ಈ ಹಾಡನ್ನು ಅದೆಷ್ಟು ಸರಿ ಕೇಳಿರುವೆ ಅಂತ ನೆನಪಿಲ್ಲ ಬಹುಶಃ ಈಗಾಗಲೇ ೧೦೦ ರ ಮೇಲೆ ಆಗಿದೆ. ಕೇಳಿದಷ್ಟು ಮತ್ತೆ ಮತ್ತೆ ಕೇಳಬೇಕೆನ್ನುವ ಸಾಹಿತ್ಯ ಸಂಗೀತ ನಿಜಕ್ಕೂ ಅರ್ಥಪೂರ್ಣವಾಗಿ ಮನಸ್ಸಿಗೆ ನಾಟುತ್ತದೆ. ಶುಭವಾಗಲಿ ತಮಗೆ
ಮನಸ್ಸಿಗೆ ಮುದ ನೀಡುವ ಸಂಗೀತ ಹಾಗು ಸಾಹಿತ್ಯ .. ಕೇಳಿದಷ್ಟು ಮತ್ತೆ ಮತ್ತೆ ಕೇಳಬೇಕೆನ್ನುವ ತುಡಿತ .. ಇಡೀ ತಂಡಕ್ಕೆ ಹೃದಯಪೂರ್ವಕ ಅಭಿನಂದನೆಗಳು .. ಹಾಗೂ ಇಂತಹ ಹಾಡನ್ನು ಕೇಳುವ ಭಾಗ್ಯ ನಮ್ಮದಾಗಿಸಿ ಕೊಟ್ಟಿರುವುದಕ್ಕೆ ಅನಂತ ಧನ್ಯವಾದಗಳು 🙏🙏🙏
ಮನಸ್ಸು, ಹೃದಯ, ಆತ್ಮ ಗಳು. .ಧನ್ಯೋಸ್ಮಿ. ...ಅದ್ಭುತ ಸಾಹಿತ್ಯ. ..ಅದ್ಬತ ಹಾಡುಗಾರಿಕೆ. ..ಮತ್ತು ಅಮೋಘ ಪ್ರಸ್ತುತಿ....ಗಿರೀಶ್ ಮತ್ತು ತಂಡದವರಿಂದ ಇಂತಹ ಇನ್ನಷ್ಟು ಹಾಡುಗಳನ್ನು ಕೇಳುವ ಭಾಗ್ಯ ನಮಗೆ ಸಿಗಲಿ....ನಾನಂತೂ ನಿರೀಕ್ಷಿಸುತ್ತಿರುತ್ತೇನೆ. ..ತಂಡಕ್ಕೆ ಶುಭವಾಗಲಿ. .
ನನಗೆ ಈ ಹಾಡು ತುಂಬಾ ಇಷ್ಟ ಆಯ್ತು .. ಆ ಹಾಡಿನಲ್ಲಿರುವ ಒಳ ಅರ್ಥದ ಅರಿವಿನ ಪ್ರಜ್ಞೆ ಎಷ್ಟೆಂಬುದು ತುಂಬಾ ಇಷ್ಟ ಆಯ್ತು..ಮನಸ್ಸು ಖಾಲಿಯಾದಾಗ ಹೊಸ ಜನ್ಮ ಪಡೆದಂಥ ಒಂದು ಜ್ಞಾನೋದಯದ ಪರಿಕಲ್ಪನೆ ಈ ಹಾಡಿನಲ್ಲಿದೆ ..ಈ ಹಾಡು ರಚನೆ ಮಾಡಿದವರಿಗೂ ಹಾಗೂ ಸುಂದರವಾಗಿ ಹಾಡಿದ ಮಣಿ ಅವರಿಗೆ ಹೃದಯ ತುಂಬಿ ಧನ್ಯವಾದಗಳು ...
ಈ ಹಾಡನ್ನು ಅನೇಕ ಬಾರಿ ಏಕ ಚಿತ್ತದಿಂದ ಕೇಳಿದ್ದೇನೆ, ಕೇಳಿದಾದಲೆಲ್ಲ ಒಂದಿಷ್ಟು ಹೊತ್ತು ಮೌನ ಆವರಿಸಿಕೊಳ್ಳತ್ತದೆ. ಅನೇಕ ದಾರಿಗಳು ತೆರೆದುಕೊಂಡಂತೆ ಕಾಣುತ್ತದೆ. ಮತ್ತೆ ಮತ್ತೆ ಕೇಳಬೇಕಿಸುತ್ತೆ. ತಂಡಕ್ಕೆ ಅಭಿನಂದನೆಗಳು
Superb...whenever I feel lonely..I listen this song...I lost my dearest friend in accident...I just remember him & shed few tears while listening this song..I get some sort of solace at the end of this song...thank u for this meaningful song....
ಗಿರೀಶ್ ಹಂದಲಗೆರೆ ಅವರು ಬರೆದು ಚಿತ್ರೀಕರಿಸಿದ ಮೇಲಿನ ಹಾಡು ತುಂಬಾ ಸೊಗಸಾಗಿದೆ ಮತ್ತು ಅರ್ಥಗರ್ಭಿತವಾಗಿದೆ. ಏಕಾಂತತೆಯ ಮನಸ್ಸಿನ ಪಯಣ ಹೇಗಿರಬಹುದು ಎಂಬುದರ ಕಲ್ಪನೆಯನ್ನ ಅದು ಸುಂದರವಾಗಿ ಬರಹದ ರೂಪದಲ್ಲಿ ಹೊರತಂದಿದೆ.
