад

      ಲೇ ಮಗನೇ ನೀನೂ ಪಕ್ಕಾ ‌ಚಕಾ‌ ಸೂಳೆಯ ‌ಮಗಾ ‌👢👢👢👢👢

  • @thankssirjss4779
    @thankssirjss4779 2 года назад +1

    Super guruji

  • @yogaandsanskritclass2202
    @yogaandsanskritclass2202 2 года назад +1

    Sharanu guruji

  • @nirmalabr8156
    @nirmalabr8156 2 года назад

    Very beautiful explain swamy thanks very much

  • @rangammacsranjithavidya7882
    @rangammacsranjithavidya7882 2 года назад

    Nanage tunba esta ennu hechhu hechhu vishayagalu tilikobeku gurugale 🙏🙏🌹🌹💚💚

  • @jayammak9182
    @jayammak9182 2 года назад

    Guruji danyavadagalu

  • @dharmendrabittikudige986
    @dharmendrabittikudige986 2 года назад +8

    ಶ್ರೀ ಗುರುಭ್ಯೋ ನಮಃ, ಅದ್ಭುತ ಉಪನ್ಯಾಸ ಗುರುಗಳೇ 🙏🙏🙏

  • @bhagyashreekote6432
    @bhagyashreekote6432 2 года назад +2

    Jai Gurudev

  • @manjula8107
    @manjula8107 2 года назад

    Olle mathu guruji

  • @venkatroy8575
    @venkatroy8575 2 года назад +2

    Om Namaha Shivaya 🙇‍♂️
    Namo Narayana

  • @yoganagaraj2206
    @yoganagaraj2206 2 года назад

    Good information guruji 🙏🙏

  • @devadasshetty4598
    @devadasshetty4598 2 года назад

    Very nice Guruji

  • @user-em6le8vw9o
    @user-em6le8vw9o 11 месяцев назад

    🙏🙏

  • @kumarjm351
    @kumarjm351 2 года назад

    Super🙏🙏🙏 guruji

  • @vijayakumarkaladgi6609
    @vijayakumarkaladgi6609 2 года назад +1

    You are great please bless me

  • @akkarekodivittla8004
    @akkarekodivittla8004 Год назад

    Very good informational gurooji 🙏🙏

  • @prabhaprasad8081
    @prabhaprasad8081 5 месяцев назад

    Dhanyosmi

  • @Laxmangudda
    @Laxmangudda Год назад

    Inspired

  • @suryanarayanabhat8152
    @suryanarayanabhat8152 2 года назад +1

    Dnyosmi danyavad

  • @anandshetty9659
    @anandshetty9659 2 года назад

    ಶ್ರೀ ಗುರುಭ್ಯೋ ನಮಃ 🙏🙏🙏

  • @vijigamer6747
    @vijigamer6747 Год назад

    Guriji. Nannu. Neemanu. Nodabeku. Root. Guthil🙏🌹

  • @psrinivas1563
    @psrinivas1563 2 года назад +1

    Jai guruji

  • @malathibp5822
    @malathibp5822 2 года назад +10

    Namaste Guruji,
    Excellent Explanetion,
    Thank you very much Guruji.....

