ಸತ್ಯದಿಂದಿದ್ದರೆ ಅಂಜುವುದು ಬೇಡ..?- ಅವಧೂತ ಶ್ರೀ ವಿನಯ್‌ ಗುರೂಜಿ

Поделиться
HTML-код
  • Опубликовано: 8 сен 2024
  • ಸತ್ಯದಿಂದಿದ್ದರೆ ಅಂಜುವುದು ಬೇಡ..?- ಅವಧೂತ ಶ್ರೀ ವಿನಯ್‌ ಗುರೂಜಿ
    ಜೀವನದಲ್ಲಿ ಸುಳ್ಳು ಹೇಳಿ ಬದುಕುವುದಕ್ಕಿಂತ ಸತ್ಯದಿಂದ ಬದುಕುವುದನ್ನು ಕಲಿಯೋಣ ಏಕೆಂದರೆ ಆಗ ಮನಸ್ಸಿನ ಭಾರ ಕಡಿಮೆ ಯಾಗುತ್ತದೆ. ಆದರೆ ನಮ್ಮಲ್ಲಿ ಯಾವುದೇ ನಿಜವಾದ ಸತ್ಯವಿಲ್ಲ ದಿನಪೂರ್ತಿ ಶೋ ಕೊಡುತ್ತಾ ಇನ್ನೊಬ್ಬರ ಜೀವನಕ್ಕೆ ಅವಲಂಬಿತವಾಗಿ ಜೀವನವನ್ನು ಮಾಡುತ್ತೇವೆ. ಯಾಕೆ,,...? ಹೀಗೆ ಮಾಡುತ್ತೇವೆ ಎಂಬುದು ಇಂದಿಗೂ ನಂಬಲು ಸಾಧ್ಯವಾಗುತ್ತಿಲ್ಲ ಯಾಕೆ ಎಂದರೆ ಈಗಿರುವ ಸಮಾಜದ ಪರಿಸ್ಥಿತಿಯೇ ಹಾಗಿದೆ ಬರೀ ತೋರಣಿಕೆಯಲ್ಲಿ ಅತಿ ಹೆಚ್ಚು ಬೆಸೆದು ಕೊಂಡಿದೆ.
    ಸುಳ್ಳು ಹೇಳದೆ ನಾವು ಜೀವಿಸಲು ಸಾಧ್ಯವಾಗುವುದಿಲ್ಲವಾ. ಪರಮಾತ್ಮನು ಧರ್ಮದ ಹಾದಿಯಲ್ಲಿ ನಡೆಯುವ ದಾರಿಯನ್ನು ನಮಗೆ ತಿಳಿಸಿಕೊಟ್ಟಿದ್ದಾನೆ ಅದರಂತೆ ನಅವು ನಡೆಯಬೇಕಿದೆ. ಅಂದು ನಮ್ಮ ಜೀವನ ಸಾರ್ಥಕವಾಗುತ್ತದೆ. ನಮ್ಮ ಭಾರತ ದೇಶದಲ್ಲಿ ಇಂದು ಅತಿ ಹೆಚ್ಚು ಕಲಿತವರೇ ಇದ್ದಾರೆ ಹಾಗಾಗಿ ಅರ್ಥಮಾಡಿಸುವುದು ತುಂಬಾ ಸುಲಭ ಅಂದುಕೊಳ್ಳುತ್ತೇನೆ. ನಮ್ಮಲ್ಲಿನ ಎಲ್ಲಾ ಕೆಟ್ಟ ಯೋಚನೆಗಳನ್ನು ಬಿಟ್ಟರೆ ಎಲ್ಲವೂ ಸಾಧ್ಯವಾಗುತ್ತದೆ. ಸತ್ಯವು ನಮ್ಮಲ್ಲಿಯೇ ಇದೆ ಅದನ್ನು ನಾವು ತಿಳಿಯಬೇಕಿದೆ. ಅದಕ್ಕೆ ನಾವು ನಿಜವಾಗಿಯೂ ಅರ್ಹರಾಗಿದ್ದೇವೆ. ನಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳೋಣ. ಸುಳ್ಳಿನ ಜಗತ್ತಿನಿಂದ ಹೊರಗೆ ಬಂದು ಬದುಕುವುದನ್ನು ಕಲಿತುಕೊಳ್ಳೋಣ- ಅವಧೂತ ಶ್ರೀ ವಿನಯ್‌ ಗುರೂಜಿ.
    For More Videos
    ಯುಗವನ್ನೇ ಪರಿವರ್ತನೆ ಮಾಡುವುದಕ್ಕೆ ಬಂದ ದೊಡ್ಡ ಶಕ್ತಿ ...! ಶ್ರೀ ವಿನಯ್ ಗುರೂಜಿ - • "ವಿವೇಕನಂದರು ಯುವಶಕ್ತಿಗೆ... ​​​​​​​​​​​​
    ಮಾನವ ಸೇವೆ ಮಾಧವ ಸೇವೆ | ಶ್ರೀ ವಿನಯ್ ಗುರೂಜಿ - • "ರಾಮಭಕ್ತ ಹನುಮನನ್ನು ಆರಾ... ​​​​​​​​​​​​
    ತ್ಯಾಗದಿಂದ ಯೋಗಿಯಾಗಬಲ್ಲವನೇ ಯೋಧ..! । ಅವಧೂತ ಶ್ರೀ ವಿನಯ್ ಗುರೂಜಿ - • ತ್ಯಾಗದಿಂದ ಯೋಗಿಯಾಗಬಲ್ಲವ... ​​​​​​​​​​​​
    ಧರ್ಮ ಗ್ರಂಥಗಳ ಅವಶ್ಯಕತೆ ಇದೆಯೇ ..? । ಅವಧೂತ ಶ್ರೀ ವಿನಯ್ ಗುರೂಜಿ - • ಧರ್ಮ ಗ್ರಂಥಗಳ ಅವಶ್ಯಕತೆ ... ​​​​​​​​​​​​
    ಪೇಜಾವರ ಶ್ರೀಗಳು ನಡೆದಾಡುವ ಭಗವದ್ಗೀತೆ - ಅವಧೂತ ಶ್ರೀ ವಿನಯ್ ಗುರೂಜಿ - • ಪೇಜಾವರ ಶ್ರೀಗಳು ನಡೆದಾಡು... ​​​​​​​​​​​​
    ಧ್ಯಾನದಿಂದ ಇದು ಸಾಧ್ಯವೇ ..? - ಅವಧೂತ ಶ್ರೀ ವಿನಯ್ ಗುರೂಜಿ - • ಧ್ಯಾನದಿಂದ ಇದು ಸಾಧ್ಯವೇ ... ​​​​​​​​​​​​
    #Avadhoothavinayguruji​​​​​​​​​​​​ #Blessings #SriVinayguruji​​​​​​​​​​​​ #BhagavadGita #BhagavadGitaKannada #spirituality​​​​​​​​​​​​ #philosophy​​​​​​​​​​​​ #KannadaPravachana​ #Swamiji​​​​​​​​​​​​ #vinaygurujifollowers​​​​​​​​​​​​ #trendingnews​​​​​​​​​​​ #India​​​​​​​​ #Ashram​​​​​​​​ #kannadaculture​​​​​​​​ #kanadigas​​​​​​​​ #2021

Комментарии • 99