Yestu saari kelidaru trupti yaaguttillaa,👍👌🙆😍😍😍prati divasa keluve, Horatu bidona anisutte AAGUTTILLA Sooper saahithya,awesome vedio scenery,wah hats off to your job😘😍🤣😂😁😀😍😍😍😍😍😍😍
ನಮ್ಮ ರಾಜ್ಯದ ಕಡೆ ಬರಲಿ ಅನ್ನೋದೇ ನನ್ನ ಒಂದು ಆಸೆ ಇವರು ನಮ್ಮ ಕಡೆ ಬಂದರೆ ನಮಗೆ ತುಂಬಾ ಖುಷಿಯಾಗುತ್ತೆ ತಂಬೂರಿ ನಾದ ನಮ್ಮ ಮನೆಯಲ್ಲಿ ಕೇಳಿಸಬೇಕು ಅನ್ನೋದು ಒಂದು ಆಸೆ ಆದರೆ ನಮ್ಮ ಕಡೆ ಯಾರು ಇಲ್ಲ
ಯಾವುದೇ ಸಂಕಲನಗಳ ಲೇಪನವಿಲ್ಲದ ಸುಂದರ ಭಾವಸಂಗೀತ..ತಂತಿತಂಬೂರಿ ಹಿಡಿದು ಹಾಡಿದ ಈ ಹಾಡು , ಗತಕಾಲದ ದಾಸಶ್ರೇಷ್ಟರನ್ನು ನೆನಪಿಸುತ್ತದೆ..🙏🙏🙏 ಸಾಹಿತ್ಯದ ಬಗ್ಗೆ ಮಾತು ಆಡಬೇಕಾದ್ದೇ ಇಲ್ಲ🙏🙏🙏🙏🙏🙏🙏🙏
ಅದ್ಭುತ....ಇದೇ ಅಧ್ಯಾತ್ಮ...ಇದೇ ಸಾಧಕರ ದಾರಿ
ಧನ್ಯವಾದಗಳು
ನಡೆದಷ್ಟು ಹಾದಿ
ಕಂಡಷ್ಟು ಬಯಲು
ಅರಿತಷ್ಟು ಹಸಿವು ಎಂತಹ ಅಧ್ಬುತ ಸಾಲುಗಳು,,
ಹೆಚ್ಚೇನು ಹೇಳಲ್ಲ,,
ಧನ್ಯವಾದ ಅಷ್ಟೇ🙏🙏
ಶರಣು...
ಈ ಕವನದ ಸೃಷ್ಟಿ ಕರ್ತರಿಗೆ ಹೊಗಳಿಕೆಗಳನ್ನು ಹೇಳ ಹೊರಟರೇ ಅತೀವೃಷ್ಟಿಯಾಗಿ ಪ್ರಳಯವೇ ಸಂಭವಿಸಿ ಬಿಡಬಹುದು, ಧನ್ಯತಾ ಭಾವದಲ್ಲಿ
ಹೃತ್ಪೂರ್ವಕ ಧನ್ಯವಾದಗಳನ್ನಷ್ಟೇ ಹೇಳಬಲ್ಲೆ
ಧನ್ಯವಾದಗಳು...
ಸರ್ ನಿಮ್ಮ ಅನಿಸಿಕೆ ನನಗೆ ಅತಿಯಾಗಿ ಹಿಡಿಸಿತು.
Muttinanta padagalu😍🙏
You are highly matured human being. U are in core inner level
ಈ ಹಾಡನ್ನು ಅದೆಷ್ಟು ಸರಿ ಕೇಳಿರುವೆ ಅಂತ ನೆನಪಿಲ್ಲ ಬಹುಶಃ ಈಗಾಗಲೇ ೧೦೦ ರ ಮೇಲೆ ಆಗಿದೆ. ಕೇಳಿದಷ್ಟು ಮತ್ತೆ ಮತ್ತೆ ಕೇಳಬೇಕೆನ್ನುವ ಸಾಹಿತ್ಯ ಸಂಗೀತ ನಿಜಕ್ಕೂ ಅರ್ಥಪೂರ್ಣವಾಗಿ ಮನಸ್ಸಿಗೆ ನಾಟುತ್ತದೆ.
ಶುಭವಾಗಲಿ ತಮಗೆ
ಧನ್ಯವಾದಗಳು
ಎಂದಾದರೂ ಸಿಕ್ಕೇ ಸಿಗುತ್ತೆವೆ ಅನ್ನೋ ಆಶಾವಾದ 🙏
ಧನ್ಯವಾದಗಳು
ನಾನು ಎಂಬ ಅಹಂಕಾರ ತಲೆಗೆ ಏರುವುದನ್ನು ತಡೆಯಲು ದಿನಕ್ಕೊಮ್ಮೆ ಒಂದು ಡೋಸ್ ಈ ಹಾಡು. ಧನ್ಯವಾದಗಳು.
Please subscribe and share ,it would help us a lot...
Ultimate song ❤
ಧನ್ಯವಾದಗಳು
Bahalane sathya vide, 🙏😍aadare bahalane KASTA vide😭 eee samsaara
Samaaja
Sarkaara
SAMBHANDHA
Matagalu
Philosophy galu
Nooraru yogada MAARGA galu
Ottinalli MANUJARA baduku eee BHARATA dalli manuja nige PREETHI yaagollaa or suttalina VAASTAVA RANGA galu bidollaa 😢😭😭😭
ಮನಸ್ಸಿಗೆ ಮುದ ನೀಡುವ ಸಂಗೀತ ಹಾಗು ಸಾಹಿತ್ಯ .. ಕೇಳಿದಷ್ಟು ಮತ್ತೆ ಮತ್ತೆ ಕೇಳಬೇಕೆನ್ನುವ ತುಡಿತ .. ಇಡೀ ತಂಡಕ್ಕೆ ಹೃದಯಪೂರ್ವಕ ಅಭಿನಂದನೆಗಳು .. ಹಾಗೂ ಇಂತಹ ಹಾಡನ್ನು ಕೇಳುವ ಭಾಗ್ಯ ನಮ್ಮದಾಗಿಸಿ ಕೊಟ್ಟಿರುವುದಕ್ಕೆ ಅನಂತ ಧನ್ಯವಾದಗಳು 🙏🙏🙏
ಧನ್ಯವಾದಗಳು...
Subscribe ಮಾಡಿ ನಿಮ್ಮ ಬಳಗಕ್ಕೆ ಹಂಚಿ....
@@girishhandalagere ಖಂಡಿತ
Tumba adhbhuta , arthagarbhita hadu. E haadu nanage tumba istavayitu.
ಧನ್ಯವಾದಗಳು..
Please subscribe and share ,it would help us a lot...
ಏಕಾಂಗಿ ಪಯಣದ ಅದ್ಭುತ ವಿವರಣೆ. ಬುದ್ದನ ತಾದಾತ್ಮ್ಯತೆ, ಅಲ್ಲಮನ ವಿಚಕ್ಷಣೆ, ಜಂಗಮತ್ವದ ರೂಪಕ.
Please subscribe and share ,it would help us a lot...
ಸತ್ಯವ ಹುಡುಕದಿರು ಕಂಡಿದ್ದು ಸುಳ್ಳಾದಿತು 🙏🙏
ಧನ್ಯವಾದಗಳು..