  • @nirmalabs2768
    @nirmalabs2768 2 года назад

    ತುಂಬಾ ಒಳ್ಳೆ ಮಾತುಗಳು.... ಪ್ರಸ್ತುತ ಸನ್ನಿವೇಶಕ್ಕೆ ಪೂರಕ 👍

  • @100nanda
    @100nanda 2 года назад +1

    Jai Guru Deva Datta

  • @kusumashetty3257
    @kusumashetty3257 2 года назад +2

    Om namo. Gurubhyo namah

  • @venkatroy8575
    @venkatroy8575 2 года назад +1

    Hara Hara Mahadev 🙏
    Hari Om Namo Narayana 🙇‍♂️

    • @bhavanis3050
      @bhavanis3050 2 года назад

      Jai Shiva Hara Mahadeva Jai vishvaroopi 🙏👌🤲👐🙌💯👍

  • @blalitha8733
    @blalitha8733 2 года назад +1

    ಗುರುಜೀ ದೇಹವೇ ದೇಗುಲ ಎಂದು ತಿಳಿಸಿದಾಗ ತುಂಬಾ ಅದ್ಬುತ ವಿಚಾರ ತಿಳಿಸಿದಕ್ಕೆ,🙏

  • @nagendrabj4713
    @nagendrabj4713 2 года назад +6

    Avadoothaswamy maathu maathalla, those are all subjects only to lead good life and meaningful life. Thanks to swamiji.

  • @sonysanil
    @sonysanil Год назад

    🙏🙏🙏

  • @channappasankeshwar5748
    @channappasankeshwar5748 2 года назад +5

    Thanks very much Guruji, excellent words to enlighten in heart.

  • @patilpositivechannel8318
    @patilpositivechannel8318 2 года назад

    ನಮಸ್ಕಾರ ಗುರುಜೀ

  • @shivukutty9019
    @shivukutty9019 2 года назад

    🙏🙏🙏🙏🙏🙏Jai guruji devara parichayisidakke 🙏🙏🙏🙏🙏🙏🙏🙏🙏🙏🙏🙏

  • @deepika2652
    @deepika2652 2 года назад +5

    Thumba olle vishaya olle karyakrama

  • @madhusudhan9184
    @madhusudhan9184 2 года назад +17

    💯 Sathya Guruji 🙏 Gnana bandara Avadoota Vinay Guruji sharanu sharanarthi 🙏🙏🙏

  • @shantishenoy1873
    @shantishenoy1873 Год назад

    👌👍🙏

  • @kaliyursuresh5906
    @kaliyursuresh5906 Год назад +3

    Vinay Guruji, I am a senior citizen and have seen, experienced and felt so many things till the day, but listening to you i am so reformed.

  • @jyothitn7079
    @jyothitn7079 2 года назад +2

    super brother

  • @premaleelaj4258
    @premaleelaj4258 2 года назад

    Nice.

  • @karanveermewara9410
    @karanveermewara9410 2 года назад +1

    Bharat Mata ki Jai 🚩🕉️🙏

  • @sugappagouda1358
    @sugappagouda1358 2 года назад +3

    Sastanga Namaskaragalu Vinay Guruji.You are the real God.🔥💫⭐👋👋👋🙏🙏

    • @rachappaijeri9104
      @rachappaijeri9104 2 года назад

      The world is in need of such great thinkers from time to time .The Guruji is a noble soul .
      Only a Guru can make us realise the depth of one’s inner light .

  • @bhmshivabasaiahbhm5867
    @bhmshivabasaiahbhm5867 Год назад

    Superswamygoodtjinkinking🙏🙏🙏

  • @shivakumarkumar7876
    @shivakumarkumar7876 2 года назад

    CORRECT GURUJI

  • @NagarajBK-zl9em
    @NagarajBK-zl9em Год назад

    Gnanabandara,namasteguruji

  • @shivagangapattanshetti781
    @shivagangapattanshetti781 2 года назад

    Super Gi

  • @Vamshiprasad664
    @Vamshiprasad664 2 года назад

    ಅಂತರಂಗದ ಕಣ್ಣು ತೆರೆಸಲೆಂದೇ ಬಂದ ಗುರು 🙏🙏

  • @healthy_yummy
    @healthy_yummy Год назад

    Igina samajakke nimma ee vicharadare thumba mukya ide🙏 Jaathi,Dharma anno moodarige nimma intha yochana daare bahu mukya🙏

  • @karthikbk8336
    @karthikbk8336 2 года назад +1

    Namaste guruji

  • @prasadbhat7879
    @prasadbhat7879 2 года назад

    Wow

  • @ABHISHEK-zx1vk
    @ABHISHEK-zx1vk 2 года назад

    Namaste guruji 🙏🙏💐💐