Please subscribe and share ,it would help us a lot...
ಸದಾ ಗೊಂದಲದೊಳಗೆ ಸಿಲುಕಿ ನೈಜ ಜೀವನವನ್ನು ಅರ್ಥ ಮಾಡಿಕೊಳ್ಳದೇ ಯಾಂತ್ರಿಕ ಬದುಕ ಬೆನ್ನಟ್ಟಿರುವ ಇಂದಿನ ಜನಾಂಗಕ್ಕೆ ದಾರಿದೀಪದಂತಿದೆ ಈ ಸಾಹಿತ್ಯ۔۔۔ಧನ್ಯವಾದಗಳು🙏🙏💐💐
ಧನ್ಯವಾದಗಳು...
Please subscribe and share ,it would help us a lot...
ದೇಹ ಮತ್ತು ಮನಸ್ಸು ಹಗುರ ಹಗುರ....
ಪಕ್ಷಿಯ ಹಾಗೆ ಹಾರಾಡಿದ ಅನುಭವ. ಈ ಹಾಡಿಗೆ ಸಂಬಂಸಿದ ಎಲ್ಲರಿಗೂ ಧನ್ಯವಾದಗಳು.
ಧನ್ಯವಾದಗಳು
ಈ ಹಾಡಿನ ಮರ್ಮ ನನಗೆ ನಿಜವಾಗಿಯೂ ಅನುಭವ ಬಂದಿದೆ
🙂
ತುಂಬಾ ಅದ್ಭುತವಾದ ಹಾಡು, ಮತ್ತೆ ಮತ್ತೆ ಕೇಳಬೇಕು ಅಂತ ಅನಿಸುತ್ತದೆ
ಧನ್ಯವಾದಗಳು
ಆಗಾಗ ಕೇಳಬೇಕು, ಮನ ಬಯಸುವ ಗೀತೆ. ಏಕಾಂಗಿ ಆಗಿ ಕೇಳಬಯಸುವ ದೃಶ್ಯ ಕಾವ್ಯ.
ಧನ್ಯವಾದಗಳು
ಎಲ್ಲವನ್ನೂ ಕಳಚಿಟ್ಟು ಹೊರಡು,ಉಡಲು ಬೆಳಕೇ ಸಿಕ್ಕೀತು.....❤️
Please subscribe and share ,it would help us a lot...
ಧನ್ಯವಾದಗಳು ನಿಮಗೆ 🙏🙏🙏🙏🙏 ಅನಂತತೆಯ ದೃಷ್ಟಿಕೋನದ ತಿಳುವಳಿಕೆ ಹೇಳಿದ್ದಕ್ಕೆ ......ಈಗ ಸುಮ್ಮನಿದ್ದಾಗಲೆಲ್ಲ ಇದನ್ನೇ ಕೆಳುತಿರುತ್ತೇನೆ
ಶರಣು
ಅತ್ಯದ್ಭುತ ಸಾಹಿತ್ಯ, ಲಯಭರಿತ ಸಂಗೀತ 🙏🏻 ಕಾವ್ಯ ಶೈಲಿ 💗 ಹಾಡಿನ ಅರ್ಥ - ಜೀವನದ ಪರಮ ಸತ್ಯ ತಿಳಿಸುತ್ತಾ ಸಾಗುತ್ತದೆ 👌🏻👌🏻 ಒಂದು ಪರಿಪೂರ್ಣ ಸಂಗೀತ ನಿರ್ದೇಶನ 🤍👏🏻
ಧನ್ಯವಾದಗಳು
ಗಿರೀಶ್ ಹಂದಲಗೆರೆ 🙏🙏👌👌
ಈಗಿನ ಈ ಸಮಾಜಕ್ಕೆ ಈ ರೀತಿ ಇನ್ನೂ ಹೆಚ್ಚು ಹೆಚ್ಚು ಸಾಹಿತ್ಯ ಸಿಗಲಿ ನಿಮ್ಮಿಂದ 🙏🙏
ಧನ್ಯವಾದಗಳು
ಗಾಯನ, ಸಂಗೀತ, ಸಾಹಿತ್ಯ ಮತ್ತು ತಂಡಕ್ಕೆ ಅಭಿನಂದನೆಗಳು, ಇನ್ನೇನು ಬೇಕು ಉತ್ತಮ ಕೇಳುಗನಿಗೆ.
Please subscribe and share ,it would help us a lot...
ಮನಸ್ಸು, ಹೃದಯ, ಆತ್ಮ ಗಳು. .ಧನ್ಯೋಸ್ಮಿ. ...ಅದ್ಭುತ ಸಾಹಿತ್ಯ. ..ಅದ್ಬತ ಹಾಡುಗಾರಿಕೆ. ..ಮತ್ತು ಅಮೋಘ ಪ್ರಸ್ತುತಿ....ಗಿರೀಶ್ ಮತ್ತು ತಂಡದವರಿಂದ ಇಂತಹ ಇನ್ನಷ್ಟು ಹಾಡುಗಳನ್ನು ಕೇಳುವ ಭಾಗ್ಯ ನಮಗೆ ಸಿಗಲಿ....ನಾನಂತೂ ನಿರೀಕ್ಷಿಸುತ್ತಿರುತ್ತೇನೆ. ..ತಂಡಕ್ಕೆ ಶುಭವಾಗಲಿ. .
ಧನ್ಯವಾದಗಳು ಸರ್
ನಿಮ್ಮ ಬಳಗಕ್ಕೆ ಹಂಚಿ
ತಂಬೂರಿ ಒಂದೇ... ಮನಸ್ಸನ್ನ , ಹಸನಾಗಿಸಿತು...🎶🙏💯
ಧನ್ಯವಾದಗಳು..
Please subscribe and share ,it would help us a lot...
ಬಹಳ ಅರ್ಥಪೂರ್ಣವಾದ ಹಾಡು ಜೀವನದ ಪರಿಪೂರ್ಣತೆ ಯನ್ನು ಸಾರಿ ಹೇಳಿದ್ದಾರೆ❤
@@malathihd7295 ಧನ್ಯವಾದಗಳು
nodha jeevaa e haadannu keluthalide 😍😘
ಧನ್ಯವಾದಗಳು 🙂
ನನಗೆ ಈ ಹಾಡು ತುಂಬಾ ಇಷ್ಟ ಆಯ್ತು .. ಆ ಹಾಡಿನಲ್ಲಿರುವ ಒಳ ಅರ್ಥದ ಅರಿವಿನ ಪ್ರಜ್ಞೆ ಎಷ್ಟೆಂಬುದು ತುಂಬಾ ಇಷ್ಟ ಆಯ್ತು..ಮನಸ್ಸು ಖಾಲಿಯಾದಾಗ ಹೊಸ ಜನ್ಮ ಪಡೆದಂಥ ಒಂದು ಜ್ಞಾನೋದಯದ ಪರಿಕಲ್ಪನೆ ಈ ಹಾಡಿನಲ್ಲಿದೆ ..ಈ ಹಾಡು ರಚನೆ ಮಾಡಿದವರಿಗೂ ಹಾಗೂ ಸುಂದರವಾಗಿ ಹಾಡಿದ ಮಣಿ ಅವರಿಗೆ ಹೃದಯ ತುಂಬಿ ಧನ್ಯವಾದಗಳು ...
ಧನ್ಯವಾದಗಳು ಸರ್
ಎಲ್ಲವನ್ನೂ...ಎಲ್ಲದರಲ್ಲೂ....ಬಿಡು...ತೊರೆ...ಕಳಚು..ಎಂದೇಳುವ ಈ ಸಾಹಿತ್ಯ ವು ಮೊದಲು ತಾನೂ ( ಸಂಗೀತವಿಲ್ಲದೆ) ಬೆತ್ತಲೆಯಾಗಿಯೇ ಆದರ್ಶವಾಗಿದೆ.
ಧನ್ಯವಾದಗಳು
Please subscribe and share ,it would help us a lot...
ಸಂಗೀತ ಸಂಯೋಜಕರು ಹಾಗೂ ಗೀತೆ ಹಾಡಿದ ಕಲಾವಿದ ರಿಗೇ ಅಬಿನಂದನೆಗಳು.
ಬದುಕಿನ ಸುಲಭ ಸೂತ್ರಗಳನ್ನು, ಸರಳ ಸಾಹಿತ್ಯದಲ್ಲಿ, ಮನ ಮುಟ್ಟುವಂತೆ ರಚಿಸಿದ ಸಾಹಿತಿಗಳಿಗೂ, ಸಂಗೀತ ನಿರ್ದೇಶಕರಿಗೂ, ಸುಶ್ರಾವ್ಯವಾಗಿ ಹಾಡಿದ ಗಾಯಕರಿಗೂ ಅಭಿನಂದನೆಗಳು.
ಧನ್ಯವಾದಗಳು
ಬಹಳ ಚೆನ್ನಾಗಿದೆ😍!! ಆದುನಿಕ ದಾಸರ ಗಾಳಿ ಪರಸಿದಂತಾಯಿತು🙏
ಧನ್ಯವಾದಗಳು
ಅದ್ಬುತ...ಮತ್ತಷ್ಟು ಇಂತಹ ಕಾವ್ಯ ಹುಟ್ಟಲ್ಲಿ. ಮನಸಿಗೆ ಮುದವೆನಿಸಿತು.
ಧನ್ಯವಾದಗಳು...
Subscribe ಮಾಡಿ ನಿಮ್ಮ ಬಳಗಕ್ಕೆ ಹಂಚಿ....
ತುಂಬಾ ಅರ್ಥಗರ್ಭಿತವಾಗಿದೆ,
ಪ್ರತಿದಿನವೂ ಈ ಹಾಡಿನೊಂದಿಗೆ ನನ್ನ ದಿನವನ್ನು ಪ್ರಾರಂಭಿಸುತ್ತಿದ್ದೆನೆ
ಧನ್ಯವಾದಗಳು ಸರ್
Me also sir
ಗುರುಗಳೇ ನಿಮ್ಮ ಈ ಹಾಡು ನನ್ನ ಮನೋಭಾವನೆಯನ್ನೇ ಬದಲಾವಣೆ ಮಾಡಿದೆ 🙏🙏🙏🙏🙏
ಅಧ್ಬುತ ಕವನ...ಗಾಯನ..ಅನಂತ ಧನ್ಯವಾದಗಳು.
ಇದೊಂದು ಆಧುನಿಕ ಉಪನಿಷತ್ ಅಥವಾ ಗೀತೆ. 🙏🏽
ಶರಣು..
ಮತ್ತೆ ಮತ್ತೆ ಕೇಳಬೇಕು ಅನಿಸ್ತಿದೆ.....Excellent voice.... ಹಳೆ ನೆನಪುಗಳನ್ನು ಮತ್ತೆ ಮತ್ತೆ ಮರುಕಳಿಸುವ ಹಾಗೆ ಇದೆ ಈ ಹಾಡು...........
ಧನ್ಯವಾದಗಳು ...
ನಮಸ್ತೇ..
ನಮ್ಮ ಚಾನೆಲ್ ಸಬ್ಸಕ್ರೈಬ್ ಮಾಡಿ
ಈ ಹಾಡಿನ ಲಿಂಕ್ ನ್ನು ನಿಮ್ಮ ಬಳಗಕ್ಕೆ ಹಂಚಿದರೆ
ನಮ್ಮ ಮುಂದಿನ ಮತ್ತಷ್ಟು ಪ್ರಯೋಗಗಳಿಗೆ ಸಹಾಯವಾಗುತ್ತದೆ .
ಧನ್ಯವಾದಗಳು
ಇಂತಹ ಬರಹವೇ ಮತ್ತೂ ಹುಟ್ಟಲಿ.ಶುಭವಾಗಲಿ.subscribed
ಧನ್ಯವಾದಗಳು..
ಏನು ಅರ್ಥ ಏನು ಕವನ, ಜೀವನದ ಪಾಠ, ಶರಣು ನಿಮಗೆ
ಶರಣು...
ಗೀತೆಯ ರಚನೆ ಅದ್ಭುತ ಕಲ್ಪನೆ ಅನುಭವ ಮಂಟಪ ದ ಪ್ರಭುದೇವರು ಕಂಡ ನಿಜವಾದ ಬಯಲು.
ಧನ್ಯವಾದಗಳು ಸರ್ 🙏
ಸಾಹಿತ್ಯ, ಸಂಗೀತ, ದೃಶ್ಯ ಎಲ್ಲವೂ ತುಂಬಾ ಸುಂದರವಾಗಿ ಮೂಡಿಬಂದಿದೆ.
ಥ್ಯಾಂಕ್ಯೂ.. ಶ್ರೀಧರ್
ನಮಸ್ತೇ..
ನಮ್ಮ ಚಾನೆಲ್ ಸಬ್ಸಕ್ರೈಬ್ ಮಾಡಿ
ಈ ಹಾಡಿನ ಲಿಂಕ್ ನ್ನು ನಿಮ್ಮ ಬಳಗಕ್ಕೆ ಹಂಚಿದರೆ
ನಮ್ಮ ಮುಂದಿನ ಮತ್ತಷ್ಟು ಪ್ರಯೋಗಗಳಿಗೆ ಸಹಾಯವಾಗುತ್ತದೆ .
ಧನ್ಯವಾದಗಳು
ಅದ್ಭುತ ಮಾತು ಸರ್......ಏಕಾಂಗಿ ಜೀವನವೇ ಆನಂದದ ಜೀವನ
ಧನ್ಯವಾದಗಳು ಸರ್
ಮನ ಮುಟ್ಟುವ ಹಾಡು.... ಕವಿ ಹಾಗೂ ತಂಡಕ್ಕೆ ಧನ್ಯವಾದಗಳು🌺🙏
ಧನ್ಯವಾದಗಳು..
Please subscribe and share ,it would help us a lot...
Nanna nodha manasige olleya song thanks sir 🙏
ಧನ್ಯವಾದಗಳು..
Please subscribe and share ,it would help us a lot...
ಅರ್ಥಪೂರ್ಣ ಸಾಹಿತ್ಯಕ್ಕೆ ಎಷ್ಟು ನಮನ ಸಲ್ಲಿಸಿದರು ಸಾಲದೆನಿಸುತ್ತಿದೆ...ಗಾಯನದ ಮೆರುಗು ಬಹಳ ಸೊಗಸು
ಧನ್ಯವಾದಗಳು
🌹🙏🏾ಸಂಗೀತ ಹಾಗೂ ಸಾಹಿತ್ಯ ಗಾಯನಕ್ಕೆ ನನ್ನದೊಂದು ವಂದನೆ 🌹🙏🏾
ಧನ್ಯವಾದಗಳು
Super. Song
Wow. ಎಲ್ಲ ಪಾರಮಾರ್ಥಿಕ ಸಾರವನ್ನು ಒಳಗೊಂಡ ಸುಂದರ ಗೀತೆ!!! ಸಾಹಿತ್ಯ ಸಂಗೀತ ಎಲ್ಲವೂ superb!!!
ಧನ್ಯವಾದಗಳು
ಈ ಹಾಡನ್ನು ಅನೇಕ ಬಾರಿ ಏಕ ಚಿತ್ತದಿಂದ ಕೇಳಿದ್ದೇನೆ, ಕೇಳಿದಾದಲೆಲ್ಲ ಒಂದಿಷ್ಟು ಹೊತ್ತು ಮೌನ ಆವರಿಸಿಕೊಳ್ಳತ್ತದೆ. ಅನೇಕ ದಾರಿಗಳು ತೆರೆದುಕೊಂಡಂತೆ ಕಾಣುತ್ತದೆ. ಮತ್ತೆ ಮತ್ತೆ ಕೇಳಬೇಕಿಸುತ್ತೆ. ತಂಡಕ್ಕೆ ಅಭಿನಂದನೆಗಳು
ಧನ್ಯವಾದಗಳು ಸರ್
ಅದ್ಬುತ ಅಮೋಘ ಅನನ್ಯ..
ಧನ್ಯವಾದಗಳು
ಅತ್ಯಂತ, ಸೂಕ್ಷ್ಮ, ಸುಂದರ, ಭಾವುಕತೆ ಈ ಗೀತೆಯಲ್ಲಿ ಮೇಳೈಸಿದೆ..
ಧನ್ಯವಾದಗಳು ಸರ್
ಕೇಳಿದಷ್ಟು ಕೇಳಬೇಕೆನಿಸಿತು 👌
ಧನ್ಯವಾದಗಳು..
Please subscribe and share ,it would help us a lot...
Jeevanada nijavada meaningful song..
Please subscribe and share ,it would help us a lot...
ತುಂಬಾ ಅಚ್ಚುಕಟ್ಟಾಗಿ ಬಯಲ ಬದುಕನ್ನು ಅರ್ಥೈಸಿದ್ದೀರಿ...😊❤
ಧನ್ಯವಾದಗಳು ಸರ್
ಅದ್ಬುತವಾದ ಅರ್ಥಪೂರ್ಣ ಹಾಡು ಸುಂದರ ನಿಸರ್ಗ ಸೌಂದರ್ಯದಲ್ಲಿ ಹಲವು ಅರ್ಥಗಳನ್ನು ಕೊಡುತ್ತದೆ ಧನ್ಯವಾದಗಳು 🙏❤️🌼💐 ಅಭಿನಂದನೆಗಳು 💐
ಧನ್ಯವಾದಗಳು
ಏಕಾಂಗಿಯಾಗಿ ಹೊರಡು
ಯಾರಾದರೂ ಸಿಕ್ಕಾರೂ...ಸಾಹಿತ್ಯ ಸಂಗೀತ ಏಕತಾರಿ ಹಿಡಿದು ಹೊರಟ ಈ ಸಂತನ ನಡಿಗೆ ಏನೋ
ಏನೋ ಒಂದು ರೀತಿ ಸಮಾಧಾನ ತಂದಿತು.
ತಂಡಕ್ಕೆ ಅಭಿನಂದನೆಗಳು..
ಅದ್ಭುತ, ಅರ್ಥಪೂರ್ಣ ಸಾಹಿತ್ಯ ಹಾಗೂ ಹಾಡಿಗೆ ಪೂರಕವಾದ ದೃಶ್ಯಗಳು.
👌👌👌👌👌
ಮನ ತಟ್ಟಿತು.
ಧನ್ಯವಾದಗಳು...
Subscribe ಮಾಡಿ ನಿಮ್ಮ ಬಳಗಕ್ಕೆ ಹಂಚಿ
ನಾವು ಮತ್ತಷ್ಟು ಪ್ರಯೋಗಗಳನ್ನು ಮಾಡಲು ಸಹಾಯವಾಗುತ್ತದೆ
Howdu😍🙏
Superb...whenever I feel lonely..I listen this song...I lost my dearest friend in accident...I just remember him & shed few tears while listening this song..I get some sort of solace at the end of this song...thank u for this meaningful song....
ಧನ್ಯವಾದಗಳು
ಅದ್ಬುತ ಸಾಹಿತ್ಯ ,
ಆದ್ರೆ ಇನ್ನೂ ಸ್ವಲ್ಪ BGM ಇರಬೇಕಿತ್ತು ಮತ್ತು voice ಚೇನಾಗಿದೆ ಹಾಡುವಾಗ ಇನ್ನೂ ಹಿಂಪಾಗಿ ಹಾಡಬಹುದಿತ್ತು
ಧನ್ಯವಾದಗಳು
ನನಗೆ ತುಂಬಾ ಇಷ್ಟವಾಯಿತು ಸರ್
ಧನ್ಯವಾದಗಳು
ತುಂಬಾ ತುಂಬಾ nijavagide hage ತುಂಬಾ ಇಷ್ಟ ಆಯಿತು
ಧನ್ಯವಾದಗಳು..
Please subscribe and share ,it would help us a lot...
ಗಿರೀಶ್ ಹಂದಲಗೆರೆ ಅವರು ಬರೆದು ಚಿತ್ರೀಕರಿಸಿದ ಮೇಲಿನ ಹಾಡು ತುಂಬಾ ಸೊಗಸಾಗಿದೆ ಮತ್ತು ಅರ್ಥಗರ್ಭಿತವಾಗಿದೆ. ಏಕಾಂತತೆಯ ಮನಸ್ಸಿನ ಪಯಣ ಹೇಗಿರಬಹುದು ಎಂಬುದರ ಕಲ್ಪನೆಯನ್ನ ಅದು ಸುಂದರವಾಗಿ ಬರಹದ ರೂಪದಲ್ಲಿ ಹೊರತಂದಿದೆ.
ಧನ್ಯವಾದಗಳು ಸರ್
ಹೊರಟೆ ಅಣ್ಣಾವ್ರೆ.... ಹೊರಟೆ.... ಅನರ್ಥದಿಂದ ಅರ್ಥದ ಹಾದಿಯಲ್ಲಿ.
ನಮಸ್ತೇ..
ನಮ್ಮ ಚಾನೆಲ್ ಸಬ್ಸಕ್ರೈಬ್ ಮಾಡಿ
ಈ ಹಾಡಿನ ಲಿಂಕ್ ನ್ನು ನಿಮ್ಮ ಬಳಗಕ್ಕೆ ಹಂಚಿದರೆ
ನಮ್ಮ ಮುಂದಿನ ಮತ್ತಷ್ಟು ಪ್ರಯೋಗಗಳಿಗೆ ಸಹಾಯವಾಗುತ್ತದೆ .
ಧನ್ಯವಾದಗಳು
ದೇವ್ರಾಣೆ ultimate n peaceful....ಏಕೆ ಅಂಗಿ ಏಕಾಂಗಿ
ಧನ್ಯವಾದಗಳು ಸರ್
ನಮಸ್ತೇ..
ನಮ್ಮ ಚಾನೆಲ್ ಸಬ್ಸಕ್ರೈಬ್ ಮಾಡಿ
ಈ ಹಾಡಿನ ಲಿಂಕ್ ನ್ನು ನಿಮ್ಮ ಬಳಗಕ್ಕೆ ಹಂಚಿದರೆ
ನಮ್ಮ ಮುಂದಿನ ಮತ್ತಷ್ಟು ಪ್ರಯೋಗಗಳಿಗೆ ಸಹಾಯವಾಗುತ್ತದೆ .
ಧನ್ಯವಾದಗಳು
ಸರಳ ಆಳ ಕವನ, ಮಧುರ ಗಾಯನ, ಸುಂದರ ಚಿತ್ರಣ!!!
🙏🙏🏽🙏🏿
ನಿಮ್ಮ ಬಳಗಕ್ಕೆ ಶೇರ್ ಮಾಡಿ
🙏🙏🙏🙏
ಅಮೋಗಾವಾಗಿದೆ ಹಾಡು ,ಸಾಹಿತ್ಯ, ಸಂಯೋಜನೆ 🙏🙏🙏
ಧನ್ಯವಾದಗಳು..
Please subscribe and share ,it would help us a lot...
Thumbs meaningful song super singing
ಧನ್ಯವಾದಗಳು
Yestu saari kelidaru trupti yaaguttillaa,👍👌🙆😍😍😍prati divasa keluve,
Horatu bidona anisutte AAGUTTILLA
Sooper saahithya,awesome vedio scenery,wah hats off to your job😘😍🤣😂😁😀😍😍😍😍😍😍😍
ಧನ್ಯವಾದಗಳು ಸರ್
ಪ್ರತಿಸಾಲಿನ ಜೊತೆಜೊತೆಗೆ ಸಾಗುವ ಪೂರಕವಾದ ದೃಶ್ಯಗಳು ಸೊಗಸಾಗಿದೆ👌👌
ನಮ್ಮ ರಾಜ್ಯದ ಕಡೆ ಬರಲಿ ಅನ್ನೋದೇ ನನ್ನ ಒಂದು ಆಸೆ ಇವರು ನಮ್ಮ ಕಡೆ ಬಂದರೆ ನಮಗೆ ತುಂಬಾ ಖುಷಿಯಾಗುತ್ತೆ ತಂಬೂರಿ ನಾದ ನಮ್ಮ ಮನೆಯಲ್ಲಿ ಕೇಳಿಸಬೇಕು ಅನ್ನೋದು ಒಂದು ಆಸೆ ಆದರೆ ನಮ್ಮ ಕಡೆ ಯಾರು ಇಲ್ಲ
ಪುನಃ ಪುನಃ ಕೇಳುತ್ತಾ ಕೇಳುತ್ತಾ ಮನಸು ವಿಸ್ತಾರವಾದ ಅನುಭವ. ಅನಂತತೆಯಲ್ಲಿ ಸೇರಿದ ಅನುಭವ ಮತ್ತೆ ಮತ್ತೆ ಧನ್ಯವಾದಗಳು ❤️🙏
ಶರಣು...
Girlish sir your lyrics is amazing and very true in real life and singing is mindblowing
ಧನ್ಯವಾದಗಳು
I love this song... ever green song... the world is round we will meet once again...
ಧನ್ಯವಾದಗಳು
Super - Tears in my eyes. No Words to describe, Ultimate words, Sentence, Video. 👌👌👌👌🏵🌹🥀🏵🌹😭😭🙏🙏🙏🙏🙏
ಧನ್ಯವಾದಗಳು..
Please subscribe and share ,it would help us a lot...
ಸೊಗಸಾದ ಹಾಡು. Insightful. ಚೆಲುವಾದ ಪ್ರಸ್ತುತಿ ಮತ್ತು ಚಿತ್ರೀಕರಣ ಕೂಡ.
ಧನ್ಯವಾದಗಳು ಸರ್
ನೂರೊಂದು... ನಮನ..
ಧನ್ಯವಾದಗಳು
ನಿಗೂಢವಾದ ಅರ್ಥವನ್ನು ಹೊಂದಿರುವ ಬಹಳ ಅರ್ಥಪೂರ್ಣ ಸಾಹಿತ್ಯ ಹಾಗೂ ಸುಂದರವಾದ ಹಾಡು.... ಹಾಡು ಕೇಳುತ್ತಾ ಹೋದಂತೆ ಬುದ್ಧ, ಅಲ್ಲಮ, ಅಕ್ಕ ನೆನಪಾಗುತ್ತಾ ಹೋಗುತ್ತಾರೆ......
ಧನ್ಯವಾದಗಳು ಸರ್
Subscribe ಮಾಡಿ ನಿಮ್ಮ ಬಳಗಕ್ಕೆ ಹಂಚಿ....
..., ಅರಿವು ಗುರುವಾದಾಗ , ಬೆಳಕು ಕತ್ತಲೆ ಎಂಬ ಭೆದವರಿದು , ನಾನು ನೀನೆಂಬ ಭಾವ ಸರಿದು , ಎಲ್ಲವೂ ಏಕವಾಗಿ , ಏಕ ತಾರಿಯಂತೆ , ನಾದವಾಗಿ ....
ಧನ್ಯವಾದಗಳು..
Please subscribe and share ,it would help us a lot...
ಕಾಡುವ ಹಾಡು ಅನಂತ ದ ಅನುಭೂತಿ. ಹೊಳವುಗಳ ಬೆಳಕು ಪದ್ಯ ದಲ್ಲಿದೆ
ಧನ್ಯವಾದಗಳು ಸರ್
ನಮಸ್ತೇ..
ನಮ್ಮ ಚಾನೆಲ್ ಸಬ್ಸಕ್ರೈಬ್ ಮಾಡಿ
ಈ ಹಾಡಿನ ಲಿಂಕ್ ನ್ನು ನಿಮ್ಮ ಬಳಗಕ್ಕೆ ಹಂಚಿದರೆ
ನಮ್ಮ ಮುಂದಿನ ಮತ್ತಷ್ಟು ಪ್ರಯೋಗಗಳಿಗೆ ಸಹಾಯವಾಗುತ್ತದೆ .
ಧನ್ಯವಾದಗಳು
ಯಾವುದೇ ಸಂಕಲನಗಳ ಲೇಪನವಿಲ್ಲದ ಸುಂದರ ಭಾವಸಂಗೀತ..ತಂತಿತಂಬೂರಿ ಹಿಡಿದು ಹಾಡಿದ ಈ ಹಾಡು , ಗತಕಾಲದ ದಾಸಶ್ರೇಷ್ಟರನ್ನು ನೆನಪಿಸುತ್ತದೆ..🙏🙏🙏 ಸಾಹಿತ್ಯದ ಬಗ್ಗೆ ಮಾತು ಆಡಬೇಕಾದ್ದೇ ಇಲ್ಲ🙏🙏🙏🙏🙏🙏🙏🙏
ಧನ್ಯವಾದಗಳು..
ನಮಸ್ತೇ..
ನಮ್ಮ ಚಾನೆಲ್ ಸಬ್ಸಕ್ರೈಬ್ ಮಾಡಿ
ಈ ಹಾಡಿನ ಲಿಂಕ್ ನ್ನು ನಿಮ್ಮ ಬಳಗಕ್ಕೆ ಹಂಚಿದರೆ
ನಮ್ಮ ಮುಂದಿನ ಮತ್ತಷ್ಟು ಪ್ರಯೋಗಗಳಿಗೆ ಸಹಾಯವಾಗುತ್ತದೆ .
ಧನ್ಯವಾದಗಳು
ಇದರಂತೆಯೇ ನನ್ನ ಜೀವನ ರೂಡಿಸಿಕೊಂಡ ಮೇಲೆ ನೆಮ್ಮದಿ ಸಿಕ್ಕಿದೆ
ಧನ್ಯವಾದಗಳು
ಗಿರೀಶ್ ಬ್ರದರ್.. ನೀವಿನ್ನು ಏಕಾಂಗಿಯಲ್ಲ...ನಿಮ್ಮೊಂದಿಗೆ ದೊಡ್ಡ ದೊಡ್ಡ ಗೆಲುವುಗಳು... ಲಕ್ಷಾಂತರ ಅಭಿಮಾನಿಗಳು.ಶುಭವಾಗುತ್ತದೆ.💐💐💐
ಧನ್ಯವಾದಗಳು ....
ಏಕಾಂಗಿ ಆದರೆ, ಇಡೀ ಪ್ರಪಂಚವೇ ಸ್ನೇಹವಾದೀತು! 🙏🏼
Khandhita😍🙏
Amazing song.... No words to express ❤
ಧನ್ಯವಾದಗಳು ಸರ್
✨️ಅದ್ಬುತ ಸಂದೇಶವಿದೆ ತಿಳಿಯುವ ಸೂಕ್ಷ್ಮ ಮನಸ್ಸು ಬೇಕು. ✨️🧘♂️✨️
ಧನ್ಯವಾದಗಳು...
Please subscribe and share ,it would help us a lot...
ತುಂಬಾ ಚೆನ್ನಾಗಿದೆ ಸರ್..
ನಾ ನಿಮಗೆ ಹೇಗೆ ಧನ್ಯವಾದ ಶುಭಾಶಯಗಳನ್ನು ಹೇಳಿದರು ಕಡಿಮೆಯೇ
ಅದ್ಬುತ ಸಾಹಿತ್ಯ ಸರ್🙏🙏🙏💐💐💐
ಧನ್ಯವಾದಗಳು ಸರ್
ನಮ್ಮ ಚಾನೆಲ್ ಸಬ್ಸಕ್ರೈಬ್ ಮಾಡಿ ನಿಮ್ಮ ಬಳಗಕ್ಕೆ ಹಂಚಿ
ಅಣ್ಣ , ಮತ್ತೆ ಮತ್ತೆ ಈ ತರ ಹಾಡನ್ನ ಹಾಕಿ ,
ಮುಂದಿನ್ ಹಾಡೂ ,ನಿಮ್ಗೆ ಕೈಮುಗ್ದು ಕೇಳ್ತೀನಿ , ನಾನು ಏಕತಾರಿ ಪ್ಲೀಸ್
ಸೂಪರ್ ...👌👌👌 ಇನ್ಮೂಂದೆ ಎಲ್ಲಡೆ ಬಯಲ ಜೋಗಿಯದೆ ಸದ್ದು ಮತ್ತು ಸುದ್ದಿ. ಶುಭವಾಗಲಿ .💐💐💐. ಸರ್
ಧನ್ಯವಾದಗಳು
ಸಾಹಿತ್ಯ, ಸಂದೇಶ ಮತ್ತು ಸಂಗೀತ ಎಲ್ಲವೂ ಇಂದಿನ ದಿನಮಾನದಲ್ಲಿ ಪ್ರಸ್ತುತ....ಶುಭಾಶಯಗಳು....
ಧನ್ಯವಾದಗಳು ಸರ್
ನಮಸ್ತೇ..
ನಮ್ಮ ಚಾನೆಲ್ ಸಬ್ಸಕ್ರೈಬ್ ಮಾಡಿ
ಈ ಹಾಡಿನ ಲಿಂಕ್ ನ್ನು ನಿಮ್ಮ ಬಳಗಕ್ಕೆ ಹಂಚಿದರೆ
ನಮ್ಮ ಮುಂದಿನ ಮತ್ತಷ್ಟು ಪ್ರಯೋಗಗಳಿಗೆ ಸಹಾಯವಾಗುತ್ತದೆ .
ಧನ್ಯವಾದಗಳು
ಗೆಳೆಯ ಚನ್ನಾಗಿ ಹಾಡಿರುವೆ. ತಂಬೂರಿ ಶೃತಿ ಹೊಗಿದೆ ಶುಭವಾಗಲಿ
ಧನ್ಯವಾದಗಳು
ಗಿರೀಶ್ ಮತ್ತು ನಾದ ಇಬ್ಬರಿಗೂ ಅಭಿನಂದನೆಗಳು. ಮತ್ತಷ್ಟು ನಿರೀಕ್ಷೆಯಲ್ಲಿ...
ಧನ್ಯವಾದಗಳು ಸರ್
ನಮಸ್ತೇ..
ನಮ್ಮ ಚಾನೆಲ್ ಸಬ್ಸಕ್ರೈಬ್ ಮಾಡಿ
ಈ ಹಾಡಿನ ಲಿಂಕ್ ನ್ನು ನಿಮ್ಮ ಬಳಗಕ್ಕೆ ಹಂಚಿದರೆ
ನಮ್ಮ ಮುಂದಿನ ಮತ್ತಷ್ಟು ಪ್ರಯೋಗಗಳಿಗೆ ಸಹಾಯವಾಗುತ್ತದೆ .
ಧನ್ಯವಾದಗಳು
ಸಂಗೀತ, ಗಾಯನದ ಜೊತೆಗೆ ಸಾಹಿತ್ಯವನ್ನು ದೃಶದ ರೂಪದಲ್ಲಿ ಚಿತ್ರಿಸಿದ್ದೀರಿ,ಮನ ಮುಟ್ಟುವ ಸಾಹಿತ್ಯಕ್ಕೆ ಧನ್ಯವಾದಗಳು,
Congratulations to your team.
ಧನ್ಯವಾದಗಳು ಸರ್
🙏🏻🙏🏻🙏🏻 Enlightenment path
ತುಂಬಾ ಚೆನ್ನಾಗಿದೆ 🙏🙏
Please subscribe and share ,it would help us a lot...
Super 👌👌👌👌👏👏 most beautiful song and videography lovely lyrics .super voice 👏👏
Howdu olleyadu,pararige ee abhiruchi belesuva share maadi, subscribe maadali.
ಸುಮ್ಮನೆ ಈ ಹಾಡು ಕೇಳು, ಜೀವನವ ಸಂಪೂರ್ಣ ಸಾರಾಂಶ ತಿಳಿದೀತು
ಧನ್ಯವಾದಗಳು🙂
Who wrote this lyrics
ಶೀರ್ಷಿಕೆಯಲ್ಲಿ ಹಾಕಿದ್ದೇವೆ ನೋಡಿ
dear girish devine song ... god bless u ...
ಧನ್ಯವಾದಗಳು..
Please subscribe and share ,it would help us a lot...
ಹಾಡಿನ ಭಾವಕ್ಕೆ ತಕ್ಕ ದೃಶ್ಯ ಸಂಯೋಜನೆಯು ಕಾವ್ಯದ ಅರ್ಥಸಾಧ್ಯತೆಗಳನ್ನು ಮತ್ತಷ್ಟು ವಿಸ್ತರಿಸುವಂತಿದೆ. ಅಭಿನಂದನೆಗಳು ಸರ್. ಇಂಥ ಹಲವಾರು ಪ್ರಯೋಗಗಳು ಮೂಡಿಬರಲಿ.
ಧನ್ಯವಾದಗಳು
ನಮಸ್ತೇ..
ನಮ್ಮ ಚಾನೆಲ್ ಸಬ್ಸಕ್ರೈಬ್ ಮಾಡಿ
ಈ ಹಾಡಿನ ಲಿಂಕ್ ನ್ನು ನಿಮ್ಮ ಬಳಗಕ್ಕೆ ಹಂಚಿದರೆ
ನಮ್ಮ ಮುಂದಿನ ಮತ್ತಷ್ಟು ಪ್ರಯೋಗಗಳಿಗೆ ಸಹಾಯವಾಗುತ್ತದೆ .
ಧನ್ಯವಾದಗಳು
Superb song 🙏🙏
Very meaningful song..... 🙏🙏
ಧನ್ಯವಾದಗಳು
Beautiful song, music n picturisation
ಧನ್ಯವಾದಗಳು